ಅಡುಗೆಮನೆಯಲ್ಲಿ ಈ 5ವಸ್ತುಗಳು ಖಾಲಿಯಾಗದಂತೆ ನೋಡಿಕೊಳ್ಳಿ | LIVE | astrology | items not to keep in kitchen

Поділитися
Вставка
  • Опубліковано 26 тра 2023
  • #live #livestream #astrology
    ವೀಕ್ಷಕರೆ,
    ನಿಮ್ಮ ಅಡುಗೆ ಮನೆಯಲ್ಲಿ ಈ ವಿಡಿಯೋದಲ್ಲಿ ಹೇಳಿದ 5 ವಸ್ತುಗಳು ಸದಾ ಇರುವಂತೆ ನೋಡಿಕೊಳ್ಳಿ. ಒಂದು ವೇಳೆ ಖಾಲಿ ಆಗಿದ್ದೇ ಆದಲ್ಲಿ ಹಣಕಾಸಿನ ತೊಂದರೆ ಎದುರಾಗುತ್ತೆ ಮತ್ತು ಮನೆಯಲ್ಲಿ ನೆಮ್ಮದಿ ಇರೋದಿಲ್ಲ , ಇದು ನಿಮ್ಮ ಪ್ರಗತಿಗೂ ಅಡ್ಡಿಯಾಗುತ್ತೆ.
    ಮಿಸ್‌ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..
    in this video we have discussed about these 5 items are always should be available in your kitchen so that lakshmi mata will always bless you and your family
    please do not skip and watch full vide as this can change your life and shall close all the problems of your life like finance problems job career problems delay in marriage relationship problems finance problems etc
    ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
    #rice
    #salt
    #turmeric
    #oil
    #cookingoil
    #atta
    #clock
    #water
    #vegetables
    #vastu
    #kitchen
    #kitchenvastu
    #lakshmi
    #kubera
    #finance
    #amount
    #money
    #rich
    #wealth
    #kannadaastrologytips
    #astrologykannada
    #krishna
    #vishnu
    #loan
    #spritual
    #laxmi
    #success
    #sudhindradeshpande
    #jeethmedianetwork
    sudhindra deshpande
    Join this channel to get access to perks:
    / @jeethmedia
    For More Updates:
    Subscribe us @ / jeethmedianetworkbanga...
    Disclaimer
    The information and data contained on Jeeth Media Network UA-cam Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network UA-cam channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ,
    ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
  • Розваги

КОМЕНТАРІ • 1,1 тис.

  • @shivashivalingaiah9256
    @shivashivalingaiah9256 Місяць тому +6

    🌹ಓಂ ನಮಃ ಶಿವಾಯ 🌹ಶಂಭೋ ಶಂಕರ ಹರ್ ಹರ್ ಮಹದೇವ್ 🌹ಓಂ ನಮೋ ಭಘವತೆ ವಾಸುದೇವಾಯ 🌹ಅಮ್ಮ ತಾಯಿ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🌹

  • @dayanandsr3091
    @dayanandsr3091 Рік тому +45

    ನಿಮ್ಮ ವಿಡಿಯೋ ಕೇಳಲು ತುಂಬಾ ಸಂತೋಷ ಆಗುತ್ತದೆ ಧ್ವನಿ ಆಗಲಿ ವಿವರಿಸುವುದು ತಾಳ್ಮೆ ಸಹನೆ ಎಲ್ಲವೂ ಮನಸ್ಸಿಗೆ ಮುದ ನೀಡುತ್ತದೆ

  • @Raaghavendrasowbhagya
    @Raaghavendrasowbhagya Рік тому +36

    ತುಂಬಾ ತುಂಬಾ ಒಳ್ಳೆಯ ಮಾಹಿತಿಗಳನ್ನು ಕೊಡ್ತಾ ಇದೀರಿ ಗುರುಗಳೇ..... ನಿಮಗೆ ಕೋಟಿ ಕೋಟಿ ಪ್ರಣಾಮಗಳು ಗುರುಗಳೇ.... ಆ ಭಗವಂತ ಈ ಭೂಮಿ ಮೇಲೆ ಇರುವ ಸಕಲ ಜೀವ ರಾಶಿಗಳಿಗೆ ಒಳ್ಳೆದು ಮಾಡಲಿ....🙏

  • @pramodagc851
    @pramodagc851 Рік тому +13

    ತುಂಬಾ ಪತ್ರದ ಒಳ್ಳೆಯ ಮಾಹಿತಿಗಳನ್ನು ತಿಳಿಸಿ ಕೊಡುತ್ತಿದ್ದೀರಾ ಹೃದಯಪೂರ್ವಕ ಧನ್ಯವಾದಗಳು. 👍👍🤝🙏🙏

