During Basava's time, all downtrodden people viz: kuruba, kabbaliga, badigar, vakkaligas have accepted ' Basava philosophy' & we're shranas. Now your such discriminatory talk will help Vedic followers to break us. It is only kayaka considered not caste. Basava created Avedic religion.
ಧನ್ಯವಾದಗಳು ಗುರುಗಳೇ ಮಾಹಿತಿಗೆ,ಇನ್ನಾದರೂ ಈ ಬಗ್ಗೆ ಸಮುದಾಯ ಎಚ್ಚೆತ್ತುಕೊಂಡು ಸತ್ಯ ಇತಿಹಾಸ ತಿಳಿಯುವ ಪ್ರಯತ್ನ ಮಾಡಲಿ.
ಧನ್ಯವಾದಗಳು ಗುರುಗಳೇ ನಮ್ಮ ಕುರಬ ಸಮಾಜಕ್ಕೆ ನಿಮ್ಮoತ ಗುರುಳು ಬೇಕು ಇನ್ನಾದ್ರೂ ನಮ್ಮ ಜನ ಯಚತ್ತುಕೊಳ್ಳ ಬೇಕು 👍
ಜೈ ಹಾಲುಮತ
👍🙏🙏
ಪಾಶುಪತವೇ ತದ್ಭವವಾಗಿ ಹಾಲುಮತವಾಗಿದೆಯೇ
ಜೈ ಹಾಲು ಮತ..
👍
👌👌👌👌👌💐💐✨✨💐💐💐💐
Sir, please tell about Marusiddeshwara
No doubt nivu pakka
ನೀವು ಎಷ್ಟು ಇತಿಹಾಸ್ ತಿಳಿಯದು ಕೊಂಡಿರಿ ಹೇಳಿ ಯಾಕೆಂದ್ರೆ 12 ಸೇತ ಮಾನ್ ಪೂರ್ವ ಲಿಂಗೈಥ್ ಅನ್ನೋದು ಇರಲ್ಲಿ ನೆನಪು ಇರಲಿ
ನಾನು ಎನ್ನುವ ಅಹಂಕಾರ ಬೇಡ
ಅಹಂಕಾರ ವಲ್ಲ... ಸತ್ಯ ಇತಿಹಾಸ
During Basava's time, all downtrodden people viz: kuruba, kabbaliga, badigar, vakkaligas have accepted ' Basava philosophy' & we're shranas. Now your such discriminatory talk will help Vedic followers to break us. It is only kayaka considered not caste. Basava created Avedic religion.
ರಾಮಾಯಣ ಬರೆದು ವಾಲ್ಮೀಕಿ ಗೆ ನೀವೆ ಕೊಟ್ಟಿದ್ರಂತೆ.. ಮಹಾಭಾರತ ವನ್ನ ವ್ಯಾಸ ಮಹರ್ಷಿಗೆ ಹೇಗ್ ಬರೆಯೋದು ಅಂತ ಹೇಳ್ ಕೊಟ್ರಂತೆ.. ಇತಿಹಾಸ ಪ್ರಭುಗಳೆ ಹೇಳಿ
ಅವರು ಹೇಳಿದ್ದು ರಾಮಾಯಣ ಮಹಾಭಾರತ ಅಲ್ಲ ಮಗ ಬಸವಣ್ಣನ ಪಂಥದಲ್ಲಿ ಅನೇಕ 5:28 ಒಡೆಯರು ಸಾಹಿತ್ಯ ನೀಡಿದ್ದಾರೆ ಅವರನ್ನೆಲ್ಲ ಗೌಣವಾಗಿ ಮತಾಂತರಿಸಲಾಗಿದೆ ಅಂತ