Mundena shukru varada ollage Nan Ganda yele idru Nan athra barbeku Amma Nan makllaege olle thande age nanege olle Ganda age nemade age jevna segbeku amma thayi kapadu thumba nondu hogedeni Amma
Nan channel alli viewers mathe time hour edikkida have kadme agthide adke yen reason Andre time hour 1600ethu ega 1100agide suden agi viewers kuda aste yen madbeku swalpa thilsi medam
ಆಕ್ಷೇತ್ರ ವಾಸಿನಿ ಚತುರ್ಮುಖ ನಾಗದೇವತೆ ಮತ್ತು ಪದ್ಮಾವತಿ ಪಾಶ್ವನಾಥ ಹಾಗೂ ಮುಕ್ತಿನಾಗ ಭೂತನಾದ ಕೆಲವು ಉಪ ದೇವತೆಗಳು ಇದ್ದಾರೆ ಯಾವ ದೇವರಲ್ಲಿ ಯಾವ ಹರಿಕೆಯನ್ನಾದರೂ ಮನೆಯಲ್ಲಿಯೇ ಕುಳಿತು ಕಟ್ಟಿಕೊಳ್ಳಬಹುದು ಪದ್ಮಾವತಿ ದೇವಿಯನ್ನು ನೆನೆದು ನಿಮ್ಮ ಹರಕೆ ಫಲಿಸಿದ ಮೇಲೆ ಆ ಕ್ಷೇತ್ರಕ್ಕೆ ಹೋಗಿ ನೀವು ಕಟ್ಟಿಕೊಂಡ ಹರಕೆ ತೀರಿಸಿ ಬನ್ನಿ ಕ್ಷೇತ್ರದಲ್ಲಿ ಶಕ್ತಿ ಆಹ್ವಾನೆ ಜಾಸ್ತಿ ಇರುತ್ತದೆ ಹಾಗೂ ಸಕಾರಾತ್ಮಕ ಉರ್ಜೆಗಳು ಅಲ್ಲಿ ಹೆಚ್ಚಾಗಿರುತ್ತವೆ ನಿಮ್ಮ ಮನೆಯಲ್ಲಿ ಕೆಲವೊಮ್ಮೆ ನಕಾರಾತ್ಮಕ ಉರ್ಜೆಗಳು ಇದ್ದಲ್ಲಿ ನಿಮ್ಮ ಹರಕೆ ಫಲಿಸುವುದಿಲ್ಲ ಹಾಗಾಗಿ ನಿಮ್ಮ ಗ್ರಾಮದ ಯಾವುದಾದರೂ ದೇವಿಯ ಮಂದಿರಕ್ಕೆ ಹೋಗಿ ಅಲ್ಲಿ ಕುಳಿತು ಪದ್ಮಾವತಿ ನೆನೆದು ಹರಕೆಯನ್ನು ಕಟ್ಟಿಕೊಂಡು ಬನ್ನಿ
ಅಮ್ಮ ನಾವು ಈ ದೇವಸ್ಥಾನಕ್ಕೆ ಒಮ್ಮನ್ನು ಹೋಗಿಲ್ಲ. ಮನೆಯಲ್ಲಿ ಹರಕೆ ಮಾಡಿದರೆ ನಡೆಯುತ್ತದೆ. ಹರಕೆ ತೀರಿದ ಮೇಲೆ ನಂತರ ಅಮ್ಮನವರಿಗೆ ಬಳೆ ಸಮರ್ಪಿಸಿದರೆ ನಡೆಯುತ್ತದೆಯಾ? ದಯವಿಟ್ಟು ತಿಳಿಸಿ 🙏😔😢
ತಾಯಿಯನ್ನು ನಂಬಿ ಬಳೆಹರಿಕೆ ಮಾಡಿ ಹಾಗೂ ತುಲಾಭಾರ ಮತ್ತು ಮುಕ್ತಿನಾಗನಿಗೆ ಹಾಲಿನ ಅಭಿಷೇಕದ ಹರಕೆ ಮಾಡಿಕೊಂಡು 11 ರೂಪಾಯಿ ತೆಗೆದು ಇಡಿ ಪೂರ್ಣ ಮನಸ್ಸಿನಿಂದ ತಾಯಿಯನ್ನ ನಂಬಿ ಸ್ಮರಿಸಿ ದಿನನಿತ್ಯ ಪ್ರಾರ್ಥನೆ ಮಾಡಿ ತಾಯಿ ನಿಮಗೆ ಆಶೀರ್ವಾದ ಮಾಡು ವಳು ಇಲ್ಲಿಗೆ ಬಂದು ಒಳಿತನ್ನು ಕಂಡವರು ತುಂಬಾ ಜನರಿದ್ದಾರೆ ಅದರಲ್ಲಿ ನೀವು ಒಬ್ಬರಾಗಿ
6 ತಿಂಗಳ ಒಳಗಾಗಿ ಖಂಡಿತ ನಿಮ್ಮ ಸಮಸ್ಯೆ ಬಗೆಹರಿಯುತ್ತೆ.ನಂಬಿಕೆ ಇಡಿ. ಪದ್ಮಾವತಿ ಅಮ್ಮನ ಶಕ್ತಿ ಸಂಪೂರ್ಣವಾಗಿ ಆ ದೇವಿಯನ್ನು ನಂಬಿದವರಿಗೆ ಗೊತ್ತು.ನನ್ನ ಹರಕೆನು ಇನ್ನು ಫಲಸಿಲ್ಲ ಆದ್ರೆ 100% ನನಗ ನಂಬಿಕೆ ಇದೆ ನನ್ನ ಮನಸ್ಸಿನ ಇಚ್ಛೆ ಈಡೇರುತೆಯಂತ.ನಾ ತಾಯಿಯನ್ನು ನೆನಸಿ ಯಾವ ಕೆಲಸ ಮಾಡಿದ್ರು ಆ ಕೆಲಸದಲ್ಲಿ ಯಶಸ್ಸು ಸಿಕ್ಕಿದ್ದೆ. No use ಅಂತಾ ಹೇಳಬೇಡಿ.
