Ep-381|ಅರ್ಜುನನ ಕೊಲ್ಲುವ ಪ್ರತಿಜ್ಞೆಗೆ ಹತ್ತಾರು ಸಾವಿರ ಮಹಾರಾಜರ ಸಾಥ್!|The Secrets of Mahabharata

Поділитися
Вставка
  • Опубліковано 27 жов 2024

КОМЕНТАРІ • 43

  • @manjunathamanju2483
    @manjunathamanju2483 13 годин тому +15

    ನಮಸ್ತೇ ಗುರುಗಳೇ, ನೀವಿಲ್ಲದೇ ದಿನವೇ ಪೂರ್ಣವೆನಿಸುವುದಿಲ್ಲ.

  • @shivannac5024
    @shivannac5024 12 годин тому +7

    Welcome back gurugale❤

  • @Shivaraddi.MShivaraddi.M
    @Shivaraddi.MShivaraddi.M 12 годин тому +11

    ಸರ್ ನಿಮ್ಮ.ಬಾಯಲ್ಲಿ.ಕಥೆ.ಕೇಳೊದು.ವ್ಯಾಸರ..ಬಾಯಿಂದ.ಕೇಳಿದಂತೆ.ಅದ್ಭುತ

  • @shivarajbannihatti70
    @shivarajbannihatti70 11 годин тому +4

    ನಿಮ್ಗೆ ನನ್ನ ಹೃತ್ಪೂರ್ವಕ❤️ ಅಭಿನಂದನೆಗಳು💐

  • @AanadAanad-k9p
    @AanadAanad-k9p 13 годин тому +18

    🙋‍♂️ವೆಲ್ ಕಮ್ ಬ್ಯಾಕ್ ಗುರುಗಳೇ. ಭಾನುವಾರದ ಶುಭ ಸಂಜೆ. ಸ್ವಲ್ಪ ದಿನ ಬ್ರೇಕ್ ಆಗಿದ್ದು ನೋಡಿ. ಯಾವಾಗ ಬರ್ತೀರಾ ಅಂತ. ದಿನ ನಿಮ್ಮನ್ನೇ ಎದುರು ನೋಡುತ್ತಿದ್ದೆ ಈಗ ಖುಷಿ ಆಯ್ತು. ಮಹಾಭಾರತ ರಹಸ್ಯಗಳು ಫುಲ್ ಕಂಟಿನ್ಯೂ ಮಾಡಿ. ಕೆಳೋಕೆ ನಾನು ಉತ್ಸಾಹಕನಾಗಿದ್ದೇನೆ 👍👌🫶🤝🥰🌹❤️

    • @manjuraja8767
      @manjuraja8767 Годину тому

      ಒಳ್ಳೆಯ ವಿಷಯ ಸರ್

  • @nithinkumar7010
    @nithinkumar7010 13 годин тому +8

    ಸರ್ ತುಂಬಾ ಸೂಪರ್ ಅಭಿನಂದನೆ ಗಳು, ಸರ್ ಬುದ್ದ, ಮಹಾವೀರ ಸ್ವಾಮಿ ವಿವೇಕಾನಂದ ರಂತಹವರ ಬಗ್ಗೆ ಅದ್ಭುತ ವಾಗಿ ತಿಳಿಸಿ ಅಥವಾ ಪುಸ್ತಕ ಬರೆಯಿರಿ,ಸರ್ ಮಹಾಭಾರತದ ಯುದ್ಧ ಪರ್ವವನ್ನು ಅದ್ಭುತ ವಾಗಿ ವರ್ಣಿಸಿದ ಹಾಗೆ ಮುಂದೊಂದು ದಿನ ರಾಮಾಯಣ ದ ರಹಸ್ಯ ಗಳು, ಅದರಲ್ಲಿ ಬರುವ ಪಾತ್ರ, ಬಲಿಷ್ಠ ಧನಸ್ಸು, ಅಕ್ಷಯ ಬತ್ತಳಿಕೆ, ಬಲಿಷ್ಠ ಗಧೆ ಮುಂತಾದ ವುಗಳ ನ್ನು ಅದ್ಭುತ ವಾಗಿ ವರ್ಣಿಸಿ, please.

