Mufti - Kannada Full Movie - Shivaraj Kumar, Sri Murali, Shanvi Srivastava, Vasishta N. Simha
Вставка
- Опубліковано 15 гру 2024
- 𝑪𝙡𝒊𝙘𝒌 𝒉𝙚𝒓𝙚 𝙩𝒐 𝑺𝙪𝒃𝙨𝒄𝙧𝒊𝙗𝒆 𝒕𝙝𝒆 𝒄𝙝𝒂𝙣𝒏𝙚𝒍 : tinyurl.com/3w...
Gana, a police officer, must go undercover to find and kill Bhairathi Ranagal, a crime lord. However, when he realises that Bhairathi's intentions are good, he needs to decide his next step.
ಭೈರತಿ ರಣಗಲ್ ಮೂವಿ ನೋಡ್ಕೊಂಡ್ ಬಂದು ಯಾರ್ಯಾರ್ ಈ ಮೂವಿ ನೋಡ್ತಾ ಇದ್ದೀರಾ ಒಂದು ಲೈಕ್
ನಾನು ನೋಡತಾ ಇದೀನಿ ಬಟ್ ಈ ಮೂವಿ ಭೈರತಿ ರಣಗಲ್ಲ ಮೊದಲೇ ಬರ್ಬೇಕಿತ್ತು ಆಮೇಲೆ ಮಫ್ತಿ ಈಗ ಬರ ಬೇಕಿತ್ತು ಅವಾಗ ಏನು ಈ ಫಿಲಂ ಸೂಪರ್ ಹಿಟ್ ಆಗತಿತ್ತು
ಇವಾಗ್ಲೂ ಸೂಪರ್ ಹಿಟ್ ಲಿಸ್ಟ್ ಳೆ ಇರೋದು mafthi@@manjunathsinghnath5417
@@manjunathsinghnath5417 hwdu bt avaru adu ritti agalu reason yenu antha helidare adake e ga bantu aste adaru super agi agide movie bhairthi ranagal
ನಾನು ನೋಡಿದೀನಿ
Me
Anyone after BHAIRATHI RANAGAL❤
Hegide bro movie
Next level bro
Ya bro me😈💥
Next level @@raamappu8757
Sri muruli idara yaar aadru heli
Who came after watching BHAIRATHI RANAGAL
I am
Am
ME
Me
ಈ ಸಿನಿಮಾ ಒಂದ್ಸಾರಿ ಅರ್ಥ ಆಗೋಲ್ಲ.. ಒಂದೊಂದು ಪಾತ್ರ.. ಒಂದೊದು ಮಾತು.. ಪ್ರತಿಯೊಂದು ಸನ್ನಿವೇಶವು ಬಹಳ ತೂಕವಾಗಿವೇ.. ರಾಕ್ಷಸ ನಂತೆ ಕಾಣುವ ರಕ್ಷಕ..ರಕ್ಷಕನಾಗಿದ್ದರು.. ರಾಕ್ಷಸನಾಗಿ ಸೇವೆಮಾಡುವ ಆರಕ್ಷಕ.. ಕಥೆ ಗಾರನಿಗೇ ಹ್ಯಾಟ್ಸಪ್ 💐💐💐
Bro ಇದು ಗಾಲಿ ಜನಾರ್ದನ ರೆಡ್ಡಿ ಅವರ ಜೀವನ ಚರಿತ್ರೆ❤
Who is after bhairati rangal trailer
Yes
I'm all so
Yes
Me after watching the movie not just trailer 😅
👋👋
E cinema ನೋಡಿಲ್ವಲ್ಲ ಅಂತ ಒಂದು ಕೊರಗು ಇತ್ತು but ಇವಾಗ ಇಡೇರ್ತು ಥ್ಯಾಂಕ್ಸ್...
Just imagining Appu sir as Gana. What a combination it would have been. Theatres would have blasted 😍🔥. No doubt Srimurali has done a good job. But this would have been a perfect movie for Appu sir and Shivarajkumar's combination.
