Це відео не доступне.
Перепрошуємо.

ದೇವರ ಮನೆ ಕ್ಲೀನಿಂಗ್, ಕಳಸ, ದೀಪ, ವಿಗ್ರಹ ಸ್ವಚ್ಚತೆ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಚಾರ.

Поділитися
Вставка
  • Опубліковано 27 лют 2024
  • ದೇವರ ಮನೆ ಕ್ಲೀನಿಂಗ್, ಕಳಸ, ದೀಪ, ವಿಗ್ರಹ ಸ್ವಚ್ಚತೆ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಚಾರ.

КОМЕНТАРІ • 393

  • @jyothishetty954
    @jyothishetty954 2 місяці тому +18

    ತುಂಬಾ ಚೆನ್ನಾಗಿದೆ ನಿಮ್ಮ ದೇವರಮನೆ🙏 ತುಂಬಾ ಧನ್ಯವಾದಗಳು ಮೇಡಮ್ ನಿಮ್ಮಿಂದ ‌ತುಂಬಾ ಒಳ್ಳೆಯ ಮಾಹಿತಿ ಸಿಕ್ಕಿತು 🙏

  • @sunandaprabhu8582
    @sunandaprabhu8582 26 днів тому +7

    ತುಂಬಾ ಉಪಯುಕ್ತವಾದ ಮಾಹಿತಿ ಕೊಟ್ಟಿದಿರಿ.. ಧನ್ಯವಾದಗಳು 🙏🙏

  • @shailahubballi5862
    @shailahubballi5862 2 місяці тому +5

    ತುಂಬಾ ಚೆನ್ನಾಗಿದೆ ಮೇಡಂ ನಿಮ್ಮ ನೇಮ್ ನಿತ್ಯಗಳು ಬಹಳ ಸಂತೋಷವಾಯಿತು ನಿಮ್ಮ ದೇವರ ಮನೆ ನೋಡಿ 🙏🏼🌹🙏🏼

  • @sumanv3984
    @sumanv3984 5 місяців тому +10

    ದೇವರ ಪೂಜೆಯ ಬಗ್ಗೆ ಹೀಗೆ ತಿಳ್ಸಿ ಕೊಡ್ತಾಯಿರಿ ನಮಗೂ ಪೂಜೆ ಮಾಡೋಕೆ help ಆಗುತೆ medam ಥ್ಯಾಂಕ್ಸ್ 🙏🙏

    • @gelathi
      @gelathi  5 місяців тому

      ಆಯ್ತು tq so much🙏🙏🙏

  • @KumarsPadppanavr
    @KumarsPadppanavr 2 місяці тому +4

    ತುಂಬಾ ಒಳ್ಳೆಯ ವಿಷಯ ತಿಳಿಸಿದ್ದಾರೆ 🙏🙏🙏🙏

  • @geetapujari6400
    @geetapujari6400 5 місяців тому +6

    👌👌👌 ಪೂಜಾ ಕಾರ್ಯಕ್ರಮ ನಡೆಯಲಿದೆ ರಿ ಸಿಸ್ 🎉🌸🌺🌹💮🌸🌻🏵️🙏🙏🙏🙏🥰😍😍😍

  • @vyankatraman9701
    @vyankatraman9701 5 днів тому

    Exlent voice madam tumba chànnagi explation nimma padagalìge ñamaskargalu

  • @meenakshibadiger5790
    @meenakshibadiger5790 5 місяців тому +2

    ಧನ್ಯವಾದಗಳು ಅಕ್ಕಾ.. ನಂಗೆ ಬಹಳ ಗೊದ್ದಲ್ಲ ಇತ್ತು ಅಕ್ಕ. ಪೂಜೆ ಬಗ್ಗೆ... ಒಳ್ಳೆ ಮಾಹಿತಿ.. ಅಕ್ಕಾ...❤

    • @gelathi
      @gelathi  5 місяців тому

      Tq sister🙏

  • @ksanitharajashekharappa4827
    @ksanitharajashekharappa4827 26 днів тому

    Akka super nice nimma Pooja Mane mahithi chennagi thilisi kottire akka full use full aythu akka God bless you 🎉❤

  • @mahadevim9528
    @mahadevim9528 2 місяці тому +2

    ತುಂಬಾ ಚೆನ್ನಾಗಿದೆ🌷🌺🌹💐🌹🙏🙏🙏🙏🙏

  • @Girija.J.P.Jayarsakash.-tm1yj
    @Girija.J.P.Jayarsakash.-tm1yj 3 місяці тому +1

    ❤. ಲಕ್ಷ್ಮೀ. ಪೂಜೆ.ಚನ್ನಾಗಿದೆ.❤.TQ. Girija.JP.Ranebennur.

