ಪಾಟ್ಲಾ ಬೆಟ್ಟಕ್ಕೆ ಹೋಗುವ ಮೊದಲು ಒಮ್ಮೆ ಈ ವೀಡಿಯೋ ನೋಡಿ 🙏 || ಇವರಿಗೆ ಹೇಳುವವರು ಕೇಳುವವರು ಯಾರೂ ಇಲ್ವಾ ? 🤬🤬

Поділитися
Вставка
  • Опубліковано 24 чер 2024
  • ಪಾಟ್ಲಾ ಬೆಟ್ಟಕ್ಕೆ ಹೋಗುವ ಮೊದಲು ಒಮ್ಮೆ ಈ ವೀಡಿಯೋ ನೋಡಿ || ಇವರಿಗೆ ಹೇಳುವವರು ಕೇಳುವವರು ಯಾರೂ ಇಲ್ವಾ
    #patlabetta #sakleshpura #sakleshpur
    #patlabetta #sakleshpura #sakleshpur #news
    I would like to credit my friend ‪@69thewanderlust‬ for helping me get this video done. Their assistance was invaluable, and I want to make sure they receive the recognition they deserve.
    ನನ್ನೆಲ್ಲಾ ವೀಡಿಯೋಗಳನ್ನ ನೋಡಿ ಪ್ರೋತ್ಸಾಹ ಕೊಡ್ತಿರೋ ArmyKid Universe ❤️ ಗೆ ನನ್ನ ಹೃದಯಪೂರ್ವಕ ಧನ್ಯವಾದಗಳು❤️🙏
    Subscribe here : / @ex-armykid
    For Business queries : vikil.coorg.10@gmail.com
    Instagram : / ex_armykid
    Music Used👇👇©️
    If any music is not credited please email me and i will make sure to give credit.
    Email : vikil.coorg.10@gmail.com
    Thank-you 😊💚🙏
    If you liked the video Please Do Subscribe My Channel 😉
    Keep Supporting me So I can Continue to provide you with free content each week!!
    😇🙏
    Feed back is highly appreciated, Have a great day ahead.
    ▬▬▬▬▬▬▬▬▬▬▬▬▬▬▬▬▬▬▬▬▬▬▬
    Thank you for Watching!
    ▬▬▬▬▬▬▬▬▬▬▬▬▬▬▬▬▬▬▬▬▬▬▬
    #ridewithexarmykid #kannadamotovlog
  • Авто та транспорт