Agree with u bro
Damn, why didn't anyone think about this? Amazing
Same opinion bro after I watched Mufti 1st day
Wonderful combination
ಈ ಫಿಲಂ ನ ನಾನು ಕಡೂರು ಲಿ ನೋಡಿದ್ದೇ. ಇವತ್ತಿನ ವರ್ಗು ಹುಡುಕ್ತಿದ್ದೆ ಸಿಕ್ಕಿರ್ಲಿಲ. ಇವತ್ತು ಸಿಕ್ತು ಪೂರ್ತಿ ಮೂವಿ ನೋಡಿದೆ... ತುಂಬಾ ಖುಷಿ ಅಯ್ತು. ತುಂಬಾ ಇಷ್ಟವಾದ ಮೂವಿ.... ❤️ಕೊನೆಗೂ ಸಿಕ್ತಲ. ಅದೇ ಖುಷಿ. Tq.. 😊
Yav uru nimmadu reply me
@@chaudappsr2190arasikere
Idu pakka PAN INDIA Movie Annoru Iike madi❤
100persent❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤ laionisback 🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁
100%%
100% ❤️🔥
Yes
ಶಿವಣ್ಣ ಅವರಿಗೋಸ್ಕರ ಈ ಸಿನಿಮಾ ನೊಡ್ತಿರೋರ್ ಎಸ್ಟು ಜನ🔥🔥
only murle sir
Murali sir and sivaraj kumar sir ❤❤❤❤❤❤❤❤❤❤❤❤❤
Only ಮುರಳಿ ಗೋಸ್ಕರ 🥰
Murali
Am fan for anna
ಮುಫ್ತಿ ನ ಹುಡುಕ್ದೆ ಇರೋ ಫ್ಲಾಟ್ಫಾರ್ಮ್ ಏ ಇಲ್ಲ ❤️ ಕೊನೆಗೂ ಸಿಕ್ತಲ್ಲ ತುಂಬಾ ಸಮಾಧಾನ ಅನ್ನಿಸ್ತಿದೆ..
ನಮ್ಮ ಶಿವಣ್ಣ 🔥
Same guru 🔥
Zee5 li ittala gueu
🔥Who is here after Bhairathi Ranagal and just to see Shivanna Walk❤🔥
I’m
ಎಸ್ಟ್ ಹುಡುಕ್ಬೆಕ್ ಏನ್ ತಾನ ಅದಕ್ಕೂ ಒಂದ limit ಇರುತ್ತ ಹೌದಲ್ಲ ಗೆಳೆಯರೇ ಕೊನೆಗೂ ಸಿಕ್ತು ಲೈಕ್ ಕೊಡ್ರೆಲ್ಲ❤
Oolmuooll pkjk ok kk 1:50:14
😞😮😞😢🎉😮😢😢💴😮😢😮💴💴😢💴💴💴😮😢💴🎉😢💴😢🎉😮😮😮😮💴😢😢😮😮💴💴😢😮😢😢😢😮😮😮😢😮💴
😂😂
Oh bhrame
@@RajWalikar-r4k ಬಿಟ್ಟ್ ಬಿಡ್ತಿವಾ bsdk
No one can beat shivanna's eye power and his looks... what's your opinion guys 🎉
You're absolutely right man🙌🏻💥
Yes
ಏಪ್ಪ್ ಈ ಮೂವಿ ಅಂತೂ ಹುಡುಕಿ ಹುಡುಕಿ ಸಾಕಾಗಿತ್ತು ಕೊನೆಗೂ ಅಪ್ಲೋಡ್ ಮಾಡಿದಿರಾ tq🙏🏻❤️
2017 ಡಿಸಂಬರ್ 1 ರಂದು ತೆರೆಕಂಡ ಸಿನಿಮಾ ನಾನು ಮೈಸೂರಿನ ಶಾಂತಲಾ ದಲ್ಲಿ ನೋಡಿದ್ದೆ. ಈವಾಗ ಶಾಂತಲಾ ಚಿತ್ರಮಂದಿರ ಇಲ್ಲಾ.2024 ರಲ್ಲಿ ಮಫ್ತಿ youtube ನಲ್ಲಿ ಬಿಡುಗಡೆ ಗೊಂಡರೆ,ಮಫ್ತಿ ಮುಂದುವರೆದ ಭಾಗ ಭೈರತಿ ರಣಗಲ್ 2024ರಲ್ಲೇ ಬಿಡುಗಡೆ ಆಗುತ್ತಿದೆ. ಯಾರೆಲ್ಲ ಕಾಯ್ತ ಇದ್ದೀರಾ ಲೈಕ್ ಮಾಡಿ.❤
Pakka blockbuster agutthe bro❤
❤
Nanu kaitaidini nam boss movige nanna boss shivanna
Naanu naale mysurina sangam ge hogtha idhini bairathi ranagallu nodoke ,adhakke anthane eega cinema nodoke bandhe
ಅದ್ಭುತ,,✨️ಇನ್ನು ಸ್ವಲ್ಪ ದಿನದಲ್ಲಿ..ಮಫ್ತಿ,, 🙆ಮೂವಿ ನೆನಪೆ ಹೋಗುತ್ತಿತ್ತು... it's ok..
