how to play harmonium for enagu ane ranga ninagu ane | raag bhimpalasi in kannada| purandhara daasa

Поділитися
Вставка
  • Опубліковано 30 вер 2024
  • ಎನಗೂ ಆಣೆ ರಂಗ ನಿನಗೂ ಆಣೆ
    ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ || ಪ||
    ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ
    ಎನ್ನ ನೀ ಕೈಬಿಟ್ಟು ಪೋದರೆ ನಿನಗೆ ಆಣೆ ರಂಗ || 1 ||
    ತನುಮನಧನದಲಿ ವಂಚಕನಾದರೆ ಎನಗೆ ಆಣೆ ರಂಗ
    ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ || 2 ||
    ಕಾಕು ಮನುಜರ ಸಂಗವ ಮಾಡಿದರೆನಗೆ ಆಣೆ ರಂಗ
    ಲೌಕಿಕವ ಬಿಡಿಸದಿದ್ದರೆ ನಿನಗೆ ಆಣೆ || 3 ||
    ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ
    ದುಷ್ಟರ ಸಂಗವ ಬಿಡಿಸದಿದ್ದರೆ ಎನಗೆ ಆಣೆ || 4 ||
    ಹರಿ ನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ ರಂಗ
    ಪುರಂದರ ವಿಠ್ಠಲ ನೀನೊಲಿಯದಿದ್ದರೆ ನಿನಗೆ ಆಣೆ || 5 ||
    - ಪುರಂದರ ದಾಸರು
    ದಾಸರ ಪದ
    ಎನಗೂ ಆಣೆ ರಂಗ
    ಪುರಂದರ ದಾಸರು
    ಪುರಂದರ ದಾಸರ ಹಾಡಿನ ಸ್ವರಲಿಪಿ
    ಕನಕದಾಸ
    ಭಕ್ತಿ ಗೀತೆ
    ಭಕ್ತಿಗೀತೆ ಸ್ವರಲಿಪಿ
    ಹಾರ್ಮೋನಿಯಂ ಸ್ವರಲಿಪಿ
    ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ
    ಲಘು ಸಂಗೀತ
    ಭಾವಗೀತೆ
    ಜನಪದ ಗೀತೆ
    ರಾಗ
    ತಾಳ
    ಹಾರ್ಮೋನಿಯಂ ಕಲಿಯಿರಿ
    ಹಾರ್ಮೋನಿಯಂ ನೊಟೇಶನ್
    ಜಾನಪದ ಗೀತೆ ಹಾಡುವುದು ಹೇಗೆ
    ವಿಶ್ವ ಸಂಗೀತ ದಿನಾಚರಣೆ
    ಕನ್ನಡದಲ್ಲಿ ಸಂಗೀತ ತರಗತಿ
    ಎನಗೂ ಆಣೆ ರಂಗ ನಿನಗೂ ಆಣೆ ಹಾಡುವುದು ಹೇಗೆ?
    ಕಲಿಯೋಣ ಸಂಗೀತ
    ಆನ್ ಲೈನ್ ಉಚಿತ ಸಂಗೀತ
    ಕನ್ನಡದಲ್ಲಿ ಭಜನೆ ಕಲಿಯಿರಿ
    ಮನೆಯಿಂದಲೇ ಸಂಗೀತ ಕಲಿಯಿರಿ
    ಸುನೀಲ ಬಾಗಲೆ ಸಂಗೀತ ಕ್ಲಾಸ್
    ದಾಸ ಸಾಹಿತ್ಯ
    Dear friends
    I teach Hindustani music basic in kannada... this video teach you how to sing the Purandaradaas songs. In our channel You learn all types of Kannada Hindi Marathi songs with notation for Harmonium Playing. You can easily sing and play Harmonium in kannda for Bhavageete Daasarapada Jaanapada movie songs and Abhang notation in kannada. you will get all ragas information in kannada. Please Subscribe share like my channel for future usefull videos of music.
    This video have notation of daasara song
    u can easily learn basic notation of kannada song
    kannada folk song harmonium notation
    how to play harmonium for devotion song
    purandaradaasa songs
    kanakadasa
    enagu ane ranga
    indian music in kannada
    vachana notes of harmonium
    yanagu ane ranga
    hindustani music in kannada
    lyric of dasara pada
    bangalore
    hubballi Hubli
    bagalkot navanagar
    Dharwad darwad
    Davanagere
    vijapur bijapur vijaypur
    belgavi belgaum
    bidar
    tumkur
    dasa sahitya
    mangalore
    udupi shirasi dharmasthala
    karwar ankola bhatkal
    kaliyona sangeeta
    sunil bhagale music class
    sangita class
    sunil bagale music class
    free online music class kanada
    music notations in kannada
    sangitha class in kannada
    learn to sing the daasara song
    Thank u
    SUNIL BHAGALE
    sunilbhagale@gmail.com

КОМЕНТАРІ • 33