ನಮ್ಮ ಹೃದಯವನ್ನು ಎಷ್ಟು ಬಾರಿ ಗೆಲ್ಲುತಿರಿ ಧರ್ಮಿ ಸರ್ ❤🙏🏻 ಈ ಮಾಹಿತಿಗಾಗಿ ತುಂಬಾ ಧನ್ಯವಾದಗಳು. ಮೈಸೋರಿನ್ ಆಗಿ ಎಷ್ಟೋ ವಿಷಯಗಳ ಬಗ್ಗೆ ನನಗೆ ಗೊತ್ತಿರಲಿಲ್ಲ. ನಿಮ್ಮ ವೀಡಿಯೋಗಳನ್ನು ನೋಡಿದ ನಂತರ ನನಗೆ ಮೈಸೂರಿನ ಬಗ್ಗೆ ಹೇಳತೀರದ ಗರ್ವ, ಹೆಮ್ಮೆ ಅನಿಸುತ್ತಿದೆ.
ಧರ್ಮ ಸರ್ ನೀವು ನಮ್ಮನ್ನ ಎಂಟು ವರ್ಷದ ವಯಸ್ಸಿನಾ ನೆನಪಿನ ಅಂಗಳಕ್ಕೆ ಕರೆದೊಯ್ದು ಆಗಿನ ದಸರಾ ವಸ್ತು ಪ್ರದರ್ಶನದ ಆವರಣ ಈಗಿನ ಮೆಡಿಕಲ್ ಕಾಲೇಜಿನ ಕಟ್ಟಡದಲ್ಲಿ ನಡೆಯುತ್ತಿತ್ತು ಅಲ್ಲಿ ರಾಮನ್ ಸ್ ಬುಕ್ ಹೌಸ್ ಕೋಮಲ ಬೇಕರಿ ತಿಂಡಿಗಳು ವಾರಾಂತ್ಯದಲ್ಲಿ ಕಲ್ಯಾಣ್ ಕುಮಾರ್ ಉದಯ್ ಕುಮಾರ್ ಭಾರತಿ ನರಸಿಂಹರಾಜು ಜಯಂತಿ ಬಿ ಸರೋಜಾದೇವಿ ಇವರು ಗಳಿಂದ ಸದಾರಮೆ ನಾಟಕ ದೊಡ್ಡ ಹಿರಣ್ಣಯ್ಯನ ಅವರಿಂದ ದೇವದಾಸಿ ಇತರೆ ನಾಟಕಗಳು ನಂತರ ಉಳಿದ ಅರ್ಧ ಟಿಕೆಟ್ ಅಲ್ಲಿ ಎದುರುಗಡೆ ಜೆಕೆ ಗ್ರೌಂಡ್ ನಲ್ಲಿ ಅರಣ್ಯ ಆಟ ಆಡುವುದು ತಿಂಡಿ ತಿನಿಸುಗಳು ತಿನ್ನುವುದು ಎಲ್ಲಾ ಕಣ್ಣಿಗೆ ಕಟ್ಟಿ ದಂತೆ ನೆನಪು ಮಾಡಿ ಕೊಟ್ಟಿರಿ
Mysore looks like London, truly a royal city, the town planning was so good in those days, vast parks, greenery, wide footpaths. Truly golden days, now days the town planning is so congested
Sir ನಾನು ಮೈಸೂರಿನ ಇತಿಹಾಸವನ್ನು ಸ್ವಲ್ಪ ಮಟ್ಟಿಗೆ ತೆಲ್ಕೊಂಡಿದ್ದೆ but fire brigade ಲೀ exhibition ಮಾಡುತಿದ್ದ ವಿಷಯ ಗೊತ್ತಿರಲಿಲ್ಲ ...ನಾನು ಮೈಸರಿನವಳೆ sir ನೀವು ಹೇಳಿದ್ದು ನಿಜ ನಮ್ಮ ಬಾಲ್ಯ ಮೈಸೂರಿನಲ್ಲಿ golden days....we miss those days...ಧನ್ಯವಾದಗಳು ಸರ್
In a short video Sir, you have covered an edifice showcasing the thoughfulness of our Wodeyar dynasty. Year 1888. Worth the title DASARA SERIES Thank you.
