ಈ ನಟನ ಬಾಯಲ್ಲಿ ಕನ್ನಡ ಕೇಳೋದೆ ಪರಮಾನಂದ!| SUCHENDRA PRASAD INTERVIEW |NewsFirst Kannada

Поділитися
Вставка
  • Опубліковано 27 вер 2024
  • --------------------------------------------------------------
    News First Kannada A Pioneering Kannada News Channel Launching Soon...
    --------------------------------------------------------------
    Official website:
    www.newsfirstli...
    Subscribe to UA-cam Channel:
    / newsfirstkannada
    Like us on FaceBook:
    / newsfirstkannada
    Follow us on Instagram:
    / newsfirstkannadaa
    Follow us on Twitter:
    / newsfirstkan
    -----------------------------------------
    #NewsFirstKannada, #NewsFirstLive, #News1stKannada, #KannadaNewsChannel, #LatestNews, #LatestKannadaNews, #Suchendraprasad #Sandalwoodactor #Stageperformer #ActorSuchendraprasad #Kannadafilm #Pavithralokeshhusband #Professor

КОМЕНТАРІ • 595

  • @shilpajayanna6683
    @shilpajayanna6683 5 років тому +113

    ಸುಚೇಂದ್ರ ಪ್ರಸಾದ್ ಅವರ ಮಾತು ಘಂಟೆ ಹೊಡೆದಷ್ಟು ಸ್ಪಷ್ಟ. ನೆಲ ಜಲ ಭಾಷೆ ಬಗ್ಗೆ ಅಭಿಮಾನ ಕಾಳಜಿ ಜೊತೆಗೆ ಅಧ್ಭುತ ಚಿಂತನೆಗಳು.
    ಅವರ ಅಪ್ಪಟ ಅಭಿಮಾನಿ.

  • @ನಿತಿನ್ಗೋವಿಂದ್ಎಸ್

    ನಿಮ್ಮ ಬಾಯಿಂದ ಬರುವ ಕನ್ನಡ ಕೇಳುತ್ತಿದ್ದರೆ ಕಿವಿಗೆ ಇಂಪು, ಮನಕ್ಕೆ ತಂಪು.😍😘😘

    • @Sandeep_DS
      @Sandeep_DS 4 роки тому +1

      ನಿನಗೆ ತಲೆ ಸರಿ ಇದಿಯಾ

    • @deepikadiaries5306
      @deepikadiaries5306 4 роки тому +2

      ನಮಸ್ತೆ..ನನ್ನ channel deepika ಕಾಸರಗೋಡು diariesಗೆ ದಯವಿಟ್ಟು ಒಂದು ಭೇಟಿ ಕೊಡಿ ..ಇಷ್ಟ ಆದ್ರೆ ಬೆಂಬಲಿಸಿ😊

  • @rajeshrajesh3470
    @rajeshrajesh3470 5 років тому +194

    ಸೋಮಣ್ಣ ನೀವು ದಯವಿಟ್ಟು ಇಂಥ ಕಲಾವಿದರನ್ನು ನಮಗೆ ಪರಿಚಯಿಸಿ ಇಷ್ಟು ಕನ್ನಡ ಚೆನ್ನಾಗಿ ಮಾತಾಡ್ತಾರೆ ಅಂಥವರ ಮಾತು ನಾವು ಕೇಳಬೇಕು

  • @sadashivbelagali6805
    @sadashivbelagali6805 5 років тому +508

    ಕನ್ನಡ ಚಿತ್ರರಂಗದಲ್ಲಿ ಡಾ.ರಾಜಕುಮಾರ ಅವರ ನಂತರ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವ ನಟ. ಕನ್ನಡ ಚಿತ್ರರಂಗದ ಕಲಾವಿದರೆ ಪ್ರಧಾನವಾಗಿ ಕನ್ನಡದಲ್ಲಿ ಮಾತನಾಡಿ.

    • @muniyappamuniyappa6357
      @muniyappamuniyappa6357 5 років тому +15

      ಸದಾಶಿವ ಅವರೇ ನಿಮ್ಮ ಮಾತು ನಿಜ.... ಕಲಾವಿದರು ಮತ್ತು ನವ ಪೀಳಿಗೆಯವರು ಆದಷ್ಟು ಸ್ಥಳೀಯ ಭಾಷೆಯಲ್ಲೆ ಮಾತನಾಡಿ ... ಇದರಲ್ಲಿ ತಂದೆ ತಾಯಿಯ ಪಾತ್ರ ಹೆಚ್ಚು

    • @muniyappamuniyappa6357
      @muniyappamuniyappa6357 5 років тому +16

      ಸಾಧ್ಯವಾದಷ್ಟು ಕನ್ನಡದಲ್ಲೇ. ಜಗಳ ಮಾಡಿ...... ಕನ್ನಡದಲ್ಲೇ ........ ಅಂಗಡಿ ಯವನ ಜೊತೆ ಮಾತನಾಡಿ .... ಸರ್ ಬದಲು. ಅಣ್ಣಾ... ಗುರು...... ಇತ್ಯಾದಿ ಪದಗಳನ್ನು ಬಳಸಿ....... ಆದಷ್ಟು ಮಕ್ಕಳಿಗೆ..... ಕನ್ನಡ ಬಳಕೆ ಮಾಡಲು ಹೇಳಿ.......

    • @ravicheluviah8701
      @ravicheluviah8701 5 років тому +4

      Nikhil Kumarswamy 2nd aaamele ivaru, alwa brother?

    • @vijayakumarprahaladaraddy1197
      @vijayakumarprahaladaraddy1197 5 років тому +5

      Gurugale khushiyaytu nimma maatu keli...Kannada shabdha bittu bere yava shabdha baralilla guru....

