Ee Bandhana - ಈ ಬಂಧನ | Kannada Full Movie | Vishnuvardhan | Dharshan | Jayapradha

Поділитися
Вставка
  • Опубліковано 28 вер 2024

КОМЕНТАРІ • 2,9 тис.

  • @KannikaS-pl6nf
    @KannikaS-pl6nf 8 місяців тому +797

    Heart favourite...❤
    Anyone watching @2024 ?

  • @ಸೂರ್ಯವಂಶ
    @ಸೂರ್ಯವಂಶ 8 місяців тому +132

    2024 ರಲ್ಲಿ ಇ ಮೂವಿ ನೋಡ್ತಾಇರು ರು ಲೈಕ್ ಮಾಡಿ

    • @Ravichandra-x5g
      @Ravichandra-x5g 3 місяці тому

      ಲೆಕ್ಕಾನೆ ಇಲ್ಲದಷ್ಟು ಸಲ ನೋಡಿದ್ದೀನಿ, ನೋಡ್ತಾ ಇರ್ತೀನಿ.......😢😢😢😢😢 ಹೃದಯಕ್ಕೆ ತುಂಬಾ ಹತ್ತಿರವಾಗಿರುವ ಚಲನ ಚಿತ್ರ.....

    • @SakshiAjur-gm8yl
      @SakshiAjur-gm8yl Місяць тому

      ಲವಡಿ

  • @manasamadival3988
    @manasamadival3988 4 роки тому +193

    ನನ್ನ ಅತೀ ಹುಚ್ಚು ಅನ್ನೋ ವಷ್ಟು ಪ್ರೀತಿಯ ಎರಡು ಜೀವಗಳು... ವಿಷ್ಣು ದಾದ ಮತ್ತೆ ದಚ್ಚು ಅಣ್ಣ.... 💜💜 ಯಾವತ್ತೂ ನೀವಿಬ್ರು ನಂಗೆ ಅತೀ ಪ್ರೀತಿ... 💜💜✨✨✨

  • @channuartz2957
    @channuartz2957 3 роки тому +62

    ಇದು ಕೇವಲ ಸಿನೆಮಾ ಅಲ್ಲ ಪ್ರೀತಿ ಮತ್ತು ಭಾವನೆಗಳನ್ನು ಒಳಗೊಂಡ ಪ್ರೇಮ ಸಂಗಮ... ನನ್ನ ಕಣ್ಣಲ್ಲಿ ಪ್ರೀತಿಯ ಹನಿಯನ್ನು ತರಿಸಿದ ಮೊದಲ ಸಿನೆಮಾ.

  • @Anupraveen188
    @Anupraveen188 Рік тому +11

    ಮಿಸ್ ಯು ಸರ್....😢😢😢😢ನಿಮ್ಮ ಅಧ್ಬುತ ನಟನೆ, ಈಗಲೂ ನನ್ ಕಣ್ಣಲಿ ಕಟ್ಟಿರೋ ಹಾಗೆ ಇದ್ಹೆ...ನಾನು ಎಸ್ಟು ಅದೃಷ್ಟವಂತ ಈ ಕನ್ನಡ ಮಣ್ಣಲ್ಲಿ ಹುಟ್ಟಿ ನಿಮ್ಮನ್ನ ಪಡೆದ ದನ್ಯ ಸರ್....

  • @vishwanathkeshavarao2395
    @vishwanathkeshavarao2395 4 роки тому +81

    ಈ ಬಂಧನ ಚಿತ್ರಲ್ಲಿ ನಮ್ಮ ನೆಚ್ಚಿನ ಡಾಕ್ಟರ್. ವಿಷ್ಣು ವರ್ಧನ್ ಜಯ ಪ್ರಧಾ ದರ್ಶನ್ ಜನಿಫರ್ ಕೋತ್ವಾಳ ದೂಡಣ್ಣ ಜೈ ಜಗದೀಶ್ ಶಿವರಾಂ ಅನಂತ್ ನಾಗ್ ತಾರಾ ಗೋವಿಂದ ರಾವ್, ಜಾಧವ್,ಇವರೆಲ್ಲರ ಪಾತ್ರ ಅದ್ಬುತ ಮತ್ತು ನನ್ನ ಭಕ್ತಿ ಪೂರ್ವಕ ನಮಸ್ಕಾರಗಳು.

