Shanthappa Kurubara : PUC ಫೇಲ್;ಮಿಡೆಲ್ ಕ್ಲಾಸ್ UPSC ಪಾಸ್ ಹೇಗೆ..? | UPSC Ranker | Power TV News

Поділитися
Вставка
  • Опубліковано 12 вер 2024
  • Shanthappa Kurubara : PUC ಫೇಲ್;ಮಿಡೆಲ್ ಕ್ಲಾಸ್ UPSC ಪಾಸ್ ಹೇಗೆ..? | UPSC Ranker | Power TV News
    #upscexam #upsctopper #powertv
    POWER TV, as the name says it is filled with exuberant energy, concern and passion for societal health. no nudity, no negativity and of course, no nonsense.
    Power Tv News live is a 24/7 Kannada news channel. One Of The Most Trusted Kannada news channel for Live Updates, Investigative journalism, Breaking News, Political News, Crime, Entertainment News and Film news, Sandalwood, Sports News, Sting Operations.
    Power TV | Power TV News | Power TV Latest Updates | Power TV News Kannada | Filmy Power | Power Latest News | Power Breaking News | Power Trending News | Power TV Karnataka
    #powertv #powertvdigital #kannadanewslive
    More Updates Keep Following Us
    ✓LatestUpdates@powertvnews.in/
    ✓Subscribe Power Tv@bit.ly/2PqYCUV
    ✓Like us@bit.ly/2Qm5JTX
    ✓Twitter link bit.ly/2EpHWfd
    ✓Instagram link / powertvnews

КОМЕНТАРІ • 321

  • @murulikumar
    @murulikumar 4 місяці тому +115

    👌 ಈ ಸಮಯದಲ್ಲಿ ಬೇಕಿತ್ತು ಒಬ್ಬ ಕನ್ನಡದ ಕಲಿ..ಇವರು ಜನಕ್ಕೆ ಸ್ಫೂರ್ತಿ ಆಗಲಿ ಜಯವಾಗಲಿ.

  • @manjuraj7608
    @manjuraj7608 4 місяці тому +145

    ಕೋಟಿ ಕೋಟಿ ಕನ್ನಡಿಗ ಅಭ್ಯರ್ಥಿಗಳಿಗೆ ಸ್ಫೂರ್ತಿ ನೀವು ಅಭಿನಂದನೆಗಳು ಸರ್

  • @user-ze7pe3gz3d
    @user-ze7pe3gz3d 4 місяці тому +28

    ಶಾಂತಪ್ಪ ಕುರುಬರ ಇವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.
    ಮತ್ತು ವೀಡಿಯೋ ತುಂಬಾ ಚೆನ್ನಾಗಿ ಬಂದಿದೆ. ಅದರಲ್ಲಿ ಶಾಂತಪ್ಪ ಕುರುಬರ ರವರು ಮಾತನಾಡಿದ ಒಂದೊಂದು ಮಾತುಗಳು ಮುತ್ತಿನಂತವು ಇವೆ.
    ನಾವೂ ಸಹ ಕನ್ನಡ ಮಾಧ್ಯಮದಲ್ಲಿ ಅದರಲ್ಲೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ್ದೇವೆ ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತದೆ.
    ಜೈ ಕರ್ನಾಟಕ,
    ಜೈ ಕನ್ನಡ ಮಾಧ್ಯಮ.

  • @pramodsy.punyakoti17183
    @pramodsy.punyakoti17183 4 місяці тому +117

    ಒಳ್ಳೆಯತನಕ್ಕೆ ಒಳ್ಳೆಯದಾಗಲೇ ಬೇಕು ❤🎉🙏🏻

  • @parthalingaiahp9908
    @parthalingaiahp9908 4 місяці тому +49

    ಇಂಥಹವರ ಸಂಖ್ಯೆ ಹೆಚ್ಚಲಿ. ಅಭಿನಂದನೆಗಳು. ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆನ್ನುವ ನಿಮ್ಮ ಕನಸು ಈಡೇರಲಿ.

