ನಾವೆಲ್ಲರೂ ಆದಷ್ಟು ಹಣವನ್ನು ಸಂಗ್ರಹಿಸಿ ಅವರಿಗೆ ನೀಡಬಹುದು..ನಿಮ್ಮ ಅಭಿಪ್ರಾಯವೇನು? ಅವರು ಅದನ್ನು ಅವರ ಸಾಮಾಜಿಕ ಸೇವೆಗೆ ಬಳಸುತ್ತಾರೆ ಅಷ್ಟೊಂದು ಕಷ್ಟ ಪಟ್ಟು ಅವರು ಮಾಡಿದ ಕೆಲಸಕ್ಕೆ ನಾವು ಬರಿ ಕೈಯಿಂದ ಕಳುಹಿಸುವುದು ಸರಿಯಲ್ಲ ಆದ್ದರಿಂದ ನಾವೆಲ್ಲರೂ ಸೇರಿ ಆದಷ್ಟು ಜನರನ್ನು ಒಗ್ಗೂಡಿಸಿ ಸಹಾಯ ಮಾಡೋಣ
ಈಶ್ವರ್ ಅಣ್ಣನಿಗೆ ನೋಡಿದ್ರೆ ನನಗೆ ಕಣ್ಣಲ್ಲಿ 😢😢😢 ನೀರು.. ಬಂತು ಈಶ್ವರ್ ಅಣ್ಣ ನೀವೋ ಬೇಸರ. ಆಗಬೇಡಿ ಯಾರಿಗೆ ಗೊತ್ತು ದೇವರು ನಿಮ್ಮ ಒಳ್ಳೆದಕ್ಕೆ ಮಾಡಿದ್ದೇನು. ದೇವರು ನಿಮಗೆ ಸಂತೋಷದಿಂದ ಇಡಲಿ 🎉🎉🎉🎉🎉🎉🎉🎉
People from Ankola my humble request to you all pls support eshwara Malpe team ,they really brave people he never cheat any body.he is honest person.pls evryone call him back for the shiroor karyacharane work.❤🙏🙏
Eshwar brother please don't worry about ugly politics.. The people of Karnataka & Kerala were knew the truth and witness for your unbelievable service. Go ahead.. We are with you brother 🙏
ನಿಮ್ಮ ಬಗ್ಗೆ ಯಾರೇ ತಪ್ಪು ಅಂದು ಹೇಳಿದವರಿಗೆ ಬುದ್ದಿನೇ ಇಲ್ಲ.ನೀವು ತಪ್ಪು ಮಾಡಿದ್ರೆ ಮಾತ್ರ ಕ್ಷಮೆ ಕೇಳಬೇಕು,ನಿಮ್ಮದು ತಪ್ಪೇ ಇಲ್ಲ ಕ್ಷಮೆ ಯಾಕೆ. ನಿಮ್ಮ ಬಗ್ಗೆ ಯಾರೂ ಮಾತಾಡಬಾರದು. ನಿಮ್ಮೆಲ್ಲರಿಗು ಒಳ್ಳೆದಾಗಲಿ.
ಧರ್ಮಸ್ಥಳದ ಕಾಮಂದನ ಕೈವಾಡ ಇರಬಹುದು ಯಾಕಂದರೆ ಮೊನ್ನೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಲದ ಬಗ್ಗೆ ಕಾಮಾಂದ ವೀರೇಂದ್ರ ಹೆಗ್ಗಡೆ ಸಾಲ ನಾವು ಕೊಡೊದು ಅಲ್ಲಾ ಬ್ಯಾಂಕ್ ನವರು ಕೊಡೊದು ಅಂತ ಬೊಗಲಿದನೇ ಅದಕ್ಕೆ ಈಶ್ವರಣ್ಣ ಮಾದ್ಯಮಗಳ ಮುಕಂತರ ಬೇಸರ ವ್ಯಕ್ತ ಪಡಿಸಿದ್ದಾರೆ ಅದರ ದ್ವೇಷದಲ್ಲಿ ಇವರ ಕಾರ್ಯಚರಣೆಗೆ ಸಹಕಾರ ಕೊಡಬೇಡಿ ಎಂದು ಎನಾದರೂ ಗಿಮಿಕು ಮಾಡಿರುವ ಸಾದ್ಯತೆ ಇದೇ....!