КОМЕНТАРІ • 597

  • @satishsatish6335
    @satishsatish6335 Місяць тому +209

    ಗೂಡ್ಸ್ ವಾಹನದಲ್ಲಿ ಪ್ಯಾಸೆಂಜರ್ ಹಾಕಲು ಅನುಮತಿಯ ಇಲ್ಲ ಇವರಿಗೆ ಅನುಮತಿ ಹೇಗೆ ಕೊಟ್ಟರು 💔😡

  • @revanthgowda46
    @revanthgowda46 Місяць тому +216

    ಹೊಡೆದವನಿಗೆ ಶಿಕ್ಷೆ ಆಗಲೇಬೇಕು👍

    • @nagarajp6559
      @nagarajp6559 Місяць тому

      ಮಿಂಡ್ರಿ ಮಕ್ಕಳು ಅವರು

    • @pshivaku75
      @pshivaku75 Місяць тому +7

      Yes 4 guys arrested by Police

  • @NavennChau-zl7ql
    @NavennChau-zl7ql Місяць тому +258

    ನಮ್ಮ ಟೀಮ್ ಜೊತೆಗೆ ಒಗತಿವಿ ಏನು ಮಾಡತಾರೆ ನೋಡೋಣ

    • @alfazappu9698
      @alfazappu9698 Місяць тому +11

      ಏನ್ ಮಾಡೋಕೆ ಅವರೆಲ್ಲ ಒಳಗೆ ಇದ್ದಾರೆ

    • @tittoabraham
      @tittoabraham Місяць тому +5

      ಫಾರೆಸ್ಟ್ ರಸ್ತೆ ಕ್ಲೋಸ್ ಮಾಡಿ ಆಗಿದೆ 😅 ಇನ್ ಎಲ್ಲಿಗೆ ಹೋಗುವುದು

    • @Ravin1986
      @Ravin1986 Місяць тому

      ಹೌದಾ good ನ್ಯೂಸ್​@@tittoabraham

    • @loganraj1975
      @loganraj1975 Місяць тому +11

      ಹೋಗಿ ಸರ್ ಹೋಗಿ ಬೊ... ಮಕ್ಕಳಿಗೆ ಬುದ್ಧಿ ಕಲಿಸಿ 👍👍👍

    • @venkateshvenki1712
      @venkateshvenki1712 Місяць тому +1

      Jai d boss❤

  • @user-kr6em2px7y
    @user-kr6em2px7y Місяць тому +102

    ಲೋಫರ್ಗಳನ್ನ ಮೊದಲು ಒದ್ದು ಒಳಗೆ ಹಾಕಿ, ಬೆಟ್ಟ ಏನು ಅವರಪ್ಪಂದ

  • @bijapurbijali6104
    @bijapurbijali6104 Місяць тому +79

    ನಿಜಕ್ಕೂ ತುಂಬಾ ಬೇಜಾರ್ ಆಯಿತು 😢😢😢
    ಇಂತ ಜನಕ್ಕೆ ಬುದ್ದಿ ಬರೋ ವರೆಗೂ shear ಮಾಡಿ....😢

  • @hari-iii
    @hari-iii Місяць тому +148

    1000 bike riders next manglore inda barthuvi obba appange huttidavaradre tadili nodva .....patla betta yavandh appana asthi alla... 😡😡😡😡 Jai tulund

    • @swaroop760
      @swaroop760 Місяць тому +23

      Mysore and Bangalore inda team ready 29-06-2024 date fixed

    • @anandkalyani2929
      @anandkalyani2929 Місяць тому +5

      This has to be end

    • @abhishekb9580
      @abhishekb9580 Місяць тому +12

      Ninu Karnataka tulunadu antha divide madbeda idhakke elru support idhe

    • @__Game09
      @__Game09 Місяць тому +4

      ​@@abhishekb9580divide madilla manglore hudganige hslle agiddu so adke ride protectst announced madiddu

    • @swaroop760
      @swaroop760 Місяць тому

      @@abhishekb9580 misunderstand maadkondri nivu, avru hang en andilla, anyways irli bidi we’ll support as bikers, not as anything else.

  • @dineshrao9857
    @dineshrao9857 Місяць тому +73

    ಘಟ್ಟದ ರೌಡಿ ಗಗನ್ ನ ಗನ್ ಕಟ್ ಮಾಡಿ ಗಗನಕ್ಕೆ ಎಸೆಯುವುದು ಗ್ಯಾರಂಟಿ 😂

  • @ponnapakm319
    @ponnapakm319 Місяць тому +43

    ಸಾರ್ವಜನಿಕ ವಾಗಿ ಕ್ಷಮೆ ಕೇಳೋದಲ್ಲ, ಆ ಗುಂಡಾ ನನ್ನು ಒಳೆಗೆ ಹಾಕಬೇಕು.

  • @ponnapakm319
    @ponnapakm319 Місяць тому +30

    ಇದು ಸಮ್ಮಂದ ಪಟ್ಟವರಿಗೆ ಗೊತ್ತಿರುತ್ತೆ, ಆದರೂ ಸುಮ್ಮನೆ ಇದ್ದಾರೆ.

