Kalinga Navada life story. ಕಾಳಿಂಗ ನಾವಡರ ಕುರಿತು ವಿಶೇಷ ಕಾರ್ಯಕ್ರಮ "ಯಕ್ಷಪಿಕ-ಶಕಪುರುಷ. ಭಾಗ-1

Поділитися
Вставка
  • Опубліковано 14 січ 2025

КОМЕНТАРІ • 227

  • @ravindrashettyravi7611
    @ravindrashettyravi7611 Рік тому

    ಕಾಳಿಂಗ ನಾವುಡರು ಅದ್ಭುತ ಕಲಾವಿದರು ಅವರ ಸರಳತೆಯನ್ನ ಎಲ್ಲರೂ ಮೈಗೂಡಿಸಿಕೊಳ್ಳಬೇಕು ಅವರನ್ನು ಪಡೆದ ನಾವೇ ಧನ್ಯರು ಧನ್ಯರು

  • @shilparai6040
    @shilparai6040 3 роки тому +5

    ವಸುಮತಿ ಪತಿ... ವ್ಹಾ ಕಾಳಿಂಗ ಲೋಕಕ್ಕೆ ಹೋಗಿ ಬಂದ ಅನುಭವವಾಯಿತು. ಎಂತಹ ಕಂಠ ತ್ರಾಣ. ಅದ್ಭುತ ಕಂಠ

  • @ramapoojari7715
    @ramapoojari7715 3 роки тому +5

    ನಾವುಡರ ಬಗ್ಗೆ ಸದಾಶಿವ ಅಮೀನರು ಮತ್ತು ರಾಮಕೃಷ್ಣ ಮಂದಾರ್ತಿಯವರು ತುಂಬಾ ಚೆನ್ನಾಗಿ ತಮ್ಮ ಅನುಭವವನ್ನು ಪ್ರಸ್ತುತಪಡಿಸಿದ್ದಾರೆ. ....ಮಾನ್ಯರೇ, ನಿಮಗೆ ಧನ್ಯವಾದಗಳು.

    • @Ulloorlive
      @Ulloorlive  3 роки тому +1

      ವಂದನೆಗಳು

  • @Hanishetty2149
    @Hanishetty2149 3 роки тому +6

    ಒಳ್ಳೆ ಒಂದು ಕಾರ್ಯಕ್ರಮ ಯಶಸ್ವಿಯಾಗಲಿ ಇದೇ ತರ ಇನ್ನು ಹಲವಾರು ಯಕ್ಷ ಪ್ರತಿಭೆಗಳ ಕಾರ್ಯಕ್ರಮ ಮೂಡಿಬರಲಿ

    • @Ulloorlive
      @Ulloorlive  3 роки тому

      ಎರಡನೇ ಭಾಗ ಅತಿ ಶೀಘ್ರದಲ್ಲಿ ಬರಲಿದೆ

  • @shrinivaspai8897
    @shrinivaspai8897 3 роки тому +6

    ಪ್ರಾಯಶಃ ನಾವುಡರು ಕೀರ್ತಿ ಶೇಷರಾಗಿ ಇಂದಿಗೆ 29 ವರ್ಷದ ಬಳಿಕವು ಆಗಾಗ ನೆನಪಿಗೆ ಬರುತ್ತಾರೆ.
    ಯಕ್ಷಪಿಕ ಶಕಪುರುಷದ ಪ್ರಾರಂಭದಲ್ಲಿಯೇ ನಮಗೆ ಅರಿವಿಲ್ಲದ ಬಹಳ ವಿಷಯಗಳನ್ನು ಮನಸ್ಸಿಗೆ ಮುದ ವಾಗುoವತೆ ಅತ್ಯದ್ಭುತವಾಗಿ ಪ್ರಸ್ತುತಪಡಿಸಿದ್ದಾರೆ. ಯಕ್ಷಪಿಕ ಶಕಪುರುಷ ಕಾರ್ಯಕ್ರಮದ ಸಂಗಟರಿಗೆ ಅಭಿನಂಧನೆ ಮತ್ತು ಅಭಿವಂದನೆಗಳು.
    ಧನ್ಯವಾದಗಳು ಸರ್.