ಈಶ್ವರ್ ಮಲ್ಪೆ . ಮತ್ತು ತಂಡ ಅಂಕೋಲಾ ದ ಶಿರೂರು ಗುಡ್ಡಕುಸಿತ ಸೇರಿ ಹಲವಾರು ಕಡೆಗಳಲ್ಲಿ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿ ನೀರಿನಾಳದಲ್ಲಿರುವ ಮ್ರತದೇಹ ಅಥವಾ ಇತರ ವಸ್ತುಗಳನ್ನು ವಾರಿಸುದಾರರಿಗೊಪ್ಪಿಸಿದೆ. ಯಾವತ್ತಿಗೂ ಈಶ್ವರ್ ಮಲ್ಪೆಯವರು ಸತ್ಯದ ಪರವಾಗಿ ನ್ಯಾಯದ ಪರವಾಗಿ ಮಾತನಾಡಿದ್ದಾರೆ. ಆಡಳಿತದವರ ಅಭಿಪ್ರಾಯಕ್ಕೆ ಯಾವತ್ತಿಗೂ ವಿರುದ್ಧವಾಗಿ ಹೋಗಿಲ್ಲ. ಹಾಗೆ ಹೋಗಿದ್ದರೆ ಅಂಕೋಲದ ಶಿರೂರಿನಲ್ಲಿ ಮೊದಲಿನಿಂದಲೂ ಇಂದಿನವರೆಗೆ ಮೊಕ್ಕಾಂ ಹೂಡಿ ಕಾರ್ಯಾಚರಣೆಯನ್ನು ಮಾಡುತ್ತಿರಲಿಲ್ಲ. ಯಾರಲ್ಲೂ ಕೂಡ ಬಿಡಿಗಾಸಿನ ಬೇಡಿಕೆಯನ್ನು ಕೂಡ ಇಟ್ಟಿಲ್ಲ. ಇಲ್ಲಿ ಕಾರ್ಯಾಚರಣೆಯನ್ನು ನಡೆಸಲು ಕೆಲವು ಬಾರಿ ಅನಾನುಕೂಲ ಮಾಡಿಸುತ್ತಿರುವವರು ಯಾರು.... ಯಾತಕ್ಕಾಗಿ....
ಕೇರಳದ ಅರ್ಜುನ್ ಲಾರಿಯಲ್ಲಿದ್ದ ಮರದ ತುಂಡುಗಳನ್ನು ಇದುವರೆಗೂ ಈಶ್ವರ್ ಮಲ್ಪೆ ಮತ್ತು ತಂಡ ಬಿಟ್ಟು ಬೇರೆ ಯಾರೊಬ್ಬರೂ ಮೇಲೆತ್ತಿಲ್ಲ. ಅಥವಾ ವಾಹನಗಳ ಬಿಡಿಭಾಗಗಳು, ಮರ, ಹೋಟೇಲ್ ನ ಪರಿಕರಗಳನ್ನೂ ಮೇಲೆತ್ತಿದ್ದಾರೆ. ನಿನ್ನೆ ದಿವಸ ಹೋಂಡಾ ಆಕ್ಟೀವಾ ಹಾಗೂ 15 ರಿಂದ 20 ಮರದ ತುಂಡುಗಳಿರುವ ಜಾಗ ಹಾಗೂ ಮತ್ತೊಂದು ಲಾರಿ ಇರುವಿಕೆಯನ್ನು ಗುರುತಿಸಿದ್ದರು. ಮರದ ಕೆಲವು ತುಂಡುಗಳನ್ನು ಮೇಲೆತ್ತುವ ಕಾರ್ಯವನ್ನು ಮಾಡುತ್ತಿರುವಾಗ ಮತ್ತೆ ಅಸಹಕಾರ ಮತ್ತು ನಿರ್ಲಕ್ಷ್ಯದ ಮಾತುಗಳು. ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ಅಂಕೋಲ ಕ್ಕೆ ಹೋಗಿರೋದು ಹಣದಾಸೆಗೋ , ಹೆಸರು ಮಾಡಲಿಕ್ಕೋ ಹೋಗಿದ್ದು ಅಲ್ಲ. ಬದಲಾಗಿ ಮೂವರ ಮ್ರತದೇಹ ಅಥವಾ ದೇಹದ ಭಾಗಗಳು ದೊರೆತರೆ , ಅಂತಿಮ ಕಾರ್ಯ ನೆರವೇರಿ ಮೋಕ್ಷ ಪ್ರಾಪ್ತಿಯಾಗಲಿ ಎಂದು ಹೋಗಿದ್ದು.
ರಾಜಕೀಯ ದೊಂಬರಾಟ ಒಳ್ಳೆಯವರಿಗೆ ಬೆಲೆ ಇಲ್ಲ😢
we support you eshwaranna 🙏🚩❤
ಅಣ್ಣ ನಿಮ್ಮ ಸಾಮಾಜಿಕ ಕಾಳಜಿಗೆ ನನ್ನದೊಂದು 🙏.. ನಿಮ್ಮ ಕೆಲಸವನ್ನ ಜನ ಸರಕಾರ ಮೆಚ್ಚುದಿ ರಬಹುದು ಆದರೆ ಮೇಲೊಬ್ಬ ಇದ್ದಾನೆ ಅವನು ಮೆಚ್ಚಿದರೆ ಸಾಕು.... ಅಣ್ಣಯ್ಯ.. 🙏
ಯಾರಾದ್ರೂ ಅಂಡರ್ ವಾಟರ್ ಕ್ಯಾಮೆರಾ ಕೊಡಿಸಿ ಈಶ್ವರ್ ಮಲ್ಪೆ ಅವರಿಗೆ ಪ್ಲೀಸ್ 🙏
100%
ನಾವೆ ಅವ್ರ ಫೋನ್ಪೆಗೆ ಕಾಸ್ ಹಾಕೊಣ..
Ha ok
ಹೌದು ಸಾರ್....ಕಷ್ಟಪಟ್ಟು ಸಾಹಸ ಮಾಡ್ತಾರೆ
Nimma gpay number pass madi Anna sahaya madtivi
ನಿಮಗೆ ಆ ದೇವರು ಒಳ್ಳೇದು ಮಾಡಲಿ
We support you Great God bless you and your family members
ಧರ್ಮಕ್ಕೆ ಮಾಡಿದ ಕೆಲಸ ಹಾಗೆ ಈಶ್ವರ್ ನಿಮಗೆ ದೇವರೇ ಸಹಾಯ ಮಾಡ್ಬೇಕ್
ನಿಮ್ಮ ಪಯಣಕ್ಕೆ ನಮ್ಮ ಬೆಂಬಲ 🙏🙏🙏
ನಿಮ್ಮ ಪ್ರಯತ್ನಕ್ಕೆ ನಮ್ಮದೊಂದು ಸಲ್ವಿಟ್ ❤❤❤❤❤🙏🙏🙏🙏🙏
ನಿಮ್ಮ ಒಳ್ಳೆಯತನಕ್ಕೆ ಯಾವಾಗಲೂ ಬೆಲೆ ಇರುತ್ತದೆ ಅಣ್ಣ 🙏🙏🙏🙏
Malpe...we all love you & your team❤🙏🏼 from KERALA
❤ Eshwar malpe sir ge sarakara support madbeku.
