ನಮಸ್ತೆ ಮೇಡಂ ನಿಮ್ಮ ಈ ಮಾಹಿತಿ ತುಂಬಾ ಉಪಯೋಗವಿದೆ ನನಗೆ ಯಾಕೆಂದರೆ ನನ್ನ ಮದುವೆ ಆಗಿ ೧೮ ವರ್ಷ ಆದರೂ ಕಷ್ಟ ತಪ್ಪಿಲ್ಲ ಜೀವನವೆ ಬೇಡವಾಗಿದೆ, ಈ ಮಾಹಿತಿಯಿಂದ ಒಳ್ಳೆಯದು ಆಗುವುದು ಎಂದು ನಂಬುತ್ತೇನೆ, ಹಾಗೆ ನಮ್ಮ ದೇವರ ಮನೆಯಲ್ಲಿ ಜಾಗವಿಲ್ಲ ಮತ್ತೆ ಎಲ್ಲಿ ಹಾಕಿದರೆ ಒಳ್ಳೆಯದು ತಿಳಿಸಿ.
ಅಮ್ಮ ಈ ಮಾಹಿತಿಗಾಗಿ ಧನ್ಯವಾದಗಳು 🙏🏻 ಅತ್ತೆ, ಮಾವ, ಅತ್ತಿಗೆಯ ಹಿಂಸೆ ಸಹಿಸೋಕೆ ಆಗುತ್ತಿಲ್ಲ. ತುಂಬಾ ತೊಂದರೆ ಆಗಿದೆ. ಇದಕ್ಕೆ ದಯವಿಟ್ಟು ಪರಿಹಾರ ತಿಳಿಸಿ. ತುಂಬಾ ಸಹಾಯವಾಗುತ್ತದೆ. ನಿಮ್ಮ ಸಲಹೆಗಾಗಿ ಕಾಯುತ್ತಿರುತ್ತೇನೆ.
ನಮಸ್ತೆ ಮ್ಯಾಮ, ನಾನು ನೀವು ಹೇಳಿದ ರೀತಿಯೇ ಮಾಡಿರುವೆ, ಸ್ವಲ್ಪಮಟ್ಟಿಗೆ ಸುಧಾರಿಸುತ್ತಿದೆ, ನನ್ನ ಮನೆಯಲ್ಲಿ ತುಂಬಾ ತುಂಬಾ ಅಂದರೆ ಪ್ರತೀ ಕ್ಷಣವೂ ತೂಂದರೆಗಳಿವೆ, ಹಣದ ಕೊರತೆ ಮಾತ್ರ ಅಲ್ಲ ಎಲ್ಲಾ ರೀತಿಯಿಂದಲೂ ತುಂಬಾ ಕಿರಿಕಿರಿ ಆಗುತ್ತಿದೆ. ನೀವು ಹೇಳಿದ ಹಾಗೆ ಮಾಡಲೂ ಸಹ ತುಂಬಾ ವಿಘ್ನ ಬರುತ್ತಾನೆ ಇವೆ, ಆದರೂ ಸಹ ಒಂದು ವಿಶ್ವಾಸದಿಂದ ಎಲ್ಲಾವನ್ನು ಮಾಡಲು ಪ್ರಯತ್ನಿಸುತ್ತಿದ್ಧೆನೆ. ಮನಸ್ಸು ಹಗುರಗುತ್ತೆ. ನಿಮಗೆ ತುಂಬಾ ಧನ್ಯವಾದಗಳು. ನನ್ನದೊಂದು ಪ್ರಶ್ನೆ, ಬಿಳಿ ವಸ್ತ್ರ, ಬೆಲ್ಲ, ... ಬದಲಿಸುವಾಗ, ನ್ಯಾಣ್ಯಗಳನ್ನು ಸಹ ಬದಲಿಸಬೇಕೆ, ಮತ್ತು ಹಳೆಯದು ಎಲ್ಲಿಡಬೇಕು, ದಯಮಾಡಿ ತಿಳಿಸಿ ಕೊಡಿ.
