Kuvempu Documentary - ಕುವೆಂಪು ವ್ಯಕ್ತಿಚಿತ್ರ - ಕಲಾಮಾಧ್ಯಮ ವ್ಯಕ್ತಿಚಿತ್ರ ಸರಣಿ-ಚಿತ್ರ 3

Поділитися
Вставка
  • Опубліковано 16 вер 2024
  • Our Contact Details: 9008099686 / 080-41473883
    Contact For Documentary, TV Ads, Corporate Videos, Photo Shoots, Video Shoots & More...
    Website: www.kalamadhyam.com
    KP Poornachandra Tejaswi, Tejasvi, Kuvempu, Rajeshwari Tejaswi, Kadidal Shamanna, Mudigere, Carvalo, Chidambara Rahasya, Tabarana Kate, Jugari Cross, Kannada Literature, Kannada writers, Kannada, Kannada Language, Poornachandra Darshana, Kannada Web Series, Karnataka, Kalamadhyama, Kalamadhyam Studios, Kannada Documentary, Best Documentary, UA-cam Videos, Matte Matte Tejaswi, Parameshwar, Savita Avarsang, KS Parameshwar, Kalamadhyam Webseries, Kalamadhyam Studios, Kalamadhyam, Studios

КОМЕНТАРІ • 180

  • @Rudra...Chitradurga
    @Rudra...Chitradurga 4 роки тому +42

    ಕನ್ನಡ ರಸಋಷಿಯ ಬಗ್ಗೆ ಅದ್ಭುತವಾಗಿ ವಿವರಿಸಿದ ನಿಮಗೆ ನನ್ನ ಧನ್ಯವಾದಗಳು 🙏🙏🙏

  • @meenaxipatil951
    @meenaxipatil951 Рік тому +7

    ಕುವೆಂಪು ಕವಿಗಳು ವಿಶ್ವ ಮಾನವರು ಅವರ ಪರಿಚಯ ತುಂಬಾ ಸೊಗಸಾಗಿ ಸಂವಹನ ಮಾಡಿದ್ದೀರಿ ತಮಗೆ ಧನ್ಯವಾದಗಳು 🌹🌲🌹

  • @trupthikh7329
    @trupthikh7329 5 років тому +26

    ಅದ್ಭುತ ಕಾರ್ಯ ಕಲಾಮಾಧ್ಯಮ...ನಿಮ್ಮಿಂದ ಮತ್ತಷ್ಟು ವಿಡಿಯೋಗಳನ್ನು ಎದುರು ನೋಡುತ್ತಿದ್ದೇವೆ....

    • @KalamadhyamaYouTube
      @KalamadhyamaYouTube  5 років тому +1

      ಧನ್ಯವಾದ. ದಯಮಾಡಿ ಶೇರ್ ಮಾಡಿ

  • @jayashankarhalagur8535
    @jayashankarhalagur8535 5 років тому +14

    ಒಳ್ಳೆಯ ಪ್ರಯತ್ನ.... ಪರಿಚಯಾತ್ಮಕ ವೀಡಿಯೋ ಚೆನ್ನಾಗಿದೆ. ಅಭಿನಂದನೆಗಳು

    • @KalamadhyamaYouTube
      @KalamadhyamaYouTube  5 років тому +1

      ಧನ್ಯವಾದ, ನೀವು ಶೇರ್ ಮಾಡಿದರೆ ಖುಷಿ

  • @darshank2909
    @darshank2909 5 років тому +12

    ತುಂಬು ಹೃದಯದ ಧನ್ಯವಾದಗಳು ಅಣ್ಣಾ.. ಶುಭವಾಗಲಿ ನಿಮ್ಮ ಮುಂದಿನ ಪ್ರಯತ್ನಕ್ಕೆ

  • @raghukumar2486
    @raghukumar2486 2 роки тому +7

    I am Karnataka born Thamilan ,i like your kannada Speach .first i love and respect Great kavi kuvampu, life style honest . Heartly salute Kuvempu sir .every body must know and learn about great kavi kuvampu ..i expect more from you ...