Sarakarada bolimakkale permission kodtilla
Karnataka da really hero
❤❤❤Anna 🔥God bless you you and your team
ದೇವರ ಆಶೀರ್ವಾದ ಯಾವಾಗ್ಲೂ ನಿಮ್ಮ ಮೇಲೆ ಇರಲಿ
ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ 🙏🙏🙏
Eshwar anna nivu Nam Udupi ava ragirodake namge heme agtha ide🙏😍❤️
ಅಣ್ಣ ನಿಮ್ಮ ಈ ಒಂದು ಸಾಹಸಕ್ಕೆ ಧನ್ಯವಾದಗಳು
ಒಳ್ಳೆಯವರಿಗೆ ಬೆಲೆ ಇಲ್ಲ ಅಣ್ಣ ಎಲ್ಲಾ ನೋಡುವವನು ದೇವರಿದ್ದಾರೆ
ನಮ್ಮ ಈ ಉತ್ತರ ಕನ್ನಡ ಜಿಲ್ಲೆಯ ಹಣೆ ಬರಹ ಏನ್ ಏನ್ ಅಂದ್ರೆ ಕಳ್ಳರಿಗೆ ಬೆಲೆ ಕೊಡೋರು ಜಾಸ್ತಿ ಇದ್ದಾರೆ ಈಶ್ವರ್ ಅಣ್ಣ ನಿಮ್ಮ ಈ ಕಾರ್ಯಕ್ಕೆ ನನ್ನ ನಮನ 🙏
Swarthada adhikarigalu
ನಾವೆಲ್ಲರೂ ಆದಷ್ಟು ಹಣವನ್ನು ಸಂಗ್ರಹಿಸಿ ಅವರಿಗೆ ನೀಡಬಹುದು..ನಿಮ್ಮ ಅಭಿಪ್ರಾಯವೇನು?
ಅವರು ಅದನ್ನು ಅವರ ಸಾಮಾಜಿಕ ಸೇವೆಗೆ ಬಳಸುತ್ತಾರೆ ಅಷ್ಟೊಂದು ಕಷ್ಟ ಪಟ್ಟು ಅವರು ಮಾಡಿದ ಕೆಲಸಕ್ಕೆ ನಾವು ಬರಿ ಕೈಯಿಂದ ಕಳುಹಿಸುವುದು ಸರಿಯಲ್ಲ ಆದ್ದರಿಂದ ನಾವೆಲ್ಲರೂ ಸೇರಿ ಆದಷ್ಟು ಜನರನ್ನು ಒಗ್ಗೂಡಿಸಿ ಸಹಾಯ ಮಾಡೋಣ
ನೀವು ಆತ್ಮ ವಿಶ್ವಾಸ ಪ್ರೀತಿಯಿಂದ ಕಷ್ಟ ಕರ ಕೆಲಸ ಮಾಡುತ್ತಿರಿ ದೇವರಿಗೆ ಎಲ್ಲವೂ ಗೊತ್ತು ಮುಂದಿನವರಿಗೆ ಜಲಸ್ keep it up always God bless you 🙏🙏
ಈಶ್ವರಣ್ಣ ನಿವಾಲಿಗೂ ಹೋಗಿ 🙏 ಕೈಮುಗುದು ಕೇಳುತ್ತೇವೆ
ಧನ್ಯವಾದಗಳು ಈಶ್ವರ್ ಸರ್
ಆ ದೇವರ ಆಶೀರ್ವಾದ ನಿಮ್ಮ ಕುಟುಂಬ ಹಾಗೂ ನಿಮ್ಮ ಜೊತೆ ಕೆಲಸ ಮಾಡುವ ಪ್ರತಿಯೊಂದು ಹುಡುಗರ ಮೇಲಿರಲಿ ಅಂತ ಹಾರೈಸುತ್ತೇನೆ
ನೀವು ಮಾಡಿದ ಕೆಲಸಕ್ಕೆ ನಿಮಗೆ ದೇವರು ಒಳ್ಳೆಯದನ್ನು ಮಾಡಲಿ ಅಣ್ಣಾ
❤️🚩🚩🚩ಸದಾ ಕಾಲ ದೇವರ ಆಶೀರ್ವಾದನಿಮ್ಮಮೇಲೆ ಇರಲಿ 🔥🔥🔥
Good morning Mr Ishwar Malpe. We appreciate your selfless work God sees truth. We need your help always. God bless you.