  • @BhaskaraBos
    @BhaskaraBos Місяць тому +3

    🎉🙏🙏ಜೈ ಶ್ರೀ ರಾಮ ಜೈ ಭೈರವೇಶ್ವರ ನಮಃ❤🎉🎉🎉❤❤💗🙏🙏🙏🌷⚘💗⚘⚘🙏🙏🙏

  • @RenukammaNG
    @RenukammaNG 9 місяців тому +16

    ಓಂ ನಮೋ ಭಗವತಿ ವಾಸುದೇವ ಯ ನಮಃ ಮಾತೇ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ವಾಮಿ ಕೊರಗಜ್ಜ ಅಶ್ರೀವಾದ ನಮ್ಮ ಮೇಲೆ ಇರಲಿ ಅಜ್ಜ ಒಳ್ಳೆಯದು ಮಾಡು
    🙏🙏🙏🙏🙏🚩🚩🌹🌹🌺🌺

  • @geetharavi908
    @geetharavi908 Рік тому +8

    ತುಂಬಾ ಚೆನ್ನಾಗಿ ಜನಗಳಿಗೆ 1 ರುಪಾಯಿ ಖರ್ಚಿಲ್ಲದೆ ಅವರ ಕಷ್ಟ ನೋವು ಗಳನ್ನು ದೂರ ಮಾಡತ್ತಿದ್ದಿರಾ ನಾನು ನಿಮ್ಮ ಎಷ್ಟು ಸಲಹೆಗಳನ್ನು ಪಾಲಿಸುತ್ತಿದ್ದೆನೆ.ಎಲ್ಲಾರಿಗು ಒಳ್ಳೆದಾಗಲಿ ಅನ್ನೊ ನಿಮ್ಮ ಮನೋಭಾವ ತುಂಬಾ ಇಷ್ಟವಾಯಿತು ಗುರುಗಳೇ ತುಂಬಾ ದಾನ್ಯವಾದಗಳು

  • @nalinas1769
    @nalinas1769 Рік тому +9

    ನಮಗೆ ಇಷ್ಟೊಂದು ಒಳ್ಳೆಯ ಮಾಹಿತಿ ಕೊಡುತ್ತಿರುವ ನಿಮಗೂ ಒಳ್ಳೆಯದಾಗಲಿ ಗುರೂಜಿ

    • @dakashayinik944
      @dakashayinik944 Рік тому

      Nimma yella anusthana galannu maaduthiddene guruji nanage positive agide 💐💐💐🙏🙏🙏🙏 dhanyawadgalu 🙏

  • @sudhadeshpande6380
    @sudhadeshpande6380 Рік тому +8

    ಒಳ್ಳೆಯಮಾಹಿತಿ ಕೊಡುವುದಕ್ಕೆ ನಿಮಗೆ. ಅನಂತ ವಂದನೆಗಳು

  • @renukabv8200
    @renukabv8200 Рік тому +18

    ತುಂಬ ತುಂಬಾ ಧನ್ಯವಾದಗಳು ಗುರುಗಳೇ ನಿಮ್ಮ ಮಹತ್ವಪೂರ್ಣವಾದ ಮಾಹಿತಿಗಳಿಂದ ನಮ್ಮ ಸಂತಸ ತಂದಿದೆ ಗುರುಗಳೇ🙏🙏🙏

  • @user-lv9io2rp7v
    @user-lv9io2rp7v Місяць тому +2

    ನೀವು ಹೇಳುವ ವಿಷಯ ತುಂಬಾ ಉಪಯೋಗ ಮತ್ತು ಉಪಯುಕ್ತ ವಾಗಿದೆ

  • @bharathakumalla4131
    @bharathakumalla4131 Рік тому +3

    Sir tumba chennagi vishaya tilisuttiruviri .namagu gottillade kelavondu tappu madutiddevu.Tumba Thanks.