    • @gelathi
      @gelathi  3 місяці тому

      Tq so much🙏

  • @MangalaL-eu4sd
    @MangalaL-eu4sd Місяць тому +1

    ತುಂಬಾ ಚೆನ್ನಾಗ್ ಪೂಜೆ ಮಾಡಿದಿರಾ ಸೂಪರಾಗಿದೆ ದೇವರು ಮನೆ❤❤

  • @vlogsofpadma1439
    @vlogsofpadma1439 2 місяці тому +11

    ಹಾಯ್ ಗೆಳತಿ ಸಿಸ್ಟರ್ ನಿಮ್ಮ ವಿಡಿಯೋ ಇವತ್ತು ನೋಡಿದೆ ತುಂಬಾ ಚೆನ್ನಾಗಿ ಪೂಜೆ ಮಾಡಿದಿರಾ ನಾನು ಯಾರು ಅಂತ ಗೊತ್ತಾಯ್ತ ಸಿಸ್ಟರ್ ನಾನು ಪದ್ಮ ನಿಮ್ಮ ಹಳೆಯ ಗೆಳತಿ ಆದರೆ ನನಗೆ ನಿಮ್ಮ ವಿಡಿಯೋ ಇವತ್ತು ಸಿಕ್ತು ನನಗೆ ತುಂಬಾ ಖುಷಿಯಾಯಿತು ನೀವು ಪೂಜೆ ತುಂಬಾ ಚೆನ್ನಾಗಿ ಮಾಡಿದ್ದೀರಾ ಈ ಪೂಜೆ ನೋಡಿ ನನಗೆ ತುಂಬಾನೇ ಖುಷಿಯಾಯಿತು ಸಿಸ್ಟರ್ ನಾನು ಯಾವುದೋ ಒಂದು ದೇವಸ್ಥಾನದಲ್ಲಿ ಇದ್ದೀನಿ ಅಂತ ಅನಿಸ್ತು ನನಗೆ 🙏🙏

    • @gelathi
      @gelathi  2 місяці тому +2

      ನೆನಪಿದೆ tq so much sister🙏🙏🙏 ಹೇಗಿದ್ದಿರ

    • @Chadram-fu8hj
      @Chadram-fu8hj 2 місяці тому

      ​@@gelathiW
      T😅😢😂😂❤❤k🎉 12:25 😊
      No no no

  • @shobhashetty8801
    @shobhashetty8801 4 місяці тому +1

    ತುಂಬಾ ಚೆನ್ನಾಗಿದೆ ನಿಮ್ಮ ಅಭಿಪ್ರಾಯ

  • @chinnammamonnappa1385
    @chinnammamonnappa1385 5 місяців тому +1

    ಅಮ್ಮಾ ಚೆನ್ನಾಗಿ ದೇವರ ಪೂಜಾ ಬಗ್ಗೆ ತಿಳಿಸಿದ್ದೀರಿ dhaniyavadagalu shubhavagali ಅಮ್ಮ🎉🎉

  • @lathakhrpr
    @lathakhrpr 6 днів тому

    Thanku akka thumba doubts clear madiddakke

  • @ushaushagovind71
    @ushaushagovind71 2 місяці тому +1

    Tumbhane chenagi vivarane kotidira sister nanu e video nodiralila danyavadagalu 🙏🙏🙏🙏👌👍

  • @yashjeevana1977
    @yashjeevana1977 27 днів тому +1

    Namdu shanivara varada Dina hagagi nanu guruvarada dinane Pooja saamanugalannu clean madi edabahuda shukravaara jodisi pooje madikolla bahud plz tilisi

  • @rukminimanjunath646
    @rukminimanjunath646 Місяць тому

    Tq for your information daily pujje yastotige andre yava time li madidre tumba olaydu please tilisi kodi sister 🎉🎉🎉🎉❤❤❤

  • @sharadammalingaiah2810
    @sharadammalingaiah2810 4 місяці тому +2

    A beautiful narration of pooja practice,very useful gelathi.Thankq sister.