  • @nagavenik4550
    @nagavenik4550 4 місяці тому +31

    ನಮ್ಮ ಬಳ್ಳಾರಿಯವರು ಹಾಗಿರೋ, ನೀವು ನಮಗೆಲ್ಲಾ ಸ್ಫೂರ್ತಿ, ತುಂಬಾ ಖುಷಿ ಹಾಗ್ತಿದೆ sir ಕನ್ನಡದಲ್ಲಿ ಎಕ್ಸಾಮ್ ಪಾಸ್ ಮಾಡಿದಾರೆ ಅಂತ ಹೇಳ್ಕೊಳೋಕ್ಕೆ sir hats off to you sir 🙏🙏

  • @arunythoke021
    @arunythoke021 4 місяці тому +40

    His maturity and knowledge power dam high... Inspiration

  • @vadirajnayak8425
    @vadirajnayak8425 4 місяці тому +37

    ನಿಮ್ಮ ಕನ್ನಡ ದ ಅಭಿಮಾನ ಕ್ಕೆ ವಂದನೆಗಳು ಕನ್ನಡ ವೋ ಕೈ ಹಿಡಿಯುತ್ತೆ ಎಂದು ತೋರಿಸಿದ ನಿಮಗೆ ಅಭಿನಂದನೆಗಳು ❤

  • @devuc7226
    @devuc7226 4 місяці тому +15

    *ಜ್ಞಾನವೊಂದಿದ್ದರೆ ಸಾಕು ಪ್ರತಿಭೆ ಅರಳುವುದು ಗುಡಿಸಲಲ್ಲಿನಿರಂತರ ಪರಿಶ್ರಮ ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಅನ್ನೊದಕ್ಕೆ ಶಾಂತಪ್ಪ.ಕುರುಬರ್.ಮಾದರಿ*🎊💐

  • @kannadasahityaakademi9625
    @kannadasahityaakademi9625 4 місяці тому +95

    ಬಡತನದಲ್ಲಿ ಅರಳಿದ ಭಾರತದ ಭವ್ಯ ಪ್ರತಿಭೆ, ಕನ್ನಡದ ಕುವರ. ಶಾಂತಪ್ಪ ನವರಿಗೆ ತುಂಬು ಹೃದಯದ ಹೃತ್ಪೂರ್ವಕ ಅಭಿನಂದನೆಗಳು 💐💐💐🙏🙏

  • @aaganthuka
    @aaganthuka 4 місяці тому +13

    ❤❤❤ e yappa 😢😢😢 real inspiration

  • @kantharju.a7449
    @kantharju.a7449 4 місяці тому +30

    ಶರಣಪ್ಪನವರೆ ನಿಮ್ಮ ಕನ್ನಡ ಭಾಷೆಯ ಅಭಿಮಾಕ್ಕೆ💛❤️🙏 ಶರುಣುಶರಣರ್ಥಿ

  • @user-xj6rx3bi5g
    @user-xj6rx3bi5g 4 місяці тому +12

    Point to be noted....kannada bari bavanatmak baashe aagirade annada bhashe aagabeku ....wow nice sir .. congratulations

  • @Codeshadow29
    @Codeshadow29 4 місяці тому +10

    You are an inspiration to many kannadigas bro👏congratulations

  • @ravicv6166
    @ravicv6166 4 місяці тому +12

    Ayyayyoo nim antavru idarala sir ❤❤❤ truly inspirational 😊

  • @mshanthamma9578
    @mshanthamma9578 4 місяці тому +9

    💐💐ನಮ್ಮ ಬಳ್ಳಾರಿಯವರು ಎಂದು ಹೇಳಿಕೊಳ್ಳೋದಕ್ಕೆ ತುಂಬಾ ಸಂತೋಷವಾಗುತ್ತೆ, congratulations sir🙏🎉🖤💐

  • @Sundreshayaduveergmail.comSund
    @Sundreshayaduveergmail.comSund 4 місяці тому +7

    Wow... Inspiration personality sir🙏🙏.... Good luck... Sir🙏🙏👍💐

  • @user-xk6kq3om7m
    @user-xk6kq3om7m 4 місяці тому +3

    High level maturity, clear understanding of life...

  • @govindraju1
    @govindraju1 4 місяці тому +5

    Absolutely true words. Politically motivates kannad language as sentiment. But nobody tried to uplift kannad language syllabus/students to compete other languages students.

