HITLER ಇಲ್ಲೆ ಸತಿದ್ದು..! | ಲಕ್ಷಾಂತರ ಯಹೂದಿಗಳನ್ನು ಇಲ್ಲಿ ಸಮಾಧಿ ಮಾಡಲಾಗಿದೆ | Berlin | Kannada Vlog

Поділитися
Вставка
  • Опубліковано 2 гру 2024

КОМЕНТАРІ • 685

  • @FlyingPassport
    @FlyingPassport  3 роки тому +27

    -- ನಮ್ಮ ಇತರ ಕನ್ನಡ ಪ್ರವಾಸ ಸರಣಿ ವೀಡಿಯೊಗಳು ----
    𝐊𝐚𝐧𝐧𝐚𝐝𝐚 𝗔𝗹𝗹 𝗩𝗶𝗱𝗲𝗼𝘀 : ua-cam.com/play/PL-2dIrWf-5ZWbei75b5YDlh8gygHqdt3I.html
    𝐀𝐮𝐬𝐭𝐫𝐚 𝗘𝗽𝗶𝘀𝗼𝗱𝗲𝘀 𝐊𝐚𝐧𝐧𝐚𝐝𝐚 : ua-cam.com/play/PL-2dIrWf-5ZXXEM70Uu80Vo-xUFElc1Fc.html
    𝗠𝗲𝘅𝗶𝗰𝗼 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : ua-cam.com/play/PL-2dIrWf-5ZVC6JAs9yUBRslYoutMmiko.html
    𝗜𝗻𝗱𝗶𝗮 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : ua-cam.com/play/PL-2dIrWf-5ZUOUNcg2V27MLsOEY00us41.html
    𝗡𝗼 𝗦𝗽𝗲𝗲𝗱 𝗟𝗶𝗺𝗶𝘁 𝗚𝗲𝗿𝗺𝗮𝗻𝘆 : ua-cam.com/video/UUEye_q-Id4/v-deo.html
    𝗗𝗮𝗻𝗴𝗲𝗿𝗼𝘂𝘀 𝗠𝗼𝘂𝗻𝘁𝗮𝗶𝗻 𝗗𝗿𝗶𝘃𝗲 : ua-cam.com/video/sBLsvHbm3ks/v-deo.html

  • @ashokrg347
    @ashokrg347 2 роки тому +50

    ನಾನು ಇದೇ ತರ channel ಗೋಸ್ಕರ ಹುಡುಕ್ತಿದ್ದೆ thank you dr bro and your videos are really osm 🎉❤️

  • @nanuukannadiga1626
    @nanuukannadiga1626 3 роки тому +23

    ಎನ್ ಗುರು.. ನಿಮ್ ದ್ವನಿ .. ಹ್ಯಾಟ್ರಿಕ್ ಹಿರೋ ಶಿವಣ್ಣ ತರಾ ಇದೆ.. ತುಂಬಾ ಚನ್ನಾಗಿದೆ ಈ ನಿಮ್ಮ ಸಂಚಿಕೆ ಜೊತೆಗೆ ನಿಮ್ಮ ಕನ್ನಡ ಪ್ರೇಮಕ್ಕೆ ನಮನಗಳು... ದನ್ಯವಾದಗಳು

    • @FlyingPassport
      @FlyingPassport  3 роки тому +7

      ತುಂಬಾ ಖುಷಿ ಆಯಿತು "Nanuu kannadiga " ಶಿವಣ್ಣ ವಾಯ್ಸ್ ಥರ ಇದೆ ಅಂದಿದ್ದಕ್ಕೆ .ತುಂಬಾ ಧನ್ಯವಾದಗಳು, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀. ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

    • @ui-dude5889
      @ui-dude5889 3 роки тому +3

      Nanu ade ankotaidde same shivanna. Voice

    • @FlyingPassport
      @FlyingPassport  3 роки тому +2

      UI-dude 💛 ❤️ 😍 🙏

  • @rajakumarapuneetha891
    @rajakumarapuneetha891 3 роки тому +26

    ಕನ್ನಡ ಪತಾಕೆ ಪ್ರಪಂಚದಾದ್ಯಂತ ನಮ್ಮ ಕನ್ನಡಿಗರೆ 💐💐🙏🇮🇳😎

    • @FlyingPassport
      @FlyingPassport  3 роки тому +1

      ತುಂಬಾ ಧನ್ಯವಾದಗಳು Vivek , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ತುಂಬಾ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏. ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

  • @pramodkrishna233
    @pramodkrishna233 3 роки тому +42

    ಬಹಳ ಆಸಕ್ತಿದಾಯಕ ಮತ್ತು ತಿಳಿವಳಿಕೆ ವೀಡಿಯೊ. ಕನ್ನಡದಲ್ಲಿ ಈ ವ್ಲಾಗ್ ಮಾಡಿದ ಇಬ್ಬರಿಗೂ ಧನ್ಯವಾದಗಳು. ನಿಮ್ಮ ಮುಂಬರುವ ವೀಡಿಯೊಗಳಿಗಾಗಿ ನಾನು ಕುತೂಹಲದಿಂದ ಕಾಯುತ್ತಿದ್ದೇನೆ.

  • @sanket6021
    @sanket6021 3 роки тому +65

    I am sure, this channel soon going to be the best channel in Kannada . They are sharing the best content wherever they go.

