ಯಾಕರೋ ಎಲ್ಲಾ ಮಾದ್ಯಮಗಳು ರೇವಣ್ಣ ಕುಟುಂಬ ದರ್ಶನ್ ಇದೇ ಒಂದು ತಿಂಗಳಿಂದ ಕೊರಿತಿದೀರಲ್ಲಾ ಎಲ್ಲಾ ಮಾದ್ಯಮ ಇದೇ ಸುದ್ದಿನ ಪೈಪೋಟಿಗೆ ಬಿದ್ದವರಂತೆ ಕೊರಿತೀದಿರಲ್ಲಾ ನಿಮಗೆ ಹೇಸಿಗೆಯಾಗತಿಲ್ಲವಾ ಇಂಚಿಂಚು ಕತೆ ಕಟ್ಟಿ ಉಪ್ಪುಕಾರ ಹಾಕಿ ಹೇಳಿದ್ದನ್ನೇ ಹೇಳಿ ಸಮಾಜಕ್ಕಾವ ಸಂದೇಶ ಕೊಡತಿದೀರಾ ನಿಮಗೆ ಇದನ್ನೇ ಕೊರಿತಿರೋದಕ್ಕೆ ವಾಕರಿಕೆ ಬರತಿಲ್ಲವಾ ಅದನ್ನೆಲ್ಲಾ ಪೋಲಿಸ್ ನ್ಯಾಯಾಲಯ ನೋಡಿಕೊಳ್ಳತದೆ ಒಓಲಿಸರಿಂದ ಒಂದು ಚಿಕ್ಕಮಾಹಿತಿ ಕಲೆಯಾಕಿ ಬೆಟ್ಟದಷ್ಟು ಕೊರಿತಿದೀರಲ್ಲಾ ಸಾಕುಮಾಡರೋ ಜನತೂ ಚೀ ಅಂತಾ ಮಾದ್ಯಮಕ್ಕೆ ಹಿಡಿ ಶಾಪವಾಕತಿದಾರೆ ನುಮಗೆ ಮಾನ ಮರ್ಯಾದೆ ಏನೂ ಇಲ್ಲವಾ
ಅಂಗ ಟೆಸ್ಟ್ ಮಾಡೋದಕ್ಕಿಂತ ಕಟ್ ಮಾಡಿದ್ರೆ ಚನ್ನಾಗಿರ್ತಿತ್ತು.😂🤣
ಯಾಕರೋ ಎಲ್ಲಾ ಮಾದ್ಯಮಗಳು ರೇವಣ್ಣ ಕುಟುಂಬ ದರ್ಶನ್ ಇದೇ ಒಂದು ತಿಂಗಳಿಂದ ಕೊರಿತಿದೀರಲ್ಲಾ ಎಲ್ಲಾ ಮಾದ್ಯಮ ಇದೇ ಸುದ್ದಿನ ಪೈಪೋಟಿಗೆ ಬಿದ್ದವರಂತೆ ಕೊರಿತೀದಿರಲ್ಲಾ ನಿಮಗೆ ಹೇಸಿಗೆಯಾಗತಿಲ್ಲವಾ ಇಂಚಿಂಚು ಕತೆ ಕಟ್ಟಿ ಉಪ್ಪುಕಾರ ಹಾಕಿ ಹೇಳಿದ್ದನ್ನೇ ಹೇಳಿ ಸಮಾಜಕ್ಕಾವ ಸಂದೇಶ ಕೊಡತಿದೀರಾ ನಿಮಗೆ ಇದನ್ನೇ ಕೊರಿತಿರೋದಕ್ಕೆ ವಾಕರಿಕೆ ಬರತಿಲ್ಲವಾ ಅದನ್ನೆಲ್ಲಾ ಪೋಲಿಸ್ ನ್ಯಾಯಾಲಯ ನೋಡಿಕೊಳ್ಳತದೆ ಒಓಲಿಸರಿಂದ ಒಂದು ಚಿಕ್ಕಮಾಹಿತಿ ಕಲೆಯಾಕಿ ಬೆಟ್ಟದಷ್ಟು ಕೊರಿತಿದೀರಲ್ಲಾ ಸಾಕುಮಾಡರೋ ಜನತೂ ಚೀ ಅಂತಾ ಮಾದ್ಯಮಕ್ಕೆ ಹಿಡಿ ಶಾಪವಾಕತಿದಾರೆ ನುಮಗೆ ಮಾನ ಮರ್ಯಾದೆ ಏನೂ ಇಲ್ಲವಾ
ಇಬ್ಬರನ್ನ ಒಂದೇ ಸೆಲ್ ನಲ್ಲಿ ಹಾಕಿ 😜😜😜😜
ವಿಕೃತಕಾಮಿ ಅಣ್ಣತಮ್ಮನನ್ನು ಒಂದೇಕೋಣೆಗೆ ಬಿಟ್ಟು ಬೀಗಹಾಕಿ😂