ಉತ್ತರ ಕರ್ನಾಟಕದ ಪ್ರತಿಭೆಗಳನ್ನ ಗುರುತಿಸಿ ಸಂದರ್ಶನ ಮಾಡುತ್ತಿರುವ ಕಲಾಮಾಧ್ಯಮಕ್ಕೆ ಅನಂತ ಅನಂತ ಧನ್ಯವಾದಗಳು . ಅಂದಂಗ, ಇವತ್ತು ನಮ್ಮ ಪ್ರಕಾಶ್ ಕಾಕಾ ಫುಲ್ ಧಾರ್ಮಿಕವಾಗಿ ಮಾತಡತ್ಯನ, ಅವರಿಗೂ ಶುಭವಾಗಲಿ.
ಹೆಮ್ಮೆಯ ಗಂಡು ಮೆಟ್ಟಿನ ನಾಡಿನ ನಮ್ಮ ವಿಜಾಪುರದ ಹುಡುಗ ನಮ್ಮ ಪ್ರಕಾಶ.🥰😍 ನಮ್ಮ ಬಿಜಾಪುರದ ಹುಡುಗನ್ನ ಗುರುತಿಸಿದ ಕಲಾ ಮಾಧ್ಯಮ ಅನ್ನುವ ಪ್ರಸಿದ್ಧ ಯುಟ್ಯೂಬ್ ಚಾನೆಲ್ ಮುಖ್ಯಸ್ಥರಿಗೆ ಹಾಗೂ ಸಂಗಡಿಗರಿಗೆ ಕೋಟಿ-ಕೋಟಿ ಅಭಿನಂದನೆಗಳು..
ತುಂಬಾ ಖುಷಿ ಆಯ್ತು ಸರ್ ಪ್ರಕಾಶ್ rk ಇವರ ಸಂದರ್ಶನ ಮಾಡಿದ್ದು ಅವರ ಸಮಾಜ ಸೇವೆ ಬಗ್ಗೆ ಮಾಹಿತಿ ಕುರಿತು ತಿಳಿಸುತ್ತಿರುವ ನಿಮಗೆ ಹಾಗೂ ನಿಮ್ಮ ಕಲಾಮದ್ಯಮ ತಂಡಕ್ಕೆ. ಧನ್ಯವಾದಗಳು .....ನಿಮ್ಮ ಕೆಲಸ ಹೀಗೆ ಮುಂದುವರೆಯುತ್ತಾ ಇರಲಿ...
Finally nam annan interview bantu . Obba olle manusha prakash anna . Tamma kelsada jate bijapur dalli eshto social work madidare tam team jate . Ivattu bijapur dalli iro almost city bus stops na ivare tam expense nalli clean madi ondu artha kottidare
ಪರಮ ಸರ್ ನೀವ್ಯಾಕೆ ಗಾಬರಿ ಇಂದ ಮಾತಾಡ್ತಿರ ಇದಕ್ಕೆ ಮೊದಲು ಉತ್ತರಿಸಿ 🙏🏻 ನಿಧಾನ ವಾಗಿ ಮಾತಾಡಿ ಸರ್ ನಿಮ್ಮ ವಿಡಿಯೋ ನನಗೆ ತುಂಬ ಇಷ್ಟಾ 🙏🏻🙏🏻 🙏🏻 ಏನಾದ್ರು ತಪ್ಪಾಗಿ msg ಮಾಡಿದ್ರೆ ಕ್ಷಮಿಸಿ ಪರಮೇಶ್ವರ್ ಅಣ್ಣಾ 🙏🏻🙏🏻🙏🏻❤
Savji people are across India, during the rule of shastrabhau arjuna who was chakravarti king for whole bharat and there people where spread across whole bharat. savji people origin comes from Madhya Pradesh. And savji people speak in pattegar language which is a mixture of Gujarati, marathi, hindi.
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
Sir Dr.Bro interview madi
ಸರ್ ನಿಮ್ಮನ್ನು ಸಂಪರ್ಕಿಸಲು ದಾರಿ ಯಾವುದು ಸರ್
ಉತ್ತರ ಕರ್ನಾಟಕದ ಪ್ರತಿಭೆಗಳನ್ನ ಗುರುತಿಸಿ ಸಂದರ್ಶನ ಮಾಡುತ್ತಿರುವ ಕಲಾಮಾಧ್ಯಮಕ್ಕೆ ಅನಂತ ಅನಂತ ಧನ್ಯವಾದಗಳು .
