"ಕೋಮಾದಲ್ಲಿದ್ದ ನನ್ನ ಪತ್ನಿಯನ್ನು ಈ ಪರಿಸ್ಥಿತಿಗೆ ತಂದಿಟ್ರು.." | Mangaluru | Hospital

Поділитися
Вставка
  • Опубліковано 25 сер 2024
  • "ಎರಡು ಮಕ್ಕಳಿಗೆ ತಾಯಿ ಇಲ್ಲದೆ ಅನಾಥರಾಗುವಂತೆ ಮಾಡಿದ್ದಾರೆ.."
    ►"ಇಲ್ಲಿ ಹೆರಿಗೆಗೆ ಬಂದವರಿಗೆ ಈ ಹಿಂದೆಯೂ ಅನ್ಯಾಯ ಆಗಿದೆ. ಎಲ್ಲವನ್ನೂ ತನಿಖೆ ಮಾಡ್ಬೇಕು.."
    ► ಮಂಗಳೂರು: ಶಸ್ತ್ರಚಿಕಿತ್ಸೆಯಲ್ಲಿ ಎಡವಟ್ಟಾಗಿ ಮಹಿಳೆ ಸಾವು : ಕುಟುಂಬಸ್ಥರ ಆರೋಪ
    ► ಮಳೆಯನ್ನು ಲೆಕ್ಕಿಸದೇ ಕುಟುಂಬಸ್ಥರಿಂದ ನ್ಯಾಯಕ್ಕಾಗಿ ಆಸ್ಪತ್ರೆಯ ಮುಂದೆ ಪ್ರತಿಭಟನೆ
    #varthabharati #mangaluru #hospital

КОМЕНТАРІ • 458

  • @RafiAhmad-xp9up
    @RafiAhmad-xp9up Рік тому +53

    I salute you madam We need this type of woman in our society

  • @yusufd4213
    @yusufd4213 Рік тому +11

    ತುಂಬಾ ನೋವಿನ ವಿಶಯ ಯಾರಿಗೂ ಬಾರದಿರಲಿ

  • @FidakMedia42
    @FidakMedia42 Рік тому +30

    ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಯಲಿ ..

  • @UsmanAsif-lo2ky
    @UsmanAsif-lo2ky Рік тому +56

    ತುಂಬಾ ದುಖ್ಖವಾಯಿತು 😢

  • @philominasouza9939
    @philominasouza9939 Рік тому +13

    Hi ನಾನು ನೀನೇ ಅಷ್ಟೇ thyroid scan ಗೆ ಅಂತ first time ಇ hospital ಗೆ ಹೋಗಿದೆ.but ಒಳಗೆ ಹೋದ್ರೆ ಅಲಿ ಹೋಗಿ ರೆಜಿಸ್ಟರ್ ಮಾಡಿ ಇಲಿ ಬನಿ ಅ ಕಡೆ ಹೊಗಿ ಇ ಕಡೆ ಹೋಗಿ ಅಂತ ನನ್ನ ಒಡಡಿಸಿದ್ರು ನಂಗೆ ತುಂಬಾ ದುಃಖ ಅಯ್ತು. ಮತ್ ನಂಗೆ ಸ್ವನಿಂಗೆಗೆ medcine ತರ್ಲಿಕೆ ಕಳಿಸಿದ್ರು ಅಲಿಇಂದ glouse mask injection ಎಲ್ಲ ತರಿಸಿದ್ರು but ನನ್ ಕಣ್ಣೆದುರೇ ಮಾಸ್ಕ gloouse ಅನ್ನು ಒಳಗೆ ಇಟ್ಟರು ನಂಗೆ ಇಂಜೆಕ್ಷನ್ ಮಾತ್ರ ಯುಸ್ ಮಾಡಿದ್ರು ನಾನು ಕಣ್ಣಾರೆ ನೋಡಿದ ಇದನ್ನ ಬಟ್ ಪ್ರಶ್ನಿಸಲಿಲ್ಲ ಈ ಅನ್ಯಾಯ ನೋಡಿತುಂಬಾ ನೋವಾಯ್ತು ನನಗೆ.