  • @ShashikalaNarayanjeyar-ex7id
    @ShashikalaNarayanjeyar-ex7id Місяць тому +1

    ಎಷ್ಟ್ ಚೆಂದವಾಗಿ ನಿರೂಪಣೆ ಮಾಡಿದ್ದೀರಾ ಸರ್ ನಮ್ಮ ದೇಶಕ್ಕೆ ಎಲ್ ಒಳ್ಳೆಯದನ್ನು ಕೊಟ್ಟಿರುವ ನಮ್ಮ ರಾಷ್ಟ್ರ ಕವಿ ಗಳಿಗೆ ನಮ್ಮ ಹೃದ್ಯ ಪೂರ್ವಕ ವಂದನೆಗಳು.🎉

  • @raghavendrasp2115
    @raghavendrasp2115 4 роки тому +11

    Great presentation sir👌👌👌👌 ಅನಂತ ಅನಂತ ನಮಸ್ಕಾರ

  • @priyankam.s8283
    @priyankam.s8283 4 роки тому +3

    ನನಗೆ ಈ ವಿಡಿಯೋ ತುಂಬಾ ಸಹಾಯವಾಯಿತು ಧನ್ಯವಾದಗಳು

  • @rohinim9862
    @rohinim9862 4 роки тому +4

    ನಾನು ನಿಮ್ಮ ವಾಹಿನಿಯ ಅಭಿಮಾನಿ. 🙏 🙏 🙏 🙏 🙏 🙏 🙏 🙏 ನಿಮ್ಮ ಧ್ವನಿಯ ಮೂಲಕ ಅನೇಕ ವ್ಯಕ್ತಿಗಳ ಜೀವನವನ್ನೇ ದರ್ಶನವೀವ ನಿಮ್ಮಯ ಕಾರ್ಯಕ್ಕೆ ತುಂಬು ಹೃದಯದ ಧನ್ಯವಾದಗಳು 💐 🙏 🙏 🙏 🙏

  • @rajashekharn5330
    @rajashekharn5330 4 роки тому +3

    ನಿಮ್ಮ ನಿರೂಪಣಾ ಧ್ವನಿ ಚೆನ್ನಾಗಿದೆ. ಮತ್ತಷ್ಟು ಯಶಸ್ವಿಯಾಗಿ.

  • @venkatalakshammadevarajaia611
    @venkatalakshammadevarajaia611 2 роки тому +2

    ಅದ್ಭುತವಾಗಿ ಅವರ ಬಗ್ಗೆ ತಿಳಿಸಿಕೊಟ್ಟದ್ದಾಕ್ಕಾಗಿ 🙏🙏.

  • @vishaalabhaarata3577
    @vishaalabhaarata3577 4 роки тому +5

    ಬಹಳ ಮುಖ್ಯವಾದ ಕೆಲಸ ಮಾಡುತ್ತಿದ್ದೀರಿ. ಅಮೋಘ ಪ್ರತಿಭಾವಂತರ ಬಗ್ಗೆ ಮಾಡಿರುವ ಈ ಕೆಲಸಗಳು ಸಾವಿರಾರು ವರ್ಷ ಉಳಿಯುತ್ತವೆ ಮತ್ತು ನಮ್ಮ ನಾಡಿಗೆ ಬೆಳಕನ್ನು ಕೊಡುತ್ತವೆ. 🙏

  • @yellowNred
    @yellowNred 4 роки тому +5

    ೧೦ months old. Ivatthe nodidu. Bahala dhanyavaadagalu. Keep up the great work for Jaya Bharathi jananiya thanujatheya vishwamanana and thaayi Bhuvaneshwari.