    • @karthikm8136
      @karthikm8136 5 років тому +6

      Vishnu daada ellarginta olle kannada maatadtare tm hogu sede 😂😂

  • @laxmikantsimpi724
    @laxmikantsimpi724 3 роки тому +2

    ತುಂಬಾನೇ ಖುಷಿಯಾಯಿತು ಕನ್ನಡ ಕೇಳಿ ಈ ಮಾತುಗಳಲ್ಲಿ ಒಂದೇ ಒಂದು ಆಂಗ್ಲ ಪದ ಬಳಕೆ ಆಗಿಲ್ಲ ನಿಜಕ್ಕೂ ಅದ್ಭುತ ಸರ್ ನೀವು ಹಾಗೆ ಎಲ್ಲರಿಗಿಂತ ವಿಭಿನ್ನವಾಗಿ ಉತ್ತರ ಕೊಟ್ಟಿದ್ದೀರಾ ಕೊಟ್ಟಿದ್ದೀರಾ ನಾನು ನಿಮ್ಮ ಹಾಗೆ ಮಾತಾಡುವುದನ್ನು ಕಲಿಯುತ್ತೇನೆ ಧನ್ಯವಾದಗಳು ನಿಮ್ಮ ಸ್ವಚ್ಛ ಸ್ಪಷ್ಟ ನಿರರ್ಗಳ ಕನ್ನಡಕ್ಕೆ ಒಂದು ದೊಡ್ಡ ನಮಸ್ಕಾರ

  • @Abhijith0411
    @Abhijith0411 5 років тому +96

    ಇಷ್ಟು ಚೆನ್ನಾಗಿ ಕನ್ನಡ ಮಾತಾಡುವವರನ್ನ ನಾನು ನೋಡೆ ಇಲ್ಲ ಅನ್ಸುತ್ತೆ
    ತುಂಬಾ ಚೆನ್ನಾಗಿದೆ

    • @nishanaiknishu810
      @nishanaiknishu810 4 роки тому +1

      Dattanna avru kooda mathadtare

    • @Abhijith0411
      @Abhijith0411 4 роки тому +2

      @@nishanaiknishu810 Howdha

    • @Sandeep_DS
      @Sandeep_DS 3 роки тому

      @@Abhijith0411 anchoring Chandan Avru Ivr kintha channag Kannada matadtare avr eega illa Sattogiddare

  • @manjurayanna26
    @manjurayanna26 5 років тому +39

    ವಾವ್ ಅತ್ಯುತ್ತಮ ವ್ಯಕ್ತಿತ್ವ..
    ಅತ್ಯದ್ಭುತ ಮಾತು..
    ಮಹಾನ್ ಅದ್ಭುತ ವ್ಯಕ್ತಿ
    ಶರಣು ಶರಣಾರ್ಥಿ ಸರ್ ನಿಮಗೆ🙏🙏🙏🙏🙏
    ಜೈ ಕನ್ನಡಾಂಬೆ😍

    • @deepikadiaries5306
      @deepikadiaries5306 4 роки тому

      ನಮಸ್ತೆ..ನನ್ನ channel deepika ಕಾಸರಗೋಡು diariesಗೆ ದಯವಿಟ್ಟು ಒಂದು ಭೇಟಿ ಕೊಡಿ ..ಇಷ್ಟ ಆದ್ರೆ ಬೆಂಬಲಿಸಿ😊

  • @Hegde987
    @Hegde987 5 років тому +86

    ನಾನು ನಿಮ್ಮ ಕನ್ನಡದ ಅಭಿಮಾನಿ
    ಹಾಗೇ ನಿಮ್ಮ ಥರ ಕನ್ನಡ ಮಾತಾಡಲು ಪ್ರಯತ್ನಿಸುತಿದ್ದೇನೆ

  • @Yenobekuninage
    @Yenobekuninage 5 років тому +24

    ಒಂದು ಸತ್ಯ ಎಂದರೆ ಸುಚೇಂದ್ರರವರು ಮೂಲತಃ ತಮಿಳಿನವರು... ಆದರೂ ಅವರ ಬಾಯಿಯಲ್ಲಿ ಕನ್ನಡ ಅದ್ಬುತ.... ಅವರಿಗೆ ಒಳ್ಳೆಯದಾಗಲಿ.

    • @deepikadiaries5306
      @deepikadiaries5306 4 роки тому +1

      ನಮಸ್ತೆ..ನನ್ನ channel deepika ಕಾಸರಗೋಡು diariesಗೆ ದಯವಿಟ್ಟು ಒಂದು ಭೇಟಿ ಕೊಡಿ ..ಇಷ್ಟ ಆದ್ರೆ ಬೆಂಬಲಿಸಿ😊

    • @thimaraddythimaraddy7162
      @thimaraddythimaraddy7162 3 роки тому +1

      ಸರ್ ಅವರ ಪೂರ್ವಜರು ಉತ್ತರ ಭಾರತ ದ ಕನೋಜ್ ದವರು ಮಾತೃ ಭಾಷೆ ಹಿಂದಿಯಲ್ಲ ಅವರ ಕನ್ನಡ ಕ್ಕೆ ಕೈ ಮುಗಿಯುತ್ತೇನೆ ರ

    • @santhoshd9105
      @santhoshd9105 3 роки тому +2

      ಅವರ ಮಾತೃ ಭಾಷೆ ತಮಿಳು ಅಲ್ಲ ಅವ್ರು ಮರಾಠಿಗರು

    • @kasturikumbar7840
      @kasturikumbar7840 3 роки тому

      ಅವರ ಮಾತ್ರ ಭಾಷೆ ಹಿಂದಿ

  • @vinaykumar-eq4rx
    @vinaykumar-eq4rx 5 років тому +20

    ಕನ್ನಡದ ಗ್ರಂಥಾಲಯ ಈ ನಮ್ಮ ಸುಚೇಂದ್ರ ಪ್ರಸಾದ್ ಸರ್ 🙏❤️😍😍

  • @mallikarjuntirumale9418
    @mallikarjuntirumale9418 5 років тому +57

    ನಿಮ್ಮ ಅತ್ಯದ್ಬುತ ಕನ್ನಡಕ್ಕೆ ನಾನು ಏನು ಹೇಳಲಿ ಗುರುಗಳೇ 🙏🙏🙏🙏🙏🙏🙏

  • @chethanmysuru9078
    @chethanmysuru9078 5 років тому +215

    ಈ ವೀಡಿಯೋ ನೋಡಿದ್ಮೇಲೆ ನನಿಗೆ ಗೊತ್ತಾಯ್ತು......ನನಿಗೆ ಕನ್ನಡ ಪೂರ್ತಿ ಗೊತ್ತಿಲ್ಲ ಎಂದು.......

    • @siddhalingeshwara
      @siddhalingeshwara 5 років тому

      ನಾನು ಅಷ್ಟೆ

    • @callmevakeel
      @callmevakeel 5 років тому

      ನಾನೂ ಅಷ್ಟೇ...

    • @mantralayashreshaila2700
      @mantralayashreshaila2700 5 років тому

      😜😜😜

    • @sat003
      @sat003 5 років тому

      ನಿಜ ನನಗೂ ಅಷ್ಟೇ

    • @diamond_hue
      @diamond_hue 5 років тому +2

      ಸ್ಪಷ್ಟ ಕನ್ನಡ ಮಾತನಾಡಿದ್ದಿದ್ರೆ ಅನ್ಯಗ್ರಹ ಜೀವಿಗಳ ತರ ನೋಡ್ತಾ ಇದ್ರು ಬಿಡಿ..... ಈಗಲೂ ಕಾಲ ಮಿಂಚಿಲ್ಲ ಅನ್ಯ ಗ್ರಹ ಜೀವಿ ಆಗ್ತೀರ ಅಂದುಕೊಂಡಿದ್ದೀನಿ.......