    • @Ulloorlive
      @Ulloorlive  3 роки тому

      ವಂದನೆಗಳು ಸರ್

  • @Ulloorlive
    @Ulloorlive  3 роки тому +3

    ವೀಕ್ಷೀಸಿದ ಎಲ್ಲಾ ವೀಕ್ಷಕರಿಗೆ ಹೃದಯ ಪೂರ್ವಕ ಧನ್ಯವಾದಗಳು

  • @Raghavsagar5119
    @Raghavsagar5119 3 роки тому +4

    ಮರೆಯಾದರೂ ಮರೆಯಲಾಗದ ಅದ್ಭುತ ಯಕ್ಷ ಪ್ರತಿಭೆ... ಗಣೇಶ್ ಕಾಮತ್ರ ಹೊಸ ಪ್ರಯತ್ನ ಚೆನ್ನಾಗಿ ಮೂಡಿಬಂದಿದೆ ಶುಭವಾಗಲಿ.

    • @Ulloorlive
      @Ulloorlive  3 роки тому

      ಧನ್ಯವಾದಗಳು ರಾಘವ ಸರ್

  • @shilparai6040
    @shilparai6040 2 роки тому +3

    ವ್ಹಾ ಸೂಪರ್. ಒಂದು ಅಭೂತಪೂರ್ವ ಕಾರ್ಯಕ್ರಮ. GK video ನಿಮಗೆ ಯಕ್ಷಪ್ರೇಮಿಯಾಗಿ ವಂದನೆಗಳು

    • @Ulloorlive
      @Ulloorlive  2 роки тому

      ಧನ್ಯವಾದಗಳು

  • @shilparai6040
    @shilparai6040 3 роки тому +4

    ಸೂಪರ್ ಪ್ರೋಗ್ರಾಂ. ಕಾಳಿಂಗ ನಾವಡರ ವ್ಯಕ್ತಿತ್ವವನ್ನು ಮತ್ತು ಅವರ ಜೀವನದ ಪ್ರಸ್ತುತಿಯನ್ನು ಪ್ರಸಾರ ಮಾಡುತ್ತಿರುವ ಗಣೇಶ ಕಾಮತ್ ಇವರಿಗೆ ಧನ್ಯವಾದಗಳು. ಹಾಗೆಯೇ ನಿಮ್ಮ ಮತ್ತು ನಾಲ್ಕು ಜನ ಯಕ್ಷ ಕುವರಿಯರ ನಿರೂಪಣೆ ಅತ್ಯುತ್ತಮವಾಗಿತ್ತು

    • @Ulloorlive
      @Ulloorlive  3 роки тому

      ಧನ್ಯವಾದಗಳು ಮೇಡಂ

  • @jananinarayan3168
    @jananinarayan3168 3 роки тому +8

    ನನ್ನ ನೆಚ್ಚಿನ ಭಾಗವತರ ಬಗ್ಗೆ ಮಾಡಿದ ಕಾರ್ಯಕ್ರಮ ಸೂಪರ್
    ಧನ್ಯವಾದಗಳು 🙏

  • @keerthanhb906
    @keerthanhb906 3 роки тому +2

    ಈ ಕಾರ್ಯಕ್ರಮ ಬಹಳ ಚೆನ್ನಾಗಿ ಮೂಡಿಬಂದಿದೆ..ಇದನ್ನು ಮುಂದುವರೆಸಿ

  • @swathivshettyswathivshetty3767
    @swathivshettyswathivshetty3767 3 роки тому +3

    ಕಾಳಿಂಗ ನಾವಡ ಧರ್ಮಪತ್ನಿ ವಿಜಯಶ್ರೀ ನಾವಡರ ಮಾತು ಕೇಳಿ ಕಣ್ತುಂಬಿ ಬಂತು. GK video ಪ್ರಸ್ತುತ ಪಡಿಸುತ್ತೀರುವ ಈ ಕಾರ್ಯಕ್ರಮ ನಿಜಕ್ಕೂ ಅವಿಸ್ಮರಣೀಯ ಕಾರ್ಯಕ್ರಮ ವಾಗಿದೆ. ಈ ಕಾರ್ಯಕ್ರಮದ ರೂವಾರಿ ಗಣೇಶ ಕಾಮತ್ ರವರಿಗೆ ಹೃದಯ ಪೂರ್ವಕ ಧನ್ಯವಾದಗಳು. ಎರಡನೇ ಆವೃತ್ತಿ ಆದಷ್ಟು ಬೇಗ ಮೂಡಿಬರಲಿ

