ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
ನಾನು ಹೇಳ್ತೀನಿ , 3 ನೆಯ ಮಹಾಯುದ್ಧವಾಗುತ್ತೆ ಅದುವೇ ನ್ಯೂಕ್ಲಿಯರ್ ವಾರ್ ಆಗುತ್ತೆ . ಬೈಬಲ್ ಪ್ರಕಾರ ಭೂಮಿಯಲ್ಲಿ 1/4 ಜನ ಸಾಯ್ತಾರೆ ಈ ಪ್ರಪಂಚ ನೂತನ ಸರ್ಕಾರವನ್ನ ನೋಡುತ್ತೆ . ಒನ್ ನೇಷನ್ , ಒನ್ ಗಾಡ್ . ಹೀಗೆ ಎಲ್ಲವೂ ಒಂದೇ ಆಗುತ್ತೆ . ಈತ ಆಳ್ವಿಕೆ ಭಯಂಕರ ಇದೆಲ್ಲವು ಯೇಸು ಕ್ರಿಸ್ತರ ಎರಡನೆಯ ಬರುವಿಕೆಗೆ ಮುಂಚೆ ನಡಿಯುತ್ತೆ
@@preethams.p.6732 Why can't you give complaint?? Or apply for a PIL He has been accused of raising funds in US for bribery to some of the Indian Politicians.
Congress party dialog before Karnataka elections was everything is free for everyone but after congress party came into power they are telling nothing is free and people of Karnataka should pay more tax for same benefits. Foolish Karnataka voters 😂
Sir niv yak e thara competitive exam related important issues bagge madbardu kannada davrige easy agi artha madkoloke help agutte yesto students ge . It's just idea aste 🙂
arthavaagada vishaya enandre corruption aagidhe anta ne itkolana.... but Indian businessman Indian politicians ge India li project maadakke lancha kottidane alva.. US ge nam deshadall en naditha idhe adr mele investigate maadi shikshe kodo adhikaara yaaru kottiruvudu??
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
ಆದಾನಿ ಗೆ ಏನೂ ಆಗಲ್ಲ ಅಂತ ಎಲ್ಲರಿಗೂ ಗೊತ್ತು 😂😂
ಇದೆಲ್ಲಾ ಕಾಂಗ್ರೆಸ್ ಆಡ್ತೀರೋ ಆಟ ಅಂತಾ ಗೊತ್ತು 😂
Congress + saroos adtiro aata 😂
Jai adani,
@@heyhiiiiiii3630 ಎಸ್
ಇಸ್ರೇಲ್ ದೇಶದ ಪ್ರಧಾನಿ ಅವರಿಗೆ ಜಯವಾಗಲಿ ಜೈ ಬೆಂಜಾಮೀನ್ ನೇತಾನ್ಯವು
ಪ್ರತೀ ಅಧಿವೇಶನ ಆರಂಭವಾಗುವ ಮುನ್ನ ಅಧಾನಿ ಬರಲೇಬೇಕು... ಇಲ್ಲಧಿದರೆ ರಾಹುಲ್ ನ ಪ್ರಿತೀಯ ಅಂಗಡಿ ಹೇಗೆ ನಡೆಯಬೇಕು 🎉😛
😂😂
Howdu howdu, avru devru avra hesaru barbardu, hindu muslim anta kittadbeku maja barutte bavuta haki comment madakke.
@@Cool_Swag130 👍👍👍
ರಾಹುಲ್ ಗಾಂದಿ ಭಾರತಕ್ಕೆ "ರಾಹು" ಇದ್ದ ಹಾಗೆ
ಮೋದಿ ಭಾರತಕ್ಕೆ "ಬೇದಿ" ಇದ್ದ ಹಾಗೆ
😂🔥🔥🚩🚩🚩
😂
ಮೋದಿ ಲದ್ದಿ ಇದ್ದ ಹಾಗೆ 😂
❤❤200%👍
ಸರ್ವಜ್ಞ ಕವಿಯ ಬಗ್ಗೆ ಮಾಹಿತಿ ಕೊಡಿ ಸರ್ ಪ್ಲೀಸ್
ಫ್ರೀ ಫ್ರೀ ಫ್ರೀ ಹಿಡ್ಕೊಳ್ರೀ ಇನ್ನಾ😅😅😅
Modi madiddenu magane 😂😂
ಅಮರ್ ಸರ್ 🇮🇳
ಝಲ್ಯನ kundige 1 ಕ್ಷಿಪಣಿಬಿಟ್ರೆ ಯುದ್ಧನಿಲ್ಲುತ್ತೆ😅
Correct 😁😅😅
Illa illa NATO members avna kundi hatra kootkodidaare 😂
😊
Super comment 😅
😂
New Adani topic to disrupt parliament proceedings
Masth maga always masth ♥️
Etara Corruption madi Karnataka diwali madtare rajya sarkaraa
ಹೆಲ್ತ್ ಅನ್ನು ಕಿಟ್ಟುಕೊಳ್ಳುತ್ತದ್ದಾರೆ ಅಂತ ಆತ
ಧನ್ಯವಾದಗಳು 🤝🤝🤝🤝
Amara Anna andni share tagodirabeku😂
Yidella Bharat vannu manisuva tantra, Rahul Gandi yennu strong maduv tantra.