  • @komalkumar3587
    @komalkumar3587 Місяць тому +30

    ಪಟ್ಲ ಬೆಟ್ಟಕ್ಕೆ ಯಾರು ಹೋಗ ಬೇಡಿ. ಅಲ್ಲಿಯ ಡಿಮ್ಯಾಂಡು ಕಮ್ಮಿಮಾಡಿ

  • @fineinworld1132
    @fineinworld1132 Місяць тому +140

    ಯಾವ ಊರು ಸುಳೆ ಮಕ್ಳು.... ಗುರು ಆವ್ರು ಅಮುನ್ ಜಲಗಾರ ಕೈಲಿ ಕೆಯಿಸನ ಬಿಡಿ bro😂😢

  • @Manu_brave
    @Manu_brave Місяць тому +31

    ಇವರಿಗಿಂತ ಭಿಕ್ಷುಕರು ವಾಸಿ 😂

  • @dvcreations1032
    @dvcreations1032 Місяць тому +89

    Next Sunday jcb tagond hogi bro,alli block mado yella gaadi nu palti maadii😈

    • @rangergaming3512
      @rangergaming3512 Місяць тому +2

      JCB forest thegondu hogiddare innu yarige sa gadi entry illa
      Nadkodu hogudadre hogbekante

  • @rameshramram3330
    @rameshramram3330 Місяць тому +18

    ಇಂತಹ ಕ್ರಿಮಿನಲ್ ಗಳು ಎಲ್ಲಾ ಕಡೆ ಇದ್ದಾರೆ

  • @Priya_santhosh1
    @Priya_santhosh1 Місяць тому +20

    ಎಂಥ ಸ್ವಲ್ಪ ಜನರಿಂದ ಇಡೀ ಜಿಲ್ಲೆಗೆ ಕೆಟ್ಟ ಹೆಸರು

    • @naturalvlogs9870
      @naturalvlogs9870 Місяць тому

      Police complaint haaki and they will take the issue and give in writing to commissioner of police

  • @NavennChau-zl7ql
    @NavennChau-zl7ql Місяць тому +22

    Wait ಅವರಿಗೆ ಇದೆ ನೋಡತಾ ಇರಿ

  • @RajKumar-xx3jb
    @RajKumar-xx3jb Місяць тому +14

    ಸರಕು ಸಾಗಣೆ ವಾಹನಗಳಲ್ಲಿ ಜನಗಳನ್ನು ಸಾಗಿಸಲು ಅನುಮತಿ ಇದೆಯಾ.

  • @keshavarao9571
    @keshavarao9571 Місяць тому +7

    ಇವರಿಗೆ ಸರ್ಕಾರವೇ ಈ ಸ್ಥಳದ ಸಂಪೂರ್ಣ ಅಧಿಕಾರ ನೀಡಿದಂತಿದೆ

  • @SandeepShettigarVlogs
    @SandeepShettigarVlogs Місяць тому +40

    Hegu video Proof ide... Ivatte hogi Complaint register maadi Local station alli, district Station alli panchayath talluk panchayath jilla panchayath ella kade complaint register maadi... Tourist kade inda sign hakskolli... Idna illige bidbedi... Nimminda ond olle kelsa agli bro...

  • @krishnamurthynmys
    @krishnamurthynmys Місяць тому +6

    You have taken bold step. Not everyone can take such a dare decision, Super brother. Idanne GANDASTHANA annodu.

  • @prasannapachi5188
    @prasannapachi5188 Місяць тому +12

    ಇಂತವರಿಂದ ನಮ್ಮ .ಕನ್ನಡ. ಕರ್ನಾಟಕ.ಎರಡು.ಹಾಳಾಗುತ್ತೆ.