    • @sarojagurudas8147
      @sarojagurudas8147 7 місяців тому +1

      ನೋಡಿದಷ್ಟು ಮತ್ತೆ ಮತ್ತೆ ನೋಡಬೇಕೆನ್ನುವ ಇಂಥಾ ಸಿನಿಮಾಗಳು ಹೆಚ್ಚು ಹೆಚ್ಚಾಗಿ ತೆರೆಕಾಣಲಿ ಎಂದು ಶುಭ ಹಾರೈಸುತ್ತೇನೆ. ಈ ಸಿನಿಮಾದಲ್ಲಿ ನಟಿಸಿರುವ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 🙏🙏🙏

    • @tejaswinit3443
      @tejaswinit3443 6 місяців тому

      😊😊😊😊😊image .. 😊😊🏹😊😊🕉☪️🕉💗💗🕉🕉🕉🕉☪️☪️🕉☪️🕉🕉🕉🕉🕉🕉🕉🕉🕉☪️☪️☪️☪️🕉🕉 0:12 0:12 ☪️☪️😅☪️🕉🕉🕉🕉🕉🕉☪️😊😊😊😊😊😊😅😅😅😅😊😊😊😊😊🎣😊😊😊😊😊😊 0:19 😊😊🇧🇸🇧🇸🇧🇸🇧🇸🇧🇸😅😅😅😊😊😊😊🎣🎣🏹🏹🏹😊😊😊😊😊🎣🎣🏹🏹🎣🎣🏹🎣🎣😊😊😊😊😅😅😅😅😊😅😅😊😊🐧😊🐔😅😊🐧😊🐔😊🐔

  • @chandu9652
    @chandu9652 3 роки тому +812

    ಈ ಅದ್ಭುತವಾದ ಮೂವಿನ 2021 ರಲ್ಲಿ ನೋಡುವವರು like ಮಾಡಿ

  • @rameshads2419
    @rameshads2419 4 роки тому +97

    ಈ ಸಿನಿಮಾ ನಿರ್ದೇಶಕರಿಗೆ ನನ್ನ ದನ್ಯವಾದಗಳು ಒಂದು ಫ್ಯಾಮಿಲಿ ಯಲ್ಲಿ ನಡೆಯುವಂತ ಒಂದು ಒಳ್ಳೆ ಸಂದೇಶವಾದ ನೈಜ ಘಟನೆಯ ಆಧಾರಿತ ಚಿತ್ರ. ಈ ಬಂಧನ

  • @nandithaca8197
    @nandithaca8197 Рік тому +1

    ಅನಂತ ಅನಂತ ಧನ್ಯವಾದಗಳು ಪ್ರೀತಿಯ ಮೆಚ್ಚುಗೆ ಪಡೆದ ಚಲನಚಿತ್ರವಿದು ಮುಂದಿನ ಯುವಜನಕ್ಕೆ ಸೊಕ್ತ ಉದಾಹರಣೆ ಯಾಗಿದೆ ಹಾಗು ತಂದೆ ಮುಖದಲ್ಲಿ ದೇವರು ತಾಯಿ ಕಾಲಲ್ಲಿ ಸ್ವರ್ಗ ಕಲಿಸಿಕೊಟ್ಟವ್ರೇ ಮಹಾನ್ ದೇವರು ಭವಿಷ್ಯದಲ್ಲಿ ಅತ್ತೆ ಮಾವನ ದಾಯದಿ ಗಳ ಗೌರವಸಂತರ್ಪಣೆಗೆ ಇ ಚಿತ್ರ ತಿಲಕವಿದ್ದಂತೆ ❤️ಲವ್ ಯು ಸೋಮಚ್ 😘🤗❤️❤️❤️❤️💐💐💐💐🙏🙏🙏

