ನನ್ನನು ಕ್ಷಮಿಸಿ | ಅಂಕೊಲದಿಂದ ಮಲ್ಪೆ ಗೆ ಹೊರಟ ಈಶ್ವರ್ ಮಲ್ಪೆ ಹಾಗೂ ತಂಡ...! |Live from Ankola

Поділитися
Вставка
  • Опубліковано 21 вер 2024
  • #malpe #banglore #helping #lifesaving #ankola #livefromankola #ankolanews #ankolalandslide #eshwarmalpeinankola #arjuntruckfounded
    DISCLAIMER:
    The following video is based on researches and case studies gathered from different books, media, internet space etc. Eshwar malpe and the producers does not accept any responsibility or liability for the accuracy, con- tent, completeness, legality or reliability of the information contained in the video. The video is made solely for educational purposes and is not created with intent to harm, injure or defame any person, body of persons, as- sociation, company or anyone. This video is not intended to spread rumours or offend or hurt the sentiments of any religion, communities or individuals, or to bring disrepute to any person (living or dead). The viewer should always do their own diligence and anyone who wishes to apply the ideas contained in the video takes full responsibilty of it and it is done on their own risk and consequeces. The material contained in the video cannot replace or substitute for the services of trained proffesionals in any field including, but not limited to, financial, medical, pychological or legal matters. Eshwar malpe and the producers does not take responsbility for any direct, indirect, implied, punitive, special, incidental, or other consequential damages arising directly or indirectly on account of any actions taken based on the video, Eshwar malpe and the producers of the video disclaims any kind of claim of libel, slander or any other kind of claim or suit of any sort. Viewers discretion is advised.
    ಕರ್ನಾಟಕದ ಎಲ್ಲಾ ಕಡೆಯಲ್ಲಿಯೂ ಉಚಿತ ಸೇವೆಯನ್ನು ನೀಡುತ್ತಿರುವ ಈಶ್ವರ್ ಮಲ್ಪೆ ಅವರ ಚಾನೆಲ್ ಸಬ್ಸ್ಕ್ರೈಬ್ ಮಾಡಿ ಹಾಗೂ ಸಪೋರ್ಟ್ ಮಾಡಿ.
    Eshwar Malpe 24×7 Social activities
    Contact number 9663434415
    WhatsApp channel link: whatsapp.com/c...
    Facebook page: www.facebook.c....
    Follow on Instagram:- / eshwar_malp. .
    Audio Library - Music for content creators
    Join this channel to get access to perks:
    / @eshwarmalpe6363

КОМЕНТАРІ • 393

  • @Indiakshow
    @Indiakshow 7 годин тому +36

    ಕರ್ನಾಟಕ ಸರಕಾರ ಈಶ್ವರ ಮಲ್ಪೆಯವರನ್ನು ಪ್ರೋತ್ಸಾಹಿಸಿ ಜೀವರಕ್ಷಕ ಸವಲತ್ತು ಮತ್ತು ಧನ ಸಹಾಯ ನೀಡಬೇಕು.

  • @sangappaa8740
    @sangappaa8740 8 годин тому +42

    ಹ್ಯಾಟ್ಸ್ ಆಫ್ ಯು ಅಣ್ಣ ನಿಮ್ಮ ಕೆಲಸಕ್ಕೆ ನಿಮಗೆ ಬೇಜಾರು ಮಾಡಿದವರಿಗೆ ಧಿಕ್ಕಾರವಿರಲಿ ಅಣ್ಣ.... ದೇವರು ನಿಮಗೆ ನಿಮ್ಮ ತಂಡಕ್ಕೆ ಒಳ್ಳೇದು ಮಾಡಲಿ ಅಣ್ಣ 🙏🙏🙏🙏🙏💐💖

  • @revathiprabhu8358
    @revathiprabhu8358 7 годин тому +29

    ಇಷ್ಟು ದಿನ ನೀವು ಫ್ರೀ ಆಗಿ ಕೆಲಸ ಮಾಡಿದ್ದು ಸಾಕು.ಇನ್ನು ಏನೂ ಮಾಡುವುದಾದರೆ ಹಣ ತಗೊಳ್ಳಿ,.ಫ್ರೀಗೆ ವ್ಯಾಲ್ಯೂ ಇಲ್ಲ.ನಿಮ್ಮ ಎಲ್ಲ ಟೀಮ್ ಮೆಂಬರ್ಸ್ ಇಷ್ಟು ಕಷ್ಟ ಪಟ್ಟು ಕೆಲಸ ಮಾಡಿದ್ದು ವ್ಯರ್ಥ ಆಯಿತು.ನೀವು ತಗೊಂಡ ನಿರ್ಧಾರ ಕರೆಕ್ಟ್ ಆಗಿದೆ.ನಿಮಗೆ ಹಾಗೂ ನಿಮ್ಮ ಟೆಮ್ಗೆ ದೇವರು ಆಯುರಾರೋಗ್ಯ ಐಶ್ವರ್ಯ ಮನಶಾಂತಿ ಕೊಡಲಿ ಎಂದು ನಾವು ದೇವರಲ್ಲಿ ಪ್ರಾಥಿಸುತ್ತೇವೆ 🙏