  • @jagadish1441
    @jagadish1441 Місяць тому +23

    ಇಂತಹ ಸ್ಥಳಗಳಲ್ಲಿ ಪ್ರವಾಸಿಗರು ಹೊಗದಿರುವುದೆ ಉತ್ತಮ

    • @bhushankumar1445
      @bhushankumar1445 Місяць тому +1

      ಯಾಕೆ ಹೋಗ್ಬಾರ್ದು ಸರ್... ನಮ್ಮ ರಾಜ್ಯದ ಪ್ರವಾಸಿ ತಾಣ.. ನಾವು ಯಾಕೆ ಹೆದರ್ಬೇಕು.. ಆ ರೌಡಿಗಳಿಗೆ ಪೊಲೀಸರಿಂದ ಬುದ್ಧಿ ಕಳಿಸಬೇಕು..
      ನಾವು ಕಾನೂನು ಪ್ರಕಾರ ಇದ್ದು , ಗಂಡಾಗಿ ಇದಕ್ಕೆಲ್ಲಾ ಹೆದರಬಾರ್ದು ಸರ್.. 🎉

    • @jagadish1441
      @jagadish1441 Місяць тому

      @@bhushankumar1445 👍💯

  • @FayizFa-dd6pz
    @FayizFa-dd6pz Місяць тому +40

    Manglore boys🔥🔥

  • @mahammadanis1385
    @mahammadanis1385 Місяць тому +23

    KA 19🔥🔥

  • @ranjanranju2020
    @ranjanranju2020 Місяць тому +11

    ರೌಡಿ ಸಂಖ್ಯೆ ಹೆಚ್ಚುತ್ತಿದೆ 😡😡😡

  • @nagarajks2891
    @nagarajks2891 Місяць тому +11

    Government please immediately action him..

  • @roberta2885
    @roberta2885 Місяць тому +3

    ಮುಂದಿನ ದಿನಗಳಲ್ಲಿ.... ಹೋಗ ಬೇಡಿ....... ಅವಾಗ ಅಲ್ಲಿ ವ್ಯಾಪಾರ ಕುಸಿಯುತ್ತೆ

  • @rameshpanchanga8447
    @rameshpanchanga8447 Місяць тому +3

    ಕೆಲವು ಸಂದರ್ಭದಲ್ಲಿ ವಾದ ಮಾಡದೇ ಇರುವುದು ಸರಿ
    ಮಾತು ಬಲ್ಲವನಿಗೆ ಜಗಳ ವಿಲ್ಲ..

  • @shailesh_K
    @shailesh_K Місяць тому +8

    Pic up ಗಾಡಿ ಅಲ್ಲಿ ಹೋಗುವುದರಿಂದ ರೋಡ್ ಹಾಳಾಗುವುದಿಲ್ವಾ..😂😂

  • @user-gm4bv6vt5s
    @user-gm4bv6vt5s Місяць тому +6

    ಇದೆಲ್ಲ ಕಂಪ್ಲೇಂಟ್ ಮಾಡ್ರಪ್ಪ ಹಾರ್ಟಿಗೆ ಗೋರ್ಮೆಂಟ್ ಗೆ ಟೂರಿಸಂ ಗೆಲ್ಲ ಕಂಪ್ಲೇಂಟ್ ಮಾಡಿ

  • @ramanathkote7096
    @ramanathkote7096 26 днів тому +1

    ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ಗಮನ ಹರಿಸಬೇಕು.....

  • @keshavarao9571
    @keshavarao9571 Місяць тому +4

    ಈ ಬಗ್ಗೆ ನ್ಯಾಯಾಲಯದಲ್ಲಿ PLI ದಾಖಲಿಸಬೇಕು

  • @shankar14shaan
    @shankar14shaan Місяць тому +11

    ಬ್ಯಾನ್ ಟ್ರಿಪ್ ಟು ಪಟ್ಲ ಬೆಟ್ಟ

  • @VimarsheOnWheels
    @VimarsheOnWheels Місяць тому +4

    Good that you raised this issue in this platform, seriously how they are taking people is very very dangerous!

  • @Justask22Ask
    @Justask22Ask Місяць тому +10

    ಮಿನಿ ವೀರಪ್ಪನ್ ಗ್ಯಾಂಗ್

  • @dhanusourabh7500
    @dhanusourabh7500 Місяць тому +9

    ಕೆಲವು ಕಡೆ ಈ ಸಮಸ್ಯೆ ಇದೆ. ಕಡ್ಡಾಯವಾಗಿ ಅವರ ವಾಹನದಲ್ಲೇ ಹೋಗಬೇಕು.

