ಕೆನಡಾ ಸುಳ್ಳು ಬಯಲು | Russia UK Britain Ukraine Putin | Canada India | Masth Magaa Suttu Jagattu

Поділитися
Вставка
  • Опубліковано 21 лис 2024

КОМЕНТАРІ • 117

  • @MasthMagaa
    @MasthMagaa  10 годин тому +16

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @anandkumaripotdar9626
    @anandkumaripotdar9626 4 години тому +1

    ನೀವು ಕೊಯ್ದಿಲ್ಲ ಎಳೆದಿಲ್ಲ ನಿವಜನ್ನ ನಿವಜ ಥರಾ ಹೇಳಿದ್ದಿರಿ. ಧನ್ಯವಾದಗಳು 🎉🎉🎉

  • @Kumar-pv5ho
    @Kumar-pv5ho 10 годин тому +66

    ಟ್ರಡು ಒಬ್ಬ ಕಾಮಿಡಿಯನ್

    • @pandubagilad
      @pandubagilad 6 годин тому +1

      😂😂😂😂

    • @VeerappaMudagoudar
      @VeerappaMudagoudar 6 годин тому

      ಅಲ್ಲ ನಮ್ಮ ದೇಶದಲ್ಲಿ ಒಬ್ಬ ತೃಡೋ ದೊಡ್ಡಪ್ಪ ಇದ್ದಾನೆ,! 😅😅

  • @girishhuli2809
    @girishhuli2809 6 годин тому +7

    ಒಬ್ಬ ವಿದೂಷಕ, ಅಥವಾ ನಟ ರಾಜಕಾರಣಿ ದೇಶದ ನಾಯಕನಾದರೆ ಹೀಗೆ ಆಗೋದು!

  • @manjunathavsmanjunathavs3829
    @manjunathavsmanjunathavs3829 9 годин тому +69

    ತಿನ್ನಲು ಬ್ರೆಡ್ ಇಲ್ಲದ ಬ್ರಿಟನ್ ಯುದ್ಧ ಮಾಡುತ್ತಂತೆ😂😂😂😂

    • @topupgaming1727
      @topupgaming1727 8 годин тому +6

      @manjunathavsmanjunathavs3829
      ಅದ್ಕೆ ಅಲ್ಲ ಇಲ್ಲಿನವರು ಬಹುತೇಕರು ಕೆಲಸಕಂತ ಬ್ರಿಟನ್ಗೆ 🍞 ಹುಡುಕೊಂಡ್ ಹೋಗುದು 😂

    • @ijolamskian
      @ijolamskian 7 годин тому +2

      @@topupgaming1727 neen hogtirbahudu alli, tiruboki

    • @manjunathavsmanjunathavs3829
      @manjunathavsmanjunathavs3829 7 годин тому +1

      @@azeezabdul1911 ಯಾರಪ್ಪ ಹೇಳಿದ್ದು

    • @manjunathavsmanjunathavs3829
      @manjunathavsmanjunathavs3829 7 годин тому

      @@topupgaming1727 ಇತ್ತೀಚೆಗೆ ಅಲ್ಲಿಗೆ ಹೆಚ್ಚಾಗಿ ಹೋಗುತ್ತಿರುವುದು ತಿರುಬೋಕಿಗಳು

    • @ganeshaksganeshks7226
      @ganeshaksganeshks7226 7 годин тому +2

      Britan avra per capita namigintha 15pattu jasthi ide power ide

  • @Prakash_Chikkabasava
    @Prakash_Chikkabasava 10 годин тому +34

    Israel famous dialogue if you bad am your dad yarnu bidalla nam thanteg bandre

  • @AnantheshwaraManja.K
    @AnantheshwaraManja.K 9 годин тому +15

    ದೇಶ ಅಂತ ಬಂದಾಗ ನಿಮ್ಮ ಪ್ರೇಮ ಅತ್ಯಂತ ಶ್ಲಾಘನೀಯ❤💐

  • @nagarajlaxmeshwar6355
    @nagarajlaxmeshwar6355 9 годин тому +26

    ಬ್ರಿಟನ್ ಮಣ್ಣು ತಿನ್ನುವ ಕಾಲ ದೂರವಿಲ್ಲ.

