AMBEDKAR HOUSE LONDON TOUR ಜೈ ಭೀಮ್ 💙 India to London Ride #58
Вставка
- Опубліковано 5 лют 2025
- AMBEDKAR HOUSE LOCATION:maps.app.goo.g...
Incharge NUMBER: Fadh +447539502808
MOBILE PARTNER For This Ride 👇
MOBILE PLANNET BENGALURU
SELL/ BUY NEW AND USED PREMIUM Gadgets At Low Price
Main Branch @6th Block, Rajajinagar, Bengaluru, Karnataka 560010, India
2nd Branch @HSR LAYOUT
CONTACT: 7022544141,7676371118
LOCATION: maps.app.goo.g...
Join As Channel Member : / @kithadikiran
My Instagram - www.instagram....
My Facebook Page: / kithadikiran Telegram - t.me/kithadikiran
☑️ For Business Contact : kkbusiness884@gmail.com
📺 Join this channel to get access to perks: / @kithadikiran
Gears And Accessories which i used for Vlogging👇 (Links are provided below you can press those link and it directs you towards trusted Products)
01.GoPro Hero8 Action Camera : amzn.to/3iyZaKB
02.GoPro Mic Adopter: amzn.to/2SxDJyX
03.GoPro Safety Case/Vloggig Kit Ulanzi:amzn.to/3cD05WA
04.Mic Used For Vlogging :amzn.to/3xiAn1r
05.Helmet : amzn.to/2SumGxG
06.HardDisk: amzn.to/3voeIU1
07.SandDisk Memory Card 128GB:amzn.to/3gl35sI
08.Sand Disk 64GB Memory Card:amzn.to/2TqpjRc
09.Sand Disk PenDrive 64GB:amzn.to/3gklB4C
10.Sand Disk PenDrive 128GB:amzn.to/3ziMVI9
11.Power Bank : amzn.to/3xn9Ekt
12.Collor Mic : amzn.to/3guKOYX 13.Mobile Holder Cum Charger For Bike :amzn.to/2RNgRuQ
14.Hand Glouse for Riding : amzn.to/2U2oSNn
15.Bluetooth Headphone : amzn.to/3cC4p8D
16.Waterproof Bluetooth Mini:amzn.to/3vdYf4U
17.Bluetooth Portable Speaker Large: Speaker:amzn.to/3xfk6KE
18.Chain Spray : amzn.to/3iGw0Js
19.GoPro Hero 8 Small Accessories: amzn.to/2TY3RDn
20. Waterproof Cover for backpack:amzn.to/3xhiSyv
21.Selfie Stick : amzn.to/3vl9skj 22.Boungee Chord for Luggage Tieng:amzn.to/2SyuP45
23.Lancer Shoe Which i used(Make sure your size before Buying):amzn.to/3wk4oxZ 24.Slipper For Outing(Make Sure Your Size Before Buying): amzn.to/3pOeYKT 25.Bag I used : amzn.to/3iDc0Y8
Copyright Credits👇💚
Music Used👇👇©️ If any music is not credited please email me and i will make sure to give credit. Email kkbusiness884@gmail.com Thank-you 😊💚🙏
All the videos, songs, images, and graphics used in the video belong to their respective owners and I or this channel does not claim any right over them. Copyright Disclaimer under section 107 of the Copyright Act of 1976, allowance is made for “fair use” for purposes such as criticism, comment, news reporting, teaching, scholarship, education and research. Fair use is a use permitted by copyright statute that might otherwise be infringing.” “Copyright @kithadikiran. Any reproduction or illegal distribution of the content in any form will result in immediate action against the person concerned.”