  • @mallikarjunchouri7568
    @mallikarjunchouri7568 3 роки тому +177

    ನನ್ ಜೀವನದಲ್ಲಿ ನಾನ್ ನೋಡಿದ ಅದ್ಬುತವಾದ ಸಿನಿಮಾಗಳಲ್ಲಿ ಈ ಸಿನಿಮಾವು ಮೊದಲನೇ ಸ್ಥಾನ ಗಳಿಸಿದೆ 👆❣️👌

  • @naviandagi5604
    @naviandagi5604 5 років тому +194

    Vishnu boss is a legend namma karnataka devaru.. Vishnu boss miss u.. 😞

  • @ಸಂಚಾರಿ-ಮ6ಠ
    @ಸಂಚಾರಿ-ಮ6ಠ 3 роки тому +32

    ತುಂಬಾ ಅರ್ಥಘರ್ಭಿತ ಕತೆ ತುಂಬಾ ಧನ್ಯವಾದಗಳು ಇಂತ ಕತೆಯನ್ನು ಜನತೆಗೆ ತಿಳಿಸಿಕೊಟ್ಟಂತ ಈ🥀ಬಂಧನ ಸಿನಿಮಾ ಕುಟುಂಬದವರಿಗೆ ನನ್ನ ಹೃದಯಪೂರ್ವಕ ನಮನಗಳು .... 👏👏👏👏 😍🤗🤗🤗

  • @sujinmahi777
    @sujinmahi777 4 роки тому +42

    Vishnu Dada & Jaggu Dada
    Best Combo of the sandalwood

  • @maheshmcs1318
    @maheshmcs1318 2 роки тому +13

    ಸಮಾಜಕ್ಕೆ ಒಂದು ಮುಖ್ಯ ಸಂದೇಶ ನೀಡುವ ಚಿತ್ರ.......... Osmmmmmmmm👏👏👏

  • @mayurichikkode8480
    @mayurichikkode8480 4 роки тому +30

    Ee movie nodidavar kannali niru bartade, mansalli preeti hutatade , realy manmutuv meaningfull film edu.......thank u so much to create a meaningfull movie sir creater
    🙏🙏

  • @ashwinijois5386
    @ashwinijois5386 4 роки тому +47

    I think this is my best movie I have seen.. And definitely I will teach the lesson for everyone who is hating their parents... As a grandchild I want to say one thing to other grandchild in the world I think
    grandparents are god gift. And as a daughter I want to say another thing that never hate your parents. And for daughter in laws I think your in laws are your second parents please do not neglect them .... This my humble request to all of them
    who have seen this movie.... This movie is for all ages.... Loved this movie. Lockdown emotions.....

  • @arunrarun9917
    @arunrarun9917 4 роки тому +85

    ಇಂತಹ ಒಳ್ಳೆಯ ಸಿನಿಮಾಗಳನ್ನ. ಕಸ್ತೂರಿ ಚಾನಲ್ ನಲ್ಲಿ ಹಾಕಿ. ಸಿನಿಮಾ ಗಳನ್ನು ಪೂರ್ತಿ ನೋಡೋಕೆ ಆಗೋದೆ ಇಲ್ಲಾ ಕಣ್ರೀ.

  • @haleshdalavayi4029
    @haleshdalavayi4029 3 роки тому +10

    This is one of the greatest movie in kannada film industry..... Patrakke jeeva tumbodu andre enu anta e movie li Vishnu dadanna nodidmelene gottagiddu...jai Vishnu dada jai D Boss

  • @SunilHm-ck1gn
    @SunilHm-ck1gn 5 років тому +46

    Love you Vishnu Dada.,
    Love you D.BOSS.

