Even we had faced shortcircuit in our living hall, by gods grace only living hall got damaged, my trophy also had burned badly, it took long time to paint our hall, short circuit happened bcz of mobile recharge
@@Rukiyakitchen yes , my husband had kept the mobile charging in living hall in ground floor and he did not off it, everyone were sleeping on first floor, in the middle of night I heard some ticking sound and my hubby went down the whole ground floor was full of smoke and big fire was near the mobile where it was kept for charging, it all happened before 16 years, very very hard day's ,
There are CCTV cameras but I don't see any fire alarms or any fire extinguishers. Since they had central AC they should have installed fire alarms. AC is the main cause of most of the fires .So it's maintance is must.
full mane nodbekittu..andina situation hegiddirabahudu anta..abbabba enta bhayanaka duranta idu.. ellavu suttu karalagide.. video mulaka nodide..e video torisiddakke dhanyavada..
ಬಹಳ ದುಃಖ ಆಗುತ್ತೆ... ಎಷ್ಟು ಖುಷಿಯಾಗಿ ಇದ್ದಂತಹ ಸಂಸಾರ, ಯಾವ ರೀತಿ ಒಂದೇ ಕ್ಷಣದಲ್ಲಿ, ಮಕ್ಕಳು ಯಾವ ರೀತಿ ಈ ನೋವಿನಿಂದ ಹೊರ ಬರುತ್ತಾರೆ? ದೇವರು ಅವರಿಗೆ ಶಕ್ತಿಯನ್ನು ಯನ್ನು ಕೊಟ್ಟು ಕಾಪಾಡಲಿ ಎಂಬ ಪ್ರಾರ್ಥನೆ 🙏🙏 ಇದ್ದಷ್ಟು ದಿನ ನಾವುಗಳು ಖುಷಿಯಿಂದ ಒಗ್ಗಟ್ಟಿನಲ್ಲಿ ಬಾಳಬೇಕು. ಮನೆ ಕಟ್ಟುವಾಗ "ಫೈರ್ ಅಲಾರಾಂ " (ಫೈರ್ ALARM) ಬಳಸಿದ್ರೆ ಇಂತಹ ಘಟನೆಗಳನ್ನು ತಪ್ಪಿಸಬಹುದಿತ್ತೆನೋ.
ನಮ್ಮ ಪಕ್ಕದ ಮನೆ ಕೋಟಿ ಖರ್ಚು ಮಾಡಿ ಫುಲ್ ಮರಗಳಿಂದ ಮಾಡಿದ್ದಾರೆ ಸಿಡಿಲು ಬಂದು ಬಡಿದಿದ್ದ ಕಾರಣ ಮನೆ ಫುಲ್ ಸುಟ್ಟು ಹೋಗಿದೆ ಆದರೆ ಮನೆಯಲ್ಲಿ ಇದ್ದವರು ಹೊರಗಡೆ ಬಂದು ಬದುಕುಳಿದಿದ್ದಾರೆ
ಈ ತರಹದ vlogs ಅನ್ನು avoid ಮಾಡಿ sir, ಅವರ privacyಗೆ respect ಕೊಡಿ, ಇವತ್ತು ಅವರು ಇಲ್ಲದಿರಬಹುದು ಆದ್ರೆ ಅವರ ಜೊತೆ ಭಾವನಾತ್ಮಕ ಸಂಬಂಧ ಬೆಸೆದಿರೋವರಿಗೆ ತುಂಬಾ ತುಂಬಾ ನೋವು ಕೊಡುತ್ತೆ..... Plz ಅವರ ನೋವನ್ನು ಅರ್ಥ ಮಾಡಿಕೊಳ್ಳದೆ feel ಮಾಡಿ ನೋಡಿ ಆವಾಗ ನಿಮಗೂ ದುಃಖ ಆಗಬಹುದು.....
THANKS FOR THE VIDEO, THIS VIDEO IS A WAKE UP CAL TO PEOPLE WHO PLAN TO CONSTRUCT HOUSE IN WOODEN STUFF ..
Tq so much to show home
Thank you so much. Mane thorisidakke. 🙏
🙏ಮಕ್ಕಳ ಮೇಲಿನ ನಿಮಗೆ ಇರುವ ಕಾಳಜಿ ಮಾತನ್ನು ಕೇಳಿ ತುಂಬಾ ಮನಸಿಗೆ ನೆಮ್ಮದಿ ಆಯಿತು.
