Kudachi MLA P Rajeev's Excellent Speech On Constitution | Karnataka Assembly Session Live

Поділитися
Вставка
  • Опубліковано 3 бер 2020
  • Kudachi MLA P Rajeev's Excellent Speech On Constitution | Karnataka Assembly Session Live
    #PRajeev #KarnatakaAssembly
    Watch Live Streaming On www.publictv.in/live
    Download Public TV app here:
    Android: play.google.com/store/apps/de...
    iOS: apps.apple.com/in/app/public-...
    Keep Watching Us On UA-cam At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on UA-cam: ua-cam.com/users/publictv...
    Follow us on Google+ @ plus.google.com/+publictv
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

КОМЕНТАРІ • 1,2 тис.

  • @lingarajgowda
    @lingarajgowda 2 роки тому +8

    ಇದೇ ರೀತಿ ಅತಿ ಹೆಚ್ಚು ವಿದ್ಯಾವಂತರು ನಮ್ಮ ವಿಧಾನ ಸಭೆ ಹಾಗು ಲೋಕಸಭೆಗೆ ಆಯ್ಕೆ ಅಗಬೇಕು, ಆಗತಾನೇ ನಮ್ಮ ದೇಶಕ್ಕೆ ಉಜ್ವಲಾ ಭವಿಷ್ವವಿದೆ 🙏

  • @ningayyamasarkal3903
    @ningayyamasarkal3903 2 роки тому +18

    ಕುಡುಚಿ ಮತ ಕ್ಷೇತ್ರದ ಜನರಿಗೆ ಧನ್ಯವಾದಗಳು

  • @ravasabravasabdoddamani5297
    @ravasabravasabdoddamani5297 2 роки тому +20

    ಇಂತಹ ರಾಜಕಾರಣಿ ರಾಜದಲ್ಲಿ ಇರಬೇಕು ಗುಡ್ ಜಾಬ್ ಥ್ಯಾಂಕ್ಸ್ ಸರ್,, 🌹🌹🌹

  • @smilingstar6315
    @smilingstar6315 4 роки тому +354

    ನಿಮ್ಮ ಕನ್ನಡ ಅಧ್ಬುತ ಯಾವ ಜಾಗದಲ್ಲಿ ಅಲ್ಪ ಪ್ರಾಣ ಮಹಾ ಪ್ರಾಣ ಉಪಯೋಗಿಸಬೇಕು ಎಂದು ಗೊತ್ತಿರುವ ಕನ್ನಡದ ಕಂದ ಜೈ ಹಿಂದ್ ಜೈ ಕನ್ನಡ ಮಾತೆ...

  • @shantharajts5961
    @shantharajts5961 4 роки тому +51

    ಅದ್ಭುತ ಮಾತುಗಾರರು ಸರ್, ನಿಮಗೆ ನನ್ನ ಸಲಾಮ್ ,ನಿಮ್ಮಂತವರು ಈ ದೇಶದ ಪ್ರತಿ ಗ್ರಾಮದಲ್ಲಿ ಬರಬೇಕು.

  • @vp8235
    @vp8235 4 роки тому +20

    ಇಂತಹವರು ಕರ್ನಾಟಕ ಸದನದಲ್ಲಿ ಇರಬೇಕು.... ಅದ್ಬುತ ಕನ್ನಡ ಪದಗಳನ್ನು ಮಾತನಾಡುತ್ತಿದ್ದಾರೆ. ಇಂತಹ ಸಚಿವರು ಇರಬೇಕು super 👌👌👌👌🙏

    • @shivakumara7423
      @shivakumara7423 Рік тому +3

      ಸರ್ ನಿಮ್ಮಂತವರು ಇರಬೇಕು ಸೂಪರ್ ಸರ್

    • @venkateshadv4380
      @venkateshadv4380 11 місяців тому

      ​@@shivakumara7423W1q

  • @krishnagowdab.r8855
    @krishnagowdab.r8855 2 роки тому +13

    Super Mla sir nivu ಕನ್ನಡ ಸ್ಪಷ್ಟವಾಗಿ ಉಚ್ಚಾರಣೆ ಮಾಡಿದ್ದಿರ ನಿಮ್ಮಂತಹ ಶಾಸಕರು 224 ಕ್ಷೇತ್ರಕ್ಕೂ ಬೇಕು

  • @dinesh9176
    @dinesh9176 2 роки тому +14

    ಗಾಢ ಅಭ್ಯಾಸದ ಜೊತೆಗೆ ಜನತೆಯ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಸನ್ಮಾನ್ಯ ರಾಜೀವ್ ಜಿ, ಹೃದಯಪೂರ್ವಕ ಅಭಿನಂದನೆಗಳು.