No use antha helbedi nambike kalkobedi deviya mahime apara swalpa samaya thagobodu nima bedike a Devi Adana ederisuvudanthu guaranti deviyanna nenpmadkoltha eri valed agathe
Medam allige hogoke bus vyavasthe bagge hrlthira. Bus timings heli madam.
ಓಂ ನಮೋ ಪದ್ಮಾವತಿ ದೇವಿ 🙏🙏🙏🙏🙏
ಅಮ್ಮ ಜಗನ್ಮಾತೆಯ ಪದ್ಮ ವಾಸಂತಿ ತಾಯಿ ಮಗಳಿಗೆ ಕೆಲಸ ಕೂಡು ಅಮ್ಮ ಜಗನ್ಮಾತೆಯ ಅಮ್ಮ ಓಂ ನಮಃ
🌷🙏 om Shri vadanbailu padmavatidevi namaha kapadamma🙏🌷
ತಾಯಿಯ ಮಹಿಮೆ ಅಪಾರವಾಗಿದೆ
Om namo padamavati devi namha 🙏🙏🙏🙏🙏🌹🌹🌹🌹🌹
🙏
Mundena shukru varada ollage Nan Ganda yele idru Nan athra barbeku Amma Nan makllaege olle thande age nanege olle Ganda age nemade age jevna segbeku amma thayi kapadu thumba nondu hogedeni Amma
Thanks for your Information ma'am.🎊🎉
Thumba power full tempul 🙏🙏🙏
ಆ ಪದ್ಮಾವತಿ ಪದ್ಮ ಯಕ್ಷಣಿ ದೇವಿಯ ಮಹಿಮೆ ಅಪಾರ
ಮತ್ತೆ ಹೋಗಬೇಕು ಅನಿಸುತಿದೆ ಸೂಪ ರ್
🙏🙏🙏🙏🙏🙏🙏🙏ಅಮ್ಮ 🙏🙏🙏🙏🙏🙏
ಒಳ್ಳೆ ಮಾಹಿತಿ ತಿಳಿಸಿದ್ದೀರಿ ಧನ್ಯವಾದಗಳು dear
Tq🙏
Hii mam nang one information bekithu
Nan channel alli viewers mathe time hour edikkida have kadme agthide adke yen reason Andre time hour 1600ethu ega 1100agide suden agi viewers kuda aste yen madbeku swalpa thilsi medam
@@ShreeChannel123 ನೋಡೋರು full video nodade iddare agey agutte
Naau manasinalle nendu harake kattidre agatta namm aase neraverid mele bandu harake salisutteve agatta heli akka
