ನವರಾತ್ರಿಯಲ್ಲಿ ಹಚ್ಚುವ"ಅಖಂಡದೀಪದ ಸಂಪೂರ್ಣ ಮಾಹಿತಿ "

Поділитися
Вставка
  • Опубліковано 30 жов 2024

КОМЕНТАРІ • 113

  • @Sujatha-g9f
    @Sujatha-g9f 20 днів тому +1

    Thumba oleya
    Ddu 18:01

  • @pushpaanand1551
    @pushpaanand1551 26 днів тому +1

    Tumba chennagi heliddira dhanyavadagalu❤

  • @champashivanagi6438
    @champashivanagi6438 Місяць тому +3

    ತುಂಬಾ ಧನ್ಯವಾದಗಳು

  • @Anasuyapissy
    @Anasuyapissy 24 дні тому

    Tumba dhanyavadagalu Amma

  • @mamathag6481
    @mamathag6481 24 дні тому +1

    Namste mam. 🙏🙏🙏🙏🙏

  • @roopavananjakar2907
    @roopavananjakar2907 Місяць тому +20

    ತುಂಬಾ ಧನ್ಯವಾದಗಳು ಅಮ್ಮ ಮಹಾಲಕ್ಷ್ಮಿ ಕೋಟಿ ಪ್ರಣಾಮಗಳು ಒಳ್ಳೆಯ ಸಂದೇಶ ಸಾರುವ ಅಮ್ಮ ತುಂಬಾ ಧನ್ಯವಾದಗಳು ಗಳು 🙏🌹🙏🙌👌

    • @Sanatanavaani29
      @Sanatanavaani29  Місяць тому +3

      ಅಯ್ಯೋ... ದೊಡ್ಡ ಮಾತು ದೊಡ್ಡವರಾದರೆ ನಿಮ್ಮ ಆಶೀರ್ವಾದ ಇರಲಿ 🙏

    • @jaggar9712
      @jaggar9712 17 днів тому

      Ééeéeéeérrrrrrrrrtttrtffffffffffffffffcfffffffffffffff​@@Sanatanavaani29

  • @savithrammap7673
    @savithrammap7673 Місяць тому +10

    ಅಖಂಡ ದೀಪದ ಬಗ್ಗೆ ತುಂಬಾ ವಿವರವಾಗಿ ತಿಳಿಸಿದ್ದೀರಿ ಮೇಡಂ ಧನ್ಯವಾದಗಳು

  • @gayatrir5874
    @gayatrir5874 26 днів тому

    Nicely explained

  • @mohanakumari5840
    @mohanakumari5840 Місяць тому +1

    Thank you madam

  • @chandrakala9272
    @chandrakala9272 Місяць тому

    ಮೇಡಂ ನಮಸ್ತೆ ಮೇಡಂ ಅಖಂಡ ದೀಪದ ಬಗ್ಗೆ ತುಂಬಾ ಒಳ್ಳೆ ಮಾಹಿತಿಯನ್ನು ತಿಳಿಸಿದ್ದೀರಿ ತುಂಬಾ ಧನ್ಯವಾದಗಳು ಮೇಡಂ

  • @VaniShetty-q9s
    @VaniShetty-q9s Місяць тому +1

    🙏🏻🙏🏻🙏🏻

  • @RadhamaheshRadha-m6o
    @RadhamaheshRadha-m6o Місяць тому

    Nice tips thank you ❤❤

  • @venkateshhd8673
    @venkateshhd8673 Місяць тому +1

    🙏🙏🙏🙏🙏🙏🙏🙏🙏🎉

  • @RamaChandra-fo3dx
    @RamaChandra-fo3dx 28 днів тому +1

    🙏🙏🙏🙏🙏🙏🙏🙏🌹💐🌷

  • @hemalatakulkarni3527
    @hemalatakulkarni3527 Місяць тому

    ❤❤tq so much mam namaste 🙏 ❤ voice is so sweet 1:10

  • @nalininarayan2497
    @nalininarayan2497 Місяць тому

    🙏🙏

  • @GovindMahendrakar-e5q
    @GovindMahendrakar-e5q 25 днів тому

    🙏🌹🌹🌹🌹🌹, Govind. M

  • @Chandrub-ih2sp
    @Chandrub-ih2sp Місяць тому

    🙏👌

  • @girijakhuttinagoudar6724
    @girijakhuttinagoudar6724 Місяць тому

    🌹🌹🌹🌹🌹🙏🙏🙏🙏

  • @gayatrir5874
    @gayatrir5874 26 днів тому

    Can we light regular deepa’s(the ones we regularly light)along with Amanda Jyoti?