    • @redemptionneeded
      @redemptionneeded Місяць тому +1

      Complain madbeku - sumne idre - heege madtare

  • @dineshrao9857
    @dineshrao9857 Місяць тому +14

    ಘಟ್ಟದ ರೌಡಿಗಳು 😂

  • @ShashidharKkd
    @ShashidharKkd Місяць тому +20

    Nima video police elakege thalipide bro hat's off to you😊

    • @EXPLORERS111
      @EXPLORERS111 Місяць тому +1

      Action kooda aagide❤

    • @kaushalkulal5544
      @kaushalkulal5544 Місяць тому

      ​@@EXPLORERS111Action dada dethonder broooo ???

    • @EXPLORERS111
      @EXPLORERS111 Місяць тому

      @@kaushalkulal5544 arrest manther bro, 4 janan

  • @Arunl1976
    @Arunl1976 Місяць тому +3

    ಇಂತ loafers na ಕಾನೂನಿನ ಅಡಿಯಲ್ಲಿ ವಿಚಾರಿಸಿ ಶಿಕ್ಷಿಸ ಬೇಕು

  • @niranjanhdnayakniru8485
    @niranjanhdnayakniru8485 Місяць тому +1

    ನಾವು ಬೇರೆ ಕಡೆಯಿಂದ ಇಲ್ಲಿಗೆ ಈ ಸ್ಥಳವನ್ನು ನೋಡಲು ಬರುವುದೇ ಇಲ್ಲ ಅಲ್ಲಿಯ ಲೋಕಲ್ ಜನಗಳೇ ಆ ಜಾಗವನ್ನು ನೋಡಿಕೊಂಡು ಖುಷಿಯಾಗಿರಲಿ ಖುಷಿ ಪಡಲಿ ಇಲ್ಲಿ ಕಾನೂನು ಸತ್ತು ಹೋಗಿದೆ ಅನಿಸುತ್ತದೆ

  • @hari-yw2ke
    @hari-yw2ke Місяць тому +2

    Government should be give justice

  • @Jaiseelta_X08
    @Jaiseelta_X08 Місяць тому +1

    We r supporting u❤❤

  • @rumangmd9393
    @rumangmd9393 Місяць тому

    God bless you Sir. Good job. Good information Sir. Police must take some action

  • @raghavendrabhat3399
    @raghavendrabhat3399 Місяць тому +2

    ಈ ಪಟ್ಲಾ ಬೆಟ್ಟ ಎಲ್ಲಿ ಇರುವುದು ಇದು ಪ್ಯಾಸೆಂಜರ್ ವಾಹನಗಳ ಮಾಫಿಯಾ ಅಂತ ಮೇಲ್ನೋಟಕ್ಕೆ ಗೊತ್ತಾಗುತ್ತೆ

