ಹಾಗಿದ್ದರೆ ದೇವರನ್ನು ಸೃಷ್ಟಿಸಿದ್ದು ಯಾರು? Who created God? | Sadhguru Kannada

Поділитися
Вставка
  • Опубліковано 30 вер 2024
  • 28ನೇ ದಿನದ ಸತ್ಸಂಗ - ಸವಾಲಿನ ಸಮಯದಲ್ಲಿ ಸದ್ಗುರುಗಳ ಜೊತೆ. ಪಾಲ್ಗೊಳ್ಳಿ!
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauvery...
    ಹೆಚ್ಚಿನ ವಿವರಗಳಿಗಾಗಿ:
    www.isha.sadhgu...
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundat...
    ಸದ್ಗುರು ಆಪ್:
    onelink.to/sadh...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

КОМЕНТАРІ • 46

  • @ManjulaGorabal
    @ManjulaGorabal 3 місяці тому +3

    ಸದ್ಗುರು ಕಾಲದಲ್ಲೇ ನಾವು ಜೀವಿಸಿರುವುದೇ ದೊಡ್ಡ ಪುಣ್ಯ

  • @shivanandhipparagicomedyshows
    @shivanandhipparagicomedyshows 4 роки тому +1

    ನಮ್ಮ ಮನಸ್ಸಿನಲ್ಲಿನ ಹಲವಾರು ಪ್ರಶ್ನೆಗಳನ್ನ ಉತ್ತರಿಸುತ್ತಿರುವ ಸದ್ಗುರುಗಳೇ ನಿಮಗೆ ನನ್ನ ಕೋಟಿ ನಮನಗಳು
    ಯಾರಿಂದ ಈ ವಿಷಯಗಳನ್ನು ತಿಳಿದುಕೊಳ್ಳೋಣ ಎನ್ನುವ ತವಕ ನನ್ನ ಹತ್ರ ಸದಾ ಇತ್ತು ಎಂದು ನಿಮ್ಮ ವಿಡಿಯೋಗಳನ್ನು ನೋಡಲು ಸ್ಟಾರ್ಟ್ ಮಾಡಿದೆನೋ ಅಂದಿನಿಂದ ಧೈರ್ಯ ಬಂದಿದೆ ನಂಬಿಕೆ ಬಂದಿದೆ
    ನೀವು ಪ್ರಪಂಚದ ಬಗ್ಗೆ ಹಾಗೂ ಅಧ್ಯಾತ್ಮದ ಬಗ್ಗೆ ಎಷ್ಟೋ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು ಹಾಗೆ ನನಗೆ ಕೆಲವು ವಿಜ್ಞಾನದ ಬಗ್ಗೆ ವಿಸ್ಮಯಗಳ ಬಗ್ಗೆ ಅಗಾಧವಾದ ಪ್ರಶ್ನೆಗಳಿವೆ ನಿಮ್ಮಂತೆಯೇ ಅಗಾಧವಾದ ಜ್ಞಾನವುಳ್ಳ ಒಬ್ಬ ವಿಜ್ಞಾನಿಯೂ ಸಹ ಈ ತರಹ ನಮಗೆ ಉತ್ತರಿಸುತ್ತಿದ್ದರೆ ಬಹಳಷ್ಟು ಖುಷಿಯಾಗುತ್ತದೆ

  • @Girijaaachaarya
    @Girijaaachaarya 3 місяці тому +1

    Omshiva om shiva paraathparaShiva omkaaraa shiva thava Sharanam namaami shankara bhavaani shankara umaa maheshvara thava charanam

  • @Girijaaachaarya
    @Girijaaachaarya 3 місяці тому

    Kulithalle jnaana padedava paavana nithalle praana klallsthaananadevaaglaolloabhmaana nudivaagapadakollojnaana galisidavnenhaagyavantha

  • @satishreddy769
    @satishreddy769 4 роки тому +2

    Sadhguru ge koti namaskarglu

  • @maheshjyoti1
    @maheshjyoti1 3 роки тому +1

    Sir I am not devotee as much as u r. I do not have knowledge that u got. Yr answer does not satisfy me. Please explain us who is creater of god.if he u found the ans creater of god . Who is creater of god creater🙏🙏🙏

    • @jjames2823
      @jjames2823 3 роки тому

      Read the Bible u will know it full...u will understand sir

    • @Rahul-xf4db
      @Rahul-xf4db 2 роки тому +1

      Don't read Bible or whatever, just read & know about bhagavat gita❤

    • @harishrkick5330
      @harishrkick5330 2 роки тому

      Bhagwathgeetha is spread to all is most powerfull geeth promise me

  • @Raghu.kulkarni
    @Raghu.kulkarni 4 роки тому +2

    Voice Dub madiddu yaru sir

  • @Anjaneya.33
    @Anjaneya.33 4 роки тому +2

    Super speech sadguruji

  • @maheshjyoti1
    @maheshjyoti1 3 роки тому

    Yr anwer to question is incorrect. Pls give the answer. Know yr self u will know who is creator of god. When u do not know who u r how u know of creater of god.

  • @sumitk114
    @sumitk114 4 роки тому +2

    Wow north Karnataka song

  • @vanij5068
    @vanij5068 2 роки тому

    Super motivational voice... Hereing again again shambo mantra in sadguru voice

  • @medhinischannel7290
    @medhinischannel7290 4 роки тому +1

    Finest Speech.

  • @sureshbhatkal8718
    @sureshbhatkal8718 3 роки тому +1

    ?nice

  • @chethanm5569
    @chethanm5569 4 роки тому +1

    🙏💐🌺🏵Jai Gurudeva🏵🌺💐🙏

  • @adarsh1461
    @adarsh1461 3 роки тому +1

    🙏🙏❤🙏🙏

  • @sachinsquare5560
    @sachinsquare5560 4 роки тому +1

    Kannada song

  • @jayashreepatil786
    @jayashreepatil786 4 роки тому +1

    🙏🙏

  • @sugappagouda1358
    @sugappagouda1358 2 роки тому

    Truth Guruji.

  • @veereshah8457
    @veereshah8457 4 роки тому +3

    🙏🙏 thank you Sir🙏🙏

  • @raghavendrakulkarni7707
    @raghavendrakulkarni7707 4 роки тому

    Sant Shishunal Sharif pada

  • @renukakesaramadu
    @renukakesaramadu 4 роки тому

    good one

  • @ssbhat380
    @ssbhat380 4 роки тому

    ಸದ್ಗುರು ಅದ್ಭುತ ಮಾತು ಎಲ್ಲರೂ ಪಾಲಿಸೋಣ

  • @geethabr1527
    @geethabr1527 4 роки тому +1

    Jai.
    ,

  • @nikhilnick8894
    @nikhilnick8894 4 роки тому

    🙏🙏

  • @balakrshinag1323
    @balakrshinag1323 4 роки тому

    🙏🙏🙏🙏🙏🙏🙏

  • @dancingsensationmj5221
    @dancingsensationmj5221 4 роки тому

    Superb

  • @sharan....a7226
    @sharan....a7226 4 роки тому

    🙏🌹Sadhaguru🌹🙏

  • @sachinsquare5560
    @sachinsquare5560 4 роки тому

    Super song

  • @venkata7935
    @venkata7935 4 роки тому +1

    Guruji tell me about jalastamba vidye

  • @nageshalvekodi6538
    @nageshalvekodi6538 4 роки тому +1

    🙏🙏🙏💓❤️🙏🙏🙏

  • @munirajubangalore
    @munirajubangalore 4 роки тому

    Sadguru?