  • @budesetiawati4483
    @budesetiawati4483 4 роки тому +23

    ❤️❤️❤️Awesome both of version.,Hindi with Amitabh Bachchan & Hema Malini , plus Salman K with Wishnuvardhan & Jayapradha plus Dharsan ... Nice story' with parent values ..
    ❤️From Indonesia

  • @chethanvasishta9208
    @chethanvasishta9208 3 роки тому +6

    ಈ ಚಿತ್ರದಲ್ಲಿ ಅವರ ಪತ್ರ ಇವರಿಗೆ, ಇವರ ಪತ್ರ ಅವರಿಗೆ ಕಣ್ಣೀರು ತರಿಸಿತು ಆದರೆ ಈ ಚಿತ್ರ ಸನ್ನಿವೇಶಗಳು ನಿಜಕ್ಕೂ ನನಗೆ ಕಣ್ಣೀರು ತರಿಸಿತು...
    ಅದ್ಬುತ ಸಂಭಾಷಣೆಗಳು..

  • @karthikkarthi416
    @karthikkarthi416 3 роки тому +61

    No One can replace Vishnu sir next level acting

  • @Nothing-2i
    @Nothing-2i 2 роки тому +25

    What a movie... 😭😭😭😭😭 every scenes have a won message ❤❤

  • @AppuAppu-dw6ox
    @AppuAppu-dw6ox 4 роки тому +18

    Love u ವಿಷ್ಣು ಸರ್,, miss u lot sir❤️❤️😍😍😍❤️❤️😍❤️😍❤️😍😍❤️😍❤️😍❤️😍,,,, super film,,,, 👌👌❤️❤️❤️😍😍😍😍😍😍

  • @Bhoomika-56441
    @Bhoomika-56441 4 роки тому +153

    ತಂದೆ ತಾಯಿ ಯನ್ನು ಯಾವತ್ತೂ ದೂರ ಮಾಡಬೇಡಿ 🙏

  • @sumanthmanjunath7377
    @sumanthmanjunath7377 4 роки тому +38

    Every movie of Vishnuvardhan will have a deep meaning

  • @destroyer7291
    @destroyer7291 2 роки тому +44

    Vishnu boss acting 🥺🥺🥺❤️❤️❤️. Miss u boss 🥺💔

  • @zarinkhan271
    @zarinkhan271 2 роки тому +43

    I used to the songs during my college days finally completed the eagerness to watch the movie ... Miss you Vishnu sir

  • @darshantheboss7369
    @darshantheboss7369 6 років тому +104

    Superb movie
    Miss u Vishnudada
    D Boss Fantastic Performance

  • @jayalakshmid4224
    @jayalakshmid4224 4 роки тому +13

    Yes.. Life is always like a tree. The emotional bonding with our parents is most nurturing one( like root of the tree) , no matter how they are, who they are. If we forget our parents, we will never grow in our life. Forget about growing we can't even experience any other heart felt connections with any other human being. What is the purpose of living if we don't consider our roots.? Nowadays people are so intelligent, but their emotional intelligence is zero..
    This was the most emotional movie I have ever watched. Vishnu sir.. What a gentleness.😊😊

    • @asuran2.086
      @asuran2.086 4 роки тому

      👌👌

    • @jayalakshmid4224
      @jayalakshmid4224 4 роки тому +1

      @@asuran2.086 . Thank u. ☺☺

    • @sambhajias375
      @sambhajias375 4 роки тому

      Good

    • @harv609
      @harv609 4 роки тому +1

      Stop this generalisation.. there are a lot of abusive parents in this world as well

  • @johnpasi9455
    @johnpasi9455 3 роки тому +67

    Kannada fan from Meghalaya

  • @kspcivilpcduty5381
    @kspcivilpcduty5381 3 роки тому +12

    Miss you vishnuvardhan sir all time my fevroite hero in sandalwood kannada film industry miss you sir

  • @vishwanathvishwanathangadi
    @vishwanathvishwanathangadi 5 місяців тому +2

    evergreen movie in Kannada I miss u. Dada❤❤❤❤❤❤❤❤❤❤❤❤❤❤❤❤❤❤❤

  • @DurgeshBHalagiDurgeshBHalagi
    @DurgeshBHalagiDurgeshBHalagi 5 років тому +181