Eshwar malpe proud of you 👏 keep going we all are with you and love from kerala
Anna.koti.koti.vandanengalau.nimma.teamge
ದಯವಿಟ್ಟು ಕರ್ನಾಟಕ ಕಾಂಗ್ರೆಸ್ ಸರ್ಕಾರ ಇದಕ್ಕೆ ಅವಕಾಶ ಕಲ್ಪಿಸಿ ಕೊಡಬೇಕು
Elli bjp kaivada
ಸೀ😂ದು..ಮಂಗ ಇದನಲ್ವ ಲೊಫರ್
Thulunadha manikya Eshwar anna🧿 Anna proud of you 🙏God bless you anna
ಬೇರೆ ಮೂವರಿಗೆ ಕೋಟಿ ಕೊಡುತ್ತಾರೆ. ಅದನ್ನು Eshwaranna ge ಕೊಡಲಿ.❤❤
Kayakave kailasa. God Bless you all sir. Great Eshwar malpe sir 🙏🌹🙏🙏🙏🙏🙏🙏🙏
Anna koti koti vandanegalu nimma teamge
ಈಶ್ವರ್ ಅಣ್ಣನಿಗೆ ನೋಡಿದ್ರೆ ನನಗೆ ಕಣ್ಣಲ್ಲಿ 😢😢😢 ನೀರು.. ಬಂತು ಈಶ್ವರ್ ಅಣ್ಣ ನೀವೋ ಬೇಸರ. ಆಗಬೇಡಿ ಯಾರಿಗೆ ಗೊತ್ತು ದೇವರು ನಿಮ್ಮ ಒಳ್ಳೆದಕ್ಕೆ ಮಾಡಿದ್ದೇನು. ದೇವರು ನಿಮಗೆ ಸಂತೋಷದಿಂದ ಇಡಲಿ 🎉🎉🎉🎉🎉🎉🎉🎉
I support Eshwaranna. Doing a good job
❤ very good speech 👍
Eshwar Sir Ur Real Hero And Good Heart person we all love u from Keral;a
We will support your team from kerala
🙏🙏🙏ನಿಯತ್ತಿಗೆ ಬೆಲೆನೇ ಇಲ್ವಾ ಖಂಡಿತ ಬೆಲೆ ಕೊಡ್ಬೇಕು ಸರ್ಕಾರದಿಂದ ಏನು ಸೌಕರ್ಯ ಬೇಕು ಅದನ್ನೆಲ್ಲಾ ಮಾಡಿಕೊಡಿ 🙏🙏🙏
ನಿಮಗೆ ದೇವರು ಒಳ್ಳೇದು ಮಾಡಲಿ ಸರ್ 🙏🙏🙏🙏
People from Ankola my humble request to you all pls support eshwara Malpe team ,they really brave people he never cheat any body.he is honest person.pls evryone call him back for the shiroor karyacharane work.❤🙏🙏
Eswar malpe all Kerala people with you ❤️❤️❤️❤️❤️
Eswar malpeavare ನೀವು ಏನು ಬೇಸರ ಮಾಡ ಬೇಡಿ ನಿಮ್ಗೆ ಖಂಡಿತ ದೇವರ ಆಶೀರ್ವಾದ ಇದೆ
Eshwar sir ur always hero❤
We want to see your smiling face Eshwar,God is watching your good work .. bless you..