    • @Ulloorlive
      @Ulloorlive  3 роки тому

      ಧನ್ಯವಾದಗಳು ಮೇಡಂ

  • @GopalBhagwat-ek3pj
    @GopalBhagwat-ek3pj Рік тому +2

    ಕಣ್ಣಲ್ಲಿ ನೀರು ತರಿಸುತ್ತದೆ, ನಿಮ್ಮ ಪ್ರಯತ್ನಕ್ಕೆ ತುಂಬಾ ಧನ್ಯವಾದಗಳು ❤

    • @Ulloorlive
      @Ulloorlive  Рік тому

      ಧನ್ಯವಾದಗಳು

  • @swarabharatha5953
    @swarabharatha5953 3 роки тому +6

    ಒಳ್ಳೆ ಕಾರ್ಯ ಕ್ರಮ..ನಾವಡರ ಬಗ್ಗೆ ಎಲ್ಲರೂ ಹಂಚಿಕೊಂಡ ಅನುಭವಗಳು..ಅದ್ಭುತ ...💐💐

    • @Ulloorlive
      @Ulloorlive  3 роки тому +1

      ಧನ್ಯವಾದಗಳು

  • @shilparai6040
    @shilparai6040 3 роки тому +3

    ವ್ಹಾ ಅತ್ಯದ್ಭುತ ಕಾರ್ಯಕ್ರಮ. ನಿರಂತರ ಸಾಗಲಿ. GK video ಯೂಟ್ಯೂಬ್‌ ಚಾನಲಿಗೆ ಧನ್ಯವಾದಗಳು

    • @Ulloorlive
      @Ulloorlive  3 роки тому

      ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ

  • @sridharsri557
    @sridharsri557 2 роки тому +3

    God gift for karavali rich culture
    Nada Siri namma yaksha siri

  • @shilparai6040
    @shilparai6040 3 роки тому +8

    ಹೊಸಂಗಡಿ ರಾಜೀವ ಶೆಟ್ಟಿಯವರು ಕಾಳಿಂಗ ನಾವಡರ ಕುರಿತು ತಮ್ಮ ನೆನಪಿನ ಬುತ್ತಿಯಿಂದ ಹೇಳಿರುವ ಮಾತುಗಳು ತುಂಬಾ ಸೊಗಸಾಗಿತ್ತು

  • @manjunathdevadigamanju3096
    @manjunathdevadigamanju3096 2 роки тому +1

    Really you done very good about kalinga navada Iam going congratulations to you Mr kamath

  • @sandeepa.ksandeepa5167
    @sandeepa.ksandeepa5167 3 роки тому +3

    ತುಂಬಾ ಒಳ್ಳೆಯ ಆಲೋಚನೆ ಯುವ ಪೀಳಿಗೆಗೆ ಅವರ ಬಗ್ಗೆ ತಿಳಿದು ಕೊಳ್ಳುವ ಬಯಕೆ. ನಿಮ್ಮಿಂದ ಇಡೆರುವ ಸಮಯ ಧನ್ಯವಾದಗಳು ಸರ್

  • @yakshasarathi
    @yakshasarathi 3 роки тому +4

    ಪ್ರೋಗ್ರಾಂ ತುಂಬಾ ಚೆನ್ನಾಗಿ ಮೂಡಿಬಂದಿದೆ👏🙏

    • @Ulloorlive
      @Ulloorlive  3 роки тому +1

      ಧನ್ಯವಾದಗಳು ಸರ್

  • @jahnaviherle1389
    @jahnaviherle1389 2 роки тому +1

    ಒಳ್ಳೆ ಕಾರ್ಯಕ್ರಮ

  • @gunapalshetty3128
    @gunapalshetty3128 2 роки тому +2

    ನನ್ನ ನೆಚ್ಚಿನ ಭಾಗವತರು

  • @sayhi8368
    @sayhi8368 3 роки тому +3

    I am one of the big fan .really fantastic .congrats for those are behind this programme.jayakar.shetty.beloor.

  • @shilparai6040
    @shilparai6040 3 роки тому +2

    ಧಾರೇಶ್ವರರ ಮನದಾಳದ ಮಾತುಗಳುನ ಮಿಡಿಯುವಂತಿತ್ತು. ಒಳ್ಳೆಯ ಪರಿಕಲ್ಪನೆಯ ಕಾರ್ಯಕ್ರಮ. ಕಾರ್ಯಕ್ರಮ ಯಶಸ್ವಿಯಾಗಲಿ

  • @swathivshettyswathivshetty3767
    @swathivshettyswathivshetty3767 3 роки тому +3

    ಅಬ್ಬಾ ಮಂದಾರ್ತಿ ರಾಮಕೃಷ್ಣರ ನಾವಡರ ಒಡನಾಟದ ಮಾತುಗಳು ಅದ್ಭುತ

  • @kurpadydamodaracharya4298
    @kurpadydamodaracharya4298 3 роки тому +3

    ತುಂಬಾ ಅದ್ಬುತ ಕಾರ್ಯಕ್ರಮ, ದನ್ಯವಾದಗಳು

    • @Ulloorlive
      @Ulloorlive  3 роки тому +1

      ಧನ್ಯವಾದಗಳು

  • @shilparai6040
    @shilparai6040 3 роки тому +6

    ಉತ್ತಮ ಕಾರ್ಯಕ್ರಮ

  • @swathivshettyswathivshetty3767
    @swathivshettyswathivshetty3767 3 роки тому +2