  • @shivunayaks2405
    @shivunayaks2405 4 роки тому +147

    ನಿಮ್ಮನ್ನ ಆಯ್ಕೆ ಮಾಡಿ ನಮ್ಮ ರಾಜ್ಯಕ್ಕೆ ಪರಿಚಯಿಸಿದ ಕುಡಚಿ ಕ್ಷೇತ್ರದ ಜನತೆಗೆ ಕೋಟಿ ಕೋಟಿ ಪ್ರಣಾಮಗಳು..🙏🙏

  • @kashinathkoli5860
    @kashinathkoli5860 4 роки тому +96

    ನಮ್ಮ ಕ್ಷೇತ್ರ ಇವತ್ತು ಅಭಿವೃದ್ಧಿ ಹೊಂದುತ್ತೀರುವುದು ಎಂದರೆ ನಮ್ಮ ಪ್ರೀತಿಯ MLA sir P Rajiv ...
    Thank you sir for all my Mugalkhod village people🙏🌼🌺💐🙏🙏

  • @user-op6hd9wi7f
    @user-op6hd9wi7f 4 роки тому +556

    ವಿದ್ಯಾವಂತರು ಸದನದಲ್ಲಿ ಇರಬೇಕು ಅನ್ನೋದು ಇದಕ್ಕೇನೆ 👌👌🙏💐💐💐

    • @bpbpbhadri4383
      @bpbpbhadri4383 4 роки тому +11

      ತುಂಬಾ ಚನಾಗಿತು ಸರ್

    • @natureloverlg1138
      @natureloverlg1138 4 роки тому +3

      @Punch Hard ಸೂಪರ್

    • @natureloverlg1138
      @natureloverlg1138 4 роки тому +2

      @Punch Hard ಯಾಕೆ ಲೈವ್ ಬರ್ತಿಲ್ಲಾ 🤔

    • @basavarajbadiger6931
      @basavarajbadiger6931 4 роки тому +1

      ಸಾಕ್ಷಿ

    • @natureloverlg1138
      @natureloverlg1138 4 роки тому +1

      @Punch Hard TV 9 ಲಿ ಇರೋದು ನಾನು ನೋಡಿದೀನಿ 😁

  • @sarojammakt439
    @sarojammakt439 4 роки тому +8

    ರಾಜೀವ್ ಸರ್ ನಮ್ಮೆಲ್ಲರ ದೇವರು ಮಾಡಿರುವ ಕರ್ತವ್ಯ ಬಗ್ಗೆ ನಿವು ತುಂಬಾ ತುಂಬಾ ವಿಷಯ ಗಳನ್ನು ಜನರ ಮನಸ್ಸಿನ ಗೆ ಅರ್ಥ ವಾಗುವ ರೀತಿಯಲ್ಲಿ ತಿಳಿಸಿದಿರಿ. ನಿಮಗೆ ನನ್ನ ಧನ್ಯವಾದಗಳು ಸರ್ 👏

  • @meghanaikv995
    @meghanaikv995 2 роки тому +15

    ಅದ್ಭುತ ಮತ್ತು ಅರ್ಥಪೂರ್ಣ ಭಾಷಣ, ಸ್ಪಷ್ಟ ಉಚ್ಚಾರಣೆ ನಿಜವಾಗಿಯೂ ನಿಮ್ಮಂತಹ MLA ಗಳು ಬೇಕು ಸರ್ ...Really great sir

  • @sathishc1687
    @sathishc1687 4 роки тому +132

    ಜೋರಾಗಿ ಕೂಗಿ ಹೇಳಿ..... ಇದು ನಮ್ಮ ದೇಶದ (ದಡ್ಡ)ಜನರಿಗೆ ತಿಳಿಯಲಿ

    • @chandrashekarl1793
      @chandrashekarl1793 Рік тому +1

      Good🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹

  • @yashavanthakumarkumar4419
    @yashavanthakumarkumar4419 4 роки тому +322

    ನಿಮಗೆ ಮಾತನಾಡಲು ಅವಕಾಶ ಮಾಡಿಕೊಟ್ಟ ಕುಡಚಿ ಕ್ಷೆತ್ರದ ಜನತೆಗೆ 🙏🙏🙏🙏🙏

    • @kalmeshkotari9460
      @kalmeshkotari9460 4 роки тому +1

      Tq

    • @bhahubalinkannadiga6598
      @bhahubalinkannadiga6598 4 роки тому +3

      We proud to elect P Rajeeva

    • @krishnajishankardeshpande9384
      @krishnajishankardeshpande9384 2 роки тому +4

      ಗಂಡುಮೆಟ್ಟಿನ ನಾಡು ಕಿತ್ತೂರು ಕರ್ನಾಟಕದ ವಿಶೇಷತೆ ಅದು. ನೀವು ಅವರಿಗೆ ಬೇಕೆಂದಾದರೆ ತಲೆ ಮೇಲೆ ಇಟ್ಕೊಂಡು ಬಿಡ್ತಾರೆ. ಪ್ರಚಾರಕ್ಕೆ ಕೈ ಯಿಂದ ಖರ್ಚು ಮಾಡಿ ಎಲೆಕ್ಷನ್ ಗೆಲ್ಲಿಸ್ತಾರೆ. ಇದನ್ನು ಕರ್ನಾಟಕ ಇತರೆ ಭಾಗದಲ್ಲಿ ಊಹಿಸಲು ಸಾಧ್ಯವಿಲ್ಲ.