ತುಂಬಾನೇ, ಧನ್ಯವಾದಗಳು ಅಮ್ಮ ದೇವಿ ಕಾಪಡಮೃ ನಾನು ಪೂಜೆ ಎಲ್ಲಾ ಮಾಡಿದೆ ಯಾವಾಗಲೂ, ಅಷ್ಟೋತ್ತರ ಶತನಾಮವಳೀ, ಹೇಳುತ್ತಾ ಇದ್ದೇನೆ, ಆರೋಗ್ಯ ಧ, ಶ್ಲೋಕ ಕೇಳುತ್ತೇನೆ, ನಿಮ್ಮ ಮೇಲೆ ನಂಗೆ ತುಂಬಾ ನಂಬಿಕೆ ಅಮ್ಮ ಹಬ್ಬ ದಶುಭಾಶಯಗಳು, ಅಮ್ಮ ಕಷ್ಠದ, ಜೀವನ ಮುಂದೆ ಒಳ್ಳೆ ದು ಆಗಬಹುದು ಎಂದು ನಾನು ಭಾವಿಸುತ್ತೇನೆ ಅಮ್ಮ ಆಶೀರ್ವಾದ ಮಾಡಿ ❤😂
Amma one miracle nadithu amma nimge naanu monne e vrathada bagge kelidde madbeku antha nivu maadi antha helidri ennu evattu start madbeku antha ankondidde and rayara hattira kelkondidde Nam hudgi manassanna sittininda doora maadi antha ,amma avlu evaga Nan jothe smooth agi mathdthale and Nan heng helthino hange kelthale amma thumba thanks amma nimge nimma kutumbakke rayaru olledu maadli amma kooti kooti namaskara amma nimge nimminda esto janakke upayoga ede ,nivu devathe amma ,thumba thanks amma
🙏 ಅಮ್ಮ ..ನಾನು ನಾಳೆ ಇಂದ ಈ ಪೂಜೆ ಶುರು ಮಾಡೋಣ ಅಂಕೊಂಡಿದೀನಿ ...ಅದುಕ್ಕು ಮುಂಚೆ ನಿಮ್ ಆಶೀರ್ವಾದ ಬೇಕು ಮಾ ... ಹಾಗೆ ಬೆಳಗ್ಗೆನೇ ಮಾಡ್ಬೇಕಾ ಇಲ್ಲ ಸಂಜೇನು ಮಾಡಬಹುದಾ ತಿಳಿಸಿ ಅಮ್ಮ ...🙏🙏🙏🙏🙏
🙏mam ,bari rangoli dhu mathra akondu puje madidre saka 1 mathra madbodhu alva or innodhu helidralla white batte Li madodhu adhu madbeka 2 madbeka 1 saka mam heli
You always gives simple solutions which is easy for anyone to do and find solutions for their difficulties in life. Devaru nimmanna chennagi ittirali 🙏🙏
Namaskara amma ganda na jotheyalli irruhudake yenu madbekhu . Nan ganda joytheyalli illa avara ammage matthu relatives ge bhaya padthare adake avru joytheyalli illa plz yenu madbekhu . Nan karma yavage kaliyuthe . Nannage appa illa amma soft . Sister brother support illa egha ninvu mattu devare nannage plz guide madi amma🙏🙏🙏
Medam nammaneli devar photo hall alle ide glass mele hakoke jaga illa amma badige maneli irodu navu mele ondu glass ittu adarmele photo ittidivi matte elli hakbodu heli amma
ನಮಸ್ತೆ ಮೇಡಂ ನಿಮ್ಮ ಈ ಮಾಹಿತಿ ತುಂಬಾ ಉಪಯೋಗವಿದೆ ನನಗೆ ಯಾಕೆಂದರೆ ನನ್ನ ಮದುವೆ ಆಗಿ ೧೮ ವರ್ಷ ಆದರೂ ಕಷ್ಟ ತಪ್ಪಿಲ್ಲ ಜೀವನವೆ ಬೇಡವಾಗಿದೆ, ಈ ಮಾಹಿತಿಯಿಂದ ಒಳ್ಳೆಯದು ಆಗುವುದು ಎಂದು ನಂಬುತ್ತೇನೆ, ಹಾಗೆ ನಮ್ಮ ದೇವರ ಮನೆಯಲ್ಲಿ ಜಾಗವಿಲ್ಲ ಮತ್ತೆ ಎಲ್ಲಿ ಹಾಕಿದರೆ ಒಳ್ಳೆಯದು ತಿಳಿಸಿ.