    ವಿಜಯಶ್ರೀ ನಾವಡರ ಮಾತುಗಳು ಕೇಳುವಾಗ ಮನಸ್ಸಿಗೆ ತುಂಬಾ ನೋವಾಯಿತು

  • @Vinayakcbg
    @Vinayakcbg 3 роки тому +5

    ಅನುಪಮ ಅನ್ಯಾದೃಶ ಅನನ್ಯ. ಕಾಮತ್ ಜಿ ನಿಮಗೆ ಹಾರ್ದಿಕ ಅಭಿವಂದನೆಗಳು . 🙏🙏🙏🙏

    • @Ulloorlive
      @Ulloorlive  3 роки тому

      ಧನ್ಯವಾದಗಳು ಸರ್

  • @ramachandra.2479
    @ramachandra.2479 3 роки тому +6

    ಯಕ್ಷಪತಿಯ ಬಗ್ಗೆ ಎಷ್ಟು ಕೇಳಿದರೂ ಕಿವಿಗೆ ಇಂಪು..
    ತುಂಬಾ ಧನ್ಯವಾದಗಳು...G.K ,& G.K {G.KALINGA NAVDRU._G.kamatru}

    • @Ulloorlive
      @Ulloorlive  3 роки тому +1

      ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ

  • @shilparai6040
    @shilparai6040 3 роки тому +3

    ವಸುಮತಿ....ಪತಿ......ವ್ಹಾ..ವರ್ಣಿಸಲು ಪದಗಳೇ ಇಲ್ಲ. ವ್ಹಾ ಈ ಕಾರ್ಯಕ್ರಮ ಮಾಡಿರುವ ನಿಮಗೆ ಅನಂತ ಅನಂತ ಧನ್ಯವಾದಗಳು

  • @sriinivasshivathaya2320
    @sriinivasshivathaya2320 3 роки тому +4

    Olle karyakrama namage keluvanthe madidri. Avara jeevana charitre adhbutha. Avara live programme nanage nodalikke agalilla emba chinte kaduttade Ganesh Kamath ridge tumba thanks.

    • @Ulloorlive
      @Ulloorlive  3 роки тому

      ಧನ್ಯವಾದಗಳು ಸರ್

    • @sudhanvakt
      @sudhanvakt 3 роки тому +1

      ವಿಜಯಶ್ರೀ ನಾವಡರ ಮಾತು ಕೇಳುವಾಗ ತುಂಬಾ ಬೇಸರವಾಯಿತು.ಯಕ್ಷಗಾನ ಕಲಾಭಿಮಾನಿಗಳಿಗೇ ಇಷ್ಟು ದುಃಖವಾಗಬೇಕಾದರೆ ಇವರನ್ನು ಕಳೆದುಕೊಂಡ ಇವರ ಕುಟುಂಬದವರು ಹೇಗೆ ಸಹಿಸಿಕೊಳ್ಳಬೇಕು? ವಿಧಿಲೀಲೆ...

  • @srinivaspsrinivasp3080
    @srinivaspsrinivasp3080 3 роки тому +5

    Thanks sir , navudaranu inomme rangake karetandidiri,

    • @Ulloorlive
      @Ulloorlive  3 роки тому

      ಧನ್ಯವಾದಗಳು ಸರ್

  • @vinayakaudupa8969
    @vinayakaudupa8969 Місяць тому +1

    Tumba chennagi moodi bandide..sir

  • @shilparai6040
    @shilparai6040 3 роки тому +4

    ಮಂದಾರ್ತಿ ರಾಮಕೃಷ್ಣರ ನಾವಡರ ಕುರಿತು ಆಡಿದ ಮಾತುಗಳು ಹೃದಯ ತಟ್ಟಿದೆ.