  • @lakshmipriyasworld14
    @lakshmipriyasworld14 Рік тому +1

    ಕುವೆಂಪು ಅವರ ಬಗ್ಗೆ ಬಹಳ ಅದ್ಭುತವಾಗಿ ಮೂಡಿಬಂದಿದೆ, ತಮಗೂ ತಮ್ಮ ತಂಡದ ಎಲ್ಲರಿಗೂ ವಂದನೆಗಳು, ಕುವೆಂಪು ಅವರ ಜನ್ಮ ದಿನದ ಶುಭಾಶಯಗಳು

  • @aboobakarsiddiq7931
    @aboobakarsiddiq7931 4 роки тому +9

    ನಿಮ್ಮ ನಿರೂಪಣಾ ಶೈಲಿ ಇಷ್ಟ ಆಗುತ್ತೆ ಪರಮೇಶ್ವರ್ ಅವರೇ..

  • @basubandi.5858
    @basubandi.5858 5 років тому +24

    ಕೆಲವು ಓದಲೇ ಬೇಕಾದ ಪುಸ್ತಕಗಳ ಬಗ್ಗೆ ವಿಡಿಯೋ ಮಾಡಿ ಸರ್

  • @pampareddyg8950
    @pampareddyg8950 5 років тому +8

    Very good effort.👌👍💐

    • @KalamadhyamaYouTube
      @KalamadhyamaYouTube  5 років тому +1

      ಧನ್ಯವಾದ. ದಯವಿಟ್ಟು ಶೇರ್ ಮಾಡಿ

  • @santoshmetri1057
    @santoshmetri1057 4 роки тому +5

    Wow wonderful sir 🙏🙏🙏 all the best sir

  • @papihanchinamani3478
    @papihanchinamani3478 4 роки тому +4

    Sir u have done good job.thank u sir.

  • @prajwalprajwal4611
    @prajwalprajwal4611 4 роки тому +2

    ಧನ್ಯವಾದಗಳು..

  • @abhishekgowda3176
    @abhishekgowda3176 Рік тому

    Tnq param❤ namma kuvempu bhaggi tumba vishaya galanna helidri

  • @arunkumarpatil2489
    @arunkumarpatil2489 4 роки тому +3

    ವಿಶ್ವಮಾನವ...

  • @nagarajuv318
    @nagarajuv318 2 роки тому +1

    Kannakke vishvamaanate taralu prayatnisida vishvamaanava sandesha saarida chetanakke Namma namanagalu❤️dinda 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @marutinaik8948
    @marutinaik8948 2 роки тому

    thanks to Recommendation after 3 years🔥

  • @laxmivenkatesh4
    @laxmivenkatesh4 Рік тому +1

    Very nice presentation by Shri. Parameshwar. Please carry the mission. All the best.

  • @chandinichandu4919
    @chandinichandu4919 3 роки тому +2

    ಸೂಪರ್ ಸರ್

  • @hrramakrishna1212
    @hrramakrishna1212 4 роки тому +2

    It is more informative and amazing.

  • @shivakumar-pb2ne
    @shivakumar-pb2ne 4 роки тому +6

    Sir... ನಿಮ್ ಪಾದಕ್ಕೆ ನನ್ನ ನಮನ ಪ್ರಸಿದ್ದಿ ಸಾಹಿತಿರವರ ಬಗ್ಗೆ ಮಾಹಿತಿಯನ್ನ ನೀಡುವ ಬಗ್ಗೆ

  • @nijalingdodamani5848
    @nijalingdodamani5848 2 роки тому +1

    ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್

  • @sachinmalnadu4716
    @sachinmalnadu4716 2 роки тому

    Super

  • @psantoshkumarsantuksp4298
    @psantoshkumarsantuksp4298 8 місяців тому

    🎉ಕನ್ನಡದಲ್ಲಿ ರಾಮಾಯಣ ಕೊಟ್ಟ ಕುವೆಂಪು.♥️❤️💐🙏👌🏼✨💐

  • @aithappatv8910
    @aithappatv8910 4 роки тому +3

    Wonderful narration tqu

  • @rajeshkalal2941
    @rajeshkalal2941 4 роки тому +1

    ನಿಮ್ಮ ಕನ್ನಡ ಪ್ರೇಮಕ್ಕೆ ನನ್ನ ನಮನಗಳು

  • @VinayGowda
    @VinayGowda 5 років тому +2

    thanks a lot

  • @manjunathasmanju3006
    @manjunathasmanju3006 4 роки тому +1

    ಧನ್ಯವಾದಗಳು ಸರ್.....