ನನ್ನೆಲ್ಲಾ ವೀಡಿಯೋಗಳನ್ನ ನೋಡಿ ಪ್ರೋತ್ಸಾಹ ಕೊಡ್ತಿರೋ KKF❤️ ಗೆ ನನ್ನ ಹೃದಯಪೂರ್ವಕ ಧನ್ಯವಾದಗಳು😍❤️💚🙏 ಚಾನಲ್ ಗೆ Subscribe ಮಾಡಿ💚 ಜಯ ಹಿಂದ್ ಜಯ ಕರ್ನಾಟಕ ಮಾತೆ💛♥️
Related Tags: #travelling #nature #motovlog #kannada #youtuber #travellingvideos #vloggingvideos #vlogsinkannada #kithadikirankannadavideos #karnataka #kkf❤️ #kkf #kithadikiranfamily #motovlog #kithadikiran #travelling #ride #bikeride#motovlog #kithadikiran #travelling #ride #bikeride
ನಮ್ಮ ಭಾರತ, ( india ) ದಿಂದ ಲಂಡನ್,( Londan ) ಗೆ, ಹೋಗಿರೋ ಯಷ್ಟೋ youtubers.ಗಳಲ್ಲಿ ಯಾವ youtuber ಮಾಡದೆಯಿರೂ ಅಂತ ವೀಡಿಯೊ ನಾ ಅಥವ ಇನ್ಫರ್ಮೇಷನ್! ನಾ ನೀವು ಮಾಡಿದಿರ ಸರ್ . ನಿಮಗೆ ತುಂಬಾ ಧನ್ಯವಾದಗಳು. ನೀವು ನಮ್ಮ ಚಾಮರಾಜನಗರ ದಿಂದ ಲಂಡನ್ ( Landan ) ಗೆ ಹೋಗಿ ಅಂಬೇಡ್ಕರ್ ಅವರ ಮನೆ ನೀವು ನೋಡ್ಕೊಂಡು ನಮ್ಗೂ ತೋರಿಸಿದ್ದಕ್ಕೆ ತುಂಬ ಧನ್ಯವದಗಳು ಸರ್.All the best for your future achievements sir.
ಏನು ಪುಣ್ಯವಂತನಪ್ಪ ನೀನು ಕಿರಣ್...... Thanks for vedeo
ಹೊರದೇಶದಲ್ಲಿ ಅವರ ಜ್ಞಾನಕ್ಕೆ ನೋಡಿ ತಲೆಬಾಗಿದೆ ಆದರೆ ನಮ್ಮ ದೇಶದಲ್ಲಿ ಇನ್ನು ಜಾತಿಯಿಂದ ಅವರನ್ನು ನೋಡುತ್ತಿದ್ದಾರೆ ಎಂತ ಜನರಿದ್ದಾರೆ ನಮ್ಮ ದೇಶದಲ್ಲಿ..... ಜೈ ಭೀಮ್
Yes
Thumba channagi helidri
Nija bro ade bejar .😢
ಸೂಪರ್ ಎಪಿಸೋಡ್ ಬ್ರದರ್ ಜೈಭೀಮ್
, ಲಂಡನ್ ಗೆ ಹೋಗಿದ್ದು ಸಾರ್ಥಕ ವಾಯಿತು ಕಿರಣ್ ❤
ಕಿರಣ್ ಬ್ರದರ್ ನಿಮ್ಮ ಈ ವಿಡಿಯೋ ಗೆ ಕೋಟಿ ಕೋಟಿ ನಮನಗಳು ❤ ಜೈ ಭೀಮ್
ಕಾನೂನು ಪದವಿ ಪಡೆದಿದ್ದಕ್ಕೂ ಸಾರ್ಥಕ ಆಯ್ತು ಬ್ರೋ ಇವತ್ತಿಗೆ.. 💐🫡💙
ಜೈ ಭೀಮ್ ಬ್ರದರ್ ನಾವಂತೂ ಲಂಡನ್ ಗೆ ಹೋಗಿ ನೋಡಲಿಕ್ಕೆ ಆಗಲ್ಲ ಇದನ್ನು ನಮಗೆ ವಿಡಿಯೋ ಮಾಡಿ ತೋರಿಸಿದ್ದಕ್ಕಾಗಿ ಧನ್ಯವಾದಗಳು
ನಮ್ಮ ಭಾರತದ🇮🇳 ದೇವರು ಡಾ. ಬಿ ಆರ್ ಅಂಬೇಡ್ಕರ್👑 ಅವರು ಜೈ ಭೀಮ್ 💙💙
Sir Ambedkar andre namigu Gourava ide....illi Bhagath Singh,Subhash Chandra Boss innu havalu Punyathmaru Saha bharathada devrugale
Thanks sir Nimage "J a ai Bhim Rao Ambedkar"
ವಕ್ಫ್ ಬೋರ್ಡ್ ಬಗ್ಗೆ ತಿಳಿಸಿ 😂😂
ನಿಮಗೆಲ್ಲ ಅವ್ರು ದೇವ್ರಾದ್ರೆ ನಮ್ಮಂತವರ ಪಾಲಿನ ದೇವ್ರು ಮಾತ್ರ ಅದು ಡಾ. ಬಿ ಆರ್ ಅಂಬೇಡ್ಕರ್ ಮಾತ್ರ 🌍🙏💙@@Nisai1913
@@Nisai1913nivu ahaa kaladhalli uttu beku agithu guru ..ee mathu keloke
ಅಂಬೇಡ್ಕರ್ ರವರ ಉದ್ದೇಶದಿಂದ ಲಂಡನ್ ಟೂರ್ ಮಾಡಿಸಿದ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🌹👍
ನಿಮ್ಮ ಇಷ್ಟೂ ವಿಡಿಯೋ ಗಳಲ್ಲಿ ಇದು ತುಂಬಾ ಇಷ್ಟವಾದ ವಿಡಿಯೋ ಆಗಿದೆ ಜೈ ಭೀಮ್ ❤❤
ಬಿ ಆರ್ ಅಂಬೇಡ್ಕರ್ , ಭಾರತ ಬಿಟ್ಟು ಬೇರೆ ದೇಶದಲ್ಲಿ ಹುಟ್ಟಿದ್ರೆ ಚನಾಗಿರ್ತಿತ್ತು ❤❤. ಜೈ ಭೀಮ್ ಜೈ ಭಾರತ್
Modi enda estu holle kelasa hagide, evagadru Jai congress annodu bidro...