ಅಂದಂಗ, ಇವತ್ತು ನಮ್ಮ ಪ್ರಕಾಶ್ ಕಾಕಾ ಫುಲ್ ಧಾರ್ಮಿಕವಾಗಿ ಮಾತಡತ್ಯನ, ಅವರಿಗೂ ಶುಭವಾಗಲಿ.
Nagaraj kudapali video barli
😊9
ಉತ್ತರಕರ್ನಾಟಕದ ನೀವು ಮಾತಾಡೋ ಭಾಷೆ ನಮಗೆ ಬಹಳ ಖುಷಿಕೊಡುತ್ತೆ RK❤
ಇಬ್ರಾಹಿಂಪುರಕ್ಕೆ ಆಗಮಿಸಿದ ಪರಮ ಸರ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು.... ನಮ್ಮ ಓಣಿ ನಮ್ಮ ಹೆಮ್ಮೆ.. 🙏🏻💐🎉
Dr bro ಔಟ್ಸೈಡ್ ತೋರಿದ್ರೆ ನೀವು ನಮ್ಮಲ್ಲಿ ಜಗತ್ತು ತೋರಿಸಿತೀರಾ 👏 ಸರ್ ಮುಂದುವರಿಯಲಿ ನಿಮ್ಮ ಜರ್ನಿ
ತುಂಬಾ ಖುಷಿ ಕೊಡುವ ಸಂಗತಿ ಎಂದರೆ ಕಲಾಮಾದ್ಯಮ ಪ್ರಕಾಶ್ r k ಅವರನ್ನು ಸಂದರ್ಶನ ಮಾಡುತ್ತಿರುವುದು
ಕಲಾ ಮಾಧ್ಯಮ ಎಲ್ಲಾ ಕಲಾ ಮಾಧ್ಯಮದ ಎಲ್ಲಾ ಸದಸ್ಯರುಗಳಿಗೂ ಇಂಥ ಪ್ರತಿಭೆ ಅರ್ಥಪೂರ್ಣ ಮಾತುಗಾರನ ಸಂದರ್ಶನ ಮಾಡಿದ್ದಕ್ಕೆ ಅನಂತ ಅನಂತ ವಂದನೆಗಳು 🙏🙏 ಜೈ ಕರ್ನಾಟಕ
One and only ಉತ್ತರ ಕರ್ನಾಟಕದ ಹುಲಿ ಪ್ರಕಾಶ ಅಣ್ಣಾ RK ❤
ನಮ್ಮ ಉತ್ತರ ಕರ್ನಾಟಕದ ಕಲಾ ಪ್ರತಿಭೆಗಳನ್ನು ಮತ್ತು ಸಾಧಕರನ್ನು ಗುರುತಿಸಿ ಅವರ ಸಂದರ್ಶನ ಮಾಡಿದ್ದು ಬಾರಿ ಖುಷಿಯಾಯಿತು ಸರ್ ಧನ್ಯವಾದಗಳು ❤❤
ಕಲಾ ಮಾಧ್ಯಮದ ಈ ಒಂದು ಕೆಲಸ ತುಂಬಾ ಅದ್ಭುತವಾದದ್ದು. ನಾವು ಬೆಳೆಯಬೇಕು ನಮ್ಮವರನ್ನು ಬೆಳೆಸಬೇಕೆನ್ನುವ ಒಂದು ಈ ಕಾನ್ಸೆಪ್ಟ್ ತುಂಬಾ ಖುಷಿ...tqq ಕಲಾ ಮಾದ್ಯಮ
ಕಲಾಮಾಧ್ಯಮ ಅನಂತ ಅನಂತ ಧನ್ಯವಾದಗಳು 🙏🏻
ನನಗೆ ತುಂಬಾ ಖುಷಿಯಾಯಿತು ಇವರ ಸಂದರ್ಶನ ಮಾಡಿದ್ದು 😊❤🥰😍
ನಮ್ಮ ಬಿಜಾಪುರ್ ನಮ್ಮ ಹೆಮ್ಮೆ 🙏❤️🚩
ತುಂಬಾ ಚೆನ್ನಾಗಿದೆ ಸರ್ ಅದ್ಬುತ
ಪ್ರಕಾಶ್ ಆರ್ ಕೆ ಸರ್ ಅವರನ್ನು ಸಂದರ್ಶನ ನೀಡಿದ್ದಕ್ಕೆ ಧನ್ಯವಾದಗಳು
ಹೆಮ್ಮೆಯ ಗಂಡು ಮೆಟ್ಟಿನ ನಾಡಿನ ನಮ್ಮ ವಿಜಾಪುರದ ಹುಡುಗ ನಮ್ಮ ಪ್ರಕಾಶ.🥰😍
ನಮ್ಮ ಬಿಜಾಪುರದ ಹುಡುಗನ್ನ ಗುರುತಿಸಿದ ಕಲಾ ಮಾಧ್ಯಮ ಅನ್ನುವ ಪ್ರಸಿದ್ಧ ಯುಟ್ಯೂಬ್ ಚಾನೆಲ್ ಮುಖ್ಯಸ್ಥರಿಗೆ ಹಾಗೂ ಸಂಗಡಿಗರಿಗೆ ಕೋಟಿ-ಕೋಟಿ ಅಭಿನಂದನೆಗಳು..