ಗೊತ್ತಿಲ್ಲದ ಅನೇಕ ವಿಷಯಗಳನ್ನ ತಿಳಿಯುವಂತೆ ಆಗಿದೆ.ಇಂಥ ಒಳ್ಳೆ ಕಾರ್ಯಗಳು ನಿಮ್ಮಿಂದ ಸದಾ ನಡೀತಾ ಇರಲಿ. ಹರೇ ಶ್ರೀನಿವಾಸ 🙏
ತುಂಬಾ ಧನ್ಯವಾದಗಳು ಅಮ್ಮ ಇದರ ಅವಶಕತೆ ತುಂಬಾ ಇತ್ತು.... ಖಂಡಿತ ಈ ಪೂಜೆ ಮಾಡ್ತೀನಿ.... 🙏🏻🙏🏻
ಅದ್ಹೇಗೆ ನಿಮ್ಗೆ ತಿಳಿಯುತ್ತೆ... ನಮ್ಮ ಮನಸ್ಸಿನ ಗೊಂದಲ... ಯಾವುದು ಕೇಳ್ಬೇಕು ಆ ದಿನ ಆ ವಿಡಿಯೋ ರೆಡಿ... Divine soul mam... 🙏🙏🙏🙏🙏lots of hugs 💖💖💖
ಧನ್ಯವಾದಗಳು ತಾಯಿ. ಭಗವಂತ ನಿಮ್ಮ ಕುಟುಂಬವನ್ನು ಚೆನ್ನಾಗಿಟ್ಟಿರಲಿ. ನಿಮ್ಮಂಥ ಸಹೃದಯದವರು ತುಂಬಾ ವಿರಳ🙏
Tq mam thumba chanagi helidiri
ನಾನು ನೋಡಿದ ಹಾಗೇ ಈ ಮಾಹಿತಿ ಪ್ರಸ್ತುತ ಅವಶ್ಯ ಇತ್ತು ಅಂತ ನನ್ನ ಅನಿಸಿಕೆ ಧನ್ಯವಾದಗಳು ಜೈ ಶ್ರೀರಾಮ್
Amma tamage 🙏🙏 nanage kevala 8 days pratiphala sikkide 👌👌👍👍🙏🙏🙏🙏
Thanku so much ಅಕ್ಕ
Thanks a lott ಅಮ್ಮ 😊😊😊 nimage koti ಧನ್ಯವಾದಗಳು.... .. ಅನಂತ ಧನ್ಯವಾದಗಳು.... Nanage thumba avashyakathe ittu.
Jai Mata Di! Thank you very much and Charnome pranams Mata.
Amma tumba thanks nejavagalu manastapa nenne iddaga idu nanu madide maneyalli positive aytu tumba thanks
Tqsomuch amma 😘e video guskr tumbha wait madtha eddivi
. tqsomuch.adevaru.nimage ayushhu astaiswhrya.kotta kapadali..100chenagi baali.namma akka maneyali ede problem ede amma.edna avrige heelithni madlike.kuditha beedsalu Parihar tilsi.pls🙏. Evideo.very useful video.tqsomuch amma.