@@ShivakumarKumar-w4e muchale
@@ShivakumarKumar-w4een olle kelsa agide swalpa helappa
ಕನ್ನಡದಲ್ಲಿ ಯಾರೂ ಇಂತಹ ವಿಡಿಯೋ ಮಾಡಿರ್ಲಿಲ್ಲ ನೀವು ಮಾಡಿದ್ದೀರಿ ತುಂಬಾ ಹೃದಯದಿ ಧನ್ಯವಾದಗಳು 🥰😍😍😍🤗
ನಾನೂ ಮೊದಲನೆಯದಾಗಿ ಹಾಗೂ ಕೊನೆಯದಾಗಿ ಒಬ್ಬ ಭಾರತೀಯ .
ಡಾಕ್ಟರ್ ಬಿ ರ್ ಅಂಬೇಡ್ಕರ್
Tq So Much Sir. ♥️ London ಅಲ್ಲಿ ಅಂಬೇಡ್ಕರ್ ರವರ ವಾಸವಿದ್ದ ಮನೆಯನ್ನು Museum ಇರುವುದು ನಮಗೆ ಗೊತಿರಲಿಲ್ಲ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದ Sir...😊
ತುಂಬಾ ಧನ್ಯವಾದಗಳು ಕಿರಣ್ ಸಹೋದರ ಈ ವಿಡಿಯೋ ನೋಡ್ತಾ ಇದ್ರೆ ಮೈ ರೋಮಾಂಚನ ಆಗ್ತಾ ಇದೆ ತುಂಬಾ ಖುಷಿಯಾಯಿತು
ಇಷ್ಟು ಎಪಿಸೋಡ್ ಗಳಲ್ಲಿ ಇದಂತೂ ನನಗೆ ತುಂಬಾ ತುಂಬಾ ಇಷ್ಟ ಆಯ್ತು ನಿಜವಾಗಿಯೂ ನೀನು ಅದೃಷ್ಟವಂತ ❤❤❤
❤ಒಳ್ಳೆಯ ಕಾರ್ಯ, ಬಾಬಾ ಸಾಹೇಬರು ಲಂಡನ್ನಿನ ವಾಸವಿದ್ದ ಮನೆಯನ್ನು ಪರಿಚಯಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು 🎉
ಸಾರ್ಥಕತೆಯ ಪ್ರಯಾಣ 💙💙💙
ತುಂಬು ಹೃದಯದ ಧನ್ಯವಾದಗಳು ಕಿರಣ್ ಸರ್ 🙏🙏🙏
ಒಂದು ಕ್ಷಣ ಹಾಗೆ ಕಣ್ಣಲ್ಲಿ ನೀರು ಬಂದ್ಬಿಟ್ಟವು ಅಣ್ಣ❤😢ನಮ್ಮ ದೇಶಕ್ಕಾಗಿ ಅವರ ಕೊಡುಗೆ ಅಪಾರ ಅದುನ್ನ ಭಾರತೀಯರಾದ ನಾವು ಎಂದೆಂದಿಗೂ ಮರೆಯಬಾರದು.ಅವತ್ತಿನ ಕಾಲಘಟ್ಟದಲ್ಲಿ ಅಸ್ಪೃಶ್ಯತೆ ಮೆಟ್ಟಿನಿಂತು ಒಂದು ಅತ್ಯಮೂಲ್ಯವಾದ ವಜ್ರ ಸಂವಿದಾನವನ್ನು ನಮಗೆ ಕೊಟ್ಟು ಹೋಗಿದ್ದಾರೆ.ಕಣ್ಣಲ್ಲಿ ನೀರು ಯಾಕೇ ಬಂತು ಅಂದ್ರೆ ಇವತ್ತಿನ ಮಕ್ಕಳಲ್ಲಿ ಓದುವ ಉತ್ಸಾಹನೆ ಇಲ್ಲ.ಎಲ್ಲ ದುಶ್ಚಟ ವ್ಯಸನಗಳಿಗೆ ದಾಸರಾಗುತ್ತಿದ್ದಾರೆ. ಪೋಷಕರು ಇದರ ಬಗ್ಗೆ ಘಮನ ಹರಿಸದೆ ಇರುವುದೇ ಒಂದು ದುರಂತ😢😢😢