  • @imthiyazhs7669
    @imthiyazhs7669 8 годин тому +149

    ಈಶ್ವರ್ ಅಣ್ಣಾ ಬಿಟ್ಟು ಬಿಡಿ ಅಂಕೋಲಾದ ಸಹವಾಸ, ಇದರ ನಂತರ ಅಲ್ಲಿ ಏನೇ ಘಟನೆ ಆದರು ಅವರತ್ತ ತಿರುಗಿ ನೋಡ ಬೇಡಿ. ನೀವು ನಮ್ಮ ಜಿಲ್ಲೆಯ ಹೆಮ್ಮೆ. ಜೈ Esahwaranna❤❤❤

    • @sumathishankar1998
      @sumathishankar1998 8 годин тому +2

      👌💯💯

    • @freedamaben6981
      @freedamaben6981 7 годин тому +3

      All the best your team don't worry God bless you always ❤❤❤

    • @umanathaa5158
      @umanathaa5158 7 годин тому +8

      ಈಶ್ವರ್ ಅಣ್ಣ ದಾಲ ಬೇಜಾರ್ ಮಲ್ಪೋರ್ಚಿ ನಿಕುಲು ಪ್ರಾಣ ದ ಆಶೆನ್ ಬುರ್ಧ್ ಸ್ಪ ಇಚ್ಚೆಡ್ ಕೆಲಸ ಮಲ್ತರ್ ಉಂದೆಕ್ ಸಂಬಳ ಕೊರ್ಪಿನಾರ್ ಮಿತ್ತ್ ದಾರ್..ನಿಕ್ಲೆಗ್ಲ ಬೊಡೆದಿ ಜೋಕುಲು ಉಲ್ಲೇರ್ ಅಕುಲು ಕೂಡ ನಿಕುಲು ಇಲ್ ಬುರ್ಧ್ ಬನ್ನಗ ಏತ್ ಬೇಜಾರ ಮಲ್ಪೆಯೆರ್ ಅತೆ.. ದೈರ್ಯೋಡ್ ಉಪ್ಪುಳೆ ದೇವೇರ್ ಸದಾ ನಿಕ್ಲೆಗ್ ಕೈ ಕಾರ್ ಸುಖ ಅಂಚೇನೆ ನಿಕುಳೆನ ಇಲ್ಲದಕುಲೆಗ್ಲ ಸುಖ ಶಾಂತಿನ್ ಕೊರಡ್ ಪಂದ್ ಪ್ರಾರ್ಥನೆ..
      ಜೈ ಈಶ್ವರ್ಜಿ...ಉಮಾನಾಥ ಕಾವೂರ್ ಮೋ:8970161921

    • @fernandesdavid1998
      @fernandesdavid1998 6 годин тому

      God Bless you abundantly

    • @a2stravelvlogvideos551
      @a2stravelvlogvideos551 5 годин тому +7

      ನಾವು ಅಂಕೊಲಾದಲ್ಲೆ ಇರೊದು ಆದರೆ ಇಲ್ಲಿ ನಿಮ್ಮ ಕೆಲಸಕ್ಕೆ ಯಾರದೆ ಬೆಂಬಲ ಸಿಗಲಿಲ್ಲ ಬೆಜಾರ್ ಆಗಬೆಡಿ‌ ಇಲ್ಲಿನ ಗುಣವೆ ಅಷ್ಟು ಅತ್ಯಂತ ಕೆಳ ಮಟ್ಟದ ಬುದ್ದಿ ಹೊಂದಿರುವ ಇಲ್ಲಿನ ವ್ಯವಸ್ತೆ. ನಿಮಗೆ ಯಾವತ್ತು ಒಳ್ಳೆಯದು ಆಗಲಿ ಇಲ್ಲಿನ ಬಗ್ಗೆ ಬೆಜಾರ್ ಆಗಬೆಡಿ ಇಲ್ಲಿ ಯಾವಗಲು ಹಾಗೆ ಯಾವದೆ ರೀತಿ ಬೆಲೆ ಕೊಡದ ಊರಿದು. ತಮ್ಮ ಕೈಲಾಗದಿದ್ದರೂ ಉಪಕಾರ ಮಾಡಿದವನ್ನ ಮರೆಯುವ ಜನ. ಹಾಗೂ ವ್ಯವಸ್ಥೆ. ಯಾರಿಗೆನಾದರೂ‌ ತಮಗೆನಿಲ್ಲ ಎನ್ನುವ ಮನೋಭಾವದವರು

