ರೆಸ್ಟೋರೆಂಟ್ ಸ್ಟೈಲ್ ಟೊಮೊಟೊ ಸೂಪ್ ಅನ್ನು ಮನೆಯಲ್ಲಿ ಬಹಳ ಸುಲಭವಾಗಿ ಮಾಡುವ ವಿಧಾನ l How to make tomato soup

Поділитися
Вставка
  • Опубліковано 10 вер 2024
  • ಟೊಮೊಟೊ ಸೂಪ್ ಬಹಳ ರುಚಿಕರವಾಗಿರುತ್ತದೆ
    ಈ ರೀತಿ ನೀವು ಸಹ ಒಮ್ಮೆ ಟೊಮೊಟೊ ಸೂಪ್ ಮಾಡಿ ನೋಡಿ
    ಹೋಟೆಲ್ ಗಿಂತ ಹೆಚ್ಚು ರುಚಿಯಾಗಿ ಸೂಚಿಯಾಗಿ ಮನೆಯಲ್ಲೇ ಮಾಡಬಹುದು ಟಮೋಟೋ ಸೂಪನ್ನು ವಿಡಿಯೋ ನೋಡುವುದರ ಮೂಲಕ , ಟೊಮೋಟೊ ಸೂಪ್ ಹೆಚ್ಚು ರುಚಿ ಸಿಗಬೇಕು ಅಂದರೆ ಬಿಸಿಬಿಸಿ ಯಾಗಿ ಇರುವಾಗಲೇ ಸವಿಯಬೇಕು
    ಟೊಮೊಟೊ ಸೂಪ್ ಮಾಡಲು ಬೇಕಾದ ಪದಾರ್ಥಗಳು
    ಆಪಲ್ ಟೊಮೋಟೊ ನಾಲ್ಕು
    ಬೆಣ್ಣೆ 2 ಟೇಬಲ್ ಸ್ಪೂನ್
    ಸಕ್ಕರೆ 2 ಟೇಬಲ್ ಸ್ಪೂನ್
    ಜೋಳದ ಹಿಟ್ಟು 2 ಟೇಬಲ್ ಸ್ಪೂನ್
    ಟೊಮೆಟೊ ಕೆಚಪ್ 2 ಟೇಬಲ್ ಸ್ಪೂನ್
    ಬೆಳ್ಳುಳ್ಳಿ 10 ರಿಂದ 12
    ಶುಂಠಿ ಅರ್ಧ ಇಂಚು
    ವೈಟ್ ಪೆಪ್ಪರ್ ಪೌಡರ್ 1 ಟೀಸ್ಪೂನ್
    ಫುಡ್ ಕಲರ್ ಚಿಟಿಕೆಯಷ್ಟು
    ಉಪ್ಪು 1 ಟೇಬಲ್ ಸ್ಪೂನ್
    #bhagyatvrecipes #SoupRecipes #TomatoSoup
    www.youtube.co...

КОМЕНТАРІ • 73