Achappam/ಅಚ್ಚಪ್ಪಂ ಮಾಡಿ ನೋಡೋಣ ಬನ್ನಿ 😋😋

Поділитися
Вставка
  • Опубліковано 18 вер 2024
  • ಅಚ್ಚಪ್ಪಂ ಮಾಡಲು ಬೇಕಾಗುವ ಸಾಮಗ್ರಿಗಳು
    ಅಕ್ಕಿ 4 glass (ರಾತ್ರಿ ನೆನೆ ಹಾಕಬೇಕು)
    ‌ಸಕ್ಕರೆ ಅರ್ಧ ಕಪ್
    ತೆಂಗಿನ ಕಾಯಿ ಒಂದು
    ಜೀರಿಗೆ ನಾಲ್ಕು tsp
    ಮೊಟ್ಟೆ 4
    ಈರುಳ್ಳಿ 5
    ರುಚಿಗೆ ತಕ್ಕಸ್ಟು ಉಪ್ಪು
    ಎಣ್ಣೆ ಕರಿಯಲು ಬೇಕಾಗುವಷ್ಟು
    ಮೊದಲಿಗೆ ಅಕ್ಕಿ, ತೆಂಗಿನ ತುರಿ, ಸಕ್ಕರೆ, ಜೀರಿಗೆ ಸ್ವಲ್ಪ, ಮೊಟ್ಟೆ, ಈರುಳ್ಳಿಯನ್ನು ಸಣ್ಣಗೆ ರುಬ್ಬಿಟ್ಟುಕೊಳ್ಳಿ, ಅದಕ್ಕೆ ರುಚ್ಚಿಗೆ ತಕ್ಕಟ್ಟು ಉಪ್ಪು ಹಾಕಿ ಹಾಗೆ ಜೀರಿಗೆ ಅಥವಾ ಕರಿ ಎಳ್ಳು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು, ಕಡಾಯಿಯಲ್ಲಿ ಕರಿಯಲು ಬೇಕಾಗುವಷ್ಟು ಎಣ್ಣೆಯನ್ನು ಬಿಸಿ ಮಾಡಲು ಇಟ್ಟು ಅಚ್ಚು ಮುಳುಗಿಸಿ ಇಡಬೇಕು, ಅಚ್ಚು ಚೆನ್ನಾಗಿ ಕಾದ ನಂತರ ಹಿಟ್ಟಲ್ಲಿ ಮುಳುಗಿಸಿ ಎಣ್ಣೆಯಲ್ಲಿ ಕರಿಯಿರಿ ರುಚಿಕರವಾದ ಅಚ್ಚಪ್ಪಂ ರೆಡಿ ‪@KarnatakaMalayali‬ 🥰🥰

КОМЕНТАРІ • 5

  • @RamayabijuBiya-hi5ji
    @RamayabijuBiya-hi5ji 7 місяців тому +1

    Wow super

  • @kcmichel7198
    @kcmichel7198 7 місяців тому +1

    Super 🥰

  • @dreamlife3825
    @dreamlife3825 7 місяців тому +1

    Super

  • @anusworld1466
    @anusworld1466 7 місяців тому +1

    Adipoli❤😊🎉

  • @KarnatakaMalayali
    @KarnatakaMalayali  7 місяців тому

    ನೀರು ಸೇರಿಸುವುದಿಲ್ಲ ಹೇಳುವಾಗ ತಪ್ಪಾಗಿ ಹೇಳಿದೆ ಕ್ಷಮಿಸಿ 🙏🙏