  • @Balachandra-x1g
    @Balachandra-x1g 7 годин тому +16

    ನಿಮ್ಮ ನಿಸ್ವಾರ್ಥ ಸೇವೆಯನ್ನು ಮೆಚ್ಚಾಲೇಬೇಕು 🙏🫡👌👌👌. ಈಡಿ ರಾಜ್ಯಕ್ಕೆ ನಿಮ್ಮ ಕಾರ್ಯಸಾಧನೆ ತಿಳಿದಿದೆ. ದೇವ್ರು ನಿಮ್ಮ ತಂಡಕ್ಕೆ ಒಳ್ಳೆಯದನ್ನು ಮಾಡಲಿ.

  • @shalinisoans2117
    @shalinisoans2117 8 годин тому +25

    ಈಶ್ವರಣ್ಣ ನೀವು ನಿಸ್ವಾರ್ಥ ಸೇವೆ ಮಾಡಿದ್ದೀರಿ... ಅವರ ಕೈಯಲ್ಲಿ ಏನೂ ಮಾಡಲಿಕ್ಕೆ ಆಗ್ಲಿಲ್ಲ ಅಂತ ನಿಮ್ಮ ಮೇಲೆ ಗ್ರೇಡ್ಜ್.... ನೀವು ನಮ್ಮ ಊರಿನಲ್ಲಿ ತುಂಬಾ ಕೆಲಸ ಮಾಡಿದ್ದೀರಿ... ಎಲ್ಲಾ ಕಡೆ ನಿಮಗೆ ಒಳ್ಳೆ ಹೆಸರು ಉಂಟು. ನೀವು ನಿಮ್ಮ ಆರೋಗ್ಯ ಕೂಡ ನೋಡಿ ಕೊಳ್ಳಿ.

  • @mahadevichandavar5260
    @mahadevichandavar5260 9 годин тому +41

    ಈಶ್ವರ ಅಣ್ಣಾ ನಮಗೆಲ್ಲರಿಗೂ ತುಂಬಾ ಬೆಸರ ಆಗಿದೆ.

  • @coop5238
    @coop5238 8 годин тому +40

    വീണ്ടും വീണ്ടും അപമാനിക്കുന്നിടത്തു നിൽക്കാത്തത് തന്നെ നല്ലത്. സങ്കടം ഉണ്ട്‌. എന്നാലും നിങ്ങൾ ഒരു മനുഷ്യൻ അല്ലെ. എത്രയെന്നു വച്ചാ സഹിക്കുന്നെ?? അല്ലെങ്കിലും കർണാടക സർക്കാർ ആദ്യമേ താല്പര്യമില്ലാതെ ആണ് പെരുമാറ്റം. നിങ്ങൾ ദൈവം ആണ്. Hero ആണ് 🙏🙏. നിങ്ങളെ ദൈവം രക്ഷിക്കട്ടെ. ❤️ from kerala 🙏🙏🙏

  • @NiranjanPatil-im3eb
    @NiranjanPatil-im3eb 6 годин тому +15

    ನೀವು ಮಾಡಿದ ಕೆಲಸದ ಬಗ್ಗೆ ಜನ ಮೆಚ್ಚುಗೆ ಇದೆ .ದೇವರು ಒಳ್ಳೆದ ಮಾಡ್ಲಿ

  • @ಒಳ್ಳೆಯದಾಗಲಿ
    @ಒಳ್ಳೆಯದಾಗಲಿ 9 годин тому +58

    ಯಾರು ಈಗೆ ಮಾಡಿದ್ದು....ಬೇಸರ ಆಗುವಂತೆ....ಇದನ್ನು ಗೃಹಮಂತ್ರಿ ಗೆ karnataka ಸರ್ಕಾರಕ್ಕೆ ತಲುಪುವಂತೆ....ಮಾಡಿ....ಅಭಿಮಾನಿಗಳೇ