ಆಕ್ಷೇತ್ರ ವಾಸಿನಿ ಚತುರ್ಮುಖ ನಾಗದೇವತೆ ಮತ್ತು ಪದ್ಮಾವತಿ ಪಾಶ್ವನಾಥ ಹಾಗೂ ಮುಕ್ತಿನಾಗ ಭೂತನಾದ ಕೆಲವು ಉಪ ದೇವತೆಗಳು ಇದ್ದಾರೆ ಯಾವ ದೇವರಲ್ಲಿ ಯಾವ ಹರಿಕೆಯನ್ನಾದರೂ ಮನೆಯಲ್ಲಿಯೇ ಕುಳಿತು ಕಟ್ಟಿಕೊಳ್ಳಬಹುದು ಪದ್ಮಾವತಿ ದೇವಿಯನ್ನು ನೆನೆದು ನಿಮ್ಮ ಹರಕೆ ಫಲಿಸಿದ ಮೇಲೆ ಆ ಕ್ಷೇತ್ರಕ್ಕೆ ಹೋಗಿ ನೀವು ಕಟ್ಟಿಕೊಂಡ ಹರಕೆ ತೀರಿಸಿ ಬನ್ನಿ ಕ್ಷೇತ್ರದಲ್ಲಿ ಶಕ್ತಿ ಆಹ್ವಾನೆ ಜಾಸ್ತಿ ಇರುತ್ತದೆ ಹಾಗೂ ಸಕಾರಾತ್ಮಕ ಉರ್ಜೆಗಳು ಅಲ್ಲಿ ಹೆಚ್ಚಾಗಿರುತ್ತವೆ ನಿಮ್ಮ ಮನೆಯಲ್ಲಿ ಕೆಲವೊಮ್ಮೆ ನಕಾರಾತ್ಮಕ ಉರ್ಜೆಗಳು ಇದ್ದಲ್ಲಿ ನಿಮ್ಮ ಹರಕೆ ಫಲಿಸುವುದಿಲ್ಲ ಹಾಗಾಗಿ ನಿಮ್ಮ ಗ್ರಾಮದ ಯಾವುದಾದರೂ ದೇವಿಯ ಮಂದಿರಕ್ಕೆ ಹೋಗಿ ಅಲ್ಲಿ ಕುಳಿತು ಪದ್ಮಾವತಿ ನೆನೆದು ಹರಕೆಯನ್ನು ಕಟ್ಟಿಕೊಂಡು ಬನ್ನಿ
@@ShreeChannel123 thanks 🙏🏻🙏🏻
Om sri Padmavathi Amma
Amma navu maneyale ammanavarige harake madidre neraveruta. Namm harake neraverida mele navu devastanake bale samrapisi barutuvr hige madidree nadiyuta dayavittu tilisi🙏😔
ಓಂ ನಮೋ ಪದ್ಮಾವತಿ ದೇವಿ
🙏
Gayathrakka nice video
Super
Tq
ಓಂ ಶ್ರೀ ಮುಕ್ತಿ ನಾಗದೇವರು 🙏🌹🙏🌹🙏🌹🙏🌹🙏🌹🙏🌹🙏🌹🙏🌹
Amma.padamavati.kapadamma.parapura.hudugina.kodisu🙏🙏🙏🙏🙏🌷🌷🌷🌷🌷
🙏
ತಾಯಿ ಪದ್ಮಾವತಿ amma nan ganda vdge ollebuddi kodi taayi🙏🙏🙏
ಓಂ ನಮಹ ಭಗವತಿ ಪದ್ಮಾವತಿ ಸರ್ವಜನ ಮೋಹಿನಿ ಸರ್ವಕಾರ್ಯ ವಾರಧಹಿನಿ ಮಾಮ ವಿಕಟಸಂಕಟ ಹಾರಿನಿ ಮಾಮ ಮನೋರಂತಪೋರಿಣಿ ಮಾಮ ಶೋಕ ವಿನಿಷಾನಿ ಓಂ ಪದ್ಮಾವ್ಯತ್ಯಾಹೇ ನಮ್ಹ 🙏🏻🙏🏻🙏🏻🙏🏻🙏🏻🌸🎊💫
🙏
🙏🙏🙏
🙏🙏🙏
Om namho padmavathi deviye namaha 🙏🙏🙏🙏🙏🙏
🙏
amma padamavathi elalrnnu kapadu 🙏🙏🙏🙏🙏🙏🙏
🙏
Om namaha bhagavathi namaha🌹🫶🫰✨🙏🌹
Medam sagara inda vadanbail ge buss timing tilisi
Nale thilisthini sir
@@ShreeChannel123 ok
Sir jogfalls ge hodre allinda 11:20 kke direct bus ide
ji padmavati devi
Tq
Jai.padmavati.mAtha
Om Sai ram 🙏🏻♥️
🙏
Ohm padmavati amma🙏
Amma taee bale padmavathi nanna ashenu nlae annostralli edearsu taee nanu ninna shannidige bartini
Amma padmavathi 🙏🌷🙏🌷🙏🌷🙏🌷🙏
🙏
ಓಂ ನಮೋ ಪದ್ಮಾವತಿ ಯೇ ನಮಃ
Akka nanna maga school ge hoguthilla pls enu madbeku
Yast varsha Nim maganige
