''ಹಿಂದೂ ಮುಸ್ಲಿಂ ಬೇರೆ ಅಲ್ಲ, ನಾವೆಲ್ಲರೂ ಇಲ್ಲಿ ಒಂದಾಗಿಯೇ ಇದ್ದೇವೆ'' | Mangaluru | Mamanna

Поділитися
Вставка
  • Опубліковано 15 жов 2023
  • "ಬಂದರಿನಲ್ಲಿ ಮಾಮಣ್ಣನ ಪರಿಚಯ ಇಲ್ಲದವರು ಯಾರೂ ಇಲ್ಲ.."
    ► "ವ್ಯಾಪಾರ ನಿಷೇಧ, ಅಂಗಡಿ ಹಾಕ್ಬಾರ್ದು ಅಂತೆಲ್ಲಾ ಹೇಳೋರಿಗೆ ಬುದ್ಧಿ ಇಲ್ಲ.."
    ► ಮಂಗಳೂರು: ಮಸೀದಿ ಕಟ್ಟಡದಲ್ಲಿ 50ಕ್ಕೂ ಹೆಚ್ಚು ವರ್ಷಗಳಿಂದ ದಿನಸಿ ವ್ಯಾಪಾರ ಮಾಡುತ್ತಿರುವ ಮಾಮಣ್ಣ
    #varthabharati #mangaluru #Mamanna #ZeenathBakshJumaMasjid #Masjid #mangalore #bunder

КОМЕНТАРІ • 164

  • @mahadevappam5325

    ಬಹಳ ಒಳ್ಳೆಯ ಮನಸ್ಸು ,, ಒಳ್ಳೆಯ ಚಿಂತನೆ , ಒಳ್ಳೆಯ ಅಭಿಪ್ರಾಯ , ಇದೇ ನಿಜವಾದ ತಿಳುವಳಿಕೆ. ಎಲ್ಲರನ್ನು ಒಂದಾಗಿ ಕಾಣುವುದೇ ನಿಜವಾದ ಧರ್ಮ.

  • @jaleelkalmar6658

    ನಾನು ದಿನ ನಿತ್ಯ ಕಾಣುವ ವ್ಯಕ್ತಿ ಮಾಮಣ್ಣ ♥️

  • @rockisrockrambo7846

    ನಮ್ಮ ಏಕತೆಯನ್ನು ಕೇಳಲು ತುಂಬಾ ಸಂತೋಷವಾಗಿದೆ ❤🎉❤

  • @narayanar25

    ನಿಜವಾದ ಮಾತು, ಎಲ್ಲರೂ ಅರ್ಥ ಮಾಡಿಕೊಳ್ಳ ಬೇಕು.

  • @meerarao326

    Great. ಈ ಥರಾ ಎಲ್ಲ ಕಡೆ ನೋಡಲು ಸಿಗುವುದಿಲ್ಲ.

  • @shashiranjandas4481

    ದೊಡ್ಡವರ ಮಾತು ಎಷ್ಟು ಅರ್ಥಪೂರ್ಣವಾಗಿದೆ

  • @narayanaswamyrao2695

    Greatest singer Rafi saab has united india thro his divine songs. Let this unity continue between hindus and muslims permanently and for ever . 🙏🙏🙏🙏🙏🙏🙏👍👍👍👍👍👏👏👏👏

  • @mohammadhammabba4184

    Salute, Mamanna...

  • @lokeshkm7107

    ಮಾಮ ಣ್ಣ ❤❤❤❤❤❤❤🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @srjsixer6750

    Mamanna ❤️

  • @MirshanaMicchu3848

    God bless you family ❤

  • @sathyasubramanyabhat5427

    Very good maamanna 👌🙏

  • @Dandeppa-or3if

    Great words truthful 💯👏

  • @kushalkumar2062

    This is our land 🙏👍👌

  • @vasanthprabhu1322

    Mama,nimma e chinthane,manobhava,siddanthakke nanna sahasra pranamagalu.devaru nimage,nimma kutumbakke olleyadannu madali endu nanna prarthane.🙏🙏🙏

  • @sandeepb.gsandeep9313

    Hindhu Muslim Christians They Are All Equal.This is India We Are All Indians.We Are Under The Same Constitution.

  • @premswarooppaul1109

    A very heart warming video. This is real India DNA which nobody can change. Long live unity in diversity.

  • @niranjankumar-hh7yw

    ಉತ್ತಮ

  • @valerianrebeiro3231

    Very good msg sir 👍

  • @maithramy4309

    Navella bhartheyru jay barath Jay hindh 🇮🇳💙🇮🇳💙🇮🇳