💯 Nija sir
👌 Bro. Yaru youtube'rs hogirilla but bari jati nodtre. Nivu video maadithu tuba kushi aythu 👍. Jai bhim ✊
ಧನ್ಯವಾದಗಳು ಅಣ್ಣ ಅಂಬೇಡ್ಕರ್ ಗುರೂಜಿ ಓದಿರುವಂಥ ಸ್ಥಳ ತೋರಿಸಿರೋದುದಕ್ಕೆ 🤝😊
ಕರ್ನಾಟಕದ ನಿಮ್ಮಂತಹ ಯೂಟ್ಯೂಬರ್ ಇತರ ಒಳ್ಳೆಯ ವಿಷಯಗಳನ್ನು ಜನರಿಗೆ ತಿಳಿಸುವುದು ಒಂದು ಹೆಮ್ಮೆಯ ವಿಷಯ ಅಣ್ಣ ,ನಿಮಗೆ ಒಳ್ಳೆಯದಾಗಲಿ ಅಣ್ಣ 💙🙏
ಸರ್ ನಿಮ್ಮ ಈ ವೀಡಿಯೊ ನಮ್ಮೆಲ್ಲರನ್ನು ಲಂಡನ್ ಗೆ ಕರೆದುಕೊಂಡು ಹೋದಂತಾಯಿತು, ತುಂಬಾ ಖುಷಿ ಆಯ್ತು ಸರ್, ತುಂಬಾ ಧನ್ಯವಾದಗಳು ನಿಮಗೆ. ಜೈ ಭೀಮ್ 🙏🙏🙏
ನಾವು ನಿಮ್ಮ ದೊಡ್ಡ ಅಭಿಮಾನಿ ಆಗ್ಬಿಟ್ಟೆವು ಸಾರ್.. ತುಂಬಾ ವಿಶೇಷ ಮಾಹಿತಿಯನ್ನು ನೀಡಿದ್ದೀರಾ.. ಹಾಗೂ ನಿಮ್ಮ ಲಂಡನ್‌ನ ಬೈಕ್ ರೈಡ್ ತುಂಬಾ ಅಧ್ಬುತವಾಗಿ ಮೂಡಿಬಂದಿದೆ ಧನ್ಯವಾದಗಳು ಸಾರ್..💐💐🙏🙏
Kiran sir ದೇವರ ಮನೆ ಪರಿಚಯ ಮಾಡಿಸಿದಾಕೆ ನಿಮಗೆ ತುಂಬಾ ಹೃದಯದ ಅಭಿನಂದನೆಗಳು💐💐💐💐💐 💐💐💐💐💐🙏🙏🙏🙏🙏🙏🙏🙏
ತುಂಬು ಹೃದಯದ ಧನ್ಯವಾದಗಳು ಅಣ್ಣ ವಿಡಿಯೋ ಅಪ್ಲೋಡ್ ಮಾಡಿದ್ದಕ್ಕೆ ❤🙏
Ok kanatka zp bachanal basawaraj
ಕೆಲವೊಬ್ಬ ವ್ಯಕ್ತಿಯ ಬಗ್ಗೆ ಮಾತನಾದವುದಕ್ಕೂ ಯೋಗಾ ಯೋಗ್ಯತೆ ಬೇಕು, ಅದು ನಮ್ಮ ದೇಶದ ಜನತೆಗೆ ಇಲ್ಲ ಅನ್ಸತ್ತೆ
100% nija
ನಿಜ ನಿಮ್ ವೀಡಿಯೋ ಇಷ್ಟು ದಿನ ಅಲ್ಲಿ ತುಂಬಾ ಇಷ್ಟ ಆಗಿದ್ದು ಇದೆ ವೀಡಿಯೋ 🙏🏻🙏🏻🙏🏻 ಜೈ ಭೀಮ್ 💙
🤝 brother
ಒಳ್ಳೆ ಭವಿಷ್ಯ ಇದೇ, ಬಾಬಾ ಸಾಹೇಬರ ಆಶೀರ್ವಾದ ಇರಲಿ
ತಮಗೆ ತುಂಬಾ ಧನ್ಯವಾದಗಳು ಬಾಬಾ ಸಾಹೇಬ್ರ ಬಗ್ಗೆ ಕೊಟ್ಟ ಮಾಹಿತಿಗೆ 💙💙💙
ವಾವ್..! 🥺
ಜೈ ಭೀಮ್ ಕಿರಣ್..!