Yak hogtha ella
Amma🙏
Om Shri Om 🙏🙏🙏🙏🙏🙏🙏🙏🙏👏👏👏👏👏
Amma padmavati deviye namaha🙏🙏🙏
🙏
ಪಧ್ಮಾವತಿಯೇ ನಮಃ
🙏
AMMA KAPADAMA NAVU BARABAKU ANTHA ANUKODEDINE YAVAGA ONGUDUTHADYA GOTHILLA AMMA OM NAMAHO NAMAHOO kAPADU AMMA
Kettaddu agodu devare madatana ?????
ಕೆಟ್ಟದು ನಮ್ಮ ಪೂರ್ವ ಪ್ರಾರಬ್ಧ ಕರ್ಮ ಫಲ
Amma 🦵💪 fain kademe madu Amma karune thoru thayi 🙏🌺💐
Amma kapadu amma 😢🙏🙏🙏🙏🙏🙏🙏🙏🙏🙏🙏🙏🙏😭🕉️🙏🕉️🙏🕉️🙏🕉️
100%, ನಿಜ
Evt endru dari torsavva
🙏🙏🙏🙏🙏🙏🙏🙏🙏🙏🙏🙏
Namagu karisko tayi bega🙏🙏
🙏
🌺🌺🙏🙏🙏🙏🙏🙏🙏🙏
Om namo padmavati namah
🙏
Indu harke madikoddidene amma daye tori iderisu amma 🙏🌷🙏
🙏🙏🙏🙏🙏🙏🙏
Devatedhanayavada
Amm hamm.kapadu.mann harkynu edresu.adstu bagan karesiko.basu chikkmath baga vapas baruvantgalu.mann hasaynu edresu.amm
🌺🌹🙏om padmavati davi 🙏🌹🌺
🙏💐
🙏
Om padmavat.....
🙏🙏🙏🙏
🙏
🙏🙏🙏💐💐💐😭😭
Jai padmavati Amma🙏🙏
🙏
♥️♥️♥️🙏🏼🙏🏼🚩🌳
🙏🌺🌺🌺🌺🌺🙏
🙏
ಜೋಗದಿಂದ ಬಸ್ ಇದಿಯಾ
ಓಂ ಶ್ರೀ ಭೂತ ರಾಜ ರು 🌹🙏🌹
Om Shree Padmavati Deviye Namaha 🙏.
🙏
Namskaragalu ಅಮ್ಮ
Ammmmmmmmaaaaaaaaaaa nan bedike iderisu maathe nan maribedammma karune torammma santanam dehime tai bhikshandehi me maaaaaa
Devi alli sankalpa Madi nima ase ederivudu
Jothege Ganesha puranada kathegalana odi valled agutha Nim sankalpa ederuthe
@@ShreeChannel123 ha ji tq
Wc
Nanage love marriage adre bairthni Amma
Super
Tq
@@ShreeChannel123 maneli hareke kattekkolbhuda
Hu katkobodu
@@ShreeChannel123 please call madi
@@ShreeChannel123 number send madedne call madi akka
ಅಮ್ಮ ನಾವು ಈ ದೇವಸ್ಥಾನಕ್ಕೆ ಒಮ್ಮನ್ನು ಹೋಗಿಲ್ಲ. ಮನೆಯಲ್ಲಿ ಹರಕೆ ಮಾಡಿದರೆ ನಡೆಯುತ್ತದೆ. ಹರಕೆ ತೀರಿದ ಮೇಲೆ ನಂತರ ಅಮ್ಮನವರಿಗೆ ಬಳೆ ಸಮರ್ಪಿಸಿದರೆ ನಡೆಯುತ್ತದೆಯಾ? ದಯವಿಟ್ಟು ತಿಳಿಸಿ 🙏😔😢
K done madbahudu..