ಅಮ್ಮ ಈ ಮಾಹಿತಿಗಾಗಿ ಧನ್ಯವಾದಗಳು 🙏🏻 ಅತ್ತೆ, ಮಾವ, ಅತ್ತಿಗೆಯ ಹಿಂಸೆ ಸಹಿಸೋಕೆ ಆಗುತ್ತಿಲ್ಲ. ತುಂಬಾ ತೊಂದರೆ ಆಗಿದೆ. ಇದಕ್ಕೆ ದಯವಿಟ್ಟು ಪರಿಹಾರ ತಿಳಿಸಿ. ತುಂಬಾ ಸಹಾಯವಾಗುತ್ತದೆ. ನಿಮ್ಮ ಸಲಹೆಗಾಗಿ ಕಾಯುತ್ತಿರುತ್ತೇನೆ.
@@ashwinim4428 Thank you Ashwini avre
Thank you so much my dear sweet mom🙏🙏
Namste amma sakshath saraswathi veene nudisidante agutte than k you so much
Thumba ಧನ್ಯವಾದಗಳು ಅಮ್ಮ ಇದು ನಂಗೆ ತುಂಬಾ ಅವಶ್ಯಕತೆ ಇತ್ತು
Tq amma nimage aa devaru hechchin aayassu arogya kodli 🙏🙏🙏🙏🙏
Thank u amma. Nimage est dhanyavdha helidru kadimene.
Tumba dhanyavadagalu nimge. Olle mahitiyannu tilisikottiddira
ನಮಸ್ತೆ ಮ್ಯಾಮ, ನಾನು ನೀವು ಹೇಳಿದ ರೀತಿಯೇ ಮಾಡಿರುವೆ, ಸ್ವಲ್ಪಮಟ್ಟಿಗೆ ಸುಧಾರಿಸುತ್ತಿದೆ, ನನ್ನ ಮನೆಯಲ್ಲಿ ತುಂಬಾ ತುಂಬಾ ಅಂದರೆ ಪ್ರತೀ ಕ್ಷಣವೂ ತೂಂದರೆಗಳಿವೆ, ಹಣದ ಕೊರತೆ ಮಾತ್ರ ಅಲ್ಲ ಎಲ್ಲಾ ರೀತಿಯಿಂದಲೂ ತುಂಬಾ ಕಿರಿಕಿರಿ ಆಗುತ್ತಿದೆ. ನೀವು ಹೇಳಿದ ಹಾಗೆ ಮಾಡಲೂ ಸಹ ತುಂಬಾ ವಿಘ್ನ ಬರುತ್ತಾನೆ ಇವೆ, ಆದರೂ ಸಹ ಒಂದು ವಿಶ್ವಾಸದಿಂದ ಎಲ್ಲಾವನ್ನು ಮಾಡಲು ಪ್ರಯತ್ನಿಸುತ್ತಿದ್ಧೆನೆ. ಮನಸ್ಸು ಹಗುರಗುತ್ತೆ. ನಿಮಗೆ ತುಂಬಾ ಧನ್ಯವಾದಗಳು. ನನ್ನದೊಂದು ಪ್ರಶ್ನೆ, ಬಿಳಿ ವಸ್ತ್ರ, ಬೆಲ್ಲ, ... ಬದಲಿಸುವಾಗ, ನ್ಯಾಣ್ಯಗಳನ್ನು ಸಹ ಬದಲಿಸಬೇಕೆ, ಮತ್ತು ಹಳೆಯದು ಎಲ್ಲಿಡಬೇಕು, ದಯಮಾಡಿ ತಿಳಿಸಿ ಕೊಡಿ.