    • @FlyingPassport
      @FlyingPassport  3 роки тому +11

      Thanks a lot for your wonderful comments Sanket 🥰😀, i hope you liked your video. Thank you so much for watching our video and supporting Kannadiga’s 💛❤️

    • @rvvlogs934
      @rvvlogs934 3 роки тому +2

      S 💯 pakka , all'the best

  • @siddharthkore99
    @siddharthkore99 3 роки тому +12

    👌ಕುಳಿತಲ್ಲಿಯೇ ಬರ್ಲಿನ್ ತೋರಿಸಿದ ಇಬ್ಬರಿಗೂ ಅನಂತ ಧನ್ಯವಾದಗಳು...💐

    • @FlyingPassport
      @FlyingPassport  3 роки тому

      ತುಂಬಾ ಧನ್ಯವಾದಗಳು Siddharth , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

    • @siddharthkore99
      @siddharthkore99 3 роки тому +2

      @@FlyingPassport ಖಂಡಿತ ಇಷ್ಟ ಆಯ್ತು bro,,i'm really so happy fr u...

    • @FlyingPassport
      @FlyingPassport  3 роки тому +1

      ❤️🙏😊

  • @shwethagowda1389
    @shwethagowda1389 3 роки тому +7

    ನೀವು ಮಾಡಿರುವ ಈ ರೀತಿ ಕನ್ನಡ ಭಾಷೆ ಆಧಾರಿತ ವಿಡಿಯೋಗಳಿಗೆ ಹೃತ್ಪೂರ್ವಕ ಧನ್ಯವಾದಗಳು..... ಮಾಹಿತಿಗಳು ಆಂಗ್ಲ ಭಾಷೆಯಲ್ಲಿ ದೊರೆಯುತ್ತದೆ ಆದರೆ ದೃಶ್ಯ ಮಾಧ್ಯಮ ಆಧಾರಿತ ಮತ್ತು ಕನ್ನಡಲೇ ವಿವರಿಸುವವರು ಬಹಳ ಕಡಿಮೆ💛❤️ ಬಹಳ ಸಂತೋಷ ಆಯ್ತು ಇದನ್ನು ನೋಡಿ...... ಇಬ್ಬರಿಗೂ ತುಂಬು ಹೃದಯದ ಧನ್ಯವಾದಗಳು 💛💛💛💛💛💛💛💛💛💛💛💛💛💛❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️

    • @FlyingPassport
      @FlyingPassport  3 роки тому +1

      ಧಯ ಪೂರ್ವಕ ಧನ್ಯವಾದಗಳ ಶ್ವೇತಾ ಗೌಡ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏, ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍, ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏!

    • @prakashp.1100
      @prakashp.1100 3 роки тому

      @@FlyingPassport really sir.. thumba kushi kushiyindha, ashte casual agi video na maadtheeri, adhra jothege, thumbaa vishyagala bagge ollolle maahithi sikthaa idhe.
      Thank u sir....

  • @bnparaddib7725
    @bnparaddib7725 3 роки тому +3

    ತುಂಬಾ ಸೊಗಸಾಗಿ ಬರ್ಲಿನ್ ಬಗ್ಗೆ
    ಹಿಟ್ಲರೆ ಕುರಿತು ಮಾಹಿತಿ ನೀಡಿದ್ದೀರಿ
    ತಮಗೆ ವಂದನೆಗಳು. ಆಸ್ಟಿರಿಯಾ ಇತರ ಪ್ರಮುಖ ಜರ್ಮನಿಯ ಕುರಿತು
    ವಿಡಿಯೋಗಳು ಬರಲಿ....

    • @FlyingPassport
      @FlyingPassport  3 роки тому

      ತುಂಬಾ ಧನ್ಯವಾದಗಳು bnparaddi ನಾವು ಆಸ್ಟ್ರಿಯಾ ಮತ್ತೆ ಹಲವು ಕೌಂಟರಿಸ್ ವಿಡಿಯೋ ಮಾಡಿದೀವಿ .
      ---- ನಮ್ಮ ಇತರ ಕನ್ನಡ ಪ್ರವಾಸ ಸರಣಿ ವೀಡಿಯೊಗಳು ----
      𝐊𝐚𝐧𝐧𝐚𝐝𝐚 𝗔𝗹𝗹 𝗩𝗶𝗱𝗲𝗼𝘀 : ua-cam.com/play/PL-2dIrWf-5ZWbei75b5YDlh8gygHqdt3I.html
      𝐀𝐮𝐬𝐭𝐫𝐚 𝗘𝗽𝗶𝘀𝗼𝗱𝗲𝘀 𝐊𝐚𝐧𝐧𝐚𝐝𝐚 : ua-cam.com/play/PL-2dIrWf-5ZXXEM70Uu80Vo-xUFElc1Fc.html
      𝗠𝗲𝘅𝗶𝗰𝗼 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : ua-cam.com/play/PL-2dIrWf-5ZVC6JAs9yUBRslYoutMmiko.html
      𝗜𝗻𝗱𝗶𝗮 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : ua-cam.com/play/PL-2dIrWf-5ZUOUNcg2V27MLsOEY00us41.html
      𝗡𝗼 𝗦𝗽𝗲𝗲𝗱 𝗟𝗶𝗺𝗶𝘁 𝗚𝗲𝗿𝗺𝗮𝗻𝘆 : ua-cam.com/video/UUEye_q-Id4/v-deo.html
      𝗗𝗮𝗻𝗴𝗲𝗿𝗼𝘂𝘀 𝗠𝗼𝘂𝗻𝘁𝗮𝗶𝗻 𝗗𝗿𝗶𝘃𝗲 : ua-cam.com/video/sBLsvHbm3ks/v-deo.html

  • @Shwethzsbhat
    @Shwethzsbhat 3 роки тому +29

    Guy voice sounds exactly like shivanna's voice.....how many think so ????

    • @FlyingPassport
      @FlyingPassport  3 роки тому +5

      Megha Gowda 😅, really ? I never realised that, i need to play my videos and hear myself then.

    • @Ritukoraty
      @Ritukoraty 3 роки тому +2

      Exactly!