  • @keerthanhb906
    @keerthanhb906 3 роки тому +1

    ಕಾಳಿಂಗ ನಾವಡರ ಕಾರ್ಯಕ್ರಮ ಸರಣಿ ಚೆನ್ನಾಗಿ ಮೂಡಿಬಂದಿದೆ

  • @nishaamulya5857
    @nishaamulya5857 3 роки тому +2

    ಧಾರೇಶ್ವರರು ಕಾಳಿಂಗ ನಾವಡರ ಕುರಿತು ಆಡಿರುವ ಮಾತುಗಳು ಸೂಪರ್

  • @santoshshetty951
    @santoshshetty951 3 роки тому +4

    Super program sir. Thank you

    • @Ulloorlive
      @Ulloorlive  3 роки тому

      ಧನ್ಯವಾದಗಳು

  • @ganeshskudalkar792
    @ganeshskudalkar792 3 роки тому +5

    ಸದಾಶಿವ ಅಮೀನ್ ರವರು ಕಾಳಿಂಗ ನಾವಡರು ಬಗ್ಗೆ ಹೇಳಿದ ಗೊಬ್ಬರದ ಗಾಡಿಯಲ್ಲಿ ನಾವುಡರು ಕುಳಿತ ವಿಷಯ ನೆನೆದು ತುಂಬಾ ಭಾವುಕ ನಾದೆ ಕೊನೆಗೆ ನಗು ಬಂತು

  • @manjunathpai6333
    @manjunathpai6333 3 роки тому +2

    Olleya Karyakrama
    Thanks G.Kamatrey

    • @Ulloorlive
      @Ulloorlive  3 роки тому

      ವಂದನೆಗಳು ಸರ್

    • @manjunathpai6333
      @manjunathpai6333 3 роки тому +1

      @@Ulloorlive Navudaru nanna best friend and namma family member hagey Saligrama mellke banda nantra friend ship start aitu
      Nanna favorite bagavataru

    • @Ulloorlive
      @Ulloorlive  3 роки тому

      ವ್ಹಾ ಸೂಪರ್ ಸರ್

  • @raghavendraudupa5654
    @raghavendraudupa5654 3 роки тому +5

    ಸೂಪರ್ ಕಾಮತ್ರೆ

    • @Ulloorlive
      @Ulloorlive  3 роки тому

      ಧನ್ಯವಾದಗಳು

  • @hemaprashanth297
    @hemaprashanth297 2 роки тому +2

    ಸೂಪರ್

    • @Ulloorlive
      @Ulloorlive  2 роки тому

      ಧನ್ಯವಾದಗಳು

  • @Damodar-os4dk
    @Damodar-os4dk 6 місяців тому +1

    Super🎉

  • @swathivshettyswathivshetty3767
    @swathivshettyswathivshetty3767 3 роки тому +2

    ಅಮೀನರ ಲಾರಿ ಘಟನೆ ಸೂಪರ್

  • @murthyhegde7961
    @murthyhegde7961 3 роки тому +3

    Adbhuta..... Sadhaka😍🙏

    • @Ulloorlive
      @Ulloorlive  3 роки тому

      ಧನ್ಯವಾದಗಳು

  • @raghavhegde4972
    @raghavhegde4972 3 роки тому +3

    ಧನ್ಯವಾದಗಳು ಕಾಮತ ಸರ್

  • @umeshshetty6209
    @umeshshetty6209 3 роки тому +3

    kamathre good programe god bless you all

    • @Ulloorlive
      @Ulloorlive  3 роки тому

      ಧನ್ಯವಾದಗಳು

  • @swathidongre1179
    @swathidongre1179 3 роки тому +2

    ಉತ್ತಮ ವಾಗಿದೆ

    • @Ulloorlive
      @Ulloorlive  3 роки тому

      ಧನ್ಯವಾದಗಳು

  • @nishaamulya5857
    @nishaamulya5857 3 роки тому +2

    Super program

    • @Ulloorlive
      @Ulloorlive  3 роки тому

      ಧನ್ಯವಾದಗಳು ಮೇಡಂ

  • @venkateshnaik3219
    @venkateshnaik3219 3 роки тому +5

    Super 👌👌👌

  • @shilparai6040
    @shilparai6040 3 роки тому +3

    Good work. Tq GK video. All the best GK Ulloor

  • @vikasn223
    @vikasn223 2 роки тому +1

    ಸೂಪರ್ ಅಣ್ಣ

  • @sukumarshetty1857
    @sukumarshetty1857 2 роки тому +3

    Please do one more episode from Amin and Ramakrishna mandarthi and it is really intresting

    • @Ulloorlive
      @Ulloorlive  2 роки тому

      ಇನ್ನೂ ಮೂರು ಭಾಗ ಇದೆ ಸರ್

  • @keerthanhb906
    @keerthanhb906 3 роки тому +2

    ವಿಜಯಶ್ರೀ ನಾವಡರು ಮಾತಾಡಿದ ರೀತಿ ಬಹಳ ಚಂದ ಇತ್ತು..ಅವರ ಮದುವೆಯ ದೃಶ್ಯ ಇನ್ನಷ್ಟು ಮೆರಗು ನೀಡಿತು