    • @jambappadommi6903
      @jambappadommi6903 2 роки тому

      @@kalmeshkotari9460 ಯ

    • @Next-zf2ho
      @Next-zf2ho Рік тому

      Excellent Speech Hatsup you.
      Rajeev sir 💯🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏😍

  • @natham7064
    @natham7064 4 роки тому +10

    ನಿಮ್ಮಂತಹ ರಾಜಕಾರಣಿ ಇಂದಿನ ಕಲುಷಿತಗೊಂಡ ರಾಜಕೀಯ ವಾತಾವರಣಕ್ಕೆ ಸೂಕ್ತ ಹಾಗೂ ಅನಿವಾರ್ಯ ಸರ್, ಜೈ ಭೀಮ್ ಜೈ ಭಾರತ್

  • @mahadevamurthys3322
    @mahadevamurthys3322 3 роки тому +10

    ಅದ್ಭುತ ವಚನಗಳು ಸರ್.. ನಿಮ್ಮಂತ ನಾಯಕನನ್ನು ಆಯ್ಕೆ ಮಾಡಿದ ಜನತೆಗೆ ಭೀಮ ನಮನಗಳು..

  • @rangaswamydriver469
    @rangaswamydriver469 4 роки тому +105

    ಸರ್ ನಿಮ್ಮನ್ನ ನೋಡಿ ಕಲಿಯಲಿ ಹಾಗೇ ಪಬ್ಲಿಕ್ ಟಿ ವಿ ಜಹೀರಾತು ಇಲ್ಲದೇ ತೋರಿಸಿದ್ದಕ್ಕೆ ದನ್ಯಾವಾದಗಳು

  • @srinivas.d.ksrinivas.d.k5347
    @srinivas.d.ksrinivas.d.k5347 4 роки тому +4

    ನಿಮ್ಮ ಕನ್ನಡ ಭಾಷೆಯ ಉಚ್ಚಾರಣೆಗೆ ನಿಮ್ಮ ಜ್ಞಾನಭಂಡಾರಕ್ಕೆ ನಮ್ಮ ನೂರು ನಮನ ಪಿ ರಾಜೀವರವರಿಗೆ 🙏🙏🙏🙏🙏

  • @nagarajbairawadagi3387
    @nagarajbairawadagi3387 4 роки тому +80

    ನಿಮಗೆ ಮಾತನಾಡಲು ಅವಕಾಶ ಕೊಟ್ಟ ಕುಡಚಿ ಜನರಿಗೆ ಅಭಿನಂದನೆಗಳು ಸರ್

  • @anandpawar5494
    @anandpawar5494 2 роки тому +6

    ಕುಡಚಿ ಜನತೆಗೆ ಧನ್ಯವಾದಗಳು ಸರ್.ನಿಮ್ಮ ಯಶಸ್ಸು ಕುಡಚಿ ಜನತೆಗೆ ಸಲ್ಲಲಿ

  • @nuhasvlog4049
    @nuhasvlog4049 4 роки тому +44

    Exelent ನಿಮ್ಮಂತಹ ವಿದ್ಯಾ ವಂತರು ನಮ್ಮ ದೇಶಕ್ಕೆ ಬೇಕಾಗಿರುದು salute

  • @sudayakumarsudayakumar1014
    @sudayakumarsudayakumar1014 Рік тому +1

    Best speech on constitutiona I heard so far. I want to meet this MLA personally to congratulate him. You are having full bright future. All the best Sir.

  • @mkl4770
    @mkl4770 2 роки тому +11

    ರಾಜೀವ್ ಸರ್ 💐 ನಿಮ್ಮ ಪಡೆದ ನಿಮ್ಮ ಕುಡಚಿ ಕ್ಷೇತ್ರದ ಜನತೆಗೆ ನನ್ನ ಧನ್ಯವಾದಗಳು ❤️

  • @chiranjeevikingcobra5805
    @chiranjeevikingcobra5805 4 роки тому +49

    ಸರ್ ನಿಮ್ಮ ಮಾತು ಕೇಳ್ತಿದ್ರೆ ನಂಗೆ ಹೊಟ್ಟೆ ತುಂಬಾ ಹುರಿಯುತ್ತೆ ಯಾಕೆಂದ್ರೆ ನಮ್ಮ ತಾಲೂಕು ಗೆ ನಿಮ್ ಅಂತ ಒಬ್ಬ ರಾಜಕಾರಣಿ ಇಲ್ಲ ಅಂತ

    • @ragsvet2001
      @ragsvet2001 2 роки тому

      ಲೋ, ಹೊಟ್ಟೆ ಏನುಹುರಿಯತ್ತೆ..ಥೂ...ತ್ತೆ...ಹೊಟ್ಟೆ ಉರಿಯತ್ತೆ ಅನ್ನಯ್ಯ ಹಕಾರೇಶ್ವರ. ನಿಮ್ ಅಂಥ ಅನ್ನಯ್ಯ, "ಥ" ಮಹಾಪ್ರಾಣ ಹಾಕಿದರೆ ತುಲನಾತ್ಮಕ, ಅಂತ, "ತ" ಆಲ್ಪ ಪ್ರಾಣ, ಅಂದ್ರೆ ಅರ್ಥನೇ ಬೇರೆ. ಅದ್ಯಾವಾಗ ಕನ್ನಡ ಸರಿಯಾಗಿ ಬರೀತೀರೋ ನಾ ಬೇರೆ ಕಾಣೆ. ರಾಜೀವ ಅವರನ್ನ ನೋಡಿ ಕಲಿ,😛

  • @hdkumaraswamy1847
    @hdkumaraswamy1847 4 роки тому +300

    ಪ್ರತಿಯೊಂದು ತಾಲ್ಲೂಕಿಗೆ ನಿಮ್ಮಂಥ MLA ಬೇಕು ಸರ್ .