    • @MPMJagadeesha
      @MPMJagadeesha 5 годин тому

      Navu iga innu avarastu beladilla..... 😂😂😂

  • @sureshkumar.R
    @sureshkumar.R 3 години тому +1

    As India's gold is there we must get it back without delay.

  • @SharanuMudenur
    @SharanuMudenur 4 години тому +3

    ಟ್ರೂಡುನ ನೋಡ್ತಾ ಇದ್ರೆ🙄 ರಾಹುಲ್ ಗಾಂಧಿ ಜೆರಾಕ್ಸ್ ಪ್ರತಿ ನೋಡಿದಂಗೆ ಕಾಣಿಸ್ತಾ ಇದಾನೆ 😂😂😂😜

  • @Baburamesh-qt1pc
    @Baburamesh-qt1pc 7 годин тому +4

    ಎಷ್ಟು ದಿನ ಅಂತ ಇದನ್ನ ಕೇಳೋದು ಬೇಗ

  • @Naveenkumark
    @Naveenkumark 10 годин тому +31

    Justin Trudeau Canadian Comedian 😂

  • @Jaani-lm3cy
    @Jaani-lm3cy 10 годин тому +18

    Jai❤ israel

  • @puttaswamysm6168
    @puttaswamysm6168 9 годин тому +12

    Jai shree Ram Jai hind

  • @rockyrocky1849
    @rockyrocky1849 10 годин тому +22

    India stand with Rasia 💞💞

  • @deepakmsvk222
    @deepakmsvk222 7 годин тому +11

    ಬ್ರಿಟೀಷ್ ಬರಬದ್ ಆಗೊದು ನೊಡೊದೆ ಸಂತೋಷ......😂😂

  • @ParthaPartha-jf7qz
    @ParthaPartha-jf7qz 8 годин тому +9

    Jai isreal

  • @basubhandi752
    @basubhandi752 4 години тому +1

    Super sir

  • @mr__toxic__18
    @mr__toxic__18 10 годин тому +25

    Britain kaane ago kaala Bantu ansutte😂

    • @shivaashokyt3461
      @shivaashokyt3461 9 годин тому +2

      They ruled whole world ?? How can they disappear..

    • @mr__toxic__18
      @mr__toxic__18 9 годин тому +2

      @shivaashokyt3461 like how they dependent on USA after WW2.

    • @manjunathavsmanjunathavs3829
      @manjunathavsmanjunathavs3829 7 годин тому

      @@shivaashokyt3461 ಅದು ಈಗಲ್ಲ ಒಂದಾನೊಂದು ಕಾಲದಲ್ಲಿ

    • @RDXomen
      @RDXomen 6 годин тому

      @@shivaashokyt3461they ruled before not today

    • @prajwalraotalgar3322
      @prajwalraotalgar3322 5 годин тому

      They ruled whole world now they can't rule there own country​@@shivaashokyt3461

  • @ashokkumar-gi1lo
    @ashokkumar-gi1lo 4 години тому +1

    Netanyahu sariyaage helidhare. Avaru yaarigu care madalla.

  • @puttaraju-e6e
    @puttaraju-e6e 10 годин тому +15

    Aagabeku yuddha

  • @harishrayaraddi3067
    @harishrayaraddi3067 9 годин тому +9

    I Support ❤ yahudi's ❤❤❤❤❤❤ bcz india best friend forever ❤❤ check in history 😐😐

  • @PrajwalDesai-m2c
    @PrajwalDesai-m2c 10 годин тому +14

    ಇದು ಯುದ್ಧದ ಸಮಯ ಅಲ್ಲಾ.