  • @PADMAHR-gm8fe
    @PADMAHR-gm8fe 6 місяців тому

    ಅದ್ಭುತ.....😊😊😊🎉🎉🎉

  • @naveenps189
    @naveenps189 5 років тому +4

    Yavude vedieo agirali nimma explanation bahala chanagi irutte danyavadagalu

  • @rangammar5727
    @rangammar5727 3 роки тому +1

    ಸರ್ ವಿಶ್ವ ಕವಿ ಯ ಪರಿಚಯಿಸಿದ್ದಕ್ಕೆ ಧನ್ಯವಾದಗಳು

  • @kamalaganachari.ghssutagat5307

    ತುಂಬಾ ಒಳ್ಳೆಯ ಸಾಹಿತ್ಯ & ಸಂಗೀತದ ಸಂಯೋಜನೆ..Nice Presentation..👌👌

  • @seemanaik8206
    @seemanaik8206 3 роки тому +1

    ಕನ್ನಡ ಸಿನಿಮಾಆದಂತ ,ಎಲ್ಲಾ ಕನ್ನಡ ಕವಿಕಾದಂಬರಿ ಹೆಸರಿನ ಕುರಿತು ಒಂದು ವಿಡಿಯೊ ಮಾಡಿ ಸರ್.ನಿಮ್ಮ ಬಹಳ ವಿಡಿಯೊ ನಮಗೆ ತುಂಬ ಉತ್ತಮ ರೀತಿಯಲ್ಲಿ ವೆ. ಧನ್ಯವಾದಗಳು ಸರ್.

  • @ullasgowdaullasgowda848
    @ullasgowdaullasgowda848 2 роки тому

    Kannada thai koralu kannada naragalu rasa kavi kuvempu 😌😌😌🙏🙏🙏

  • @vijayaammannavar452
    @vijayaammannavar452 5 років тому +5

    Super information idde riti bere ಕವಿಗಳ ಪರಿಚಯ ಕೊಡಿ

  • @nd3951
    @nd3951 10 місяців тому

    Thanks

  • @venuvenu8164
    @venuvenu8164 Рік тому +2

    Sir no education recuried to lead the life when we see your documentary❤

  • @tejasgowda203
    @tejasgowda203 Рік тому +1

    ❤❤❤

  • @onlytruth7388
    @onlytruth7388 Рік тому

    Grate thought

  • @chandrashekharkalal8542
    @chandrashekharkalal8542 5 років тому +13

    ಬೀchi ಅವರದ್ದು ಡಾಕ್ಯುಮೆಂಟರಿ ಮಾಡಿ ಸರ್..👃👃

  • @lokeshb3826
    @lokeshb3826 4 роки тому +1

    So nice kuvempuravara givanavannu vivariai

  • @divyadj5935
    @divyadj5935 2 роки тому +1

    ತುಂಬಾ ಒಳ್ಳೆಯದು

  • @darshanp7724
    @darshanp7724 4 роки тому

    Sir namasthe nimma e mahithi kaleyakalu mundagiruva nimage
    Hagu nimma channelge koti namanagalu

  • @deepakhshs4082
    @deepakhshs4082 2 роки тому

    Wow love this episodes.

