ಅಧಿಕ ಇಳುವರಿಗೆ ಉತ್ತಮ ತಳಿಯ ಸುಧಾರಿತ ಹೆಸರು & ತೊಗರಿ ಬಿತ್ತನೆ ಬೀಜಗಳು | togari krushi in kannada | redgram
Вставка
- Опубліковано 3 лис 2024
- ಅಧಿಕ ಇಳುವರಿಗೆ ಉತ್ತಮ ತಳಿಯ ಸುಧಾರಿತ ಹೆಸರು & ತೊಗರಿ ಬಿತ್ತನೆ ಬೀಜಗಳು | togari krushi in kannada | redgram
ಹೆಚ್ಚಿನಾಹಿತಿಗಾಗಿ :-
ಡಾ. ಪಿ. ವಾಸುದೇವ್ ನಾಯಕ್
ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು
ಕೃಷಿ ವಿಜ್ಞಾನ ಕೇಂದ್ರ ರದ್ದೇವಾಡಗಿ
ತಾ. ಜೇವರ್ಗಿ, ಜಿ. ಕಲಬುರ್ಗಿ
ಬೀಜಕ್ಕಾಗಿ ಸಂಪರ್ಕಿಸಿ :-
82962 03191 - 95356 97037
#rangukasturi #togari #redgramseeds #grg811 #grg152 #ts3r #redgramcultivation #togarikrushi #redgramvarieties #toorseeds #turvariety #imprvedturseeds #blackgram #ತೊಗರಿ
ಒಳ್ಳೆಯ ಕಾರ್ಯಕ್ರವಾಗಿದೆ
ಮಹತ್ವದ ಮಾಹಿತಿ ನೀಡಿರುವುದಕ್ಕೆ ಧನ್ಯವಾದಗಳು. ಆದರೆ, ಬೀಜದ ದರ ಮತ್ತು ಬಿತ್ತನೆ ಬಿತ್ತನೆ ಅವಧಿಯ ಮಾಹಿತಿ ನೀಡುವಂತೆ ಮನವಿ
ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು 🌱🌿🌳
Its good program but ಈ ವರ್ಷ ಸರ್ಕಾರಿ ರೈತ ಸಂಪರ್ಕ ಕೇಂದ್ರದ GRG red gram seeds ತುಂಬಾ ಕಳಪೆ ಆಗಿದ್ವು.
BGS-9 ಹೆಸರು ಬಗ್ಗೆ ವಿಡಿಯೋ ಮಾಡಿದಿರಾ ಸರ್ ?
Very nice information to the mansoon
ಸರ್ ಒಂದು ಎಕರೆಗೆ ಎಷ್ಟು ತೊಗರಿ ಬಿಜ ಬೆಕು ಸಾಲಿಂದ ಸಾಲಿಗೆ 4 feet distance ಇಟ್ಟರೆ
Super sir
ಹೊಸದಾಗಿ(2025) ಬರಲಿರುವ ತಳಿಯ ಹೆಸರು (ಬಾಕ್ಸಿನಲ್ಲಿ )ತಿಳಿಸಿ,ಪ್ಲೀಜ್.
ಸರ್ ಅದು ಇನ್ನು ರಿಲೀಸ್ ಆಗಿಲ್ಲ ಅದಕ್ಕೆ ಹೆಸರೂ ಕೊಟ್ಟಿಲ್ಲ
Hesaru 250 280 divasana bahala long days
ಸರ್ ಗಿಡ್ಡ ತಳಿ ಹೆಸರು ತಿಳಿಸಿ
Thogari beeja poket nali estu kg iruthe . Bele estu? dayavittu thilisi
Brother..r they going to give to anyone please.
ಸರ್ ತೊಗರಿ ಬೀಜ ಎಲ್ಲಿ ಸಿಗುತ್ತೆ ಕಲಬುರಗಿ ಯಲ್ಲಿ. ನಾವು ಬಳ್ಳಾರಿ ಇಂದ
ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಿಗುತ್ತೆ ಮತ್ತು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಸಿಗುತ್ತೆ
Kadimekarchi nali bele bahudada belle bagge madi bro
How to procure the seeds ?
Marathi translation sir please
Price
ಸರ್ ಕಬ್ಬಿನಲ್ಲಿ 8 feet ಸಾಲು ಬಿಟ್ಟು, ಅಂತರ್ ಬೆಳೆಯಾಗಿ ತೊಗರಿ ಬೆಳೆಯಬಹುದಾ?
