Maathaad Maathaadu Mallige Full Kannada Movie HD | Vishnuvardhan, Sudeep, Suhasini

Поділитися
Вставка
  • Опубліковано 9 вер 2024
  • .. Please click on above link To watch more Kannada Movie Subscribe here :- bit.ly/2b8MAgT
    Log On To Our Official Website : www.lehren.com
    Instagram : / lehrennetworks
    Facebook : / lehrennetworks
    Twitter : / lehrennetworks
    Pinterest : / lehrennetworks
    Google+ : plus.google.co...
    #kannadascenes #sudeep

КОМЕНТАРІ • 542

  • @gowrishankarshankar6589
    @gowrishankarshankar6589 3 роки тому +45

    ವಿಷ್ಣು ಮತ್ತು ಸುದೀಪ್ ಇವರಿಬ್ಬರ ನಡುವೆ ಸಂಭಾಷಣೆ ಚೆನ್ನಾಗಿದೆ. ಈ ಇಬ್ಬರ combination. ತುಂಬಾ ಚೆನ್ನಾಗಿದೆ. ಇನ್ನೂ ಕೆಲವು ಚಿತ್ರಗಳು ಕನ್ನಡದಲ್ಲಿ ಬರಬೇಕಿತ್ತು. ಚಿತ್ರ ಚೆನ್ನಾಗಿದೆ. ವಿಷ್ಣು ಮತ್ತು ಸುದೀಪ್ ಅಭಿನಯ ತುಂಬಾ ಚೆನ್ನಾಗಿದೆ.

  • @anilkumarjmyuvi8428
    @anilkumarjmyuvi8428 3 роки тому +37

    ಉತ್ತಮ ಚಿತ್ರ ನೀಡಿದ ನಾಗತಿಹಳ್ಳಿ ಚಂದ್ರ ಶೇಖರ್‌ ರವರಿಗೆ ಧನ್ಯವಾದಗಳು.. ಎಲ್ಲರು ನೋಡಲೇ ಬೇಕಾದ ಚಿತ್ರ ಉತ್ತಮ ಸಂದೇಶ...ವಿಷ್ಣು ಅಪ್ಪಾಜಿಯವರ ತೂಕವಾದ ಪಾತ್ರ ಮನಸೆಳೆಯುತ್ತದೆ, ಚಿತ್ರದ ಸಂಭಾಷಣೆ ಉತ್ತಮ...❤

  • @malingarayagouripura4897
    @malingarayagouripura4897 4 роки тому +158

    "ವಿಷ್ಣು ಅಪ್ಪಾಜಿ, ಒಳ್ಳೆಯತನಕ್ಕೆ ಯಾವಾಗಲೂ ಜಯವಿದೆ 👍👍👍 ಜೀವನಾದರ್ಶ ಚಿತ್ರ....... ವಿಷ್ಣು ಅಪ್ಪಾಜಿ ನಮ್ಮ ಹೃದಯದಲ್ಲಿ ಸದಾ ಇದ್ದೀರಾ......."

    • @akshaygaming9877
      @akshaygaming9877 4 роки тому +5

      🙏🏻🙏🏻🙏🏻👌👌👌

    • @radha7843
      @radha7843 2 роки тому +2

      👍👍👍🙏🙏🙏😊

  • @sridhara.nagalikarsridhara2815
    @sridhara.nagalikarsridhara2815 4 роки тому +71

    ಇಂತಹ ಓಳ್ಳೆ ಚಿತ್ರವನ್ನು ಫ್ಲಾಫ್ ಮಾಡಿಸಿದ ಕನ್ನಡಿಗರಿಗೆ ಧನ್ಯವಾದಗಳು

    • @m.bbharath3643
      @m.bbharath3643 4 роки тому +4

      😔😔😔😢

    • @saaqib4062
      @saaqib4062 3 роки тому +18

      Mutthina hara na flop maadsiroarga idu yava lakka
      Badluck vishnuvardhan sir ivagirbakitthu

    • @santoshkumarnagenahalli4662
      @santoshkumarnagenahalli4662 2 роки тому +1

      S brother enta olle movie 👌

    • @SKGVideo-wc3jb
      @SKGVideo-wc3jb 2 роки тому +3

      @@saaqib4062 ಮುತ್ತಿನ ಹಾರ ಸಿನಿಮಾ ಆರ್ಥಿಕವಾಗಿ ಕೊಂಚ ಹಿನ್ನಡೆಯಾಯಿತು ಅದಕ್ಕೆ ಕಾರಣ ಆ ಕಾಲಕ್ಕೆ ಸುಮಾರು ಒಂದೂವರೆ ಕೋಟಿ ಖರ್ಚು ಮಾಡಿದ್ದರಿಂದ ಸ್ವಲ್ಪ ನಷ್ಟ ಆಯಿತು ಅಷ್ಟೇ ಆದರೆ ಸಿನಿಮಾ ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ 25 ವಾರ ಪ್ರದರ್ಶನ ಕಂಡಿದೆ ಸರ್

