ಚಿತ್ರರಂಗದವರ ಗಮನಕ್ಕಿಲ್ಲ !! Google ನಲ್ಲೂ ಇವರ ಬಗ್ಗೆ ಮಾಹಿತಿ ಇಲ್ಲ !!ಈ ಕಲಾವಿದನ ಕುಟುಂಬದ ಹುಡುಕಾಟ....

Поділитися
Вставка
  • Опубліковано 1 січ 2025

КОМЕНТАРІ • 76

  • @manjulamanjula7756
    @manjulamanjula7756 2 дні тому +1

    ತುಂಬಾ ಧನ್ಯವಾದಗಳು ರಘು sir , ಚಿಕ್ಕಣ್ಣ ಅವ್ರು ವೀರಪ್ಪ ನಾಯಕ ಚಿತ್ರ ನಟನೆ ಮನಸಲ್ಲಿ ಉಳಿದುಬಿಟ್ಟಿದೆ , ಅವರ ಬಗ್ಗೆ ತಿಳಿಯುವ ಕುತೂಹಲ ಇತ್ತು ಈಗ ಅದಕ್ಕೆ ಸಮಯ ಬಂದಿದೆ tqqqq

  • @prempowerstar9006
    @prempowerstar9006 2 дні тому +1

    ರಘು ಅಣ್ಣ ನಿಮ್ಮ ಶ್ರಮ ನಿಜಕ್ಕೂ ಪ್ರತಿ ಕನ್ನಡಿಗನ ಹೃದಯ ತಟ್ಟುತ್ತಿದೆ 🤝

  • @GangadharaK-d4x
    @GangadharaK-d4x День тому

    Hats offs raghurama sir

  • @vivekan2253
    @vivekan2253 2 дні тому

    ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ ❤

  • @deepakshashikumar
    @deepakshashikumar 3 дні тому +3

    Very happy Raghuram for this new series! Keep rocking!

  • @murthyr2290
    @murthyr2290 2 дні тому +1

    ನಮ್ಮ ತುಮಕೂರಿನವರು ಆಗ್ರೋ ಚಿಕ್ಕಣ್ಣ

  • @VidyaG-v3f
    @VidyaG-v3f 3 дні тому +2

    ಅಪರೂಪದ ವ್ಯಕ್ತಿಗಳನ್ನು ಹುಡುಕುತ್ತೀರಾ ಸರ್ ಸೂಪರ್ ಸರ್❤❤👌👌🙏🙏💐💐

  • @kraju5516
    @kraju5516 2 дні тому

    ರಘು ಸರ್ ನಿಮಗೆ ಒಳ್ಳೆಯದಾಗಲಿ.

  • @arjunns3724
    @arjunns3724 2 дні тому

    ತುಂಬಾ ಒಳ್ಳೆ ಆಕ್ಟರ್ ❤❤❤❤❤

  • @murthyr2290
    @murthyr2290 2 дні тому

    ಒಲವೇ ಮಂದಾರ ಶ್ರೀಕಾಂತ್ ಇಂಟರ್ವ್ಯೂ ಮಾಡಿ ಸರ್ ❤❤❤

  • @sushmac5154
    @sushmac5154 3 дні тому +1

    Really great think wt you doing, kanmarayadhavaru matthe there mundhe barali

  • @raajugowda8930
    @raajugowda8930 2 дні тому

    Dhanyavadagalu raghu sir ❤

  • @BeeralingappaRaju
    @BeeralingappaRaju 3 дні тому +2

    ಸೂಪರ್

  • @pradeepauradkar
    @pradeepauradkar 3 дні тому +2

    ರಘು ಅವರೇ..ನನಗೆ ಚೆನ್ನಾಗಿ ಜ್ಞಾಪಕ ಇದೆ, 1995 ರಲ್ಲಿ ಗುಲಬರ್ಗಾ ದಲ್ಲಿ ಜಾಗತಿಕ ಕೈಗಾರಿಕಾ ಮೇಳದ ವೇದಿಕೆಯಲ್ಲಿ ಅವರ ನಾಟಕಕ್ಕೆ ಅಂತ ಬಂದಾಗ..ನಾನು ಪರಿಚಯ ಮಾಡಿಕೊಂಡಿದ್ದು. ಬಹುಶ ನಮ್ಮದು ಅದೇ ಮೊದಲ ಹಾಗು ಕೊನೆಯ ಭೇಟಿ 😮‍💨