Late and latest movie...💫👌👌
Shivanna and muruli fans like it...🫧🫧💞
Lovely bro...✨💕...💯..
ಯಾರ್ ಯಾರ್ ಭೈರತಿ ರಣಗಲ್ಲ ನೋಡಿ ಯಾರ್ ನೋಡತಿದಿರಾ ❤
ಇತರ ಮೂವೀ ಮೇಕರ್ಸ್ ಕನ್ನಡಕ್ಕೆ ಜಾಸ್ತಿ ಬರಲಿ, ನರ್ತನ್ ಅದ್ಬುತ ಸ್ಕ್ರೀನ್ ಪ್ಲೇ ❤❤❤
Who is here after watching "bhairathi ranagal"movie
🎉
Me 🖐🏻
✋
Me
ಮೊದಲು ಜೈ ಡಿ ಬಾಸ್ ❤
ಯಪ್ಪಾ..!
ಈ ಸಿನಿಮಾದಲ್ಲಿ ಬರುವ ಒಂದೊಂದು ಪಾತ್ರ ಪಾತ್ರಗಳ ಹೆಸರು ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ ಬೈರತಿ ರಣಗಲ್ಲು ಗಣ ಸೀನ ಶಬರಿ ರಘುವೀರ್ ದೇಸಾಯಿ ಒಂದೊಂದು ಪಾತ್ರ ಅದ್ಭುತ ಒಟ್ಟಾರೆ ಮೂವಿ ಬೆಂಕಿ.
ಸಲಾಂ ಡೈರೆಕ್ಟರ್ ನರ್ತನ್ ಸರ್ ಗೆ..👏🙌❤
ಎಷ್ಟು ಸಲ ನೋಡಿದ್ರೂ ಬೇಜಾರಾಗದ ಸಿನಿಮಾ ಅಂದ್ರೆ ಅದು ಈ ಮಫ್ತಿ ❤❤❤❤❤
2024 ಈಗಲೂ film ನೋಡೋಕೆ 👌🔥ಶಿವಣ್ಣ 🔥🔥
Bro same
ಶಿವರಾಜ್ ಕುಮಾರ್ ನಿಜವಾಗಿಯೂ ಖಳನಾಯಕ ಪಾತ್ರಗಳಿಗೆ ಹೇಳಿ ಮಾಡಿಸಿದ ವ್ಯಕ್ತಿತ್ವ❤
ನನ್ನ ಪ್ರಕಾರ.ಕೆಜಿಎಫ್ ನಂತರ ಬಂದಿದ್ರೆ. ಬಹುಶಹ ಈ ಮೂವಿಯ ಎರಡನೇ ಭಾಗ ( ಬೈರತಿ ರಣಗಲ್ ) pan ಇಂಡಿಯಾ ಸಿನಿಮಾ ವಾಗಿ. ಕನ್ನಡ ಸಿನಿಮಾರಂಗದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಮೂವಿಗಳ ಪಟ್ಟಿಯಲ್ಲಿ ಇರುತ್ತಿತ್ತು