  • @mohankumarkn6747
    @mohankumarkn6747 5 років тому +16

    ನೀವು ಹೇಳುವ ಹಾಗೆ ಈಗ ಕನ್ನಡ ಭಾಷೆಗೆ ಬೇಕಾಗಿರುವುದು 'ಸರಿಗನ್ನಡ'.
    ಕನ್ನಡ ಭಾಷೆಯನ್ನು ಅಸ್ಖಲಿತವಾಗಿ ಮಾತನಾಡುವುದನ್ನು ಕೇಳಿದಾಗ ಮನಸ್ಸಿಗೆ ಮುದವಾಗುತ್ತದೆ.

  • @mrprajakarani4572
    @mrprajakarani4572 5 років тому +76

    ಇಂಗ್ಲಿಷ್ ಬಳಸದೆ ಕನ್ನಡ ಅಧ್ಬುತವಾಗಿ ಮಾತಾಡುತ್ತಾರೆ..

    • @deepikadiaries5306
      @deepikadiaries5306 4 роки тому +1

      ನಮಸ್ತೆ..ನನ್ನ channel deepika ಕಾಸರಗೋಡು diariesಗೆ ದಯವಿಟ್ಟು ಒಂದು ಭೇಟಿ ಕೊಡಿ ..ಇಷ್ಟ ಆದ್ರೆ ಬೆಂಬಲಿಸಿ😊

    • @mrprajakarani4572
      @mrprajakarani4572 4 роки тому

      @@deepikadiaries5306 ಖಂಡಿತವಾಗಿ 😊

  • @nirmalanadan2242
    @nirmalanadan2242 5 років тому +79

    ಸರ್. ಸರ್ ಮಾತನಾಡುವಾಗ ಹಿಂದೆ ತುಂಬಾ ಸದ್ದಿದೆ . ಸದ್ದಿಲ್ಲದೆ ಇದ್ದಿದ್ದರೆ ತುಂಬಾ ಚಂದ ಇರುತ್ತಿತ್ತು.... ಇಂತಹ ವ್ಯಕ್ತಿಗಳ ಅಮೂಲ್ಯ ಮಾತುಕತೆಗಳು ನಡೆಯುವ ಸಂದರ್ಭದಲ್ಲಿ ದಯಮಾಡಿ ಹಿಂದೆ ನಿಶ್ಯಬ್ದತೆ ದಯಮಾಡಿ ಗಮನಿಸಿಕೊಳ್ಳಿ.... ಪ್ಲೀಸ್... ಅವರಿಗೆ 50 ವರ್ಷ ಆಗಲಿಲ್ಲ

  • @annapurnaannapurna8140
    @annapurnaannapurna8140 2 роки тому +2

    ಸುಚೇಂದ್ರ ಪ್ರಸಾದ್ ರವರ ಕನ್ನಡ ಕೇಳಲು ಕರ್ಣಾನಂದ ಆಗುತ್ತದೆ ಮತ್ತು ಅತಿ ಹೆಚ್ಚು ಕನ್ನಡ ಪದ ಬಳಕೆಯನ್ನು ಚಾಚೂತಪ್ಪದೆ ಮಾತನಾಡುವ ರಂಗಭೂಮಿ ಕಲಾವಿದರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು

  • @nagamaniha5541
    @nagamaniha5541 5 років тому +35

    ನಿಜವಾದ ಅರ್ಥದಲ್ಲಿ ಕನ್ನಡ ಪ್ರೀತಿ👍👍👍👃👃

  • @sharanuhemagudda9477
    @sharanuhemagudda9477 5 років тому +78

    ಏನು ಗುರು ಇಲ್ಲಿವರೆಗೆ ಉಪಯೋಗ ಮಾಡಿದ ಪದಗಳಲ್ಲಿ ಇಂಗ್ಲಿಷ್ ಪದನೆ ಇಲ್ಲ....ಸೂಪರ್ ಗುರು....

    • @MayJackson-pg6ws
      @MayJackson-pg6ws 5 років тому +1

      Cinema yava pada boss ?? 😂😂

    • @lokeshgowrishofficial6154
      @lokeshgowrishofficial6154 5 років тому

      Kannada padha

    • @ashwinanand7965
      @ashwinanand7965 5 років тому +5

      @@MayJackson-pg6ws sir cinema annodhu english irbahudu.. adhre ondh mathra clear idhe.. avru interview nalli english words balasiddhu thumbane kadime.. eegina actor actrss galu maatheddhidhre kannanda gothiddhru kuda sumne english nalli mathadi buildup kodthare.. so anthavrge compare madidhre suchendra prasad avara kannada mathu bahala spashta vaagidhe..

    • @MayJackson-pg6ws
      @MayJackson-pg6ws 5 років тому +1

      @@ashwinanand7965 gottu sir sumne tamashe madide ashte tamge nan comment ninda bejaragidre sorry dear

    • @ashwinanand7965
      @ashwinanand7965 5 років тому +1

      @@MayJackson-pg6ws bejaranthalla..sumne heldidhe ashte..

  • @venkateshgiriraddi6673
    @venkateshgiriraddi6673 5 років тому +50

    ಸುಚೇಂದ್ರ ರ ಜೊತೆ "ಕನ್ನಡದ ರಸದೂಟ"

  • @shivashankarms1213
    @shivashankarms1213 5 років тому +42

    ಒಂದಂತೂ ನನ್ನ ಮಟ್ಟಿಗೆ ನಿಜ, ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವ ಕನ್ನಡ ನಟರಲ್ಲಿ ನಾನು ಕಂಡಿದ್ದು,..
    ಉದಯ್ ಕುಮಾರ್.
    ಕಲ್ಯಾಣ್ ಕುಮಾರ್
    ರಾಜಕುಮಾರ್
    ಸಂಪತ್,
    ಬಾಲಣ್ಣ
    ಲೀಲಾವತಿ, ಆರತಿ, ಭಾರತಿ, ಕಲ್ಪನ..
    ವಿಷ್ಣುವರ್ಧನ್
    ಶಂಕರನಾಗ್.
    ವಜ್ರಮುನಿ,
    ಎಂಪಿ ಶಂಕರ್,
    ಸುರೇಶ್ ಹೆಬ್ಳೀಕರ್,
    ನಾಗತಿಹಳ್ಳಿ ಚಂದ್ರಶೇಖರ್.
    ಸುಚೇಂದ್ರ ಪ್ರಸಾದ್..
    ಅಚ್ಯುತ್ ರಾವ್...
    ಬೊಮ್ಮಲಿ ರವಿಶಂಕರ್.... ಇತ್ಯಾದಿ..