  • @vanajakshik6851
    @vanajakshik6851 Рік тому +6

    ಧನ್ಯವಾದಗಳು ಗುರೂಜಿ ನಿಮಗೆ ದೇವರು ಒಳ್ಳೆದು ಮಾಡಲಿ

  • @shwethavijaikumar7513
    @shwethavijaikumar7513 Рік тому +9

    ಧನ್ಯವಾದಗಳು ಗುರೂಜಿ ತುಂಬಾ ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದೀರಾ ನಿಮ್ಮಂತ ಗುರುಗಳು ಆಶೀರ್ವಾದ ದೇವರು ನಮಗೆ ಕೊಟ್ಟ ವರಪ್ರಸಾದ ನೀವು ನೀವು ಹೇಳುವ ಒಂದೊಂದು ವಿಷಯವೋ ನಮ್ಮ ಜೀವನವನ್ನು ಖಂಡಿತವಾಗಲೂ ಬದಲಾಯಿಸುತ್ತದೆ ಎಲ್ಲರೂ ಶ್ರದ್ಧೆಯಿಂದ ಮಾಡಿದರೆ ಖಂಡಿತ ಅವರ ಫಲ ಸಿಗುತ್ತದೆ ಮತ್ತೊಮ್ಮೆ ಹೃದಯಪೂರ್ವಕ ಧನ್ಯವಾದಗಳು🙏🙏🙏

    • @Jeethmedia
      @Jeethmedia  Рік тому

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

  • @LokappaH-bw4wo
    @LokappaH-bw4wo 10 місяців тому +7

    ಜೈ ಮಹಾಲಕ್ಷ್ಮಿ

  • @dskulkarni1703
    @dskulkarni1703 Рік тому +15

    ಅಡಿಗೆ ಮನೆಯಲ್ಲಿ ಖಾಲಿಯಾದ, ವಸ್ತುವನ್ನು ನೋಡಿ ಕೊಳ್ಳಲು ಜಾಗೃತಿ ಕೊಟ್ಟು ತಮಗೆ ಧನ್ಯವಾದಗಳು

  • @veenachandra8416
    @veenachandra8416 Рік тому +4

    ಸರ್ ನಿಮ್ಮ ಮಾಹಿತಿ ನೀವು ಕೊಟ್ಟಂತಹ ಆಹಾರ ಪದಾರ್ಥಗಳ ವಿವರ ತುಂಬಾ ತುಂಬಾ ನಮಗೆ ಉಪಯುಕ್ತವಾಯಿತು ಥ್ಯಾಂಕ್ ಯೂ ಸೋ ಮಚ್ ಸರ್ ಕೆಲವೊಂದು ಮಾಹಿತಿಗಳು ನೀವು ಕೊಡ್ತಾ ಇರೋದು ನಾವು ಅದನ್ನೆಲ್ಲ ಪಾಲಿಸ್ತಾ ಇದ್ದೀವಿ ಸರ್ ಈಗ ಸ್ಟಾರ್ಟ್ ಮಾಡಿದೀವಿ ಇನ್ಮುಂದೆ ಪಾಲಿಸ್ತೀವಿ

  • @BhaskaraBos
    @BhaskaraBos Місяць тому +2

    ನಮೋ ಈಶ್ವರಯ್ಯ ನಮಃ ನಮೋ ಭೈರವೇಶ್ವರ ನಮಃ❤🎉🎉🙏⚘🙏🙏⚘🙏🙏💗🙏🙏❤

  • @kavyashreedcgowda6909
    @kavyashreedcgowda6909 Рік тому +2

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಹೃದಯಪೂರ್ವಕ ಧನ್ಯವಾದಗಳು

  • @user-qi2dd6nv9w
    @user-qi2dd6nv9w Рік тому +6

    ಧನ್ಯವಾದ ಗುರುಗಳೆ ಅಮ್ಮ ಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ

  • @monikaa.g.6793
    @monikaa.g.6793 9 місяців тому +5

    Amma mahslakadmi nammanege barmma 🙏

  • @anithaj1544
    @anithaj1544 6 місяців тому +2

    ಇಷ್ಟೆಲ್ಲಾ ವಿಚಾರಗಳನ್ನ ತಿಲಿಸ್ಸುತ್ತಿರುವ ನಿಮಗೇ ಧನ್ಯವಾದ... . ನಿಮಗೆ ಎಸ್ಟು ಥಾಂಕ್ಸ್ ಹೇಳಿದ್ದರು ಸಾಲದು 😊😊😊😊

