Remedies for Early Marriage | ಹೀಗೆ ಮಾಡಿದ್ರೆ ಬೇಗ ಕಂಕಣ ಭಾಗ್ಯ ಕೂಡಿ ಬರುತ್ತೆ! | Vijay Karnataka

Поділитися
Вставка
  • Опубліковано 8 лют 2025
  • #numerology #manifest #money #magnetbracelet #777manifestationtechnique
    ಮದುವೆಯೆಂಬುವುದು ಒಂದು ಯೋಗ, ಅದು ಕೂಡಿ ಬಂದಾಗಲೇ ಮದುವೆಯಾಗುವುದು. ಕೆಲವರಿಗೆ ಬೇಗನೆ ಆ ಯೋಗ ಕೂಡಿ ಬಂದರೆ ಇನ್ನು ಕೆಲವರಿಗೆ ವಯಸ್ಸು ಮೀರುತ್ತಿದ್ದರೂ ಒಂದಲ್ಲಾ ಒಂದು ಕಾರಣದಿಂದ ಮದುವೆ ತಪ್ಪುತ್ತಿರುತ್ತದೆ. ಅದರಲ್ಲೂ ಮನೆಯಲ್ಲಿ ಮದುವೆ ವಯಸ್ಸಿನ ಹೆಣ್ಮಕ್ಕಳು ಇದ್ದರೆ ಪೋಷಕರಿಗೆ ಅವಳನ್ನು ಮದುವೆ ಮಾಡಿ ಕಳುಹಿಸುವವರೆಗೂ ಸಮಧಾನ ಇರಲ್ಲ. ಹಾಗಾಗಿ ನಾವಿಂದು ಮದುವೆ ಬೇಗನೆ ಆಗಲು ಕೆಲವೊಂದು ವಾಸ್ತು ಟಿಪ್ಸ್‌ಗಳನ್ನು ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ.
    Our Website : Vijaykarnataka...
    Facebook: / vijaykarnataka
    Twitter: / vijaykarnataka

КОМЕНТАРІ • 38

  • @dineshkrgowda
    @dineshkrgowda Рік тому +4

    ನಮಸ್ಕಾರ 🙏..
    ನನ್ನ ಹೆಸರು.... ದಿನೇಶ್...
    ನನಗೆ ಇನ್ನು ಮದುವೆ ಆಗಿಲ್ಲ....
    ಹುಡುಗಿ ಸಿಕ್ಕಿಲ್ಲ..
    ನನಗೆ ಯಾರು ಇಲ್ಲಾ..
    ನನಗೆ ಅಪ್ಪ ಬಿಟ್ಟರೆ ಬೇರೆ ಯಾರು ಇಲ್ಲಾ..
    ನನಗೆ ಅಮ್ಮ ಇಲ್ಲಾ.....
    ತಾಯಿ ಇಲ್ಲದ ಹುಡುಗ ನಾನು.....
    .
    . ನಾನು ಎಲ್ಲಾ ಕಾರ್ಯ ಮಾಡಿದೆ.... ಆದರೆ ಏನ್ ಪ್ರಯೋಜನ ಆಗಿಲ್ಲ.....
    ಏನ್ ಮಾಡ್ಲಿ ಹೇಳಿ.....

  • @girijagond2042
    @girijagond2042 Рік тому +3

    Thank you gurugale

  • @hemavathir6100
    @hemavathir6100 Рік тому +3

    Acidity cure maduvudakke switch word thilisi

  • @pushpaumesh4575
    @pushpaumesh4575 Рік тому

    magu aguvudakke ede tara remidy tilisi kodi tumba janarige sahaya agutte .gurugale thank you .

  • @Mdcreation065
    @Mdcreation065 Рік тому +2

    4 year inda hudgan nodttiddare adru fix agttila gurugale

  • @nagarajaryanaryan178
    @nagarajaryanaryan178 Рік тому +2

    Danyyavadha guruji

  • @LaxmiMirji-r1m
    @LaxmiMirji-r1m Рік тому +1

    Nanna magalu.maduvege vappta.illa enmadbeku gurugale

  • @anuragmk3402
    @anuragmk3402 Рік тому +2

    Manifestation estu Dina Alli aagutte guruji

  • @ushauh5342
    @ushauh5342 Рік тому

    Arpane Andre nivedyana or abishekana guruji

  • @chandranargund3054
    @chandranargund3054 Рік тому +2

    Guruji love marriage success aglike enadru tips kodi ..🙏🙏🙏

  • @prakruthi6534
    @prakruthi6534 Рік тому +2

    try madiddini but work agallilla guruji

  • @anushashankar4799
    @anushashankar4799 Рік тому +1

    Namste sir nana thammanige 35 varsha aythu avnuge kelsake ogo intersec ela madve madbeku swatha mane kakodvi mumde hejnge antha gothaila nive parihara heli

  • @praveenpavi181
    @praveenpavi181 Рік тому

    🙏....👌 ಗುರೂಜಿ 💐

  • @prakruthisuresh7554
    @prakruthisuresh7554 Рік тому

    ಮನೆಯಲ್ಲಿ ಮಾಡೋ remidies guruji

  • @Durugamma140
    @Durugamma140 Рік тому

    Kesari dala yadre enu

  • @JyotiRaju-li6vy
    @JyotiRaju-li6vy 2 місяці тому

    Gorugie 🙏🙏🙏🙏

  • @Adithi-lz3gk
    @Adithi-lz3gk Рік тому

    Om namaha shivaaya

  • @BharathammaA-p8u
    @BharathammaA-p8u 2 місяці тому +1

    Esta patavara jote bega vivaha parihara

  • @KarpuraB
    @KarpuraB 4 місяці тому

    Om namah shivaya

  • @bindumanjunathswamy9083
    @bindumanjunathswamy9083 2 місяці тому

    2:41

  • @prabhavathihb8150
    @prabhavathihb8150 Рік тому +1

    ಏನು ಮಾಡಿದ್ರು ಆಗ್ತಾ ಇಲ್ಲಾ 😢

    • @dineshkrgowda
      @dineshkrgowda Рік тому

      ನಮಗೂ ಸೆಟ್ ಆಗಿಲ್ಲ ಇನ್ನು... ನಾನು ಏನ್ ಏನೋ ಮಾಡಿದೆ..... ಆದರೆ..... ಏನ್ ಮಾಡ್ಲಿ...
      ನಂಗೆ ಅಮ್ಮ ಇಲ್ಲಾ.....

  • @HanamantSatti
    @HanamantSatti Рік тому +1

    🙏

  • @JyotiRaju-li6vy
    @JyotiRaju-li6vy 2 місяці тому

    Gorugie nanaa maglu madve agubeku nanaa thamma na jothe

  • @prakruthi6534
    @prakruthi6534 Рік тому

    tq tq guruji