ದಾರಾವಾಹಿ ಮನೆ ||
Вставка
- Опубліковано 9 лют 2025
- ದಾರಾವಾಹಿ ಮನೆ
ಈ ವೀಡಿಯೊ ಕೇವಲ ಮನೋರಂಜನೆ ಮಾತ್ರ ಸೀಮಿತ
ಯಾರು ತಪ್ಪಾಗಿ ಗ್ರಹಿಸಬಾರದು
ನಾವು ಮಾಡುವುದು ತಮಾಷೆ ಗಾಗಿ
Actors
Shivaputra Yasharadha
Kitti Anna
Anand
Arun
Shashi
Seena
Anil
Rahul
Pammu
Muduku
Bhimashi
Hanamanta
And all Boys
Of Team Bgd
Camara Men ..Abhi
Asosiate Diracter .. kitti Anna
And
Written And Directed
By
Shivaputra Yasharadha
ಈ ವೀಡಿಯೊ ನಿಮಗೆ ಇಷ್ಟ ಆದರೆ ಲೈಕ್ ಮಾಡಿ
ಕಮೇಂಟ್ ಮಾಡಿ ಚಾನಲ್ ಗೆ ಸಬ್ಸಕ್ರೈಬ್ ಆಗಿ
ವೀಡಿಯೊ ಲಿಂಕ್ ಶೇರ್ ಮಾಡಿ
ಧನ್ಯವಾದಗಳು 😘🙏
ದಾರವಾಹಿ ಮನೆ ಈ ವೀಡಿಯೊ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೇಂಟ್ ಮಾಡಿ ಚಾನಲ್ ಗೆ ಸಬ್ಸಕ್ರೈಬ್ ಆಗಿ ವೀಡಿಯೊ ಲಿಂಕ್ ನಾ ಶೇರ್ ಮಾಡಿ
ದನ್ಯ ವಾದಗಳು 🙏😘
ಅಣ್ಣ ನೀವು ವಿಡಿಯೋ ಚೆನ್ನಾಗಿ ಮಾಡ್ತಾ ಇದ್ದೀರಾ ನಿಮಗೆ ಒಳ್ಳೆ ಪ್ರೋತ್ಸಾಹ ಸಿಗುತ್ತಿದೆ ನಾವು ಇದೇ ರೀತಿ ಕಾಮಿಡಿ ವಿಡಿಯೋ ಮಾಡ್ತೀವಿ ನಮಗೆ ಯಾವುದೇ ರೀತಿ ಪ್ರೋತ್ಸಾಹ ಸಿಗುತ್ತಿಲ್ಲ ಇಲ್ಲಿ ಕಮೆಂಟ್ ಮಾಡುವವರು ಸ್ವಲ್ಪ ನಮ್ಮ #lovelyboys ವಿಡಿಯೋಗಳನ್ನು ಕೂಡ ನೋಡಿ ಇಷ್ಟ ಆದ್ರೆ ಲೈಕ್ ಹಾಗೂ ಸಬ್ಸ್ಕ್ರೈಬ್ ಮಾಡಿ
ಶಿವಪುತ್ರ ಅಣ್ಣ ಏನಾದರೂ ದಯವಿಟ್ಟು ಸಹಾಯ ಮಾಡಿ 👉 #lovelyboys
👌👌👌👌🌟🌟🌟👈👈💕
amazing video
Next video come fast bro daravahi
ಅಣ್ಣ ಒಂದೊಂದು ವಿಡಿಯೋ ಅದ್ಭುತ ಸೂಪರ್ fantastic 😊 ❤️ 💯 ✴️ 🤞 😊
ದೇವರು ನೀಮಗೆ ಎಲ್ಲರಿಗೂ ಒಳ್ಳೆ ದು ಮಾಡಲಿ❤️❤️
ಸತ್ಯನಾ ಸಾಗಲಿ ಮೂಡಿದ ಹರಿಯಲಿ😝😝😝🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣
ನಿಮ್ಮ ಈ( ದಾರಾವಹಿ) ಕಾಮಿಡಿ ಶೋ ನನಗೆ ತುಂಬಾ ಇಷ್ಟ ವಾಗಿದೇ ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದ💕🙏💕
5
6k
ಸೂಪರ್ ಶಿವಪುತ್ರ ಅಣ್ಣಾ 👌😂
ಈ ವಿಡಿಯೋ ತುಂಬಾ ಸಲ ನೋಡಿನಿ ಸೂಪರ್ 💞💞😘😘
Super comedy in Karnataka shivaputra team is good, all the best 👌👌👌👌👌
