ಕೇರಳಾದ ಲವಂಗದಲ್ಲಿ ಆದಾಯ ಜಾಸ್ತಿ..! ಸಣ್ಣ ರೈತರಿಗೆ ಲವಂಗ ಉತ್ತಮ ಬೆಳೆ..!
Вставка
- Опубліковано 14 бер 2024
- #krishibelaku
#lavanga
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
ಒಳ್ಳೆಯ ಮಾಹಿತಿ ಮತ್ತು ರೈತರಿಗೆ ಉತ್ತಮ ಆದಾಯದ ಮೂಲ. 👌🌹
ಚನ್ನಾಗಿ ಮಾಹಿತಿ ಕೊಟ್ಟಿದ್ದೀರಾ ಧನ್ಯವಾದಗಳು
ನೀವು ಏನು ನಿಜ ಇದೆಯೋ ಅದನ್ನೇ ಹೇಳಿದ್ದಿರಿ, ಧನ್ಯವಾದಗಳು ,,,,ಆದ್ರೆ ಕೆಲವರು ಮೈಕ್ ಹಿಡಿದರೆ ಹೇಳೋದು ಲಕ್ಷ ಲಕ್ಷ ಆದಾಯ 😂😂😂😂
Yes good Super Nijavada maathu heliddhiyya kananna
Plant we get
Where plants Available?
Plant I where get sir
ಗಿಡಗಳು ಎಲ್ಲಿ ಸಿಕ್ತಾವೆ.. ಮತ್ತು ರೇಟ್ ಎಷ್ಟು
ಹತ್ತಿರದ ನರ್ಸರಿಗಳಲಿ
yavareethi NATO madabeku😊
Sir contact number