    • @sandeepks3110
      @sandeepks3110 2 роки тому +7

      ಗುರು ನಮ್ಮೋರು ಒಂದ್ ಒಂದ್ ಟೈಮ್ ಲಿ ಎಂತ kitod ಅವ್ರು ಅಂದ್ರೆ ಹೇಳ್ಬರ್ದು....ಒಳ್ಳೆ ಮೂವಿ ನೊಡೋಕೆ ಯೋಗ್ಯತೆ ಇಲ್ಲ ಅಷ್ಟೇ

  • @dundappahuchannavar5555
    @dundappahuchannavar5555 2 роки тому +33

    ಇವರ ಎಲ್ಲ ಸಿನೆಮಾಗಳು ಜನಪರ,ಹಾಗೂ ನ್ಯಾಯ ಸಿದ್ದಾಂತ ಪರವಾಗಿವೆ... ನಮ್ಮ ವಿಷ್ಣುದಾದ💞💖💐

  • @bhaskarhegde6804
    @bhaskarhegde6804 2 роки тому +17

    ಡಾ.ವಿಷ್ಣು ಅವರ ಅತ್ಯದ್ಭುತ, ಹಿತಮಿತವಾದ ಅಭಿನಯ. ನಮ್ಮ ಜೀವನದಲ್ಲಂತೂ ಇಂತಾ ಕಲಾವಿದನನ್ನು ನೋಡಿಲ್ಲ.

  • @ursraju
    @ursraju 2 роки тому +40

    ವಿಷ್ಣು ಸರ್ ಸುದೀಪ್ ಸರ್ evergreen ಆಕ್ಟರ್ಸ್ ಆಫ್ ಇಂಡಿಯನ್ ಸಿನೆಮಾ 💓🔥😍

  • @dilipambig4100
    @dilipambig4100 4 роки тому +129

    ಈ ಚಿತ್ರವೂ ಆದಿಯಿಂದ ಅಂತ್ಯದವರೆಗೂ ನಮ್ಮೂರಿನಲ್ಲಿ ಚಿತ್ರೀಕರಣವಾಗಿರುವುದರಿಂದ ತುಂಬಾನೇ ಖುಷಿ ಕೊಡುವ ವಿಚಾರ ಅಷ್ಟೇ ವಿಷ್ಣು ದಾದಾ ನನಗೆ ಶೇಕ್ ಹ್ಯಾಂಡ್ ನೀಡಿದ್ದರು ಆವಾಗ ನಾನು ಕನ್ನಡ ಶಾಲೆಯ ಚಿಕ್ಕ ಹುಡುಗ ಆಗಿದ್ದೆ. ನನ್ನ ಬಾಲ್ಯದ ದಿನ ನೆನಪಿಸುವ ಚಿತ್ರ.

  • @jayanthar8219
    @jayanthar8219 4 роки тому +184

    According to me, he is the one actor in Kannada whos eyes are filled with moral values , the great human being,face filled with innocence & simplicity which are jewels to his character. Drll Vishnuvardhan for that matter .... Evergreen and hot favourite hero forever. Lovb u Dada...!

  • @a.c.procky4217
    @a.c.procky4217 3 роки тому +22

    *_ಇಂತ ವ್ಯಕ್ತಿನ ಕಳೆದು ಕೊಂಡ ಕನ್ನಡ ಚಿತ್ರರಂಗ ನಿಜಕ್ಕೂ ಬೇಸರ ಕಣ್ರೀ...ವಿಶ್ವಕ್ಕೇ ಒಬ್ಬರೇ ಈ ನನ್ನ ವಿಷ್ಣು ವರ್ದನ ಅಪ್ಪಜಿ...28...❤💛❤_*

    • @bhaskarhegde6804
      @bhaskarhegde6804 2 роки тому

      ಹೌದು, ಅದರಲ್ಲಿ ಎರಡು ಮಾತಿಲ್ಲ

  • @raghavendrakulkarni9907
    @raghavendrakulkarni9907 5 років тому +191

    ರಾಷ್ಟ್ರ ಪ್ರಶಸ್ತಿ ಸಿಗಬೆಕಾದಂತಹ ಅದ್ಭುತ ಸಿನಿಮಾ ಮತ್ತು ವಿಷ್ಣು ದಾದಾ ಅವರ ಮನೂಜ್ನ್ಯ ಅಭಿನಯ .ಸಮಾಜಕ್ಕೆ ಒಂದು ಒಲ್ಲೆಯ ಸಂದೆಶ ನೀಡುವ ಚಿತ್ರ.