    ಪಸ್ಟ್ ಟೈಮ್ ಒಂದ್ ಮೂವಿ ನೋಡಿ ಕಣ್ಣೀರು ಬಂತು I miss Vishnu appaji I love D Boss

  • @lokeshwaribs3800
    @lokeshwaribs3800 5 років тому +35

    excellent movie
    no words to say
    beautiful
    heart touching
    emotional
    and simply superb
    non borable movie ever

    • @harsham7051
      @harsham7051 4 роки тому

      Yes lokeshwari you are right

  • @sureshsuri2383
    @sureshsuri2383 4 роки тому +22

    Boss guna thumba oledu
    Jai d boss ❤️👌

  • @sharan_mb07
    @sharan_mb07 3 роки тому +5

    ಇಂತಹ ಚಿತ್ರ ವನ್ನ ಇಷ್ಟು ದಿನ ನಾನು ನೋಡಿಯೇಲ್ಲ ಧನ್ಯವಾದಗಳು ಸರ್

  • @anilkumart.n9625
    @anilkumart.n9625 2 роки тому +3

    ಈ ಮೂವೀ ನೋಡಿದ ಮೇಲೆ ಗೊತ್ತಾಗಿದ್ದು ಏನ್ ಅಂದ್ರೆ ಮನುಷ್ಯನಿಗೆ ವಯಸ್ಸು ಆಗುತ್ತೆ ಪ್ರೀತಿಗಲ್ಲ❤️❤️❤️😭🙏

  • @abhishektharihallivlogs3930
    @abhishektharihallivlogs3930 5 років тому +43

    I watched more then 80 times I love the story acting alll ❤❤❤❤❤

  • @png3481
    @png3481 2 роки тому +17

    ಭಾವನೆಗಳಿಗೆ ಜೀವ ತುಂಬಿರೋ ಚಿತ್ರ ಇದು. ❤️❤️

  • @doinguniquejob
    @doinguniquejob Рік тому +60

    This movie never gets old, Dr vishnuvardhan sir acting next level no one can replace him in the industry and he lives forever in our hearts ❤❤.

  • @Sharanabasava1310
    @Sharanabasava1310 2 роки тому +33

    🥺❤❤no more words to say about this movie 🥰🥰🥰really awesome 👏 thank you so much to whole team of e Bandhana ❤ 😘🥰😘🥺🥺 miss you Dada🙏🏼

  • @lingupujari3214
    @lingupujari3214 4 роки тому +57

    Any one watching this movie in 2019 ❤️❤️❤️

  • @nataraju3002
    @nataraju3002 3 роки тому +64

    Music is the Soul of this movie!😌❤️

  • @sharathkiccha8047
    @sharathkiccha8047 Рік тому +5

    ನಿಜವಾದ ಪ್ರೀತಿ ಮುಂದೆ ಜಗತ್ತು ಕೂಡಾ ಶರಣು ❤️

  • @sanjeevbhajantri8975
    @sanjeevbhajantri8975 3 місяці тому +1

    Movie ನೋಡ್ತಾ ನೋಡ್ತಾ ನನಗ ಗೊತ್ತಿಲ್ದೆ ಎಷ್ಟು ಅತ್ತಿದೀನೋ ನನಗೆ ಗೊತ್ತಿಲ್ಲ ಎಂತ movie 😢😢😢😢😢 ಎಷ್ಟು ಸರಿ ನೋಡಿದ್ರೂ ಬೇಜಾರ ಆಗಲ್ಲ ಗಂಡ ಹೆಂಡತಿ ಎಷ್ಟು ಪ್ರೀತಿ ಇಂದ ಇರ್ಬೇಕು ಅಂತ ಈ movie ನೋಡಿದ್ರೆ ಗೊತ್ತಾಗುತ್ತೆ.......❤❤❤❤❤❤❤❤

  • @NitinAnkola
    @NitinAnkola 5 років тому +67

    ಕನ್ನಡದಲ್ಲಿ ವಿಷ್ಣುದಾದಾ-Ee Bandhana
    ಹಿಂದಿಯಲ್ಲಿ ಅಮಿತಾಭ್-Baaghban

  • @vasanthakumarasuper2301
    @vasanthakumarasuper2301 4 роки тому +8

    Super move.
    miss you Vishnu appaji
    D boss super and excited part
    Iam thank you.