ಸರ್ ಕಬ್ಬಿನಲ್ಲಿ ತೊಗರಿ ಬೆಳೆದಿದ್ದು ನಾನು ಎಲ್ಲೂ ನೋಡಿಲ್ಲ ನಿಮ್ಮ ಹತ್ತಿರದ ಕೃಷಿ ವಿಜ್ಞಾನಿಗಳಿಗೆ ಒಮ್ಮೆ ವಿಚಾರಿಸಿ ಬೆಳೆಯುವುದು ಒಳ್ಳೆಯದು ಸರ್
Thogari beez over all karanatakadalli sigutt?
TS3R adhika iluvari kodalva sir ??
Sir reply sir !
ಸರ್ ಅದು ಒಣ ಬೇಸಾಯಕ್ಕೆ ಮಳೆ ಸರಿಯಾದ ಸಮಯಕ್ಕೆ ಬಂದರೆ ಅದು ಕೂಡ ಇಳುವಾರಿ ಕೊಡುತ್ತೆ
Yav ಮಣ್ಣಿಗೆ ಬಾರಿ ಇಳುವರಿ ಬರುತ್ತೆ ಸರ್
ಆಳವಾದ ಕಪ್ಪು ಮಣ್ಣು
ಸರ್ ನಮಗೆ bsmr736 bija ಬೇಕು
ಎಲ್ಲಿ ಸಿಗುತ್ತೆ ಸ್ವಲ್ಪ ಹೇಳಿ
ಕಲಬುರ್ಗಿ ಬೀಜ ಸಂಸ್ಕರಣಾ ಘಟಕ
ಗುಡ್
250-280 ದಿನಗಳಲ್ಲಿ ಬರುವ ಹೆಸರು ಬೇಳೆ...???
ಸರ್ ಎರಡು ವರೆ ನಿಂಗಳಿನಿಂದ ಎರಡು ಮುಕ್ಕಾಲು ತಿಂಗಳು ಅನ್ನುವ ಬದಲು ಹಾಗೆ ಹೇಳಿದ್ದಾರೆ ಸರಿಪಡಿಸಿಕೊಳ್ಳಿ
ಸರ್ ಹೆಸರುಎಷ್ಟು ದಿನಕ್ಕೆ ಬರುತ್ತೆ ಕಟಾವಾಗಿ
ಎರಡು ವರೆ ತಿಂಗಳಿನಿಂದ ಎರಡು ಮುಕ್ಕಾಲು ತಿಂಗಳು
ಎರಡೂವರೆ ದಿಂದಾ ಮೂರು ತಿಂಗಳು
ಹೆಸರು ಬೀಜ ಬ್ಯಾಗಿನ ದರ ಎಷ್ಟು ಸರ್
1 ಎಕರೆ ಹೆಸರು 6 ರಿಂದ 8 ಕ್ವಿಂಟಾಲ್ ಯಾವ ಹೆಸರೂ ಬರಲ್ಲ 2.5 ರಿಂದ 3 ಕ್ವಿತಾಲ ಬರುತ್ತದೆ
Yes sir, ಈ ತಳಿ 3ರಿಂದ 4ಕ್ವಿಂಟಾಲ್ ಬರುತ್ತೇ
Sir nimma pH no kodi
ಸಂಪರ್ಕಕ್ಕೆ ನೀವು ಕೊಟ್ಟ ಮೊಬೈಲ್ ಸಂಖ್ಯೆ ಯವರು recieve ಮಾಡ್ತಿಲ್ಲ
They are playing with farmers
ಲಿಸ್ಟ್ ಫೋಟೋ ಹಾಕಿ
ನೀವು ಹೆಸರು 250 to 280 ದಿನಕ್ಕೆ ಬೆಳೆ ಬರುತ್ತವೆ ಅಂತ ಹೇಳಿದಿರಿ. ಅದನ್ನು ಸರಿಪಡಿಸಿ.
By mistake ದಿನಗಳ ಬದಲಿ ತಿಂಗಳು ಅಂತಾ ಆಗಿದೆ, ಸರಿಯಾದ ಉತ್ತರ ಎರಡು ವರೇ ತಿಂಗಳು.
🙏🙏
Ple don't post your not helping farmers we called u so much two numbers but no response
ಹೌದು ಕಲಬುರ್ಗಿ ಮತ್ತು ಜೇವರ್ಗಿ ಎರಡು ಕಡೆ ಪೊಲೀಸರು ನಿಂತು ಬೀಜ ವಿತರಣೆ ಮಾಡುತ್ತಿದ್ದಾರೆ ಅಷ್ಟು ಜನ ಬರುತ್ತಿದ್ದಾರೆ ಹಾಗಾಗಿ ಅವರಿಗೆ ಕರೆ ಸ್ವೀಕರಿಸಲು ಆಗುತ್ತಿಲ್ಲ
Ranga kasturi sir nim phone number kodi