ನೀವೂ ಅಂಬೇಡ್ಕರ್ ರವರ ವಾಸಿಸಿರುವ ಮನೆಯನ್ನು ತೋರಿಸಿದ್ದಕ್ಕಾಗಿ ಮತ್ತು ಆ ನಿಮ್ಮ ಮನೋಭಾವಕ್ಕೆ ತುಂಬು ಹೃದಯದ ಧನ್ಯವಾದಗಳು...!
Happy happy historical video ❤ thanks super video ❤ congratulations to information video
Super super video super ❤ thanks ❤ best regards to all beautiful videos maker s❤
ಅಂಬೇಡ್ಕರ್ ಅವರ ಬಗ್ಗೆ ಅರಿತವನು ಯಾವತ್ತು ಜಾತಿ ಬಗ್ಗೆ ಮಾತನಾಡೋಲ್ಲ
ಆ ಜಾಗ ನಾ ನಾವು ಲೈವ್ ನೋಡಕ್ ಅಂತೂ ಆಗೋಲ್ಲ ಆದ್ರೆ ನಿಮಿಂದ ಅದರ ಬಗ್ಗೆ ತಿಳಿದುಕೊಂಡಿವಿ ತುಂಬಾ ಧನ್ಯವಾದಗಳು ಅಣ್ಣ 🙏🙏🙏
Dr . Bheem Rao Ambedkar sir 💙💙💙🔥🔥🔥 Big lnspiration for all youths (Thank you for your information brother 💙💙)
ನಿಮ್ಮ ಇಷ್ಟು ವಿಡೀಯೋ ❤ ನಮ್ಮ ಬಾಬ ಸಾಹೇಬ್ ಅಂಬೇಡ್ಕರ್ ಅವರ ಲಂಡನ್ನಿನ ವಸತಿ ಜ್ಞಾನ ಕಲಿತ ಜಾಗ ತೋರಿಸಿದ ❤ ವಂದನೆ ಜೈ ಭೀಮ್ ರಾವ್ ಬಾಬ ಸಾಹೇಬ್ ಅಂಬೇಡ್ಕರ್....💐💐
ತುಂಬಾ ಅಬ್ದತವಾದ ವಿಚಾರ ದಾರೆ. ಇದರಿಂದ ಈ ವಿಡಿಯೋ ಚನ್ನಾಗಿದೆ. ವಂದನೆಗಳು.
ಅವರ ಬಗ್ಗೆ ಕೇಳ್ತಾ ಇದ್ರೆ ಮೈ ಜುಮ್ ಅನ್ಸುತ್ತೆ ನಿಜ್ವಾಗ್ಲೂ ಮಹಾನಾಯಕ ❤
ಅತ್ಯುತ್ತಮ ಮಾಹಿತಿ ವಿಡಿಯೋ 🙏
ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದಿರ
ಧನ್ಯವಾದಗಳು ಅಣ್ಣ✨💙💖..
Dr BR ಅಂಬೇಡ್ಕರ್ ಅವರ ಈ ಎಲ್ಲ ಸಾಧನೆಗೆ ನನ್ನ ನಮನಗಳು 🌹💐 ಅವ್ರ ಪರಿಚಯ ತೋರಿಸಿದ್ದಕ್ಕೆ ಧನ್ಯವಾದಗಳು ಅಣ್ಣ. 💐ಜೈಭೀಮ್ ನಮೋ ಬುದ್ಧಯಃ 🙏
ಜೈ ಸಮಿದಾನ್ ಜೈ ಅಂಬೇಡ್ಕರ್ ಜೈ ಬೀಮ್ ಅಂಬೇಡ್ಕರ್ ಬಗ್ಗೆ ತುಂಬಾ ಚನ್ನಾಗಿ ವಿಚಾರವನ್ನು ತಿಳಸೀದೀರಿ ತುಂಬಾ ಧನ್ಯವಾದಗಳು ಜೈ ಬೀಮ್
ತುಂಬಾ ಧನ್ಯವಾದಗಳು ನಿಮಗೆ ಬಾಬಾ ಸಾಹೇಬ್ Dr B R ಅಂಬೇಡ್ಕರ್ ರವರ ಪರಿಚಯ ಮಾಡಿದ ನಿಮಗೆ ಕೋಟಿ ಕೋಟಿ ಜೈಭೀಮ್ ವಂದನೆಗಳು ❤❤❤❤❤❤❤❤❤❤❤❤
ಅಂಬೇಡ್ಕರ್ ಅವರನ್ನು ಒಂದು ಜಾತಿ ಅಥವಾ ಧರ್ಮದ ಆಧಾರದಲ್ಲಿ ಬಿನ್ನಿಸುವುದನ್ನ ನಿಲ್ಲಿಸಿ ಸಾರ್ವತ್ರಿಕ ನಾಯಕನಾಗಿ ನೋಡುವುದು ನಾವು ಅವರ ಶ್ರಮಕ್ಕೆ ನಾವು ನೀಡಬೇಕಾದ ಗೌರವ 🇮🇳🙏🇮🇳
I Love this episode ❤️🙏😍👌👌jai bhim namo Buddha