Hosa dc office ಮಿನಿ ವಿಧಾನ ಸೌದ, ಮೈಮುಲ್ ಹೊಸ ಡೈರಿ, ಜೈದೇವ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಪೊಲೀಸ್ ಕಮಿಷನರ್ ಹೊಸ ಕಚೇರಿ ಎಲ್ಲ ಸಿದ್ದರಾಮಯ್ಯ ಸರಕಾರ ಮಾಡಿದ್ದು ಏನು ಕೆಲಸ ಮಾಡಿದ್ರು ಮಾಡಿಲ್ಲ ಅನ್ನೋರಿಗೆ ಏನು ಹೇಳೋದು
ನಮ್ಮ ಹೃದಯವನ್ನು ಎಷ್ಟು ಬಾರಿ ಗೆಲ್ಲುತಿರಿ ಧರ್ಮಿ ಸರ್ ❤🙏🏻 ಈ ಮಾಹಿತಿಗಾಗಿ ತುಂಬಾ ಧನ್ಯವಾದಗಳು. ಮೈಸೋರಿನ್ ಆಗಿ ಎಷ್ಟೋ ವಿಷಯಗಳ ಬಗ್ಗೆ ನನಗೆ ಗೊತ್ತಿರಲಿಲ್ಲ. ನಿಮ್ಮ ವೀಡಿಯೋಗಳನ್ನು ನೋಡಿದ ನಂತರ ನನಗೆ ಮೈಸೂರಿನ ಬಗ್ಗೆ ಹೇಳತೀರದ ಗರ್ವ, ಹೆಮ್ಮೆ ಅನಿಸುತ್ತಿದೆ.
ನಮ್ಮ ರಾಜ್ಯದ ಕೀರ್ತಿ ಕಳಸ ಮೈಸೂರು ಧಮೇಂ ದರ್ ಸರ್ ನಿಮಗೆ ಧನ್ಯವಾದಗಳು❤❤❤❤❤
ಧರ್ಮ ಸರ್ ನೀವು ನಮ್ಮನ್ನ ಎಂಟು ವರ್ಷದ ವಯಸ್ಸಿನಾ ನೆನಪಿನ ಅಂಗಳಕ್ಕೆ ಕರೆದೊಯ್ದು ಆಗಿನ ದಸರಾ ವಸ್ತು ಪ್ರದರ್ಶನದ ಆವರಣ ಈಗಿನ ಮೆಡಿಕಲ್ ಕಾಲೇಜಿನ ಕಟ್ಟಡದಲ್ಲಿ ನಡೆಯುತ್ತಿತ್ತು ಅಲ್ಲಿ ರಾಮನ್ ಸ್ ಬುಕ್ ಹೌಸ್ ಕೋಮಲ ಬೇಕರಿ ತಿಂಡಿಗಳು ವಾರಾಂತ್ಯದಲ್ಲಿ ಕಲ್ಯಾಣ್ ಕುಮಾರ್ ಉದಯ್ ಕುಮಾರ್ ಭಾರತಿ ನರಸಿಂಹರಾಜು ಜಯಂತಿ ಬಿ ಸರೋಜಾದೇವಿ ಇವರು ಗಳಿಂದ ಸದಾರಮೆ ನಾಟಕ ದೊಡ್ಡ ಹಿರಣ್ಣಯ್ಯನ ಅವರಿಂದ ದೇವದಾಸಿ ಇತರೆ ನಾಟಕಗಳು ನಂತರ ಉಳಿದ ಅರ್ಧ ಟಿಕೆಟ್ ಅಲ್ಲಿ ಎದುರುಗಡೆ ಜೆಕೆ ಗ್ರೌಂಡ್ ನಲ್ಲಿ ಅರಣ್ಯ ಆಟ ಆಡುವುದು ತಿಂಡಿ ತಿನಿಸುಗಳು ತಿನ್ನುವುದು ಎಲ್ಲಾ ಕಣ್ಣಿಗೆ ಕಟ್ಟಿ ದಂತೆ ನೆನಪು ಮಾಡಿ ಕೊಟ್ಟಿರಿ
ದಸರಾ ಆಚರಣೆಯಾ ಮೂಲ ತಾಣ ಕುಮಾರರಾಮನ ಕುಮ್ಮಟದುರ್ಗ ಹೇಮಗಿರಿ ಗಂಗಾವತಿ ತಾಲೂಕ ಕೊಪ್ಪಳ ಜಿಲ್ಲಾ.