    • @Shwethzsbhat
      @Shwethzsbhat 3 роки тому +1

      Yaaa plz do listen

    • @FlyingPassport
      @FlyingPassport  3 роки тому

      After listening i still dont know. Even Asha is neutral on this 🤔

    • @FlyingPassport
      @FlyingPassport  3 роки тому

      But i am glad , it is such a big compliment ❤️😊

  • @someshasoma5137
    @someshasoma5137 2 роки тому +2

    ಪರದೇಶಕ್ಕೆ ಹೋದರು ಮಾತೃಭಾಷೆಯಲ್ಲಿ ತುಂಬಾ ಗೌರವವಿದೆ ನಿಮಗೆ ನಮ್ಮ ಅಭಿನಂದನೆಗಳು ಕನ್ನಡ ಉಳಿಸಿ ಕನ್ನಡ ಬೆಳೆಸಿ ಅಣ್ಣ ಅಕ್ಕ

  • @savithaanjje2328
    @savithaanjje2328 2 роки тому +11

    I really love you couples....so much of understanding and adorable....especially Asha always smiling which makes us to catch that bliss...😃❤❤❤❤

    • @FlyingPassport
      @FlyingPassport  2 роки тому +1

      Thanks a lot for ur lovely comments Dear Savitha 💛 ❤️

  • @thippeswamythippeswamy9079
    @thippeswamythippeswamy9079 2 роки тому +1

    ತುಂಬಾ ಖುಷಿ ಆಯ್ತು ಅಕ್ಕಾ ಅಣ್ಣಾ ಚೆನ್ನಾಗಿ ಕನ್ನಡದಲ್ಲಿ ಅಲ್ಲಿನ ಒಂದು ಇತಿಹಾಸ ಎಲ್ಲವನ್ನೂ ತಿಳಿಸಿ ಕೊಟ್ಟಿದ್ದೀರಾ ಅಲ್ಲದೆ ಅಲ್ಲಿನ ಒಂದು ಪ್ರಕೃತಿ ಯನ್ನು ನಮಗೆ ತೋರಿಸಿದ್ದೀರಿ ನಿಮಗೆ ನನ್ನ ಹೃತಪೂರ್ವಕ ಅಭಿನಂದನೆ ನಿಮ್ಮ ಮುಂದಿನ ವೀಡಿಯೋಸ್ ಗೆ ನನ್ನ ಕಡೆ ಯಿಂದ ಗುಡ್ ಲಕ್ ಅಂಡ್ all the best 🥰🙏👌🤗💐👍

  • @shashankyadahalli4490
    @shashankyadahalli4490 3 роки тому +3

    Sir medam ನೀವೂ ನೋಡುವದಲ್ಲದೆ ಕನ್ನಡಿಗರಿಗೂ ಅದು ಕನ್ನಡದಲ್ಲಿ ಮಾಹಿತಿ ನೀಡಿದ್ದಕ್ಕೆ ತುಂಬಾ ಖುಷಿಯಾಗುತ್ತದೆ . ಧನ್ಯವಾದಗಳು ಮುಂಬರುವ ಮಾಹಿತಿಗಾಗಿ ಕುತೂಹಲದಿಂದ ಕಾಯುತ್ತೇವೆ🤗

    • @FlyingPassport
      @FlyingPassport  3 роки тому

      ತುಂಬಾ ಧನ್ಯವಾದಗಳು, ನಮ್ಮ ಕನ್ನಡಿಗರನ್ನು ಬೆಂಬಲಿಸದಕ್ಕೆ Shashank 💛❤️🥰, ಬಹಳ ಸಂತೋಷ ಆಯಿತು ನಿಮ್ಮ ಕಾಮೆಂಟ್ ಇಂದ 💛❤️😍.

  • @manujahm3533
    @manujahm3533 2 роки тому

    ಕನ್ನಡಿಗರು ಆದ ಕಿರಣ್ ಮತ್ತು ಆಶಾ ರವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು

  • @someshasoma5137
    @someshasoma5137 2 роки тому

    ನಮಸ್ಕಾರ ನಿಮ್ಮಂತ ಕನ್ನಡಿಗರಿಗೆ ಒಳ್ಳೆಯದಾಗಲಿ ದೇವರು ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ

  • @gvarun00007
    @gvarun00007 3 роки тому +5

    Staying in Berlin for a year now and didn't know this city has such a great history..Content and Presentation in Kannada is really cool..
    Keep it going 👍

    • @FlyingPassport
      @FlyingPassport  3 роки тому

      Thanks Varun for watching our video , happy that u liked our content.
      Please do share the video across ur family and friends 🙏❤️

  • @AnandKumar-cb7pw
    @AnandKumar-cb7pw 2 роки тому +1

    ತಮಗೂ ತಮ್ಮ ಕುಟುಂಬದವರಿಗೂ ತುಂಬು ಹೃದಯದ ಧನ್ಯವಾದಗಳು ಯಾಕೆಂದರೆ ನಾವು ಜಗತ್ತಿನ ನೋಡಿಲ್ಲ ಆದರೆ ನೀವು ವಿಶ್ವ ಪರ್ಯಟನೆಯನ್ನು ಮಾಡಿದ್ದೀರಿ ಹಾಗೂ ಮಾಡ್ತಾ ಇದ್ದೀರಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ ಧನ್ಯವಾದಗಳು

  • @sunilgowda9595
    @sunilgowda9595 2 роки тому +3

    ನಿಮ್ಮ ವೀಡಿಯೋಗಳು ತುಂಬಾ ಚೆನ್ನಾಗಿರುತ್ತದೆ♥️♥️

    • @FlyingPassport
      @FlyingPassport  2 роки тому +1

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @shivukumar8504
    @shivukumar8504 2 роки тому