  • @theerthagowda2224
    @theerthagowda2224 5 років тому +33

    Super movie film last your super massage in new janrashan super dada ilove you dada miss you Dada

    • @shivukumar9649
      @shivukumar9649 5 років тому

      🎯🎲♥️🃏🏈🏐⚾🏀🎳⚽🏅🎉🎄🎆🎇🎊🏆🎖️🎏✨🎀🎁☃️⛱️🏁🇮🇳🐈🐱🦓🦄🐎🐴🐆💄💍👗👜👠👑👡👟👞👔👕❣️💟👖💜💜💜💜💜💜💞💞💞💞💞💞❤️❤️❤️💋💋💝💝💝💝👋👏🙌👩‍👧‍👧👩‍👧‍👧💏🛀💃👯🏄🏇🧜🎅🧚👸🤴👰👩‍🏫👩‍🎓😻🤓🤠😌😌

    • @basavarajsalimani1767
      @basavarajsalimani1767 5 років тому +1

      D boss

    • @manjugmanjug954
      @manjugmanjug954 3 роки тому

      🍋👌💓🍎🍇🍑

  • @mithali2586
    @mithali2586 3 місяці тому +2

    This is one of the best movie everyone is talking about all great actors but no is talking about their grand children roles they are the best in this movie

  • @Advocate_Rakshith
    @Advocate_Rakshith 4 роки тому +7

    Superb story & last scene of dboss is awesome

    • @vishwaradhyahiremath7767
      @vishwaradhyahiremath7767 4 роки тому

      Yeah DBoSs just nailed it .with full of emotions. that shows his talent.yaav director s kuda sariyag use madkontillq avrana

  • @girishgirish9101
    @girishgirish9101 5 років тому +19

    vishnu sir.and. d boss combineshian super

  • @prakashah7741
    @prakashah7741 4 роки тому +40

    ಪ್ರಿತಗೇ ಯಾರು ಬೇಕಾದರೂ ಮೋಸಮಡಬಹುದು ಪ್ರೀತಿ ಯಾರಿಗೂ ಮೋಸಮಡಲ್ಲ. ❤💯

  • @yallappakushal9042
    @yallappakushal9042 10 місяців тому +1

    ಅಪ್ಪಾಜಿ ಅವರ ವ್ಯಕ್ತಿತ್ವಕ್ಕೆ ತಕ್ಕಂತಹ ಅದ್ಬುತವಾದ ಚಿತ್ರ

  • @ಸಿನಿಮಾಜಗತ್ತು-ನ5ಞ

    ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಮೋಘ ನಟನೆ❤️❤️❤️

  • @bhadranair5204
    @bhadranair5204 4 роки тому +9

    At 52.09 Jayaprada stunning Vishnuvardhan sir swag. Ageless beauty Jayaprada ma'am. Punch packed Vishnuvardhan sir. Mass effect on me after seeing them. 😗😙🤗😘😍

  • @shamsundar2476
    @shamsundar2476 6 років тому +47

    Climax acting superb. Vishnu sir king of emotions

  • @medhinimedhini7849
    @medhinimedhini7849 4 роки тому +6

    One if my favorite movie I like that movie darshan😘😘😘

  • @sharathkumaru9258
    @sharathkumaru9258 3 роки тому +5

    ತುಂಬಾ ಅದ್ಭುತವಾದ ಸಿನಿಮಾ ❤❤ಮನಮಿಡಿಯುವ ಕಥೆ

  • @nageshnsgs9670
    @nageshnsgs9670 5 місяців тому +1

    ಈ ಮೋವಿ ನೋಡಿ ಕಣ್ಣಲಿ ನೀರು ಬಂತು mis you ವಿಷ್ಣುವರ್ದನ್ ಸರ್...