Jai Israel 🎉
Vikashane No 3591*
Prashamse No 382*
Sandesha No 32*
Jai Hind 🇮🇳 Jai Karnatakamate 🤝❤️💛❤️
God bless you Amar Bradher 🇮🇳🔱🇮🇳
ಅದಾನಿ-ಪ್ರದಾನಿ ತತ್ಸಮ ತತ್ಭವ ;!
ಕಾಂಗ್ರೆಸ್ ಇಸ್ಲಾಂ ತರಹ....😂😂😂
ಆದ್ರೆ ದುಡ್ಡು ಸಪ್ಲೈ ಆಗಿರೋ ಅಪವಾದ ಕಾಂಗ್ರೆಸ್ ಇರುವ ರಾಜ್ಯಗಳಲ್ಲಿ😂😂😂
Congress raajyakke adaani duddu bandide Karnataka himachaalaPradesh.Telangaana alliance raajyagalige adaani duddu tindiddare
Adani ಅರೆಸ್ಟ್ ವಾರಂಟ್. ಆಮೇಲೆ ನೆತನ್ಯಾಹು ಅರೆಸ್ಟ್ ವಾರಂಟ್. ಮೋದಿ ಯಾವಾಗ. ಸತ್ಯ ಮೇವ ಜಯತೇ
ಅಮರ್ ಪ್ರಸಾದ್ ಅಣ್ಣಾ ಮೂರು ನ ಮಹಾ ಯುದ್ದ ಎಲ್ಲಿಗೆ ಬಂತು
ನಾನು ಹೇಳ್ತೀನಿ , 3 ನೆಯ ಮಹಾಯುದ್ಧವಾಗುತ್ತೆ ಅದುವೇ ನ್ಯೂಕ್ಲಿಯರ್ ವಾರ್ ಆಗುತ್ತೆ . ಬೈಬಲ್ ಪ್ರಕಾರ ಭೂಮಿಯಲ್ಲಿ 1/4 ಜನ ಸಾಯ್ತಾರೆ ಈ ಪ್ರಪಂಚ ನೂತನ ಸರ್ಕಾರವನ್ನ ನೋಡುತ್ತೆ . ಒನ್ ನೇಷನ್ , ಒನ್ ಗಾಡ್ . ಹೀಗೆ ಎಲ್ಲವೂ ಒಂದೇ ಆಗುತ್ತೆ . ಈತ ಆಳ್ವಿಕೆ ಭಯಂಕರ ಇದೆಲ್ಲವು ಯೇಸು ಕ್ರಿಸ್ತರ ಎರಡನೆಯ ಬರುವಿಕೆಗೆ ಮುಂಚೆ ನಡಿಯುತ್ತೆ
Rahul Gandhi is true ❤hats off
Le, Comission was taken by Congress ruled/supported states
See the news properly 😂😂😂
@@aj_ks7y modi can't take action?
@@preethams.p.6732 Why can't you give complaint?? Or apply for a PIL
He has been accused of raising funds in US for bribery to some of the Indian Politicians.