  • @amruthamurugesh7149
    @amruthamurugesh7149 5 місяців тому +5

    ತುಂಬಾ ಚೆನ್ನಾಗಿದೆ ಲಕ್ಷ್ಮೀ ಅಮ್ಮ ‌🙏🙏🙏🙏🪷🪷🪷🪷👌👌👌👌👌👌♥️♥️♥️♥️

    • @gelathi
      @gelathi  5 місяців тому +1

      Tq so much🙏🙏

  • @rajiniprakash3535
    @rajiniprakash3535 18 днів тому

    Tq so much myam wonderful information 🙏🙏🙏

  • @prakashbs2364
    @prakashbs2364 4 місяці тому +3

    ತುಂಬಾ ಚೆನ್ನಾಗಿ ತಿಳಿಸಿದಿರಿ ನಮಸ್ತೆ 🎉🎉

  • @km_channel_byrasandra
    @km_channel_byrasandra 5 місяців тому +4

    ಅಕ್ಕ ನಿಮ್ಮ ದೇವರ ಮನೆ ತುಂಬ ತುಂಬ ಸುಂದರವಾಗಿ ಕಾಣುತ್ತಿದೆ

    • @gelathi
      @gelathi  5 місяців тому +2

      Howda tq sister🙏

  • @komalavasudev7150
    @komalavasudev7150 2 місяці тому

    Tq madam thumba chennagi salahe needideera dhanyavada madam

  • @vishalashetty6211
    @vishalashetty6211 5 місяців тому +2

    Tumba olleya ritiyalli voivarisidderi 🙏🙏🙏🙏🙏

  • @sunithahs2574
    @sunithahs2574 5 місяців тому

    Thumba gondalagalige uttara sikthu nimma devara mane and devara pooje thumba chanagide thank you so much madam

    • @gelathi
      @gelathi  5 місяців тому

      Tq🙏🙏🙏

  • @Pallavi-ko2up
    @Pallavi-ko2up 3 місяці тому +1

    🙏🙏 ಅಕ್ಕ ಅಕ್ಕ ಲಕ್ಷ್ಮಿ ಮೂರ್ತಿ ತಿರಲ್ಲ ಮಣಿ ಚಂಬು ಅವೆಲ್ಲ ಬೇಡ ಲೇಟ್ ಅವೆಲ್ಲ ಬೆಳೆದ ನಿಮ್ಮ ದೇವರ ಮನೆ ತುಂಬಾ ಚೆನ್ನಾಗಿ ಕಾಣಿಸ್ತಾ ಇದಿಯಾ Akka 🙏 ಅವೆಲ್ಲ ಎಷ್ಟು ಅಮೌಂಟ ಬೀಳಬಹುದು ಅಕ್ಕ ಪ್ಲೀಸ್ ಹೇಳಿ

    • @gelathi
      @gelathi  3 місяці тому

      Tq🙏🙏

  • @neelabaibiradar52
    @neelabaibiradar52 4 місяці тому +1

    ತುಂಬಾ ಚೆನ್ನಾಗಿ ಮಾಡಿದಿರಿ mam

  • @karnarathnakumar820
    @karnarathnakumar820 5 місяців тому +3

    ಕಂಚಿನ ತಟ್ಟೆ 👌🏻👌🏻

  • @nandiniprabhunandiniprabhu7084
    @nandiniprabhunandiniprabhu7084 2 місяці тому

    ತುಂಬಾ ಚೆನ್ನಾಗಿ ತಿಳಿಸಿಕೊಟ್ಟದ್ದೀರ ಮೇಡಮ್ ಧನ್ಯವಾದಗಳು 🙏🙏

  • @janapadakalavidaparashuram6581
    @janapadakalavidaparashuram6581 9 днів тому

    ಉತ್ತಮ ಸಂದೇಶ

  • @usharani4555
    @usharani4555 5 місяців тому +3

    Madam nam mane dhevru Srirangantha swame Saturday pooje madbeka athva bere dhina pooje madbeka yealli pls reply made

  • @rekhanalwad1458
    @rekhanalwad1458 3 місяці тому

    Nice pooja pooja mahiti chennagide🙏👌👌😊

  • @ambikakumar358
    @ambikakumar358 5 місяців тому +3

    Ganapati Kate chennaagittu tq u

  • @Jayanthi-pp8uz
    @Jayanthi-pp8uz 3 місяці тому +1

    ತುಂಬಾ ಚೆನ್ನಾಗಿ‌ ಹೇಳಿದ್ದಿರ ಮೆಡಂ

    • @gelathi
      @gelathi  3 місяці тому

      Tq🙏🙏

  • @bhavyarajendra717
    @bhavyarajendra717 23 дні тому

    Beautiful agi helikoltri thank you madam .