ಅಮ್ಮ ಕಾಪಾಡು ತಾಯಿ 🙏🙏🙏🙏🙏🌹🌹🌹🌹🌹
🙏🙏🙏🙏🙏🕉️👌👌👌👌👌👏
🙏
Yavursmms? Ellide amma.
Sagara inda 30 kilometer during ede
Eradu video na full nodi adrubagge adrali yalla information ede
Makkalu agutta medam harike madikondre
ತಾಯಿಯನ್ನು ನಂಬಿ ಬಳೆಹರಿಕೆ ಮಾಡಿ ಹಾಗೂ ತುಲಾಭಾರ ಮತ್ತು ಮುಕ್ತಿನಾಗನಿಗೆ ಹಾಲಿನ ಅಭಿಷೇಕದ ಹರಕೆ ಮಾಡಿಕೊಂಡು 11 ರೂಪಾಯಿ ತೆಗೆದು ಇಡಿ ಪೂರ್ಣ ಮನಸ್ಸಿನಿಂದ ತಾಯಿಯನ್ನ ನಂಬಿ ಸ್ಮರಿಸಿ ದಿನನಿತ್ಯ ಪ್ರಾರ್ಥನೆ ಮಾಡಿ ತಾಯಿ ನಿಮಗೆ ಆಶೀರ್ವಾದ ಮಾಡು ವಳು ಇಲ್ಲಿಗೆ ಬಂದು ಒಳಿತನ್ನು ಕಂಡವರು ತುಂಬಾ ಜನರಿದ್ದಾರೆ ಅದರಲ್ಲಿ ನೀವು ಒಬ್ಬರಾಗಿ
Tq mam nale hogtidivi Alle harike madikondu bartini
Thaye padama yakshne nanna sala badheyanna therusu. Nanna hareke thaye
👍👍👍👍
🙏
Amma tayi nan madkondiroo bale harke Tirstini tayi dayvithu dari torsu tayii nemdi kodu b bega parihara madu tayi ella saysbedu tayi
ತಾಯಿ ಪದ್ಮಾವತಿ ಅವರ ಕಷ್ಟವನ್ನು ಬಗೆಹರಿಸು ಕಾಪಾಡು ತಾಯಿ ರಕ್ಷಿಸು ರಕ್ಷಿಸು
Dayavittu Elli yaru evening 8 clk utta madadae hogbedi,utta edru sa utta kodala alli hotel taxi yen ela.addakae utta madadae hogbedi.
Rathri 8 clk gae sthana madlikae hodrae bayutrae alliya maintenance janaru.
Navu yestoo dura inda hoddadhu rathri 8 clk muttidhu balae padvathi temple gae.
Yen kellidru sahrei response madallaa naye tara treat madthrae alliya temple management janaru .
Navu Sana maguvannu etkondu hoddadhu utta kelvaga ee utta nimga ala edu nama kelasa da avarigae erudhu atha hellidru.
Tumba hankara indha madthrae alliya management janaru.
Sthana madlikae hodrae bayutrae karana avarae hellidru rathri 8 clk nantra alliya main management janara magaigae nyt 8 clk bathroom nalli drinks madbeku antae.addakae pappa dura indha baktha jannarnnu naye tara bayetrae .namagae 2 visit manasa gae tumba bejar utta elladae upavasa mallidae .
Devarugae bittadhu ee vichara.sapa namdhu alliya management avarigae.
Yestoo baktha jannarnnu yennu helladae paapa kasta atha hogi ee Tara bejar ago barthrae.