    • @vithobapadti3379
      @vithobapadti3379 6 годин тому

      ಯಾರೂ ಆಕಸ್ಮಿತ್ ಗ್ರಹಣ ಮಂತ್ರಿಯಾ

  • @MANGALURU08
    @MANGALURU08 8 годин тому +18

    ಕ್ಷಮಿಸಿ ಈಶ್ವರನ್ನ ಇವರು ಒಳ್ಳೆಯ ಕೆಲಸ ಕ್ಕೆ ಅಡ್ಡಿ ಮಾಡಿದ್ದಾರೆ.😊

  • @funpackedmalluakkus4411
    @funpackedmalluakkus4411 9 годин тому +36

    Malayali please support our hero malpe 🔥🔥🔥🔥🔥🥰🥰🥰🥰🥰

  • @manmathaachar6596
    @manmathaachar6596 9 годин тому +15

    ಈಶ್ವರಣ್ಣ ಈರೆನ ಕೆಲಸ ದೇವೆರ್ನ ಕೆಲಸ. ಪುದರ್ಗ ಬೋಡಾದ್ ಫುಡೆರ್ನಕುಲು ಈರೆನ0ಚಿನ ನಿಷ್ಠಾವಂತಗ್ ಅಡ್ಡ ಬರ್ಪೆರ್. ಈರ್ ಬೇಜಾರ್ malpoduchi. All the best 🙏🙏

  • @Manjunath.Krishna.Poojary
    @Manjunath.Krishna.Poojary 5 годин тому +9

    ದೈವ ದೇವರು ನೋಡಿಕೊಳ್ತಾರೆ ಬಿಡಿ ಈಶ್ವರ್ ಅಣ್ಣ....
    ನಿಮ್ಮ ಕೆಲಸವನ್ನು ದೇವರು ಮೆಚ್ಚಿದ್ದಾನೆ ಬಿಡಿ....

  • @prasadnaik4707
    @prasadnaik4707 9 годин тому +52

    ನಿಮ್ಮ ಪ್ರಯತ್ನವನ್ನು ಕೆಲವೊಬ್ರಿಗೆ ಸಹಿಸ್ಕೊಳೋಕೆ ಆಗ್ತಾ ಇಲ್ಲ ಅಣ್ಣ ಅದ್ಕೆ ಈ ತರ ಮಾತು ಆಡ್ತಾ ಇದಾರೆ 😢😢😢
    ಮುಂದಿನ ಕಾರ್ಯಾಚರಣೆ ಗೆ ನಿಮಗೆ ಶುಭವಾಗಲಿ 🙏🙏

  • @user-everything.is-here
    @user-everything.is-here 7 годин тому +21

    From Kerala Big Salute Brother ❤️

  • @ಚಸಗ
    @ಚಸಗ 4 години тому +4

    ನಾನು ಉತ್ತರ ಕನ್ನಡದ ಹೊನ್ನಾವರದವನಾಗಿ ಹೇಳ್ತಿದ್ದೀನಿ.. ಬಿಟ್ಟಬಿಡಿ ಅಣ್ಣ ಬೆಲೆ ಕೊಡದ ಜಾಗದಲ್ಲಿ ನಮ್ಮ ಕಾಲದೂಳು ಕೂಡ ಇರಬಾರದು.. ಮುಂದೆ ನಿಮ್ಗೆ ಒಳ್ಳೆ ದಿನ ಬರುತ್ತೆ 🙏

  • @ravindrakulal2031
    @ravindrakulal2031 8 годин тому +13

    ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು,

  • @AnitaParamesh-pe8ns
    @AnitaParamesh-pe8ns 6 годин тому +7

    ಹೋಗ್ಲಿ ಬಿಡಿ ಸರ್ ❤❤ನಿಮ್ಗೆ ತುಂಬಾ ಒಳ್ಳೆಯ ದಿನಗಳು ಕಾಯುತ್ತಾ ಇದಾವೆ ..😍😍 ಆ ದೇವ್ರೆ ನೀವು ಕಷ್ಟಪಡೋದು ನೋಡೋಕೆ ಆಗದೇ ಆತರ ಮಾಡಿದಾನೆ ಅನ್ಕೊಂಡು ಯಾವಾಗ್ಲು ಕುಷಿಯಾಗಿರಿ ❤❤ ಅಣ್ಣಾ all the best 🎉🎉

  • @s.matti5059
    @s.matti5059 7 годин тому +53

    ಇದನ್ನೇ ಬೇರೆ ದೇಶದಲ್ಲಿ ಮಾಡಿದ್ರೆ ಒಳ್ಳೆ ಬೆಲೆ ಸಿಗೋದು ನಮ್ಮ ದೇಶದಲ್ಲಿ ಏನೆ ಟ್ಯಾಲೆಂಟ್ ಇದ್ರೂ ವೆಸ್ಟ್

  • @coop5238
    @coop5238 8 годин тому +35

    ആ sp യുടെ മകനാണ് ഇങ്ങനെ സംഭവിച്ചിരുന്നതെങ്കിൽ അയാൾ ഈശ്വരന്റെ കാൽ പിടിച്ചേനെ 😍😍ഫുൾ സപ്പോർട്ട് ഈശ്വരണ്ണാ