For this video I waited long
ನೀಮಗೆ.ಧನ್ಯಾವಾದಗಳುತೂಂಬಾ.ಸರತ್ತೇಇಂದ್ದ.ಮಾಹಿತಿ.ಕೋಟ್ಟಿದ್ದಿರಾ..
..
ಮಕ್ಕಳು ಆಯುಷ್ಯ ಆರೋಗ್ಯದಿಂದ ಇದ್ದು ಉತ್ತಮ ಪ್ರಜೆ ಆಗಿ ಅವರ ವಂಶವನ್ನು ಬೆಳೆಸುವಂತಾಗಲಿ ದೇವರ ಕೃಪೆಯಿಂದ.
Thank you so much sir.... Mane torisaddakke. Matte ಮಕ್ಕಳೊಂದಿಗೆ mane Full ready admele vlog madi sir
ಅಯ್ಯೋ ವಿಧಿ ನೀನೆಷ್ಟು ಕ್ರೂರಿ..
Rest in peace.
Nice video 👍👍👍
ತುಂಬಾ ಧನ್ಯವಾದಗಳು ಅವರ ಮನೆಯನ್ನು ಪುನಃ ತೋರಿಸಿದ್ದಕೆ
Thank you & nodoke bejar hagutte😢hesstu kannsu hittkondi e mane kattidare papa devru yarannadru vobranna makklu gosskara biddbekittu . Makklige volledaggli.
Even we had faced shortcircuit in our living hall, by gods grace only living hall got damaged, my trophy also had burned badly, it took long time to paint our hall, short circuit happened bcz of mobile recharge
By mobile recharge??
But how?
@@Rukiyakitchen yes , my husband had kept the mobile charging in living hall in ground floor and he did not off it, everyone were sleeping on first floor, in the middle of night I heard some ticking sound and my hubby went down the whole ground floor was full of smoke and big fire was near the mobile where it was kept for charging, it all happened before 16 years, very very hard day's ,
ಅವರ ಮನೆಯ ಪ್ರತಿಯೊಂದು ವಸ್ತುಗಳು ಒಂದೊಂದು ಕಥೆ ಹೇಳುತ್ತೆ, ನೆನಪೇ ಅಮರ...😢
😢ದೇವರೆ ನೋಡಲು ತುಂಬಾ ಕಷ್ಟ ಆಗುತ್ತೆ. 🙏
ಅತಿಯಾದ ಶ್ರೀಮಂತಿಕೆ ತಂದ ಅನಾಹುತ 🙏
ಮನೆ ಇರುತ್ತೆ ನಾವೇ ಇರಲ್ಲ ಆದರೂ ಆಶೆ ಬಿಡಲ್ಲ ಯಾವುದೂ ಅತಿ ಆಗಬಾರದು
ಅಯ್ಯೋ ದೇವರೇ ಆ ಮಕ್ಕಳ ಭವಿಷ್ಯ ಚೆನ್ನಾಗಿರಲಿ
ಥ್ಯಾಂಕ್ಸ್ ಅಣ್ಣಾ
Wow...nice vlog.👌
ಸರಳ ಜೀವನ ಉತ್ತಮ.. ಶ್ರೀಮಂತಿಕೆ.. ಐಷಾರಾಮಿ ಜೀವನವನ್ನು ಸಮಾಜ ದ ಮುಂದೆ ಪ್ರದರ್ಶಿಸುವುದು ಸರಿಯಲ್ಲ
100%
Nija
Houdu
ನಮ್ಮಲ್ಲಿ ಎಷ್ಟೇ ವಿದ್ಯೆ , ಜ್ಞಾನ, ಅರಿಯು ,ಶ್ರೀಮಂತಿಕೆ ಬುದ್ಧಿವಂತಿಕೆ ಇದ್ದರೂ ಕೂಡ ವಿಧಿಯಾಟದ ಮುಂದೆ ಬರೀ ಶೂನ್ಯ ಎನ್ನುದಕ್ಕೆ ಈ ದುರ್ಘಟನೆಯೇ ಸಾಕ್ಷಿ .
Avara duddu avara ishta. Ellaru onde thara iralla sir.
I agree with your comment
ಈ ತರಹದ ದುರಾದೃಷ್ಟ ಯಾರಿಗೂ ಬಾರದಿರಲಿ ಎಂದು ಭಗವಂತನಲ್ಲ ಬೇಡಿಕೆ
Good anchor❤
😮😢😢 very sad ನೋಡಿ ತುಂಬಾ ಬೇಸರವಾಯಿತು
Family Permission Tekondu Hogiddira ?