    • @bgraghunatharao6185
      @bgraghunatharao6185 5 років тому +4

      ಜೊತೆಗೆ
      ಶ್ರೀನಿವಾಸ ಮೂರ್ತಿ
      ಜಿ.ವಿ.ಅಯ್ಯರ್
      ಲೋಹಿತಾಶ್ವ
      ರಾಜೇಶ್
      ಲೋಕನಾಥ್
      ಎಂ.ಪಿ.ಶಂಕರ್
      ಸುಂದರ ಕೃಷ್ಣ ಅರಸ್
      ಲೋಕೆಶ್
      ನರಸಿಂಹ ರಾಜು
      ಅಶ್ವತ್
      ಅಶೋಕ್
      ಮಂಜುಳ
      ಜಯಂತಿ
      ರಾಮಕೃಷ್ಣ
      ಶ್ರೀಧರ್
      ಗಣೇಶ್

    • @Nanninda
      @Nanninda 5 років тому +3

      ಜೊತೆಗೆ
      ಅನಂತ್ ನಾಗ್
      ಶ್ರೀನಾಥ್
      ಧೀರೇಂದ್ರ ಗೋಪಾಲ್
      ಸುಧೀರ್
      ಮುಸುರಿ ಕೃಷ್ಣಮೂರ್ತಿ

    • @umeshachar7579
      @umeshachar7579 5 років тому +2

      ಸಾಯಿಕುಮಾರ್

  • @gybvarnakeri
    @gybvarnakeri 5 років тому +9

    ಒಂದೇ ಒಂದು ಆಂಗ್ಲ ಪದ ಬಳಕೆ ಇಲ್ಲ 🙏🙏🙏🙏ನಿಮ್ಮ ಭೇಟಿ ಮಾಡಿದ ನಾನೇ ಧನ್ಯ

    • @deepikadiaries5306
      @deepikadiaries5306 4 роки тому

      ನಮಸ್ತೆ..ನನ್ನ channel deepika ಕಾಸರಗೋಡು diariesಗೆ ದಯವಿಟ್ಟು ಒಂದು ಭೇಟಿ ಕೊಡಿ ..ಇಷ್ಟ ಆದ್ರೆ ಬೆಂಬಲಿಸಿ😊

  • @shankar2193
    @shankar2193 3 роки тому +4

    ಇವರ ಬಾಯಿಂದ ಬರುತ್ತಿದ್ದ ಕನ್ನಡ ಶಬ್ದಪುಂಜಗಳನ್ನು ಕೇಳಿ ತುಂಬಾ ಆನಂದವಾಯ್ತು. ಜೊತೆಗೆ ತಮ್ಮ ಸ್ವವಿಮರ್ಶೆ ಮಾಡಿಕೊಂಡರೀತಿ ಕೇಳಿದರೆ ಬಹುಶಹ ಡಾ॥ ರಾಜ್ ಕುಮಾರ್ ನಂತರ ಇವರೇ ಇರಬೇಕಂತ ಅನಿಸುತ್ತೆ.

  • @malusm29
    @malusm29 5 років тому +40

    ಯಪ್ಪಾ.. ಇಷ್ಟೊಂದು..!!!????
    ನಾನ್ ಸತ್ತೆ ಇವರ ಕನ್ನಡಕ್ಕೆ.. ಎಷ್ಟು ಕಂಗ್ಲಿಷ್ ಜನರಿಗೆ ಅರ್ಥವಾಯ್ತು?!
    "ಪರಕಾಯ ಪ್ರವೇಶ.." ನಂಗೀಗ ಅರ್ಥವಾಯ್ತು))
    ಕನ್ನಡ ಕಲಾವಿದರಿಗೆ ಒಳ್ಳೆಯದಾಗಲಿ..
    ಧನ್ಯವಾದಗಳು.

    • @deepikadiaries5306
      @deepikadiaries5306 4 роки тому +2

      ನಮಸ್ತೆ..ನನ್ನ channel deepika ಕಾಸರಗೋಡು diariesಗೆ ದಯವಿಟ್ಟು ಒಂದು ಭೇಟಿ ಕೊಡಿ ..ಇಷ್ಟ ಆದ್ರೆ ಬೆಂಬಲಿಸಿ😊

    • @jnanayogafoundation
      @jnanayogafoundation 2 роки тому

      @@deepikadiaries5306 hi

  • @raghudevanooru6808
    @raghudevanooru6808 5 років тому +10

    ಒಂದೇ ಒಂದು ಆಂಗ್ಲ ಪದವನ್ನೂ ಬಳಕೆ ಮಾಡಲೇ ಇಲ್ಲ🙏 ನಿಜವಾದ ಕನ್ನಡ ಸೇವಕ🙏🙏🙏

  • @shashankshashank3263
    @shashankshashank3263 Рік тому

    ತುಂಬಾ ಒಳ್ಳೆಯ ಸಂದರ್ಶನ. ಸುಚೇಂದ್ರ ಪ್ರಸಾದ್ ಅವರ ಕನ್ನಡ ಭಾಷೆ ತುಂಬಾ ಚೆನ್ನಾಗಿದೆ. ದೇವರು ಅವರಿಗೆ ಒಳ್ಳೆಯದು ಮಾಡಲಿ. ಆದರೆ ಸಂದರ್ಶಕರು ಹೆಚ್ಚು ಇಂಗ್ಲಿಷ್ ಭಾಷೆಯ ಪದಗಳನ್ನು ಉಪಯೋಗಿಸುತ್ತಿದ್ದರು ಇದನ್ನು ನೋಡುತಿದ್ದರೆ ನನಗೆ ಒಂದು ರೀತಿಯ ಕಸಿವಿಸಿಯಾಯಿತು. ಅವರು ಪೂರ್ತಿ ಕನ್ನಡ ಇವರು ಪೂರ್ತಿ ಇಂಗ್ಲಿಷ್ ನೋಡುತಿದ್ದರೆ ಒಂದು ರೀತಿಯ ಬೇಸರವಾಗುತ್ತಿತ್ತು. ಮೊದಲು ಕನ್ನಡಿಗರು ಕನ್ನಡ ಮಾತನಾಡಲು ಕಲಿಯಬೇಕು ಎಂಬುದೇ ನನ್ನ ಆಸೆ.

  • @rameshs4269
    @rameshs4269 5 років тому +6

    ಸುಚೇಂದ್ರ ಪ್ರಸಾದ್ ಅದ್ಭುತ ಕಂಠದ ನಟ ಕಂಚಿಗೆ ಕಂಚು ತಾಗಿದಂತೆ ....