  • @guruenglish2023
    @guruenglish2023 3 роки тому +37

    ಜೀವನದ ಮೌಲ್ಯವನ್ನು ಎತ್ತಿ ಹಿಡಿಯುವಂತಹ ಪಾತ್ರಗಳನ್ನು ಮಾಡುವುದು ವಿಷ್ಣುವರ್ಧನ್ ಸರ್ ರಿಂದ ಮಾತ್ರ ಸಾಧ್ಯ. 👍💖💖💖

    • @dvp1678
      @dvp1678 3 роки тому +3

      + Dr rajkumar also

    • @pradeep-hb2tr
      @pradeep-hb2tr 2 роки тому

      @@snehajeevidileep1756 niv nodkoli yav nayi nimmunna comment section ge kardirodu...

    • @mohann2289
      @mohann2289 Рік тому

      ​@@pradeep-hb2tr nind obnide alla UA-cam😂😂

  • @shivanandmangalwede710
    @shivanandmangalwede710 2 роки тому +11

    Wonderful film my favorite ಶೀ ವಿಷ್ಣುವರ್ಧನ್ ಸರ್ ಗೆ ಧನ್ಯವಾದಗಳು ಹಾಗೂ ಈ ಚಿತ್ರದ ತಂಡದವರಿಗೆ ☝️🙏

  • @roopas515
    @roopas515 4 роки тому +34

    Movie represents Good message... ನಾಗತಿಹಳ್ಳಿ ಚಂದ್ರಶೇಖರ್ Sir... ನಿಮ್ಮ ಸಿನಿಮಾ ಯಾವತ್ತಿಗೂ ಅದ್ಭುತ...

  • @PraveenKumar-zv7qj
    @PraveenKumar-zv7qj 3 роки тому +23

    ಒಳ್ಳೆಯ ಸಿನಿಮಾ ಅದ್ಬುತ ವಿಷ್ಣು ಸರ್ ಸುದೀಪ್ ಒಳ್ಳೆಯ ಕಾಂಬಿನೆಷನ್ ಆದರೆ ಸುದೀಪ್ ಇನ್ನೂ ಹೆಚ್ಚಿನ ದೃಶ್ಯ ಇರಬೇಕಿತ್ತು

  • @njoynjoy9703
    @njoynjoy9703 3 роки тому +23

    Dada, as usual legendry performence. Aaa kaannalliro kaanthi nodro. No body can match our VISHNU dada....jai vishnu

  • @srivaratk6741
    @srivaratk6741 4 роки тому +64

    Dr.Vishnuvardhan was the right choice for the film, his build, looks and age made the role look strong. His Performance was emotional, graceful and touching.

  • @ranganatha1165
    @ranganatha1165 2 роки тому +9

    ವಿಷ್ಣು ಸರ್ ಅಂಡ್ ಸುಹಾಸಿನಿ ಯವರ ಕಾಂಬಿನೇಶನ್ ನ ಸಮಾಜದಲ್ಲಿ ವಾಸ್ತವಾಗಿ ನಡೆಯುವ ಘಟನೆಯ ಒಳ್ಳೆಯ ಸಿನಿಮಾ

  • @vm_9824
    @vm_9824 3 роки тому +31

    I’m watching on vishnu dadda birthday he remain forever, 🥰😍

  • @SST6691
    @SST6691 Рік тому +3

    ವಿಷ್ಣು ದಾದಾ ಜೊತೆ ನಮ್ಮ ಬಾಸ್ ಕಿಚ್ಚಣ್ಣ ಇನ್ನೂ ಕೆಲವು ಮೂವಿ ಮಾಡ್ಬೇಕಿತ್ತು,, we miss you vishnu Dada

  • @INFINITE_FILMS
    @INFINITE_FILMS 3 роки тому +55

    2:15:10 ಅಭಿನಯ ಭಾರ್ಗವ 😍❤ಅಭಿನಯ ಚಕ್ರವರ್ತಿ 😍❤

    • @m.bbharath3643
      @m.bbharath3643 3 роки тому +5

      Yaaro abhinaya chakravarty
      Abhinaya chakravarty Shrinath sir 80's lle birudu ittu check madu