    • @Ulloorlive
      @Ulloorlive  3 роки тому +1

      ಧನ್ಯವಾದಗಳು

    • @keerthanhb906
      @keerthanhb906 3 роки тому

      ಧನ್ಯವಾದಗಳು

  • @ligoridsouza1614
    @ligoridsouza1614 3 роки тому +7

    ನನಗೆ ಈ ವಿಡಿಯೊ ಬೇಕು ಹೇಗೆ ಪಡ್ಕೊಳ್ಲಿ🤔

    • @Ulloorlive
      @Ulloorlive  3 роки тому

      7892682703 ಈ ನಂಬರಿಗೆ ಕಾಲ್ ಮಾಡಿ ಸರ್

  • @Vinayakcbg
    @Vinayakcbg 3 роки тому +2

    ಧನ್ಯವಾದಾಃ

  • @nishaamulya5857
    @nishaamulya5857 3 роки тому +3

    ವಿಜಯಶ್ರೀ ನಾವಡರ ಮಾತುಗಳು ಅವರ ಲವ್ ಸ್ಟೋರಿ ಒಟ್ಟಾರೆ ಅವರ ಎಲ್ಲಾ ಮಾತುಗಳು ಹೃದಯಕ್ಕೆ ಹತ್ತಿರ ವಾಯಿತು. ನಿಜವಾಗಲೂ ಅವರು ದೇವತೆ

  • @kedalasara
    @kedalasara 3 роки тому +2

    Superr program

    • @Ulloorlive
      @Ulloorlive  3 роки тому

      ಧನ್ಯವಾದಗಳು ಸರ್

  • @raghavendraramappa3481
    @raghavendraramappa3481 3 роки тому +3

    Super

    • @Ulloorlive
      @Ulloorlive  3 роки тому

      ಧನ್ಯವಾದಗಳು

  • @nishaamulya5857
    @nishaamulya5857 3 роки тому +2

    Nice program 😍😍😍

  • @sugunashetty470
    @sugunashetty470 2 роки тому +2

    M.areyalagada manikya🙏🙏🙏

  • @rameshkalmanje7061
    @rameshkalmanje7061 3 роки тому +2

    Olleya karyakrama.

    • @Ulloorlive
      @Ulloorlive  3 роки тому

      ಧನ್ಯವಾದಗಳು

  • @kmanjunath1815
    @kmanjunath1815 3 роки тому +3

    Nanu kalinga Navuda ra geleya.Belthangady yalli shop ettu. Aa kade elle aata eddare Beligge prathamavagi andare sari sumaru 6.30 7 gantege nammannu bhetiyagi pakkada hotel nalli chaha sevisi sari sumaru ondu ganteyastu matadi nantara IB ge rest madalu hogutiddaru.Ratri mamma Dodda tanda aatakkekhayam.Aatadalli hegadaru madi namma hesarannu heluva prasanga creat madutiddaru.1983 ralli nanu Bagalkote yalli eda samaya.Allige avara maduve aamantrana patrike kalusikottu nijavada mitratva vannu tirisikottiddare. Devaru avara kutumba vannu chennagi ettirali.Avara nenapu namage sada kaduttade.Nimma ee kelasa tumba slaghaneeya.

    • @Ulloorlive
      @Ulloorlive  3 роки тому

      ಧನ್ಯವಾದಗಳು ಸರ್

    • @keerthanhb906
      @keerthanhb906 3 роки тому

      ನಿಮ್ಮ ಒಡನಾಟದ ಅನುಭವ ಕೂಡ ಮುಂದಿನ ಭಾಗಗಳಲ್ಲಿ ಹಂಚಿಕೊಳ್ಳಿ..

  • @santoshshetty4498
    @santoshshetty4498 6 місяців тому +2

    🎉🎉🎉🎉🎉🎉

    • @Ulloorlive
      @Ulloorlive  6 місяців тому

      🙏🙏🙏🙏🙏

  • @vijayshetty5472
    @vijayshetty5472 3 роки тому +5

    Kaling navada best bagavata

  • @ganeshkshetty3941
    @ganeshkshetty3941 3 роки тому +4

    ಯುಗ ಪ್ರವರ್ತಕ ಭಾಗವತರು ನಾ ಭೂತೋ ನಾ ಭವಿಷ್ಯತಿ 🙏🙏🙏

  • @prafullabhat1217
    @prafullabhat1217 3 роки тому +3

    Sooper👌👌👌👌👌👌💐💐💐

    • @Ulloorlive
      @Ulloorlive  3 роки тому +1

      ಧನ್ಯವಾದಗಳು

  • @satishrao9754
    @satishrao9754 3 роки тому +3

    A great bhagavatharu,really miss him.