    Nice information .carry on.
    we will support you

  • @raghavendradevadiga3421
    @raghavendradevadiga3421 3 роки тому +6

    ನಿಮ್ಮ ಎಲ್ಲಾ ವಿಡಿಯೋಗಳು ಒಂದು ಇನ್ನೊಂದಕ್ಕೆ ಬಿನ್ನವಾಗಿದೆ❤️👍🙏

    • @FlyingPassport
      @FlyingPassport  3 роки тому +1

      ತುಂಬಾ ಧನ್ಯವಾದಗಳು ರಾಘವೇಂದ್ರ ದೇವಾಡಿಗ , ನಿಮ್ಮ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಜೊತೆ ನಮ್ಮ ವಿಡಿಯೋ ಶೇರ್ ಮಾಡಿ ಮತ್ತೆ ನಮ್ಮ ಕನ್ನಡಿಗರನ್ನು ಬೆಂಬಲಿಸಿ 💛❤️🥰

  • @baraharsha2055
    @baraharsha2055 3 роки тому +4

    Let us share this with our school teachers... Especially social studies... So that then can share this with their students... Seriously I got suggestion after 8 months.. Good vlogs sir

    • @FlyingPassport
      @FlyingPassport  3 роки тому +1

      Thank you so much for watching our video and supporting Kannadiga’s Baraharsha 💛❤️, I hope you liked our video. Your comment's means a lot for us 🥰😀. Please do share our video with your family and friends 😀🙏.

    • @baraharsha2055
      @baraharsha2055 3 роки тому +1

      @@FlyingPassport definitely we support all kannadigas who adds up to our kannada, karnataka ....
      #ಬರಹrsha

    • @FlyingPassport
      @FlyingPassport  3 роки тому +1

      Thank you so much for watching our video and supporting Kannadiga’s 💛❤️

  • @chandruj4157
    @chandruj4157 2 роки тому +1

    Thumba chenagidhe Nim videos sir and mdm yella vishyagalanu helthira super

    • @FlyingPassport
      @FlyingPassport  2 роки тому

      ತುಂಬಾ ಧನ್ಯವಾದಗಳು, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ಬಹಳ ಖುಷಿ ಆಯಿತು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏.

  • @divyaaradya3354
    @divyaaradya3354 2 роки тому

    Super vlog brother.namge histry Andre tumba intrested.neev madiro prati videos yellanu.miss madde nodtini.innu more videos galanna madtiri.naav kootalle yella desha galanna suttistiri.bro and sister

  • @netraramaiah9829
    @netraramaiah9829 3 роки тому +11

    Asha and Kiran thank you so much for such an informative vlog on Berlin in Kannada. Will watch all your videos

    • @FlyingPassport
      @FlyingPassport  3 роки тому

      Thank you Netra ❤️ we are glad that you liked our video 😍🤘

  • @peaceful..7762
    @peaceful..7762 3 роки тому +1

    ಆಹಾ...ಕನ್ನಡ ಕೇಳೊಕೇ ಎಷ್ಟು ಚಂದ....😍 ಒಳ್ಳೇದಾಗ್ಲಿ..

    • @FlyingPassport
      @FlyingPassport  3 роки тому

      ಬಾ ಧನ್ಯವಾದಗಳು "Peace soul" , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

  • @gangadharginni5311
    @gangadharginni5311 2 роки тому +1

    Super sir. Happy u r life journy

  • @girishreddy8114
    @girishreddy8114 3 роки тому +1

    Wow ಸೂಪರ್ ಕಣನ್ನೋ! ಒಳ್ಳೇ information!

    • @FlyingPassport
      @FlyingPassport  3 роки тому

      ತುಂಬಾ ಧನ್ಯವಾದಗಳು Girish, ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

  • @uppiboss
    @uppiboss 3 роки тому +2

    Fantastic explaination of History 👍 .

    • @FlyingPassport
      @FlyingPassport  3 роки тому

      Thanks a lot for your wonderful comments upendra Venkatesh 🥰😀, i hope you liked your video. We have almost 50+ videos in Kannada i hope you will like them too.

  • @sanjubyakod5874
    @sanjubyakod5874 3 роки тому +2

    ಶಿವಣ್ಣ ವಾಯ್ಸ್ 👌

    • @FlyingPassport
      @FlyingPassport  3 роки тому

      Sanju 😬. ತುಂಬಾ ಧನ್ಯವಾದಗಳು , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

  • @murthynarasimha5613
    @murthynarasimha5613 3 роки тому +1

    Thanks both of u guys.

    • @FlyingPassport
      @FlyingPassport  3 роки тому

      Thanks a lot for your wonderful comments Murthy 🥰😀, i hope you liked your video. We have almost 50+ videos in Kannada i hope you will like them too.

  • @harshithn1341
    @harshithn1341 3 роки тому +2

    It helped students amazing content keep uploading vids

    • @FlyingPassport
      @FlyingPassport  3 роки тому

      Thanks a lot for your wonderful comments Harshith 🥰😀, i hope you liked your video. We have almost 50+ videos in Kannada i hope you will like them too.

  • @harshaa5862
    @harshaa5862 3 роки тому +2

    Nice to hear Kannada FROM outside India

    • @FlyingPassport
      @FlyingPassport  3 роки тому

      Thanks a lot for your wonderful comments Harsha 🥰😀, i hope you liked your video. We have almost 50+ videos in Kannada i hope you will like them too.