    • @muralikrishna5193
      @muralikrishna5193 4 роки тому +4

      👍👍👍👍

    • @skshivaraj6734
      @skshivaraj6734 4 роки тому +3

      Kudachi MLA

    • @ganeshgani9023
      @ganeshgani9023 4 роки тому

      @@VillageKitchenChannel2 bari kanasu sinegithare

    • @bhagyasheelak4705
      @bhagyasheelak4705 4 роки тому

      Ssss

    • @girijaitagi286
      @girijaitagi286 4 роки тому +5

      ಇಂಥ ಶಾಸಕರನ್ನು ಆರಿಸಿ ಕಳುಹಿಸಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಬೆಲೆ ಬರುತ್ತದೆ.

  • @ramachandras2621
    @ramachandras2621 4 роки тому +40

    The confidence, way of speaking and the bodylanguage express what RAJEEV SIR is, thank you Sir2, we respect you.

    • @rajuchandrashekar1443
      @rajuchandrashekar1443 2 роки тому

      ಶ್ರೀ ಪಿ. ರಾಜೀವ್ ರವರಿಗೆ ನಮ್ಮೆಲ್ಲರ ಹೃತ್ಪೂರ್ವಕ ಅಭಿನಂದನೆಗಳು.
      ರಾಜೀವ್ ರವರೆ, ನಿಮ್ಮ ಮಾತಿನ ಶೈಲಿ, ಪದಗಳ ಬಳಕೆ, ಹಾಗೂ ಶುದ್ಧ ಕನ್ನಡ ಉಚ್ಚಾರಣೆ ಅದ್ಭುತ. ನಮಗೆ ನಿಮ್ಮ ಭಾಷಣದ ಶೈಲಿ ತುಂಬಾ ಮೆಚ್ಚುಗೆ ಆಯಿತು. ಮತ್ತೆ ಸಂವಿಧಾನದ ಬಗ್ಗೆ ಅರ್ಥಪೂರ್ಣವಾಗಿ ವಿವರಿಸಿದ್ದೀರಿ . ನಿಮಗೆ ಮತ್ತೊಮ್ಮೆ ಧನ್ಯವಾದಗಳು. ನಿಮ್ಮ ಅಂತಹ MLA ಗಳು ನಮ್ಮ ರಾಜ್ಯದ ವಿಧಾನಸಭೆಗೆ ಆಯ್ಕೆ ಅತ್ಯವಶ್ಯಕ. ನಿಮಗೆ ತುಂಬು ಹೃದಯದ ಅಭಿಮಾನ ಪೂರ್ವಕ ನಮನಗಳು. ಜೈ ಭುವನೇಶ್ವರಿ. ಜೈ ಕರ್ನಾಟಕ ಮಾತೆ.

  • @user-dt2is9ii9e
    @user-dt2is9ii9e 2 роки тому +1

    ದಯವಿಟ್ಟು ಇಂದಿನ ಮತ್ತು ಕೆಲವು ಹಳೆಯ ರಾಜಕಾರಣಿಗಳು ತಿಳಿದು ರಾಜಕಾರಣ ಸಂಸ್ಕೃತಿಯ ಅನಾವರಣ ಮಾಡಲು ನಿಮಗಿದು ಒಳ್ಳೆಯ ಉದಾಹರಣೆ ಹಾಗು ನಿಮ್ಮ ಜವಾಬ್ದಾರಿ ಏನೆಂದು ಎಲ್ಲರಿಗೂ ಅರಿವಿರಲಿ.

  • @ramaj2425
    @ramaj2425 4 роки тому +96

    ಕರ್ನಾಟಕದ ಮುಂದಿನ "ಗೃಹ ಸಚಿವರು" ಸರ್ ನೀವು.. 🙏🙏

    • @hareeshk595
      @hareeshk595 4 роки тому +2

      100%√√√√

    • @trineshargowda10
      @trineshargowda10 3 роки тому +6

      ಮುಖ್ಯಮಂತ್ರಿ ಆದರೂ ತಪ್ಪೇನಿಲ್ಲ

  • @s.narayanaswamys.narayanas5742
    @s.narayanaswamys.narayanas5742 2 роки тому +6

    ಶಾಸಕರಾದ ರಾಜೀವ್ ರವರಿಗೆ ತುಂಬಾ ಕೃತಜ್ಞತೆಗಳು.💐💐💐🙏🙏🙏👏👏👏 ಜೈ ಹಿಂದ್. ಜೈ ಭೀಮ್.