ಅಯ್ಯೋ ಬೇಡ ಬಿಡಿ ಶಿವಣ್ಣ ಹೇಗೆ ಇರಲಿ ಚಂದ ಅವರು ದಾಖಲೆ ಗಳಿಗೆ ಸಿನಿಮಾ ಮಾಡಲ್ಲ ಶಿವಣ್ಣ ನೂರಾರು ಕಾರ್ಮಿಕರಿಗಾಗಿ ಸಿನಿಮಾ ಮಾಡೋರು
E movie rajakumara timelli bandittu
In fact this is the Actual first PAN INDIA MOVIE
ಭೈರತಿ ರಣಗಲ್ 🔥
ಶಬ್ದದಗಳು ಕೂಡ ಇಲ್ಲ ವರ್ಣಿಸಲು ❤
ಭೈರತಿ ರಣಗಲ್
ಮತ್ತೆ ಬರ್ತಿದಾನೆ 🎉🎉🎉🎉
ಶಿವಣ್ಣ ❤ಹಾಗೂ ಶ್ರೀಮುರುಳಿ ಗೆ ಒಂದು ಬ್ರೇಕ್ ತಂದು ಕೊಟ್ಟ ಅದ್ಬುತವಾದ ಸಿನಿಮಾ ಮಾಫ್ತಿ ❤🔥🔥
ಮೂವಿ ಮಾತ್ರ ತುಂಬಾ ಚನ್ನಾಗಿಇದೆ ಅದ್ಬುತ 🔥ಶಿವಣ್ಣ ಸರ್ ಆಕ್ಟಿಂಗ್ ಕ್ಲಮ್ಯಾಕ್ಸ್ ತುಂಬಾ ಚನ್ನಾಗಿಇದೆ ನೋಡಿದ್ರೆ ಒಂದುನ್ನು ಒತ್ತಿ 👌🙏
1
ತುಂಬಾ ದಿನದಿಂದ ಹುಡುಕ್ತಾ ಇದ್ದೆ ಅಣ್ಣ tq ❤
Same bro 😢
Same
Me 2 brooo😢
ಶ್ರೀ ಮುರಳಿ ಸರ್ ಅಕ್ಟಿಂಗ್ ರಾಕ್ ಸ್ಟಾರ್ ಸ್ಟೈಲ್ ಲುಕ್ ಖಧರ್ ನೋಡೋಕೆ ಚಂದ ಲವ್ ಯು❤❤❤
🎉🎉
ಇದರಿಂದ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿದಿರ ಸರ್ ಶಿವರಾಜಕುಮಾರ್ ಸರ್ and ಮುರುಳಿ ಸರ್ ಸೂಪರ್ 👌
THE REAL OG : DR.SHIVARAJKUMAR S🕴R 🙏
I HAD WATCHED THIS MOVIE 3 TIMES IN THEATER
7 TIMES ONLINE
❤️🔥
#MUFTI : GEM OF SANDALWOOD 🇮🇳
Who's here after bhairathi ranagal?