  • @shilparai6040
    @shilparai6040 3 роки тому +2

    ಅಮೀನರ ನಾವಡರ ಲಾರಿಯಲ್ಲಿ ನಡೆದ ಹಂಚಿಕೊಂಡ ಸನ್ನವೇಶ ತುಂಬಾ ಖುಷಿ ಕೊಟ್ಟಿತ್ತು

  • @swarabharatha5953
    @swarabharatha5953 2 роки тому +3

    ಸೂಪರ್ ಪ್ರೋಗ್ರಾಂ....❤️ಈ ವರ್ಷ ಕೊಡ ನಾವಡರ ಬಗ್ಗೆ ಏನಾದ್ರೂ ಪ್ರೋಗ್ರಾಂ ಮಾಡಿ

    • @Ulloorlive
      @Ulloorlive  2 роки тому

      ನಿರೀಕ್ಷೆ ಇದೆ

  • @rajukaran7186
    @rajukaran7186 3 роки тому +4

    Super karykram ganesha Anna.

    • @Ulloorlive
      @Ulloorlive  3 роки тому

      ಧನ್ಯವಾದಗಳು

  • @karunakarshettykukkundoor907
    @karunakarshettykukkundoor907 3 роки тому +3

    ಯಕ್ಷಗಾನಂ ಗೆಲ್ಗೆ 🙏🙏

    • @Ulloorlive
      @Ulloorlive  3 роки тому

      ಧನ್ಯವಾದಗಳು

  • @shalinikrishna1187
    @shalinikrishna1187 3 роки тому +2

    Super Tq GK video 👌👌👌👍👍👍🙏🙏🙏

  • @shilparai6040
    @shilparai6040 3 роки тому +3

    ನಿಜವಾಗಲೂ ಕಂಚಿನ ಕಂಠ

  • @MrShekhar68
    @MrShekhar68 3 роки тому +4

    👌❤

  • @shilparai6040
    @shilparai6040 3 роки тому +5

    ವಿಜಯಶ್ರೀ ನಾವಡರ ಮಾತುಗಳನ್ನು ಕೇಳುವಾಗ ತುಂಬಾ ಭಾವುಕಳಾದೆ. ವರ್ಣುಸಲು ಶಬ್ಧಗಳೇ ಇಲ್ಲ.

  • @ligoridsouza1614
    @ligoridsouza1614 3 роки тому +9

    ನಾವುಡ ಮದುವೆ ವಿಡಿಯೊ ಬೇಕು

  • @umeshbhat1218
    @umeshbhat1218 3 роки тому +3

    Memorable

    • @Ulloorlive
      @Ulloorlive  3 роки тому

      ಧನ್ಯವಾದಗಳು

  • @ganapatihegde7577
    @ganapatihegde7577 3 роки тому +7

    Kaling navuda was wonderful bhagvat. His death is our badluck. We should lucky because he born holy land karnataka . really he was shakpurusha . Really he was ganagandrva 100age this is truth .i wish all the Best . 🙏 jai yakshagana

  • @vikasn223
    @vikasn223 2 роки тому +2

    👍👍👍👍👍👍

  • @shilparai6040
    @shilparai6040 3 роки тому +4

    ಮಂದಾರ್ತಿಯವರ ಮಾತುಗಳು ಕಣ್ಣಲ್ಲಿ ನೀರು ತರಿಸಿತು

  • @Nireeksha_niraga
    @Nireeksha_niraga 3 роки тому +3

    👌👌🙏🙏

    • @Ulloorlive
      @Ulloorlive  3 роки тому +1

      ಧನ್ಯವಾದಗಳು

  • @raghavendrashettigar818
    @raghavendrashettigar818 3 роки тому +4

    Always ever green memory

    • @Ulloorlive
      @Ulloorlive  3 роки тому

      ಧನ್ಯವಾದಗಳು ಸರ್

  • @yogishpai1246
    @yogishpai1246 3 роки тому +4

    Navaratna yakshagana da maraylagada Manikya 🙏🙏🙏

  • @vinayshetty5475
    @vinayshetty5475 3 роки тому +2

    👍👍👍👍

  • @youtube.u7462
    @youtube.u7462 3 роки тому +2

    👍👍👏👏👌

  • @swathivshettyswathivshetty3767
    @swathivshettyswathivshetty3767 3 роки тому +3

    ಧಾರೇಶ್ವರ,ವಿಜಯಶ್ರೀ ನಾವಡರು ಮತ್ತು ಹೊಸಂಗಡಿ ರಾಜೀವ ಶೆಟ್ಟಿಯವರ ಮಾತುಗಳು ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ

    • @Ulloorlive
      @Ulloorlive  3 роки тому

      ವಂದನೆಗಳು ಮೇಡಂ ನಿಮ್ಮ ಪ್ರೋತ್ಸಾಹಕ್ಕೆ

  • @santhoshpoojary3925
    @santhoshpoojary3925 3 роки тому +2

    🙏🙏🙏

  • @karunakaraganiga5877
    @karunakaraganiga5877 3 роки тому +2

    Late adru adbutha prayathna madidiri. Olle kalavidara madi avara nenapugalnna srimanthgolisidri mumma prayathnkke shubavagali. Yekshganam gellge. Yekshganambalgge

  • @venkateshachari1348
    @venkateshachari1348 3 роки тому +2

    ❤❤❤🙏🙏🙏

    • @Ulloorlive
      @Ulloorlive  3 роки тому

      ಧನ್ಯವಾದಗಳು ಸರ್

  • @sukanyas6831
    @sukanyas6831 3 роки тому +1

    👌👌👌👌👌👌👌👌❤❤❤❤❤🙏🏼🙏🏼🙏🏼🙏🏼🙏🏼

  • @gbalegarsnbalegar2913
    @gbalegarsnbalegar2913 3 роки тому +2

    👌👍✌️🙏

    • @Ulloorlive
      @Ulloorlive  3 роки тому

      ಧನ್ಯವಾದಗಳು

  • @shrinivasanayak1256
    @shrinivasanayak1256 3 роки тому +3

    Super. When you are uploding the next portion.

    • @Ulloorlive
      @Ulloorlive  3 роки тому

      7892682703 Call me sir

    • @Ulloorlive
      @Ulloorlive  3 роки тому

      ಎರಡನೇ ಮತ್ತು ಮೂರನೇ ಭಾಗ ಈಗಾಗಲೇ ಪ್ರಸಾರಗೊಂಡಿದೆ

  • @shekarpoojary7626
    @shekarpoojary7626 Рік тому +2

    Nenu.heliddu.keli.kannalli.neeru.baruttade.navadaru.asttonduabimanigala.hrudayadalli.eddare.alva

  • @mohanananthaudupa2808
    @mohanananthaudupa2808 3 роки тому

    👍👍

    • @Ulloorlive
      @Ulloorlive  3 роки тому

      ಧನ್ಯವಾದಗಳು

  • @shekarpoojary7626
    @shekarpoojary7626 2 роки тому +1

    Rasaragachakravarthi.navadaru.

  • @ganeshkshetty3941
    @ganeshkshetty3941 3 роки тому +4

    ಡಿಸ್ ಲೈಕ್ ಮಾಡಿದ ನೀಚರು ಯಾರಿರ ಬಹುದು

    • @Ulloorlive
      @Ulloorlive  3 роки тому +1

      ಮೂರ್ಖರೇ ಇರಬೇಕು

    • @keerthanhb906
      @keerthanhb906 3 роки тому +1

      ಹೊಟ್ಟೆಕಿಚ್ಚಿನ ಪಾಪಿಗಳು

    • @kurpadydamodaracharya4298
      @kurpadydamodaracharya4298 3 роки тому +2

      ವ್ಯಕ್ತಿತ್ವ ರಾಗ ದ ಅರಿವು ಇಲ್ಲದವರು ಇರಬೇಕು

    • @NarayanNada
      @NarayanNada Рік тому

      Avra ಗಂಧ ಗಾಳಿ ಗೊತ್ತಿಲ್ದೆ ಇರೋವ್ರು ಡಿಸ್ ಲೈಕ್ ಮಾಡಿರಬೇಕು

  • @swathivshettyswathivshetty3767
    @swathivshettyswathivshetty3767 3 роки тому +4

    ಮಂದಾರ್ತಿಯವರ ಮಾತುಗಳು ಕಣ್ಣಂಚಲ್ಲಿ ನೀರು ತರಿಸುತ್ತಿತ್ತು

    • @Ulloorlive
      @Ulloorlive  3 роки тому

      ನಿಜ. ತುಂಬಾ ಭಾವುಕರಾದರು

  • @sriinivasshivathaya2320
    @sriinivasshivathaya2320 3 роки тому +4

    Avara raga keluttiddare innoo kelabekamba hambala.

  • @sudhanvakt
    @sudhanvakt 3 роки тому +1

    ಈ ಕಾರ್ಯಕ್ರಮ ಯಾವಾಗ?

    • @Ulloorlive
      @Ulloorlive  3 роки тому +1

      11.30 ಕ್ಕೆ ಪ್ರಾರಂಭ ಆಗಿದೆ ಸರ್