  • @malleshpamba
    @malleshpamba Рік тому

    Wow nice sir

  • @beerus1977
    @beerus1977 3 роки тому

    ಇಂತಹದೊಂದು ಕಾರ್ಯ ಕ್ರಮ ನಡೆಸುತ್ತಿರುವ ತಮಗೆ ನನ್ನ ಧನ್ಯವಾದಗಳು ನಾನು ಹುಟ್ಟಿದಾಗಿನಿಂದಲೂ ಇಂತಹದೊಂದು ಕಾರ್ಯಕ್ರಮ ನೋಡೇ ಇರಲಿಲ್ಲ ಕನ್ನಡದಲ್ಲಿ ಇನ್ನೂ ಅನೇಕ ವ್ಯಕ್ತಿಗಳು ಸಾಧಕರಿದ್ದಾರೆ ಆ ಎಲ್ಲಾ ಸಾಧಕರ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿ ಸರ್ ದಯವಿಟ್ಟು ಎಷ್ಟೋ ಜನಗಳಿಗೆ ನಮ್ಮ ಕನ್ನಡ ಕವಿಗಳ ಬಗ್ಗೆ ಮಾಹಿತಿ ಇಲ್ಲ ಇದೊಂದು ತುಂಬಾ ಒಳ್ಳೆಯ ಕೆಲಸ ಸರ್ ನನ್ನ ಕಡೆಯಿಂದ ಒಂದು ಮನವಿ 🙏🙏

  • @prajwalprajwal4611
    @prajwalprajwal4611 4 роки тому +1

    Greatest person...

  • @sadashivparthanahalli1548
    @sadashivparthanahalli1548 5 років тому +2

    Hi parameshwar
    K v puttap best literature in Kannada
    Todalabagi

  • @NagarajNagaraj-tp3em
    @NagarajNagaraj-tp3em 4 роки тому +1

    TQ sir

  • @darshanp7724
    @darshanp7724 4 роки тому

    Nimma e mahithi adbhuthavagide dhanyavadagalu sir

  • @malusm29
    @malusm29 5 років тому +5

    Liked 1st den watched!!

  • @Comedy-143-1
    @Comedy-143-1 5 років тому +2

    Supper Anna

  • @darshanp7724
    @darshanp7724 4 роки тому

    ಕಲಾಮಾದ್ಯಮ ಚಾನಲ್ಗೆ ವಂದನೆಗಳು
    ಸರ್ ಈ ಮಾಹಿತಿ ನೀಡಿದ ನಿಮಗೆ
    ನಮ್ಮ ವಂದನೆಗಳು

  • @bheemadg7687
    @bheemadg7687 4 роки тому +4

    Sir ಬೇಂದ್ರೆ ಅವರ ಬಗ್ಗೆ ಮಾಹಿತಿ ನೀಡಿ

  • @rohinim9862
    @rohinim9862 4 роки тому +2

    Sir, nimm valleya praytnkke tumbu hrudayad danyvagalu, entha ennu anek video madi uploade madi sir, 🙏 🙏 🙏 🙏

  • @savitabc6334
    @savitabc6334 Рік тому

    No more words... just hats off🙏🙏😊

  • @kalingarajh5598
    @kalingarajh5598 3 роки тому +1

    ತುಂಬಾ ಧನ್ಯವಾದಗಳು ಸರ್ ❤💛, background music is super 🙏🙏

  • @kptclakkihebbal8577
    @kptclakkihebbal8577 7 місяців тому

    👌

  • @annpoornakate2335
    @annpoornakate2335 5 років тому +1

    Nimm voci super sir thanks sir

  • @nikhilnnikhiln7024
    @nikhilnnikhiln7024 Рік тому

    Kuvempu my teacher god 🥰😍🔥🔥😘😍🚩🚩💥🎉💥🎉💥🙏🙏

  • @BaluKannadiga21
    @BaluKannadiga21 Рік тому

    🙏🙏

  • @narsimhareddyyankamola8098
    @narsimhareddyyankamola8098 3 роки тому +1

    ಸುಂದರ ನಿರೂಪಣೆ ಸರ್

  • @darshand6722
    @darshand6722 2 роки тому

    We want more documentarys like this

  • @sunilkamanoor2584
    @sunilkamanoor2584 5 років тому +1

    Nice sir...... important kavigala documentary madi

    • @KalamadhyamaYouTube
      @KalamadhyamaYouTube  4 роки тому

      Sure Sir. Thank u So much. Pls Subscribe To Kalamadhyam UA-cam Channel

  • @shankartony6507
    @shankartony6507 Рік тому

    ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏😊
    ಹಿನ್ನೆಲೆ ಸಂಗೀತ ಕಿವಿಗೆ ಹಿಂಪೆನಿಸಿತು.