Evra mane bagge tiliyuva esto dina da curiocity ettu..tilisikottidakke thank you nimge..
Thanks sar ..
Tumba. Chanda toricidire.
Bajaragutte...nodidaga....
ದೇವರು ಮಕ್ಕಳಿಗೆ ರಕ್ಷಣೆ ಕೊಟ್ಟು ಕಾಪಾಡಲಿ
ತುಂಬ ಚೆನಾಗಿತ್ತು e video ನೋಡಿ thumb bejaruthu
E video nodi manasige tumba bejaraithu. Yake e thara aithu embude ondu novu. Devaru makkallannu chennagittirali embude namma haraike🙏
Thank you for information 🙏🙏
There are CCTV cameras but I don't see any fire alarms or any fire extinguishers.
Since they had central AC they should have installed fire alarms.
AC is the main cause of most of the fires .So it's maintance is must.
Nice information tq
Ramananda shetty mathu Ashwini dampathigalige shanti kodali devaru allade avara makkalige nammellara ashirwada yavagalu kodutheve makkalige ayushya arogya bagya devaru kodali endu nav bedutheve devaralli 😢
Its good to respect others privacy
We are not interested in your pin-to-pin details...
It is sad situation of the children because of fire incident in their home 😢
Thank you for this video 🎉🎉
Mane Olage Wood Hakalu Karana Minchu,Hagu Sidilininda Rakshane Madalikkagi.Namma Gramadallu Ondu Cristiyan Avara Mane Ede Reeti Ede.👍
ಗೊತ್ತಿಲ್ಲದೇ ಇದ್ದ ಎಷ್ಟೋ ವಿಷಯಗಳನ್ನು ತೋರಿಸಿದಿರಿ. ಮನಸ್ಸಿಗೆ ತುಂಬಾ ತಟ್ಟಿತು.
ಒಳ್ಳೆಯ ಮನಸ್ಸಿನವರು ಭೂಮಿ ಮೇಲೆ ಹೆಚ್ಚು ಸಮಯ ಬದುಕಲು ವಿಧಿ , ಆಯುಷ್ಯ ಬಿಡುವುದಿಲ್ಲ😢😢😢
Ee Maneyannu Nodi Aswini Hagu Ramanand Shetty Avara Family Nenapagutte.😥😥🙏
thankyou sir.
Nice Tq
God bless to both kids
Ayyyo devre mane noduvagle ashwini akkana nenpagi dhuka sahislike agudilla😢😢😢😢😢
Duradrashtakara ee tara hagbardittu ...Ayo devre maneyalli swalpanu belakilla ....😢😢😢devre makkalgadru olled madappa please 😢😢😢🙏🙏🙏
Always Make a Simple House 🏠 don't use Lots of Furniture
Really so 😭 sad 😭
ಬಡತನದಿಂದ ಶ್ರೀಮಂತ ಆದೆ ಹೇಳಿ , ಶ್ರೀಮಂತಿಕೆ ಎಷ್ಟು ಇದೆ ಅಂತ ಎಲ್ಲರಿಗೆ ಹೇಳ್ಬೇಡಿ . ಕೆಲವೊಮ್ಮೆ ಕೇಡಿಗೆ ಕಾರಣವಾಗುತ್ತದೆ.
True. But how is that relevant to this case?
Though the house is big but this house lacks natural ventilation.
ಪಾಪ ಅಯ್ಯೋ ಅನ್ಸುತ್ತೆ 😭😭
ತುಂಬ ದುಃಖವಾಯಿತು.
Thank🙏 you
Personal matter. Neednot explain to public😊
SIR YOU SHD HAVE TAKEN SOME VASTU EXPERT..MADEM WANTED TO GIVE SOMETHING FOR THE SOCIETY, HER SOUL WILLBE HAPPY.
Please wooden interior beda fire safety alarm madi safe agi
Feel sorry for the kidz may the children be brave to handle the situation
Detailige. Abindanegalu🙏🙏🙏🙏
Ac antha yaru helidu sir nimge?
ಸಂಪತ್ತು ಇದ್ದಾರೆ ಏನು ಬಂತು , ಭಗವಂತ ಯಾರನ್ನು ಬಿಡುವುದಿಲ್ಲ
💯
Yess..aayushya mugidaaga yellaru devara hatra hogle beku.hana kooda ulisolla nammanna...