  • @rijojoseph1765
    @rijojoseph1765 8 годин тому +16

    Full support sir.. from kerala

  • @sathishsbsb9401
    @sathishsbsb9401 5 годин тому +2

    ಸಾಯ್ಲಿ ಬಿಡಿ ಬಾಸ್ ❤ ನೀವು ಮಾಡಿರೋ ಕೆಲಸ ನಮಗೆ ಗೊತ್ತು 😢😢😢 ಹೋಗಲಿ ಬಿಡಿ ಬಾಸ್ ನಿಮೊಂದಿಗೆ ನಾವಿದೀವಿ ❤❤❤

  • @ravigouda8525
    @ravigouda8525 8 годин тому +12

    ಅಣ್ಣ ಬೇಜಾರ ಆಗಬೇಡಿ🙏🙏🙏🙏🙏ನಿಮ್ಮ ಸೇವೆ ಸದಾಕಾಲವೂ ಹೀಗೆ ಇರಲ್ಲಿ

  • @santhoshclementpinto2394
    @santhoshclementpinto2394 4 години тому +4

    ಈಶ್ವರ್ ಅಣ್ಣಾ ನಿಮ್ಮ ಕೆಲಸದ ಬಗ್ಗೆ ಲೈವ್ ನೋಡಿದ ಜನತೆಗೆ ಗೊತ್ತಾಗಿದೆ . ಅರ್ಜುನ್ ಲಾರಿ ಮಾಲಕರು ಕಣ್ಣೀರು ಇಡುವಾಗಲೇ ನಿಮ್ಮ ಹುಡುಕಾಟ ಅವರಿಗೆ ಗೊತ್ತಾಗಿದೆ ಸರ್. ನೀವು ಇಲ್ಲದೆ ಅವರಿಂದ ಸಾಧ್ಯವಿಲ್ಲ ಮತ್ತೆ ನಿಮ್ಮನ್ನು ಕರೆಯುತ್ತಾರೆ ಈಶ್ವರ್ ಅಣ್ಣಾ ಯಾವುದೇ ಚಿಂತೆ ಬೇಡ . ನಿಮ್ಮ ಕೆಲಸಕ್ಕೆ ಶುಭವಾಗಲಿ

  • @dayeshkumar8278
    @dayeshkumar8278 8 годин тому +6

    You are right. GOD BLESS YOU ALL AND YOUR TEAM. All the best

  • @milanrajhl9857
    @milanrajhl9857 3 години тому +1

    ಅಣ್ಣಾ ನೀವು ಮಾಡಿದ ಕಾರ್ಯ ಜನಕ್ಕೆ ಗೊತ್ತಿದೆ ದೇವರಿಗೂ ಗೊತ್ತಿದೆ,🙏🙏 ನಿಮ್ಗೆ ಒಳ್ಳೇದು ಆಗ್ಲಿ ಅಂತ ದೇವ್ರಲ್ಲಿ ಬೇಡಿಕೊಳ್ಳುತ್ತೇನೆ 🙏

  • @MerakiByIsh
    @MerakiByIsh 7 годин тому +4

    Eswar Bro, we salute you the keralites. 😍🤝 Arjun's family will know you. You will be our hero always. ❤️ Lakshs of ❤️ from Kerala.

  • @gayathri4033
    @gayathri4033 7 годин тому +2

    Eshwaranna..neeu bejar madkobedi..nimma prayathna neeu maadiddiralwa..nimma prayathnakke devru olleddanne madthaare..Hat's off 🎉🎉🎉Eshwaranna 🎉🎉🎉🎉❤

  • @SreelathaS-lz4lf
    @SreelathaS-lz4lf 7 годин тому +4

    God bless U brother. All the Malayalies are thankful to u. We are very very thanks and love for U.Dont worry. 🙏🙏🙏🙏🙏🙏🙏🙏💯💯💯💯💖💖💖💖💖💖❤❤❤❤❤❤❤❤❤❤❤❤❤❤ From Keralam

  • @likithshimogalikithshimoga3837
    @likithshimogalikithshimoga3837 7 годин тому +4

    U r the real social worker in coastal areas Sir...hats off to u and u r work.

  • @ponnusunnimol3333
    @ponnusunnimol3333 8 годин тому +6

    From kerala.full support ❤

  • @shivarajkumarp8114
    @shivarajkumarp8114 8 годин тому +9

    ನಿಮ್ಮ ಕೆಲಸ ಸೂಪರ್ ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ ಜೈ ಭಜರಂಗಿ ಜೈ ಶ್ರೀರಾಮ್

  • @littleflower6639
    @littleflower6639 8 годин тому +4

    Hatsup you and your team.Really you have done a good job.almighty God save you and your team.Good luck Eswaranna 🎉🎉🎉🎉🎉

  • @SabithaChengotte
    @SabithaChengotte 8 годин тому +14

    From kerala❤️❤️

  • @thousifahmed4436
    @thousifahmed4436 6 годин тому +4

    Bejar Malporchi Eshwaranna,janakulug boldle Dever thuwan ulle nikulna bele god bless you and your team salute 🫡