Eshwaraanna
God bless you 🙏 ❤️
Your team
🙏🙏🙏🙏🙏🙏🙏🙏🙏
Eshwar malpe sir proud of you 🙏🏼 and your team 🙏🏼 and you are the real HERO 🫡 God bless you 🙏🏼
From kerala a malayali eswar malpe anna ❤❤❤ May God bless you 🙏🙏🙏
Neevu nijavagiyu devamanava,veera mahabali,ellakkintha hechchagi olle manushya.god bless you eeshvar malpe.thank you.
Grate Job Sir🙏👍👍
Anna good
Neemage Nooru namaskar Anna god bless you
Eshwar Anna god bless 👏🏻👏🏻
Brooo love uuu 💕💕💕from kerala kannur.. U feel like my brother..... 💞💞💞
ಸರ್ ನೀವ್ ಬೇಸರ ಮಾಡ್ಕೊಳ್ಬೇಡಿ... ನಮಗೂ ಸಹ ತುಂಬಾ ಬೇಸರ ವಾಗಿದೆ.. ನಿಮ್ಮ ಮಕ್ಕಳ ಕಷ್ಟ ಅಷ್ಟು ಇಧರು.. ಸಮಾಜಕೋಸ್ಕರ ಹೊರಡ್ತೀದ್ರೀ.. ನಮ್ದು ಅಂಕೋಲಾ.. ಸರ್
ಅಣ್ಣಾ ಸದಾ ಆರೋಗ್ಯ ದಿಂದ ಇರಿ
I am very proud to see you directly at calicut. 🙏🙏
I am from ksd.. really appreciate you sir.. salute you 😘 now me also ur subscriber..🎉
Devaru nimanu Nima kutubhavanu kapadali🎉🎉🎉
Very good speech❤❤❤❤❤
Eshwarannaanige.vandanagalu
Namma support Eshwar anna sir
You good bro ❤ always love you brother ❤️
Super ❤❤
We support
Hatsapp ಈಶ್ವರ್ ಅಣ್ಣಾ,
God bless you esvaranna Badavara bandhu god bless you Anna
Great sir nivu🙏
Eshwar brother please don't worry about ugly politics..
The people of Karnataka & Kerala were knew the truth and witness for your unbelievable service.
Go ahead..
We are with you brother 🙏
Good.job.🙏🙏🙏🙏
Houdu niv helodu sari bro avru hudkiddu enu illa nim inda ne istella sahaya agiddu bro jaiii❤
ನಿಮ್ಮ ಕೆಲಸಕ್ಕೆ 🙏🙏🙏
God bless you Eswer Bro.❤
ನೀವು ಇಷ್ಟರ ತನಕ ದೇವರು ಮೆಚ್ಚುವಂತಹ ಕೆಲಸವನ್ನು ಮಾಡಿದ್ದೀರಿ ಶುಭವಾಗಲಿ 🙏🙏🙏
Malpe മറക്കില്ല കേരളത്തിലെ ജനങ്ങൾ 👍🙏
Thanks eashwae sir wish u all the best
May Allah bless you Ishwar sir.
Ur great brother
🙏🙏god bless you
Good work Anna
thank you ♥️
ನಿಮ್ಮ ಬಗ್ಗೆ ಯಾರೇ ತಪ್ಪು ಅಂದು ಹೇಳಿದವರಿಗೆ ಬುದ್ದಿನೇ ಇಲ್ಲ.ನೀವು ತಪ್ಪು ಮಾಡಿದ್ರೆ ಮಾತ್ರ ಕ್ಷಮೆ ಕೇಳಬೇಕು,ನಿಮ್ಮದು ತಪ್ಪೇ ಇಲ್ಲ ಕ್ಷಮೆ ಯಾಕೆ. ನಿಮ್ಮ ಬಗ್ಗೆ ಯಾರೂ ಮಾತಾಡಬಾರದು. ನಿಮ್ಮೆಲ್ಲರಿಗು ಒಳ್ಳೆದಾಗಲಿ.