  • @Nidhikud
    @Nidhikud 28 днів тому

    Hi madam akhanda deepa ond sati itre prati varsha idbeka ???

    • @Sanatanavaani29
      @Sanatanavaani29  28 днів тому

      ಅಥರ ಏನು ಇಲ್ಲ.. ಕೆಲವರು ಪದ್ಧತಿ ಇರುವವರು ಮಾತ್ರ ಇಡುತ್ತಾರೆ . ಇನ್ನೂ ಕೆಲವರು ಹಾಗೆ ಇಡುತ್ತಾರೆ.

  • @kannadakannada4970
    @kannadakannada4970 Місяць тому +3

    Madam nange period date ide ...navarathri 9 days aglila Andre 5 ne dina 3 ne dina kalasha itu akanda deepa belagabouda plz heli ..9 days agila Andre

  • @VidyaKumar-fn7do
    @VidyaKumar-fn7do Місяць тому

    Amma ನನು devi ಮಹಾತ್ಮೆ book modalasare hodalusuru madutirodu
    ಆದರೆ nana magala pierds time ede
    Yava riti pooja vidana madudo yeli amma 🙏

    • @Sanatanavaani29
      @Sanatanavaani29  Місяць тому

      ಹೇಳಿ... ಅವರಿಗೆ ಎಲ್ಲಾ ಮುಟ್ಟಿಕೊಳ್ಳ ಬೇಡ ಅಂತ ಹೇಳಿ... ಒಂದು ಕಡೆ ಕೂರಿಸಿ.... ಯಾಕಂದ್ರೆ ದೇವಿ ಇಟ್ಟಾಗ ಕಳಸ ಇಟ್ಟಾಗ ಸ್ವಲ್ಪ ಆದರೂ ಮಡಿ ಪಾಲಿಸ ಬೇಕು ಅದಕ್ಕೆ
      ನೀವು ಪ್ರತಿದಿನ ನೆಲ ಒರೆಸುವಾಗ ಗಂಜಲ ಹಾಕಿ ನೆಲ ಒರೆಸಿ.. ಅವರನ್ನು ಮುಟ್ಟಿಕೊಳ್ಳ ಬೇಡಿ. ಸಂಜೆ ಪುನಹ ಪೂಜೆ ಸಮಯಕ್ಕೆ ಮೈ ಸ್ನಾನ ಮಾಡಿ.. ಪೂಜೆ ಮಾಡಿ

  • @vijaymahanteshsushmabirada3727
    @vijaymahanteshsushmabirada3727 Місяць тому

    ಧನ್ಯವಾದಗಳು ಅಮ್ಮ ನವರಾತ್ರಿ ಅಖಂಡ ದೀಪದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಿ. ಅಮ್ಮ ನಮ್ಮ ಮನೆ ದೇವರು ಬನ್ನಾಳಿ ಬನಶಂಕರಿ ಅಮ್ಮನವರು ಮಹಾರಾಷ್ಟ್ರ ದಲ್ಲಿದೆ ಈ ದೇವಿಗೆ ನವರಾತ್ರಿಆಚರಣೆಯಲ್ಲಿದೆ ಆ ತಾಯಿಗೆ ಪಾಲಿಸಬೇಕಾದ ನಿಯಮ ಗಳು, ಉಪವಾಸದ ವಿವರಣೆ ತಿಳಿಸಿ ಅಮ್ಮ plz 💐💐

  • @nagalakshmika4706
    @nagalakshmika4706 27 днів тому

    Mam kalasa sthapanae madidhini mam but angada deepa hachila monday hindha madabhahudha