Just now waching BR ..super movie
🙋
ನಾನು 😊
Me i watched mufti already but just now i watched the prequel of it bhairathi ranagal and decided once again to watch this for continuation 😅😅😊😊 both of the film were awesome❤❤
Drop a like who came here after watching bhairathi ranagal
Me
ಶಿವಣ್ಣ ಅಂತೂ ಬೆಂಕಿ ಮೈ ರೋಮಾಂಚನ ಆಗುತ್ತೆ ಏನ್ ಆಕ್ಟಿಂಗ್ ಅಬ್ಬಾ ಶಿವಣ್ಣನಿಗೆ ❤❤🙏🙏
ಶಿವಣ್ಣ ಭೈರತಿ ರಣಗಲ್ wat a character 🔥🫶♥️
ಶಿವಣ್ಣ ಈ ಮೂವಿ ಅಲ್ಲಿ ಆಕ್ಟಿಂಗ್ 🫶Fidaa
ಶ್ರೀ ಮುರಳಿ Wat an Actor🫶♥️😌
Shivanna acting Next Level 🔥
ಅದ್ಬುತ ಸಿನೆಮಾ. Hatsoff to Director. And ಶಿವಣ್ಣ. ರಗಡ್ ಮುರಳಿ ❤🙏🏻🙏🏻
ರಿಯಲ್ ಸಿನೆಮಾ ಅಂದ್ರೆ ಈ ತರ ಇರುತ್ತೆ, ಆಕ್ಟಿಂಗ್ ಅಂದ್ರೆ ಈ ತರ ಇರುತ್ತೆ, ಹುಡುಕದೆ ಯಾರಿಗೆಲ್ಲ ಈ ಮೂವಿ ಸಿಕ್ಕಿದೆ.
ಶ್ರೀ ಮುರುಳಿ ಫ್ಯಾನ್ಸ್ ಲೈಕ್ ಮಾಡಿ
Yappa deware yesterday hudukadade movie na tq lottttttttttttrt❤❤
ಗುರು ನನ್ನ ಹತ್ತಿರ ಇದ್ದೆ ಬೇಕು ಅದರ ಮೆಸೇಜ್ ಮಾಡು
Oh my God, it's a superb movie. I was just watching to learn the kannada language, but it was a great investment of time. Salute to the guy who played negative role..❤❤love from Maharashtra
Wt a direction from Nartan... awesome.....Shivanna,Devraaj Sir,Muralii,Vasista.....❤❤️❤️🔥🔥🔥Muftiiiii
ನಿಜ್ವಾಗ್ಲೂ ತುಂಬಾನೇ wait ಮಾಡ್ತಿದ್ದೆ ಈ ಮೂವಿಗೆ 💥💥💥
1:33:44 ಈ Video Song ನೋಡುವಾಗ, ಈ ಹಾಡು ಕೇಳುವಾಗ ಪ್ರತಿಯೊಬ್ಬ Middle Class ಹುಡುಗನಿಗೆ "ಆತನ ತಂದೆಯ ನೆನಪು ಬರೋದು ಸಹಜ " .😊
Mufti climax nodkond hogi before going to Bhairathi Ranagal ❤
ಅಪ್ಪು ಸರ್ ಫ್ಯಾನ್ಸ್ ಲೈಕ್ ಕೊಡಿ ❤❤❤❤❤❤❤❤
Appu fans assemble 🙋🙋
D boss 👑
Yava company?
@@sharanbanjan1262Rajvamsha Company
D boss jail company@@sharanbanjan1262
ಈ ಸಿನಿಮಾ ನಾ ತುಂಬಾ ಮಿಸ್ ಮಾಡಿಕೊಂಡಿದ್ದೆ ಡಿಲೀಟ್ ಮಾಡಬೇಡಿ ದಯವಿಟ್ಟು❤
Download madi save madikoni daily tinu...