  • @vijaytelagadi2971
    @vijaytelagadi2971 Рік тому +2

    ಸಂವಿಧಾನದ ಬಗ್ಗೆ ಚರ್ಚೆ ಇಟ್ಟಿದಕ್ಕೆ ತುಂಬಾ ಧನ್ಯವಾದಗಳು ಸರ್, ಯಾಕೆಂದ್ರೆ ನಮ್ಮ ರಾಜಕಾರಣಿಗಳು ಎಷ್ಟರ ಮಟ್ಟಿಗೆ ಸಂವಿಧಾನ ತಿಳಕೊಂಡಿದ್ದಾರೆ ಅಂತ ಗೊತ್ತಾಗುತ್ತೆ.

  • @manojshetty7646
    @manojshetty7646 4 роки тому +61

    ರಂಗನಾಥ್ ಸರ್ ದಯವಿಟ್ಟು ಇವರನ್ನು ನಿಮ್ಮ ಸ್ಟುಡಿಯೋಗೆ ಅತಿಥಿಯಾಗಿ ಕರೆಸಿ ಒಂದು ಕಾರ್ಯಕ್ರಮ ಮಾಡಿ sir

    • @skadvisors8881
      @skadvisors8881 4 роки тому +2

      Avaru kariyalla madalla
      Because Rajiv Sir Ranganath Sir ginta chennagi matadtare

  • @vishnubnaik8601
    @vishnubnaik8601 4 роки тому +5

    ಸರ್ ನಿಮ್ಮ ಜ್ಞಾನ ಮಾತಿನ ಶೈಲಿ ನಿಮ್ಮ ಸಂವಿಧಾನ ಪ್ರೇಮ ಎಲ್ಲರಿಗೂ ಮಾದರಿ🙏

  • @darshanmrperfect6498
    @darshanmrperfect6498 4 роки тому +108

    ಜೈ ಭೀಮ್ ಜೈ ಸಂವಿಧಾನ ಜೈ ಭಾರತ್

  • @pradeepgtr7315
    @pradeepgtr7315 2 роки тому +14

    ನಿಮ್ಮನ್ನು ವಿಧಾನ ಸಭೆಗೆ ಆಯ್ಕೆ ಮಾಡಿಕಳುಹಿಸಿದ ಕುಡಚಿ ಕ್ಷೇತ್ರದ ಜನತೆಗೆ ಧನ್ಯವಾದಗಳು 🙏🙏👌 ಜೈ b j p

    • @jagadheeshwarag7165
      @jagadheeshwarag7165 Рік тому

      Tq👌👌👌👌👌👌👍👍👍👍👍👍👏👏🙏

  • @bharathhegde9931
    @bharathhegde9931 4 роки тому +25

    I never understood social in my schools. Such a clean Kannada speaking so interesting to know the facts from this guy hats off..

  • @manjunatha1004
    @manjunatha1004 4 роки тому +50

    Wow valuable speech in assembly this what people expect from assembly

  • @gurumurthikammar2881
    @gurumurthikammar2881 3 роки тому +2

    ನಿಮ್ಮಂತ ವಿದ್ಯಾವಂತ ರಾಜಕಾರಣಿಗಳು ಬರಬೇಕು ಸರ್...ಆವಾಗ ಸಮಾಜವನ್ನು ಬದಲಾವಣೆಯತ್ತ ತರಲು ಸಾಧ್ಯ....ಅದ್ಭುತವಾಗಿ ಮಾತನಾಡಿದ್ದೀರಿ ಧನ್ಯವಾದಗಳು...

  • @rajurathod7215
    @rajurathod7215 2 роки тому +3

    ಅದ್ಭುತ ಮಾತುಗಳು ಸರ್ ನಿಮ್ಮಂತ ಎಂಎಲ್ಎಗಳು ಇಡೀ ಕರ್ನಾಟಕ ಬೇಕು ನಿಮ್ಮನ್ನು ಆ ದೇವರು ಸದಾ ಕಾಲ ಸುಖವಾಗಿರಲಿ

  • @yellowmysoretiger
    @yellowmysoretiger 2 роки тому +5

    ಈ ಅದ್ಭುತ ಭಾಷಣವನ್ನ ಮೆಚ್ಚದ 689 ಮಂದಿ ಈ ದೇಶದಲ್ಲಿ ಬದುಕಲು ಅನರ್ಹರಾದ ಹಂದಿಗಳು

  • @prabhuprabha2413
    @prabhuprabha2413 4 роки тому +6

    ನಿಮ್ಮ ಅಂತ ಸದಸ್ಯರನ್ನು ಆಯ್ಕೆ ಮಾಡಿದ ಜನತೆಗೆ ನನ್ನ ಹೃದಯದಿಂದ 👏👏👏

  • @manjappakaler4291
    @manjappakaler4291 Рік тому +1

    Excellent ur speech sir ಜೈ ಭೀಮ್ ವಂದನೆಗಳು ಸರ್

  • @rajegowdanm3588
    @rajegowdanm3588 Рік тому +2

    ಸಂವಿಧಾನದ ಬಗ್ಗೆ ಅರ್ಥ ಪೂರ್ಣವಾಗಿ ಮಾತನಾಡಿದ ಕುಡುಚಿ ಕ್ಷೆತ್ರದ ಶಾಸಕರು ಆದ ರಾಜೀವ್ ರವರಿಗೆ ಅಭಿನಂದನೆಗಳು 🙏🙏🙏🙏🙏🌹🌹🌹🌹🌹👌👌👌👌👌

  • @divyakargal9903
    @divyakargal9903 4 роки тому +15

    valuable speech sir.... Thnqqq👌 kudachi ppl for electing such a knowledgeable person....🙏 👌V need more politicians like u sir...