ಪ್ರಕಾಶ ಆರ್ ಕೆ ಅವರು ಸಮಾಜಮುಖಿ ಹಲವಾರು ಕಾರ್ಯಕ್ರಮಗಳನ್ನು ಮಾಡ್ತಾ ಇದ್ದಾರೆ..... ಅವರ ಬಗ್ಗೆ ವಿಡಿಯೋ ಮಾಡಿದ ಪರಮ ಸರ್ ಹಾಗೂ ಅವರ ಕಲಾ ಮಾಧ್ಯಮ ತಂಡಕ್ಕೆ ಧನ್ಯವಾದಗಳು 🙏🙏🥰🥰💐💐🌹🌹
ಮದುವೆ ಎಂಬ ದುರಂತ ಕೈ ಹಾಕಿಲ್ಲ ಸರ್ ❤❤❤❤ jai Prakash Anna
ತುಂಬಾ ಖುಷಿ ಆಯ್ತು ಸರ್ ಪ್ರಕಾಶ್ rk ಇವರ ಸಂದರ್ಶನ ಮಾಡಿದ್ದು ಅವರ ಸಮಾಜ ಸೇವೆ ಬಗ್ಗೆ ಮಾಹಿತಿ ಕುರಿತು ತಿಳಿಸುತ್ತಿರುವ ನಿಮಗೆ ಹಾಗೂ ನಿಮ್ಮ ಕಲಾಮದ್ಯಮ ತಂಡಕ್ಕೆ. ಧನ್ಯವಾದಗಳು .....ನಿಮ್ಮ ಕೆಲಸ ಹೀಗೆ ಮುಂದುವರೆಯುತ್ತಾ ಇರಲಿ...
ಪ್ರಕಾಶ್ ಆರ್ ಕೆ ಅವರು ಒಳ್ಳೊಳ್ಳೆ ಕೆಲಸ ಮಾಡ್ತಾ ಇದ್ದಾರೆ ಅವರ ಗುರಿ ಏನಿದೆ ಜಯವಾಗಲಿ❤❤
ಪ್ರಕಾಶ್ ಅಣ್ಣ RCB ಹುಲಿ 💛❤️ನಮ್ಮ ಗದಗ
Very good sir ಪ್ರಕಾಶ್ ಅಣ್ಣಾಜಿ
Love you from ವಿಜಯಪುರ❤❤
ನಮ್ಮ ಉತ್ತರಕರ್ನಾಟಕದ ಹುಲಿ ಪ್ರಕಾಶ್ RK ನಮ್ಮ ಹೆಮ್ಮೆ
Weekend with ramesh show ka side ಹೊಡೆಯುತ್ತಿರುವ ಕಲಾಮಧ್ಯಮ❤❤❤❤
ಹುಲಿ ಹುಲಿನೆ ನಮ್ಮ RK ನಮ್ಮ ಹೆಮ್ಮೆ ..❤️
Very talented and Deserved guy.. 🙏👏👌
5:49 ಮುತ್ತಿನಂಥ ಮಾತು ಅಣ್ಣ... ಕೇಳಿ ತುಂಬ ಕುಷಿ ಆತು...
Prakash RK... proud kannadiga and proud Savji...