ತುಂಬಾ ಖುಷಿಯಾಗುತ್ತೆ ನಮ್ಮ ಭಾರತದ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಈ ರೀತಿ ಕಷ್ಟಪಟ್ಟು ಓದಿ ನಮ್ಮ ಭಾರತಕ್ಕೆ ನಂಬರ್ ವನ್ ಸವಿಧಾನ ಬರೆದುಕೊಟ್ಟಿದ್ದಾರೆ ಅವರಿಗೆ ಕೋಟಿ ಕೋಟಿ ನಮನ ಅಂತ ಮಹಾತ್ಮ ನಮ್ಮ ದೇಶದ ಮಣ್ಣಿನಲ್ಲಿ ಹುಟ್ಟಿರೋದು ನಮಗೆಲ್ಲ ಎಮ್ಮೆ ಆಗುತ್ತೆ ❤️🙏ಜೈ ಡಾ. ಬಿಆರ್ ಅಂಬೇಡ್ಕರ್ ಸರ್ ❤️❤️❤️❤️ ಜೈ ಹಿಂದ್ ಜೈ ಭಾರತ್ ಜೈ ಕರ್ನಾಟಕ ಮಾತೆ 🙏🇮🇳🙏🥰❤️
Jai bhima brother nimma ಪ್ರವಾಸಕ್ಕೆ ಇನ್ನು ಹೆಚ್ಚಿನ ಕಳೆ ಬಂತು kiran brother 🙏🙏 jai kiran brother
ನಮ್ಮ ದೇಶವರಿಗೆ ಬಿಟ್ಟು ,, ಬೇರೆ ದೇಶದವರಿಗೆ ಗೊತ್ತು ಅವರ ಜ್ಞಾನದ ಬಗ್ಗೆ..
ಜೈ ಭೀಮ್ ❤❤❤..
Thanks Anna Thank you Muthu for telling us all about Bharat Ratna Dr. BR Ambedkar and for showing us all the places where he lived.🤝👏🙏
ತುಂಬಾ ಚೆನ್ನಾಗಿದೆ ಮತ್ತು ತುಂಬಾ ಒಳ್ಳೆಯ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ 🎉🎉🎉
ಜೈಭೀಮ್ ಬಾಸ್🙏💪💖
ನನ್ನ ಜೀವನದಲ್ಲಿ ಸಂತೋಷದ ದಿನ. ಈ ವಿಡಿಯೋ ನೋಡಿದ ದಿನ. ಸರ್ ನಿಮಗೆ ಕೋಟಿ ನಮಸ್ಕಾರಗಳು.🙏🙏🙏
ಸೂಪರ್ ಬ್ರದರ್ 💛❤️
Thanks
ಜೈಭೀಮ್ 🙏🖤 ಸಾರ್ಥಕ ಅಯ್ತು ಅಣ್ಣ ನಿನ್ ಪಯಣ
ನೀವೂ ಕೋಟಿ ಕೋಟಿ ಜನಗಳ ಕುತೂಹಲ ಆಶೆ ಸಾರ್ಥಕತೆ ಕಾರಣ ರಾಗಿದೀರ ..ತುಂಬಾ ಧನ್ಯವಾದಗಳು
#❤ ಕಿರಣ್
ಜೈ ಭೀಮ್ ಜೈ ಕರ್ನಾಟಕ 💙💛❤️
ಒಳ್ಳೆಯ ವಿಚಾರ ಮತ್ತು ಅಂಬೇಡ್ಕರ್ ರವರು ಓದಿರುವ ಸ್ಥಳದ ಬಗ್ಗೆ ಉತ್ತಮ ಮಾಹಿತಿ ಕೊಟ್ಟಿದಿರಾ ಅಭಿನಂದನೆಗಳು ಬ್ರದರ್ ಜೈ ಭೀಮ್ ✊✊💖🙏💐💐
ಅದ್ಭುತವಾದ ವಿಡಿಯೋ❤
ಜೈ ಭೀಮ್ ಅಣ್ಣಾ ನಿಮಗೆ ತುಂಬಾ ಧನ್ಯವಾದಗಳು ಅಣ್ಣಾ ನಮ್ಮ ದೇವರ ಮನೆ ತೂರಸಿದಕ್ಕೆ🇪🇺🙏🙏🙏🙏🙏🙏🙏🙏🙏
ಸೂಪರ್ ಸರ್ ಧನ್ಯವಾದಗಳು ಜೈ ಭೀಮ್ ಜೈ ಕರ್ನಾಟಕ
ನಂಗೂ ನೋಡ್ಬೇಕು ಅಂಥ ತುಂಬಾ ಆಸೆ ಇದೆ ಬ್ರದರ್ ತುಂಬಾ ಖುಷಿ ಆಯ್ತು ನಿಮ್ ವಿಡಿಯೋ ನೋಡಿ ಜೈ ಭೀಮ್ 💙💙💙
ಜಾತಿ ಬಗ್ಗೆ ಕಿತಾಡೋದು ಇಲ್ಲಿ ಮಾತ್ರ, ಬೇರೆ ದೇಶದಲ್ಲಿ ಭಾರತೀಯರು ಅಷ್ಟೇ. ಯಾವ ರಾಜ್ಯ, ಊರು ಆಮೇಲೆ ಬರೋದು.