  • @yamnoormnayak8856
    @yamnoormnayak8856 2 роки тому +4

    ಕುಡಚಿ ಶಾಸಕರು ಸಂವಿಧಾನದ ಬಗ್ಗೆ ಬಹಳ ಅರ್ಥವಾಗುವ ರೀತಿಯಲ್ಲಿ ಮಾತನಾಡಿದ್ದಾರೆ. ಸುಪರ್ ಸರ್

  • @rajashekharad.b1472
    @rajashekharad.b1472 2 роки тому +2

    ನಿಜ ಉತ್ತಮ ಆಯ್ಕೆ ಕುಡಚಿ ವಿಧಾನಸಭಾ ಜನತೆಗೆ ಧನ್ಯವಾದಗಳು.

  • @rajkumarbyseach4673
    @rajkumarbyseach4673 2 роки тому +2

    Wonderful speech p. Rajeev

  • @Krishnans2008
    @Krishnans2008 2 роки тому +6

    Excellent chronological explanation on the evolution of our Constitution. No dramatics. Pin drop silence in the assembly, very well received by the members. Thanks to all of them.
    Agree with speaker's compliment."Looks like Rajeev has done a Ph.D in Constitution"

  • @maruthi.spower5719
    @maruthi.spower5719 4 роки тому +10

    We are proud of u sir..... excellent speech and too good knowledgeable person.... we want u in a minister of karnataka state..

  • @anubhavamantapa2735
    @anubhavamantapa2735 Рік тому +2

    ರಾಜೀವ್ ಜಿ ನಿಮ್ಮ ಸಂವಿಧಾನ ಸಮರ್ಥನೆ, dr ಅಂಬೇಡ್ಕರ್ ಮೇಲೆ ಗೌರವ ಜಾಸ್ತಿ ಮಾಡಿ ಕೊಟ್ಟಿದೆ, ಆಭಾರಿ ಆಗಿದ್ದೇನೆ 🙏

  • @sitaramgowda7697
    @sitaramgowda7697 4 роки тому +21

    Very good ಧನ್ಯವಾದಗಳು ಸರ್

  • @rgnayak4418
    @rgnayak4418 2 роки тому +3

    ಅದ್ಭುತ,ವಂದನೆಗಳು ಸಾರ್

  • @commodityconsultant9864
    @commodityconsultant9864 4 роки тому +23

    wonderful speach,, wish if our leaders have such civilised and informative sessions for the public.. salute sir,

  • @kenchattys6733
    @kenchattys6733 4 роки тому +17

    Seeing this MLA for first time.. He spoke nicely related to constitution .. We need people like this..

  • @nagarajlamani5168
    @nagarajlamani5168 4 роки тому +3

    ಕುಡಚಿ MLA ರಾಜಿವ್ ಸರ್ ಒಳ್ಳೆಯ ಮಾತಗಾರ ಪರಸ್ತೀತಿ ಯನ್ನ ಅರ್ಥ ಮಾಡಿಕೊಳ್ಳವರು ಇಂಥವರನ್ನ ಬೆಳೆಸಬೇಕು🙏🙏 ಜೈ ಸೆವಾಲಾಲ 🙏🙏

  • @shivaprakashm.r.5307
    @shivaprakashm.r.5307 4 роки тому +17

    I salute you Sir you are so clear that anyone can understand thanks for everything India needs people like you

  • @shashibidari1857
    @shashibidari1857 4 роки тому +105

    Sir ನಿಮ್ಮಂತವರು ಎಂಎಲ್ಎ ಆಗಬೇಕು

    • @maheshksf9836
      @maheshksf9836 4 роки тому

      @Punch Hard ಕಾಮುಕರ ಪಕ್ಷ ಕೂಡ......

    • @maheshksf9836
      @maheshksf9836 4 роки тому

      @Punch Hard ತಿಕಾ ಮುಚ್ಚೋಲೋ ಬಿಜೆಪಿ ಚೇಲ

    • @natureloverlg1138
      @natureloverlg1138 4 роки тому +1

      @Punch Hard ✌🤣🤣🤣👌👌

    • @The.School.of.Nature
      @The.School.of.Nature 2 роки тому

      Kudachi mla Rajeev superrrrrr (knowledge is power)

  • @renukaprasad7281
    @renukaprasad7281 4 роки тому +36

    I am surprised nobody cheered r clapped for this wonderful speech on constitution.
    Our MLA are insensitive to these kind of speeches

  • @sharanumandewal1359
    @sharanumandewal1359 2 роки тому +1

    Nimmanatha vidyavantaru nijavaglu e desad rajakiyakke avasyakate ide sir... Your speach very exlenat and usefully matter jai hinda jai karnataka 👍👍🙏🙏👌👌

  • @advravikumarsoluru
    @advravikumarsoluru 4 роки тому +4

    ಇವರಂತ ನಾಯಕರು ನಮಗೆ ಬೇಕು...