  • @geethadc475
    @geethadc475 4 місяці тому +1

    Good information sister thank you 👌👌👌

  • @rajeevims6402
    @rajeevims6402 2 місяці тому

    Pooje bagge chennagi helidri tq akka

  • @Jayalakshmi-l2b
    @Jayalakshmi-l2b Місяць тому

    ದೇವರ ಕೋಣೆಯಲ್ಲಿ ಎಲ್ಲವನ್ನೂ ತುಂಬಾ ಚೆನ್ನಾಗಿ ಜೋಡಿಸಿದ್ದೀರಿ. ಆದರೆ ಅರಿಶಿನ ಕುಂಕುಮದ ಬಟ್ಟಲುಗಳನ್ನು ಒಂದು ತಟ್ಟೆಯಲ್ಲಿ ಇಟ್ಟುಕೊಳ್ಳಬಹುದಾಗಿತ್ತು ಅನಿಸಿತು.

    • @gelathi
      @gelathi  Місяць тому

      ಆಯ್ತು tq so much🙏

  • @MangalaL-eu4sd
    @MangalaL-eu4sd Місяць тому

    ದೀಪ ಇಟ್ಟಿದ್ದೀರಲ್ಲ ಮಂಟಪ ಎಲ್ಲಿ ತಗೋ ಬಂದಿದ್ದು ತುಂಬಾ ಚೆನ್ನಾಗಿದೆ ನಮಗೂ ಬೇಕು

  • @srinivassorabsorab4939
    @srinivassorabsorab4939 3 місяці тому +9

    ಓಂ ನಮೋ ಲಕ್ಷ್ಮೀ ನಾರಾಯಣ ನಮಃ

  • @ananyajakkannavar
    @ananyajakkannavar 5 місяців тому +1

    ನಿಜ ಮೇಡಂ ಸಂತೃಪ್ತಿಯಿಂದ ಸಮಾಧಾನದಿಂದ ಪೂಜೆ ಮಾಡಿದ ಮೇಲೆ ಅಮ್ಮನವರ ನೋಡುವುದೇ ಒಂದು ಖುಷಿ

    • @gelathi
      @gelathi  5 місяців тому

      Howdu🙏

  • @saraswathisingh84
    @saraswathisingh84 День тому

    Very useful nice

  • @nandashanbogar6241
    @nandashanbogar6241 8 днів тому

    Thanku ❤

  • @sharmaarchana5507
    @sharmaarchana5507 Місяць тому

    Very very useful 😊

  • @rajarajeshwari1943
    @rajarajeshwari1943 26 днів тому

    Very, very nice 🙏

  • @poornima.cpoorani853
    @poornima.cpoorani853 2 місяці тому

    Thank you so much Sister.
    🙏🙏🙏🙏🙏

  • @vidyaraghun6291
    @vidyaraghun6291 2 місяці тому

    Kalasakke steel use madabradu antarala madam

  • @user-tx6li9hj9j
    @user-tx6li9hj9j Місяць тому

    ಸೂಪರ್ ಮಾಹಿತಿ ಅಕ್ಕ

  • @katheangadi
    @katheangadi 5 місяців тому +3

    ಸುಮಾರಷ್ಟು ಗೊಂದಲಗಳಿಗೆ ಪರಿಹಾರ ನೀಡಿದ್ದೀರಿ ಸಿಸ್ಟರ್ ಧನ್ಯವಾದಗಳು 🙏🏻🙏🏻

    • @gelathi
      @gelathi  5 місяців тому

      Tq sister🙏🙏🙏

  • @sahanagowda3049
    @sahanagowda3049 27 днів тому

    Super madam god bless you

  • @savi_19
    @savi_19 3 місяці тому

    Thank you thank you thank you
    ❤❤❤
    Hosilannu cloth nalli clean maadabahuda
    Or neeru haaki toleyabekaaa pl