Talented humble and Genuine guy ❤
ಇವರ ಕಾಮೆಡಿ ಎಸ್ಟು ಚೆನ್ನಾಗಿ ಇರೋತ್ತೋ ಇಲ್ಲಿ ಊಟ ಕೂಡಾ ತುಂಬಾ ಚೆನ್ನಾಗಿ ಇರುತ್ತೆ.
Sir ನಮ್ಮ ಕನ್ನಡಿಗ KL Rahul ಅವರ ಮನೆ ಬೆಂಗಳೂರಿನಲ್ಲಿ ತೋರಿಸಿ❤
ಕಲಾ ಮಾಧ್ಯಮ ಯೂ ಟ್ಯೂಬ್ ಚಾನಲ್, ಚಂದನ ಚಾನಲ್ಲಿನಂತೆ.ಗುಣಮಟ್ಟದ ವಿಡಿಯೋ ಮಾಡುತ್ತೀರಿ. ಪರಂ ಸರ್.
Dr Bro ಅವರನ್ನು ಸಂದರ್ಶನ ಮಾಡಿ 🧡
Finally nam annan interview bantu . Obba olle manusha prakash anna . Tamma kelsada jate bijapur dalli eshto social work madidare tam team jate . Ivattu bijapur dalli iro almost city bus stops na ivare tam expense nalli clean madi ondu artha kottidare
ಗದಗ ಹುಲಿ ♥️
❤️❤️ ಪ್ರಕಾಶ್ RK ❤🔥
KL ರಾಹುಲ್ ಬೆಂಗಳೂರ ರಲ್ಲಿ ಇರೋ ಮನೆ ತೋರಿಸು ಅಣ್ಣಾ ಅವ್ರ ಅಪ್ಪಾ ಅಮ್ಮನ ತೋರಿಸಿ
ನಮ್ದು ಕೂಡ ಗದಗ ಅಣ್ಣಾ ಮಾತಾಡು ಸ್ಟೈಲ್ ನಂಗೆ ಬಹಳ ಇಷ್ಟ ಅಣ್ಣಾ ❤️❣️💌
Namma Prakash Rk
////////////////
Avarige
Mattu Kala.madhyamadavarige
/////////////////////
Hrudaya purvakka namangalu 🙏🏼🙏🏼🙏🏼❤❤
ನಮ್ಮ ಗದಗ ಹುಡುಗ ಪ್ರಕಾಶ
❤ ಪ್ರಕಾಶ್ RK ❤🔥
ನಮಸ್ಕಾರ ಅಣ್ಣ ನಿನ್ ಅಂತ್ಯಕ್ಕೆ ಜಾತ್ರೆ ಚಸ್ಮಾ ಎಷ್ಟು ಇದಾವೋ ತೋರಿಸು ನೋಡ್ತೀವಿ ನಾವು
💐🌹💐🌹💐🌹💐🙏🙏🙏🙏🙏🙏🙏🌹💐🌹💐💐
ಸುಫರ್ ಅಣ್ಣ ಒಳ್ಳೆ ವಿಡಿಯೋ ❤️👌👌👌
ನಮ್ಮ ಗದಗ ಹುಡುಗ ಪ್ರಕಾಶ ಅಣ್ಣ
ಹನುಮಿ ಕಾಮಿಡಿ nange ತುಂಬಾ ಇಷ್ಟ
Ji prakash ❤❤❤
ನಮ್ಮ ಹುಡುಗ 💐
1 like 1 comments super video ❤️❤️
Very good interview with Prakash RK
Super bro ಪ್ರಕಾಶ್ ಅನ್ನ❤❤🎉🎉
ಸೂಪರ್ ಬ್ರೋ ಉತ್ತರ ಕರ್ನಾಟಕ ಪ್ರತಿಬೆ ಗುರುತಿಸಿ ವಿಡಿಯೋಗಳು ಮಾಡ್ತಿದಿರಾ ತುಂಬಾ ದನ್ಯವಾದಗಳು
Interesting documentary sir 😊😊😊😊😊
ಧನ್ಯವಾದಗಳು ಸರ್
ಪರಮ ಸರ್ ನಮ್ಮ ಜನಪದ ಕಲಾವಿದರಾದ H B ಪರೀಟ್ ಅವ್ರ ಸಂದರ್ಶನ ಮಾಡಿ ಸರ್
Kala mdamakke thubu hrudayada danyavadgalu dooing great job
ನಮ್ಮ ಗದಗ ನಮ್ಮ ಹೆಮ್ಮೆ
Rkಅಣ್ಣ 🔥🔥🔥🔥🔥
Welcome to Bijapur Param .....