  • @akarim934
    @akarim934 Рік тому +33

    ಇದೊಂದು ಮಾಹಿತಿಗೆ ತುಂಬಾ ಧನ್ಯವಾದ ಯಾಕೆ ಅಂತ ಹೇಳಿದ್ರೆ ಒಂದು 40 ದಿವಸ ಹಿಂದಕ್ಕೆ ನಾನು ಅದೇ ಹಾಸ್ಪಿಟಲ್ಗೆ ನನ್ನ ತಮ್ಮನ ಮಗುವನ್ನು ಮಾತನಾಡುತ್ತಿಲ್ಲ ಎಂದು ಕರ್ಕೊಂಡು ಬಂದೆ ಕರ್ಕೊಂಡು ಬರುವುದಕ್ಕಿಂತ ಮೊದಲು ಅಲ್ಲಿಯ ಡಾಕ್ಟ್ರಿಗೆ ಫೋನ್ ಮಾಡಿದ್ದೆ ಅವರು ಇಲ್ಲಿಗೆನೇ ಕರ್ಕೊಂಡು ಬರಬೇಕಾ ಅಂತ ಹೇಳಿ ನಾನು ಕರೆದುಕೊಂಡು ಹೋದೆ ಅಲ್ಲಿ ಹೋದಾಗ ಅಲ್ಲಿಯ ಡಾಕ್ಟರ್ ಗಳು ಹೇಳುತ್ತಾರೆ ಈ ಮಗು ತೀರಿ ಹೋಗಿರುತ್ತದೆ ಸಾಧಾರಣ ಒಂದು ಒಂದು ಗಂಟೆ ತನಕ ಆಗಿದೆ ಮರಣ ಹೊಂದಿ ನೀವು ಇಲ್ಲಿ ಬಂದದಕ್ಕೆ ಅಲ್ಲಿ ಒಂದು ರಿಜಿಸ್ಟರ್ ಮಾಡಿ ಆಗ ನಾನು ಕೇಳಿದೆ ಮಗು ಇಲ್ಲಿಗೆ ಕರೆದುಕೊಂಡು ಬಂದಾಗ ತೀಯೋಗಿದ್ದರೆ ನಾವು ಮತ್ತೆ ರಿಜಿಸ್ಟ್ ಮಾಡು ಅಗತ್ಯವಿದೆ ಆಗ ಅವರು ಹೇಳುತ್ತಾರೆ ಇದು ಇಲ್ಲಿಯ ಪ್ರೊಸೀಜರ್ ಆಗಿರುತ್ತದೆ ಆಗ ನನ್ನ ತಮ್ಮ ಎಲ್ಲಿ ರಿಜಿಸ್ಟ್ ಮಾಡುತ್ತಾನೆ ಮತ್ತೆ ಅಲ್ಲಿ ಡಾಕ್ಟರ್ ಗಳೆಲ್ಲ ಬಂದು ಇಂಜೆಕ್ಷನ್ ಮತ್ತೆ ಕತ್ತರಿ ಇನ್ನೂ ಕೆಲವು ಸಾಮಾನುಗಳನ್ನು ತಂದು ಮರಣ ಹೊಂದಿದ ಮಗುವನ್ನು ಚಿತ್ರಹಿಂಸೆ ಕೊಡಲು ಪ್ರಾರಂಭಿಸುತ್ತಾರೆ ಅವಾಗ ನಾವು ಅಲ್ಲಿಂದ ಮರಣ ಹೊಂದಿದ ಮಗುವನ್ನು ಹಿಡ್ಕೊಂಡುಬಂದಿದ್ದೇವೆ
    ಅವರು ಪೊಲೀಸ್ ಸರಿಗೆ ಕಂಪ್ಲೇಂಟ್ ಕೊಡ್ತಾರೆ ಗಲಾಟೆ ಮಾಡಿಕೊಂಡು ಕರ್ಕೊಂಡು ಹೋಗಿದ್ದಾರೆ ಬಿಲ್ಲು ಬಿಲ್ಲು ಕಟ್ಟಿಲ್ಲಳಿ ಅಂತ ಹೇಳಿ ಇಂತಹವು ಉದಾಹರಣೆ ಕೆಲವು ಉದಾಹರಣೆಗೆ ಕೊಡಲು ತುಂಬಾ ಇರಬಹುದು ಯಾರು ಸಹ ಮುಂದಕ್ಕೆ ಬರ್ತಾ ಇಲ್ಲ ವಾರ್ತಾ ಭಾರತಿ ಚಾಲನಿಗೆ ಧನ್ಯವಾದಗಳು

  • @ananthanagnarayanarao1700
    @ananthanagnarayanarao1700 Рік тому +101

    ಅಯೋಗ್ಯರೆಲ್ಲಾ ಡಾಕ್ಟರ್ ಆದ್ರೆ ಹೀಗೆ ಆಗೋದು.