  • @LatheshkumarBPBplatheshkumar
    @LatheshkumarBPBplatheshkumar Місяць тому +4

    ಪಿಕ್ ಅಪ್, ಅವ್ರು ಫುಲ್ rawdy jam

  • @user-sn4eu4md2d
    @user-sn4eu4md2d Місяць тому +2

    Your right Broiii✌️

  • @naheema349
    @naheema349 Місяць тому +1

    Well said brthr❤

  • @rajashekarareddy4226
    @rajashekarareddy4226 Місяць тому +4

    ಒದ್ದು ಒಳಗೆ ಹಾಕಿ

  • @jnaneshgowdaa
    @jnaneshgowdaa Місяць тому +1

    Great initiative

  • @rohithbanglurindia6534
    @rohithbanglurindia6534 Місяць тому +3

    ಸಪೋರ್ಟ್ ಯು ಬ್ರದರ್

  • @nandanhosaananduru
    @nandanhosaananduru Місяць тому +1

    #sakleshpura

  • @guttanagoudmalipatill6147
    @guttanagoudmalipatill6147 Місяць тому +5

    ಸರ್ ಅವರಿಗೆ ಬುದ್ಧಿ ಕಳಿಸಿ ಸರ್

  • @mohann6245
    @mohann6245 Місяць тому +2

    You are right

  • @mohankumarmk3441
    @mohankumarmk3441 Місяць тому +3

    Hatsoff to You Guys

  • @ChandruCj-be5jn
    @ChandruCj-be5jn Місяць тому +9

    Yes bro

  • @raghavendrasm1362
    @raghavendrasm1362 Місяць тому

    Good information bro

  • @sandeepsolomon4571
    @sandeepsolomon4571 Місяць тому +2

    ದಂಧೆ ಮಾಡ್ತಾ ಇದ್ದಾರೆ, action must be taken soon by district administration, otherwise those idiots would be attacked in same manner by social activists.

  • @hanumanthahd6904
    @hanumanthahd6904 Місяць тому +1

    ಇದರ ಬಗ್ಗೆ ಆ ಭಾಗದ ಸೂಪರ್ SP ಕಂಪ್ಲೇಂಟ್ ಮಾಡಬೇಕಾಗಿತ್ತು ಅಲ್ಲಿ ಇರೋದು ಜಾಸ್ತಿ ಗೋಡ್ಸ್ ವೆಹಿಕಲ್ ಅದರಲ್ಲಿ ಜನ ಹೊಡಿಯೋ ಹಾಗೆ ಇಲ್ಲ

  • @jagadhishsn9682
    @jagadhishsn9682 Місяць тому +1

    ಇಂತಹ ಥರ್ಡ್ ಕ್ಲಾಸ್ ಗಳನ್ನ ಅಲ್ಲಿಂದ ಹೊಡೆದು ಓಡಿಸಬೇಕು ನಾಯಿಗಳನ್ನ.

  • @KrishnegowdaKrishnegowda-x1n
    @KrishnegowdaKrishnegowda-x1n Місяць тому +1

    ದಯಮಾಡಿ ದೂರು ಕೊಡಿ ನೀವು ಉತ್ತಮ ಕೆಲಸ ಮಾಡಿದ್ದೀರಾ

  • @user-xw2mz4rj8j
    @user-xw2mz4rj8j Місяць тому

    Super Bru

  • @Bloody_Nags
    @Bloody_Nags Місяць тому

    Howdu bro you are correct 💯

  • @RajKumar-xw4cf
    @RajKumar-xw4cf Місяць тому

    Super. Guru.

  • @aravind1077
    @aravind1077 Місяць тому +3

    My team will be going, will see what they will do...

  • @777_rkm_bgm_2
    @777_rkm_bgm_2 Місяць тому +1

    Nijaaa broo😢😢😢

  • @ridewithvadi5923
    @ridewithvadi5923 Місяць тому +1

    Valle vlog madidira bro thanks 🙏🎉🧿

  • @harishhkbhat
    @harishhkbhat Місяць тому +2

    ಅ ಲೋಫರ್ನ ಬಂಧಿಸಿ.

  • @guruprasad5792
    @guruprasad5792 Місяць тому +2

    Namma Mangalorians Bagge ivarige yenu gothilla. . .
    Navu Ottagi Bandre kathene bere agthade. . .
    Jai Mangalore, Tulunad. . .

  • @abdulrahmanrahuman573
    @abdulrahmanrahuman573 Місяць тому +1

    Super bro bidbard intavrna

  • @harshavardhanacv7812
    @harshavardhanacv7812 Місяць тому

    Yes your right

  • @SudheerSudhi-wp3ij
    @SudheerSudhi-wp3ij Місяць тому +1

    Ade Athnd bro.