  • @sudhan371
    @sudhan371 Рік тому +2

    ತುಂಬಾ ಚೆನ್ನಾಗಿ ಹೇಳಿದಿರಿ ಧನ್ಯವಾದಗಳು ಸರ್

  • @bagyabagya8705
    @bagyabagya8705 Рік тому +6

    ನಿಜ ಗುರುಗಳೇ ನಮಾಮಿ

  • @omsriram1728
    @omsriram1728 Рік тому +4

    🙏🏻🌷 ಓಂ ಶ್ರೀ ಲಕ್ಷ್ಮೀ ನಾರಾಯಣಾಯ 🌷🙏🏻

  • @leelajv578
    @leelajv578 Рік тому +2

    ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್

  • @govindarajutsupragdy4058
    @govindarajutsupragdy4058 Рік тому +2

    ಧನ್ಯವಾದಗಳು ಗುರುಗಳೇ ಓಂ ಶ್ರೀ ಮಹಾಲಕ್ಷ್ಮಿ ನಮಃ ಓಂ ಭಗವತೇ ನಮಃ ಓಂ ನಾರಾಯಣಾಯ ನಮಃ ಓಂ ಕುಬೇರಾಯ ನಮಃ

  • @cheluvarajraj9224
    @cheluvarajraj9224 Рік тому +4

    Thanks sir good tips

  • @harshithamallya1160
    @harshithamallya1160 Рік тому +12

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ಗುರುಗಳೇ 😊

  • @mahadeviawale2082
    @mahadeviawale2082 Рік тому +2

    ಗುರುಗಳೆ ನಿಮ್ಮ ಪಾದಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು . ನೀವು ಹೇಳುವ ಪ್ರತಿಯೊಂದು ಅನುಸ್ಟಾನ ತುಂಬಾ ಉಪಯುಕ್ತವಾಗಿದೆ ಜೀವನಕೊಂದು ದಾರಿದೀಪವಾಗಿದೆ.🙏🙏🙏🙏

  • @bharathip7453
    @bharathip7453 Рік тому +3

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ 🙏🏻🙏🏻

    • @gangammaparamashivaiah6487
      @gangammaparamashivaiah6487 5 місяців тому

      ಓಂ ನಮೋ ನಾರಾಯಣ ಸಮೇತ ನಮ್ಮ ಉಓಓಂ ಓಂ ಶ್ರೀ ಕೃಷ್ಣ ಪರಮಾತ್ಮ ಜೈ ಶ್ರೀ ರಾಮ್ ಜೈ ಈ

  • @shubhapradakr1561
    @shubhapradakr1561 10 місяців тому +3

    Thank you so much guruji for your valuable information 🙏🙏

  • @nehanaik858
    @nehanaik858 Рік тому +3

    ಧನ್ಯವಾದಗಳು ಗುರುಗಳೇ 🙏🙏❤️❤️🙏🙏

  • @laxmikanthdomkunti7257
    @laxmikanthdomkunti7257 6 місяців тому +3

    Namaskar guruji Amma mahaLakshmi Namma managi Bsramma om namah Bagvthi vasudevya namah

  • @charithrasngrade1fsec808
    @charithrasngrade1fsec808 Рік тому +2

    ನಿಮ್ಮ ತಾಳ್ಮೆ ಸಹನೆಗೆ ನನ್ನಒಂದು ದೊಡ್ಡ ನಮಸ್ಕಾರ ಸರ್ ತುಂಬಾ ತುಂಬಾ ಒಳ್ಳೆಯ ಮಾಹಿತಿಯನ್ನು ಕೊಡುತ್ತಿದ್ದೀರಾ ಹೇಗೆ ನಿಮ್ಮ ಸೇವೆ ಮುಂದುವರೆಯಲಿ 💐🙏

  • @friendzgaming-bz3hr
    @friendzgaming-bz3hr 9 місяців тому +2

    ನಿಮ್ಮ ದ್ವನಿ ತುಂಬಾ ಚನ್ನಾಗಿದೆ ಗುರುಗಳೇ, ನಿಮ್ಮ ಮಾತು ತುಂಬಾ ನಿರರ್ಗಳವಾಗಿದೆ 💐💐 ನಿಮ್ಮ ಮಾಹಿತಿಯಿಂದ ಮನಸ್ಸಿಗೆ ತುಂಬಾ ನೆಮ್ಮದಿ ಸಿಕ್ಕಿದೆ, ಅನಂತ ಕೋಟಿ ನಮಸ್ಕಾರಗಳು ನಿಮ್ಮ ಮಾಹಿತಿಗೆ 💐💐

  • @nagamaniks1543
    @nagamaniks1543 Рік тому +8

    ಗುರುಗಳೇ ನೀವು ಹೇಳಿದ ಮೇಲೆ ಕಾಣುವಗೆ ಇಟ್ಟಿಲ್ಲ ಮರೆಯಾಗಿ ಇಟ್ಟಿದ್ದೇವೆ ಗುರುಗಳೇ 💐🙏

  • @harikumarkalaiah5174
    @harikumarkalaiah5174 6 місяців тому +3

    ಓಂ ನಮೋ ಭಗವತೇ ವಾಸುದೇವಯ ನಮಃ

  • @sakshimc2415
    @sakshimc2415 6 місяців тому +1

    namma maneyalli both roomnalli tumba likeg agta idvu nalligalu nimma video noodidamele sarimadisikondiddeve guruji tumba tq ❤