@@aj_ks7le u see properly … he is not from congress 😂😂😂 kalthu baaro magane
😂😂😂😂yaakandre yestu golmaal maadidru support kodthaane foreign religion janarige
10:40 ಮೊದಲು ಸೌಲಭ್ಯ ಗಳನ್ನು ಚೆನ್ನಾಗಿ ನಿರ್ವಹಿಸುತ್ತಿರುವುದು ಕಲಿಯಿರಿ
ಒಂದು ವಿಷಯವನ್ನು ಉದ್ದಕ್ಕೆ ಎಳೀಬೇಡಿ
❤ ಜೈ ಹಿಂದ್ ಜೈ ಶ್ರೀರಾಮ್ ಜೈ ಮೋದಿಜಿ❤ ಇಸ್ರೇಲ್ ದೇಶದ ಪ್ರಧಾನಿಗೆ ಜಯವಾಗಲಿ❤ ಜೈ ಅಮರ್ ಪ್ರಸಾದ್❤ 🙏🚩
ರಾಜ್ಯದಲ್ಲಿರುವ ಗುಲಾಮರ ಪಕ್ಷ ಡೊಂಗಿ ಸರ್ಕಾರಕ್ಕೆ ನನ್ನ ಧಿಕ್ಕಾರ😂
Thank you amar Prasad
ಮೋದಿಯ ಪ್ರೀತಿ ಅಂಗಡಿ ಅಂಬಾನಿ ಅದಾನಿಗಳ ಕಳ್ಳಾಟಕ್ಕೆ ಲೀಗಲ್ ಜಾಗ😂😂
Yella america aaata
Goodexplination thankyou sir
ಎಲ್ಲರಿಗೂ ಅದನಿ ಮೇಲೇನೆ ಯಾಕೆ ಕಣ್ಣು 🤔🤔
Biggest business man in bharat🎉
Toolkit itself is on bail
ಮಾನ ಮರ್ಯಾದೆ ಪ್ರಶ್ನೆ ಸ್ವಾಮಿ ಇದು 😢 ಇದರಲ್ಲಿ ಮೋದಿ ಜಿ ಹೆಸರು ಬರಬಾರದು 😢 ನಮ್ಮ ಮೋದಿ ಜಿ ದೇವರು ❤ ಈ ದೇಶಕ್ಕೆ ಸಿಕ್ಕಿರುವ ವಜ್ರ ❤ ನಮ್ಮ ಮೋದಿ ಜಿ ❤
Ondu devasthana kattisidre hege, neeve puuje maadi, naanu abhisheka madteeni
Jai Modiji 🎉🎉
😂😂😂 no 1 ಕಳ್ಳ ಮೋದಿ
ಇದೂ ಒಂದು ಹಿಂಡನ್ ಬರ್ಗ ಆದರೂ ಆದೀತು,ಅವಹರಬೇಡ
ದೇವರು ಗೊತಾಗುತ್ತೆ
Puttin is always correct
🎉🎉🎉🎉🎉🎉 love puttin sir
❤❤❤
ಮಾರಿಯಗೆ ಮಾರಿ ಹಬ್ಬ ಮಾಡ್ತಾರೆ ನೋಡಿ ಬೈಡೆನ್....😂
Why Russia Can't fight Against US Without Nuclear weapons..😂😂😂😂
@@Beybladfan ಯಾರು ಹೇಳಿದ್ದು ಆಗಲ್ಲ ಅಂತ
ಎರಡು ದೇಶಗಳು nukes ಗಳನ್ನು ಪಕ್ಕಕ್ಕೆ ಇಟ್ಟು
ಹೋರಾಡಿದರೆ ರಷ್ಯಾ ಗೆಲ್ಲುತ್ತೆ
Amar Prasad, 7:25 kuibedi, elibedi.
Next number ambani and modi😂😂😂
Country nayigala modalu deshabhimana erali amele dweshada uri
Modi ge hanada agathya Ella ok
Hi sir
Sir please ತ್ರಿಪದಿ ಕವಿ ಸರ್ವಜ್ಞನರ ಬಗ್ಗೆ ಮಾಹಿತಿ ಕೊಡಿ ದಯವಿಟ್ಟು
Jai modin sab
Good afternoon sir
❤❤❤❤ super ❤❤❤❤
What may happen to Adani stocks? Any hopes to trade positive in the near future?
If for one day in hospital its ok
But most of the people admit for than 20 days then its about 20*2000=40000
ಮಸ್ತ್ ಮಸ್ತ್ ಮಸ್ತ್ ಮಗ ❤️❤️❤️🇮🇳🇮🇳🇮🇳🌹🌹
Adani company Bangladesh power cut madi dakke America madi ro plan idhu
Icc good decision, ceasefire good for all over world
ಫ್ರೀ ಫ್ರೀ 😂🥳🥳ನಂಗು ಫ್ರೀ ನಿಮ್ಗೂ ಫ್ರೀ 😉
Sir karaga maduva vahnikula samudayada bagge avara stiti gatiya bagge video madi sir.. @masth maga
14:58 KL Rahul in RCB Jersey 💯 ❤+🔥=KLassy
Banga power cut madidake America ege madidde aste
Otnalli USA awru adani ge mutti nodkolo tara madidare😂😂😂
Congress party dialog before Karnataka elections was everything is free for everyone but after congress party came into power they are telling nothing is free and people of Karnataka should pay more tax for same benefits.
Foolish Karnataka voters 😂
Good food for RAGA
Arrest warrant against Nethanyahu should be revoked.