  • @harishvailaya5508
    @harishvailaya5508 14 годин тому +4

    ಧನ್ಯವಾದಗಳು ಎರಡು ವಾರದಿಂದ ದಿನಾಲು ನಿಮ್ಮ ಮುತ್ತು ವಿದ್ವಾಂಸ ಗುರುಗಳ ಎಪಿಸೋಡ್ ಗಾಗಿ ಕಾಯುತ್ತಾ ಇದ್ದೆ ತುಂಬಾ ಅದ್ಭುತವಾದ ವಾಕ್ಚಾತುರ್ಯ ಮತ್ತು ಸರಳವಾಗಿ ವಿವರಿಸುವ ರೀತಿ ಅಮೋಘ

  • @shivarajbannihatti70
    @shivarajbannihatti70 11 годин тому +1

    ನಿಮ್ಮ ಈ ವೀಡಿಯೊಗಳು ತುಂಬಾನೇ ಚೆನ್ನಾಗಿ ಮೂಡಿ ಬರ್ತಿವೆ...,

  • @shivarajbannihatti70
    @shivarajbannihatti70 11 годин тому +2

    ನನಗೆ ತುಂಬಾನೇ ಸಂತೋಷ ಆಗ್ತಿದೆ ಮಹಾಭಾರತದ ನಿಗೂಢ ರಹಸ್ಯಗಳನ್ನು ತಿಳ್ಕೊಂಡು,

  • @mysteriousHands_MPS
    @mysteriousHands_MPS 12 годин тому +1

    ಧನ್ಯವಾದಗಳು

  • @laxmannaik6163
    @laxmannaik6163 12 годин тому +2

    ತುಂಬಾ ದಿನಾಯ್ತು ಗುರುಗಳೇ 🙏🙏

  • @bheemaraynimbaragi4583
    @bheemaraynimbaragi4583 11 годин тому +4

    ದಯವಿಟ್ಟು ಕಾಯಿಸಬೇಡಿ ಗುರುಗಳೇ ಮತ್ತು ಅಕ್ಕಿ ಸರ್.ಇಲ್ಲಾಂದ್ರೆ ನಿಮ್ಮ ಜೊತೆ ಜಗಳಮಾಡಬೇಕಾಗುತ್ತೆ.

