ವೈದಿಕ - ಅವೈದಿಕ ದರ್ಶನ : ನಟರಾಜ ಬೂದಾಳು
Вставка
- Опубліковано 3 жов 2024
- ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ yt.orcsnet.com...
ಋತುಮಾನದ ಮೊದಲ ಪ್ರಕಟಣೆ “ವೈದಿಕ ಅವೈದಿಕ ದರ್ಶನ” ಕೃತಿಯ ಕುರಿತಾಗಿ ನಟರಾಜ ಬೂದಾಳು ಅವರು ನೀಡಿರುವ ಪ್ರತಿಕ್ರಿಯಾ ರೂಪದ ಮಾತುಗಳು ಇಲ್ಲಿದೆ. ಋತುಮಾನ ಸ್ಟೋರ್ ನ ಈ ಕೆಳಗಿನ ಕೊಂಡಿಯನ್ನು ಬಳಸಿ ತಾವು ಈ ಪುಸ್ತಕವನ್ನು ಕೊಳ್ಳಬಹುದು. ಋತುಮಾನದ ಮೊಬೈಲ್ ಆ್ಯಪ್ ನಲ್ಲೂ ನೀವಿದನ್ನು ಖರೀದಿಸಬಹುದು .
store.ruthuman...
👌👌👌👌👌👌👏👏👏❤
ವಸ್ತುನಿಷ್ಟ ವಿಶ್ಲೇಷಣೆಯ ಮೂಲಕ ಈ ಪರಿಕಲ್ಪನೆಗಳ ಬಗ್ಗೆ ಸ್ಪಷ್ಟ ತಿಳಿವಳಿಕೆ ನೀಡಿದ ಗುರುಗಳಿಗೆ ಧನ್ಯವಾದಗಳು ಸರ್
ಅತಿ ಕ್ಲಿಷ್ಟಕರವಾದ ಪರಿಕಲ್ಪನೆಗಳ ಬಗ್ಗೆ ಅತ್ಯಂತ ಸರಳವಾದ ಮತ್ತು ಅರ್ಥಪೂರ್ಣವಾದ ವಿಶ್ಲೇಷಣೆ ಸರ್... ಧನ್ಯವಾದಗಳು
ನಮಸ್ಕಾರ ಸರ್ .
ತುಂಬಾ ಚಂದದ ವಿವರಣೆ
ಒಳ್ಳೆಯ ವಿಶ್ಲೇಷಣೆ ಅಣ್ಣ . ಧನ್ಯವಾದಗಳು..
Very Well said to unlock our thoughts or beliefs throughout our life to keep learning new things
ಉತ್ತಮ ವಿಶ್ಲೇಷಣೆ
🙏🙏🙏