    • @Sanatanavaani29
      @Sanatanavaani29  27 днів тому

      ಎರಡು ಮಾಡಲೇ ಬೇಕು ಅಂತ ಏನು ಇಲ್ಲ... ನಿಮ್ಮ ಅನುಕೂಲ. ಸೋಮವಾರ ಮಾಡಿ

  • @user-sp7cr8kb8c
    @user-sp7cr8kb8c Місяць тому

    5th day or 3rd day gombe ittu pooje maduvadakke timings thilisi madam.... Kalashakke dalimbe hannu idutheve idabahudha..... Gombe iduvaga akanda deepa compulsory idabekha or morning evening deepa hachi pooje madabahudha.....

    • @Sanatanavaani29
      @Sanatanavaani29  Місяць тому

      ಹಣ್ಣು ಬೇಡ.. ಯಾಕಂದ್ರೆ ಕೊಳೆತು ಹೋಗುವ ಸಾಧ್ಯತೆ ಇರುತ್ತೆ... ಗೊಂಬೆಗೆ ಅಖಂಡ ದೀಪ ಏನು ಹಚ್ಚಬೇಕು ಅಂತ ಇಲ್ಲ... ನೀವು ಹಚ್ಚುವ ಪದ್ಧತಿ ಇದ್ದರೆ ಹಚ್ಚಿ ಅಷ್ಟೆ... ಸಮಯ ತಿಳಿಸುತ್ತೇನೆ

    • @user-sp7cr8kb8c
      @user-sp7cr8kb8c Місяць тому

      @@Sanatanavaani29 estu days yava day gombe idabahudhu and timings thilisi please

    • @user-sp7cr8kb8c
      @user-sp7cr8kb8c Місяць тому

      9days anukoola eladhavaru

    • @Sanatanavaani29
      @Sanatanavaani29  Місяць тому

      ಪ್ರಯತ್ನ ಮಾಡುತ್ತೇನೆ...ಸ್ವಲ್ಪ ಕಷ್ಟ 😊

  • @leelamanicr2396
    @leelamanicr2396 Місяць тому

    Mam my husband uncle passed 42days back till 2 oct can v do kalasa deepa aradhanay pls ans

    • @Sanatanavaani29
      @Sanatanavaani29  Місяць тому

      U can do just pooja ritual otherwise don't do pinda pradhan.... Or pindadaan.

  • @kavitachikkorde2244
    @kavitachikkorde2244 28 днів тому

    Namaste amma
    Erdu deepa hachbahuda
    Akhandavagi

  • @thanusblisscrafts2864
    @thanusblisscrafts2864 Місяць тому +1

    Madam nanu ide first time akanda deepa 9 dina haccabeku endu kondidene, adare oct 7 nanna magala date ide avalige date bandare hege pooje madabeku thilisi mam.

    • @thanusblisscrafts2864
      @thanusblisscrafts2864 Місяць тому +1

      Mam please thilsi ?

    • @Sanatanavaani29
      @Sanatanavaani29  Місяць тому +1

      7 ನೇ ತಾರೀಖಿಗೆ 5 ದಿನ ಆಗುತ್ತೆ ಅಖಂಡ ದೀಪ ಹಚ್ಚಿದರೆ ನೀವು ಲಾಸ್ಟ್ ಮಾಡಿ.... ಅಥವಾ 9 ದಿನ ಮಾಡಿದರೆ ತುಂಬಾ ಮಡಿಯಲ್ಲಿ ಇರಬೇಕು... ನೀವು ಅವರು ಮುಟ್ಟಿದ ಎಲ್ಲ ಮುಟ್ಟಿ ಬರೋಕೆ ಆಗೋಲ್ಲ ಅದಿಕ್ಕೆ.

    • @thanusblisscrafts2864
      @thanusblisscrafts2864 23 дні тому

      Mam nanna magalu e dina date bandidhe nammadhu duplex mane avalannu mele room alli iruvudhake heli nannu pooje dashami thanaka madabahuda athava kalasha hagu akanda peepa kadalisa beka please thilisi mam

    • @thanusblisscrafts2864
      @thanusblisscrafts2864 23 дні тому

      Belagene deepa achidene e dhina sasti pooje helidiralva a pooje neevu heliro time madona anta idene adare avala date bandide avalu tution hogidale ega matte ganjala haki matte mane orasi pooje madabeka mam ?