    • @gelathi
      @gelathi  3 місяці тому

      ನೀರಿನಲ್ಲಿ ತೊಳೆದು ಬಟ್ಟೆಯಲ್ಲಿ ಒರೆಸ ಬೇಕು

  • @kirtiwalasang8048
    @kirtiwalasang8048 5 місяців тому +1

    Deepgalu tumba chennagidave

  • @SidduSiddu-un1mn
    @SidduSiddu-un1mn Місяць тому

    Good information .tqs sister

  • @savitapatil233
    @savitapatil233 Місяць тому

    Thank you Very much sister

  • @madhukarun916
    @madhukarun916 Місяць тому

    ❤ ಮೇಡಂ ಹೆಣ್ಣುಮಕ್ಕಳು ಗಂಟೆ ಬಾರಿಸಬಾರದು ಅಂತಾರೆ ಹೌದಾ

  • @ganapathihegde2817
    @ganapathihegde2817 Місяць тому

    ಧನ್ಯವಾಾದ

  • @ushars759
    @ushars759 13 днів тому +1

    ದೇವರ ಬತ್ತಿಯನ್ನು ದಿನಾನೂ ಪೂಜೆ ಮಾಡುವಾಗ ಬದಲಿಸಬಹುದಾ ಅಥವಾ ಅದೇ ಬತ್ತಿಗೆ ಎಣ್ಣೆ ಹಾಕಿ ಪೂಜೆ ಮಾಡಬಹುದ

  • @ShruthidevuShruthidevu-ul2gd
    @ShruthidevuShruthidevu-ul2gd 5 місяців тому +75

    ನೈವೇದ್ಯ ದಿನಾಲೂ ಮಾಡ್ಬೇಕಾ ಅಕ್ಕ. ಅಭಿಷೇಕ ಮಾಡುವ ವಿಡಿಯೋ ಶೇರ್ ಮಾಡಿ ಅಕ್ಕ 🙏 ನಿಮ್ಮ ಪೂಜೆ 👌🙏

  • @nagrathnanagu6818
    @nagrathnanagu6818 2 місяці тому

    Super agide

  • @pushpavathamma8475
    @pushpavathamma8475 10 днів тому

    Thankyou akka

  • @VeenapavanVpvp-xr3er
    @VeenapavanVpvp-xr3er 2 місяці тому

    Pooje tubba channagidy medum🙏🙏🙏

  • @LakshmishettyLakshmishet-ns7sy
    @LakshmishettyLakshmishet-ns7sy 8 днів тому

    Super 🎉

  • @terracegardenrecipe
    @terracegardenrecipe 5 місяців тому

    ದೀಪ ತುಂಬಾ ಚೆನ್ನಾಗಿವೇ ಆಮೆ ಇಡುವ ಬಟ್ಟಲು ಸಹ ತುಂಬಾ ಚೆನ್ನಾಗಿದೆ

    • @gelathi
      @gelathi  5 місяців тому

      Tq ಅಮ್ಮಾ 🙏

  • @shilpakolli8920
    @shilpakolli8920 5 місяців тому +3

    Thank you mam🙏🙏

  • @bharathicharan8300
    @bharathicharan8300 3 місяці тому

    Pooje tumba chennagi madidira 🙏

  • @NaveenaKN-m9w
    @NaveenaKN-m9w 13 днів тому

    Thank u ma

  • @shilpakolli8920
    @shilpakolli8920 5 місяців тому +4

    Daily devarannu nirinalli tolibeka mam

    • @raghuraghu2807
      @raghuraghu2807 5 місяців тому +1

      Illa neerinalle ittu idi tholeyodu tapputte

  • @rameshnaik5347
    @rameshnaik5347 Місяць тому

    Tambrahittale vigrahagalanni shuddhi maduvudu hege tilisi madam.

  • @chandrakalac5538
    @chandrakalac5538 5 місяців тому

    Madam last one video u told before u go to house put the coconut and lemon inside the house OK before cleaning want to put r after want put tell me madam

  • @mahimabrai4827
    @mahimabrai4827 5 місяців тому +1

    Olle explanation, Tumba neat agi arrange madideera.

    • @gelathi
      @gelathi  5 місяців тому

      ಧನ್ಯವಾದಗಳು ಸಿಸ್ಟರ್ 🙏

  • @veenakumar3329
    @veenakumar3329 5 місяців тому +2

    🙏👌💐ತುಂಬಾ ಚೆನ್ನಾಗಿದೆ.