  • @Rek454
    @Rek454 2 дні тому +4

    ಅದೇ ಕಣ್ಣು ಸತೀಶ್ ಇಂಟರ್ವ್ಯೂ ಮಾಡಿ,

  • @ashaVarshuanand
    @ashaVarshuanand 2 дні тому

    ಸರ್ ಇವರು ಹೆಬ್ಬಾಳದಲ್ಲಿ ಇರೊದು.
    ನಾನು ನೋಡಿದ್ದಿನಿ.ನಾವೂ ಚಿಕ್ಕಣ್ಣ ಅವರನ್ನ ನೋಡಿದಿನಿ ರಘು ರಾಮ್ ಸರ್.

  • @somannads5094
    @somannads5094 3 дні тому +3

    Agro chikkanna directed a film with Abhijit and tennis and Shambavi.

  • @pavithrakumar4839
    @pavithrakumar4839 3 дні тому

    Super sir ❤❤❤

  • @somashekard6461
    @somashekard6461 3 дні тому

    Super episode madi sir

  • @rashmim8038
    @rashmim8038 3 дні тому +2

    Sir our area welcome,I saw him when iam studying in college

  • @somannads5094
    @somannads5094 3 дні тому +3

    In Google it is said that in 2006 died of heart attack.,

  • @satyaprakashgs2813
    @satyaprakashgs2813 2 дні тому

    👍👍🙏🙏

  • @ravidhadaravi9105
    @ravidhadaravi9105 3 дні тому +4

    ಸರ್ ವೀರಪ್ಪನಾಯ್ಕ ಮೂವಿ ಅಲ್ಲಿ ವಿಷ್ಣು ಸರ್ ಜೊತೆ ಇರ್ತಾರೆ

  • @deepurajashekharaiaya8768
    @deepurajashekharaiaya8768 2 дні тому +1

    ಆಗ್ರೋ ಚಿಕ್ಕಣ್ಣ ಅವರ ಬಗ್ಗೆ ತಿಳಿಸಿ ಎಂದು ನಾನು ಕೇಳಿದ್ದೇನೆ ನಿಮ್ಮ ಸಾಧನೆ ಜೊತೆ ಜೊತೆಗೆ ನಮ್ಮ ಅಭಿಮಾನ ಎಂದಿಗೂ ಇರುತ್ತದೆ ಸರ್ 🙏💐

  • @jannapuraalur-a9478
    @jannapuraalur-a9478 3 дні тому

    ಚಿಕ್ಕಣ್ಣ ಅವರು ಕೆಂಡದ ಮಳೆಚಿತ್ರ ದಲ್ಲಿ ನಟಿಸಿದ್ದಾರೆ ಒಳ್ಳೆಯ. ನಟರು

  • @manjudevikamanju8008
    @manjudevikamanju8008 3 дні тому

    ಅಣ್ಣ ನೀವು ಸೂಪರ್ ಸೂಪರ್ 👌👌👌ಅಣ್ಣ 🌹🌹🌹

  • @AshwiniS-h1h
    @AshwiniS-h1h 3 дні тому +1

    ರಗುವರನ್ ಅವರ family sandarshana ಮಾಡಿ

  • @puttaswamymysuru
    @puttaswamymysuru 2 дні тому

    ಶ್ರೀ ಲಲಿತಾ..