ಸಲೈನ್ ತೊಗೊಂಡು ಬಂದು ಬಸ್ ನಲ್ಲಿ ಅಡ್ಮಿಟ್ ಆಗ್ಬೇಕು ಎಲ್ಲ ಫ್ರೀ ಫ್ರೀ😂😂
Cotroller auditor general- CAG
Very good news
Sir niv yak e thara competitive exam related important issues bagge madbardu kannada davrige easy agi artha madkoloke help agutte yesto students ge . It's just idea aste 🙂
Jai sriram jai modi jai isrel
Gaurantee nambi vote hakidavarige award kodageku!!!
This is also part of the tool kit?? 🤔
ಸಿದ್ರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲ ಕೇವಲ ಭ್ರಷ್ಟಾಚಾರ ಒಂದೇ ಕಾಣುತ್ತೆ 😂😂😂
10.42 bele yerike bhagya😮
Hi
Punjab Nalli receive madovarannu hidibwku
please listen indian stock market is not good for investors if u have money invest in gold feel the change in next 10yrs
Bitti duddalva adhke hanchidhane
Or do modi ko vote😅😅😂
Bharata ke Rahul hugra .🚩🇮🇳🚩🇮🇳🚩🇮🇳🚩🇮🇳 JAI SHREE RAM, JAI SANATAN, JAI MODI YOGI BSY, JAI Adani 🚩🇮🇳🚩
Pakistan tasting there own recipe 😂
Modiji❤
Ed adikari adani vishayadali elli edde
Send Rahul to jail which will resolve everything
1st view and first comment ❤
🇮🇱🔥
Adani has been doing lot of things which are in our nations interest.He needs to be protected.
Where is Nethanya hu? No, recent news about him.
1
ನಾಳೆ ಮಾರ್ಕೆಟ್ ಏನಾಗ್ಬಹುದು
Rahul and let the whole world bark to Adani, nothing happens to him
First view n comment ❤
Congress sarkara Karnataka dhalli allalli rate jasthi madtha irthare, vote haakidavru nodkondiri.
Ayyonimmasnahithanigeheegeaagabarthitthu
A1ಆರೋಪಿ ಆದಾನಿ. A2 ಆರೋಪಿ ಮೋದಿ
A3 ಆರೋಪಿ ಮಂಡ್-ಮುಸ್ಲ 😂🤣
ಆದ್ರೆ ಅಪರಾಧಿ ನೀನು
A3 ಮೊಹಮ್ಮದ್
A3 Nenu. 😂
Aaraam se karo Bhedhi..💩Jaant b nhi hilta..🤣
ಪ್ರಧಾನಿ ಮೋದಿಯು ಬೆಳೆಸಿರುವ ಹೀರೊ ಅದಾನಿ😁😆😅🤣
ರಾವಲ್ ವಿನ್ಸಿ ಪ್ರದಾನಿಯಾಗಿದ್ದರೆ ಏನು ಮಾಡತ್ತಿದ್ದ?ಆದಾನಿಗೆ ಅಲ್ಲ ಸೊರೋಸ್ಗೆ ಮಾರುತ್ತಿದ್ದ.
arthavaagada vishaya enandre corruption aagidhe anta ne itkolana.... but Indian businessman Indian politicians ge India li project maadakke lancha kottidane alva.. US ge nam deshadall en naditha idhe adr mele investigate maadi shikshe kodo adhikaara yaaru kottiruvudu??
Bangladesh electricity disconnection burns US ass… so now they play this game
Rahul gandhi & family tumba saachagalu. Lanchada pravruttina start maadiro congress pakshane idakke uttara kodbeku.
Suleguttida rouli vinsi
Shiddaramayya sarkara kailagada free guaranty kottu kailagada Ganda kailasa Kanda annuvante agide Jai Karnataka
Ingu thindha mangananthada modi papa😂😂🎉🎉
ಒತ್ತೆಯಾಳುಗಳ ಒತ್ತೆಯಾಳುಗಳ ಬಗ್ಗೆ ಯಾವ ರೀತಿಯ ಕಾನೂನು ಶಿಕ್ಷೆ ಜಾರಿ ಆಗಬೇಕಲ್ಲ.
..
Neenubahalasulluhaluthi
ಇಸ್ರೇಲ್ ಸಪೋರ್ಟ್ ಮಾಡುವ ಅಂಧ ಭಕ್ತರ ಆಕ್ರಂದನ ಮುಗಿಲು ಮುಟ್ಟಿದೆ 😂😂😂
ಯಾವತ್ತೂ ಕಿಂಗ್ ಇಸ್ರೇಲ್ ✊
Gulam Saba banda😂
Gaza alli oge aavariside 😅
already isreal tikka hoddidre Iran matte sabi galige
Enike akrandana barute😂
❤❤❤
Hi