  • @lingarajmh8465
    @lingarajmh8465 4 роки тому +1

    Nice presentation sir...🙏

  • @manjucnayakmanjucnayak4352
    @manjucnayakmanjucnayak4352 2 роки тому

    ಇಂತಹ ಮಹಾನ್ ವ್ಯಕ್ತಿಗಳು ಹುಟ್ಟಿದ ನಾಡಿನಲ್ಲಿ ನಾವು ಹುಟ್ಟಿರೋದು ನಮ್ಮ ಪುಣ್ಯ

  • @cinnamon4605
    @cinnamon4605 Рік тому

    🙏🏻

  • @lavacharam1346
    @lavacharam1346 2 роки тому

    Please tell us about Naakuthanthi by Bendre

  • @nagarajuv318
    @nagarajuv318 2 роки тому

    Vihvamaanavadinada shubhaashayagalu sir nimage

  • @Kuvempu_KA10
    @Kuvempu_KA10 2 місяці тому

    ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ( ಕುವೆಂಪು )💛❤️

  • @manjunathahakkandi5424
    @manjunathahakkandi5424 3 роки тому

    ಸೂಪರ್ ವಿಡಿಯೋ ಸರ್

  • @krishnasabanna575
    @krishnasabanna575 4 роки тому +1

    ವಾವ್

  • @-davidson319
    @-davidson319 Місяць тому

    ❤🎉❤🎉

  • @mamathapoojary4031
    @mamathapoojary4031 3 роки тому

    Wow great

  • @rekhamg379
    @rekhamg379 2 роки тому

    Devanooru mahadevara documentary madi.

  • @geethajagadeesh2138
    @geethajagadeesh2138 3 роки тому

    Tqu sir

  • @sunilssunils7193
    @sunilssunils7193 2 роки тому

    ವೀರಪ್ಪನ್ ಬಗ್ಗೆ ಇಷ್ಟು ಎಪಿಸೋಡ್ ಮಾಡಿದ್ದೀರಾ ಅದೇ ರೀತಿ,ಅದುಕ್ಕಿನ್ನ ಹೆಚ್ಚು ಸಾಹಿತಿಗಳ ಬಗ್ಗೆ ಎಪಿಸೋಡ್ ಬರಲಿ pls sir ತುಂಬಾ ಜನ ಕಾಯುತ್ತಿದ್ದೇವೆ

  • @yogirathna
    @yogirathna 10 місяців тому

    ವಿಶ್ವಮಾನವ

  • @KumarKumar-bq1tr
    @KumarKumar-bq1tr 2 роки тому

    Geart sir your work ❤️ from AP

  • @lokeshsa2409
    @lokeshsa2409 3 роки тому

    Good information

  • @swethahm8883
    @swethahm8883 4 роки тому

    Nice video, good information and best Editing 👍

  • @gopalsoornahalli7634
    @gopalsoornahalli7634 8 місяців тому

    💐👏🙏👍👌❤️

  • @poojakulkarni6425
    @poojakulkarni6425 5 років тому +2

    Nice bro

  • @anupoorna237
    @anupoorna237 3 роки тому

    Very nice

  • @srinivasn1645
    @srinivasn1645 Рік тому

    nanna bhagya

  • @umeshumesh3462
    @umeshumesh3462 2 роки тому

    Mahan chethana kuvempu

  • @dishankumar5783
    @dishankumar5783 4 роки тому

    Good job sir

  • @shivagr4078
    @shivagr4078 3 роки тому +1

    Tejaswi avrdu documentry madi

  • @gangappabhajantri8640
    @gangappabhajantri8640 3 роки тому

    Wow

  • @AbdulkhadarTasrif
    @AbdulkhadarTasrif 4 роки тому +1

    ನಮ್ಮ ತೀರ್ಥಹಳ್ಳಿ ಯ ಹೆಮ್ಮೆ ಕುವೆಂಪು

  • @divyadj5935
    @divyadj5935 2 роки тому

    29/12/2021 watching this video