  • @naveengamerff695
    @naveengamerff695 3 дні тому

    ❤🙏

  • @pjy895
    @pjy895 2 дні тому

    Devatha manushya movie li inspector role, kaamana billu li agriculture officer

  • @priyadarshan7745
    @priyadarshan7745 3 дні тому

    ❤❤❤❤❤

  • @monu-dd3br
    @monu-dd3br 3 дні тому +6

    ಆಗ್ರೋ ಚಿಕ್ಕಣ್ಣ ಅವರು. ಪ್ರತಾಪ್, ಪುಟ್ಟ ಹೆಂಡತಿ, ಪರಶುರಾಮ್, ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ interview ಮಾಡುತ್ತಿರುವ raghu sir ಗೆ ಧನ್ಯವಾದಗಳು 👍🏻 🌹
    ಹಾಗೆ ನೀಗ್ರೋಜಾನಿ ಅವರ ಸಂದರ್ಶನವನ್ನು ಮಾಡಿ.

  • @Anand-sb7xp
    @Anand-sb7xp 3 дні тому +1

    ವೀರಪ್ಪನಾಯಕ ಸಿನಿಮಾ ದಲಿ ಇದರೆ

  • @shreenivasannigeri9706
    @shreenivasannigeri9706 3 дні тому +2

    Veerappa nayak cinema da Katakol irbahuda 🤔🤔🤔

  • @lingarajuraju5347
    @lingarajuraju5347 День тому

    ಭಾರತ್ ಭಾಗವತರ್
    ಅವರ ಬಗ್ಗೆ ಕಾರ್ಯ ಕ್ರಮ ನಿರೂಪಿಸಿ

    • @raghuramdp
      @raghuramdp  День тому

      ua-cam.com/play/PLz7HiZSxybTjpBmYoc0R_WCoKj-rS_NXx.html&si=ItAElAnMqMdmrW1J

  • @mansurali148
    @mansurali148 3 дні тому

    Old artist jayashree amma avra family avrdu interview madi sir pllssss 🙏

    • @deepakshashikumar
      @deepakshashikumar 2 дні тому

      ಅವರಿಗೆ ಮದುವೆ ಆಗಿರಲಿಲ್ಲ, ಮೈಸೂರಿನ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು ಎನ್ನುವುದಷ್ಟೇ ಗೊತ್ತಿರುವ ವಿಷಯ,,ಬಾಲಣ್ಣ ಅವರ ಸಂಪರ್ಕದಿಂದ ನಾಟಕ ಮತ್ತು ಚಿತ್ರರಂಗಕ್ಕೆ ಬಂದರು ಎಂದು ಹೇಳುತ್ತಾರೆ.

  • @rationalthinker2724
    @rationalthinker2724 3 дні тому

    Do an episode on Ring road Subha

  • @fashionideas7824
    @fashionideas7824 3 дні тому

    My father college he is

  • @prarthanavivek6711
    @prarthanavivek6711 2 дні тому

    Agro chikkana is no more, he is my dad's friend, he used to stay in hebbal just behind Shani mahatma temple.

    • @prarthanavivek6711
      @prarthanavivek6711 2 дні тому +1

      He is very good person, when I was in 2 grade I had been to his house with my parents, he offered obattu, my father miss him a lot

    • @vinay444-p3i
      @vinay444-p3i 2 дні тому

      Sir can you tell me in which year he passed away?

    • @raghuramdp
      @raghuramdp  2 дні тому

      2006 ​@@vinay444-p3i

  • @NagabhushanaNS-e9s
    @NagabhushanaNS-e9s 2 дні тому

    Mahithi illa andre yeke hudukthiya guru bittaku ninna suspense torture thatkollakke agalla

    • @raghuramdp
      @raghuramdp  2 дні тому +2

      @nagabhushanaNSe9s ಗುರು ನೀನು ಅಷ್ಟು ಟಾರ್ಚರ್ ಪಟ್ಟುಕೊಂಡು ಯಾಕಪ್ಪ ನೋಡ್ತೀಯಾ?? ದಯಮಾಡಿ ನೋಡಬೇಡ ಗುರು ನಾ ನಿನ್ನ ಕೇಳಿದ್ನಾ ನನ್ ವಿಡಿಯೋ ನೋಡು ಅಂತ??