🙏🙏🙏🙏Eshwar malpe sir good job 👍👍👍👍
ಜೈ ಈಶ್ವರ್ ಅಣ್ಣ
ನಿಮ್ಮ ಕೆಲಸ ತುಂಬಾ ಡೇಂಜರ್ ಸಾರ್. ಆದರೆ ಮುಂದುವರಿಸಿ.. 🙏🙏
Very good achivement eshwaranna
very good job sir🎉
Support eshwar anna
Eshwar Anna nimge yastu koti koti hana kotru. Nimm Runa thirisoke aagalla.
Good job eshwar bhai
Thank you sir all team
ಫಿಲಂ ಅಕ್ಟೋರ್ಗಗಿಂತ ಇವರೇ ನಿಜವಾದ ಸೆಲೆಬ್ರೇಟಿ ❤️😊
Good luck eshwar malpe you and your family and your babysss
ಧರ್ಮಸ್ಥಳದ ಕಾಮಂದನ ಕೈವಾಡ ಇರಬಹುದು ಯಾಕಂದರೆ ಮೊನ್ನೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಲದ ಬಗ್ಗೆ ಕಾಮಾಂದ ವೀರೇಂದ್ರ ಹೆಗ್ಗಡೆ ಸಾಲ ನಾವು ಕೊಡೊದು ಅಲ್ಲಾ ಬ್ಯಾಂಕ್ ನವರು ಕೊಡೊದು ಅಂತ ಬೊಗಲಿದನೇ ಅದಕ್ಕೆ ಈಶ್ವರಣ್ಣ ಮಾದ್ಯಮಗಳ ಮುಕಂತರ ಬೇಸರ ವ್ಯಕ್ತ ಪಡಿಸಿದ್ದಾರೆ ಅದರ ದ್ವೇಷದಲ್ಲಿ ಇವರ ಕಾರ್ಯಚರಣೆಗೆ ಸಹಕಾರ ಕೊಡಬೇಡಿ ಎಂದು ಎನಾದರೂ ಗಿಮಿಕು ಮಾಡಿರುವ ಸಾದ್ಯತೆ ಇದೇ....!
God bless you brother you should take care of yourself and your family and your helpersalong with there family
Super. Eshwaranna
ಆಡಳಿತದವರ ಅಭಿಪ್ರಾಯಕ್ಕೆ ಎದುರಾಗಿ ಹೋಗಬಾರದು. ನಿಮಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ
ಈಶ್ವರ್ ಮಲ್ಪೆ . ಮತ್ತು ತಂಡ ಅಂಕೋಲಾ ದ ಶಿರೂರು ಗುಡ್ಡಕುಸಿತ ಸೇರಿ ಹಲವಾರು ಕಡೆಗಳಲ್ಲಿ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿ ನೀರಿನಾಳದಲ್ಲಿರುವ ಮ್ರತದೇಹ ಅಥವಾ ಇತರ ವಸ್ತುಗಳನ್ನು ವಾರಿಸುದಾರರಿಗೊಪ್ಪಿಸಿದೆ. ಯಾವತ್ತಿಗೂ ಈಶ್ವರ್ ಮಲ್ಪೆಯವರು ಸತ್ಯದ ಪರವಾಗಿ ನ್ಯಾಯದ ಪರವಾಗಿ ಮಾತನಾಡಿದ್ದಾರೆ. ಆಡಳಿತದವರ ಅಭಿಪ್ರಾಯಕ್ಕೆ ಯಾವತ್ತಿಗೂ ವಿರುದ್ಧವಾಗಿ ಹೋಗಿಲ್ಲ. ಹಾಗೆ ಹೋಗಿದ್ದರೆ ಅಂಕೋಲದ ಶಿರೂರಿನಲ್ಲಿ ಮೊದಲಿನಿಂದಲೂ ಇಂದಿನವರೆಗೆ ಮೊಕ್ಕಾಂ ಹೂಡಿ ಕಾರ್ಯಾಚರಣೆಯನ್ನು ಮಾಡುತ್ತಿರಲಿಲ್ಲ. ಯಾರಲ್ಲೂ ಕೂಡ ಬಿಡಿಗಾಸಿನ ಬೇಡಿಕೆಯನ್ನು ಕೂಡ ಇಟ್ಟಿಲ್ಲ. ಇಲ್ಲಿ ಕಾರ್ಯಾಚರಣೆಯನ್ನು ನಡೆಸಲು ಕೆಲವು ಬಾರಿ ಅನಾನುಕೂಲ ಮಾಡಿಸುತ್ತಿರುವವರು ಯಾರು.... ಯಾತಕ್ಕಾಗಿ....