ಜೈ ಭುವನೇಶ್ವರಿ🙏🙏⚔️
ಜೈ ಜಟ್ಟಂಗಿರಾಮೇಶ್ವರ🙏🙏⚔️
ಜೈ ಪಂಪಾ ವಿರೂಪಾಕ್ಷ🙏🙏🙏🙏⚔️
ಜೈ ಮಲೆಯಪುಲಿ ಮುಮ್ಮಡಿ ಸಿಂಗೇಯ ನಾಯಕ ⚔️
ಜೈ ಧವಳಂಕ ಭೀಮ ವೀರ ಕಂಪಿಲರಾಯ ⚔️
ಜೈ ರಣರಂಗಸಿಂಗ ಗಂಡುಗಲಿ ಕುಮಾರರಾಮ⚔️
ಜೈ ಹರಿಹರ ಹಕ್ಕ- ಬುಕ್ಕ⚔️ ಜೈ ಪ್ರೌಡದೇವರಾಯ
ಜೈ ನರಸ ನಾಯಕ ⚔️
ಜೈ ಶ್ರೀ ಕೃಷ್ಣದೇವರಾಯ ⚔️
Super Sir Golden Memories Really Great 🤝🤝💐💐
Sir.. puram ವಲಸಿಗರು ಇಟ್ಟಿರುತ್ತಾರೆ ಅನ್ಸುತ್ತೆ.. ದಯವಿಟ್ಟು ಸರಸ್ವತಿ ಪುರ, ವಿದ್ಯಾರಣ್ಯಪುರ ಉಪಯೋಗಿಸಿ.
ಬಹಳ ರೋಚಕ ವಿಷಯಗಳು ನಿಮ್ಮಿಂದ ತಿಳಿಯುತ್ತಿದೆ. ಧನ್ಯವಾದಗಳು 👍🏻🙏🙏
ಸರ್ ಇನೊಂದು ಮಾಹಿತಿ ನೀಡಿ ಅಂತ ಕೇಳ್ಕೋತೀನಿ, ಅದೇ ನಮ್ಮ ನಿಮ್ಮ ಎಲ್ಲರ ಸಿನಿಮಾ ಸ್ಟುಡಿಯೋ ಎಂಪಯೇರ್ ಸ್ಟುಡಿಯೋ..
ಸುಂದರ ಶನಿವಾರದ ಶುಭಾಶಯಗಳು ಧರ್ಮಿ ಸರ್ 🙏
ನಾನ್ ಹುಟ್ ಬೆಳ್ದಿದ್ ಊರು❤️❤️
ನಾವು saraswatipuram ನಲ್ಲಿ ವಾಸ ಇದ್ದರೂ ಇದು ಗೊತ್ತಿರಲಿಲ್ಲ. ಒಳಗೆ ನೋಡಿಲ್ಲ. ಧನ್ಯವಾದಗಳು
Mysore looks like London, truly a royal city, the town planning was so good in those days, vast parks, greenery, wide footpaths.
Truly golden days, now days the town planning is so congested
Then government destroyed the city
Very good morning sir ನಮ್ಮ ಸಾಗರದ ಕೆಳದಿ ಇಕ್ಕೇರಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ ಕೊಡಿ sir
Sir ನಾನು ಮೈಸೂರಿನ ಇತಿಹಾಸವನ್ನು ಸ್ವಲ್ಪ ಮಟ್ಟಿಗೆ ತೆಲ್ಕೊಂಡಿದ್ದೆ but fire brigade ಲೀ exhibition ಮಾಡುತಿದ್ದ ವಿಷಯ ಗೊತ್ತಿರಲಿಲ್ಲ ...ನಾನು ಮೈಸರಿನವಳೆ sir ನೀವು ಹೇಳಿದ್ದು ನಿಜ ನಮ್ಮ ಬಾಲ್ಯ ಮೈಸೂರಿನಲ್ಲಿ golden days....we miss those days...ಧನ್ಯವಾದಗಳು ಸರ್
Sir nimma ee sahane & parishramakke Nanna anantha anantha namaskaaragalu.
Dharmi sir respect button ✅
Sir ballal circle nalli iro Gangubai hanag al music university iro hale building bagge video madi sir pls
Nice Dermi namaste good information thank you sir 👍 🙏 👏
ಮೈಸೂರಿನಲ್ಲೇಹತ್ತಾರು ವರ್ಷ ಅಲ್ಲೇ ಓಡಾಡಿದ್ದರೂ ಗೊತ್ತಿರಲಿಲ್ಲ. ತುಂಬಾ ಸಂತಸವಾಯಿತು.🎉
ಧನ್ಯವಾದಗಳು ಸರ್ 🙏🏻
SIR Nimmanna bheti agbeku ondistu aalochane galive avella heli nimagu ondistu sahaya madbeku anth aase
In a short video Sir, you have covered an edifice showcasing the thoughfulness of our Wodeyar dynasty. Year 1888. Worth the title DASARA SERIES Thank you.
🌹 ಶುಭ ಮುಂಜಾನೆ ಧರ್ಮಣ್ಣ 🌹👌❤️♥️🌹
Sir i stay in saraswathipuram i don't know the history of fire station building thank u very much for letting the history of this building
Kindly give information about paatashale (maharaja sankrit college) @darmendra sir
Nice sir mysore mysore hage ulibeku. Outer serisbedi muda stop madi.
sir we have seen this Exhibition & Jeevanarayana kaattae. We were playing swing there. O my mysore is in my heat!!!!!