Thank you sir
Tumbadukavagute❤
Om Shanti😢 Avra aathamakke shanti sigli
Video torsidake👏 hage avra mane modalina rethi ready adamele matte video madi haki... Next avara makklannu torsi
full mane nodbekittu..andina situation hegiddirabahudu anta..abbabba enta bhayanaka duranta idu.. ellavu suttu karalagide.. video mulaka nodide..e video torisiddakke dhanyavada..
ಪ್ಲೀಸ್ ಮರೆಯಬೇಕಾದ್ದನ್ನು ನೆನಪಿಸಬೇಡಿ
Live simple life always rather than luxury life
avoid wooden interior design.
Hme conjusted ede olgade bari interior wood kanista ide hme goodu iddage ellandre yen agtha irlilila usiradaku jaga illa a tara ede
ಥೀಯೇಟರ್ safe ಆಗಿ ಇದೆ
🙏😔please dont decorate too much electronics in bed room or any room...dont cover too much...room...every one safe and fine i beg the god.....
ನಮ್ಮ ತುಳು. ನಾಡಿಗೆ. ಪಾಠ. ದೈವ. ದೇವರು. ಎಂದು. ಓವರ್. ಆಗುತ್ತಿದೆ. ಕಾಂತಾರ. ನೋಡಿ. ಇರ್ಬೇಕು. ಅತಿಯಾಗಿ. . ಭಕ್ತಿ. ಇರಬಾರದು. ). ನಾವು. ದೇವರನ್ನು. ಜಾಸ್ತಿ. ನಂಬಿದರೆ. ನಮ್ಮನ್ನು. ದೇವರು. ಅವರ. ಬಳಿ. ಕರೆಯುತ್ತಾರೆ. ,,) ತುಂಬಾ. ಸಾಕ್ಷಿ. ಇದೆ.
Ninna karma
@@chethanjsuvarna3636 ನಿಕ್ಕಲಾ. ಬೇಗ. ಸಯ್ಯಡ. 7. ದಿನಲ. ಕಾಂಡೆ. ದೇವಸ್ಥಾನಗು. ಪೊ. ದ್. ಪೂಜೆ. ಕಟ್ಟ್. 😜😜😜🤪🤪🤪😝😝 ಅವ್ಳ. ಯೆಡ್ದ್ದೆ . .sav. ಅತ್ ... accident
S erabvodu
Agreed
Ninu muslim community hogu
ಏನಲ್ಲ.. E ತರ ಆಗ್ಬಾದಿತ್ತು 😢
Avara makkalu novamareyale god bless them
ಬಹಳ ದುಃಖ ಆಗುತ್ತೆ... ಎಷ್ಟು ಖುಷಿಯಾಗಿ ಇದ್ದಂತಹ ಸಂಸಾರ, ಯಾವ ರೀತಿ ಒಂದೇ ಕ್ಷಣದಲ್ಲಿ, ಮಕ್ಕಳು ಯಾವ ರೀತಿ ಈ ನೋವಿನಿಂದ ಹೊರ ಬರುತ್ತಾರೆ? ದೇವರು ಅವರಿಗೆ ಶಕ್ತಿಯನ್ನು ಯನ್ನು ಕೊಟ್ಟು ಕಾಪಾಡಲಿ ಎಂಬ ಪ್ರಾರ್ಥನೆ 🙏🙏 ಇದ್ದಷ್ಟು ದಿನ ನಾವುಗಳು ಖುಷಿಯಿಂದ ಒಗ್ಗಟ್ಟಿನಲ್ಲಿ ಬಾಳಬೇಕು. ಮನೆ ಕಟ್ಟುವಾಗ "ಫೈರ್ ಅಲಾರಾಂ " (ಫೈರ್ ALARM) ಬಳಸಿದ್ರೆ ಇಂತಹ ಘಟನೆಗಳನ್ನು ತಪ್ಪಿಸಬಹುದಿತ್ತೆನೋ.