    • @Sanatanavaani29
      @Sanatanavaani29  23 дні тому

      ಬೇಡ... ಮೇಲೆ ಇರಿಸಿ ನೀವು ಮಾಡಿ

  • @jyothikumar6856
    @jyothikumar6856 Місяць тому

    🙏madam
    Madam akanda deepa, kalasa hagu Ghata stapane madade devi pooje maduvudu hege tilisi kodi

  • @devendranaganure8416
    @devendranaganure8416 24 дні тому

    Deepa haccuvaga aridre yen madkeku heli pls

    • @Sanatanavaani29
      @Sanatanavaani29  24 дні тому

      Enagolla ದೇವಿಗೆ ಕ್ಷಮಾಪಣೆ ಕೇಳಿ ಪುನಹ ದೀಪ ಹಚ್ಚಿ

  • @Roopa-e3u
    @Roopa-e3u Місяць тому

    Mam can we do head bath daily

  • @JyothiL-hn7fz
    @JyothiL-hn7fz 27 днів тому

    Mam nenne akhanda Deepa hachhde mam ivattu period aagide en madodu mam parihara heli please mam

    • @Sanatanavaani29
      @Sanatanavaani29  27 днів тому

      ಮನೆಯಲ್ಲಿ ಬೇರೆ ಅವರಿಗೆ ಎಣ್ಣೆ ಹಾಕೋಕೆ ಹೇಳಿ. ನೋಡಿಕೊಳ್ಳಲಿ.. ತೊಂದರೆ ಇಲ್ಲ

  • @DraxayaniBagoji
    @DraxayaniBagoji Місяць тому

    Mam nam maneli deepa kayo paddati ella so nav en madidre uttamma,athava hage deepa kaybahuda

    • @Sanatanavaani29
      @Sanatanavaani29  Місяць тому

      ತೊಂದರೆ ಇಲ್ಲ.. ನಿಮ್ಮ ಮನೆಯಲ್ಲಿ ಹೇಗೆ ಪದ್ಧತಿ ಇದೆ ಅದೇ ತರಹ ಮಾಡಿ... ಪೂಜೆ ಮಾಡಿ🙏

  • @rakshithargowda2877
    @rakshithargowda2877 29 днів тому

    Madam kalsa itre mathra akanda deepa achbeka

    • @Sanatanavaani29
      @Sanatanavaani29  29 днів тому

      ಅಥರ ಏನು ಇಲ್ಲ.. ಕೆಲವರು ಅಖಂಡ ದೀಪ, ಕೆಲವರು ಕಳಸ ಕೆಲವರು ಎರಡು ಹಚ್ಚುತ್ತಾರೆ. ನಿಮ್ಮ ಅನುಕೂಲ

  • @ManjulaHiremath-kv9kl
    @ManjulaHiremath-kv9kl Місяць тому

    🙏🪔🪔🍀🍀🕉️🌸🌸🌺🌸🌸🌸🌸🌸 super mam tq

  • @manjular9490
    @manjular9490 Місяць тому

    Thursday morning pooje madabahuda timings tilsi plz

    • @Sanatanavaani29
      @Sanatanavaani29  Місяць тому

      ಹೇಳಿದಿನಿ ನೋಡಿ...👇👇👇ua-cam.com/video/HoutfmUkzYg/v-deo.htmlsi=Nus5axccTS8vZDhb

  • @SunithaRavi-qw9vr
    @SunithaRavi-qw9vr 29 днів тому

    Non veg maadbhouda madam pls heli

    • @Sanatanavaani29
      @Sanatanavaani29  29 днів тому

      ಕಳಸ ಇಟ್ಟಾಗ 10 ದಿನ ಮಾಡುವ ಹಾಗೆ ಇಲ್ಲ

  • @thanusblisscrafts2864
    @thanusblisscrafts2864 Місяць тому

    Akanda deepa achidare madhyanha swalpa rest madabahuda mam.