  • @vidyaksrurti8012
    @vidyaksrurti8012 11 місяців тому +2

    ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದರೆ ಗುರುಗಳೇ 🙏🙏

  • @geethaswamy2071
    @geethaswamy2071 Рік тому +19

    ಅತ್ಯುತ್ತಮ ಅಡಿಗೆ ಮನೆಗೆ ಬೇಕಾದ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ತಮಗೆ ಹೃದಯ ಪೂರ್ವಕ ಧನ್ಯವಾದಗಳು ಅಣ್ಣ 🙏🏻🙏🏻

  • @savithrammap7673
    @savithrammap7673 Рік тому +4

    ಈ ದಿನ ತುಂಬಾ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು .ಎಲ್ಲರ ಕಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಿಮ್ಮ ಕುಟುಂಬಕ್ಕೂ ಆ ದೇವರು ಒಳ್ಳೆಯದು ಮಾಡಲಿ ಗುರೂಜಿ.

    • @ashalatha2754
      @ashalatha2754 Рік тому +2

      Thank you guruji 👌

    • @Jeethmedia
      @Jeethmedia  Рік тому +2

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

  • @sujathashetty8743
    @sujathashetty8743 11 місяців тому +2

    ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @shreedevikaladagi1360
    @shreedevikaladagi1360 Рік тому +1

    ಧನ್ಯವಾದಗಳು ಗುರೂಜಿ ಮಾಹಿತಿಯು ತುಂಬಾ ಇಷ್ಟವಾಯಿತು

  • @tejuhruthikb7128
    @tejuhruthikb7128 Рік тому +3

    ಧನ್ಯವಾದಗಳು ಗುರುಗಳೇ. ಹೆಣ್ಣು ಮಕ್ಕಳಿಗೆ ತುಂಬಾ ಅವಶ್ಯಕವಾದ ಮಾಹಿತಿ.

    • @Jeethmedia
      @Jeethmedia  Рік тому

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

  • @sandhyabilgi140
    @sandhyabilgi140 Рік тому +5

    One question regarding medicine not to be in the kitchen. But, insulin requires to be refrigerated and mostly fridge is kept in the kitchen. How to solve this issue?

  • @Im..sudeera.s
    @Im..sudeera.s 4 місяці тому +1

    Tumba neetagi,cleanagi heltira guruji..tnks for you

  • @user-up2xk9mi9p
    @user-up2xk9mi9p 7 місяців тому +1

    Olle mahiti kottidir tumba. Santoosa

  • @hkpaipai9181
    @hkpaipai9181 Рік тому +3

    Jai Sri. Krishna! Thank you very much for sharing valuable information. Pranams Guruji.

  • @lavanyatn9914
    @lavanyatn9914 Рік тому +8

    ಇಂತಹ ಉಪಯುಕ್ತವಾದ ವಿಷಯಗಳನ್ನು ನಮ್ಮೆಲ್ಲರಿಗೆ ತಿಳಿಸುತ್ತಿರುವ ತಮಗೆ ಒಳ್ಳೆಯದಾಗಲಿ ಗುರುಗಳೇ🙏🙏🙏 ಓಂ ನಮೋ ನಾರಾಯಣ 🌿🌿🌿🙏🙏🙏🌿🌿🌿🙏🙏🙏🌿🌿🌿

  • @LakshmiLakshmi-ki2hy
    @LakshmiLakshmi-ki2hy 5 місяців тому +2

    ಓಂ ನಮಃ ಶಿವಾಯ 🙏🙏🙏🙏🙏

  • @user-id6el9zy3y
    @user-id6el9zy3y 7 місяців тому +1

    Thumba danyavadagalu sir mahiti needidakke

  • @ashwiniphatkure6859
    @ashwiniphatkure6859 Рік тому +3

    ಧನ್ಯವಾದಗಳು ಗುರುಗಳೇ 🙏

    • @Jeethmedia
      @Jeethmedia  Рік тому

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

  • @rashmikuppanda9436
    @rashmikuppanda9436 Рік тому +4

    Om koragajia namaha 🙏🙏🙏🙏

  • @mahagopi655
    @mahagopi655 Рік тому +1

    Thank you gurugale wonderful msg kottrri..