  • @srikumar2485
    @srikumar2485 3 роки тому +10

    The best kannada blog.... 🎉🎊👍👍👍👍👍... ಖುಷಿ ಆಗುತ್ತೆ ನಿಮ್ಮ ಕನ್ನಡ ಕೇಳೋಕೆ 👏👏👏👏

    • @FlyingPassport
      @FlyingPassport  3 роки тому

      ತುಂಬಾ ಧನ್ಯವಾದಗಳು Sri Kumar , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

  • @lakshmishgowda275
    @lakshmishgowda275 2 роки тому +1

    Very good content.. moreover liked your love towards Kannada and spirit on travel.. lots information.. really worth for subscription 😍😍😍

  • @jaisriramhanuman5469
    @jaisriramhanuman5469 3 роки тому +1

    Danyavadagallu

    • @FlyingPassport
      @FlyingPassport  3 роки тому

      ತುಂಬಾ ಧನ್ಯವಾದಗಳು "jai sri ram hanuman" , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️

  • @muralidharg580
    @muralidharg580 3 роки тому +1

    ನಾನು ನಿಮ್ಮ ಚಾನೆಲ್ ಅನ್ನು ಮೊದಲ ಬಾರಿಗೆ ನೋಡುತ್ತಿದ್ದೇನೆ. ನನಗೆ ಹಿಟ್ಲರ್ ಇಷ್ಟ. ಪ್ರವಾಸಿ ಸ್ಥಳಗಳು ಸೂಪರ್

    • @FlyingPassport
      @FlyingPassport  3 роки тому +1

      ತುಂಬಾ ಧನ್ಯವಾದಗಳು Muralidhar , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

  • @g.mohanraj379
    @g.mohanraj379 Рік тому

    ನಿಮ್ಮ ಎಲ್ಲಾ ವಿಡಿಯೋ ಗಳು ತುಂಬಾ ಚೆನ್ನಾಗಿವೆ.

  • @md80f94
    @md80f94 3 роки тому +1

    Bahala adbhutavada vedios sir... 👌👍

    • @FlyingPassport
      @FlyingPassport  3 роки тому

      ತುಂಬಾ ಧನ್ಯವಾದಗಳು , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

  • @madhanmallu4906
    @madhanmallu4906 2 роки тому

    ಜರ್ಮನಿ ದೇಶದ ಆದಾಯದ ಮೂಲ ಏನೂ cute couples...

  • @anantharajsampath5057
    @anantharajsampath5057 2 роки тому

    ನೀವಿಬ್ಬರೂ ಹಸನ್ಮುಖಿ good explainer 👌

  • @rudrasanakal1559
    @rudrasanakal1559 3 роки тому +3

    Hey Kiran, Asha .. very nice.. 👌 glad to see you after so many days.. good work and good wishes for you both 🤗

    • @FlyingPassport
      @FlyingPassport  3 роки тому +1

      Thanks a lot for your wonderful comments Rudra Sanakal🥰😀, i hope you liked your video. We have almost 50+ videos in Kannada i hope you will like them too.

  • @sharanappajk292
    @sharanappajk292 3 роки тому +1

    ಸೂಪರ್ ಸರ್ ವಿಡಿಯೋ ಹಾಗೂ ನಮ್ಮ ಕನ್ನಡ ಭಾಷೆಯಲ್ಲ ದೇಶದಲ್ಲಿ ಅರಳಲಿ. ಸರ್ ನಿಮಗೆ ಧನ್ಯವಾದಗಳು

    • @FlyingPassport
      @FlyingPassport  3 роки тому

      ತುಂಬಾ ಧನ್ಯವಾದಗಳುSharanappa , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

  • @mallumali487
    @mallumali487 3 роки тому +2

    Madam smile very cute and innocent

    • @FlyingPassport
      @FlyingPassport  3 роки тому

      Thanks a lot for your wonderful comments Malllu Mali 🥰😀, i hope you liked your video.

  • @bharatkairani
    @bharatkairani 7 місяців тому

    historical place broii and sis asha

  • @ganesham800
    @ganesham800 3 роки тому +1

    Nimma vlog thummba channagidhe😍😍👌👌. Vivarane saha channige kotidhere😊😊💐💐. Nimmage olleyadhagli😊

    • @FlyingPassport
      @FlyingPassport  3 роки тому +1

      ತುಂಬಾ ಧನ್ಯವಾದಗಳು ganesha, ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

  • @ravikumarm1400
    @ravikumarm1400 3 роки тому +1

    ಧನ್ಯವಾದಗಳು ಸರ್. ಮೇಡಂ.🌹🌹🌹.

    • @FlyingPassport
      @FlyingPassport  3 роки тому

      ತುಂಬಾ ಧನ್ಯವಾದಗಳು Ravi Kumar , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

  • @geethageethatm6111
    @geethageethatm6111 2 роки тому

    Very nice places you are describing we are lucky to have vission

  • @ushaut3583
    @ushaut3583 3 роки тому +3

    Really tumba ishta aythu
    Ivathu first time nimma video nodiddu nanu magazine nalli Hitler bagge .. Germany history odidde adre real nodi romanchana aythu thank you so much Kannada dalli details heliddakke ...all the best Tumkur ninda ..Usha here👌👌👌👍

    • @FlyingPassport
      @FlyingPassport  3 роки тому

      ತುಂಬಾ ಧನ್ಯವಾದಗಳು Usha, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. ನಾವು ತುಮಕೂರಿನ ಪವಿತ್ರ ಹೋಟೆಲ್ ದು ವಿಡಿಯೋ ಮಾಡಿದೀವಿ ನಮ್ಮ ಇಂಡಿಯಾ ವಿಡಿಯೋ ಅಲ್ಲಿ ನೋಡಿ ಒಮ್ಮೆ . ಬಹಳ ಸಂತೋಷ ಆಯಿತು ನಿಮ್ಮ ಕಾಮೆಂಟ್ ಇಂದ 💛❤️😍.

    • @naveenkumar81971
      @naveenkumar81971 3 роки тому +1

      Me also Tumkur 👍

    • @FlyingPassport
      @FlyingPassport  3 роки тому

      Love Tumkur sir 💛 ❤️ 😍

  • @gundaiahchunchaiah7300
    @gundaiahchunchaiah7300 3 роки тому +1

    Tq.. So much for the.. Information both of you... I like it... Jai.. Karnataka

    • @FlyingPassport
      @FlyingPassport  3 роки тому

      Thanks a lot for your wonderful comments GUNDAIAH CHUNCHAIAH 🥰😀, i hope you liked your video. We have almost 50+ videos in Kannada i hope you will like them too.