  • @pavanjadhav6847
    @pavanjadhav6847 4 роки тому +17

    We need such a qualified MLAs in all constituencies

  • @achi_for_amla5760
    @achi_for_amla5760 2 роки тому +2

    ಬುದ್ದಿವಂತರನ್ನ ನಾವು ಆಯ್ಕೆ ಮಾಡಿದರೆ ಇಂತಹ ಹೊಳ್ಳೆಯ ವಿಚಾರಗಳು ನಾವು ಕೂಡ ಕಲಿಯ ಬಹುದು.
    ಜೈ ಭೀಮ್ ✊️

  • @mroja2690
    @mroja2690 4 роки тому +20

    For the first time assembly made us Karnataka has one of the educated... Knowledgeable.. Responsible MLA... Excellent explanation sir.. 🙇‍♀🙇‍♀

  • @anilkumarr6531
    @anilkumarr6531 2 роки тому +3

    🙏🙏 ಪ್ರತಿ ಒಬ್ಬರು ಒಳ್ಳೆ ವಿದ್ಯಾವಂತರನ್ನ ಆರಿಸಿ..... ಅವಗ ಆ ಸಭೆಗೆ ಒಂದು ಒಳ್ಳೆ ಮರ್ಯಾದೆ ಬರುತ್ತೆ ನನಗೆ ಅನಿಸುತ್ತೆ

  • @sbmsbm3808
    @sbmsbm3808 4 роки тому +70

    P Rajeev mla kudachi & Ex police sub inspector, kudachi...

    • @krishanbn
      @krishanbn 4 роки тому +1

      Ohh nice

    • @mvismaybabu1998
      @mvismaybabu1998 4 роки тому

      Howda, supperrrr guruve....

    • @ajeymane396
      @ajeymane396 4 роки тому

      @@mvismaybabu1998kudchi mla aavaga evarige baididakke evattu 10 years aitu evare namma mla p Rajiv sir avru

  • @lakshmaiahdonnappa492
    @lakshmaiahdonnappa492 Рік тому

    The speach on Constitution of India made by Shri P.Rajeev is excellent.

  • @VijayKumar-qu6pp
    @VijayKumar-qu6pp 4 роки тому +6

    Very good and very Exlent Speech p Raju MLA Jai Karnataka Jai Mata 🙏🙏👌👌👌

  • @mnagaraju3128
    @mnagaraju3128 4 роки тому +13

    Really marvelous speech , congratulations to you sir

  • @Nikhil-pb3cy
    @Nikhil-pb3cy 4 роки тому +6

    What a knowledge. I salute to Rajiv Sir. Next CM of Karnataka P Rajiv Sir . And also great and disciplined speaker who is listening to his speech.

  • @prakashmadakari6021
    @prakashmadakari6021 2 роки тому +2

    ಸೂಪರ್ ಸ್ಪೀಚ್ ಸರ್ 👏👏👏

  • @natham7064
    @natham7064 4 роки тому +6

    ಇಂತಹ ಜ್ಞಾನ ಹೊಂದಿರುವ ಹಾಗೂ ಸಂವಿಧಾನದ ಬಗ್ಗೆ ಗೌರವ ಇರುವ ವ್ಯಕ್ತಿ ಭಾರತದ ಪ್ರಧಾನಿಯಾಗುವುದು ಆರೋಗ್ಯಕರ ಸಮಾಜಕ್ಕೆ ಸೂಕ್ತ

  • @drkmlakshmipathy
    @drkmlakshmipathy 4 роки тому +5

    Super wisdom knowledge accurate expression good attidude...excellent oration ..amazing politician...great Indian. We need politicians like u .love u from chennai🌹🙏🌹

  • @sahadevbelagali9960
    @sahadevbelagali9960 4 роки тому +20

    ಜೈ ರಾಜೇವ ಸರ್🙏🙏🙏🙏

  • @akkamahadevirb9577
    @akkamahadevirb9577 Рік тому

    ಅವಕಾಶವನ್ನು ನೀಡಿದ ಸದನಕ್ಕೆ ಧನ್ಯವಾದಗಳು

  • @ravianjali8192
    @ravianjali8192 2 роки тому +2

    Very happy to see such a knowledgeble politician like you sir.

  • @panchus8974
    @panchus8974 Рік тому +5

    Hats of to you rajiva sir ... ನಿಮ್ಮ ಜ್ಞಾನ ಸಂಪಾದನೆಗೆ ನಮ್ಮದೊಂದು ನಮಸ್ತೆ...ನಿಮ್ಮಂತವರು ತಿಳಿದು ತಿಳಿಯದೆ ಇರೋರಿಗೆ ತಿಳಿಸಬೇಕು...ಅಭಿನಂದನೆಗಳು..