ರವಿವಾರ ಮತ್ತು ಗುರುವಾರ ತಪ್ಪದೇ ವಿಡಿಯೋ ಹಾಕುತ್ತಿರುವ ನಿಮಗೆ ಒಳ್ಳೆಯದಾಗಲಿ,, Super comedy All team
Nam channel comedy videos nodi support maadi
Rjvj studio
Super anna ennu edetara vedio aki nodi kushi padthvi
@@RJVJSTUDIOcomto the same person
Shivputra Anna kitte Anna Ananda Anna Aruna Anna Manju driver sose ಎಲ್ಲರ ಆಕ್ಟಿಂಗ್ ಸೂಪರ್ ಅಲ್ the best b ಬಾಗೇವಾಡಿ ಬಾಯ್ಸ್
Tqsm
ಸಂತೂರ್ ಅಪ್ಪಾ ಅನ್ನೋರು ಲೈಕ್ ಮಾಡಿ 😉😉😂😂😂
Sose bande Atte action is very funny nakku nakku sust aaytu matte shivaputra music also funny 😂😂😂😂😂😸
ಧಾರಾವಾಹಿ ಮನೆ ಭಾಗ - 2 ಮತ್ತು 3,4,5 ಬೇಕೇ ಬೇಕು.....
Hats hope Super Comedy's
Love u All From Koppalda Nimma yalla Natara Abhimanigalu
ಸೂಪರ್ ಅಣ್ಣ 👌 ಶಿವುಪುತ್ರ ನಾನು ಅಭಿಮಾನಿ 👌
😂😂😂ಏನ್ ಬ್ಯಾಗ್ರೌಂಡ್ ಮ್ಯೂಸಿಕ್ ಪಾ ಶಿವಪುತ್ರ ಅಣ್ಣ 😂😂😂👌👌👌👌👌👌👌
thumba super agi madidre shivaputra acting andre thumba esta so super all alli eru membres kuda super agi madidre so superbbbbb
ಈ ಧಾರಾವಾಹಿ ಹೆಂಗಸರು ನೊಡಿದರೆ ,pakka savu maaray😂😂😂😂😂😂😂😂😂😂😂😂😂
Eb☺🙂🤡🧖♀️🧞🧤🧣🧡🧡🧡🧡🧡🧘♀️🧦🧢🧘♀️🧟♀️🧘♀️
Awesome super fantastic...... Adar udadar harali... Keep rocking... All are Best acting
En guru nimdu talent hat's off shivaputra Bro
ನಬಾಗೇವಾಡಿ, ಬಂದಾಗ ಭೇಟಿಮಡ್ತಿನಿ, ವೀಡಿಯೋಸ್ super
ಹೋಗ್ಗೋ ನೌನ್ 🤣 ಅನಾಗಡ್ ಆದ್ ಪಾ... 🔥🔥💐👍
🔥🔥🔥
❣️❣️🤗🤗🤗🤗😍😇😺😺
ಅಬ್ಬಾ ಬ್ಬಾ ಎಷ್ಟು ಚೆನ್ನಾಗಿ ಕಾಮಿಡಿ ವಿಡಿಯೋ ಮಾಡಿದ್ದೀರಿ ನನಗಂತು ನಕ್ಕು ನಕ್ಕು ಒಟ್ಟೆ ನೊಯ್ತೈದೆ thanks upload like this video
Super super Anna full enjoy 😂😂😂😂😂🤣🤣🤣🤣🤣😂😂😂😂🤣🤣😂😂😂
Namma uttarakarnatakada pratibhegalu karnatakada big star aglendu harasuve..god bless u team..