  • @DMP-xf3wo
    @DMP-xf3wo 5 років тому +24

    ಅದ್ಭುತ ಕನ್ನಡಿಗ... 👏 👏

  • @ningappamaradi1989
    @ningappamaradi1989 2 роки тому +3

    ಎಷ್ಟು ಚೆಂದ ನಿಮ್ಮ ಭಾಷೆ ನಡೆ, ನುಡಿ, ಅದರ ಬಗೆಗಿನ ಅಭಿಮಾನ,ಗೌರವ, ಪ್ರೀತಿ, ಆಸಕ್ತಿ ..ಹೀಗೆ ಬೆಳೆಯುತ್ತಿರಿ ಎಂಬುದೇ ನಮ್ಮ ಆಶಯ ಹಾಗೂ ಹಾರೈಕೆ...

  • @Vinay_Acharya
    @Vinay_Acharya 5 років тому +3

    ಆಹಾ! 😍 ಎಂತಹ ಪದ ಬಳಕೆ 👌 ಅತ್ಯದ್ಭುತ ವಾಗ್ಮಿ. ಅಮೃತವನ್ನು ಕನ್ನಡದ ವಾಕ್ಯಗಳಲ್ಲಿ ಪೋಣಿಸಿ, ಸುವರ್ಣ ಲೇಪಿತ ಸವಿಗನ್ನಡವನ್ನು ಉಣ ಬಡಿಸಿದ ತಮಗೆ ನನ್ನ ಅನಂತಾನಂತ ನಮನಗಳು. ನಿಮ್ಮನ್ನು ಕೇಳೋದೇ ಒಂದು ಸುಖ 😊

  • @rajeshrajesh3470
    @rajeshrajesh3470 5 років тому +8

    ಸರ್ ನೀವು ತುಂಬಾ ಸ್ವಷ್ಟವಾಗಿ ಕನ್ನಡ ಮಾತಾಡುತ್ತೀರಿ ನಿಮಗೆ ದೇವರು ಒಳ್ಳೆಯದು ಮಾಡಲಿ

  • @VimalaGP
    @VimalaGP 5 років тому +3

    ಆಹಾ... ಏನು ಕಂಠ, ಏನು ಭಾಷೆ ಎಂಥಾ ಸ್ವಾದ.. ಅತ್ಯದ್ಭುತ. ಕಲಾವಿದರಿಗೆ ಹಾಗೂ ಪರಿಚಯಿಸಿದ ವರಿಗೆ ನಮನಗಳು

  • @vijaykittur6501
    @vijaykittur6501 5 років тому +1

    ಅಪ್ಪಟ ಕನ್ನಡಿಗ, ಬಹಳ ಅಪರೂಪದ,ಸಹಜ ಕಲಾವಿದ, ಇವರ ಧ್ವನಿಯಲ್ಲಿ ಕನ್ನಡ ಕೇಳುವುದೇ ಚೆಂದ, ನಮ್ಮ ಭಾಷೆಯಲ್ಲಿ ತುಂಬಾ ಸುಮಧುರ ಪದಗಳಿವೆ ..ಚೆಂದದ ಭಾಷೆ ನಮ್ಮದು..

  • @jogdeepak
    @jogdeepak 4 роки тому +4

    Who can tell that he is a from Bihar/UP .? I have not known or seen such pure kannada speaking person. I am inspired by him. Learnt new words which i have never known, or known but never used since we use so many English words while speaking our languages like Kannada or Marathi or Konkani. Hats off Suchendra Prasad sir. Let the world know his acting skills.

  • @suresha19751975
    @suresha19751975 5 років тому +7

    ಧ್ವನಿ - ಭಾಷೆ -ಸ್ಪಷ್ಟತೆ ಇವುಗಳಿಗೆ ನಮ್ಮ ನಮನ ಗಳು 🙏

  • @vijayds9659
    @vijayds9659 5 років тому +28

    ಎಷ್ಟ್ ಚಂದ್ ಕನ್ನಡ ಮಾತಾಡ್ತರ್ರೀ..
    🙏🙏🙏

    • @deepikadiaries5306
      @deepikadiaries5306 4 роки тому +1

      ನಮಸ್ತೆ..ನನ್ನ channel deepika ಕಾಸರಗೋಡು diariesಗೆ ದಯವಿಟ್ಟು ಒಂದು ಭೇಟಿ ಕೊಡಿ ..ಇಷ್ಟ ಆದ್ರೆ ಬೆಂಬಲಿಸಿ😊

  • @babu.d.rgowda6621
    @babu.d.rgowda6621 5 років тому +2

    ನಾನು ನೋಡಿದ ಜೀವಂತ ಕನ್ನಡ ಸುಚೇಂದ್ರ ಪ್ರಸಾದ್ ಗುರುಗಳು

  • @sharathkumar1257
    @sharathkumar1257 2 роки тому +3

    ಇಷ್ಟು ಅದ್ಭುತ ಕನ್ನಡವನ್ನು ನನ್ನ ಅಪ್ಪನಾಣೆ ಬೇರೆ ಎಲ್ಲೂ ಕೇಳಿಲ್ಲ 😍😍😍😍 ಕನ್ನಡ ❤️

  • @sahanakoushik3023
    @sahanakoushik3023 3 роки тому +1

    ಸೋಮಣ್ಣ ರವರೆ ನೀವೂ ಸಹ ಹೆಚ್ಚು ಕನ್ನಡ ಪದಗಳನ್ನು ಬಳಸಿ!! ಜೈ ಭುವನೇಶ್ವರಿ

  • @karthikht3746
    @karthikht3746 5 років тому +5

    ಬುದ್ಧಿಜೀವಿ ಮತ್ತು ಅಪ್ಪಟ ಕನ್ನಡ ಕಲಾವಿದ.

  • @uday_kannadiga
    @uday_kannadiga 5 років тому +29

    ಕನ್ನಡ ಸಾಹಿತ್ಯ ಕೇಳುವುದೇ ಚಂದ ♥️💐👌🙏

  • @Mಭೂಪತಿ
    @Mಭೂಪತಿ 5 років тому +10

    ಸರ್ ನಿಮ್ಮ ಸ್ವಾಬಿಮಾನದ ಬದುಕು ಮತ್ತು ಕನ್ನಡ ಬಾಷೆ ಮೇಲಿರೊ ಅಪಾರವಾದ ಗೌರವ ಮತ್ತು ನಿಮ್ಮ ನಟನೇಯ ಶೈಲಿ ನೋಡಿ ನಾನು ನಿಮಗೆ ಅಭೂತಪೂರ್ವ ಅಭಿನಂದನೆ ತಿಳಿಸಲಿಸುತ್ತೆನೆ ಧನ್ಯವಾದಗಳು ನೂರ ವರ್ಷ ಸುಖವಾಗಿ ಬಾಳಿ ಜೈ ಭುವನೇಶ್ವರಿ

  • @shyamalasampath4941
    @shyamalasampath4941 2 роки тому +2

    Any one hearing him speak - listens with deep respect n highest regards for Suchindra Sir - his flawless n fluent Kannada amazes his listeners. Be blessed Sir. God bless u always.