    • @AbdulAziz-to5pc
      @AbdulAziz-to5pc Рік тому +1

      Bag..dr
      Tapuu
      Sandey..ewala..magalanu..bedutala
      Eawlegey..koley.maderey
      Sexey..kodutrala..aa.sexey..kotrenu
      Kademeyney

    • @samadkaraya4284
      @samadkaraya4284 Рік тому +5

      Anna nimma jothe hana eddare neevu Dr re nammalli badavaralli duddilla adakke naavu yeste kalitharu avidyavanthare duddiruvavara makkalannu nodi avarige 22,23 varshakke Dr aagi bidthare thale novu antha hodare hottege scanning maadisthare yentha avasthe evaga hospital 🏥 annodu ondu dodda dande badavara jana jeevana ayyo papa 😔

    • @ananthanagnarayanarao1700
      @ananthanagnarayanarao1700 Рік тому +3

      @@samadkaraya4284
      ಮುಖ್ಯವಾಗಿ ಮಂತ್ರಿಗಳೇ ಸರಿ ಇಲ್ಲ. ಅವರ ಮನೆಯವರಿಗೆ ಹೀಗೆ ಆದ್ರೆ ಅವರಿಗೆ ಬುದ್ದಿ ಬರೋದು.

    • @hjjjjjjjjjm
      @hjjjjjjjjjm Рік тому +4

      Well said. Ondu chikka tale novige MRI/SCAN/CT/X RAY/BLOOD CHECK UPS etc nooru tests baredu kodthare. Inthaha doctor ravarinda, roga bandru hospitals ge/doctors ratra hoglu janru hedruthare. Covid samayadalli ivru madiddu saku. Mbbs/MD madlikke laksha laksha koti kottu hanada baladalli kaliyuthare. Aa hana vasuli madbekalwa??

    • @Shaivaite_buddhist
      @Shaivaite_buddhist Рік тому +3

      ​@samadkaraya4284 sc st reservation mbbs doctor galadre 50percent togondu hinge agodu general category puc 90percent tegedru neet reservation enda mbbs sigolla

  • @meenakshipraveen987
    @meenakshipraveen987 Рік тому +8

    ಈ ಅನುಭವ ನಮಗೆ ಆಗಿದೆ. ಕಲಿಕೆಯ ವಸ್ತು ನಾವು.

  • @wilfredlobo2232
    @wilfredlobo2232 Рік тому +37

    This lady perfectly and clearly expressed

  • @kiransp6279
    @kiransp6279 Рік тому +38

    This lady should be made to work in hospital for her to know the difficulties doctors face …. R u expecting the senior doctor to work 24/7 and conduct deliveries ? In hospitals it’s always a team of doctors working together … I really feel sorry for the loss of family .. let it be investigated and if there is a vacuum / negligence from medical fraternity suitable action can be taken…. doctors please don’t do charity work ..our people don’t deserve it

    • @jdneverdies
      @jdneverdies Рік тому

      Today they lost someone, next time it could be someone from your own Family. Anpadh gawar

    • @MsSmarty2010
      @MsSmarty2010 Рік тому +3

      Becoming doctor is not easy.If they have to lead normal then please let them not he doctors.
      Let them stop taking fake oath in their medical college.
      If a person is doctor ,army or pilot.Then should dedicate entire life for others or else pls dont do such course.

    • @jdneverdies
      @jdneverdies Рік тому +1

      @@MsSmarty2010 now it's not a service, they priority is making quick money. Some even have pvt clinics.

    • @kiransp6279
      @kiransp6279 Рік тому +2

      @@MsSmarty2010 correct sir/madam ..unfortunately parents /society don’t tell about this reality in that age when we take up medicine and even v don’t have the maturity to realise… hopefully u convey to ur children at least tat this is how they are expected to live if at all if ur smarty children are eligible for medicine school:) ….

    • @kiransp6279
      @kiransp6279 Рік тому +2

      @@jdneverdies doctors don’t take pledge to serve free …we have the right to earn . Dhum idre Maneli yarnadru doctor madu gotaguthe…even student bus pass charge is more for medical students.. in my experience patients deserve to be treated as customers only ..