ನಿಮಗೆ ಧನ್ಯವಾದ ಗಳು
Tq amma..... nan gandanu kuditare idanna nanu made madtini nim ashirvada irlima.....nive nang guru..,,,,🙏🙏🙏🙏
Ellarigu upaukta anisitu madam e video tq sooooo much madam nimma pariharagalu tumhba
saralavagiduu ellaru maduvantaddagiruti helikotidake nimage hurtpurvaka dhanyavadagalu madam 🙏🙏🙏🙏🙏💐🌹
ತುಂಬಾನೇ, ಧನ್ಯವಾದಗಳು ಅಮ್ಮ ದೇವಿ ಕಾಪಡಮೃ ನಾನು ಪೂಜೆ ಎಲ್ಲಾ ಮಾಡಿದೆ ಯಾವಾಗಲೂ, ಅಷ್ಟೋತ್ತರ ಶತನಾಮವಳೀ, ಹೇಳುತ್ತಾ ಇದ್ದೇನೆ, ಆರೋಗ್ಯ ಧ, ಶ್ಲೋಕ ಕೇಳುತ್ತೇನೆ, ನಿಮ್ಮ ಮೇಲೆ ನಂಗೆ ತುಂಬಾ ನಂಬಿಕೆ ಅಮ್ಮ ಹಬ್ಬ ದಶುಭಾಶಯಗಳು, ಅಮ್ಮ ಕಷ್ಠದ, ಜೀವನ ಮುಂದೆ ಒಳ್ಳೆ ದು ಆಗಬಹುದು ಎಂದು ನಾನು ಭಾವಿಸುತ್ತೇನೆ ಅಮ್ಮ ಆಶೀರ್ವಾದ ಮಾಡಿ ❤😂
Danyavadagalu ,👏💯
ತುಂಬಾ ಧನ್ಯವಾದಗಳು ಅಮ್ಮ.ಈ ರಂಗೋಲಿಯನ್ನು ಹಾಕೊಕೆ ಪ್ರಾರಂಭ ಮಾಡಿದಾಗಿನಿಂದ ತುಂಬಾನೆ ಅನ್ಯೋನ್ಯವಾಗಿ ಇದ್ದಿವಿ🙏🙏🙏🙏🙏
Godhi ettanu katidira
Rangoli mane mele haktira Ella nelada mele haktira heli please
tuppada deepa hachidira bari rangoli aste hakidira
Astounding Vivaravagi Helthiri Thaye Devaru Nimmannu Chennagitirali Devare 🌹🌹🙏🙏🥰🥰
Tq madam..yeshtondu parihaaragalannu tilisuttiddeeri.
ಅಮ್ಮಾ ನೀವು ರಂಗೋಲಿ ಹಾಕುವುದು ಯಾರಿಂದ ಕಲಿತು ಕೊಂಡಿ ರೀ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ 🙏🙏🙏👌
Relativies enda tumba kiri sumsumne jagala tondare duddu nasta sullu apadhane yenardru parihara edre tilsi
ತುಂಬಾ ಒಳ್ಳೆಯ ಮಾಹಿತಿ. ತುಂಬಾ ತುಂಬಾ ಧನ್ಯವಾದಗಳು.
Thank you medam use full video
Please shlokavannu rangoli kelage bareyire.
Tq Veena Amma tq v much
Amma one miracle nadithu amma nimge naanu monne e vrathada bagge kelidde madbeku antha nivu maadi antha helidri ennu evattu start madbeku antha ankondidde and rayara hattira kelkondidde Nam hudgi manassanna sittininda doora maadi antha ,amma avlu evaga Nan jothe smooth agi mathdthale and Nan heng helthino hange kelthale amma thumba thanks amma nimge nimma kutumbakke rayaru olledu maadli amma kooti kooti namaskara amma nimge nimminda esto janakke upayoga ede ,nivu devathe amma ,thumba thanks amma
Tumba tumba dhanyavadgalu akka 🙏🙏🙏🙏🙏
Adu hittu change maddaga adu yen madbeku mam ?godhi hittu coins bella yen madbeku? Yelli hakbek mam?
