Ep-329|ಕೃಷ್ಣನ ಎದೆಗೆ ತಗಲಿತು ಭೀಷ್ಮನ ಬಾಣ |Secrets of Mahabharata|Jagadisha Sharma Gaurish Akki

Поділитися
Вставка
  • Опубліковано 28 жов 2024

КОМЕНТАРІ • 53

  • @AanadAanad-k9p
    @AanadAanad-k9p 2 місяці тому +7

    ಬನ್ನಿ ಗುರುಗಳೇ ವೆಲ್ ಕಮ್. ಶನಿವಾರದ ಶುಭ ಸಂಜೆ ನಿಮಗಾಗಿ ಕಾಯುತ್ತಿದ್ದೆ. ಕುರುಕ್ಷೇತ್ರ ಯುದ್ಧದಲ್ಲಿ ಕ್ರಿಕೆಟ್ ವಿಚಾರಗಳು ತುಂಬಾ ಹೊಂದಾಣಿಕೆ ಆಗ್ತಾ ಇದೆ. ಅದು ನೀವು ತಿಳಿಸುವ ರೀತಿ ತುಂಬಾ ಇಷ್ಟ ಆಯ್ತು ಸರ್. ಅಭಿನಂದನೆಗಳು 🙏🤝👍👌🥰🌹❤️

  • @vink9436
    @vink9436 2 місяці тому +3

    ಯುದ್ಧದ ವಿವರಣೆ ಚೆನ್ನಾಗಿ ಬರುತ್ತಿದೆ.
    ಧನ್ಯವಾದಗಳು

  • @RavikumarNAcharya
    @RavikumarNAcharya 2 місяці тому +1

    ಕಾಯಿತ ಇದ್ವಿ ಮತ್ತೆ ಬಂತು ಮಹಾಭಾರತ,ಧನ್ಯವಾದಗಳು ಸರ್ ತುಂಬಾ ಸೊಗಸಾಗಿ ನಿರೂಪಿಸುತ್ತಿದಿರಾ ವಂದನೆಗಳು 🙏

  • @nkumar8132
    @nkumar8132 2 місяці тому +2

    Thank you so much Sri 🙏🏼🙏🏼🙏🏼

  • @NaliniBNaik
    @NaliniBNaik 5 днів тому

    Danyavadagalu Guruji

  • @savitahegde3835
    @savitahegde3835 2 місяці тому +2

    ವಂದನೆಗಳು ಸರ್

  • @Ap-ob7zd
    @Ap-ob7zd 2 місяці тому +1

    Finally episode are back , kudos to gaurish broooi

  • @ShreyasSuvarna-uj2cm
    @ShreyasSuvarna-uj2cm 2 місяці тому +1

    Jai shri krishna jai bhishma 🙏🙏🙏🙏🙏🙏🕉️🕉️🕉️🕉️🕉️

  • @krishnappar7709
    @krishnappar7709 2 місяці тому +1

    ಧನ್ಯವಾದಗಳು ಗುರುಗಳೇ

  • @niranjanbailey8033
    @niranjanbailey8033 2 місяці тому +2

    ನಮಸ್ಕಾರ ಗುರುಗಳೇ❤❤

  • @sumanacharya1669
    @sumanacharya1669 2 місяці тому +2

    🙏🙏🙏🙏🙏👌👌

  • @vijayabk5474
    @vijayabk5474 2 місяці тому +1

    Gurubhyo namonamahh🙏🙏🙏🙏🙏

  • @asharupesh
    @asharupesh 2 місяці тому

    Idanna kelta idre nillode beda annisutte, adbhuThavaada vivaraNe Gurugale, nimmibbarigu ananta Dhanyavaadagalu 🙏

  • @BasavarajappaBasappa-in5sv
    @BasavarajappaBasappa-in5sv 2 місяці тому +4

    ನಿಧಾನವಾಗಿ ಯುದ್ಧದ ಕಾವು ಏರುತ್ತಿದೆ.

  • @nataraju.nroshan9966
    @nataraju.nroshan9966 2 місяці тому +2

    🙏🙏🙏

  • @gouthamjogi2852
    @gouthamjogi2852 2 місяці тому +2

    ಭಾಳ late Madtataedera ಎಪಿಸೋಡ್ daily 1 ಎಪಿಸೋಡ್ made please SSSSSSSSSSSssss sssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssss

  • @chandruhc2567
    @chandruhc2567 2 місяці тому

    🙏❤🙏

  • @MaruthiR-vi7lp
    @MaruthiR-vi7lp 2 місяці тому +1

    ❤❤❤

  • @raghavendrakariswami1314
    @raghavendrakariswami1314 2 місяці тому

    Olleyadagali sir 🎉🎉🎉

  • @LakshmanLakshman-p1h
    @LakshmanLakshman-p1h 2 місяці тому +2

    🙏🙏🙏🙏🙏

  • @Ramaligkulagod5181
    @Ramaligkulagod5181 2 місяці тому +1

    🌹🙏🙏🌹🌹

  • @anasuyashivashankar7156
    @anasuyashivashankar7156 2 місяці тому

    Thq.😀 👌 🌹 🌸 🌷

  • @ArunMahadev1993
    @ArunMahadev1993 2 місяці тому

    Problem en andre arjuna rakshasara mele yudda mado tara madolla.
    Soft heart

  • @Shivuarps
    @Shivuarps 2 місяці тому +5

    ಸರ್ ಮಹಾಭಾರತ ರಹಸ್ಯಗಳು 320ವರೆಗೆ ಎಷ್ಟೊಂದು ಸೂಕ್ಷ್ಮ ವಿಚಾರಗಳ ವಿವರಣೆಯೊಂದಿಗೆ ತಿಳಿಸಿದ್ದೀರಿ. ಯುದ್ಧಪರ್ವ ಪ್ರಾರಂಭವೂ ಅದೇ ಪ್ರತಿಯೊಂದು ವ್ಯಕ್ತಿಗತವಾದ ಪೂರ್ಣ ಭಾವನೆಗಳ ವಿವರಣೆಯೊಂದಿಗೆ ನಡೆದಿದೆ. ಆದರೆ ಯುದ್ಧದ ವಿವರಣೆ ಕಡಿಮೆಯಿನಿಸಿತು. ಹೇಗೆಂದರೆ ಯುದ್ಧದಲ್ಲಿ ಉಪಯೋಗಿಸುವ ಬಿಲ್ಲು ಬಾಣ, ಗಾದೆ, ಖಡ್ಗ, ಇತ್ಯಾದಿ ಅನೇಕ ಆಯುಧಗಳ ವಿವರಣೆಯಿಲ್ಲ. ಅವುಗಳ ಮಹತ್ವ, ಅವುಗಳ ಶಕ್ತಿ, ಅವುಗಳನ್ನು ಪ್ರಯೋಗಿಸುವಾಗಿನ ಮಂತ್ರಗಳು, ಅದರ ಪರಿಣಾಮವಾಗಿ ಅವು ಮಾಡುವ ಪರಿಣಾಮಗಳು, ಇತ್ಯಾದಿ ವಿವರಣೆಗಳು ಬೇಕೆನೆಸುತ್ತದೆ. ಆಗ ನಾನು ಪುಸ್ತದಲ್ಲಿ ನೂರಾರು ಬಾಣಗಳು, ಉದಾ, ಪಾಶುಪಾತಾಶ್ರ, ಶಕ್ತ್ಯಾಯುದ, ಇನ್ನೂ ಅನೇಕ ಬಾಣಗಳು ಹೇಗೆ ಬಿಲ್ಲಿನಿಂದ ಹೇಗೆ ಸಾಗುತ್ತವೆ. ಹಾಗೆ ಸಾಗುವಾಗ ಆಗುವ ಪರಿಣಾಮಗಳು, ಮಾಡುವ ಅನಾಹುತಗಳು ಇವೆಲ್ಲವನ್ನೂ ಓದಿದ್ದೆ. ಇಲ್ಲಿ ಅವುಗಳ ಅಂತ ವಿವರಣೆಯಿಲ್ಲ. ಈ ಹಿಂದೆ ನೀವೇ ಹೇಳಿದಂತೆ ಅರ್ಜುನ ಬಿಟ್ಟ ಎರಡು ಭಾಣಗಳು ಕಿವಿಗಳ ಹಿಂದೆ ಸಾಗಿ ದ್ರೋಣಾರಿಗೆ ಗೌರವ ಸಲ್ಲಿಕೆಗಾಗಿ ಎಷ್ಟೊಂದು ಸೊಗಸಾದ ವಿವರಣೆ. ಅಂತದ್ದಕ್ಕೆ ಕಾಯುತ್ತಿದ್ದೇವೆ. ಮತ್ತೆ 328 ಅಧ್ಯಾಯಗಳನ್ನೇ ತಾಳ್ಮೆಯಿಂದ ಕೇಳಿರುವ ಮತ್ತೆ ಕೇಳುತ್ತಿರುವ ನಮಗೆ ಈಗ ಯುದ್ಧದ ಆಯುಧಗಳ ಪ್ರಯೋಗ ಮತ್ತು ಅವುಗಳ ಬಿರುದು, ಹೆಗ್ಗಳಿಕೆ ಅವುಗಳನ್ನು ಪಡೆದುಕೊಂಡ ಪರಾಕ್ರಮಿಯ ಮಾತು ಹೇಗೆ ಕೇಳುತ್ತದೆ. ಇವುಗಳ ಎಲ್ಲಾ ವಿವರಣೆ ಸಹಿತ ಯುದ್ಧ ವಿವರಣೆ ಬೇಕು ಸರ್. ಅದಲ್ಲವನ್ನು ತಾಳ್ಮೆಯಿಂದ ಕೇಳಲು ಸಿದ್ಧರಿದ್ದೇವೆ. ದಯವಿಟ್ಟು ಯುದ್ಧದಲ್ಲಿನ ಆಯುಧಗಳ ಪ್ರಯೋಗ ಮತ್ತು ವಿವರಣೆಯೊಂದಿದೆ ಯುದ್ಧ ಪರ್ವ ಮುಂದುವರಿಸಿ.