ನಿಮ್ಮ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗಿದೆ,, ತುಂಬು ಹೃದಯದ ಧನ್ಯವಾದಗಳು ❤❤
Great video Mr.Kiran thanx
Jai bhim 💙Jai samvidan 💙Jai bharat 🇮🇳 I am from Mysore
ಬ್ರೋ ನಾನ್ ಒಬ್ಬ ದಲಿತ ಹುಡುಗ ಅಗ್ಗಿ ಹೇಳ್ತಾ ಇದ್ದೀನಿ ನಾವ್ ಮಾತ್ರ ಜೈ ಭೀಮ ಅಂತ ಹೇಳೋದ್ ಆಲಾ ಈಡಿ ಭಾರತ ಎಲ್ಲ ಪ್ರಜೆಗಳು ಕೂಡ ಹೇಳ್ಬೇಕು ಜೈ ಭೀಮ್ ಅಂತ 🙏🙏🙏 jai bheem 🙏🙏🙏 💙💙💙 ಇ ಕಾಮೆಂಟ್ ಯಾಕ್ಕೆ ಮಾಡ್ದೆ ಅಂದ್ರೆ ಯಾವ್ದೇ ವೆಕ್ತಿ ಅದ್ರೂ ಕುಡ್ದ ಮಾನುಷಾ ಮನುಷ್ಯ ನಿಗೆ ಬೆಲೆ ಕೊಡಿ ಜಾತಿಗೆ ಅಲ್ಲಾ ಅನ್ನೋ ಲೈನ್ ಹಾರ್ಟ್ ಟಚ್ ಮಾಡ್ತು ನಾನು ಯಾವಾಗಲೂ ನಿಮಗೆ ಬೆಂಬಲ ನೀಡುತ್ತೇನೆ bro
Thank you 🤗✨👍
ತುಂಬಾ ಇಷ್ಟ ಆಯಿತು, ಇನಷ್ಟೋ ವಿಡಿಯೋ ಮಾಡಿ, ನಮ್ಮ ದೇವರದು ಸರ್
Video nodi thumba kushi aythu Kushi vichara ennu andre nanu video nodudamele comments oduthini yàke andre comments alli Ambedkar avarige baythare adre e video nodi Kushi aythu bro elli eroddu yallaru avra abhimanigallu Jai Bheem❤❤
ಸೂಪರ್ ಕಿರಣ್ 👌🙏❤️
U Great bro...
ಅಂಬೇಡ್ಕರ್ ರವರ ಮನೆಯಲ್ಲೇ ಇದ್ದ ಅನುಭವ ಆಯಿತು ಬ್ರೋ..
ಬಾಬಾ ಸಾಹೇಬರ ಮನೆ ನೋಡಿ ತುಂಬಾ ಸಂತೋಷ ಆಯಿತು..