  • @manjulaanu3536
    @manjulaanu3536 4 роки тому +20

    Hads of to the music director and Vishnu sir and jayaparda madam for this buetyful film really heart touching songs

  • @lingupujari3214
    @lingupujari3214 5 років тому +6

    Nice movie one of the my favourite movie in ವಿಷ್ಣು ದಾದ movies and I love this movie ❤️❤️❤️❤️❤️

  • @shathishhking5320
    @shathishhking5320 3 роки тому +1

    🙏🙏Love U Vishnu Sir❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️

  • @rathnarathnarathnarathna1774
    @rathnarathnarathnarathna1774 3 роки тому +1

    Tumba arta pornaaada movi last line antu super great Vishnu sir 🙏🏼🙏🏼

  • @ಸಿದ್ದಯ್ಯಹೀರೆಮಠಸಿದ್ದಯ್ಯಹೀರೆಮಠ

    ಈ ಸಿನಿಮಾ ಪ್ರಿತಿವಬ್ಬರ ಜೀವನ ನೆನಪುಗಳು ಆಗುತ್ತೆ ಸೂಪರ್ ಸರ್

  • @jagadeeshyadav6265
    @jagadeeshyadav6265 5 років тому +17

    Wav last five minutes can't control tears.. excellent movie

  • @nagarajnagu4431
    @nagarajnagu4431 7 років тому +272

    ಸೂಪರ್ ಸಿಂಹ & ದರ್ಶನ್

  • @ubedsab2825
    @ubedsab2825 2 роки тому +7

    Fabulous hurt tach, mind bluing movie, no more Ward's to talk about this movie.
    hatsoff thank you for all efforts.🙏👍🙏👌

  • @rashmithamalik9730
    @rashmithamalik9730 2 роки тому +1

    It's really beautiful movie always my favourite movie what a love story ha ❤️ wonderful beautiful couples 😘

  • @manjumuttagi3245
    @manjumuttagi3245 4 роки тому +7

    It's ever green movie. miss you karunada simha Vishnu dada

  • @abhisheksevyanaik732
    @abhisheksevyanaik732 5 років тому +26

    Give like who are all watching this extraordinary movie in September 2019.

  • @Shivamadhukeshwar
    @Shivamadhukeshwar Рік тому +23

    No one can beat vishnu dadaa..❤️

  • @manug8941
    @manug8941 7 місяців тому +3

    2024 movie nodhvaru like madi ❤❤❤

  • @govindarajus2400
    @govindarajus2400 3 роки тому +4

    ಸಂಬಂಧಗಳ ಅನುಬಂಧವೆ......ಈ ಬಂಧನ ❤❤❤❤

  • @sharmilamanickavasagam2031
    @sharmilamanickavasagam2031 4 роки тому +7

    Spl heart frm Tamilnadu ❤❤❤

  • @mohilalrathodnaik6005
    @mohilalrathodnaik6005 5 років тому +17

    Super life movies my Hart movi tq for you Vishnu sir

  • @Tripuraproperty
    @Tripuraproperty 3 роки тому +5

    Mis u vishnu sir you are the diamond of kannada film industry 🥰 love u d boss

  • @abhishekabhi2035
    @abhishekabhi2035 2 роки тому +2

    Last scene is very sad movement

  • @manjunathapl6998
    @manjunathapl6998 6 років тому +6

    My favorite movie one of most beautiful Kannada movie

  • @manjubudehal1539
    @manjubudehal1539 4 роки тому +9

    Super darshan Sir acting, giving respect to parents

  • @AravindaDarshan-m7d
    @AravindaDarshan-m7d 5 місяців тому +3

    Please support kannada movies

  • @jayarakkini272
    @jayarakkini272 2 роки тому +1

    Its a very nice movie. We miss u sir. Hansup. Thank u for upload this one.