  • @sailashhonnavar9947
    @sailashhonnavar9947 Рік тому +1

    Thanks guruji tumba valledaytu guruji.

  • @binduagalur8292
    @binduagalur8292 Рік тому +5

    ತುಂಬಾ ತುಂಬಾ ಧನ್ಯವಾದಗಳು sir ನಿಮಗೆ ಇಂತಹ ಉಪಯುಕ್ತ ಮಾಹಿತಿಗಳನ್ನು ನೀಡಿದಕ್ಕಾಗಿ. ಆ ದೇವರು ನಿಮಗೂ ಹಾಗೂ ನಿಮ್ಮ ಕುಟುಂಬ ವರ್ಗಕ್ಕೂ ಒಳ್ಳೆಯ ಅರೋಗ್ಯ ಮತ್ತು ಆಯಸ್ಸು ಕೊಡಲಿ ಎಂದು ಪ್ರಾರ್ಥಿಸುತ್ತೇನೆ

    • @Jeethmedia
      @Jeethmedia  Рік тому

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

    • @sukanyasukanya1149
      @sukanyasukanya1149 Рік тому

      Super gurge

    • @tharamaniwa5464
      @tharamaniwa5464 7 місяців тому

      ​@@sukanyasukanya1149🎉❤🎉

    • @anithashivakumar-qn6yt
      @anithashivakumar-qn6yt 6 місяців тому

      Jai krishna ya namaha

  • @omsairam-nt1cu
    @omsairam-nt1cu Рік тому +7

    Om sai ram🙏 ದನ್ಯವಾದಾಗಳು ಗುರುಗಳೇ🙏

    • @Jeethmedia
      @Jeethmedia  Рік тому

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

  • @shanthareddy3396
    @shanthareddy3396 6 місяців тому +1

    ತುಂಬಾ ಒಳ್ಳೆ ವಿಷಯಗಳನ್ನು ತಿಳಿಸಿದ್ದೀರಾ ಧನ್ಯವಾದಗಳು ಗುರುಗಳೇ ನೀವು ಹೇಳುವ ವಿಷಯಗಳನ್ನು ಕೇಳುತ್ತಿದ್ದರೆ ಸಂತೋಷ ಆಗುತ್ತೆ 🙏🙏

  • @vijayalakshmivijayalaxmi4386
    @vijayalakshmivijayalaxmi4386 Рік тому +1

    Om namo bhagavathe vasudevaya thanku guruji aa devaru nimagu niimma kutumbakku olleyadannu. Madaali

  • @prakashramaswamy7618
    @prakashramaswamy7618 Рік тому +6

    U hv given very valid information . May god bless u with good health and longevity and happiness to u and to ur fly and to ur channel and each and every one. Peace be to all. Mrs.Manjula prakash.

  • @suchetkumar3807
    @suchetkumar3807 Рік тому +4

    Thanks so much sir for your great service and advice ❤

  • @sandeepsandeepkm3249
    @sandeepsandeepkm3249 5 місяців тому +1

    Om namo narayanana ,om nama shivaya ,swami koragajja na paadagalige koti koti namana

  • @umauma1602
    @umauma1602 10 місяців тому +1

    ತುಂಬಾ ತುಂಬಾ ಹೊಳ್ಳೆಯ ಮಾಹಿತಿ ಕೊಡತಾಯಿದ್ದೀರಿ ಗುರುಗಳೇ tq 🙏🙏 ಕೇಳಿದ್ದಕ್ಕೆ ಖುಷಿ ಆಯ್ತು ಗುರುಗಳೇ ಧನ್ಯವಾದಗಳು ನಿಮಗೆ 🙏🙏

  • @lathams6856
    @lathams6856 Рік тому +8

    Whatever information you have been giving through this channel is 100% true sir..becoz Thiania what I have seen and also has been hearing from my ancestors.
    Great.information
    Yellavoo.mareyagi hogithiruva ee keligaaaldalli this channel is like a green signal to stick back to our culture and.also lead a happy and a peaceful Life
    Hats off to you.sir
    🙏🙏🙏🙏🙏

  • @ravih6025
    @ravih6025 9 місяців тому +5

    ಓಂ ನಮಃ ಭಗವತೇ ವಾಸು ಧೇವಾಯ ನಮಃ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ನೆಲಸಮ್