    • @NagabhushanaNS-e9s
      @NagabhushanaNS-e9s 2 дні тому

      @raghuramdp howda sir

    • @raghuramdp
      @raghuramdp  2 дні тому

      Howdu sir ​@@NagabhushanaNS-e9s

    • @okboomer306
      @okboomer306 2 дні тому

      ​@@raghuramdpಸೂಪರ್ rply😂

    • @Pawan58-s6s
      @Pawan58-s6s 2 дні тому

      😂😂

  • @nalinirao329
    @nalinirao329 3 дні тому

    ಓಓಓಓ ಇವರ

  • @ParthaSarathy-z2z
    @ParthaSarathy-z2z 3 дні тому +4

    ರಘುರಾಂ ಸ್ವಲ್ಪ ಅತಿಯಾಯ್ತು ನಿಮದು ಚಿತ್ರರಂಗ ಅಂದ್ರೆ ಯಾರು?ಅದೇನು ಒಂದು ಸಂಸ್ಥೇನಾ ಒಂದು ಸಂಘಟನೇನಾ?ಅಥವಾ ಯಾವುದಾದರೂ ಒಂದು ಚೌಕಟ್ಟಿನಲ್ಲಿದೆಯಾ?ಯಾರು ಯಾರನ್ನ ನೆನಪಿಟ್ಕೋಬೇಕು?ಹಾಗೂ ಯಾಕೆ?

    • @raghuramdp
      @raghuramdp  3 дні тому +10

      @ParthaSarathy -z2z ಏನು ಅತಿಯಾಗಿಲ್ಲ ಸರ್... ನೀವು ಏನು ಅರ್ಥ ಮಾಡಿಕೊಂಡಿದ್ದೀರಾ ಅದನ್ನ ಸರಿಯಾಗಿ ತಿಳಿಸಿ...
      ಕ್ರಿಕೆಟ್, ಬ್ಯಾಟ್ಮೆಂಟನ್ ಅಂತ ಕಾಲ ಕಳೆಯೋ ಚಿತ್ರರಂಗದವ್ರು... ಒಮ್ಮೆ ಇಂಥ ಕಲಾವಿದರ ಕುಟುಂಬದ ನೆರೆಹೊರೆಗೆ ಬರಬೇಕು ಅಂತ ಯೋಚನೆ ಮಾಡೋದು ಅತೀನ ನಿಮಗೆ??
      ಅವರು ಪಡುತ್ತಿರುವ ಕಷ್ಟ, ನಿಮಗೆ ಗೊತ್ತಿದ್ರೆ ಮಾತಾಡಿ...
      ಮೊದಲು ನೀವು ಅತಿಯಾಗಿ ನಕಾರಾತ್ಮಕ ಯೋಚನೆಗಳನ್ನು ಮಾಡುವುದನ್ನು ಕಡಿಮೆ ಮಾಡಿ..
      ಬದುಕಿದ್ದಾಗಲೇ ಎಷ್ಟೋ ಕಲಾವಿದರಿಗೆ ಗೌರವ ಕೊಡದೆ ಇರೋ ನಿಮ್ಮಂತವರು ಅವರು ಹೋದಮೇಲೆ ಅವರ ಬಗ್ಗೆ ಅವರ ಕುಟುಂಬದ ಬಗ್ಗೆ ಕಾಳಜಿ, ಅನುಕಂಪ ತೋರಿಸ್ತೀರಾ ಅಂತ ಅಂದುಕೊಳ್ಳುವುದು ನನ್ನ ದಡ್ಡತನ...