Useful information
Thank you
Thanks veena aunty for so...much interesting information u r giving
ಧನ್ಯ ವಾದಗಳು ಅಮ್ಮ 🙏🙏🙏🙏
Namasthe Amma 🙏🏻🙏🏻🙏🏻
Thank you 😊 mam
You are 👌
ಉತ್ತಮ ಮಾಹಿತಿಗೆ ಧನ್ಯವಾದಗಳು🙏 ಮೇಡಮ್ 🙏
Akkaya namaskara 🙏 really super 👌 pathi pathniya rangoli easy method helidhiri tku you so much akkaya 👌🙏🙏🙏🙏🙏
Amma, nanna Anna mathu Athige paravaagi naanu maadabahuda. Dayavittu thilisikodi. Uttarakkaagi kaayuthiruthene Amma. 👏👏
Sis namma manelu problem Anna atige saluvge,,,yalla iddu hondikondu hogodilla,,,
Thank you so much for this important information very helpful 🙏🙏🙏
Can you please explain in english, please
ತುಂಬಾ ಧನ್ಯವಾದಗಳು ಅಕ್ಕ ನನಗೆ ಬೇಕಾದ ಪರಿಹಾರವನ್ನು ಸಕಾಲಕ್ಕೆ ತಿಳಿಸಿ ನನಗ ತುಂಬಾ ಧನ್ಯವಾದಗಳು 🙏🙏
ತುಂಬ ಒಳ್ಳೆಯ ಮಾಹಿತಿ ಅಕ್ಕ. ಧನ್ಯವಾದಗಳು 🙏🙏
ಧನ್ಯವಾದಗಳು ತಾಯಿ
😊😊 ಧನ್ಯವಾದಗಳು ಅಮ್ಮ❤❤
Hare shrinivasa. Nimm ell video chennagi iruttave. Nann bhagya begane kalachitu. Mundin janm hanm kku muttaydey jeevan day palisalu enu madbeku ant vinay dind keluve
🙏👍madam🌹🙏
❤thankyou
Hare srinivasa 🙏 Ellaru gu good information edhu Veena avri😊
Thank you madam 🙏🙏🙏🙏🙏🙏🙏❤❤❤🌺🌺🌺🌺🌺🌺 I am watching your all videos madam and very useful videos thank you so much
very good infarmation medum.Thanks
Namasthe madam, plz heli rangoli pooje, hittina pooje ottige madbeka
ee pooje madbekadre non veg use madbahuda
Pooje madida hittannu , uppu, bella, coins enu madbeku plz heli
Reply to this question amma plz
ತುಂಬಾ ಧನ್ಯವಾದಗಳು. ಒಳ್ಳೆಯ ಮಾಹಿತಿ
Dhanyawadagalu madam🙏🙏
Nanu madtini tumba olledu. ,🙏🙏
Dayavitu Heli Amma.....nange rangoli powder sigola dayavitu bere en akki barili dayavitu Heli Amma
Plz heli Amma rangoli powder sigola Andre en use madi baribeku
👌🏻 Dhanyawadagalu Medam🙏🏻
ತುಂಬಾ ಧನ್ಯವಾದಗಳು ರಿ ಅಮ್ಮ 💐💐💖
ಅಕ್ಕಾ ಒಳ್ಳೆಯ ಮಾಹಿತಿ....ಧನ್ಯವಾದಗಳು
Tq so much madam for the nice information
ಅಮ್ಮಾ ಇವತ್ತೆ ಸಂಜೆ ಮಾಡಬಹುದು ಅಂದ್ರೆ ಇವತೆ ಶುರು ಮಾಡ್ತೀನಿ ಅಮ್ಮ ...ಆದ್ರೆ ಮೊದಲು ನಿಮ್ ಆಶೀರ್ವಾದ ಬೇಕು.ದಯವಿಟ್ಟು ರಿಪ್ಲೇ ಮಾಡಿ ಅಮ್ಮ ❤🙏🙏🙏🙏🙏
Thumba dhanya vadagalu akka
🙏 ಅಮ್ಮ ..ನಾನು ನಾಳೆ ಇಂದ ಈ ಪೂಜೆ ಶುರು ಮಾಡೋಣ ಅಂಕೊಂಡಿದೀನಿ ...ಅದುಕ್ಕು ಮುಂಚೆ ನಿಮ್ ಆಶೀರ್ವಾದ ಬೇಕು ಮಾ ...