10:33 ಅಪ್ಪು ಫೋಟೋ 🥲😍
Uk ಕಿಂಗ್ youtuber prakash RK❤
Big salute anna🙌❤️
ಪರಮ ಸರ್ ನೀವ್ಯಾಕೆ ಗಾಬರಿ ಇಂದ ಮಾತಾಡ್ತಿರ ಇದಕ್ಕೆ ಮೊದಲು ಉತ್ತರಿಸಿ 🙏🏻 ನಿಧಾನ ವಾಗಿ ಮಾತಾಡಿ ಸರ್ ನಿಮ್ಮ ವಿಡಿಯೋ ನನಗೆ ತುಂಬ ಇಷ್ಟಾ 🙏🏻🙏🏻 🙏🏻 ಏನಾದ್ರು ತಪ್ಪಾಗಿ msg ಮಾಡಿದ್ರೆ ಕ್ಷಮಿಸಿ ಪರಮೇಶ್ವರ್ ಅಣ್ಣಾ 🙏🏻🙏🏻🙏🏻❤
ಗದಗದಲ್ಲಿ ತುಂಬಾ ಸಾವಜಿ ಜನ ಹಾಗೂ ಹೋಟೆಲ್ ಗಳಿವೆ.
30? Maybe 20 irbodu. Very genuine persons from north karnataka.
ಹೂಟೇಲ್ ಜಾಗ ಯಾವುದು ❤
RK❤❤❤❤❤❤❤
ಹೊಡಿ ಒಂಬತ್ತ್❤
Love you from ಗದಗ
Anna I am ur fan frm Gulbarga ...ur allaways rocks bhai
Prakash anna nimma comedy tumba chennagirutte
Great Person❤
ನಮ್ಮ ಅಣ್ಣ 😍🎉
Super video ❤️❤️
Congratulations ❤❤
ಸೂಪರ್ ಅಣ್ಣಾ
ನಮ್ಮ ಉತ್ತರ ಕರ್ನಾಟಕ ನಾನು ಉತ್ತರ ಕರ್ನಾಟಕದವಾ ❤😊
💐💐👍💐... Good morning 🌅. friends,,😍
Savji people are across India, during the rule of shastrabhau arjuna who was chakravarti king for whole bharat and there people where spread across whole bharat. savji people origin comes from Madhya Pradesh. And savji people speak in pattegar language which is a mixture of Gujarati, marathi, hindi.
ಸೂಪರ್ ವಿಡಿಯೋ
R Kಅಣ್ಣ🔥🔥
Namma Gadag namma hemme 👌👌👌
Dr bro fans like
ನಮ್ಮ ಉತ್ತಮ ಪೊಲೀಸ್ ಅಧಿಕಾರಿಗಳ ಬಗ್ಗೆ ನು ವಿಡಿಯೋ ಮಾಡಿ sir
ಪ್ರಕಾಶ್ ಅಣ್ಣಾ ಬೆಂಕಿ🎉
ಸರ್ ಡಾ ಬ್ರೋ ದು ವಿಡಿಯೋ ಮಾಡಿ
The real dialogue between 10.04 to 10.8😂😂😂
Only pk boss
Nivu namma vijayapur ga bandidu bhal kushi aithri sir🙏😊
ಅದರಲ್ಲೂ....RCB fan♥💛🎉
Prakash Anna ❤
Bala ಚಲೋ ಮಾತ್ ಆಡತೀ ತಮ್ಮ, ಸೂಪರ್
Sir ಇಲ್ಲೇ ಹತ್ತಿರ ಇರುವ ಚಡಚನ್ ಪಟ್ಟಣಕ್ಕೆ ಬರ್ರಿ sir ಬಾಹುಬಲಿ ಮುತ್ತಿನ shop ge
Nice ❤️ Bijapur
Namdu gadag bro 😍
UK ❤ RK PARKASH ❤
Welcome to Vijaypur sir
ಒಳ್ಳೆ ಜಾಬ್
I love PK
5:04 ಏನ್ expression param 😂
ಸರ್ ನರಸಿಂಹರಾಜು ಬಳ್ಳಾಪುರ ಮನೆಗೆ ಭೇಟಿ ನೀಡಿ