  • @pushpashetty1860
    @pushpashetty1860 Рік тому +11

    ಕುಂದಾಪುರದ ಮನೀಶ್ ಹಾಸ್ಪಿಟಲ್ ನಲ್ಲಿ ಹೀಗೆ ತುಂಬಾ ಘಟನೆಗಳು ನಡೆದಿದೆ

  • @RAVIK-qh1im
    @RAVIK-qh1im Рік тому +8

    Great pavithra hats up proud of you 🤝

    • @anushree7643
      @anushree7643 Рік тому

      Great pavithra hats up proud of you madam

  • @suraiyaparveen16
    @suraiyaparveen16 Рік тому +17

    May the Departed soul rest in peace Aameen🤲 Heartfelt condolence to the grieving Family and friends🙏

  • @rakshasuvarna859
    @rakshasuvarna859 Рік тому +11

    ಇಂತವರೆಲ್ಲ ಏನಕ್ಕೆ ಡಾಕ್ಟರ್ ಆಗ್ಬೇಕು....

  • @nischalajain9509
    @nischalajain9509 Рік тому +28

    ಹಿಂದೆ ಮನೆಯಲ್ಲಿ ಹೆರಿಗೆ
    ಆಗುತ್ತಿತ್ತು

  • @muneerbajarify
    @muneerbajarify Рік тому +34

    ಕೊಲೆಗಾರರನ್ನು ಬಂದಿಸಿ

  • @manvitham.r9572
    @manvitham.r9572 Рік тому +14

    ...Ivathu Education kodo Schools & Heath treat ment kodo Hospitals Amount gaagi Dhandhe maadthidhare ...idhakke politicians Saath bere..

  • @sudhakarsshetty1995
    @sudhakarsshetty1995 Рік тому +18

    This kind of incidents happening MOST of the hospitals nowadays .This is my real experience.

    • @IllIIIIIIllll
      @IllIIIIIIllll Рік тому

      Ok then Name one hospital? Example in mangalore?

    • @sudhakarsshetty1995
      @sudhakarsshetty1995 Рік тому

      @@IllIIIIIIllll Not only Mangalore all over India. Try your self

  • @Ultimatelysuccess
    @Ultimatelysuccess Рік тому +15

    Be strong.... Don't go to depression... Gid will help you

  • @samadkaraya4284
    @samadkaraya4284 Рік тому +12

    Thanike aagale beku 🇮🇳❤️🇮🇳😔so sad 😭

  • @user-zk1jr8qk6h
    @user-zk1jr8qk6h Рік тому +10

    ಅವನ್ನು ಬಿಡಬೇಡಿ ಎಲ್ಲರೂ ಒಟ್ಟಾಗಿ

  • @vidyasagar551
    @vidyasagar551 Рік тому +10

    This incident should be seriously taken by police dept. Justice should be given to family

  • @danielsadananda8129
    @danielsadananda8129 Рік тому +24

    God help this family

  • @nithyanandaananda2439
    @nithyanandaananda2439 Рік тому +20

    Now Days All Private Hospitals Makeing Money Govt Should Take Action

  • @yathishp9571
    @yathishp9571 Рік тому +9

    😭 ಬಿಪಿ ಪರಿಶೀಲನೆ ಮಾಡುವವನು ‌ ಶಸ್ತ್ರಚಿಕಿತ್ಸೆ ಮಾಡಿದರೆ ಅನಾಹುತ ಆಗುತ್ತದೆ 😭😭

  • @jayachandraacharyanala
    @jayachandraacharyanala Рік тому +33

    ಹಾಸ್ಪಿಟಲ್ ಮಾಫಿಯಾ.....

    • @Meat_cooker
      @Meat_cooker Рік тому

      ಅಲ್ಲ..ಅವ್ರ ಬೇಜವಾಬ್ದಾರಿತನ...ಗರ್ಭಕೋಶದಲ್ಲಿ ಕಸ ಅಂಟಿತ್ತು ಅಂತೆ..ಬರೇ 25 ದಿನಕೆ ಮುಂಚೆ ಸ್ಕ್ಯಾನ್ ಮಾಡಿದಾಗಲೂ ಗಮನಿಸಿಲ್ಲ ಅಂದ್ರೆ