  • @savithriRajeshwari
    @savithriRajeshwari 4 місяці тому +14

    ನೀವು ನಮಗೆ ಸ್ಪೋರ್ತಿ ಸರ್ ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನ ವಂದನೆಗಳು 🎉🎉🎉🎉🎉

  • @bhovi2
    @bhovi2 4 місяці тому +6

    ನಿಜಕ್ಕೂ ನೀವು ಎಲ್ಲರಿಗೂ ಪ್ರೇರಣೆ ಸರ್ ❤😢

  • @trollkingkannadiga2592
    @trollkingkannadiga2592 4 місяці тому +10

    ಕನ್ನಡ ಭಾಷಾ ಮಕ್ಕಳ ಪರಿಸ್ಥಿತಿಯ ಬಗ್ಗೆ ತುಂಬ ಚೆನ್ನಾಗಿ ತಿಳಿಸಿದರೆ

  • @shivamurthymhshivamurthy5518
    @shivamurthymhshivamurthy5518 4 місяці тому +9

    ನಿನಗೆ ನನ್ನದೊಂದು ನಮಸ್ಕಾರ ಈಗಿನ ಕಾಲದಲ್ಲಿ ನಮ್ಮ ಮಕ್ಕಳೆಲ್ಲ ಕಾರ್ನವೆಂಟ್ ಲ್ಲೆ ಓದಬೇಕು ಅನ್ನುವವರು ತಿಳಿದುಕೊಳ್ಳಲಿ

  • @mantu.mattikoppamattikoppa6180
    @mantu.mattikoppamattikoppa6180 4 місяці тому +11

    Great inspiration🙏🙏🙏🔥🔥

  • @user-eb4zh4uq6f
    @user-eb4zh4uq6f 4 місяці тому +1

    ನಿಮ್ಮ ಪರಿಶ್ರಮ ಮತ್ತು ನಿಮ್ಮ ಆಲೋಚನಾ ಶಕ್ತಿಗೆ ನನ್ನದೊಂದು ಸಲಾಮ್ ಸರ್ 👏👏🙏

  • @vittalkulagod3275
    @vittalkulagod3275 4 місяці тому +13

    ಅದ್ಭುತ ಸರ್ ಕೊಟ್ಟಿಯಲ್ಲಿ ಕೋಟಿಗೊಬ್ಬ

  • @hanamantappaasuti9509
    @hanamantappaasuti9509 4 місяці тому +10

    ಅಭಿನಂದನೆಗಳು ಶರಣಪ್ಪ 🌹✌🏾👍🏾

  • @iraabiradar9791
    @iraabiradar9791 4 місяці тому +1

    Congrats......Sir🎉🎉
    Proud of our Hk .....🍃
    Consistency is key to SUCCESS🌿🌿

  • @ravipatil729
    @ravipatil729 4 місяці тому +6

    Wahhh sub inspector aginu idan achieve madirodu great Sir and kannada medium student ❤🎉

  • @ekansgamingkannadiga7746
    @ekansgamingkannadiga7746 4 місяці тому +1

    🙏🏻ಕನ್ನಡವನ್ನ ರಾಷ್ಟ್ರಮಟ್ಟದಲ್ಲಿ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಜಯಸಿದ್ದೀರಾ ಸರ್ 🙏🏻. ಇದು ಕನ್ನಡದ ಶಕ್ತಿ 💛❤️.

  • @sharathkumarmr5733
    @sharathkumarmr5733 4 місяці тому +6

    We need this type of politicians

  • @hariharavr2228
    @hariharavr2228 4 місяці тому +8

    ಇಂತಹ ಆದರ್ಶ! ಅದ್ಬುತ. ❤❤❤❤

  • @Rsh24-o7k
    @Rsh24-o7k 4 місяці тому +12

    ಜ್ಞಾನದ ಬುತ್ತಿ❤

  • @channubndofficial872
    @channubndofficial872 4 місяці тому +2

    ನಮ್ಮ ಬಳ್ಳಾರಿ..❤... ನಮ್ಮ ಕರ್ನಾಟಕ...❤...ನಮ್ಮ ದೇಶ .....❤. .. ಅಭಿನಂದನೆಗಳು ಸರ್

  • @hanumantharajghanumanthara8774
    @hanumantharajghanumanthara8774 4 місяці тому +2

    Congratulations sir, I am very much happy to know your commitment, aim and achievement. You are one of the inspiration to many aspirants who are coming from Kannada medium schools and village, poor background.
    Thank you sir.
    Let your journey of service to the poor and needy people begin.
    Dhanyavadagalu.