  • @surekhakannadavlogs8942
    @surekhakannadavlogs8942 3 місяці тому

    Sis namge yava devaru poojemadidarukuda namma kayi ediyuvudila eshte pooje madidaru sa pala siguvudila yakke gothu aguthila helli plz

  • @weebking3214
    @weebking3214 5 місяців тому +1

    Thanks 🙏🙏🙏

  • @uma.k-le7rq
    @uma.k-le7rq 11 днів тому

    Super

  • @premamanik569
    @premamanik569 5 місяців тому

    ಸೂಪರ್ ಮಾಹಿತಿ ❤

  • @gurudhanu1999
    @gurudhanu1999 3 місяці тому

    Thumba chanagi madidira mam🙏🙏

  • @sumanv3984
    @sumanv3984 5 місяців тому

    Medam 🙏 medam kalasake ನಿತ್ಯ ಮೊಗಸಿರಿ ಹಾಕಬಹುದಾ ನೀವೂ kalasake ಇಟ್ಟ ಮೊಗಸಿರಿ ತುಂಬಾ ಚೆನ್ನಾಗಿ ತೊರ್ತಿದೆ

    • @gelathi
      @gelathi  5 місяців тому

      Haa 👍👍👍 tq so much🙏🙏

  • @user-fh9nj3lh4n
    @user-fh9nj3lh4n 3 місяці тому

    Tq so much madam ❤

  • @annapoornaannapoorna7107
    @annapoornaannapoorna7107 4 місяці тому +1

    ❤super

  • @GayathriThammayachar
    @GayathriThammayachar Місяць тому +1

    Majjige thiruvodu yenakke

  • @sahanark9137
    @sahanark9137 2 місяці тому

    Thanks mam

  • @parameshnaik4587
    @parameshnaik4587 5 місяців тому

    Kalasada akka pakka battalinalli tumbi ettiruva arishina kumkuma vannu yenu maadabeku ??

  • @user-kr9jt7fn9q
    @user-kr9jt7fn9q 2 місяці тому

    Om namo narayanayaom 🎉😊❤😊🎉

  • @hemalatakulkarni3527
    @hemalatakulkarni3527 5 місяців тому +2

    ❤❤❤tq so much🙏🙏🙏🙏🙏🙏🙏🙏🙏🙏 15:34

    • @gelathi
      @gelathi  5 місяців тому

      🙏🙏🙏

  • @RenukaRaj-sp9js
    @RenukaRaj-sp9js 3 місяці тому +1

    🙏🏻🙏🏻🙏🏻🙏🏻

  • @hanumanthaiahhanumanthaiah719
    @hanumanthaiahhanumanthaiah719 5 місяців тому +1

    Hii akka nande first comment and like

    • @gelathi
      @gelathi  5 місяців тому

      Tq so much🙏🙏

  • @varshadarur235
    @varshadarur235 24 дні тому

    👌

  • @padmavathishivaram2326
    @padmavathishivaram2326 2 місяці тому

    Thanku

  • @sumitrapatil5539
    @sumitrapatil5539 4 місяці тому

    Tumba chenngide

  • @gagandeepng5035
    @gagandeepng5035 5 місяців тому

    Good information sister tq

    • @gelathi
      @gelathi  5 місяців тому

      Tq🙏🙏

  • @chandrikask8013
    @chandrikask8013 17 днів тому

    Kalasakke belli tambra or hittale upayogisi steal beda

  • @ranibiradar5533
    @ranibiradar5533 5 місяців тому +1

    Thanku so much akka ri

    • @gelathi
      @gelathi  5 місяців тому

      Tq sister🙏🙏

  • @pushpas5451
    @pushpas5451 Місяць тому

    Nivu Sunday morning clean maadi yella haage idthini andri so avattu deepa haccholva nivu plz reply maadi. And some times cleaning yella maadi snana late aagutthe so aaga bari maige snana Maadi yella tholedu idoboda. N next day thale snana maadi alankara maadi deepa hacchboda

    • @gelathi
      @gelathi  Місяць тому

      Haa ಮಾಡಬಹುದು, ದೀಪ ಹಚ್ಚುತಿನಿ

  • @sridevinatarajsr2911
    @sridevinatarajsr2911 2 місяці тому +1

    👏👏👏👏👏👏👏🤞🤞

  • @shilpaawanti5598
    @shilpaawanti5598 5 місяців тому

    Naavu Dina devar katte toladu yella vigrahagalu toladu pooje madtivi wed athwa Sunday pitambri inda vigrhagalu tolitivi..Nam pooje vidhana

  • @nagarathnaannajirao1090
    @nagarathnaannajirao1090 5 місяців тому +2

    Tq same to the same ldo this

  • @ravichadru8239
    @ravichadru8239 5 місяців тому

    Mam Monday namdu Vara poje madtene thale snana madde hege Vara poje madodu

  • @ravichadru8239
    @ravichadru8239 5 місяців тому

    Mam kalsha ge hova mudsvaga kalsha aladudre mathe hosdage swacha madi idbeka illa enu agolva