    • @INFINITE_FILMS
      @INFINITE_FILMS 3 роки тому +2

      @@m.bbharath3643 🤔🤔 Nan Comment Gu Nin Reply Gu Sambandane Ella 🙄

    • @m.bbharath3643
      @m.bbharath3643 3 роки тому +5

      @@INFINITE_FILMS abhinaya chakravarty Shrinath

    • @INFINITE_FILMS
      @INFINITE_FILMS 3 роки тому +4

      @@m.bbharath3643 Google Madide Barlilla...Sudeep avra Photo Ne Bartide Ad hege🤔

    • @m.bbharath3643
      @m.bbharath3643 3 роки тому +6

      @@INFINITE_FILMS 😂😂😂ಗೂಗಲ್ ಅಲ್ವೊ ನಾನ್ ಹೇಳಿದ್ದು ಶ್ರೀನಾಥ್ ಮೂವೀ ಟೈಟಲ್ ನೋಡು ಮೂವೀ ನೋಡು ಅಂತ ..(ಬಡ್ಡೀ ಬಂಗಾರಮ್ಮ ,ಆಕ್ರೋಶ,ಧರಣಿ ಮಂಡಲ ಮಧ್ಯದೊಳಗೆ ಮೂವಿ ಸ್ಟಾರ್ಟಿಂಗ್ ನಲ್ಲಿ ಬರುತ್ತೆ ಅಭಿನಯ ಚಕ್ರವರ್ತಿ ಶ್ರೀನಾಥ್ ಅಂತ ಬರುತ್ತೆ ನೋಡು)

  • @MG-qu9ig
    @MG-qu9ig 4 роки тому +23

    Sudeep and Vishnuvardan Deadly Combo @ 2:15:12
    Thank me later:)

  • @shylugowdashylaja9493
    @shylugowdashylaja9493 4 роки тому +56

    ಅದ್ಭುತ ಸಿನಿಮಾ👌✌️
    ನಾಗತಿಹಳ್ಳೀ ಚಂದ್ರಶೇಖರ್ ಸರ್

  • @nagarajs5959
    @nagarajs5959 3 роки тому +9

    In vishnuvardhan acting movies ,,it's one of the very very best movie,, I have seen this movie so many times ..love u dada you are alive with our hearts..

  • @dagarrashmika9687
    @dagarrashmika9687 2 роки тому +6

    Appaji Acting 🔥🔥🔥🔥🔥🔥Miss U DADa.....
    Sudeep Anna 💝💝❤️🙏

  • @deepaks2902
    @deepaks2902 4 роки тому +17

    What a movie... Dada hats off.. And kichha superb....

  • @kannadalovestetus4727
    @kannadalovestetus4727 2 роки тому +4

    ಅದ್ಬುತವಾದ ಚಿತ್ರ ಲವ್ ಯು ದಾದಾ 🦁

  • @chandruharagol
    @chandruharagol 3 роки тому +9

    ⛓️🦁ಅಭಿನಯ ಭಾರ್ಗವ ವಿಷ್ಣು, ಅಭಿನಯ ಚಕ್ರವರ್ತಿ ಕಿಚ್ಚ🦁⚔️⛓️ದಿ ಲೆಜೆಂಡ್ ಹೀರೋಸ್ 💐💐🙏🙏

    • @m.bbharath3643
      @m.bbharath3643 3 роки тому

      Sudeep obba nata ashte legend alla👍 and Sudeep ge abhinaya chakravarty anta birudu baro modlu 80's lle dr.shrinath avrige "abhinaya chakravarty"birudu ittu.👍

    • @MhpashaMhpasha-oh5ec
      @MhpashaMhpasha-oh5ec 3 роки тому +1

      @@m.bbharath3643 e ninnamandu tulu bharat a mude gube saporting acter sri nathage yake namma bigg boss kicchanige holustiya a muduka yavudarali namma bigg boss ge sari samanagi kandidu ninnage avandu jeevana poorty supporting act madudarali kaludoyitu anntavanige namma all indian cutout bigg boss ge holustiyalo gube

    • @m.bbharath3643
      @m.bbharath3643 3 роки тому

      @@MhpashaMhpasha-oh5ec ಲೋ ಗಾಂಡು ಎಪ್ಪತ್ತರ ದಶಕ ನೋಡಿದ್ಯೇನೋ ಶ್ರೀನಾಥ್ ಸಿನಿಮಾನ ಶ್ರೀನಾಥ್ ಲೀಡ್ ರೋಲ್ ನಲ್ಲಿ ಮಾಡಿದ ಸಿನಿಮಾ 112 ಸುದೀಪ್ ಜೀವಮಾನದಲ್ಲಿ ಲೀಡ್ ರೋಲ್ ನಲ್ಲಿ 60ಸಿನಿಮಾನೂ ಮಾಡಕ್ಕಾಗಲ್ಲ ಆ ಗಾಂಡು ಸುದೀಪ್ ಗೆ

    • @sagarrao9369
      @sagarrao9369 3 роки тому +1

      @@m.bbharath3643 yako yalla kade bandu harkotiya 🤣🤣 dada na pakka abhimani kiccha boss avr bage sumne hatered spread madbeda