ಹಾಗೆ ಬೆಳಗ್ಗೆನೇ ಮಾಡ್ಬೇಕಾ ಇಲ್ಲ ಸಂಜೇನು ಮಾಡಬಹುದಾ ತಿಳಿಸಿ ಅಮ್ಮ ...🙏🙏🙏🙏🙏
Namma maneli devrantha maga idhane❤️
Thanks to all
Amma devara mane elladavaru hege madbeku tilsi amma
@@anithap5298 ಒಂದು ಮಣೆಯ ಮೇಲೆ ಹಾಕಿ ಅಡುಗೆ ಮನೆಯಲ್ಲಿ ಇಡಿ
Ammà gandana parasthree vyamoha bidisalu yenadru maneyalli mado pariharà thilisi. Yestu helidru avru avla sanga bidtha ella .edrinda nanu thumba nodiddene dayavittu pariharà thilisi plssss
🙏mam ,bari rangoli dhu mathra akondu puje madidre saka 1 mathra madbodhu alva or innodhu helidralla white batte Li madodhu adhu madbeka 2 madbeka 1 saka mam heli
Devaru nimage thumba valledu madali ma'am🙏
TQ good information useful Mam
Nanna prashnege pls uttarisi Veen medam
Namaste amma sloka baredu post madi amma please edu nanage mukya vagi bekaggiku amma nemage thobu rudhayadenda danyavadagalu amma
Tnq 🙏🙏🙏😰
Thanks Amma 🙏🙏🙏
Mam it's very nice information mam
Thank you veena Amma 🙏 very helpful information
You always gives simple solutions which is easy for anyone to do and find solutions for their difficulties in life. Devaru nimmanna chennagi ittirali 🙏🙏
Thank u madam for all ur guidance I followed and succeeded may God bless u and your family
Amma namaste
Nam atte pooje madak bidalla ..nam bedroom nalli e rangoli akobauda
Chennagi nidde baralu madam olleya stotra iddare tilisi
ತುಂಬು ಹೃದಯದ ಧನ್ಯವಾದಗಳು.. ಸಿಸ್.. ಒಳ್ಳೆಯ ಮಾಹಿತಿ🙏🙏
Amma ganda hentina bitidare hatra aagalu ondu puje heli plzzzzzzzzzzzzzzzzzzzzzzzzz
Tq amma❤❤
Namaskara amma ganda na jotheyalli irruhudake yenu madbekhu . Nan ganda joytheyalli illa avara ammage matthu relatives ge bhaya padthare adake avru joytheyalli illa plz yenu madbekhu .
Nan karma yavage kaliyuthe .
Nannage appa illa amma soft . Sister brother support illa egha ninvu mattu devare nannage plz guide madi amma🙏🙏🙏
amma idu pathi aitu, patni bagge mantra yavadu
ಧನ್ಯವಾದಗಳು ರೀ ಮೇಡಂ 🙂
ಅನಂತ ಅನಂತ ಧನ್ಯವಾದಗಳು ಅಮ್ಮ
Amma coin tageda mele enu madabeku dayavettu telese please
Thanku madam 🙏🙏
Medam nammaneli devar photo hall alle ide glass mele hakoke jaga illa amma badige maneli irodu navu mele ondu glass ittu adarmele photo ittidivi matte elli hakbodu heli amma
Thank you so much Veena avare
Dhanyavaagalu madam 🙏 🙏🙏🙏🙏
Amma naanu matte namma yejamanru bere bere room alli makkalu jote malagtivi. Magalu chikkavalu avala jote malagtini . Yejamanru magana jote malagtare . Yava room alli batte katyi idabeku . Plz reply maadi. Dhanyavadagalu
Thank you so much madam..
Most Wanted 🙏🏻..Tksm ❤️.. Stay blessed 🙏🏻
Please explain in english, please
Devara maneli neladamele rangoli hakbeka atva hege hakbeku tilisi plss