  • @SudAkarPerdoor
    @SudAkarPerdoor 8 годин тому +10

    ಅಣ್ಣ ನಿಯಾತ್ತ್ಡ್ ಮಾಲ್ತಿನ ಕೆಲಸಗ್ ಬೆಲೆ ಇಜ್ಜಿ ಅಣ್ಣ ..‌ಅಲ್ಪ

  • @shreenidhinayaka1829
    @shreenidhinayaka1829 9 годин тому +6

    God bless your team and your families

  • @ajaykrishnank8897
    @ajaykrishnank8897 9 годин тому +23

    Salute from Kerala

  • @achucooks
    @achucooks 5 годин тому +6

    We respect you eshwar Anna and team ❤. ಪೋಲೀಸರು ನಿಮ್ಮನ್ನು insult madudhu ನಮಗೆ ನೋಡಲಾಗುತ್ತಿಲ್ಲ. Come back Anna . ❤ 😢. Bejar malpodchi Anna ❤ god bless

  • @ranjumadappa4015
    @ranjumadappa4015 3 години тому

    ನಿಮಗೆ ಮತ್ತು ನಿಮ್ಮ ತಂಡಕ್ಕೆ ದೇವರು ಒಳ್ಳೆದು ಮಾಡ್ಲಿ ❤❤

  • @Afnan_kadaba
    @Afnan_kadaba 7 годин тому +6

    ನಿಮ್ಮ ಜೊತೆ ನಾವಿದ್ದೇವೆ ಈಶ್ವರನ್ನ

  • @sharadhegde2009
    @sharadhegde2009 7 годин тому +2

    Hats off Eshwar Malpe yavarige. Sir, neevu innu illige bandu help maadabedi.. Avaru Krutaghnaru...

  • @ShobhaNayak-t6l
    @ShobhaNayak-t6l 4 години тому +1

    ಬೇಜಾರ್ ಆಗ್ಬೇಡಿ ಅಣ್ಣಾ ಇಷ್ಟು ದಿನ ಏನು ಮಾಡೋಕೆ ಆಗಿಲ್ಲ ಅವರ ಹತ್ರೆ ಕೆಲಸ ಮಾಡೋರಿಗೂ ಮಾಡೋದಕ್ಕೆ ಬಿಡಲ್ಲಾ ಅವರು ತುಂಬಾ ಶ್ರಮ ಪಟ್ಟಿದ್ದೀರಾ 🙏🙏 ನಿಮಗೆ ದೇವರು ಒಳ್ಳೇದು ಮಾಡ್ಲಿ anna

  • @user-everything.is-here
    @user-everything.is-here 7 годин тому +12

    ഞങ്ങൾ മലയാളികൾ നിങ്ങളോടൊപ്പമുണ്ട് 👍❤️

  • @sumasaji1715
    @sumasaji1715 8 годин тому +7

    God bless Eshwar team and familis

  • @ChethanPoojary-r7t
    @ChethanPoojary-r7t Годину тому

    ನೀವು ಮಾಡಿದ ಕಾರ್ಯಕ್ಕೆ ದೇವರು ನಿಮಗೆ ಒಳ್ಳೇದನ್ನೇ ಮಾಡುತ್ತಾನೆ ಅಣ್ಣ ನಿಮ್ ಇನ್ನು ಒಳ್ಳೆ ಕಾರ್ಯ ಆಗ್ಬೇಕು ಅಣ್ಣ 🙏🏼🙏🏼🙏🏼

  • @shailas3330
    @shailas3330 8 годин тому +6

    Don't worry anna u r the great hero ❤

  • @rameshminu4245
    @rameshminu4245 6 годин тому +3

    ಈರೆನ ಒಟ್ಟುಗು ಎಂಕುಲು ಲ್ಲೊ ಈಶ್ವರಣ್ಣ🙏🙏🙏🙏

  • @BinduP-d6n
    @BinduP-d6n 9 годин тому +4

    Eeshwer sir orikkalum vishamikkaruth njangal malayalikalude heero oru sangadom venda arjunu vendi othiri kashttappettu sir njganglkku veerapurushan❤️❤️❤️❤️🙏

  • @MerakiByIsh
    @MerakiByIsh 7 годин тому +4

    You're already a hero.