😂😂😂😂😂😂🤣🤣🤣😂🤣🤣🤣😂😂😂🤣😂😂😂😂😂😂😂😂😂😂😂🤣🤣🤣😂😂😂😂😂😂🤣😂😂😂😂😂😂😂🤣😂😂😂ಶೀವು ಇದಪ್ಪಾ ಕಾಮಿಡಿ ಅಂದ್ರ ನೀಮ್ಮ ಎಲ್ಲಾ ಕಾಮಿಡಿ ಗಿಂತಲು ಈ ಸೀರಿಯಲ್ ಕಾಮಿಡಿ ಸೂಪರ್ ಐತಿ ನಮ್ ಮನಿಯಾಗ ನಮ್ ಡೆಂಡ್ತಿರು ಧಾರಾವಾಹಿ ನೋಡ್ತಾರ ಅವರು ನೀಮ್ ಕಾಮಿಡಿ ನೋಡಿ ಭಾಳ ನಕ್ಕಿದಾರೆ ನಾನು ನಮ್ ದೊಸ್ತರು ಇವತ್ತು ಮುಂಜೆಲೆ ವಾಕಿಂಗ್ ಹೋದಾಗ ನೀಮ್ ಕಾಮಿಡಿ ನೋಡಿ ಬಿದ್ದು ಬಿದ್ದು ನಕ್ಕಿವಿ ಇಂತಾವು ಕಾಮಿಡಿ ಮಾಡ್ರಪಾ ಅಂದ್ರ ನಮಗೂ ನೋಡಾಕ ಇಂಟ್ರಸ್ಟು ತಮ್ಮಾರ 😂😂😂😂👍👍👍👍👍👌👌👌✋✋🤟🤟👍
Nbbbhhj
SUPER krisamasa video happy New year video madari plis shivaputra plis plis shivaputra rikavesta plis
u r my favourite comedy star u became big star in future i am fan of ur's
Superrrrrrrr all team...yelru tumba channagi madira
Tqsm...
Background music is awesome..😂😂
Sir Cricket betting du vidoes ondu msg oguthe yellarigu plz sir
@@sangameshcb727 8l77llĺttt
Yeno shivaputra Anna super nice fantastic
Door sound en guru hange😂😂😂😂😂😂
Advertisement of toilet cleaner is amazing 😂😂😂
Background music superrrrrr🔥🔥🔥
Love you shivputra anna 👏😊 you are kingmekar and fantastic time
All the best
Big fan of camera man
Super sir nimm video thumba ishta ayithu😊
Next level serial brother 🔥🔥....
ಸುಂದರ ವಾಗಿದೆ ಸರ್
Superrrrrrrr bro 😎... nicely compiled 🙌
Super Anna 👍👍👍👌👌👌
ಸೂಪರ್ 👌 ಕಾಮಿಡಿ ವಿಡಿಯೋ ಅಣ್ಣಂದಿರ 🤗ನಿವು ಈ ತರ ತುಂಬಾ ವೀಡಿಯೋಸ್ ಆಕೀ ಬ್ರೋ👍🏻👍🏻
Nivelru super nimaga cinema daga chance sikka sikthada👍👍👍👍👍👍👍💝
Dhom ta dhom ta dhom ta dhom ta dinana dinana dinana 😂😂😂😂😂😂
Chindi chitranna super.....😂😂 Waiting for part 2
Superb 👌 broo all nin videos
ಹೇಗಾದ್ರು ಮಾಡಿ ನಾವು ಯಲ್ಲರು ಸೇರಿ ಪಟ್ಟಿ ಹಾಕಿ madlu ಈ. ಊರು ರೂಡು ಗೆ ಟಾರ್ ಹಾಕಬೇಕು. ಯಾರು ಪಟ್ಟಿ ಕೊಡ್ತೀರಾ ಹೊಡ್ರಿ ಲೈಕ್
ರೊಕ್ಕ 1ಪೈಸೆ ಕೇಳ್ಬ್ಯಾಡ್ ತಮ್ಮ..