ಅಗ್ರಹಾರಗಳ ವಿಡಿಯೋಗಳು ಮಾಡಿ ಸರ್, ಕುತೂಹಲ ಇದೆ. ದಯವಿಟ್ಟು ಸರ್.
ಅದ್ಬುತ ಸರ್
Jai sri karnataka matha ki jai 🙏
super sir we didn't see this buildings
ನಮಸ್ಕಾರ ಗುರುಗಳೆ
Even though declared abandoned, area seems very clean.
ಮೈಸೂರಿನ ಬಗ್ಗೆ ನಮಗೆ ತಿಳಿಯದಿರುವ ವಿಶೇಷಗಳನ್ನು ತಿಳಿಸಿದ್ರಿ. ಧನ್ಯವಾದಗಳು ಸರ್.
ಧನ್ಯವಾದಗಳು ಸರ್
ಶುಭ ಮುಂಜಾನೆ ಗುರುಗಳೇ 🙏🙏🙏🙏
Thank you sir. Yes we have seen the earlier exhibition building.🙏🙏
Thanks for this episode.
Old is gold 🎉🎉🎉
Sir 100 kinta jasti sathi naavu fire brigade kade inda hogideevi. Aadre kanditha namagidu gothirlilla.
Naanu kooda nodiddene
Good morning .Today is muttayde day
Childwood days memories
Hats of to you sir,,,,
Pathway ಹೊಸದ ಹಳೇದ dharmi ಅವ್ರೆ, ಹಳೆ exhibition rooms ಹತ್ರ??!!
ಮೈಸೂರಲ್ಲಿ ಎಷ್ಟು ಕೆರೆಗಳು ಇತ್ತು??
Sir niv super 👌
ಧನ್ಯವಾದಗಳು ಸರ್ ❤🙏🙏
Good 👌
wonderfull
ಒಂದು ವಿಷಯ ಮರೆತಿದ್ದೀರಿ. ಮೆಡಿಕಲ್ ಕಾಲೇಜ್ ಕಟ್ಟಡ ಹಾಗೂ ಜೀವನರಾಯನ ಕಟ್ಟೆ ಎರಡೂ ಕಡೆಗೆ ಹೋಗಲು ಒಂದೇ ಟಿಕೆಟ್ ಇತ್ತು
🌹👍
Good morning sir
🙏
❤
Love you Sir 🙏
Sir naanoo noodedde sir❤
,❤
At the time of child wood we are going to along with father and bring note books
Yes sir, we r NW seen inside this
05:30 to 05:35 Correct sir..
Good morning
Thumba
Thank you sir
Our CM Siddaramaiah who is also native of our Mysore city didn't do anything. He is drowsing
Only he is scolding our maharaja, (telling what he has done)
ಕನ್ನಡದಲ್ಲಿ ಹೇಳಿ ಅದನ್ನೇ, ಯಾಕೆ ಭಯಾನ?
ಗೆದ್ರೆ ಸಾಬ್ರಹತ್ರ ಇರ್ತಾನೆ ಸೋತ್ರೆ ಕುರುಬ್ರು ಹತ್ರ ಇರ್ತಾನೆ ಈಗ ಸಬ್ರು ಗೆ ತಿಕನ ತೊಳಿತ ಇದಾನೆ ಇವೆಲ್ಲ ಅವ್ರ ಕಣ್ಣಿಂಗ್ ಕಾಣಲ ಬಿಡಿ
Hosa dc office ಮಿನಿ ವಿಧಾನ ಸೌದ, ಮೈಮುಲ್ ಹೊಸ ಡೈರಿ, ಜೈದೇವ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಪೊಲೀಸ್ ಕಮಿಷನರ್ ಹೊಸ ಕಚೇರಿ ಎಲ್ಲ ಸಿದ್ದರಾಮಯ್ಯ ಸರಕಾರ ಮಾಡಿದ್ದು ಏನು ಕೆಲಸ ಮಾಡಿದ್ರು ಮಾಡಿಲ್ಲ ಅನ್ನೋರಿಗೆ ಏನು ಹೇಳೋದು
@@nithyanandamurthyknಭಯ ಯಾಕೆ ಸ್ವಾಮಿ, ಅವ್ರು ಹೇಳಿದ್ದು ನಿಜ,ಅದು ಇನ್ನೂ ಕನ್ನಡವೇ ತಾನೇ ಅದರ ಅರ್ಥ ತಿಳಿದರೆ ಸಾಕು
thank you sir