ಪತ್ಮಂಡೆ (Alopecia areata ) - ನಾನು ಗುಣಪಡಿಸಿಕೊಂಡಿದ್ದು ಹೀಗೆ

Поділитися
Вставка
  • Опубліковано 30 вер 2024
  • In this video I have shared my experience of Alopecia and how I got is solved with herbal remedy.
    ಈ ವಿಡಿಯೋದಲ್ಲಿ ನಾನು ನನಗಿರುವ ಪತ್ಮಂಡೆ (Alopecia areata ) ಕುರಿತಾದ ಅನುಭವ ಹಾಗೂ ಅದನ್ನು ನಾನು ಹೇಗೆ ಗುಣಪಡಿಸಿಕೊಂಡೆ ಎಂಬುದನ್ನು ತಿಳಿಸಿದ್ದೇನೆ.
    ಒಬ್ಬ ಕೆಲಸಿ (ಬಾರ್ಬರ್) ಗಿಡಮೂಲಿಕೆ ಔಷಧಿ ಹಚ್ಚಿ ಸಾಕಷ್ಟು ಮಟ್ಟಿಗೆ ಕಡಿಮೆ ಆಗುವಂತೆ ಮಾಡಿದ್ದಾನೆ. ಹಾಗೂ ನಾನು ಕೂದಲು ಚೆನ್ನಾಗಿ ಬೆಳೆಯಲಿ ಎಂದು ಒಂದು ತೆಂಗಿನ ಎಣ್ಣೆ ಉಪಯೋಗಿಸುತ್ತಿದ್ದೇನೆ ಜೊತೆಗೆ ಬೆಳಿಗ್ಗೆ ಒಂದು ಚಮಚದಷ್ಟು ಕೆಲವು ಬೀಜಗಳ ಮಿಶ್ರಣವನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುತ್ತಿದ್ದೇನೆ.
    ನಿಮಗೆ ಏನಾದರೂ ವಿವರ ಬೇಕಾದಲ್ಲಿ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ. ಕೆಲಸಿಯ ಫೋನ್ ನಂಬರ್ ಬೇಕಾದರೂ ಒದಗಿಸುತ್ತೇನೆ. ನೀವು ನನಗೆ 9019501102 ನಂಬರ್ಗೆ ಕಾಲ್ ಮಾಡಬಹುದು.

КОМЕНТАРІ • 105