  • @farhanrilha287
    @farhanrilha287 Рік тому +45

    ಅಮ್ಮ..... ಎಲ್ಲಿಯ ವರೆಗೆ ಹಿಂದೂ ಮುಸ್ಲಿಂ ಅಂತ 😢ಧರ್ಮ ನೋಡಿ.... ನೀವು ತಾರತಮ್ಯ ಮಾಡ್ತಿರೋ ಅಲ್ಲಿಯವರೆಗೆ..... ಕರಾವಳಿ ಸೌಹಾರ್ದದಿಂದ ಇರಲ್ಲ, ಇವಾಗ ಯಾರಾದರೂ ಒಬ್ಬಳು ಮುಸ್ಲಿಂ ನರ್ಸ್ ಅಲ್ಲಿ ಹಾ ಸಮಯದಲ್ಲಿ ಇದ್ದರೆ ಜಾತಿ ಧರ್ಮ ಅಂತ ಎಷ್ಟೊಂದು ದೊಡ್ಡ ಜಾತಿಯ ಅದಾರದಲ್ಲಿ ಗಲಭೆ ಆಗ್ತಿರ್ತು ಹೇಳಿ,,.. ಇವಾಗ ನೋಡಿ ಅಲ್ಲಿ ಸಂತ್ರಸ್ತರು ಮಾತ್ರ ಪ್ರತಿಭತಿಸ್ತಾ ಇದ್ದೀರಾ,, ಅಲ್ವ ಅದಕ್ಕೆ ಹೇಳೋದು ಜಾತಿ ಧರ್ಮ ಬಿಟ್ಟು ಈ ಕರಾವಳಿಯ ಈ ಹಾಸ್ಪಿಟಲ್ ದಂದೆಯ ವಿರುದ್ಧ ಹೋರಾಡಬೇಕು ಇದರಲ್ಲಿ ಜೀವ ಹೋಗ್ತಾ ಇರೋದು ಅಮಾಯಕರು ಜಾತಿ ಧರ್ಮ ಬಿಟ್ಟು ಹೋರಾಡಬೇಕು ಯಾವ ಜೀವನೂ ಪ್ರತಿಯೊಂದು ಕುಟುಂಬಕ್ಕೂ ಅತ್ಯಮೂಲ್ಯ ದಯವಿಟ್ಟು ಈ ಹಾಸ್ಪಿಟಲ್ ನಲ್ಲಿ ಕಲಿಯುವ ನರ್ಸ್ ಗಳ ಜೊತೆ ಗರ್ಭಿಣಿ ಹೆಣ್ಣುಮಕ್ಕಳನ್ನು ಬಿಟ್ಟು ಡ್ಯೂಟಿ ಡಾಕ್ಟರ್ಸ್ ದೂರ ನಿಲ್ತಾರೆ ಇಂತದನ್ನು ಯಾರು ಪ್ರಶ್ನಿಸಲ್ಲ....!!!!

    • @ashwinigowda1800
      @ashwinigowda1800 Рік тому +1

      Correct anna

    • @raghukavali2303
      @raghukavali2303 Рік тому +1

      Agree with you bro..

    • @tuluappenamage3602
      @tuluappenamage3602 Рік тому +1

      💯👌

    • @anandpatil1744
      @anandpatil1744 Рік тому

      Haha hiding behind this type of incidents always play sympathy card 😂😂 u people r terrorists all over the world everybody knows now get lost.

    • @vaayuputhra8025
      @vaayuputhra8025 Рік тому

      Edannu bomb eduvavarige avarige support koduvavarige helu namagalla naavu olleyavaraagi eddarinda namma hennu makkaluge uligaala ella

  • @user-yr3lk1yg9x
    @user-yr3lk1yg9x Рік тому +5

    😢😢😢 pray for all that mother 😢

  • @ashok.gijikatte
    @ashok.gijikatte Рік тому +3

    👍Human 👌Rights🙏

  • @aviationshchannel256
    @aviationshchannel256 Рік тому +6

    Hats off to the police man in the uniform, he himself single handedly handled the situation very well.... He was getting full wet still he did his duty

    • @vaayuputhra8025
      @vaayuputhra8025 Рік тому

      Alli eruvudu muslimaralla hindugalu elladiddare kallu beeluthithu

    • @irfanhussain2092
      @irfanhussain2092 Рік тому

      @@vaayuputhra8025e time alli koda neenu hindu muslim antha elthiyalla neenu enu thinnudhu marre aurege anthmakke saanthi siglike pray maadu 1stu k

  • @bityb6858
    @bityb6858 Рік тому +7

    Anything can happen in health, no doctors will wish that the patient will die.