  • @manjushiuapur4102
    @manjushiuapur4102 4 місяці тому +6

    ಕನ್ನಡಿಗರಿಂದ ಅಭಿನಂದನೆಗಳು ಸರ್❤❤

  • @doncorleone3901
    @doncorleone3901 4 місяці тому +11

    Rightly said, badavaru badavaru anthaare. Badavarige sarkaara ide. Middle class navrige yaaruu iralla

    • @Shekarkarnataka
      @Shekarkarnataka 4 місяці тому

      Middle ಕ್ಲಾಸ್ ಅಂದ್ರೆ ಯಾರು ಅಣ್ಣ

    • @doncorleone3901
      @doncorleone3901 4 місяці тому

      @@Shekarkarnataka free akki takolalla, ond kelsa ide but salary enakku saalalla, gaadi ide swantha mane illa, rent katti maklu fees katti sanna putta karchu maado ashtralli salary mugithu, ondasht saala emi. But nentru munde scope takolle beku hangaagi ilde iro dove galu - naalak jana enankothaaro antha baduktha iroru. Hinge, ide middle class

    • @jagadeeshb763
      @jagadeeshb763 4 місяці тому

      ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇವತ್ತಲ ನಾಳೆ ಫಲ ಕೊಟ್ಟೆ ಕೊಡುತ್ತದೆ congrats sir🌹

  • @vijay1997Karnataka
    @vijay1997Karnataka 4 місяці тому +3

    Congratulations Brother..❤ you spit out the Truth..

  • @aasiyafathima743
    @aasiyafathima743 4 місяці тому +2

    highly appreciative work.. congratulations sir🎉

  • @unknown-bu9zg
    @unknown-bu9zg 4 місяці тому +2

    ನಿಜವಾದ ಸ್ಪೂರ್ತಿ ಸರ್ ನೀವು ನಮಗೆ ಧನ್ಯವಾದಗಳು ಸರ್

  • @shivakumarkinnal-xy1yu
    @shivakumarkinnal-xy1yu 4 місяці тому +2

    Wow...greate even I am also kannada medium students but I understood this early so now I can do English

  • @lokeshsr8990
    @lokeshsr8990 4 місяці тому +3

    ಯುವಜನತೆಗೆ ನೀವು ಮಾದರಿಯಾಗಿದ್ದಕ್ಕೆ ವಂದನೆಗಳು.

  • @poojabajantri7432
    @poojabajantri7432 4 місяці тому +1

    U r my inspiration sir... congratulations 🎉

  • @viratmv3041
    @viratmv3041 4 місяці тому +1

    Maturity level 🙏🙏🔥🔥 bro congratulations ❤

  • @GurunathMudigoudar
    @GurunathMudigoudar 4 місяці тому +13

    Nanu 12th fail agidini 2024 science qota dalli chala bidde sadastorstini

  • @Chandrashekarrhitman45
    @Chandrashekarrhitman45 4 місяці тому +6

    Inspirational❤❤❤

  • @sharanappasajjan8229
    @sharanappasajjan8229 4 місяці тому +1

    ಅದ್ಬುತ sir ಅದ್ಭುತ

  • @praveendhuttaragi1661
    @praveendhuttaragi1661 4 місяці тому

    ಅಭಿನಂದನೆಗಳು ಆಫೀಸರ್.. true inspiration for us !🎉🎉

  • @neha_lg
    @neha_lg 4 місяці тому +1

    Congrats sir💐
    Great words, inspired!👏

  • @geethagowda5132
    @geethagowda5132 4 місяці тому +3

    Middle class life is very difficult , he is 100% correct

  • @shilpaomkar5009
    @shilpaomkar5009 4 місяці тому

    Congratulations sir u r great sir u r inspiration for all kannada medium students