  • @statusworld2898
    @statusworld2898 7 годин тому +4

    From kerala🔥❤️

  • @sathishsbsb9401
    @sathishsbsb9401 5 годин тому +4

    ಅವರೇ call ಮಾಡಿ ಬೇಡಿಕೊಳ್ಳಿ 😢 ಹೋಗ್ಬೇಡಿ. ದೇವರಲ್ಲ ನಾವಿದ್ದೀವಿ ದಿನಾ ನೋಡ್ತಿವಿ... ಬಿಟ್ಟು ಬನ್ನಿ ಹೋಗ್ಬೇಡಿ 👏👏👏👏😢😢

  • @jamalazhar5844
    @jamalazhar5844 7 годин тому +3

    Real hero proud of man

  • @Skotyaan
    @Skotyaan 5 годин тому +4

    ನಮಗೆ ಯಾವ ಜಾಗದಲ್ಲಿ ಗೌರವ ಸಿಗಲ್ವೋ ಅಂತ ಜಾಗಕ್ಕೆ ನಾವ್ ಇನ್ನು ಮುಂದೆ ತೀರ್ಗಿಯೂ ನೋಡ್ಬರ್ದು

  • @vijayaKumar-bc9ts
    @vijayaKumar-bc9ts 2 години тому

    Eshwar Malpe you are great Hero in Kerala. Nobody connot go in deep river at 9 knots, Eshwar Malpe done it. You are great. Your Name is Famous now, Millions watching Eshwar Malpe, your great help.

  • @yakshithkm8403
    @yakshithkm8403 7 годин тому +1

    Sir we all support you and we all thank you for your hard work all support from Kerala we will God his there

  • @avinashavi2435
    @avinashavi2435 6 годин тому +2

    Jai ishwaranna❤

  • @ajod8909
    @ajod8909 9 годин тому +2

    Thank you man your are a gem of a person

  • @seemaharikanth5714
    @seemaharikanth5714 7 годин тому +1

    Hands up sir for your work sir.... 🙏🙏💫

  • @STARKFF-k8l
    @STARKFF-k8l 6 годин тому +4

    മൽപ്പെ ചേട്ടാ ❤️❤️❤️❤️❤️❤️❤️👍👍👍👍👍👍👍

  • @shanthipachhudsouza5099
    @shanthipachhudsouza5099 8 годин тому +1

    Eshwar Anna bittu bidi..nimma side nindha need adhastu kasta pattidhira...neev mathe nimma teem ge ❤❤🎉🎉

  • @akshayku496
    @akshayku496 7 годин тому +1

    The Whole respects from Kerala🙌❤️

  • @anandpoojari1458
    @anandpoojari1458 8 годин тому +2

    God bless Eshwar team malpe

  • @jasminerose704
    @jasminerose704 8 годин тому +12

    ಎಲ್ಲಿ ನೋಡಿದ್ರೂ ಪಾಲಿಟಿಕ್ಸ್.. ಛೆ

  • @ravi-hw2re
    @ravi-hw2re 3 години тому

    Eshwaranna Sir nimage olleyadagali may GOD bless you

  • @MANGALURU08
    @MANGALURU08 8 годин тому +2

    Proud of uuu🎉

  • @zitadsouza8355
    @zitadsouza8355 7 годин тому +1

    God bless you, your team and family. Leave it to God. Wish you all the best in your future endeavors 👍🏻

  • @sridharsri7757
    @sridharsri7757 7 годин тому +1

    ❤❤ Hero ❤❤ Eshwar sir

  • @STARKFF-k8l
    @STARKFF-k8l 6 годин тому +4

    ചേട്ടാ മലയാള ത്തിൽ പറയുമോ കൂടുതലും മലയാളികളാണ് ഇത് കാണുന്നത് 👍❤️

  • @deeptihejmadi111
    @deeptihejmadi111 8 годин тому +2

    Bejaar malporchi. Devereg gottundu nikulu yet nishtavantwr pand. Nikleg mast thanks

  • @abdulgafoor2966
    @abdulgafoor2966 12 хвилин тому

    ആര് എന്തൊക്ക പറഞ്ഞാലും നിങ്ങൾ ആണ് ഞങ്ങളുടെ മനസ്സിൽ എന്നും ഉറച്ചു നിൽക്കുന്ന ഒരു മനുഷ്യൻ 👍👍👍👍

  • @ShyjuKothankal
    @ShyjuKothankal 8 годин тому +2

    Yes, you are real hero, from heart of Kerala ❤❤❤
    Shame sp narayana

  • @shameemjohar1437
    @shameemjohar1437 8 годин тому +1

    Namma eshwar anna namma hemme🙏

  • @shameemjohar1437
    @shameemjohar1437 8 годин тому +1

    Eshwar anna niv enu bejar madkol bedi.devridane.devru nimge channagittirli anna.
    Kone ge nimde agathya bekagutte evrige.innu esto janrige nimma agathya ide anna.nimmanthavaru irodu bahala kadime ee lokadalli.nimgu nimma thanda davarigu devru innu hechina yasassannu aa devaru kodli antha devaralli bedkoltini anna
    Jai eshwar malpe & group