❤
@@ShubharanisShubha ❤️
Brother sister sentiment ultimate..... Super movie 😢😭
😢
S super 🎉❤
Houda 🤔
Hl
Hi
What a wonderful time to have a fabulous day to enjoy this beautiful moment. ❤ thank you Zee movies.🎉
💖♥️💔🥰
Evattu bhairati ranagal nodkond bandu mufti nodide. Tiers are rolled out Nartan ❤ Shivanna, Murali ♥️🔥
ಬೈರತಿ ರಣಗಲ್ ಮೂವೀ ನೋಡಿ ಯಾರೆಲ್ಲ ಇಲ್ಲಿ ಬಂದಿದ್ದೀರಿ
Yesh bro 😊
🎉🎉🎉ನಾನಂತೂ ಕನ್ನಡದಲ್ಲಿ ಹುಡುಕಿ ಹುಡುಕಿ ಸಾಕಾಗೋಗಿತ್ತು.. ಕನ್ನಡದಲ್ಲಿ ಮಾತುಗಳು ಡೈಲಾಗ್ಸ್ ಗಳು ಕೇಳೋಕೆ ಇಷ್ಟ...🎉🎉🎉
ನಾನೂ ಶಿವಣ್ಣ ಅವರ ಅಪ್ಪಟ ಅಭಿಮಾನಿ.. ಆದರೆ ಈ ಸಿನಿಮಾ ಥೇಟರ್ ನಲ್ಲಿ ನೋಡಿಲ್ಲ ಅನ್ನೋದೇ ಬೇಸರದ ಸಂಗತಿ 😢
ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಮೂವಿ...ಪ್ಲೀಸ್ ಅಪ್ಲೋಡ್ ಮಾಡಿ... 🙏🥰
Shivanna Fans like Madii 🔥🔥
ಶಿವಣ್ಣ ಎನರ್ಜಿ ಯಪ್ಪಾ ❤❤ಸೂಪರ್.. ಶ್ರೀ ಮುರುಳಿ ಫೈಟ್ 😍ಸೂಪರ್..🎉🎉❤❤ ಮಾಫ್ತಿ 2 ಬರ್ಲಿ 🎉🎉🎉😊😊
Today I watched BR. For damn sure Narthan can make his own universe.
ನಾನು ಮೊದಲಸಲ ನೋಡ್ತಾ ಇದಿನಿ. Tq🤝💛💥Zee Kannada. 💥❤💪🏻💛
Waiting for--->ಟಗರು❤❤❤
S I m also
Tagaru is with Udaya TV
ಪುನೀತ್ ರಾಜಕುಮಾರ್ ಅವರ
ರಾಜಕುಮಾರ. ಜೇಮ್ಸ್. ಯುವರತ್ನ. Move ಅಪ್ಲೋಡ್ ಮಾಡಿ
ಪ್ಲೀಸ್ ಅಪ್ಲೋಡ್ ಮಾಡಿ ತುಂಬಾ ಸರ್ಚ್ ಮಾಡಿದ್ದಾಗಿದೆ 😢😢ಸಿಗ್ತಿಲ್ಲ ಯುವರತ್ನ 😞😞
ತುಂಬಾ ಅದ್ಬುತವಾದ ಚಲನಚಿತ್ರ ಇದಾಗಿದೆ,ಕೊನೆಗೆ ಇಲ್ಲಿ ಗೆದ್ದದ್ದು ಕತೆಗಾರ ಮತ್ತು ಮಪ್ತಿ ಚಿತ್ರ ತಂಡ.
Movie release adaga theatre alli nodidde...hudki hudki sakaythu ee masterpiece movie naa...thanks 🙏
1:10:10 Shiv Anna Entry with goosebumps dialogue.
Mufti prequel upcoming movie BHAIRATHI RANAGAL 🔥 ✋🏻
Camera work lighting story script everyone acting everything super❤ I like it Thumba chanagi edi
Why we are not producing these kind of movies pan india 😢
ಸೂಪರ್ ಹಿಟ್ ಮೂವಿ.. ಶಿವರಾಜ್ ಕುಮಾರ್ ಲುಕ್ ಬೆಂಕಿ 🔥❤🔥
ನಾನು ನೋಡತಾ ಇದೀನಿ ಬಟ್ ಈ ಮೂವಿ ಭೈರತಿ ರಣಗಲ್ಲ ಮೊದಲೇ ಬರ್ಬೇಕಿತ್ತು ಆಮೇಲೆ ಮಫ್ತಿ ಈಗ ಬರ ಬೇಕಿತ್ತು ಅವಾಗ ಏನು ಈ ಫಿಲಂ ಸೂಪರ್ ಹಿಟ್ ಆಗತಿತ್ತು
I am wating ❤❤ Jai shri murali.. Jai shivann.. Jai apuu boss 🙏🙏
ಭೈರತಿ ರಾನಗಲ್ ಮೂವಿ ನೋಡಿದ್ರೆ ಈ ಮೂವಿ ನೋಡ್ಬೇಕು ಅಂತ ಅನ್ಸುತ್ತೆ 👍👍👍
Thank you so much bro e movie naa kannada dalli sigta illa bare hindi yalli sigta Ide thank you brother ❤
It looks like after seeing this movie, prashanth Neel created another ranagal Mafia i.e, KGF..