    • @m.bbharath3643
      @m.bbharath3643 3 роки тому

      @@sagarrao9369 😂😂😂😂ಲೋ ಗಾಂಡುಗಳಾ ಬೇರೆಯವರ ಟೈಟಲ್ ರಿಮೇಕ್ ಮಾಡ್ಕೊಂಡ್ ಹವಾ ಅಂತೀರಲ್ರೋ😂😂😂ನಾಚಿಕೆ ಆಗಲ್ವಾ
      ಶಾರುಖ್ ಖಾನ್ ಟೈಟಲ್ ರಿಮೇಕ್ ಬಾದ್ ಷಾ ಅಂತೆ😂😂😂ಅಮಿತಾಬ್ ಬಚ್ಚನ್ ಟೈಟಲ್ ರಿಮೇಕ್ ಬಿಗ್ ಬಾಸ್ ಅಂತೆ😂😂😂ಶ್ರೀನಾಥ್ ಟೈಟಲ್ ರಿಮೇಕ್ 😂

  • @suhashk2361
    @suhashk2361 5 днів тому

    Excellent screen presence from Sudeep sir...brilliant conversation between Sudeep sir and Vishnu sir❤..we are missing this sudeep actually....a good soothing kannada movie. Evergreen

  • @shashikalaas982
    @shashikalaas982 3 роки тому +16

    I really like sudeep sir character in this movie ♥️♥️

  • @hoysala01
    @hoysala01 2 роки тому +12

    This is one of best movie of Dada all-time undoubtedly, people who are praising this movie in youtube remember because of US this movie was a flop, we have made such mistakes to not to recognise great movies in theatre how can we expect for someone to produce and make such movies. I watched this movie in theatre and the public response was it's ok but not entertaining 🤦.

  • @trishalabrahmaiah7278
    @trishalabrahmaiah7278 4 роки тому +10

    Great achivement by the Director Nagatihalli Chandrashekhar. Story Screenplay Direction superb! Superb acting by Dr Vishnu and Suhasini

  • @swamy5215
    @swamy5215 4 роки тому +29

    The best movie created by briliant director.

  • @user-uq9oh6ur1h
    @user-uq9oh6ur1h 4 роки тому +19

    🦁ವಿಷ್ಟುದಾದಾ 🤘 ಕಿಚ್ಚ ದಾದಾ🦁

    • @m.bbharath3643
      @m.bbharath3643 3 роки тому +2

      ಕಿಚ್ಚದಾದಾ ಅಂತ ವಿಷ್ಣು ಫ್ಯಾನ್ಸ್ ಬಿರುದು ಕೊಟ್ರೆ ಹೇಂಗೇ ಸರ್??

    • @m.bbharath3643
      @m.bbharath3643 3 роки тому +2

      ಆನಂತರ ಸುದೀಪ್ ಫ್ಯಾನ್ಸ್ ದಾದಾ ಕರೀತಾರೆ ಸುದೀಪ್ ಗೆ...
      ಆಮೇಲ್ ವಿಷ್ಣು ಫ್ಯಾನ್ಸ್ ಗೋಳೋ ಅಂತ ಬಾಯ್ಬಡ್ಕೋಬೇಕು😭

    • @shridharshetty7965
      @shridharshetty7965 3 роки тому +2

      ದಾದಾ ಅಂದ್ರೆ ವಿಷ್ಣು ಒಬ್ಬರೆ

    • @shridharshetty7965
      @shridharshetty7965 3 роки тому +1

      @@m.bbharath3643 ಎಮ್.ಬಿ.ಭರತ್ ನೀವು ನಿಜವಾದ ವಿಷ್ಣು ಫ್ಯಾನ್

  • @sureshah-zm2yr
    @sureshah-zm2yr 8 місяців тому +1

    ಮಾತಿನಲ್ಲಿ ವರ್ಣಿಸಲಾಗಗದ ಅದ್ರುಷ್ಯದ ನಮ್ಮ ಕನ್ನಡ ಸೀನಿಮನ ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ 😭😭😭😭😭😭😭😭😭😭😭

  • @jayanthar8219
    @jayanthar8219 4 роки тому +29

    Who were here in 2021 ??

  • @silviadsouza460
    @silviadsouza460 3 роки тому +9

    Vishnuvardhan is real star🖤😍

  • @Chanduuuuggggg
    @Chanduuuuggggg 5 місяців тому +2

    This move watch because kiccha sudeep 💥❤️❤️

  • @shreyaskumar543
    @shreyaskumar543 3 роки тому +7

    Who is watching this movie on vishnu appaji birthday 😍

  • @bhandarivlog9414
    @bhandarivlog9414 Рік тому +2

    Shooting scene yellaaa nammuralli aagiddu... Kumta Uttarkannada ❤️🤙

  • @vijay2421
    @vijay2421 3 роки тому +6

    Amazing movie. Super star cast…. All drama and theatre related people who has super experience…. So naturally acted. And of course the lead pair Vishnu avru and Suhasini avru fantastic. And Sudeep acting with his idol was great.

