ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ One Live Q&A session with me in June 2023 ⦿ Mock test, quizzes and assignments for practical learning ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
I have not seen a discussion that is so open.. We all know it is truth.. But I am happy that Tejasvi Agreed this irrespective of the Party and came up with the real facts!! Nice One!!
I'm willing and my dream is to become politician and to change over system but I'm just a engineer not having money, what can I do, Better to keep dreaming only na. !?
This is my suggestion to you Videos thumba upload madbedi nodakke janakke kasta agatte and nimge views kooda baralla so limited videos na upload madi sir this is seriously i am telling
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
ಅಮರ್ ಪ್ರಸಾದ್ ಸರ್ ಜನ ಸಾಮಾನ್ಯರ ಪ್ರಶ್ನೆಗಳಿಗೆ ಅವಕಾಶ ಕೊಡಿ ನಾವು ಪ್ರಶ್ನೆ ಕೇಳ್ತಿವಿ
🙏🏻🙏🏻🙏🏻🙏🏻🙏🏻🙏🏻🙏🏻🙏🏻 ಸರ್ ನಿಮ್ಮ ಜ್ಞಾನ ಮತ್ತು ದೇಶದ ಬಗ್ಗೆ ಇರುವ ಕಾಳಜಿ ಕೇಳಿದರೆ ನಿಮ್ಮ ಬಗ್ಗೆ ತುಂಬಾನೇ ಹೆಮ್ಮೆಯಾಗುತ್ತೆ.
ಬಹಳ ಒಳ್ಳೆ ಉಪಯುಕ್ತ ಸಂದರ್ಶನ 👌👌👌
ಮೇಲಿದ ಮೇಲೆ ವಿಡಿಯೋ ಅಪ್ಲೋಡ್ ಮಾಡತ್ತಿದಿರಾ ಯಾವ ವಿಡಿಯೋ ನೋಡಬೇಕು ಗೋತ್ತಾಯಿಲ್ಲಾ🙆🏻♂️
ಸರ್ ನಮ್ಮ 👑ಉಪೇಂದ್ರ ಅವರ ಮೂವೀ ತರ
Masth maga is a role model for karnataka people ❤❤❤🙏🙏 lot of respect 🎉🎉🎉❤❤
Agreed....
Excellent discussion both of you. I wil pray the god let both of your plans come true.
Ya please support young student's if they contest in any elections 😢❤
Jai tejaswi❤
ಎಲ್ಲಾ ಕೋಟಿ ಲೆಕ್ಕಾ ಪೋಲಿಟಿಕಲ್ ಸರ್.................
Solution is UPP
Useful video
Sir this is a brave move we need this kind of news to about politics
Well said sir..
Masth Maga is super....we love & like you sir ❤👌👍🏾
Great leader❤
I have not seen a discussion that is so open.. We all know it is truth.. But I am happy that Tejasvi Agreed this irrespective of the Party and came up with the real facts!! Nice One!!
ಸೂಪರ್ 👌👌👌
Amar Prasad sir excellent ❤
And please make more discussion and upload
Future 🎁
Lot's of Respects❤
ಮೈಕ್ ಉಪಯೋಗ ಮಾಡಿ, ತುಂಬಾ elegant ಆಗಿ ಕಾಣುತ್ತೆ. ಗೆಸ್ಟ್ ಕೂಡಾ ಆಗಿ ಪೋಸ್ಚುರ್ ಇಂದ ಕುಳಿತುಕೊಳ್ಳಲು ಸಹಾಯವಾಗುತ್ತೆ
Super
Good you started podcast, take more subject related country and cast based politics,
Super video sir All the best ❤❤❤🎉🎉🎉❤🎉
Prajakeya upendra🔥❤
I think he spokes reality about rising politically from economic lower Yongstar who have a desire to serve this country as a politician...