  • @sureshanchan3849
    @sureshanchan3849 5 хвилин тому

    ಓಂ ಶ್ರೀ ಗುರುಭ್ಯೋ ನಮಃ

  • @BinaryAll
    @BinaryAll 11 годин тому +1

    ❤❤❤

  • @asharupesh
    @asharupesh 7 годин тому

    Dhanyavaadagalu Gurugale, tumba khaturadinda kayutidda comeback 🙏

  • @Ap-ob7zd
    @Ap-ob7zd 11 годин тому +1

    Wowwwwwww❤❤❤ it’s back ,,, gaurish bro woooo

  • @adarshbharadwaj3486
    @adarshbharadwaj3486 12 годин тому +1

    Welcome back ❤

  • @ShivuPatil-cw2qz
    @ShivuPatil-cw2qz 14 годин тому +3

    ಸರ್ ಏನ್ ಸರ್ ಇದು ಎಷ್ಟು ದಿನಗಳಿಂದ ಮಹಾಭಾರತ ರಹಸ್ಯಗಳಿಗೋಸ್ಕರ ಕಾಯ್ತಿದ್ದೆ ಸರ್ 🙏🚩

  • @mythreesrikanth25
    @mythreesrikanth25 10 годин тому

    ನಿಮ್ಮ ಬರುವಿಗಾಗಿ ಕಾ ದಿದ್ದೆ ವು ಧನ್ಯವಾದಗಳು

  • @BasavaRaju-y2i
    @BasavaRaju-y2i 9 годин тому

    ನಾ ಇನ್ನೂ ಮಹಾಭಾರತ ಗ್ರಂಥವನ್ನು ಓದಿಲ್ಲ ಆದರೆ ವಿಚಾರದಲ್ಲಿ ನನಗೆ ತುಂಬಾ ತೃಪ್ತಿ ಇದೆ ಸತ್ಯದಿಂದ ಕರ್ತವ್ಯದ ಕಡೆ ನಾವೆಲ್ಲ ಸೇರಿ ಮಾಡೋಣ🙏🙏🙏🙏🙏

  • @savitahegde3835
    @savitahegde3835 8 годин тому

    ವಂದನೆಗಳು ಸರ್

  • @devaraja5598
    @devaraja5598 11 годин тому

    Thanks for returning

  • @nkumar8132
    @nkumar8132 11 годин тому

    Thanks you so much Sri 🙏🏼🚩🐒 jai shree ram 🐒🦣🚩

  • @vijayahegde5482
    @vijayahegde5482 13 годин тому +7

    ನೀವು ಸೂಚನೆ ಕೊಡ್ದನೇ ಓಡಿಹೋಗ್ತಿರಲ್ಲ?ಇದ್ಯಾಕೆ?ಹೇಳಿಯೇ ಹೋಗ್ಬಹುದಲ್ಲ?ನೀತಿ ಹೇಳ್ತಾ ಹೇಳ್ತಾ...ಇದು ಸರಿನಾ?😢

  • @vinaykk4490
    @vinaykk4490 11 годин тому +1

    Waiting for day 14 sir

  • @asharupesh
    @asharupesh 7 годин тому

    Already ordered your book Gurugale 🙏

  • @srinidhits7934
    @srinidhits7934 12 годин тому

    Welcome back gurugale

  • @chethankumar5555
    @chethankumar5555 12 годин тому

    Thumba dhanyavaada gurugale🙏🙏

  • @seethalakshmi109
    @seethalakshmi109 42 хвилини тому

    Sathya, moulyada nimma vicharadare alochanege prerepisuvanthathittu. Neeu helida vichara nanaganthu thumbha hidiside.

  • @madhusudhankm2827
    @madhusudhankm2827 13 годин тому +1

    Thanks

  • @prithviraj414
    @prithviraj414 10 годин тому

    ಬಹುದಿನಗಳ ನಂತರ ವೆಲ್ಕಮ್ ಬ್ಯಾಕ್

  • @gktodaykannada-ms6vm
    @gktodaykannada-ms6vm 7 годин тому

    Welcome back

  • @mrnataraj2194
    @mrnataraj2194 13 годин тому

    Thumbha kushiyaayithu sir 👌🙏

  • @prathiban8564
    @prathiban8564 2 години тому

    Now also we follow it by doing ganesh puja or Saraswati puja before starting any work

  • @AshokKumar-uh2so
    @AshokKumar-uh2so 11 годин тому

    Kshamisalada tappa kayisodu🎉

  • @SkSubbanna
    @SkSubbanna 10 годин тому

    There are two event s during viratha go grahana. One dakshina and uttara go grahana. In the attack from south trigartha kings participate. There Bhima comes to rescue. Only in attack from north kauravas participate and Arjun a fights.

  • @kadambaprimeBusiness
    @kadambaprimeBusiness 18 хвилин тому

    serial lu estondu elililla guruve estu delay madidre intrest ogbidutte

  • @shashikalan3990
    @shashikalan3990 9 годин тому

    ಕಾಯ್ತಾ ಇದ್ದಿದ್ದಕ್ಕೆ ಸಾ..ರ್ಥಕವಾಯಿತು

  • @raghavendrakariswami1314
    @raghavendrakariswami1314 12 годин тому +1

    ❤❤❤