    • @poojanagendra5673
      @poojanagendra5673 2 місяці тому

      ಸರಿಯಾಗಿ ಹೇಳಿದಿರಿ

  • @kirannayak6118
    @kirannayak6118 2 місяці тому

    Sir kurukshetra yuddhadalli gandasaru shikandi yuddha madiddu keliddivi adre hengasaru yuddha madthidraaa....thilisikodi sir

  • @pramodhgowda6313
    @pramodhgowda6313 2 місяці тому +1

    Only quality people watch mahabarata rahasyagalu

  • @avinashavinash8895
    @avinashavinash8895 2 місяці тому +1

    Crime episodes late agthirlilla Mythology episodes yake estu late sir please late madbedi

  • @nageshagowda2864
    @nageshagowda2864 2 місяці тому

    Gawri sar & gurugale namage Estu mahiti sak Agatha ella ennu beku 🙏

  • @gopiddscs1777
    @gopiddscs1777 2 місяці тому

    Mini bagvadgite to dharmaraya

  • @vasudheshphatak9340
    @vasudheshphatak9340 2 місяці тому

    ಈರೀತಿ ಯುದ್ಧ ದಾರಿ ತಪ್ಪುವಂತೆ ಅನಿಸಿದಾಗ ಆಯೋಚಿಸಿದ ಮೂಲ ವ್ಯೂಹ ರಚನೆಯಂತೆ ಯುದ್ಧ ನಡೆಯುವುದೇ ಅಥವಾ ಪುನರ್ ಯೋಚನೆಗಳನ್ನು ಮಾಡುವರೆ?

  • @keshavak9948
    @keshavak9948 2 місяці тому

    ಎರಡು ಕಡೆಗಳಲ್ಲಿ ವ್ಯೂಹ ರಚನೆ ಮಾಡಿಕೊಂಡು ನಿಂತರೆ ಒಳಗೆ ನುಗ್ಗುವವರು ಯಾರು?

  • @prashanthprashi3306
    @prashanthprashi3306 2 місяці тому

    Ondu vaarada nantara video hakiddiri. Dayavittu dinakkondu video aadaru upload madi#gourishakkistudio . Mahabharatada videogaligaagi navu bahala kuthuhaladinda kayuttiddive.

  • @navathejmala97
    @navathejmala97 2 місяці тому +1

    Kourava seneya 6 akshoyini seneyannu bheemanobbane konddidane

    • @vink9436
      @vink9436 2 місяці тому +1

      ಹೌದು

    • @ArunMahadev1993
      @ArunMahadev1993 2 місяці тому

      ​@@vink943614th day odu bro arjuna kowrava senena one day obne 7 akshohini sene koltane

  • @sharathrsharath3586
    @sharathrsharath3586 2 місяці тому

    ನಿಮ್ಮ ಪ್ರಕಾರ ಕರ್ಣ ಹಾಗೂ ಅರ್ಜುನ ರಲ್ಲಿ ಯಾರು ಶಕ್ತಿಶಾಲಿ

  • @amhebbar6371
    @amhebbar6371 25 днів тому

    Please do not bring cricket in ಮಹಾಭಾರತ. ಅದು ಅಭಾಸವಾಗುತ್ತೆ.

  • @sharathrsharath3586
    @sharathrsharath3586 2 місяці тому

    ಕರ್ಣ ಅರ್ಜುನನನ್ನು ಒಂದು ಬಾರಿಯೂ ಸೋಲಿಸಲಿಲ್ಲವೇ

    • @ArunMahadev1993
      @ArunMahadev1993 Місяць тому

      Ella original Mahabharat dalli ella.
      Serial alli bekadre agutte 😅

  • @bheemaraynimbaragi4583
    @bheemaraynimbaragi4583 2 місяці тому