ಬೆಕಾರ್ ನಾಳೆ ಗ್ರಾಮಪಂಚಾಯ್ತಿ ಎಲೆಕ್ಷನ್ ನಿಂದ್ರ... (ಒಳ್ಳೆ ಮನಸ್ ಐತಿ) 1 ಓಟ್ ಆಕ್ತಿವಿ 👍😅
Nan kodthini anna 1hotel mari🙊😂😂
@@Marutichattar ರೊಕ್ಕ ಬೇಡಿ bro ನಮಗೆ. .. ಈ ಸಲ ಕಫ್ ನಮ್ಮದ ಸೋ ಹ ವೋಟು ಆದ್ರೂ ಹಾಕಿ ರೋಡ್ ಗೆ ನಾನೇ ಸಾಲ ಮಾಡಿ ಟಾರ್ ಹಾಕಸುವೆ
😥😀
@@SavikshanaR ಯವ್ವ ತಂಗಿ 🤤🙄
Super vfx and editing
Background music is super bro... 😁
Big fan of you shivaputra yasharadha super all videos
Background music super😂😂😂😂
Bande atte bande atte bande atte 😍🙈😜😜😜😜😜
Tqsm nanu bande atte acting madidavanu....🤝🤝🤝
Omg😱😱😱 it's really well current situation 😂😂😂😂
Shivaputra Anna 👌👌👌all friends seaport is 👌👌and video awesome 👌👌👌👌🙏🙏🙏🙏🙏
Advertisement super Comedy 😂😂😂😂😂😂😂🤣🤣🤣🤣🤣🤣🤣🤣
ಅದ್ಭುತ 🙏🏼🙏🏼🙏🏼🙏🏼
You guys just amazing 😂😂🤣🤣
All parts of video awesome 👌😁😁
ಸೂಪರ್ 😂😂😂😂😂😂😂💐💐👏👏👏
Super comedy shivaputra
Background music ultimate 😂😂
En video madtira suuuuuuuper 🙏✌️✌️
Super show ..joniar saadu kokilaa anna ninu
ಸೂಪರ್ ಆಗಿದೆ
So funny scripts, trolls are amazing, guys u r really awzm
U looking very handsome shivaputra with formal clothes
Creativity ge one hats off bro..keep it up..
Super 🤩🤩🤩🤩👌🏻👌🏻👌🏻👌🏻👌🏻
ಅತ್ತೆ ಪಾತ್ರ ಬೆಂಕಿ 🔥 🔥 🔥 🔥 🔥
Super Maga 👌🏼👌🏼👌🏼👌🏼👌🏼👌🏼🔥👍 👍👍👍👍👍👍👍👍
ಇದನ್ನ ಮುಂದೆ ಕಂಟಿನ್ಯೂ ಮಾಡ್ರೀ ವಿಡಿಯೋ ಸೀರಿಯಲ್ ಮನೆನಾ ಮುಂದುವರಿಸಿರಿ ಇದನ್ನ 4 ಎಪಿಸೋಡ್ ಮಾಡಿ ಹಾಕ್ರಿ ತಮ್ಮಾರ 👌👌👌👍👍👍🤣🤣🤣👍👍👍
ಕೆಲವೊಂದು ಹೊಲಸು ಮತ್ತು ಅಸಹ್ಯ ಮಾತುಗಳು ನಿಮ್ಮ ಕಲೆಗೆ ಧಕ್ಕೆ ಮಾಡಬಹುದು!! ಇದು ಸಾಮಾಜಿಕ ಜಾಲತಾಣ ಆಗಿರುವುದರಿಂದ ಸೂಕ್ಷ್ಮತೆಯ ಬಗ್ಗೆ ಕಾಳಜಿವಹಿಸಿ!! ಒಳ್ಳೆಯಯದಾಗಲಿ!!
ನೀವೂ ಒಂದ ದಿನ ಕರ್ನಾಟಕದ ಯಲ್ಲಾ ಸಿನೆಮಾಗಳ ರೆಕಾರ್ಡ್ ಮುರಿತಿರ
🙄
Super all team keep it up too happy
Tq
ನಿಮ್ದು ಒಂದ್ ಧಾರಾವಾಹಿ ಚಲು ಮಾಡಿ ಬಿಡ್ರಿ🙏🙏🙏🙏
Super bro all vedios are killer 🔥🔥🔥
ಆಟೋ ಡ್ರೈವರ್ ಆಕ್ಟಿಂಗ್ ಚಲೋ ಮಾಡ್ತಾನ್ ಅವನ ಕೈಯಲ್ಲಿ ಆಕ್ಟಿಂಗ್ ಮಾಡಿಸಿ
Yapppaaa🙏🏻😂😂😂 mast concept 🤣🤣🤣🥰🥰😁😁😁🙏🏻🤗✨
ಸೂಪರ್ ಶಿವಪುತ್ರ ಅಣ್ಣ
super entertainment this really generation
Awesome group .