  • @santhu087
    @santhu087 2 роки тому

    Wowww jus awesome

  • @user-ty3sj4nh6i
    @user-ty3sj4nh6i 3 роки тому +1

    Good information #superkannadigaru

    • @FlyingPassport
      @FlyingPassport  3 роки тому

      Thank you so much for watching our video and supporting Kannadiga’s 💛❤️, I hope you liked our video. Your comment's means a lot for us 🥰😀

  • @DVGcoconut72
    @DVGcoconut72 2 роки тому

    Super ನನಗೆ ತುಂಬಾ ಇಷ್ಟ ಆಯ್ತು 😘😘😘 family ಜೋತೆ ಕುಂತು ನೋಡ್ತೀನಿ ನಿಮ್ ವೀಡಿಯೋ

  • @shanthmaharaj6363
    @shanthmaharaj6363 3 роки тому +2

    God bless you couple

    • @FlyingPassport
      @FlyingPassport  3 роки тому

      Thanks a ton for your wishes. SHANTH MAHARAJ 🥰😀, I hope you liked our video.💛❤️

  • @MrShaurimysore
    @MrShaurimysore 3 роки тому +1

    Really good one...

    • @FlyingPassport
      @FlyingPassport  3 роки тому

      anks a lot for your wonderful comments Shauri 🥰😀, i hope you liked your video. We have almost 50+ videos in Kannada i hope you will like them too.

  • @mkbs913
    @mkbs913 2 роки тому

    Good to watch your travel videos. You both talks so desi kannada style which is very impressive. Make it little more informative and PARTS so that you can cover more interesting places with your lovely talks. I am your new subscriber namma bangalore Karnataka and first comment - Bonsai Friend

  • @vishalgirimallanavar7728
    @vishalgirimallanavar7728 3 роки тому +1

    beautiful speaking both of you

    • @FlyingPassport
      @FlyingPassport  3 роки тому

      Thanks a lot for your wonderful comments Vishal 🥰😀, i hope you liked your video. We have almost 50+ videos in Kannada i hope you will like them too.

  • @leavingwithjagas9164
    @leavingwithjagas9164 3 роки тому +1

    First time nim video nodide sir .thumba ishta ayithu

    • @FlyingPassport
      @FlyingPassport  3 роки тому

      ತುಂಬಾ ಧನ್ಯವಾದಗಳು "Jagas veg kitchen " , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

  • @bcravishankarsharma8588
    @bcravishankarsharma8588 2 роки тому

    Super spot visit
    Gudluck sir

  • @sangameshhombal8848
    @sangameshhombal8848 3 роки тому +2

    Kannadada couple God bless you.🙏🙏👍

    • @FlyingPassport
      @FlyingPassport  3 роки тому

      Thanks a lot for your wonderful comments Sangamesh Hombal 🥰😀, i hope you liked your video. We have almost 50+ videos in Kannada i hope you will like them too.

  • @manjusathwik8851
    @manjusathwik8851 3 роки тому +1

    Nimma few video s nodadhe 👌👌👌👌sir and Madam, nimma sahasakke 🙋🏻‍♂️

    • @FlyingPassport
      @FlyingPassport  3 роки тому

      ತುಂಬಾ ಧನ್ಯವಾದಗಳು , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

  • @rameshbv263
    @rameshbv263 3 роки тому +2

    Good information
    I enjoyed ur kannada vlog
    Keep doing in Kannada 👍

    • @FlyingPassport
      @FlyingPassport  3 роки тому

      Thanks Ramesh, all our recent videos are only in kannada. We have almost 50+ videos in kannada, i hope you will like them too 😊❤️

  • @madhaviaiyanna1470
    @madhaviaiyanna1470 3 роки тому +2

    Very beautiful. i had visited these places. you made me to see once again by you tube thank you dear🙏💐

    • @FlyingPassport
      @FlyingPassport  3 роки тому

      Hwy Madhavi, glad to know you have visited this places. I hope you had a wonderful experience. Thanks for watching our video, I hope you liked our video ❤️😊

    • @madhaviaiyanna1470
      @madhaviaiyanna1470 3 роки тому +1

      @@FlyingPassport yes you are exposing us to see the world through your vedios. im really thankful to you both dear. god give you strength to do more achievements.take care dear💐💐

    • @FlyingPassport
      @FlyingPassport  3 роки тому

      Thanks Dear for your lovely comments, it means a lot for us. Thanks for your love and support ❤️😊

  • @spradeepkumarschandrasheka672
    @spradeepkumarschandrasheka672 2 роки тому

    Awesome vlog sir

  • @vishwanathpvernekar8235
    @vishwanathpvernekar8235 3 роки тому +1

    Both of u have Super voice

    • @FlyingPassport
      @FlyingPassport  3 роки тому

      Thanks a lot for your wonderful comments Vishwanath 🥰😀, i hope you liked your video. We have almost 50+ videos in Kannada i hope you will like them too.

  • @bheemshankar_pk
    @bheemshankar_pk 3 роки тому +1

    Great Vlog keep up the good work

    • @FlyingPassport
      @FlyingPassport  3 роки тому

      Thanks a lot for your wonderful comments bhimskr 🥰😀, i hope you liked your video. We have almost 50+ videos in Kannada i hope you will like them too.