  • @subrahmanyaarva2810
    @subrahmanyaarva2810 Рік тому +9

    Nimmantha nayaki yaavattu namage beku, medical field nalli nimma anubhava , samastha janarige upayogavagali. Jeeva kaledukonda kutumbada paravagi hospitalnalli aguva karmakanda hora jagattige Pin to pin explain madidakke abhinandanegalu.. saavige nyaya sigalebeku

  • @shabanadarjuv9southmangalo13
    @shabanadarjuv9southmangalo13 Рік тому +2

    Good talk mam

  • @raginikrao8681
    @raginikrao8681 Рік тому +2

    Very bad and saddest situation this family facing. Please stop like these irresponsible attitudes from hospitals because every single person's life is very important in everybody's family.😢

  • @shivuanerabiker
    @shivuanerabiker Рік тому +3

    I can understand your pain brother😢

  • @leenadcosta2742
    @leenadcosta2742 Рік тому +1

    I really understand your concern , my heart felt like condolences to your bereaved wife, treatment is not good in our country.

  • @vijethsalyaan7597
    @vijethsalyaan7597 Рік тому +5

    Namma mangaluru udpi li Jana kettogidaare.
    Yella Hana baakare irodu hospital lli.
    Paapi galu neev sa haagene saithiri shaapa nimge

  • @BDsouzapermannur
    @BDsouzapermannur Рік тому +9

    Very sad, please investigate the reason behind this incident, not to repeat such incident anymore

  • @keerthanpoojary4906
    @keerthanpoojary4906 Рік тому +5

    Reality of a j hospital... Thank u mam for explaining this worst doctors. Careless maintenance team...

  • @narasimhaprabhu3838
    @narasimhaprabhu3838 Рік тому +4

    Very Sad state of affairs...
    God only should help these victims!

  • @rajeevgupta8264
    @rajeevgupta8264 Рік тому +2

    I dont know what exact situation is, just im clarifying some facts about what she said about senior doctor, there is a system in medical college that it runs under supervison of senior people and divided into units, no doctor can work 24/7 seeing their own patients, duties will be allocated according to their degrees, another thing about placenta accreta, it is the condition where placenta is aggrasively attached to myometrium the inner layer of uterus, this can be diagnosed usg but very difficult due the placenta's variable position, and the bleeding after baby is born called post partum hemorrhage, if it is placenta accreta full uterus needs to be removed,
    And the third one if mother is so much sick obviously baby cannot be with mother, so please talk and listen to the doctor if not the same listen to the doctor u have seen and close with and who is knowledgeable and also doctors are also human beings, we to feel for the family's loss..

  • @indiravenkat3539
    @indiravenkat3539 Рік тому +13

    avaru hospital name mention madidarella. AJ Hospital, Mangalore

  • @ashoksalian4847
    @ashoksalian4847 Рік тому +2

    All please wake up and take strict disciplinary action against doctor and this hospital so that future they should not repeat the same

  • @sunilshetty4722
    @sunilshetty4722 Рік тому +9

    Hecchina Hospital Ally. Doctors,Nurse Bejavabdari Inda Kelasa Madtare Avarige Dudde Doddappa.😡

  • @margands666
    @margands666 Рік тому +5

    Doctor should be punished. She has done negligence

  • @surekha3541
    @surekha3541 Рік тому +1

    Om Shanti 🙏

  • @riyansadiq
    @riyansadiq Рік тому +2

    Its true i have experienced such things in another hospital

  • @narayanabhandary3014
    @narayanabhandary3014 Рік тому +15

    Nobody can kill..... Birth and Death are beyond human..... Let the people think.... Let God bless them with Peace!!!😇😇🙏🙏🙏🙏🙏

    • @IllIIIIIIllll
      @IllIIIIIIllll Рік тому +5

      Stf,u if you ain't know about AJ hospital scam.

    • @haneefhaneef6408
      @haneefhaneef6408 Рік тому +4

      Bigg scam mr. Narayan bandari it's not death kill

    • @hareramsunitha5293
      @hareramsunitha5293 Рік тому

      yes...My grandma faced same problem..ventilator haaki 15divasa ettu tumbane duddu maadiddare kalru...manaveeyate maretu kevala duddigaagi ee reetiya neecha kelasa maadtiddare..adharma tumbi tulukata untu

  • @abdulmushin2427
    @abdulmushin2427 Рік тому +1

    Very good

  • @panduambavvagol7413
    @panduambavvagol7413 Рік тому +1

    Heart touch don't give up them

  • @ashwathacharya9444
    @ashwathacharya9444 Рік тому +3

    The family want justice, let them punish who made the mistake.