  • @rajeshg1904
    @rajeshg1904 4 роки тому +21

    Knowledge property of Karnataka

  • @ANDAPPA.R
    @ANDAPPA.R 2 роки тому +1

    Lot of tqs good information hearlty TQ sir ನಿಮ್ಮಂತ mla ರಾಜ್ಯಕ್ಕೆ ಬೇಕು...🙏🏽🙏🏽🙏🏽🙏🏽🙏🏽🙏🏽

  • @borntowin8339
    @borntowin8339 4 роки тому +5

    Rajeev Sir I salute you lot for giving such a wonderful speech on our constitution infront of political leader which helpful for all thanks lot sir..
    Jai Sevalal
    Jai Karnataka.

  • @ashokpawar8936
    @ashokpawar8936 4 роки тому +8

    Super sir.. I learn something new today tq

  • @hanirampur2180
    @hanirampur2180 4 роки тому +9

    Sir,Really really your speech is valuable, and lot of thank you

  • @gorbanjaradhvani8062
    @gorbanjaradhvani8062 Рік тому

    ನಿಮ್ಮನ್ನ ಪಡೆದ ನಾವುಗಳೇ ಧನ್ಯರು

  • @sssonnad137
    @sssonnad137 2 роки тому +1

    ನಿಮ್ಮನ್ನು ಆರಿಸಿ ಕಳುಹಿಸಿದ ಕುಡಚಿ ಜನತೆಗೆ ಮೊದಲು ಧನ್ಯವಾದಗಳು ಮತ್ತು ಎಲ್ಲ ಸಮಾಜದ ಜನರನ್ನು ಸಮಾನವಾಗಿ ಅವರಿಗೆ ಸಮಾನವಾದ ನ್ಯಾಯ ಒದಗಿಸಿ ಕೊಡುವಕಡೆ ತಮ್ಮ ಸೇವೆ ಮುಂದುವರಿಯಲಿ ಎಂಬುದು ನಮ್ಮ ನಿರೀಕ್ಷೆ 🙏🙏😃😃

  • @lakshminarayanacr2552
    @lakshminarayanacr2552 4 роки тому +5

    Super Sir!! Really we need the MLA like you..a well knowledge MLA about our constitution.. Indian constitution is the best in the world.Indians would be always thankful to our beloved and great personality of India Bharatharatna Dr.Baba Saheb Ambedkar!!! He is great.Every indian should respect our constitution..Four pillars of constitution..i.e. Justice,Liberty,Equality and Fraternity, what a beautiful and great concept of our constitution God Dr. B.R.Ambedkar !!! Great!!!

  • @snbs1722
    @snbs1722 2 роки тому +8

    Ask these all Suraj revanna nd nikhil because they only jdf kids .we need like this mla🙏🙏

  • @rameshak5268
    @rameshak5268 Рік тому

    Really excellent speach about constitution of India

  • @ningappadesai6270
    @ningappadesai6270 2 роки тому

    Exelant sir, it is a very good effort regarding our constitution

  • @ManjuManju-ru8pz
    @ManjuManju-ru8pz 4 роки тому +16

    We selute u raajeev sir...what a speech...

  • @NatarajARaj-mp5mc
    @NatarajARaj-mp5mc 4 роки тому +20

    Sir we want likeu people' in our country....So We Should Elect Only this type of guys to our Parliament and Our Karnataka Assembly

  • @guruprasad3071
    @guruprasad3071 2 роки тому +1

    Awesome 💯👍😎 super Boss

  • @shrideviskarande4083
    @shrideviskarande4083 2 роки тому +1

    Excellent speech

  • @kamblevinod626
    @kamblevinod626 4 роки тому +4

    Excellent speech very very marvelous thank you sir thank you very much we need all MLA one of the you are model

  • @prakashgodekar3486
    @prakashgodekar3486 4 роки тому +18

    Good speech 👍✌🙏🇮🇳🎊

  • @SanthoshKumar-sh9tj
    @SanthoshKumar-sh9tj Рік тому

    Mr Rajeev Kudchi,Honourable MLA is really an asset not only for Karnataka, But also for The Country. Keep continue your good work SIR

  • @ManjuMugali
    @ManjuMugali 2 роки тому +1

    Jai Bheem🙏🙏🙏🙏🙏

  • @KIRANKUMAR-ob1gn
    @KIRANKUMAR-ob1gn 4 роки тому +15

    💯 good speech 🙏

  • @babanrathod443
    @babanrathod443 4 роки тому +53

    ಹೌದೋ ಹುಲಿಯ ಪಿ ರಾಜೀವ್ ಅಣ್ಣಾಜಿ

  • @haadiguidelines4464
    @haadiguidelines4464 2 роки тому

    Thank you sir

  • @girishbiradar7261
    @girishbiradar7261 2 роки тому +1

    Very nice meaningful speech sir

  • @dkmanju1680
    @dkmanju1680 4 роки тому +5

    ನಮ್ಮ ಕ್ಷೇತ್ರದ ಹೆಮ್ಮೆಯ ಜನಪ್ರತಿನಿದಿ ನಮ್ಮ ಶಾಸಕರು 🌸🌸🌸