ನಮ್ಮದು ಮುರುಕು ಮನೆ, ಹರಿದ ಬಟ್ಟೆ ಇರಬಹುದು, ಆದರೆ ಜಗತ್ತಿಗೆ ಅನ್ನ ಹಾಕುವ ರೈತರ ಶ್ರೀಮಂತರು!!part-5
Вставка
- Опубліковано 13 гру 2024
- ಇತ್ತಿತ್ತಲಾಗಿ ಅವಿಭಕ್ತ ಕುಟುಂಬಗಳು ಮರೆಯಾಗುತ್ತಿರುವ ಈ ಕಾಲದಲ್ಲಿ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ವಡಗೇರಿಯಲ್ಲಿ ಮುಶಿಗೇರಿ ಮನೆತನದ 52 ಜನ ಹಿಂದಿಗೂ ಒಟ್ಟಾಗಿ ಬದುಕಿನ ಬುತ್ತಿ ಕಟ್ಟಿಕೊಂಡಿದ್ದಾರೆ. ಹತ್ತು ಜನ ಅಣ್ಣ ತಮ್ಮಂದಿರು ಇಂದಿಗೂ ಬೇರೆಯಾಗದೇ ಒಂದೇ ಸೂರಿನಡಿ ಬದುಕುತ್ತಿದ್ದಾರೆ. ಈ ಅಪರೂಪದ ಕಥೆಯ ಸರಣಿ ಈ ವಾರ ನಿಮ್ಮ ಮುಂದೆ...
In these times when joint families are disappearing, 52 people of mushigeri family have built a life together in Wadageri of Hunagunda Taluk of Bagalkote district of North Karnataka.Ten brothers and sisters are still living under the same roof. This rare story series brings you this week…
ವಿಳಾಸ: ಬಸಪ್ಪ ಮುಶಿಗೇರಿ
ವಡಗೇರಿ ಗ್ರಾಮ,ಹುನಗುಂದ ತಾಲೂಕು,
ಬಾಗಲಕೋಟೆ ಜಿಲ್ಲೆ .
ph:
8496916614 / 8123724670
#avibakthakuthumba #bigfamily #jointfamilies #northkarnatakajointfamilies #ukfamilies #
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ಈ ತರಹ ಸಂದರ್ಶನ ಮಾಡಿದರೆ ಇನ್ನೂ ಗಟ್ಟಿ ಸಾಗುತ್ತವೆ ಸಂಸಾರ ತುಂಬು ಹೃದಯದ ಧನ್ಯವಾದಗಳು
ಇವರೆಲ್ಲರೂ ದೊಡ್ಡ ಶ್ರೀಮಂತರು ಯಾಕೆಂದರೆ ಎಲ್ಲರೂ ನಮ್ಮವರೆ ಎಲ್ಲವೂ ನಮ್ಮದೆ ನಂದು ಅನ್ನುವುದು ಈ ಮನೆಯವರ ಭಾವನೆಯಿಂದ ದೂರವಿದೆ ಆದ್ದರಿಂದ ಇವರೆ ಶ್ರೀಮಂತರು
ಸರ್ ತುಂಬಾ ಇಷ್ಟವಾದ ಜೇನುಗೂಡು ಕುಂಟುಬ
ಸೂಪರ್ ಸರ್ ❤
ಜೇನಿನ ಗುಡ್ 🙏🏻🙏🏻🙏🏻
ನಮ್ಮ್ ಊರು ನಮ್ಮ್ ಎಮ್ಮೆ ❤
ಜೇನುಗೂಡು ಕುಟುಂಬ ❤❤❤❤❤❤❤❤❤
ಇದು ಯಾವ್ ತಾಲೂಕಿನ ಊರು
💕💕🙏🏻
❤❤❤
🙏🙏
UNITY IS STRENGTH 👌
ಕೂಡಿ ಬಾಳಿದರೆ ಸ್ವರ್ಗ ಸುಖ
Hi sir super super sir
Super
E kutumbada payana heege munduvariyali devaralli prarthane❤❤
Malle mahadeshwara nimma kutumdake allu sagaravagi hechu hokalu kutu kapadali endu prathisuthne uge mahadeshwara channalugu danyavadagalu
Good
🌱🌎🙏
Nanu Bagalkote Dist nalli panchayat Auditor nanu 2 sala vadageri p adut madiddne Adare manage ie manetanad maheti tilidirallila node proude n choshi aagede our manege nanu bhatikottu avarnda bhal kaleuode 🎉🎉
💐💐💐💐💐
🥰🥰🥰🥰
Super kutaboa
E kathi nodi butti tindanga ata nodripa,
🫶🫶🫶
Thumbida kutumba . Tumba santhosaha. Aadre hennu makkalu bare rotti ge ashte andiddu yako sari anislilla
Super
❤❤❤❤
ಕೂಡ ಬಾಳಿದರೆ ಸ್ವರ್ಗ ಸುಖ
❤❤❤❤❤