  • @ShayinaChai
    @ShayinaChai Рік тому +3

    Nanna sister delivery aj hospital alle aagiddu kavitha D'Souza dctr iddiddu .... 5 days munche garbhakosha open agide antha admit madisidru ....admit adamele ondu dinaanu sariyagi patient nodoke baralla ...pain bandruu delivery madislilla ...duty dctrs ondu reethi kavitha dctr ondu reethi helodu .... matthe sunday neeru hoglikke start aagiddakke duty doctorse delivery madisiddu ... morning 6ganteyinda afternoon thanka neeru hogthane ide stop agthane illa ...aadruu kavitha dctr bande illa ...sanje 6 gantege normal delivery aayithu ...ivara bejavabdaariyindaagi 3.800 weight idda magu delivery adaga 2.800 itthu weight ....idella illina dctrs sisters ಬೇಜವಾಬ್ದಾರಿ

  • @amrithraj1009
    @amrithraj1009 Рік тому

    Power of knowledge ...

  • @vijayshetty4962
    @vijayshetty4962 Рік тому +1

    Om Shanthi

  • @user-xl6eh4us4n
    @user-xl6eh4us4n 2 місяці тому

    Yinthaha Anyaaya Kelavu Aaspathregalalli Aaguthaa Yidhe.Avarindha Aadha Anyaaya Mucchittu Bereye Maathu Heluthaare. Avarige Shikshe Aagalebeku."JAI SHREE RAAM "🎉🙏🙏🙏🎉

  • @abhimantravelsmoodabidri
    @abhimantravelsmoodabidri Рік тому +3

    ಎಲ್ಲಾ ಬಿಸಿನೆಸ್ ಆಗಿ ಹೋಗಿದೆ

  • @gauthamnayak9967
    @gauthamnayak9967 Рік тому +7

    AJ Hospital is one of Worst Hospital.

  • @chain2mnm1
    @chain2mnm1 Рік тому +5

    I am wondering, How did pregnancy complication lead to brain or CNS issue here. Why did she start getting seizures? Can someone please help to clarify. I am interested to know.

    • @chain2mnm1
      @chain2mnm1 Рік тому +3

      Eclampsia could be one possibility. May be someone can clarify.

    • @jagadeeshreddy8038
      @jagadeeshreddy8038 Рік тому +3

      It could be post partum hemorrhage(excessive blood loss).
      It can occur to anyone who is undergoing normal or caesarian
      They may have tried to stop blood loss with blood tranfusion but couldn't have been possible and patient went into shock leading to coma

  • @Padmavathi-qo2tw
    @Padmavathi-qo2tw Рік тому

    Thanks

  • @abdullathif9491
    @abdullathif9491 Рік тому +5

    Very sad 😪

  • @user-cs6jv5ye3w
    @user-cs6jv5ye3w Рік тому

    Super mam.nimmantrau obru erbeku.avarige siskhe agebeku.😢

  • @priyankagirish8714
    @priyankagirish8714 6 місяців тому

    Very sad incident. This is postpartum hemorrhage case which is beyond doctor's control. God must save.

  • @mohammedansar9788
    @mohammedansar9788 Рік тому +2

    Rip...

  • @mallikamallika8038
    @mallikamallika8038 Рік тому +3

    Hospital ge hogoku bhaya agute yenu doctors anthane gothilla yaranna nombudu 😢😢

  • @zakriyami5781
    @zakriyami5781 Рік тому +2

    Very sad devaru avaarige sahisuva Shakthi kodali. Hospital ki Na doctor be javabdari mathanadidare yavude karanakku shikshe yinda thappisalu bidabaradu

  • @Yashvant5569
    @Yashvant5569 Рік тому +3

    This happened in AJ Hospital, Mangalore

  • @rahulr1512
    @rahulr1512 Рік тому

    A kind request Nationalize Hospitals

  • @ShayinaChai
    @ShayinaChai Рік тому +5

    Sunday enu emergency idruu onde ondu doctors baralla alli

  • @anantharamu5667
    @anantharamu5667 Рік тому +2

    Thr is Ravichandran movie
    Ravi boppanna... Must watch
    He will explain how hospital will missuse the opportunity

  • @ayyubkhan1409
    @ayyubkhan1409 Рік тому +12

    A.j.hospital sistars navaru be javabdarigalagiddare nanage anubava 😳😡✊👊😭😭

  • @twishafashionlokha
    @twishafashionlokha Рік тому +3

    O My God

  • @pramodkacharya1297
    @pramodkacharya1297 Рік тому +10

    It’s purely negligence of doctors .. 😢😢

  • @veenalola3879
    @veenalola3879 Рік тому +2

    Very good 👍

  • @geetaacharya5053
    @geetaacharya5053 Рік тому +3

    Ayyo papa

  • @NareshgowdaNaresh
    @NareshgowdaNaresh Рік тому +8

    Appange uttidre sarakara case. Aaki hospital close madsi..opless hospital.