READ THIS ONCE AGAIN
Bairathi ranagal movie nodi.. matte mafti nodalu bandavrage .suswagatha❤❤..
Cut the comedy and unnecessary romance and this would undoubtedly be one of the best pan Indian movies! Shivanna’s acting is top notch and Sri murali was🔥 Music direction and everything else was just perfect! Even the title card , font and everything CLASSIC✅
ಈ ಸಿನಿಮಾ ನಾನು ನೋಡಿದ್ದಿಲ್ಲ ಇವತ್ತು ಭೈರತಿ ರಣಗಲ್ಲುಸಿನಿಮಾ ನೋಡಿ ಈ ಸಿನಿಮಾವನ್ನು ನಾನು ನೋಡಿದೆ ಎನ್ನುವರು ಒಂದು ಲೈಕ್ ಮಾಡಿ❤
Superb movie I watching after bhirati ranagal 🎉🎉🎉🎉❤❤❤
ಅಬ್ಬಾ ಕೋನೆಗು ಸಿಕ್ತು ಗುರು ಈ ಮೂವಿ ಹುಡುಕಿ ಹುಡುಕಿ ಸಾಕಾಗಿ ಹೋಗಿತ್ತು 😊❤
Background music and acting waw........super movie 🙏🙏🙏
ಭೈರತಿ ರಣಗಲ್ ಮೂವೀ ಥಿಯೇಟರ್ ನಲ್ಲಿ ಆದ್ಮೇಲೆ ಯಾರು ಯಾರು ಮಫ್ತಿ ನೋಡೋಕೆ ಬಂದಿದ್ದೀರಾ.
Bhairathi Ranagal movie super blockbuster namma shivanna acting next level goosebumps 🔥🔥
Now waiting for its pre sequel Bairathi Ranagal ❤Shivanna Screen presence 🥵🥵🥵
Narthan direction, Naveen Kumar Cinematography and Shivanna acting with his eyes extraordinary ❤🎉
Who is watchinh today ❤❤
i
Extraordinary mind-blowing performance by shivanna & Sri murali. Director hat's off sir. E Thara cinema galu innuuúu hechagi barali.
Just watched this Classic movie after Bairatti Ranagal 👌
Aadre illi last alli 2:23:28 li Shivannage Gana CBI officer antha heng goth aytu? 🤔
Bgm + shivanna 💥🔥 Part 2 Any condition thetar alli nodbeku 🎉
ಬಹಳ ದಿನಗಳ ನಂತರ ಒಳ್ಳೆಯ ಸಿನಿಮಾ ಅಪ್ ಲೋಡ್ ಮಾಡಿದಿರಾ
Shivanna entry ❤❤❤❤🔥🔥🔥
Who is after BAIRATHI RANAGAL movie ❤
Meee
Best Kannada movie👌🔥🔥
Underrated
Sri Murali and Shivanna performance top notch
Who is here after watching Bairathi Ranagal . 🔥
ಭೈರತಿ ರಣಗಲ್ ನೋಡಿದ ಮೇಲೆ ನೋಡ್ತಾ ಇದೀನಿ 😅
First Watch now released bhairathi ranagal movie after watch this movie it's giving fantastic kick❤
That BGM 🔥🔥🔥🔥
ನಾನು ಭೈರತಿ ರಣಗಲ್ ಆದಮೇಲೆ ಈ ಸಿನಿಮಾ ನೋಡುತಿದ್ದೇನೆ ನವೆಂಬರ್ 15 😂
Roaring⭐ shree murali boss... ❤❤❤
Excellent acting By Dr. Shivanna, BGM Soooper, Direction wonderful, Entry Class, interval block Blockbuster 🔥🔥🔥
1:09:31 entry scene 🔥🔥