  • @dhananjaymp2009
    @dhananjaymp2009 4 місяці тому +6

    Congratulations sir 🎉

  • @user-rr9wp4li1m
    @user-rr9wp4li1m 4 місяці тому +1

    ನಿಮ್ಮ ಮಾತನ್ನು ಕೇಳಿ ತುಂಬಾ ಸ್ಪೂರ್ತಿ ಸಿಗುತ್ತದೆ. ಅಭಿನಂದನೆಗಳು ಸರ್. ಹಾಗೆ ಧನ್ಯವಾದಗಳು❤❤❤❤❤

  • @Sanjeevkumar-um3cm
    @Sanjeevkumar-um3cm 4 місяці тому +1

    ಅಭಿನಂದನೆಗಳು ಸರ್..🎉🎉

  • @shivarajshivasharan6492
    @shivarajshivasharan6492 4 місяці тому +1

    ನಮ್ಮ ಕನ್ನಡ ಶಾಲೆ ನಮ್ಮ ಹೆಮ್ಮೆ 😍😍

  • @charankumarar844
    @charankumarar844 4 місяці тому +4

    Great sir. Super

  • @madhuvirat7916
    @madhuvirat7916 4 місяці тому +2

    Great achievement sir police insperetion sir

  • @nagappaganiger5536
    @nagappaganiger5536 4 місяці тому +1

    Excellent sir... middle class bagge helidira sir adu 100 💯 satya

  • @kushi245
    @kushi245 4 місяці тому

    Superb sir❤... Nimma tiluvalike prati politicians gu bandre .... Sakkath agirutt

  • @siddukhilari536
    @siddukhilari536 4 місяці тому +1

    ಹೃತ್ಪೂರ್ವಕ ಶುಭಾಶಯಗಳು ಸರ್ 🙏🏻

  • @rameshpower5234
    @rameshpower5234 4 місяці тому +2

    ಶುಭಾಶಯಗಳು ಸರ್ 🎉🎉

  • @carekempanna5975
    @carekempanna5975 4 місяці тому +9

    ಕನ್ನಡ ದಲ್ಲಿ ಬರೆಯುವವರು ಒಮ್ಮೆ ಯೋಚಿಸಿ.. ಇಂಗ್ಲಿಷ್ ಅಲ್ಲಿ ಬರೆಯುವುದು ರೂಡಿಸಿಕೊಳ್ಳಿ

  • @shrikantha97
    @shrikantha97 4 місяці тому +1

    Ur a inspiration for aspirant's

  • @radha9430
    @radha9430 4 місяці тому +4

    Congratulations sir....

  • @hmvayuputrahmvayuputra6695
    @hmvayuputrahmvayuputra6695 4 місяці тому +2

    Very Superior acchive Sir, congratulations 💐💐🤝🤝..

  • @ekansgamingkannadiga7746
    @ekansgamingkannadiga7746 4 місяці тому

    🙏🏻❤️ನೀವು ನಿಜವಾದ ಪ್ರೇರಣೆ ಸರ್ ನಮಗೆ 🙏🏻.

  • @bharatibalekundri5400
    @bharatibalekundri5400 4 місяці тому +3

    Congratulations ಅಣ್ಣಾ💐💐

  • @basavarajbasava-gh7gz
    @basavarajbasava-gh7gz 4 місяці тому

    ನಿಜವಾದ ನಾನು ನಿಮ್ಮ ಪರಿಶ್ರಮಕ್ಕೆ ತಲೆ ಬಾಗುತೇನೆ. ಜೈ ಹಿಂದ್, ಜೈ ಕನ್ನಡ

  • @rishins210
    @rishins210 4 місяці тому

    Sooooooooper...Hearty congratulations..All the best Sir.🎉

  • @shantabaim1108
    @shantabaim1108 4 місяці тому

    ಅಭಿನಂದನೆಗಳು ಸರ್... 💐🙏 ತುಂಬಾ ಧನ್ಯವಾದಗಳು... 🙏

  • @Ramyanayaka248
    @Ramyanayaka248 4 місяці тому +4

    Great sir😊

  • @ravikiccha786
    @ravikiccha786 Місяць тому +1

    🙏ಜೈ. ಭೀಮ್🇮🇳(ಕನ್ನಡ ಮಾಧ್ಯಮ)