  • @lidiyanavaya5543
    @lidiyanavaya5543 Рік тому +1

    So sad, to see😭😭

  • @padmainterlock6513
    @padmainterlock6513 Рік тому +4

    Dead bodies keeping simply in ICU also. KAVITHA Medam

  • @SunilKumar-nm5md
    @SunilKumar-nm5md Рік тому +3

    Its Pure doctor and hospital administration negligence. Devaru e family ge dhooka bariso shakti kodali.

  • @leelaleelu475
    @leelaleelu475 Рік тому +2

    Nathadrsta famili ge aada dukha, kopa, adu namma dhuka kooda aagide. Tappu maadidavru yaare aagli adara doubles aagi returns sigutthe.aste.😢😥

  • @sharooqkhan553
    @sharooqkhan553 Рік тому +2

    V sad😑

  • @chandrashekar3092
    @chandrashekar3092 Рік тому +3

    Dismiss that doctor..

  • @sadathaiza8430
    @sadathaiza8430 Рік тому +3

    Miss u shilpa akka

  • @purushothampurushotham4878
    @purushothampurushotham4878 Рік тому +2

    idanna illige nillisabardhu
    Bejavabdhari Dr veena bhagavan avarige shikshe agbeku

  • @sureshahosamajalu5754
    @sureshahosamajalu5754 Рік тому +1

    Yes

  • @tejaskailash9417
    @tejaskailash9417 Рік тому +2

    What happened is really tragic but here one thing I can say is what Dr veena said is true public arta madkolo drusti obba doctor nodo drusti tumbane different irute India needs proper education of public

  • @chandrashekharashetty8741
    @chandrashekharashetty8741 Рік тому +9

    Medical college hospital very danger student doing something wrong

  • @ShaletDias-gi5dw
    @ShaletDias-gi5dw Рік тому +1

    Very sad.

  • @MR-jz9op
    @MR-jz9op Рік тому +2

    Prathibatane maadi innu yaava hennu makkalige ee reethi aagbardhu. Puttur City hospital nalli idhe reethi aagtha itthu prathibatane maadidha mele sariyaithu

  • @saleemhussain7799
    @saleemhussain7799 Рік тому +2

    Tharough investigation has to be done and culprits must get capital punishment.

    • @majormalateshg7701
      @majormalateshg7701 Рік тому

      Wow! You always recommend sar tan se juda treatment to all!! What a life....

  • @Luluboy273
    @Luluboy273 Рік тому +1

    Yes ssss

  • @sunthaadsouza1588
    @sunthaadsouza1588 Рік тому +3

    Please mention hospital name

  • @anandpoojari1314
    @anandpoojari1314 Рік тому +1

    Please chaque the cc camera footage and bring the justice human beings all are equal nobody can blame. Without seen anything’s

  • @sudhakarsshetty1995
    @sudhakarsshetty1995 Рік тому +2

    Vaidya Devo bhava:
    Ondu kaladalli vaidyrendae Deavara prathiroopa emba añubhva. Aadare eega inta añubhva.

  • @vidyapoojary240
    @vidyapoojary240 Рік тому +1

    Very sad😭😭

  • @user-yk4vr7gb9v
    @user-yk4vr7gb9v Рік тому +1

    Tappumadidavarige deveau shikshe kodtane mam

  • @shanthilaxman3498
    @shanthilaxman3498 Рік тому

    👏👏👏👏👏

  • @ravikumarrs9455
    @ravikumarrs9455 4 місяці тому +1

    60 ವರ್ಷದಿಂದ ದೇಶ ಸುಭಿಕ್ಷವಾಗಿದೆ ಮೋದಿ ಏನು ಕಿಸದಿಲ್ಲ

  • @naliniammana6789
    @naliniammana6789 Рік тому +7

    A j hospital???

  • @anamikaverma9577
    @anamikaverma9577 Рік тому +1

    So many cases in the hospital's now a days

  • @fareedakhanum901
    @fareedakhanum901 Рік тому +1

    100 % mam