  • @mahanteshpatelmahantesh7644
    @mahanteshpatelmahantesh7644 4 роки тому +16

    One of the best movie

  • @SHREE_RAGHAVENDRA_ASTRO_CENTER
    @SHREE_RAGHAVENDRA_ASTRO_CENTER 4 роки тому +6

    ವಿಷ್ಣು ಅಣ್ಣ ಸರ್. ತುಂಬಾ ಜನ್ನಗೀಇದೆ

  • @techupdate3206
    @techupdate3206 3 роки тому +6

    Vishnu sir and kiccha boss 🦁🦁🦁🦁♥️♥️♥️🙏🙏🙏🙏🔥🔥🔥🔥

  • @madhusudan1613
    @madhusudan1613 4 роки тому +9

    Yaar Ene Andru Ashte Ee Filmnalli Simha Mari Simha Abhinaya Awesome Ashte
    Jai Vishnu Dada Jai Kiccha Boss

  • @likeaphoenix6
    @likeaphoenix6 3 роки тому +13

    This movie is so good it concerns about society and has moral and perspectives. And Vishnu dada and Sudeep sir both in one film. Both lived the characters the character suits Vishnu sir well. Miss you sir..

    • @m.bbharath3643
      @m.bbharath3643 3 роки тому +1

      ಸರ್ ಸುದೀಪ್ ಪಾತ್ರ ಆ ಸೇತುವೆ ಮೇಲೆ ಇಬ್ಬರು ಹುಡುಗರು ಸತ್ತೋದ್ರಲ್ವಾ ಅದು ಏಕೆ ತಕೊಂಡಿದ್ದು ಅದು ಸಿನಿಮಾಗೆ ಬೇಡವಾಗಿತ್ತು ಸಿನಿಮಾ ಅದಕ್ಕೆ ಯಶಸ್ವಿಯಾಗಿಲ್ಲ ಅನ್ಸುತ್ತೆ

  • @bhagappash319
    @bhagappash319 3 роки тому +5

    Jaiii Dhdhaaaaa and superb entry of our boss Kichhaa

  • @bharathkcgowda9057
    @bharathkcgowda9057 4 роки тому +7

    Vishnu appaji hovayya is for land is belongs to farmer .he is great. and super movie. super movie for farmers...

  • @thevaibhavarate
    @thevaibhavarate 3 роки тому +26

    2:00:21 Kiccha Entry 🔥🔥🔥🔥

  • @originalman4947
    @originalman4947 4 роки тому +23

    One of the best character of sudeep...small role but super role...plz do such a roles of like this...

  • @ravigaming8693
    @ravigaming8693 3 роки тому +4

    My favourite Vishnu Dada Kiccha Sudeep

  • @yathishk8529
    @yathishk8529 3 роки тому +4

    best movie of Vishnu dada after Veerappa nayaka

  • @madhusudan1613
    @madhusudan1613 4 роки тому +8

    Jai Vishnu Dada
    Jai Kiccha Boss

  • @SampathKumarGPKumar
    @SampathKumarGPKumar 3 роки тому +1

    ಅದ್ಭುತ ಕ್ರಾಂತಿಯ ಚಿತ್ರ ಸ್ಪೂರ್ತಿ ತುಂಬುವ ಚಿತ್ರ.

  • @deepkrishnann
    @deepkrishnann 4 роки тому +10

    Super Vishu Dada Kicha Sudeep..❤️❤️❤️

  • @ananthtumkur
    @ananthtumkur 4 роки тому +12

    Sudeep entry awesome👌

  • @sachinsachu7756
    @sachinsachu7756 2 роки тому +5

    Jai Vishnu dada Jai kiccha boss 😍

  • @Nithinsirnayak
    @Nithinsirnayak Рік тому +4

    Vishnu dada acting ❤️🔥🔥🔥🔥🔥🔥✨ miss u so much dada 😒

  • @SKGVideo-wc3jb
    @SKGVideo-wc3jb 2 роки тому +1

    ಇಂತಹ ಅದ್ಬುತ ನಟನೆ ವಿಷ್ಣುದಾದ ಅವರದ್ದು ವಾವ್

  • @shyamalap8200
    @shyamalap8200 4 роки тому +18

    Super mass entry Sudeep sir..