Super Sir yellara acting super nammannu nagisoke nivu yeshtu kashta padatira. Naana antu tumbane 😁😁😁😁😁😁😁 suppppppppp 🙏🙏🙏
Tq
Nice parody...I liked the cursing of those ladies on ads😂😂😂
🤣🤣
ಈ ಧಾರವಾಹಿ ಮುಂದುವರಿಸಿ
ಸೂಪರ್ ಕಾಮಿಡಿ 🤣🤣🤣🤣👌👌
Super video super 👍👍👍👍
What a serial background music ..dhoom tanana dhirana
Superb superb superb 😁😁💕💕🙏🙏🙏😜😁😁👌👌👌👌👌👌👌👌
Waiting to part 2 serial full comedy aanna 😂😂😂👍
Anand anna ❤️ dialogue benki 🔥🥰😀😁
Bhai mast...
Superb video,just amazing 😎 😂😂🤣🤣
Super brother 😂😂😂😂
Thomthanana dirana dirana 😂😂😂😂
I am your big fan from Mangalore 😍
Manglora aa?? 🤔
Nimag nagaaka baralla...
Andra nam UK language ತಿಳಿತದಾ 🤔🤔🤔🤣👍🙏
That's fower of 💪 UK Language ❤️
@@Marutichattar yakri nagak baralla anthira
Navenu manushya ru Alva 😂😂😂😂
Nim language artha agutthe 👍
@@sumithrabellare6718 ಹಂಗಲ್ಲವಾ ನಾ ಹೇಳಿದ್ 😅, ನೀವ್ ಮನುಷ್ಯರೇ ಕರಿ ಆದ 👍
But
ನಮ್ ಗಂಗಾವತಿ ಪ್ರಾಣ್ಯಾ.. ಹೇಳ್ತಿರ್ತಾನಾ, ಅವಕ್ಕಾ ಒಟ್ಟ ನಗಾಕ ಬರಂಗಿಲ್ಲ ಅಂತ 🤣ಅದ್ಕ್ ಅಂದ್ನಿವ್ವ 😅
ನಮಸ್ತೆ..ನಾನು ಗಡಿನಾಡ ಕನ್ನಡತಿ..ಉಪನ್ಯಾಸಕಿ.ಮನಸ್ಸು, ಆಧ್ಯಾತ್ಮ, ವ್ಯಕ್ತಿತ್ವ ವಿಕಸನ,ವಿದ್ಯಾಭ್ಯಾಸ, vlogging ಸಂಬಂಧಿಸಿದ videos ಗಳನ್ನು ನೋಡಲು ಕನ್ನಡಿಗರು ನನ್ನ ಈ channel ಗೆ ಒಂದು ಭೇಟಿ ಕೊಡಿ..ಇಷ್ಟ ಆದರೆ ಬೆಂಬಲಿಸಿ😊ಧನ್ಯವಾದಗಳು
Sose mind voice and background music super 😍♥️🥰♥️♥️😅😆😂😂😂😂😂
Tqsm
ಆಟೋ ಡ್ರೈವರ್ ಆಕ್ಟಿಂಗ್ ಚನ್ನಾಗಿ ಮಾಡ್ತಾರೆ ಅವರ್ ಕೈಲಿ ಮಾಡ್ಸಿ
Ellaru acting comedy tumba channagi madtira good and god bless you to all of all the best for your future life🙏👏👏👏👏👏👏
BENKI BGM SHIVU ANNA🔥🔥🔥🔥😂😂😂😂😂
Super editting super story
ಮುಂದಿನಭಾಗ ನಾಳೆ ವಿಡಿಯೋ ಮಾಡ್ತೀರಾ 😊🥰
Super nim team'
😂🤣😂🤣😂🤣😂🤣😂🤣😂🤣😂🤣😂🤣😂🤣😂🤣😂🤣😂🤣😂🤣😂🤣ಸೂಪರ್ ಅಣ್ಣಾ ಇದು ಮುಂದೆ ಕಂಟಿನ್ಯೂ ಮಾಡಿ ಪ್ಲೀಸ್ ಅಣ್ಣಾ ಪ್ಲೀಸ್
Houdu
Supper shivaputrha god bless you
First view