    • @MaheshKumar-oj4bx
      @MaheshKumar-oj4bx 3 дні тому +1

      ​@@raghuramdpಸರಿಯಾಗಿ ಹೇಳಿದ್ದಿರಾ ಸರ್

    • @ParthaSarathy-z2z
      @ParthaSarathy-z2z 3 дні тому

      @raghuramdp ಚಿತ್ರರಂಗದವರು ಅಂದ್ರೆ ಯಾರು? ನಟರಾ? ನಿರ್ಮಾಪಕರಾ? ನಿರ್ದೇಶಕರಾ ?ವಿತರಕರಾ?ಮೇಕಪ್ಪಿನವರಾ?ಸೆಟ್ಟು ಬಾಯ್ ಗಳಾ?ತಿಯೇಟರಿನವರಾ?ಡಿಸೈನರುಗಳಾ?ಪಾಂಪ್ಲೆಟ್ಟು ಬರೆಯೋರಾ?ಜಾಹೀರಾತಿನವರಾ?Tvಯವರಾ?ರೇಡಿಯೋದವರಾ?ಇನ್ನೂ ಬೇಕಾದಷ್ಟು ವಿಬಾಗದವರಿದ್ದಾರೆ ಇವರಲ್ಲಿ ಯಾರು ಯಾರನ್ನ ನೆನೆಯಬೇಕು?ಸಿನಿಮಾರಂಗ ಯಾವುದೇ ಚೌಕಟ್ಟಿನಲ್ಲಿ ನಡೆಯುವುದಿಲ್ಲ.ನಿಮಗೂ ಅನುಬವ ಆಗಿರಬಹುದು.ಇಂದಿನ ಧಾವಂತದ ಬದುಕಿನಲ್ಲಿ ನೀವು ಇದನ್ನ ಬಯಸೋದು ತಪ್ಪು.ಇದರಮೇಲೆ ನೀವು ಚಿಕ್ಕಣ್ಣನವರು ಹಾಗೂ ಕಣ್ಮರೆಯಾದ ನಾನು ಮೇಲೆ ತಿಳಿಸಿದ ಎಲ್ಲಾ ಚಿತ್ರರಂಗದವರಿಗೆ ಎಷ್ಟೆಷ್ಟು ನ್ಯಾಯ ಕೊಡಿಸ್ತೀರಿ ನೋಡೋಣ?

    • @raghuramdp
      @raghuramdp  3 дні тому +1

      @@MaheshKumar-oj4bx ತುಂಬು ಹೃದಯದ ಧನ್ಯವಾದಗಳು ಸರ್ 🙏

    • @raghuramdp
      @raghuramdp  3 дні тому

      ಜಯವಾಗಲಿ ನಿಮ್ಮ ವಿಕೃತ್ತಿ ಮನಸ್ಸಿಗೆ ಶುಭವಾಗಲಿ ನಿಮ್ಮ ನಕಾರಾತ್ಮಕ ಯೋಚನೆಗಳಿಗೆ ಏನೇನ್ ಆಗುತ್ತೆ ಅನ್ನೋದನ್ನ ನಾನು ಹೇಳಕ್ಕಾಗಲ್ಲ ನೀವು ಹೇಳಕ್ಕಾಗಲ್ಲ ದೈವೆಚ್ಚೆ ಆದರೆ ನಿಮ್ಮ ಒಳಗಡೆ ಇರುವ ಈ ಒಬ್ಬ ನೆಗೆಟಿವ್ ಪರ್ಸನ್ ಗೆ ನನ್ನ ನೂರೊಂದು ಸಲಾಂ ಧನ್ಯವಾದಗಳು ​@@ParthaSarathy-z2z

  • @priyadarshan7745
    @priyadarshan7745 3 дні тому

    ❤❤❤❤❤

  • @sugnanamurthy4742
    @sugnanamurthy4742 2 дні тому

    ❤❤❤