    • @sagarnaik6514
      @sagarnaik6514 2 години тому

      ಅಣ್ಣಾ ಶೇರ್ ಮಾರ್ಕೆಟ್ಲಿ ಇನ್ವೆಸ್ಟ್ ಮಾಡಿದರೆ..😅

  • @starindia7108
    @starindia7108 6 годин тому

    Amar sir
    Adani ya news Madi

  • @nazeermanal3925
    @nazeermanal3925 2 години тому

    Nethaniyu varant jari aghide swalpa helli sir 😂

  • @shabarinath6991
    @shabarinath6991 2 години тому

    ಬ್ರಿಟನ್ ಪಂಕ್

  • @chandru36
    @chandru36 4 години тому

    ಯಾವಾಗ ಖಾಲಿಸ್ತಾನಿಗಳು ಕೆನಡಾ ನಮ್ಮದು ಅಂತಾ ಹೇಳಿದ ತಕ್ಷಣ ಕೆಳಗಡೆ ಹೋಗೆ ಶುರುವಾಗಿದೆ ಅದಿಕ್ಕೆ ಬದಲಾಗಿ ಹೇಳಿಕೆ ನೀಡಿದ್ದಾರೆ 😂

  • @santoshbiradar2888
    @santoshbiradar2888 4 години тому

    Netanyahu is always right his fight for his land and community our leaders also there only for money 😂

  • @nagarajlaxmeshwar6355
    @nagarajlaxmeshwar6355 9 годин тому +3

    ನೀವು ಕೊಡುವ ವೀಷಯಗಳು ಅಷ್ಟೇನು ಸತ್ಯಕ್ಕೆ ಹತ್ತಿರವಾಗಿರುತಾ ಇಲ್ಲಾ.

  • @trendt3294
    @trendt3294 9 годин тому +2

    Nipuna karnataka scheme bagge video madi sir

  • @shazachi8073
    @shazachi8073 5 годин тому

    Ashti dwesha ide England mattu rissia naduve

  • @Captain_America17
    @Captain_America17 7 годин тому +2

    ದಯವಿಟ್ಟು ಯುದ್ಧ ಮಾಡಬೇಡಿ.

  • @mujahidkhan724
    @mujahidkhan724 8 годин тому +1

    Suttona Baara Jagatta 🌎🌍 Amar Prasad Nondige 💛❤️💛❤️

  • @somashekharam5429
    @somashekharam5429 5 годин тому

    Jai Putin.

  • @GlobalCitizenMVH
    @GlobalCitizenMVH 7 годин тому

    Better news report than many TV channels...
    Well done, Amar Prasadh & team.

  • @lavachengappa8722
    @lavachengappa8722 6 годин тому

    Zelenski innobba appu

  • @raghavendram-yp9cu
    @raghavendram-yp9cu 10 годин тому +7

    modi ge sumne tention kodtare e britain noru.

  • @Senavarsan-g4z
    @Senavarsan-g4z 2 години тому

    Yava, Deshadavaradau, Sariye, PUTIN, Ravara, ONDU, Koodalu, kooda, Alugadisalu, Sadyavilla, Avaru, TAmma, Desha,Mattu ,Tamma, Prajegala,Rakshnegagi, Ee, Yuddavannu,Kygondiddare,Avara,Swarthavenu, illa. Avaru, Kooda,Shaswatavalla.Nyaya,YUDDA. Nyayakke, Jaya.

  • @shivarudrappag7245
    @shivarudrappag7245 6 годин тому

    world war agodu chance illa.... adre yallavu sarvanash.....