  • @Poorna-z2b
    @Poorna-z2b Місяць тому

    Superb bro

  • @shivakumarm1959
    @shivakumarm1959 Місяць тому

    Good.work ❤

  • @Thanseerthanchu
    @Thanseerthanchu Місяць тому +1

    😮😮😢😢 support for bikers guys

  • @yashwanthkarna2178
    @yashwanthkarna2178 Місяць тому +3

    Local vehicles anta beka bitti charges tagotare proper charges na govt inda fix madsli and moreover outside vehicles allow illa andre tourism inda registered agidre matra local pickup ge permission kodbeku

  • @nagrajmp2046
    @nagrajmp2046 Місяць тому

    Ur right sir

  • @harrisonxo7684
    @harrisonxo7684 Місяць тому +2

    Sorry',,, from sakaleshpura's people

  • @mahesh2226
    @mahesh2226 Місяць тому +1

    Apart from the villager rest need to apply for visa. And same should be informed to those villagers visiting outside this place next village also need visa…
    What is district administration doing….

  • @karthikrnaik3467
    @karthikrnaik3467 Місяць тому

    💯 brother

  • @user-wv9ez1cg6l
    @user-wv9ez1cg6l Місяць тому

    👌💯🚩

  • @mohanbambrana9070
    @mohanbambrana9070 Місяць тому +1

    Bike Savararige ❤

  • @bikerider.631
    @bikerider.631 Місяць тому +4

    😢😢 police station ge complete Kodi bro 😡

  • @divakardivi7828
    @divakardivi7828 Місяць тому +1

    Yes

  • @varijakulkunda-xb8cm
    @varijakulkunda-xb8cm Місяць тому +1

    🙏🙏

  • @cnravi1259
    @cnravi1259 Місяць тому

    👌👍

  • @ALLINONE-pw2yy
    @ALLINONE-pw2yy Місяць тому +5

    Sakleshpur yaakappa kodagu jothe serusthiya.. Ad irodu hassan alli

  • @COOLTRADZ
    @COOLTRADZ Місяць тому

    1) Income tax and GSt team first avara mele action thagobeku...
    2)Ministry of tourism (State) evaru local avarige rajya bittu kodabardhu..
    3) aa Local avaru Bengalurige Bandhre , avarana nelamangala toll plaza hatra Nillisi Namma Cab nalle City olage bidabeku antha helabeku Cab rent 10000 antha charge madidhre avaga. Tourist Novu artha agutthe.

  • @dildarKrishna
    @dildarKrishna 28 днів тому

    🙏💐💯

  • @kiru8108
    @kiru8108 Місяць тому

    @sakleshpurapolice, please take action against those rowdy localites.

  • @sureshhallur4683
    @sureshhallur4683 Місяць тому

    bike brothers I'm support

  • @shivakumartotad3591
    @shivakumartotad3591 Місяць тому

    👌🏻

  • @vinuvillan80
    @vinuvillan80 Місяць тому

    Power of biker unity 💪

  • @sandeepdsouza7386
    @sandeepdsouza7386 Місяць тому

    ❤❤❤

  • @vasantahalapur5445
    @vasantahalapur5445 10 днів тому

  • @DharmaRakshak
    @DharmaRakshak 27 днів тому

    Good questions, same issue with Kodachadri’s jeeps too horrible state! Useless govt and IPs ias officials not taking any action on local goonda jeepers

  • @kumarkamala8085
    @kumarkamala8085 Місяць тому

    😮😮

  • @hippopdancers5210
    @hippopdancers5210 Місяць тому +6

    Pic up li mobile num edhe complaint log madi

  • @raghoothamvenkateshkalkeri2510
    @raghoothamvenkateshkalkeri2510 Місяць тому

    Neev Yene andru idu government varegu hogalla Bari UA-cam Alle irrute. Yen ardu hogi tappu madidavanige sikshe sikre tumba khushi agutte

  • @Rajuinkannada
    @Rajuinkannada Місяць тому

    Hu guru ಇದು ನಮಗೂ expeprency agide

  • @JyothiR-fi4xg
    @JyothiR-fi4xg Місяць тому

    Part 2 video haki bro Station Ge Hogi Gumaskondidu😅😅😅