Bathroom back side dooda holes ladies gae safe ella.edu UA-cam nalli helbeku
Om
Amma tayee Nan ge Nan Preeti Raji beku ninge tumba nambidini
Korikondiddene nijawaaglu badalaavani kaanuttide
ಎಲ್ಲಾ ತಾಯಿಯ ಮಹಿಮೆ ಧನ್ಯವಾದಗಳು
ಜೈ ಪದ್ಮಾವತಿ ಅಮ್ಮ
🙏
Amma
Amma nannge Nann daya kodo
ಪದ್ಮಾವತಿ ದೇವಿ
🙏
Amma Devi nannge Nann daya kodo
Nan 2 times hode enu prayojana agilla sumne sullu
🙏🙏🙏🙏🙏🙏🙏🙏taai kapadu
🙏
ಅಕ್ಕ ನಾವು ಹೋಗಿ bandiv
Amma tayi nan kasta parihara madu
Taye Padmavati Devi nanna korike ederisu nenna asirvada dayapalisu
Nan mudip katti 2 months agok bandru yav kastanu solve agilla no use
6 ತಿಂಗಳ ಒಳಗಾಗಿ ಖಂಡಿತ ನಿಮ್ಮ ಸಮಸ್ಯೆ ಬಗೆಹರಿಯುತ್ತೆ.ನಂಬಿಕೆ ಇಡಿ. ಪದ್ಮಾವತಿ ಅಮ್ಮನ ಶಕ್ತಿ ಸಂಪೂರ್ಣವಾಗಿ ಆ ದೇವಿಯನ್ನು ನಂಬಿದವರಿಗೆ ಗೊತ್ತು.ನನ್ನ ಹರಕೆನು ಇನ್ನು ಫಲಸಿಲ್ಲ ಆದ್ರೆ 100% ನನಗ ನಂಬಿಕೆ ಇದೆ ನನ್ನ ಮನಸ್ಸಿನ ಇಚ್ಛೆ ಈಡೇರುತೆಯಂತ.ನಾ ತಾಯಿಯನ್ನು ನೆನಸಿ ಯಾವ ಕೆಲಸ ಮಾಡಿದ್ರು ಆ ಕೆಲಸದಲ್ಲಿ ಯಶಸ್ಸು ಸಿಕ್ಕಿದ್ದೆ. No use ಅಂತಾ ಹೇಳಬೇಡಿ.
No use antha helbedi nambike kalkobedi deviya mahime apara swalpa samaya thagobodu nima bedike a Devi Adana ederisuvudanthu guaranti deviyanna nenpmadkoltha eri valed agathe
@@ashanpatil2360 sry madam but nambidini Devi Kai hiditha ilvala antha novagthide
@@ShreeChannel123 sry madam nambike ittu devige mudip kattide but job agilla adke bejaru
Job adu agila Andre devr adukintha veshesha vagid kodthane one thaphoythu Andre devr bere yenadru uthama vagiddna kote kodthane nambke kalkobedi
Amma tayi konegu kai bittya tayi agtilla amma kapadu
ಒಂ ನಮೋ ಪದ್ಮವತಿಂ ದೇವಿ 🙏🙏🙏
🙏
Devi nyaya kodo nanage kapado maa
Nambidorna yavathu kaibidala thayi valedagathe
Nanng mos agide aa taayi kapadabeku nannge
Kapadthale🙏
Guteel brother amma Yno maadataale guteel aa Devi
Nim message namg artha aglila enondsala kalsi
Ninne nambidini taayi 😭😭
ಕರುಣಿಸು ತಾಯೆ ಯಾಕೀ ಶೋಧನೆ ವರವ ಕೊಡು ತಾಯಿ ವರವ ಕೊಡು
ಆ ತಾಯಿಯ ಕರುಣೆ ಅಪಾರ ಕರುಣಿಸುವಳು ಸರ್
Evt harke madkondini amma en 7dindalli yella parihara madu amma tayi
ಧನ್ಯವಾದಗಳು
Parehara siktha
@@rajiniranju2873 ella medam a tayige enu nan mele karune bansilla ansute medam sullu anstide
Geetha Havre hage helbede padmavati ratha made Veena Joshi havara you tube channel node hadrali ede nanu madtedene thumbha janake olled hagede hante niv made olled hagli
@@rajiniranju2873 nijanaa medamm thumba kasta novu med tayi nombide eny agillA antha swpla bejar medam
Amma plzzzz save me 🙏🙏🙏🙏🙏
Kai bittya tayi nombidinamma mosa madbeda tayi thumba novtindidini tayi
Tayi e kasta pariharisu tayi nin sannidig band harke tirstini tayi
Yakamma nanmelu nin karune torsamma nalene oned parihara kodu tayii
Yakmma enu karune bandillva tayi
Kapadu thaye,karune thoru thaye ,Rakshisu thaye
🙏
Konegu kai bittya tayi nine nombkondidini tayi