  • @akashdeshpande1498
    @akashdeshpande1498 Рік тому +2

    Superb movie best acting by vishnuvardhan and Sudeep

  • @shivakumarpn9303
    @shivakumarpn9303 3 роки тому +6

    ವಿಷ್ಣು ದಾದ❤️

  • @krishnamurthymurthy6774
    @krishnamurthymurthy6774 2 роки тому +2

    ಎಂದು ಮರೆಯಲಾಗದ ಸಿನಿಮಾ
    ಅದ್ಭುತ
    ಮಹೋನ್ನತ
    ವರ್ಣಿಸಲು ಪದಗಳೇ ಇಲ್ಲ

  • @ambarishhiremath8871
    @ambarishhiremath8871 3 роки тому +1

    ನಾಗತಿಹಳ್ಳಿ ಚಂದ್ರಶೇಖರ ಅವರ ನಿರ್ದೇಶನ ಅದ್ಭುತ ವಿಷ್ಣು sir & ಸುಹಾಸಿನಿ mdm ಅವರ ಅಭಿನಯ ತುಂಬ ಸುಂದರವಾಗಿ ಮೂಡಿ ಬರುತ್ತೆ ಮತ್ತೆ kiccha ಸುದೀಪ್ ಅವರಿಗೆ ಅಮೆರಿಕ ಅಮೆರಿಕ ಸಿನಿಮಾದಲ್ಲಿ ಕಾರಣಾಂತರಗಳಿಂದ ಅವರಿಗೆ ಅವಕಾಶ ಕೊಡೋಕೆ ಆಗಲಿಲ್ಲ ಅಂತ ಚಂದ್ರಶೇಖರ ಅವರು ತುಂಬ ಬೇಜಾರ್ ವೆಕ್ತ ಪಡಿಸಿದ್ದರೂ ಮತ್ತೆ ಅವರು ಇ ಸಿನಿಮಾದ ಮೂಲಕ ಸುದೀಪ್ ಅವರನ್ನು ಅಬಿನಯ ಮಾಡಿಸಿದರು ತುಂಬ ಸಂತೋಷ ಆಯಿತು 🙏🙏💐💐

    • @shridharshetty7965
      @shridharshetty7965 3 роки тому

      ಸರ್ ಇದ್ರಲ್ಲಿ ಅಮಾಯಕರನ್ನು ಸಾಯಿಸಿದ್ದೇಕೆ ಇದು ತಪ್ಪಲ್ವಾ ಸೇತುವೆ ಮೇಲೆ ಇಬ್ಬರು ಹುಡುಗರು ಸತ್ತೋದ್ರಲ್ವಾ ಇದಕ್ಕೆ ಸರಿ ಉತ್ತರ ಕೊಡಲಿಲ್ಲ ಸಿನಿಮಾ

  • @AbhilocalKannada
    @AbhilocalKannada 2 роки тому +2

    Vishnuvardhan🙏🔥🔥🥰Kiccha Sudeep 🔥🔥Miss you Boss 🙏🥰 vishnuvardhan Sri🙏🙏🙏🙏😭🥰🥰🖤

  • @user-kj6iw9gl4k
    @user-kj6iw9gl4k 3 роки тому +3

    not cared about 1k dislike because haters Are like mosquito comes in for living 14 days dies before 4 days in society 4 people talk negative but 1 person is not alone always GOD is always with sir dr. VISHNU VARDHANA .....Abhiemani......☺

  • @nandinidoddaloti8612
    @nandinidoddaloti8612 4 роки тому +8

    Amazing movie...Vishnujii 🙏

  • @mukeshkumar-xx2jf
    @mukeshkumar-xx2jf 4 роки тому +18

    I saw this movie in the theatre when it got released, expectations were high because of Vishnu dada and Sudeep combo..... overall enjoyed this movie and director NC movies comes with good subjects.

  • @ramasubbaiahps6728
    @ramasubbaiahps6728 2 роки тому +1

    ವಿಷ್ಣು ಅಭಿನಯ ಮತ್ತು ಯಲ್ಲ ಕಲಾವಿದರ ಅಭಿನಯ ಅಮೋಘ
    ನಾಗತಿಹಳ್ಳಿ ಚಂದ್ರು ಅವರ ನಿರ್ದೇಶನ
    ಭಾರತೀಯ ಚಿತ್ರರಂಗ ದಲ್ಲಿ ಅಮೋಘ
    🙏🙏🙏🙏🙏🙏🙏🙏

  • @Abhimn13
    @Abhimn13 5 років тому +25

    Thanks brother for this movie 🧡💛🙏😍❤

  • @nishanthakash
    @nishanthakash 2 роки тому +2

    ಈ ಸಿನಿಮಾ ನಾ 8 ಸಲ ಸಂತೋಷ್ ಚಿತ್ರಮಂದಿರದಲ್ಲಿ ನೋಡಿದ್ದೇ. ದಾದಾ ನಟನೆಗೋಸ್ಕರ

  • @Universewilldecide
    @Universewilldecide 5 років тому +61

    Sudeep entry scene is epic

  • @srinivasa1164
    @srinivasa1164 5 років тому +19

    Vishu sir and Kicha fan's one like madi

  • @prabhuswamychiru4680
    @prabhuswamychiru4680 2 роки тому +1

    ಮಾತಾಡು ಮಾತಾಡು ಮಲ್ಲಿಗೆ..
    ನೆಲದಾಗೆ ಹರಿದಾಳೋ ನಮ್ಮವ್ವ....
    ಬಲಾರೆ ಬಾರೋ ನಮ್ಮೂರ ತೇರಿಗೆ. ತೇರು ನಮ್ಮೂವ ತೇರು...🌺🌷💐🌹🌼🌻🏵️🌸🌺🥀