  • @SrinivasnallinaNallina
    @SrinivasnallinaNallina Місяць тому

    Amma mannina deepa hacchabahuda dayavittu tilisi

  • @manjular9490
    @manjular9490 Місяць тому

    Madam devastahnake hogabekadaga maneyalli yaru iruvudilla so yenu madabeku neevu thilsidiri don't close door antha

    • @Sanatanavaani29
      @Sanatanavaani29  Місяць тому

      ಬೇಗ ಬರುವ ಥರ ಇದ್ದರೆ ಒಳ್ಳೇದು....ನಿಮ್ಮ ಮನೆಯಲ್ಲಿ ಯಾರಾದರೂ ಇರಿಸಿ ನೀವು ಹೋಗಿ ಬನ್ನಿ. ನೀವು ಅದೇ ದೇವಿಯನ್ನ ತಾನೇ ಮನೆಯಲ್ಲಿ ಕರೆದು ಕೂರಿಸಿ ಪುನಹ ಬೇರೆ ನೋಡೋಕೆ ಹೋದರೆ...???

  • @lakshmis579
    @lakshmis579 28 днів тому

    Aparadha sloka helikondu madabhahuda madam deepa shanthi adare

    • @Sanatanavaani29
      @Sanatanavaani29  28 днів тому

      ಹೇಳಿಕೊಂಡು ಮಾಡಬೇಡಿ... ಪೂಜೆ ಎಲ್ಲಾ ಮುಗಿದ ಮೇಲೆ ಕಡೆಯಲ್ಲಿ ಹೇಳಿ.

  • @NirmalaShankar-i6l
    @NirmalaShankar-i6l Місяць тому

    Yavagalu maneyali e rithiya deepa hachabhahuda

    • @Sanatanavaani29
      @Sanatanavaani29  Місяць тому

      ನಿಮ್ಮ ಮನೆಯಲ್ಲಿ ಪದ್ಧತಿ ಇದ್ದರೆ ಹಚ್ಚಿ... ಇಲ್ಲ ಅಂದರೆ ಬೇಡ... ಹಬ್ಬಗಳಲ್ಲಿ ಸಂಕಲ್ಪ ಮಾಡಿ ಹಚ್ಚಿ.

  • @Pavithra.achar.0
    @Pavithra.achar.0 29 днів тому

    ಒಂದು ದೀಪ ಹಚ್ಚಬೇಕ sister

    • @Sanatanavaani29
      @Sanatanavaani29  29 днів тому +1

      ಅಖಂಡ ದೀಪ ಒಂದು ಹಚ್ಚಬಹುದು.. ಜೋಡು ಬತ್ತಿ ಸೇರಿಸಿ ಹಚ್ಚಿ

  • @VidyaKumar-fn7do
    @VidyaKumar-fn7do Місяць тому

    Amma 🙏devi ಮಹಾತ್ಮೆ bookna meli huliya mele devi kutiruva photo edi amma yenu todri elava amma 🙏🙏

    • @Sanatanavaani29
      @Sanatanavaani29  Місяць тому

      Idabhudu... ನೀವು ಹುಲಿಯ ಬಾಯಿ ಮುಚ್ಚಿರುವ ರೀತಿ ಇದ್ದರೆ ಇಡಿ... ಉಗ್ರ ರೂಪ ಇಡಬಾರದು ಅನ್ನುತ್ತಾರೆ.

    • @VidyaKumar-fn7do
      @VidyaKumar-fn7do Місяць тому

      @@Sanatanavaani29 🙏🙏🙏

  • @rakshithargowda2877
    @rakshithargowda2877 29 днів тому

    Aggene achbodha hilvaa

  • @shashikalamuralidhar846
    @shashikalamuralidhar846 Місяць тому

    Amma akanda Deepa beligge achbeka sanjena

    • @Sanatanavaani29
      @Sanatanavaani29  Місяць тому

      ua-cam.com/video/HoutfmUkzYg/v-deo.htmlsi=NbGUS-dAy2lmzqIA ಈ ವಿಡಿಯೋ ದಲ್ಲಿ ಹೇಳಿರುವ ಸಮಯ

  • @aratichanni6692
    @aratichanni6692 Місяць тому

    🙏🙏