  • @shraddharavikumara2334
    @shraddharavikumara2334 Рік тому

    ತುಂಬಾ ಧನ್ಯವಾದಗಳು 🙏🏼🙏🏼🙏🏼🙏🏼🙏🏼

  • @user-yk6pi9nf9b
    @user-yk6pi9nf9b 6 місяців тому

    Namge gothidhil tq gurugale dhanyvadhagalu jai shree krishna

  • @naveens9709
    @naveens9709 5 місяців тому +20

    ಜೈ ಮಹಾಲಕ್ಷ್ಮಿ ನಮಃ

  • @jeejabaiks6951
    @jeejabaiks6951 Рік тому +30

    ಹಾಗೇ ಯಾವಾಗ್ಲೂ ಅಡುಗೆ ಕೋಣೆ ಯಲ್ಲಿ ಒಂದು ತುಂಬಿದ ಕೊಡ ನೀರು ಇರಲೇಬೇಕು ಅಂತ ಹೇಳುತಾರೆ ಇದು ಕೂಡ ನಿಜವಾದ ವಿಚಾರವೇ ತಾನೇ,

    • @Jeethmedia
      @Jeethmedia  Рік тому +3

      ನಿಜ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

    • @ShbhaRaju
      @ShbhaRaju Рік тому +2

      Nanu Namma Mava Andre Namma Yajamanara Chikkappa Chennagi Nodikondidv Adarallu Kopa madicondhu Hogiddate Mathe Namma menege Barbeku Pooja Parihara Edheya Thilisi Sir Please

    • @nagamman6037
      @nagamman6037 Рік тому +1

      👌👌👌

    • @SundaraSundara-pv1pi
      @SundaraSundara-pv1pi Рік тому +1

      @@Jeethmedia sundara

    • @AnnapurnaBankolli
      @AnnapurnaBankolli Рік тому

      🙏🙏gurugi

  • @priya_official.2005
    @priya_official.2005 10 місяців тому +1

    ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದೀರಾ ಗುರುಗಳೇ ನಿಮಗೆ ತುಂಬು ಹೃದಯದ ಧನ್ಯವಾದಗಳು

  • @user-io3vk8dc9p
    @user-io3vk8dc9p 7 місяців тому

    Thumba thanks guruji nim salahe thumba help agtide thnks guruji

  • @LokappaH-bw4wo
    @LokappaH-bw4wo 10 місяців тому +12

    ಜೈ ಮಹಾಲಕ್ಷ್ಮಿ ಐ ನಮಹ

  • @user-eo1yi2mw5p
    @user-eo1yi2mw5p 6 місяців тому +1

    Shanti.samadana.smile.agi.helikodtira.sir.dhanyavadagalu

  • @MalathiBalachandra
    @MalathiBalachandra 6 місяців тому

    Nimgu olledhagbeku.gurugi.namma.nemmadhiyannu.vapas.kottidhakke.🙏🙏🙏🙏🙏🙏🌹🌹🌹

  • @bhagyashama3892
    @bhagyashama3892 Рік тому +1

    ಧನ್ಯವಾದಗಳು ಅಣ್ಣ, 🙏🙏 ಕುಟುಂಬದ ಆರೋಗ್ಯಕ್ಕಾಗಿ ಅನುಷ್ಟಾನವನ್ನು ತಿಳಿಸಿಕೊಡಿ ಅಣ್ಣ

  • @GP-sr2py
    @GP-sr2py Рік тому +1

    ನಿಮಗೆ ತುಂಬಾ ತುಂಬಾ ಧನ್ಯವಾದಗಳು ಗುರೂಜಿ 🙏🙏🙏🙏🙏💐💐💐💐💐💐

  • @shamala571
    @shamala571 Рік тому +1

    ತುಂಬಾ ತುಂಬಾ vishaya ತಿಳಿಸಿದ್ದೀರಿ ಧನ್ಯವಾದಗಳು ಗುರುಗಳೇ 🙏

    • @Jeethmedia
      @Jeethmedia  Рік тому

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

  • @ravims1001
    @ravims1001 Рік тому +1

    ತುಂಬಾ ಒಳ್ಳೆಯ ಮಾಹಿತಿ ನೀಡಿದರು ಧನ್ಯವಾದಗಳು ಸರ್

  • @smitakurane1277
    @smitakurane1277 Рік тому

    ತುಂಬಾ ಧನ್ಯವಾದಗಳು ಸರ್

  • @saraswathik7165
    @saraswathik7165 Рік тому +1

    Estondu olle vishaya helidare gurugale tumba tumba dhanyavadagalu sir

  • @shivaiahse5618
    @shivaiahse5618 Рік тому

    Sir nimma mahitigalu yellarigu yella kutumbhagaligu anvaisutade nimma mahiti endha navoo badalavane madikonddiddivi tumbha. Thanks sir nimma mahitiendha yellarigu. olledagutide sir