  • @swasthikshetty1350
    @swasthikshetty1350 4 роки тому +8

    Vishnu dada😍

  • @kicchanahucchuabhimani7822
    @kicchanahucchuabhimani7822 3 роки тому +2

    Vishnusir evath tv alli yavdhu movie barlilla antha nimna miss madkond ee movie nodde...we miss you sir...🤗

  • @ramagolawar1073
    @ramagolawar1073 5 років тому +47

    ಯಲ್ಲಾಮಾಯ ನಾಳೆ ನಾವು ಮಾಯ

  • @deekshithhm4213
    @deekshithhm4213 2 роки тому +2

    Suhasini mam really rocked, and Vishnu sir ia legend

  • @rakshithashettykumbararaks6954
    @rakshithashettykumbararaks6954 4 роки тому +15

    Nagathihalli Chandrasekhar sir maadiro hella film olleya sandeshavanna koduttave.... Superb film

  • @ameerjan5468
    @ameerjan5468 4 роки тому +9

    ಸೂಪರ್ ಮೂವಿ

  • @baadshahcult8449
    @baadshahcult8449 3 роки тому +3

    What a breathtaking film... ❤️❤️

  • @adharshadharsh8548
    @adharshadharsh8548 5 років тому +38

    Vishnu sir i miss you

  • @ananthaananthab7035
    @ananthaananthab7035 5 років тому +12

    Good message to Indian politicians

  • @sateeshmang6298
    @sateeshmang6298 3 роки тому +3

    Super vishnu appaji and kiccha boss 🙏

  • @tejpoonachaarathipoonacha9369
    @tejpoonachaarathipoonacha9369 2 роки тому +1

    Grat message nd super movie nd acting of Sudeep sir nd Vishnu Vardhan sir 🙏🙏💖💖💐👌🏽

  • @anitharangswamybindu4949
    @anitharangswamybindu4949 4 роки тому +3

    ಸಿನಿಮ ತುಂಬ ಚೆನ್ನಾಗಿದೆ

  • @hanamantkumbar8579
    @hanamantkumbar8579 Рік тому +1

    ನಗರ ಚಂದ್ರಶೇಖರ್ ನಿಮಗೆ ತುಂಬಾ ಧನ್ಯವಾದಗಳು

  • @Golu_yash45
    @Golu_yash45 Рік тому +1

    But I love bhagat singh more than gandhi ❤❤❤ super acting dada

  • @prince8598
    @prince8598 4 роки тому +11

    We miss you SAHASASIMHA

  • @tajuddeenmarnbasre9906
    @tajuddeenmarnbasre9906 4 роки тому +5

    Super movie

  • @NageshNagesh-es9hd
    @NageshNagesh-es9hd 5 років тому +13

    Misyou. Vishnu. Dada. Sahasha. Sinha. Appaji.

  • @thippeswamyl1136
    @thippeswamyl1136 3 роки тому +1

    ಎಲ್ಲಾ ಹಿರಿಯ ಕಲಾವಿದರು ಒಂದೇ ಮೂವಿಲಿ

  • @naveenahs7886
    @naveenahs7886 3 роки тому +1

    ಅದ್ಭುತವಾದ ಚಿತ್ರ 🌹❤

  • @naveenasahana4717
    @naveenasahana4717 5 років тому +16

    Dr Vishnuvardhan sir miss u

  • @sunilnaykal8526
    @sunilnaykal8526 4 роки тому +11

    super, dada

  • @marappanayaka1364
    @marappanayaka1364 2 місяці тому

    Hat's off vishnu Daada 🦁🦁🦁🦁🦁

  • @murugeshb9526
    @murugeshb9526 2 роки тому +1

    Sudeep sir Vishnu sir combination excellent ❤️

  • @user-uo9vp1lg5n
    @user-uo9vp1lg5n 8 місяців тому

    Ever green inspir movie, thanks chandra shekar sir.

  • @vinodwali1285
    @vinodwali1285 5 років тому +22

    I miss you simha

  • @vitthalningannavar8801
    @vitthalningannavar8801 4 роки тому +2

    ಒಳ್ಳೆಯ ಸಿನಿಮಾ