  • @MsMaharashtra
    @MsMaharashtra 3 години тому

    Britain has no business to talk nonsense

  • @ShiyaIphone
    @ShiyaIphone 4 години тому

    Avr Europe America chanagidare.. avre idi Asia ge benki hakdoru! Avru Europe Andre Navu Asia annona

  • @PradeepBE-b5m
    @PradeepBE-b5m 6 годин тому

    Eena Meena ke gane

  • @govindagovindareddy.g2185
    @govindagovindareddy.g2185 8 годин тому +1

    Dare question

  • @kty3986
    @kty3986 9 годин тому +4

    Britain mele dhali madli kallaru desha sobs

  • @mountainhunter
    @mountainhunter 9 годин тому +6

    What if Russia found cheap made in Indian wepean

    • @ArjunKumar-s4w4b
      @ArjunKumar-s4w4b 9 годин тому +3

      You mean to say cheap but high quality and accuracy weapons?

    • @kpjchippali
      @kpjchippali 9 годин тому +5

      ಶಾಂತಿ ಧೂತರು

    • @mani-lo1wg
      @mani-lo1wg 9 годин тому +3

      My dear hitech beggar and converted one😂😂learn English before you comment😂😂😂 it's weapon not wepean

    • @mountainhunter
      @mountainhunter 9 годин тому

      @@kpjchippali 😄

    • @manjunathavsmanjunathavs3829
      @manjunathavsmanjunathavs3829 9 годин тому

      ​@@kpjchippaliದೂತರಲ್ಲ ಬ್ರದರ್ ಶಾಂತಿಧೂರ್ತರು

  • @kannadiga341
    @kannadiga341 7 годин тому

    News thara neeve war madso thara kqnusthiddira

  • @rajucr2176
    @rajucr2176 7 годин тому

    without any proof how they simply say person of interest?

  • @Devaraju392
    @Devaraju392 10 годин тому +2

    Hi. 3

  • @pavanapallavi869
    @pavanapallavi869 10 годин тому +5

    ❤😂

  • @ShreyasSuvarna-uj2cm
    @ShreyasSuvarna-uj2cm 9 годин тому +1

    First view first like to amar Prasad

  • @santoshbiradar2888
    @santoshbiradar2888 4 години тому

    Isarri eenadru uk 🇬🇧 bandre china 🇨🇳 barutte yakandre mafia war balance ide ondu Balastic missile haridre kalas agatt en haradatt nodabeku😅😅

  • @rajeshchauhan-ec3ed
    @rajeshchauhan-ec3ed 8 годин тому +1

    ಮಾಜಿ ಸೂಪರ್ ಪವರ್ 😂😂

  • @nateshkamath9584
    @nateshkamath9584 8 годин тому +1

    Britain iro size nodidre bhaya agotte😂😂 , innu swalpa varsha aaa desha ne iroolla , Alli wokism , brothers jasti agtha idare😅🎉

  • @rekhac1616
    @rekhac1616 7 годин тому +1

    Yuddha pipasu Baiden obama , Britain

  • @stylishstar3521
    @stylishstar3521 7 годин тому +2

    ಬ್ರಿಟಿಷ್ ಸೇನೆ ಎರಡೇ ದಿನಕ್ಕೆ ರಷ್ಯಾ ಮುಂದೆ ಮಂಡಿ ಉರುತ್ತೆ 😂

  • @anandkumbar9705
    @anandkumbar9705 7 годин тому

    Putin boss america britan canda mele ondu anubomb haki nan full support jagattu nemmadi inda irtva😂

  • @shankanaada8430
    @shankanaada8430 4 години тому

    Summne pungi oodabeda war agolla bidu

    • @rajeshsm1616
      @rajeshsm1616 3 години тому

      Aaytanna..Lungi Haakond Manikko..😂

  • @abdulrazak-jc8pr
    @abdulrazak-jc8pr 5 годин тому

    Briton lukka they don't have any gutts to go to war
    Funny

    • @rajeshsm1616
      @rajeshsm1616 3 години тому

      Ji ...Jee...Jeeee..Naale Channpatna War..💥🚀.150 koti Bet...🚀🚀🚀..