Super.video.sir.all.the.best.❤❤❤good
Yes sir
His uncle is MLA 😢😢😢😢
Next Cm
Election committee should conduct entrence exams for mp and MLA
Voters should not sell thr vote for money
Excellent Idea
It won't work buddy
Amar smart zTejasvi smartphone
Future PM of India..❤
Good thaugts sire hage corruption bagga ondu strong law execute madi sie
Part 1,part 2, part 3 mention madi sir
ಯಾವುದನ್ನು ಮೊದಲು ನೋಡಬೇಕು ಕನ್ಫ್ಯೂಷನ್
❤❤❤❤❤
BJP : Bharatha. Jaghathina. Power. 🌠
😂😂😂
GURU..... PODCAST CLIPS.... ivu.... Podcast na full episode haaki.....
free speech(English)= ಉಚಿತ ಮಾತು(ದಕ್ಷಿಣ ಕರ್ನಾಟಕ)=ತಲಿ ಹ....ದು( ಉತ್ತರ ಕರ್ನಾಟಕ)😂
Arthapurna sandarshana
Pod cast interview 2-3 ಬೇರೆ ಬೇರೆ ಭಾಗದ ವಿಡಿಯೋದಲ್ಲಿ ಹಾಕುವಾಗ numbering ಕೊಡಿ. ಆವಾಗ ಮೊದಲನೆ ವಿಡಿಯೋ ಯಾವುದು ಅಂತ ಗೊತ್ತಾಗುತ್ತೆ.
Real fact politics
ಇಂಥಾವರ interview ಮಾಡ್ಬೇಕಾದ್ರೆ ಒಂದು ಪೋಲ್ ಕ್ರಿಯೇಟ್ ಮಾಡಿ ಪ್ರಶ್ನೆ ಕೇಳಿ ಅದ್ನ ನೀವು ಕೇಳಬಹುದು ಅಲ್ಲಿ
Long back story of regular charya
Sir jyatiya shrestateya vyasana yarinda bandide tilisi. Ondu jyati nav Matra shresta anta helida mele bere yellaru avarava jyati estu shresta anta lekka madtidare
Exactly sir nowadays poltics is corruption
❤😎
I'm willing and my dream is to become politician and to change over system but I'm just a engineer not having money, what can I do,
Better to keep dreaming only na. !?
Sir ide modalu media ansutte ollevranna kardirodu
Upp is the solution
ಜೈ ಪ್ರಜಾಕೀಯ
ಉಪ್ಪಿ ಮುಖ್ಯ ಅಲ್ಲ ಉಪೇಂದ್ರ ವಿಚಾರಗಳು ಬೇಕು
Hi amarprasad
ಪ್ರದೀಪ್ ಈಶ್ವರ್ MLA ಹೇಗೆ ಆದರು ಅಂತ್ತಾ ಬಿಗ್ ಬಾಸ್ ಗೆ ಹೋಗಿ ಸಂದಶ೯ನ ಮಾಡಿ ಗುರುಗಳೆ,,,,🙏🥺😂
ಸುಧಾಕರ್ ವಿರುದ್ಧ ಅಪಪ್ರಚಾರ, ಜಾತಿ ರಾಜಕೀಯ, ಬಣ್ಣ ಬಣ್ಣದ ಮಾತುಗಳಿಂದ ಜನರನ್ನ ಯಾಮಾರಿಸಿ ಗೆದ್ದಿದ್ದಾನೆ
What is Politics?
1 A complete business transaction And
2 All multibillionaires sitting in one place and coming to conclusion India is poor country.
setting alvo sitting
Thank you bro @@basavarajc6617
💐
My favourite m p
ಪ್ರದೀಪ್ ಈಶ್ವರ್ 😂 ಶಾಸಕ ಹೇಗೆ ಬಾಸ್ 😅
He is also giving 1000 or 2000rs per vote...