  • @geetabhat8770
    @geetabhat8770 Рік тому

    Padajodane... ಸ್ಪಷ್ಟ ಕನ್ನಡ ನಿಜಕ್ಕೂ ಮೇಧಾವಿ... ಕನ್ನಡ ಚಿತ್ರರಂಗದ ನಿಜವಾದ ಅದ್ಭುತ ಪ್ರತಿಭೆ

  • @hanamantbalol8042
    @hanamantbalol8042 5 років тому +3

    ಸರ್ ನಿಮ್ಮ ಕನ್ನಡ ಚಂದ. ನಾನು ಒಬ್ಬ ಕನ್ನಡಿಗನಾಗಿ ಕನ್ನಡವನ್ನು ಸರಿಯಾಗಿ ಮಾತನಾಡದೇ ಇರುವುದಕ್ಕೆ ಕ್ಷಮೆ ಇರಲಿ

  • @skproductions6366
    @skproductions6366 5 років тому +6

    ಪ್ರಸಾದ್ ಅವರು ಒಂದೇ ಒಂದು ಆಂಗ್ಲ ಪದ ಬಳಸಿಲ್ಲ...‌ಆದ್ರೆ ಸಂದರ್ಶಕ ಎಂಬತ್ತು ಶೇಕಡಾ ಆಂಗ್ಲ ಭಾಷೆಯನ್ನೇ ಬಳಸಿದ್ದಾರೆ...

  • @odaadu-4463
    @odaadu-4463 5 років тому +15

    ತುಂಬಾ ಉಪಯುಕ್ತವಾದ ವೀಡಿಯೊ ♥️

  • @Venkates123
    @Venkates123 5 років тому +2

    ಕನ್ನಡವನ್ನು ಸಹಜವಾಗಿ ಮಾತನಾಡುವ ಅಸಹಜ ಪ್ರತಿಭೆ ನಮ್ಮ ಸುಚೇಂದ್ರಪ್ರಸಾದ ಅವರು

  • @shanthaprasadk8959
    @shanthaprasadk8959 5 років тому +2

    ನೀವು ನಮ್ಮ ಕನ್ನಡ ಮಾತನಾಡುವ ಪರಿ ಅದ್ಬುತ ಮತ್ತೇನು ಹೇಳಲಾರೆ...

  • @Venkates123
    @Venkates123 5 років тому +1

    ಆಹಾ ಕನ್ನಡ ಕೇಳಿ ಆಶ್ಚರ್ಯ ಆಗಿದೆ ಎನ್ನುವುದು ಭ್ರಮೆ... ನಮ್ಮನ್ನು ನಾವು ಕನ್ನಡಿಯ ಮುಂದೆ ನಿಂತು ನಮ್ಮಲ್ಲಿ ಯಾವ ವೈಕಲ್ಯ ಇದೆ ಎಂದು......

  • @pavankumarr72
    @pavankumarr72 5 років тому +4

    ಅದ್ಭುತವಾದ ಕನ್ನಡ ಭಾಷೆ.... ❤️

  • @shivayogiyogi1653
    @shivayogiyogi1653 5 років тому +14

    One of my favourite actor love u sirrrrrr.....

  • @prajnacentralschoolicse8682
    @prajnacentralschoolicse8682 4 роки тому +4

    Suchendra sir is very perfect n dedicated in his work also.I saw his work commitment in my BLANK movie 🙏.

  • @rukminicr8248
    @rukminicr8248 2 роки тому +1

    ಅಪ್ಪಟ ಕನ್ನಡ,ಕೇಳಿ ತುಂಬಾ ಸಂತೋಷವಾಯ್ತು , ಧನ್ಯವಾದಗಳು ಸರ್

  • @devrajs2115
    @devrajs2115 5 років тому +3

    ಕಾನೂರು ಹೆಗ್ಗಡತಿ ಸಿನಿಮಾ ಪಾತ್ರ ತುಂಬಾ ಚೆನ್ನಾಗಿದೆ ಮಾನ್ಯರೆ

  • @madhumohan4114
    @madhumohan4114 5 років тому +8

    Not only a good Kannada speaker but also an actor with involvement to the giver role🙏🙏🙏

  • @santhoshyadavnuggehalli
    @santhoshyadavnuggehalli 5 років тому +3

    ಆಹಾ ಅದ್ಭುತ ಅನುಭವ. ಇಂತಹ ಕನ್ನಡ ಕೇಳಿ ತುಂಬಾ ಸಂತೋಷವಾಯಿತು.

  • @rakimn
    @rakimn 4 роки тому +2

    ಕನ್ನಡಕಂಠದ ಕಲಾವಿದನಿಗೆ ನನ್ನ ನಮನಗಳು🙏

  • @manoja9972
    @manoja9972 4 роки тому +7

    28 ನಿಮಿಷದಲ್ಲಿ ಒಂದು ಆಂಗ್ಲ ಪದವಿಲ್ಲ..... ನಿಮ್ಮ ಪಾದಕ್ಕೆ ನನ್ನ ಶಾಸ್ತಾಂಗ ನಮಸ್ಕಾರ 👏🙏🙏🙏🙏

  • @sagargowda4396
    @sagargowda4396 2 роки тому +1

    ಸರ್ ತುಂಬಾ ಒಳ್ಳೆ ಕನ್ನಡ ನಿಮ್ಮದು

  • @suryare.9949
    @suryare.9949 5 років тому +3

    4:45 ಕಿರುತೆರೆ ಇದ್ದದ್ದನ್ನು ಕಿರಿದಾಗಿ ತೋರಿಸೋದು, ಹಿರಿತೆರೆ ಇಲ್ಲದ್ದನ್ನ ಹಿರಿದಾಗಿ ತೋರಿಸೋದು... ಅಬ್ಬೋ ಎಂಥ ಮಾತು. ಸಾಷ್ಟಾಂಗ ನಮಸ್ಕಾರ ಗುರುವೇ

  • @hanumansharu4789
    @hanumansharu4789 5 років тому +3

    ಧನ್ಯೋಸ್ಮೀ ಗುರುಗಳೇ ಎಂತಹ ಅದ್ಭುತ ಮಾತುಗಳು

  • @NSPRESENT
    @NSPRESENT 5 років тому +2

    ನಿಮ್ಮ ಕನ್ನಡ ಕೇಳಿ ನನ್ನ ಮನಸ್ಸಿಗೆ ತೃಪ್ತಿ ಆಯ್ತು ಗುರುಗಳೇ

  • @arunsumi7004
    @arunsumi7004 5 років тому +6

    Love u sir
    Appata kannadiga..
    Matu muttina hage holapu yakkuva
    Sry I'm in ap but i love kannda
    So great & sweet...