  • @lakshmimi5297
    @lakshmimi5297 4 роки тому +8

    Unforgettable movie 😍 fan of vishnuvardhan

  • @snehasadanandlonari5367
    @snehasadanandlonari5367 5 років тому +21

    🙏the great acter Lion visnuwardan 💐💐

  • @vijaysaliyan8163
    @vijaysaliyan8163 2 роки тому +2

    Iam big fan of vishnuvardhan before 40 years back

  • @shashankshashank8398
    @shashankshashank8398 2 роки тому +1

    Supper supper supper supper supper supper supper supper supper supper supper supper supper

  • @shivaraju5816
    @shivaraju5816 5 років тому +25

    E Bandhana, title is enough for couples.

  • @christinlickychristin690
    @christinlickychristin690 4 роки тому +7

    I really love this movie.in this movie everybody must have to learn a lesson.in this movie all are acting was very super.the starting song was very very special and heartouching song.👪

  • @rohithskinirohithskini2081
    @rohithskinirohithskini2081 3 роки тому +1

    Super movie nam boss Vishnu dada tumba Chennagi act madidare miss you dada

  • @jagadishshetty9928
    @jagadishshetty9928 Рік тому +1

    I like this movie and song
    Wonderful song I am watching this movie again and again

  • @maheshkumarpatil631
    @maheshkumarpatil631 5 років тому +9

    Vishnudada na nodi kaliyabeku ellaru.....My favourite actor

  • @gowarimadhulatha9177
    @gowarimadhulatha9177 2 роки тому +4

    My favorite movie and super love story Vishnu sir we miss you. ♥️🥰🥰😉❣️

  • @hemanth9603
    @hemanth9603 5 місяців тому +2

    ಸೂಪರ್ ಮೂವಿ❤ ತುಂಬಾ ಚನ್ನಾಗಿದೆ ಮೂವಿ ನೋಡಿದ ಮೇಲೆ ದಾದಾ ಐಯಾಮ್ ಫಾಲೋ ಯು 🫶🌹💋🫂🫂 ಮಿಸ್ ಯು ದಾದಾ

  • @shivakumarm5700
    @shivakumarm5700 6 років тому +29

    Miss you dada

    • @shivukumar9649
      @shivukumar9649 5 років тому

      🍎🍇🍉🥝🍓🥔🥕🍋🍊🍌🍔🥪

  • @stick2roots
    @stick2roots 3 роки тому +11

    Great job from young Darshan. He looks so much like his father. Hope Darshan gets more opportunities for movies where he can show his acting skills..

  • @vimalashetty5141
    @vimalashetty5141 2 роки тому +1

    I sometimes wish all on understanding. Even daughter in law should take care of their inlaws . And even inlaws should take care so both mutually understanding .

  • @vishnudadafanbasu1937
    @vishnudadafanbasu1937 2 роки тому +2

    ನಮ್ಮ ದಾದಾ ಮೂವೀ ನೋಡಿ ಕಣ್ಣಲ್ಲಿ ನೀರು ಬಂತು ಮಿಸ್ ಯು ದಾದಾ

  • @manjunathamanja3418
    @manjunathamanja3418 6 років тому +54

    I learn relationship between husband and wife .In this movie super ದಾದ

    • @hulleshdboss3916
      @hulleshdboss3916 5 років тому

      Hk

    • @soumyasidling8648
      @soumyasidling8648 4 роки тому +1

      Ganda hendati preeti maduve aad swalpa dina aste irade....
      Ganda hendati obbarannobru jivan purti preeti inda irabeku annodu e movie inda nei kalibeku ahaaaaa en chanda aa preeti.. I love ❤😘 u vishnu appaji n amma... Adakke helodo makkalige modalu samskara kalsbeku anta.. N estu kasta dudiyodu annodu kalsbeku.. Adanna bittu kel keldaga ella kodasidre hige aagodu...

  • @prakashkv3950
    @prakashkv3950 3 роки тому

    Ee tara yava language allu baroke saadhyave ella...... Super excellent movie..... ❤😍😍😍😍

  • @sangappakoli695
    @sangappakoli695 3 роки тому +2

    D boss