Alopecia Areata Causes Symptoms and Treatment

Поділитися
Вставка
  • Опубліковано 2 кві 2022
  • #HealthTips #Areata #Alopecia
    ಗಂಡಸರು ಹಾಗೂ ಮಹಿಳೆಯರಿಗೆ ಕಾಡುವ ಸಾಮಾನ್ಯ ಸಮಸ್ಯೆಗಳು ಎಂದರೆ ಅದು ಹೇರ್ ಫಾಲ್ ಅಥವಾ ಕೂದಲು ಉದುರುವುದು! ಆದರೆ ಕೆಲವೊಬ್ಬರಿಗೆ, ಅದರಲ್ಲೂ ಗಂಡಸರಲ್ಲಿ ಕೂದಲಿನ ಸಮಸ್ಯೆಯಾದ ಅಲೋಪೆಸಿಯಾ ಅರೆಟಾ ಅಥವಾ ಪ್ಯಾಚಿ ಬೋಳು ಕೂದಲಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಅಂದ್ರೆ ತಲೆಯ ಸುತ್ತಲೂ ಕೂದಲು ಇರುತ್ತದೆ, ಮಧ್ಯದಲ್ಲಿ ರೌಂಡ್ ಆಕಾರದಲ್ಲಿ ಕೂದಲು ಉದುರಿ ಹೋಗಿರುತ್ತದೆ! ಗಡ್ಡ, ಹುಬ್ಬುಗಳಲ್ಲಿ ಕೂಡ ಈ ಸಮಸ್ಯೆ ಕಂಡುಬರಬಹುದು. ಹಾಗಾದ್ರೆ ಈ ಸಮಸ್ಯೆಗೆ ಕಾರಣಗಳು ಏನು? ಇದಕ್ಕೆ ಪರಿಹಾರಗಳು ಏನು? ಇವೆಲ್ಲಾ ಮಾಹಿತಿಯನ್ನು ಆಯುರ್ವೇದ ವೈದ್ಯರಾದ ಶರದ್ ಕುಲಕರ್ಣಿ ಅವರು ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಿದ್ದಾರೆ...
    Our Website : Vijaykarnataka.com
    Facebook: / vijaykarnataka
    Twitter: / vijaykarnataka
  • Навчання та стиль

КОМЕНТАРІ • 23

  • @marutisayanak4284
    @marutisayanak4284 Рік тому

    👌

  • @jayshree5141
    @jayshree5141 Рік тому +1

    👌🙏🌷

  • @avinashbt1017
    @avinashbt1017 2 місяці тому

    Sir nanga eyebrows hair loss agtha edha pls solutions kodi

  • @ammuammu1504
    @ammuammu1504 День тому

    Idu one year back agithu mathe 2 years adhmele mathe agide yak ige anta

  • @ArunShiva-ip9wd
    @ArunShiva-ip9wd Місяць тому

    Alophecia adre white beard barutta sir

  • @maheshsr2105
    @maheshsr2105 10 місяців тому

    Address

  • @deepakgawdadeepakgawda6178
    @deepakgawdadeepakgawda6178 2 роки тому +1

    lo dactre edhu problem hairdhu ninoba dactru sata

  • @thippeshravan661
    @thippeshravan661 10 місяців тому +2

    ನಾನಗು ಕುಂಡ ಸಹಾಯ ಮಾಡಿ ಸಾರ್ ಪ್ಲೀಸ್ ಸಾರ್

  • @samastaHarish
    @samastaHarish 11 місяців тому +1

    ಧನ್ಯವಾದಗಳು

    • @shyamala8897
      @shyamala8897 10 місяців тому

      Sir pls hegadru e prblm solve madkodi pls

    • @manohar.ssuresh1539
      @manohar.ssuresh1539 8 місяців тому

      ​@@shyamala8897sir nange call madi

  • @ninguningesh2549
    @ninguningesh2549 Рік тому +1

    Sar 6 years ayatu Aram agavalattuu yen madabeku sar

  • @sushantmdargalesushant8969
    @sushantmdargalesushant8969 5 місяців тому

    ಸರದ ರೌಂಡು ರೌಂಡಾಗಿ ಹೋಗ್ತಾ ಇಲ್ಲ ಮೈಯೆಲ್ಲಾ ಹೇರ್ ಲೋಸ್
    ಸಾಗುತ್ತಿದೆ ಆದ್ರೆ ಮಧು ರೌಂಡ್ ರೌಂಡಾಗಿ ನನ್ನ ತಲೆ ಕೂದಲು ಎಲ್ಲಾ ಎಲ್ಲಾ ಹೋಗಿವೆ ನಂತರ ಇಲ್ಲಿ ಸುಮಾರು ಜನರಿಗೆ ಹೇರ್ ಲಾಸ್ ಅದಕ್ಕೆ ನಾನು ಸುಮ್ಮನಾಗಿದ್ದೇನೆ ಆದರೆ ಕೂದಲು ಹೋದ ಬೇರಿನಿಂದ ಬರುವ ಚಿಕ್ಕ ಚಿಕ್ಕ ಕೂದಲು ಕೂಡ ಏನ್ ಮಾಡಬೇಕು ಸಿರ್

  • @jyothik2820
    @jyothik2820 2 місяці тому +1

    Sir dayvittu idakkondu parihara kodi

  • @pallavipallavi6065
    @pallavipallavi6065 Рік тому

    1month girl baby have small patch in hair scalp yen madudu heli

  • @Shashikanthjyothi-qs3em
    @Shashikanthjyothi-qs3em 9 місяців тому

    Edu vaasi aguta

  • @itsrahman0715
    @itsrahman0715 Рік тому

    LAo ajj sja8 sjg