  • @shyam2k111
    @shyam2k111 5 років тому +2

    ಅಬ್ಬಾ.. ಸುದೀರ್ಘವಾದ ಸಂದರ್ಶನವಾದರೂ , ಸ್ವಲ್ಪವೂ ಅಸ್ಪಷ್ಟತೆಯೇ ಇಲ್ಲ.. ಭಾಷೆಯಲ್ಲೂ, ಪದ ಬಳಕೆಯಲ್ಲೂ, ಅಲೋಚನೆಯಲ್ಲೂ.. ಎಲ್ಲೂ ಅಡೆ ತಡೆಯೇ ಇಲ್ಲ.. ತುಂಬಾ ಸರಾಗ.. ಈ ಕಾಲದಲ್ಲಿ ಈಗಿನ ವಿದ್ಯಾರ್ಥಿಗಳಿಗೆ ಇನ್ನೂ ಕಷ್ಟ..

  • @PraveenPraveen-en1bk
    @PraveenPraveen-en1bk 5 років тому +2

    ಯೆಲ್ಲಾ ನಟರು ನಿಮ್ಮ ತರನೇ ಕನ್ನಡ ದಲ್ಲಿ ಮಾತಾಡಿದರೆ ಕನ್ನಡ ಉಳಿಯುತ್ತದೆ. ಆದರೆ ಈಗ‌ ಎಲ್ಲರೂ ‌ಬೇರೆ ಭಾಷೆ ಯನ್ನು ಚನ್ನಾಗಿ ‌ಮಾತಾಡುತ್ತಾರೆ ಕನ್ನಡ ಮಾತ್ರ ಮಾತಾಡೋಲ್ಲ‌.

  • @dharaneeshprasad7307
    @dharaneeshprasad7307 5 років тому +3

    ವಿಶ್ವಾತ್ಮಕ - hearing for the first time.. really amazed by sirs talent and skills..☺️👌

  • @subhashchandramp6383
    @subhashchandramp6383 5 років тому +7

    ಕನ್ನಡ🙏🏼

  • @deepakb5547
    @deepakb5547 5 років тому +5

    I am simply amazed . I am impressed ... a seasoned ...proper actor ....

  • @anandv7595
    @anandv7595 4 роки тому +1

    ಇವರು ಭಾಷೆ , ಕೇಳೋಕೆ ಚೆನ್ನ .
    ಅಭಿನಯ ಚಿನ್ನ .
    ವಂದನೆಗಳು , Sir.

  • @bhavyak27
    @bhavyak27 2 роки тому +1

    Huge respect and he expressed the richness of mamma kannada language. Salute Sir..🙏🙏

  • @kumar-oz7qp
    @kumar-oz7qp 5 років тому +6

    Enta bhasha gnana sir nimdu wow....nimma balli kannada keloke tumba khushi agutte.

  • @ramgarts4516
    @ramgarts4516 3 роки тому

    ನಿಮ್ಮ ಈ ಕನ್ನಡ ಪ್ರೇಮಕ್ಕೆ ಸದಾ ಋಣಿ

  • @ManojManoj-rw3cb
    @ManojManoj-rw3cb 5 років тому +1

    ಅದ್ಬುತ ಕನ್ನಡ ಮಾತಾಡ್ತಾರೆ 👌👌👌👌👌👌👌👌👌👌👌👌👌👌👌👌👌👌👌👌👌👌👌👌👌

  • @kannadatech8505
    @kannadatech8505 5 років тому +2

    ಆನಂದವಾಗುತ್ತದೆ ಇವರ ಕನ್ನಡ ಕೆಳಿ ಒಂದು ಇಂಗ್ಲಿಷ್ ಪದವಿಲ್ಲ 😍🥰🥰😊☺️☺️🥰

  • @shubhad9895
    @shubhad9895 5 років тому +7

    Great voice and language! Lovely

  • @ushaseshadri5323
    @ushaseshadri5323 4 роки тому +4

    His wife Pavithra Lokesh speaks mostly English in all the Kannada interviews on all TV channels.she should learn to speak from him or train under him .Being an actress in Kannada and Telugu she should speak in these languages .In this interview he has not used one word of English and he is 👍

  • @siddungonal49
    @siddungonal49 5 років тому

    ಸುಚೇಂದ್ರ ಪ್ರಸಾದ್ ಸರ್ ನಿಮ್ಮ ಮಾತುಗಳೇ ಸ್ವಚ& ಸ್ಪಷ್ಟವಾಗಿವೆ ನಿಮ್ಮ ಹೆಸರಿನಂತೆ ನಿಮ್ಮ ಮಾತುಗಳ ಪ್ರಸಾದ ತುಂಬಾ ಚೆನ್ನಾಗಿತ್ತು, ದನ್ಯವಾದಗಳು.

  • @sunilrajaput7326
    @sunilrajaput7326 5 років тому +2

    ಇವರ ಮಾತುಗಳನ್ನು ಆಲಿಸಿದ ನಂತರವೇ ನನಗೆ ಅರಿವಾಗಿದ್ದು ನನಗೆ ಕನ್ನಡ ಸರಿಯಾಗಿ ಬರಲ್ಲ ಅಂತ.

  • @Ab_someone
    @Ab_someone 4 роки тому +2

    Suchendra prasad avara Masti Vekatesh Iyyengar avara SUBBANNA naanu endu mareyalagada abdhutha natane.. 🙏 Suchendra Prasad avarige ❤️🙏..
    Suchendra prasad, Devaraj, Ananth Nag ee 3 mahan vyakthithva gala kal adiyalli ivattina karntakada news channelgalannu nigisodu uttama.
    Kannada cinema dalli Sarita, Lakshmi, suhasini.. Evarella kannada nadinavaragilladiddaru.. Basheya hiditha yestu Sundara.

  • @narenrockfort1520
    @narenrockfort1520 2 роки тому

    ಈ ದೃಶ್ಯದ ಉದ್ದಕ್ಕೂ ವೀಕ್ಷಕರು ಸುಚೇಂದ್ರ ಪ್ರಸಾದ್ ಅವರು ಆಂಗ್ಲ ಪದವನ್ನ ಬಳಸುವರೇನೋ ಎಂದು ಪರೀಕ್ಷಿಸುತ್ತಿರುತ್ತಾರೆ.