  • @BaleshNaikar-k4n
    @BaleshNaikar-k4n 9 годин тому +4

    Nivu beku anna ❤🙏

  • @ksshetty8251
    @ksshetty8251 8 годин тому +1

    Take care of you Sir 🙏World is large enough🙏

  • @Colours-g2w
    @Colours-g2w 8 годин тому +3

    Eshwar malpe support

  • @Usha.J-ei8xy
    @Usha.J-ei8xy 5 годин тому +2

    ഈശ്വർ . ... ❤️🙏
    സ്വസ്ഥമായി കുറച്ചു റസ്റ്റ്‌ എടുക്കുക
    അത്യന്താപേക്ഷിതമാണ്
    Ok 😇ദൈവം ഈശ്വർ മല്ല യ്യ്
    ഉള്ളം കരങ്ങളിൽ വഹിച്ചു
    കാത്തുപരിപാ ലിച്ചനു ഗഹി
    കുമാറാകട്ടെ 🙌🙌🙌🙏❤️
    എന്റെ പ്രാർത്ഥന എന്നും
    ഉണ്ടാവും ..... ദൈവം അനുഗ്രഹിക്കട്ടെ ആമിൻ 🤲🙏 😘Mallayyaa ..❤️❤️🙏🫡

  • @babee5704
    @babee5704 7 годин тому +1

    Big salute bro

  • @donjacob6033
    @donjacob6033 9 годин тому +1

    God bless you hishwaranna

  • @poyilfasal
    @poyilfasal 6 годин тому +3

    Kerala full support

  • @hazeenapunalur3618
    @hazeenapunalur3618 Годину тому

    നിങ്ങൾ നല്ല ഒരു മനുഷ്യൻ ആണ് ദൈവത്തിന്റെ അനുഗ്രഹം എന്നും ഉണ്ടാകും സഹോദരാ ❤❤❤❤

  • @sujithsoman7253
    @sujithsoman7253 8 годин тому +1

    Eashwar Annaa❤️🙏🏻

  • @mohanlalmohan6291
    @mohanlalmohan6291 2 години тому +1

    Eswar malpe നിങ്ങൾ തിരിച്ചു വരണം please. മലയാളികൾക്ക് നിങ്ങളെ മാത്രമേ വിശ്വാസം ഉള്ളൂ. 🥰🥰

  • @AnurajAnuraj-j1q
    @AnurajAnuraj-j1q 2 години тому

    Neevu great annavare 👍👍👍

  • @SJ-ff6fr
    @SJ-ff6fr 9 годин тому +1

    With you brother

  • @MangalagowrammaL-jo5cq
    @MangalagowrammaL-jo5cq 6 годин тому

    Eswar sir respect illada kade kelasa madbeadii nehu madirodu sari sir❤❤❤❤❤❤❤

  • @BinduP-d6n
    @BinduP-d6n 7 годин тому +1

    Iniyum saarinte veediyokku kaathirikkum❤️❤️❤️❤️

  • @vineshpoojary9365
    @vineshpoojary9365 7 годин тому +1

    Bejar malporchi Eshwaranna ❤

  • @mamtabangera502
    @mamtabangera502 2 години тому

    Bejar malpochhi Anna God is always with u ❤

  • @papunaik2682
    @papunaik2682 6 годин тому +1

    Bidi idhella olledhakke papadvaru karivaga hogi God idhane❤

  • @MuraliJ-wx4ni
    @MuraliJ-wx4ni 7 годин тому +1

    Eshwar sir 🙏

  • @योनेशक.96gif
    @योनेशक.96gif 9 годин тому +1

    All the best

  • @spcreations67
    @spcreations67 5 годин тому

    Real hero ishwar sir

  • @Ajay.kL14
    @Ajay.kL14 7 годин тому +2

    Hero❤️❤️❤️

  • @sajidamujeeb8263
    @sajidamujeeb8263 8 годин тому +1

    Super sir niu

  • @abhishekraghunadhanthemalh8753
    @abhishekraghunadhanthemalh8753 3 години тому

    Love from kerala ❤❤❤❤❤

  • @felixfernandes6970
    @felixfernandes6970 4 години тому

    We salute You Sir

  • @heriyakulalharishkulal3542
    @heriyakulalharishkulal3542 4 години тому

    ಬೇಡ ಬಿಡಿ ಅಣ್ಣ. ಬಿಟ್ಟಾಕಿ ಅವರೇ ಮಾಡ್ಕೊಳಿ.. ಮಲ್ಪೆ ಯಲ್ಲಿ ನಿಮಗೆ ಗೌರವ ಇದೆ.. ಬನ್ನಿ. ಅಣ್ಣ 🙏🙏