  • @jayanthn7657
    @jayanthn7657 Рік тому

    Thumba dhanyavaadagalu gurugale upayukta mahiti gagi

  • @SheelMn
    @SheelMn 6 місяців тому

    jOi mahalakshmi namaha, guruji tumba oleya mahiti needutidira

  • @vartandcrafts3534
    @vartandcrafts3534 6 місяців тому +1

    ನಮಸ್ಕಾರ ಗುರುಗಳೇ ನಿಮ್ಮ ಒಂದು ಮಾತಿನ ದ್ವನಿ ಕೇಳಿದರೆ ದೇವರ ದ್ವನಿ ನೇ ಕೇಳಿದಂತೆ ಆಗುತ್ತೆ 65ವರ್ಷ ಬರಿ ಚಿಂತೆ, ಕಲ್ಲು, ಮುಳ್ಳಿನ ದಾರಿ ಯಲ್ಲೇ ಬಂದಿರುವ ನನಗೆ ಈಗ ನಿಮ್ಮ ದೇವ ವಾಣಿ ಕೇಳುತ್ತ ದಿನ ಕಳೆದು ನೆಮ್ಮದಿ ಸಿಗುವಂತೆ ಮಾಡುತ್ತದೆ ಧನ್ಯವಾದಗಳು ಗುರುಗಳೇ 🙏🏻👌🏻👍🏻🌹💐💐

  • @vatsalavat6717
    @vatsalavat6717 Рік тому

    Thuba Sathshu aithu guruji danyvadglu 💐🙏🙏💐👏👏

  • @mamthamn7048
    @mamthamn7048 7 місяців тому

    Tumba olleya mahiti sir

  • @ShashiKumar-dy5py
    @ShashiKumar-dy5py 9 місяців тому +1

    Om namah shivay super gureji ollee maheti kottidera

  • @bhasavarajuraju3868
    @bhasavarajuraju3868 Рік тому

    Thank u sir olle mahiti kotidakke

  • @yashodhammaravi5708
    @yashodhammaravi5708 Рік тому +2

    . ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದಿರ ಗುರುಜಿ ಸಂಕೋಷವಾಗಿದೆ

  • @umasn8669
    @umasn8669 Рік тому +1

    Tumba olleya mahithigalu gurugale, ellara santhosha bayasuva nimma santhosha, duppattagali, tumba dhanyavadagalu gurugale 🌼🌼🙏🙏💐💐

  • @vestige370
    @vestige370 7 місяців тому

    Tumba olle mahiti gurugale namaste

  • @rakshithab9836
    @rakshithab9836 Рік тому

    Tumba upayukta mahiti danyavadagalu guru ji

  • @manjulak3318
    @manjulak3318 6 місяців тому

    Om namo Bhagavathe vasudevaya namaha 🙏🏻 Neevu namagiskara prarthane maduthira olle olle vishyagalannu helikodthidira nimage shirashastanga namaskaragalu Gurugale

  • @radhasirsi8673
    @radhasirsi8673 Рік тому +1

    ನಮಸ್ತೇ guruji very nice ಟಿಪ್, ವಂದನೆ ಗ ಳು.

  • @rupalikaradkar-om2rh
    @rupalikaradkar-om2rh Рік тому +2

    ಗುರುಗಳೇ ಒಳ್ಳೆಯ ವಿಷಯ ತಿಳಿಸಿದ್ದರು ತುಂಬು ಹೃದಯದ ತುಂಬಾ ಧನ್ಯವಾದಗಳು

  • @user-dq7iu4pb9h
    @user-dq7iu4pb9h 11 місяців тому

    Gurugale thumba dhanyavaadagalu thamge....

  • @user-tb5gj2ci3x
    @user-tb5gj2ci3x 11 місяців тому

    Thumba thumba danayvadagalu gurugale 🙏🙏🙏🙏🙏🙏🙏🙏🙏🙏🙏🙏🙏

  • @nagalakshmirammohan
    @nagalakshmirammohan 5 місяців тому

    Om namo bagawathe vasudevaya, Mahalakshmi sametha namma maneghe baramma. Thubha chennaghi explain madiddhira guruji ellara olitthannu baysuvu nimaghe aa vasudevana ashiravadvirali🙏🙏🙏🙏

  • @rashmimanju1734
    @rashmimanju1734 Рік тому

    Thank you Gurugaley 100%correct