  • @adinarayanamurthy1638
    @adinarayanamurthy1638 2 роки тому +1

    very amazing pure ,clear,clistal,medoldy voice ,i like him Rajkumar is seen after seen him 👏👏👌👌👍👍🙏🙏

    • @nagalakshmimurthy7142
      @nagalakshmimurthy7142 2 роки тому +1

      ಕನ್ನಡ ಭಾಷೆಯನ್ನು ಸುಲಲಿತವಾಗಿ ವೀಣಾನಾದದಂತೆ. ಎಲ್ಲರಿಗೂ ತಲುಪಿಸುವಂತಹ ಅದ್ಭುತ ಕಲಾಕಾರ ಅವರ ಕನ್ನಡ ನಪಡಿಯನ್ವು ಕೇಳಿದಾಗನಮಗೂ ಅವರಂತೆ.ಮಾತನಾಡಲೇಬೇಕೂಂತ. ಅನಿಸದಿರದು. ಶ್ರೀಯುತ. ವಿದ್ವಾಂಸರಾದ ಪಾವಗಡ ಪ್ರಕಾಶ್ ರ ನಂತರ ಸುಚೇಂದ್ರ ಪ್ರಸಾದ್ ರವರು ಅದ್ವಿತೀಯ ಕಲಾವಿದರು ಇದೋ ನಿಮಗೆ ನನ್ನ ಪ್ರೀತಿಯ ನಮನಗಳು

  • @rajatheraja7
    @rajatheraja7 5 років тому +18

    Who else saw whole interview to see if he uses any English words😅

    • @ashwakumar2657
      @ashwakumar2657 5 років тому

      Sir use Just one word Cinema ...chalana chitra

    • @sridharseetharamrao
      @sridharseetharamrao 4 роки тому

      @@ashwakumar2657 camera vo endu kelide

    • @cloweeist
      @cloweeist 4 роки тому

      I am trying to learn kannada and am a beginner. Imagine my plight!

  • @ankun5207
    @ankun5207 5 років тому +3

    Thank you so mach as proudly say iam kannadaiga bcz of him

  • @umeshumeshj404
    @umeshumeshj404 5 років тому +2

    ಎಂಥಹ ಅದ್ಭುತ ಸರ್ ನಿಮ್ಮ ಮಾತು

  • @yamunaasyummykitchen1977
    @yamunaasyummykitchen1977 2 роки тому

    Obba adbhutha Kannadiganige namma 🙏🙏
    Jai kannadambe 🙏

  • @shivashantk
    @shivashantk 3 роки тому +1

    ಯೋಗರಾಜ ಭಟ್ಟರ "ಡ್ರಾಮಾ" ದಲ್ಲಿ ಇವರ ನಟನೆ ಅದ್ಬುತವಾಗಿದೆ...

  • @yragi2800
    @yragi2800 5 років тому +3

    This is 100% only Kannada video 😍😍😍

  • @chethanmasthi9774
    @chethanmasthi9774 5 років тому +2

    ನಿರೂಪಕ ಕಂಗ್ಲಿಷ್ ಬದಲು, ಸ್ವಚ್ಛ ಕನ್ನಡದಲ್ಲಿ ಮಾತನಾಡಿದ್ದರೆ ಚೆನ್ನಾಗಿತ್ತು

    • @manjunathjoshi786
      @manjunathjoshi786 5 років тому +1

      ನೀವು ಇದನ್ನ ನಿರೀಕ್ಷಿಸಿವುದು ತಪ್ಪು ಅವರು ಮಹಾನ್ ಮೇಧಾವ ಕನ್ನಡಿಗ , ಈ ನಮ್ಮ ಕಂಗ್ಲೀಷ್ ಯುಗದಲ್ಲಿ ಆ ನಿರೂಪಕ ಅಷ್ಟು ಕನ್ನಡ ಮಾತಾಡಿದ್ದೆ ಹೆಮ್ಮೆ ಅವರ ಎದಿರು ಸಂಪೂರ್ಣ ಕನ್ನಡದಲ್ಲಿ ಪ್ರಶ್ನೆ ಕೇಳಿದರೆ ನಮಗೇನು ಅರ್ಥವಾಗುತ್ತೆ ( understand).ಇರಲಿ ಬಿಡಿ

  • @shreyasHR-zn9yo
    @shreyasHR-zn9yo 4 роки тому +1

    Nice interview...
    Thanks for interviewing great person ..... Somanna sir....

  • @naik5720
    @naik5720 4 роки тому +1

    7:52-8;42 Wonderful 🙏🙏

  • @AjayKumar-td6bx
    @AjayKumar-td6bx 3 роки тому +1

    No words...jus amazing

  • @hb6452
    @hb6452 5 років тому +1

    ಚನ್ನಾಗಿದೆ. ಬಹಳ ಚಂದ ಇದೆ. ಆದರೆ ಸರಳ ಅನ್ನಿಸ್ತಿಲ್ಲ... ಹೆಚ್ಚು ಸಂಕೀರ್ಣವಾಗದ ರೀತಿ ಮಾತಾಡಿದರೆ ಇನ್ನೂ ಚಂದ ಅನ್ನಿಸುತ್ತದೆ. ಇದೊಂದು ಸಲಹೆ ಅಷ್ಟೇ.

  • @brundavenkatesh6693
    @brundavenkatesh6693 4 роки тому

    ನಿಮ್ಮ ಭಾಷೆ ಕನ್ನಡ ಮಾತನಾಡುವ ಶೈಲಿ ಅದ್ಭುತ ನಿಮ್ಮ ಸುಬ್ಬಣ್ಣ ಶಾರ್ಟ್ ಮೂವಿ ನನ್ನ ಜೀವನದ ದೊಡ್ಡ ಪಾಠ

  • @kuruvathihadapada7965
    @kuruvathihadapada7965 Рік тому +1

    ಸೂಪರ್ ನಟ ಸೂಪರ್

  • @Maya_bazar-24.
    @Maya_bazar-24. 5 років тому +2

    🙏🙏🙏🙏ಭಾಷೆಯೆ ಸಾಧಿಸಿತ್ತು ಇವರಿಂದ

  • @sujithmanipal6919
    @sujithmanipal6919 5 років тому +2

    Good speech really

  • @mehboobnadaf864
    @mehboobnadaf864 4 роки тому +1

    Sir your Kannada is amazing

  • @santoshkambali8450
    @santoshkambali8450 5 років тому +1

    ನಿಮ್ಮ ಕನ್ನಡ ಕೇಳಿ ತುಂಬಾ ಖುಷಿಯಾಯಿತು

  • @akshaysivashankara3765
    @akshaysivashankara3765 5 років тому +4

    Good job news first👍

  • @vinayb2245
    @vinayb2245 5 років тому +1

    Liked the video before watching..
    Oly fr suchendra sir