ಆತನ ಸ್ಪರ್ದಾ ಕೊಚಿಂಗ್ ಸೆಂಟರ್ ಯಿಂದ ವರ್ಷಕ್ಕೆ ಮೂನ್ನೂರು ಕೋಟಿ ವ್ಯವಹಾರ ಇದೆ 😅
ಫ್ರೀ gyaarrenty of ಕಾಂಗ್ರೆಸ್
Mb patil 2000,saree, cooker ella kodtane navu togotivi adre vote hakodu BJP ge😂😂
Freebies, shivaraj Kumar movie Anna tangi sentiment dialogus 😂😂😂😂
In University level master degree course do it elections for coming new leaders that leaders like MLC level
so what about promoting prajakeeya
ಜೈ ಪ್ರಜಾಕೀಯ
Hi boss
Ravi subramanya yaru sir
Sir nanagu yuva morchadali kelasa kodi please
actually janrige buddi illa.. free ge jollu surso iro tanaka ide gati...
This is my suggestion to you
Videos thumba upload madbedi nodakke janakke kasta agatte and nimge views kooda baralla so limited videos na upload madi sir this is seriously i am telling
Sir nimm politics aaytu,paapa psi ,fda sda or innondu,yaargu job sigalla,paapa enakke odbeku avru? Amele nam jana hange idaare.pukshatte sikre yaarigadru vote maadtaare.yaavan praravaagi nilbeku.
SGRSBN alli nam duddu shikkondid3 . Bari comment bardidini . Free Speach nodilla
Jai bjp
Let him contest against DK Suresh & win let's see
Then ask DK Suresh to contest against Tejasvi at South bengaluru, let's see 😂. Trust me DK Suresh will loose with more than 2 lakhs votes easily 😂😂😂
@@jesusite69 you nailed it🎉
It's seems to be DKShi has purchased you by money. 😂😂😂
Why can't we give a reservation for bpl in election
😂😂 ಮಾರಾಯ ಇವಾಗ ಆಗಿರೋದೇ ಸಾಕು
Simply give walk over
Aaa BPL aaa dod bogus ivaga😂😂😂😂...10 acre niravari jameen owner gu ide avaga B P L😂
But why we supporting jds than when we are talking family politics.
Money s power man s no power in politician India, world
Politics is business
Why can't we make this election as competitive exam so that youngster can come
How it's possible to bacame MLA ಪ್ರದೀಪ್ ಈಸ್ವರ್ he is the greatest person self-made ಸಿoಹ
Bai badka😂 Annamalai says Karnataka must release Kaveri water , Tejasvi says Karnataka shouldn't, this called double standards BJP.
70 Nen na gulami paxa ethhalla kavery vishadalli enu kadidu katte hakiddsre thilisu swalpa😢
ತಮಿಳು ಕಾಂಗ್ರೆಸ್ ನವ್ರು ಕೂಡ ಕಾವೇರಿ ನೀರು ಬಿಡ್ಬೇಕು ಅಂತಾರೆ ಅದೇ ರಾಜಕೀಯ
Sir agidre elstion comishaner en madatidare
Why BSY family...
Amar sir innu one epidode ide na
Ella clear aagi kelskobeku
Nivu hege MP adre
Ninna sambhadikaru yaru yaru anta heli amele matadu
Manasmrati barabaku vedic education barabaku
Taavu yav class helbidi😂😂😂
ಧರ್ಮದ ಬಗ್ಗೆ ಯಾಕೆ ಕೇಳಿಲ್ಲ 😂😂😂😂
You have no one reppe how to win mp eletions.. 😢😢😢😢
Tq
BJP also dynasty politics
ನಿಮ್ಮ ದುಡ್ಡು ಉಳಿಯೋಕೆ ಒನ್ ನೇಷನ್ ಒನ್ ಎಲೆಕ್ಷನ್
Adakke bharathada buddivantharu foreign ge odihogiddu
😂
BJP sutradhari Sangha parivara, parivara vada alve?
Adare enayithu congress Italy gulsmarigintha shrests sanga parivara
Yava parivarada.... Adra arthanadru gotta ninge...
Solution is UPP