  • @bindu.s5666
    @bindu.s5666 4 місяці тому

    Your speech is really wonderful sir
    congratulations ❤❤

  • @YuvaYuva-sk5dt
    @YuvaYuva-sk5dt 4 місяці тому

    Great Congratulations sir 🎉 it's always blessed that I have attended your Classes in Creative IAS Academy ❤

  • @madhurya.mnandini.v5136
    @madhurya.mnandini.v5136 4 місяці тому

    ನಿಮ್ಮ ಆತ್ಮವಿಶ್ವಾಸ ಉತ್ತಮ 🎉🎉

  • @divyamarati8366
    @divyamarati8366 4 місяці тому

    Nimma jnaana bhandara adbhutha..great inspiration 🙏

  • @IrkyMan
    @IrkyMan 4 місяці тому +1

    Golden words from you

  • @manjubiradar8393
    @manjubiradar8393 4 місяці тому

    Middle class concept well explained ❤

  • @basavarajp5510
    @basavarajp5510 4 місяці тому

    Super sir l am also kannada medium . Your words are inspired me sir .

  • @prathapkumar2686
    @prathapkumar2686 4 місяці тому +1

    ಶುಭಾಶಯಗಳು ನಿಮಗೆ 🌺🌺🌺

  • @hk_build
    @hk_build 4 місяці тому

    Correct the thumbnail title Sharanappa or shantappa
    Hardwork paid off Congratulations 🎉🎉

  • @anuradhak5580
    @anuradhak5580 4 місяці тому

    Congratulations. God bless you. All the best.

  • @somegowdasomegowda7985
    @somegowdasomegowda7985 4 місяці тому

    ಕನ್ನಡದ ಕಂದ ನಿನಗೆ ಅಭಿನಂದೆನೆಗಳು 🎉🙏💛❤

  • @shashibalajidgstudiosarath529
    @shashibalajidgstudiosarath529 4 місяці тому +1

    ಅಭಿನಂದನೆಗಳು ಸರ್ 🎉❤

  • @ramapparamappa9047
    @ramapparamappa9047 4 місяці тому

    Really congratulations ur each and every words is correct

  • @RANGE1737
    @RANGE1737 4 місяці тому +1

    Great achievement

  • @srinivassri8393
    @srinivassri8393 4 місяці тому +5

    Jai kurubas❤❤❤❤🎉

  • @user-wj4ss2hk4u
    @user-wj4ss2hk4u 4 місяці тому

    Wow kannada enthorinda aakashada ettarakke barodu wonderful 👌🏻👌🏻👍👍

  • @parashurambajantri8892
    @parashurambajantri8892 4 місяці тому +1

    ತುಂಬಾ ಧನ್ಯವಾದಗಳು sir

  • @krishnappasathyappa9799
    @krishnappasathyappa9799 4 місяці тому

    ಅಬ್ಬಾ ಅದ್ಭುತ ಮಾತುಗಳು

  • @agkgowda3445
    @agkgowda3445 4 місяці тому +2

    ಗ್ರೇಟ್ ಜೋಬ್ ಸರ್ 🎉🎉🎉🎉🎉

  • @sidarayhallolli437
    @sidarayhallolli437 4 місяці тому

    Super sir I am really salute you

  • @yadavfromyadavagiri9459
    @yadavfromyadavagiri9459 4 місяці тому +1

    Congratulations rii annayya 🎉🎉❤❤

  • @nidhikankoppa5463
    @nidhikankoppa5463 4 місяці тому +1

    ಸರಳತೆಯ ಸಾಹುಕಾರ 🎉🎉

  • @abishekbr404
    @abishekbr404 4 місяці тому

    Nijavad karnatakada kannadada upsc hero bro

  • @vishwacharyabadiger6735
    @vishwacharyabadiger6735 4 місяці тому

    Do the best bro. As your LEVEL BEST

  • @intelinfotech4980
    @intelinfotech4980 4 місяці тому +1

    Excellent personality

  • @babbajji3729
    @babbajji3729 4 місяці тому

    Great inspiration brother

  • @saraswathikv2901
    @saraswathikv2901 4 місяці тому

    Excellent sir great work sir

  • @harishmetri8486
    @harishmetri8486 4 місяці тому

    ನಮ್ಮ ಸ್ಫೂರ್ತಿ ಇವರು 💛❤️