  • @pgk6253
    @pgk6253 2 роки тому

    ಇಡೀ ಜಗತ್ತು ದರ್ಶನ ಮಾಡಸ್ತೀದ್ದಿರಿ 🙏🙏

  • @jeevangt6162
    @jeevangt6162 3 роки тому +1

    ಚೆನ್ನಾಗಿ ವಿಡಿಯೋ ಮಾಡ್ತೀರಾ ಸರ್ 💐👌🏻

    • @FlyingPassport
      @FlyingPassport  3 роки тому +1

      ತುಂಬಾ ಧನ್ಯವಾದಗಳು Jeevan, ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

    • @jeevangt6162
      @jeevangt6162 3 роки тому

      @@FlyingPassport ಖಂಡಿತ

  • @yaksha63channel94
    @yaksha63channel94 2 роки тому

    Take care sister and sir

  • @timmannhoovannavar54
    @timmannhoovannavar54 3 роки тому +2

    Best video keep it going on

    • @FlyingPassport
      @FlyingPassport  3 роки тому

      Thanks a lot for your wonderful comments TIMMANN REDDY 🥰😀, i hope you liked your video

  • @lohithpoojary7755
    @lohithpoojary7755 2 роки тому

    Berlin thumbana history idhe..
    Rainy nd snow just wow 🤩 #3

  • @verifiedtruths569
    @verifiedtruths569 3 роки тому +3

    New subscriber here,Love you from belagavi.. ನೀವು ಮಾತನಾಡುವ ಶೈಲಿ ಬಹಳ ಇಷ್ಟ ಐತ್ರಿ.. ನಿಮ್ಮ ಮುಂದಿನ ಹೊಸ ವಿಡಿಯೋ ಗಾಗಿ ಕಾಯುತ್ತಿದ್ದೇನೆ ❤️❤️

    • @FlyingPassport
      @FlyingPassport  3 роки тому

      Thanks a lot for your wonderful comments and Subscribing BABU GANESH 🥰😀. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

  • @arvindnugadoni2597
    @arvindnugadoni2597 3 роки тому +1

    Super...v interesting

    • @FlyingPassport
      @FlyingPassport  3 роки тому

      Thanks a ton for your comments Arvind 💛❤️, i hope you liked our video🥰😀.

  • @ShashiKumar-pi6eu
    @ShashiKumar-pi6eu 3 роки тому +1

    Super video... Good information

    • @FlyingPassport
      @FlyingPassport  3 роки тому

      Thanks a lot for your wonderful comments Shashi Kumar 🥰😀, i hope you liked your video

  • @anger_boy_sumanth2533
    @anger_boy_sumanth2533 3 роки тому +1

    ಬೇಗ ಬೇಗ ನಿಮ್ಮ ಚಾನಲ್ 100k ಆಗಲಿ....

    • @FlyingPassport
      @FlyingPassport  3 роки тому

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Sumanth 💛❤️🙏 ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @nnanda675
    @nnanda675 3 роки тому +1

    Beautiful work ...

    • @FlyingPassport
      @FlyingPassport  3 роки тому

      Thanks a lot for your wonderful comments Dr Nethrananda🥰😀, i hope you liked your video. We have almost 50+ videos in Kannada i hope you will like them too.

  • @srinivassri1129
    @srinivassri1129 3 роки тому +1

    Sir thumba kushiythu sir nimma videos nodokke best of luck

    • @FlyingPassport
      @FlyingPassport  2 роки тому

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @raghuholalu
    @raghuholalu 3 роки тому +1

    ಚೆನ್ನಾಗಿ ಮಾತ್ತಾಡಿತ್ತೀರಿ ಗುರು.

    • @FlyingPassport
      @FlyingPassport  3 роки тому

      ತುಂಬಾ ಧನ್ಯವಾದಗಳು Raghu Holalu , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

    • @raghuholalu
      @raghuholalu 3 роки тому +1

      ಅಣ್ಣ ನಾನು ಮಂಡ್ಯದವನು,
      ನೀವು,
      ನೀವು ಮಾತಡೋ ಶೈಲಿ ಚೆನ್ನಾಗಿದೆ

    • @FlyingPassport
      @FlyingPassport  3 роки тому +1

      ತುಂಬಾ ಧನ್ಯವಾದಗಳು Raghu.
      Love ಮಂಡ್ಯ 💛 ❤️ 😍

  • @Santhu_D_Ark
    @Santhu_D_Ark 3 роки тому +2

    ಕನ್ನಡ ಕೇಳೊಕೆ ಚೆಂದ 🙌🏻🙌🏻🙌🏻
    Luv from Hassan ❤️❤️☺️☺️

    • @FlyingPassport
      @FlyingPassport  3 роки тому

      ತುಂಬಾ ಧನ್ಯವಾದಗಳು Santhosh , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏
      ವಿ💛❤️Love Hassan

  • @bjrajeshkumar7462
    @bjrajeshkumar7462 3 роки тому +1

    Super sir, keep it up

    • @FlyingPassport
      @FlyingPassport  3 роки тому

      Thanks a ton for your comments Bjrajesh Kumar 💛❤️, i hope you liked our video🥰😀.

  • @jaiho513
    @jaiho513 3 роки тому +1

    Seriously such a nice video but sad most them didn't see such a nice video 😢.... both of them are done good job .... nice video....

    • @FlyingPassport
      @FlyingPassport  3 роки тому

      Thanks a lot for your wonderful comments🥰😀, i hope you liked your video. We have almost 50+ videos in Kannada i hope you will like them t

  • @sumu5754
    @sumu5754 2 роки тому

    Your vedios are worth watching bro & sis l jst love all your vedios

  • @parameshwara1778
    @parameshwara1778 2 роки тому

    Hi beautiful couples, first off all tqu very much for both, proud of u both because our kannadigas in out off state's by showing beautiful and historical places for all kannadigas to watch.🙏🙏🙏🙏👍👌❤️

  • @lingowda925
    @lingowda925 2 роки тому

    ಸರ್ ತುಂಬಾ ಧನ್ಯವಾದಗಳು
    Translate by voice

  • @MANOJYALLAPPA56
    @MANOJYALLAPPA56 3 роки тому +4

    What a amazing infomatative vlog it was, This is Manoj im fresher for your channel, hope you keep doing such a amazing vlogs, All the best ಅಣ್ಣ, ಅಕ್ಕ 🙂🙂

    • @FlyingPassport
      @FlyingPassport  3 роки тому +1

      Thanks a lot for your wonderful comments Manoj 🥰😀, i hope you liked your video.