ಕೇರಳದ ಅರ್ಜುನ್ ಲಾರಿಯಲ್ಲಿದ್ದ ಮರದ ತುಂಡುಗಳನ್ನು ಇದುವರೆಗೂ ಈಶ್ವರ್ ಮಲ್ಪೆ ಮತ್ತು ತಂಡ ಬಿಟ್ಟು ಬೇರೆ ಯಾರೊಬ್ಬರೂ ಮೇಲೆತ್ತಿಲ್ಲ. ಅಥವಾ ವಾಹನಗಳ ಬಿಡಿಭಾಗಗಳು, ಮರ, ಹೋಟೇಲ್ ನ ಪರಿಕರಗಳನ್ನೂ ಮೇಲೆತ್ತಿದ್ದಾರೆ. ನಿನ್ನೆ ದಿವಸ ಹೋಂಡಾ ಆಕ್ಟೀವಾ ಹಾಗೂ 15 ರಿಂದ 20 ಮರದ ತುಂಡುಗಳಿರುವ ಜಾಗ ಹಾಗೂ ಮತ್ತೊಂದು ಲಾರಿ ಇರುವಿಕೆಯನ್ನು ಗುರುತಿಸಿದ್ದರು. ಮರದ ಕೆಲವು ತುಂಡುಗಳನ್ನು ಮೇಲೆತ್ತುವ ಕಾರ್ಯವನ್ನು ಮಾಡುತ್ತಿರುವಾಗ ಮತ್ತೆ ಅಸಹಕಾರ ಮತ್ತು ನಿರ್ಲಕ್ಷ್ಯದ ಮಾತುಗಳು.
ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ಅಂಕೋಲ ಕ್ಕೆ ಹೋಗಿರೋದು ಹಣದಾಸೆಗೋ , ಹೆಸರು ಮಾಡಲಿಕ್ಕೋ ಹೋಗಿದ್ದು ಅಲ್ಲ. ಬದಲಾಗಿ ಮೂವರ ಮ್ರತದೇಹ ಅಥವಾ ದೇಹದ ಭಾಗಗಳು ದೊರೆತರೆ , ಅಂತಿಮ ಕಾರ್ಯ ನೆರವೇರಿ ಮೋಕ್ಷ ಪ್ರಾಪ್ತಿಯಾಗಲಿ ಎಂದು ಹೋಗಿದ್ದು.
ಆಡಳಿತದವರು ಇವರನ್ನು ಯಾಕೆ ಕರೆಸುವುದು...
ನಾಚಿಕೆ ಆಗೋಲ್ವಾ.
ಸರಕಾರಿ ಸವಲತ್ತು ನುಂಗಿ ಕುಡಿದು ಮಲಗಲಿಕ್ಕಾ?
God bless you and your team 🙏
Great. Sir
God bless you anna❤
Thank you Eshwar Malpe anna
🥰🙏🏼❤️ from Kerala