God bless u bro
ನಮ್ಮ ಪಕ್ಕದ ಮನೆ ಕೋಟಿ ಖರ್ಚು ಮಾಡಿ ಫುಲ್ ಮರಗಳಿಂದ ಮಾಡಿದ್ದಾರೆ ಸಿಡಿಲು ಬಂದು ಬಡಿದಿದ್ದ ಕಾರಣ ಮನೆ ಫುಲ್ ಸುಟ್ಟು ಹೋಗಿದೆ ಆದರೆ ಮನೆಯಲ್ಲಿ ಇದ್ದವರು ಹೊರಗಡೆ ಬಂದು ಬದುಕುಳಿದಿದ್ದಾರೆ
Sad 😢
😮 ಯಾವ ಊರು?
yelli
Mane ya vaastu matthu kattada nirmaana madida reeti sati iralilla ansutthe
Omg....😮avru safe alwa tq God 🙏 😊
ಎಲ್ಲಿ ಇದನೋ ದೇವರು 😢😢😢😢😢
E Mane complete punah reperi Ada mele thorisi plz plz
Let everyone be aware of what dangers are there with wooden interiors and too much of AC
ತುಂಬ,ಭೇಜಾರಾಯಿತು
Mostly fan ella hage kanthade adu start maduwaga open agbahuhu
ಈ ತರಹದ vlogs ಅನ್ನು avoid ಮಾಡಿ sir, ಅವರ privacyಗೆ respect ಕೊಡಿ, ಇವತ್ತು ಅವರು ಇಲ್ಲದಿರಬಹುದು ಆದ್ರೆ ಅವರ ಜೊತೆ ಭಾವನಾತ್ಮಕ ಸಂಬಂಧ ಬೆಸೆದಿರೋವರಿಗೆ ತುಂಬಾ ತುಂಬಾ ನೋವು ಕೊಡುತ್ತೆ..... Plz ಅವರ ನೋವನ್ನು ಅರ್ಥ ಮಾಡಿಕೊಳ್ಳದೆ feel ಮಾಡಿ ನೋಡಿ ಆವಾಗ ನಿಮಗೂ ದುಃಖ ಆಗಬಹುದು.....
Yes
Nimmanna nodi andidyaru
@@Harsha-kv9xh ನೋಡಿಲ್ಲ ನಾನು vlog ಮೇಲೆನೇ ಬರ್ದಿದೆ ಅಲ್ವಾ.... ನೋಡೋವಷ್ಟು ಕ್ರೂರಿ ನಾನಲ್ಲ
ಇದು ಸಂಬಂಧಪಟ್ಟವರ ಪರ್ಮಿಶನ್ ತೆಕೊಂಡಿರಬಹುದು, ಇಲ್ಲವಾದಲ್ಲಿ ಮನೆಯವರಿಗೆ ನೋವುಂಟಾದಲ್ಲಿ ಅವರಿಗೆ ಕಾನೂನು ರೀತಿಯ ದಾವೆ ಹೂಡಬಹುದು. ನೀವು ತಲೆಬಿಸಿ ಮಾಡಬೇಡಿ.
@@jyothi433 neeve dodda saa(kaa)cha bidi
Republic will tomorrow run a programme on similar negligence by Congress and protect the BJP and the criminals
Where are the kids nw
Mathe Mane renuate yaru madisudhu
Let god bless the kids in all ways
😢😢🙏🙏🙏❤️
Thoubha pain full video 😔😔
Koragajja jokelene kapadele . yenkele na Ashirwad undu nikelege
God bless you.
ಸುಟ್ಟ ವಸ್ತು ಉಫಯೋಗ ಮಾಡಬಾರದು. ಅಲ್ವಾ
Ac inda problems agute but company avru muchataedare
Nannu rinavru (udupi ) annodu bitre bere yava sambandanu ella adru edannu nodi karulu kivuchida hage aithu 😭😭
ಬೇಜಾರಾಗುತ್ತೆ ನೋಡೋಕೆ, 😢 back door ದಕ್ಷಿಣಕ್ಕೆ ಇದೆ ಅಂತ ಅನಿಸುತ್ತೆ., ಈ ರೀತಿ ಬಾಗಿಲು ಒಳ್ಳೇದಲ್ಲ ಅಂತಾರೆ,
Nice video
It is non of your business.This is not a tourist spot to explain everything existing there.
Sir hood work kadime madidru olledu😊
What is the reaction of Ashwinis parents. They must be happy now. They should also perform their last rites in advance.
What happened
You are right
Maney nodokke bejaar aguttey...yella sari maadida nantra 😢many video torisi
ಪ್ರೇತ ಆತ್ಮ ಇರಬಹುದು ಉಷಾರು...
Nin ajji tiga bolimagne
@@sumits_shetty ನಿನ್ನಪ್ಪ ಬೋಳಿಮಗ
🙏🙏🙏🙏
Omg
Soooooo sad😢 nodok bejaaragutthe