  • @raghuraghava914
    @raghuraghava914 2 роки тому

    ಸೂಪರ್ ವಿಡಿಯೋ ಅಣ್ಣ 🥰🥰🥰🥰

  • @raghusp6454
    @raghusp6454 2 роки тому

    very good and friendly channel

  • @suhas5126
    @suhas5126 3 роки тому +1

    Thanks sir for a wonderfull content

    • @FlyingPassport
      @FlyingPassport  3 роки тому

      Thanks a lot for your wonderful comments Overhaul 🥰😀, i hope you liked your video. We have almost 50+ videos in Kannada i hope you will like them too.

  • @pgk6253
    @pgk6253 3 роки тому +1

    ಧನ್ಯವಾದಗಳು

    • @FlyingPassport
      @FlyingPassport  3 роки тому +1

      ತುಂಬಾ ಧನ್ಯವಾದಗಳು Pgk , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

    • @pgk6253
      @pgk6253 3 роки тому +1

      ಪ್ರತಿಯೊಂದು ವಿಡಿಯೋ ತುಂಬಾ ಇಷ್ಟಾಯ್ತು ಸರ್ ಪ್ರಪಂಚ ಸುತ್ತುವ ಅವಕಾಶ ಭಗವಂತ ನಿಮಗೆ ಕರುಣಿಸಿದ್ದಾನೆ 🙏🙏

    • @FlyingPassport
      @FlyingPassport  3 роки тому

      Pgk 😊❤️🥰

  • @pavankp1211
    @pavankp1211 3 роки тому +1

    Informative and always smiling 😍🙏

  • @mobifixhindi6115
    @mobifixhindi6115 3 роки тому +1

    👌ವಿಡಿಯೋ ಚೆನ್ನಾಗಿದೆ,. ✌️

    • @FlyingPassport
      @FlyingPassport  3 роки тому

      ತುಂಬಾ ಧನ್ಯವಾದಗಳು "mobifix" , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

  • @venkataramanak7573
    @venkataramanak7573 3 роки тому +1

    Amazing

    • @FlyingPassport
      @FlyingPassport  3 роки тому

      Thanks a lot for your wonderful comments Venkata Ramana 🥰😀, i hope you liked your video. We have almost 50+ videos in Kannada i hope you will like them too.

  • @manikantamanikant2433
    @manikantamanikant2433 2 роки тому +1

    Tq Sir tq akka. Nama gi nodoki hagadero place nali nevu thoreshedera
    .. ..ttq

    • @FlyingPassport
      @FlyingPassport  2 роки тому

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @prasadbm7412
    @prasadbm7412 3 роки тому +2

    Kannadadalli vlog is ver nice 👍

    • @FlyingPassport
      @FlyingPassport  3 роки тому +1

      Thanks Prasad 🙏

    • @FlyingPassport
      @FlyingPassport  3 роки тому +1

      Hi Prasad , thanks for watching our video.
      If you like our video then please dont forget to subscribe to our channel 😀❤️

  • @PraveenKumar-hh6ot
    @PraveenKumar-hh6ot 3 роки тому +1

    Happy to see a kannidiga in Berlin. I am enjoying your video from Bangalore

    • @FlyingPassport
      @FlyingPassport  3 роки тому

      Thanks a lot for your wonderful comments David 🥰😀, i hope you liked your video. We have almost 50+ videos in Kannada i hope you will like them too.

  • @sweetengg
    @sweetengg 3 роки тому +3

    You guys are doing good work with Kannada 😍.
    One points which you need to change in video making is ..... almost 80-85% we see your face .... when you are making vlog please show the place more .... and narrate with voice ☺️ with location information ℹ️

    • @FlyingPassport
      @FlyingPassport  3 роки тому

      Thanks for the feedback sweeting. We will definitely have a look into this in our next video.

  • @umrgvn5117
    @umrgvn5117 2 роки тому

    @flying passport @kiran @Asha You guys make us feel satisfied!!😌 I love you videos and ನಿಮಗೆ ಇನ್ನಷ್ಟು ಆರೋಗ್ಯ ಮತ್ತು ತ್ರಾಣ ಕೊಟ್ಟು ಆ God 🙏 ಚೆನ್ನಾಗಿ ಇಡ್ಲಿ..
    Suggestion : after you know that you r going to end each place tour, please give us an idea of how much u spent or atleast the range of Total expenditure on that particular country/place/continent vist/trip.This will help us a lot to decide ahead of time for us to visit..Love 💕 you guys!!, have a grandabulous trip ahead!!🙂
    PS : PLEASE CONSIDER THIS SUGGESTION WITH IMMEDIATE EFFECT..

  • @amaresh6620
    @amaresh6620 2 роки тому

    Great videos sir.:)

  • @mahasathi1952
    @mahasathi1952 3 роки тому +1

    Very interesting and informative

    • @FlyingPassport
      @FlyingPassport  3 роки тому +1

      Thanks a lot for your wonderful comments Pramod Kumar 🥰😀, i hope you liked your video. We have almost 50+ videos in Kannada i hope you will like them too.

    • @mahasathi1952
      @mahasathi1952 3 роки тому +1

      @@FlyingPassport it's pleasure.Sure ill watch remaining videos.