ಜೈಭೀಮ್ 💙
ಒಳ್ಳೆಯ ಸಂದೇಶ ಕೊಡ್ತಇದಿರಾ ಅಣ್ಣ ಒಳ್ಳೇದಾಗ್ಲಿ ನಿಮಗೆ 🙏🙏🙏🫂🫂
ಈ ವೀಡಿಯೊ ನೋಡದ್ಮೇಲೆ ಎಷ್ಟು ಜನ ಸಬ್ಸ್ಕ್ರೈಬ್ ಅದ್ರಿ ಹೇಳಿ ನೋಡೋಣ ❤❤
Dr.BR ambedkar 🙏🙏
I am the one👍
Yeah I'm
ರಾಷ್ಟ್ರದ ಸಂವಿಧಾನದ ಮೂಲಕ ಸಮಾನತೆ ಸಾರಿದ ವಿಶ್ವ ಜ್ಞಾನಿ ಅಂಬೇಡ್ಕರ್ ರವರಿಗೆ ಕೋಟಿ ಕೋಟಿ ಭಕ್ತಿ ಪೂರ್ವಕ ನಮನಗಳು... ಈ ವಾಹಿನಿಯರಿಗೆ ಧನ್ಯವಾದಗಳು 🙏
ಮಹಾರಾಷ್ಟ್ರ ಸರ್ಕಾರಕ್ಕೆ ಧನ್ಯವಾದಗಳು 🎉
ನಿಮಗೆ ಅಂಬೇಡ್ಕರ್ ಅವರ ಮೇಲೆ ಇರೋ ಗೌರವ ನೋಡಿ ನನಗೆ ತುಂಬಾ ಖುಷಿಯಾಯಿತು ಸರ್.,Tq you 🙏
Thank you very much kiran bcz much valuable video among all your videos....
Jai bheem word creats vibrations of my body...
Once again Thank you kiran💕💞💞💞💞
ನಿಮಗೆ ತುಂಬು ಹೃದಯದ ಭೀಮ ವಂದನೆಗಳು 💙💙ಅಣ್ಣಾ. ಈ ವಿಡಿಯೋ ನಮ್ಮ ದೇಶದ ಜನರು ನೋಡಿ ಹೆಮ್ಮೆ ಪಡಬೇಕು.
ನಿರೂಪಣೆ ಸೂಪರ್ ಬ್ರೋ ಲವ್ ಯು ಜೈಭೀಮ್ 💙💙
Sir ನೀವು ಯಾರು ಏನು ಗೊತ್ತಿಲ್ಲ ಇವತ್ತೇ ನಿಮ್ಮ ವಿಡಿಯೋ ನೋಡತಿದಿನಿ ಆದ್ರೆ ಈ ವಿಡಿಯೋ like ಆಗಿ ನಿಮ್ಮನ್ನ subscrib madatidini tq for nice video ❤❤❤🙏🙏🙏
Life li nan allige hogok agthirlilla antha shreshta devasthana thorsidakke thumba thanks kiran❤💐 Jai Bheem. 🔥🔥
London aasthi mado ashtu shrreemanthike duddu hegappa banthu🙄🤔
Ayyo lowday maharastra goverment tagondirodu Mane .... BR A... Avru study ge support madiddu Baroda princely maharaja History tilko ...@@mani-lo1wg
@@mani-lo1wg full video episode nodappa 😅, building owner maharashtra govt ge maarirodu.
Uneducated fellow you are.
@@mani-lo1wg british ru odsidare avarannu ....nimma anta ketta mel jaati yavru support madalla adukke
@@malleshmv5283 avru London ge hodaga London alli hogi aasthi mado ashtu shrreemanthike avrige banthaa🤔🤔🤔 something is wrong
ಸರ್ ಜೈಭೀಮ್ ನಿಮ್ಮ ಸಾಧನೆಗೆ ಕೋಟಿ ಕೋಟಿ ನಮನ್ 🙏🙏🙏🙏🙏
I think u r the first person to show this for us.
❤ ಈ ವಿಡಿಯೋ ತುಂಬಾ ವಿಶೇಷವಾದದ್ದು ಬ್ರದರ್.
ತುಂಬಾ ಧನ್ಯವಾದಗಳು
💙💙 ಜೈ ಭೀಮ್ 💙💙 ನಿಮಗೆ ತುಂಬುಹೃದಯದ ಧನ್ಯವಾದಗಳು ಸರ್ ❤❤ ಜೈ ಭೀಮ್ 💙💙
Guruve naanu illi tanaka yaavde videos youtube alli noduvaaga skip maadtide but youtube use maadutirodu 8 varsha aytu kiran avre nanna first video ihde ide skip maadilla naanu nimma pratiyondu maatu neevu torsida place nodi nange bahala hemme aytu kiran avre aadre namma india alli jaati dharma nanna tande ambedkar avrige yastara mattige hate maadtare janaru aadre ivaru devata manushya 🥺🥺 nanna boss yallara boss and nimge bahala dhanyavaadagalu kiran avre always support for uhh... and im from kalaburagi and nimma e video nodidre nange london hogbeku ansutide aah..place alli kutkobeku ansutide amd thanks for this video and for our pm narendra modi
ಕಿರಣ್ ಸರ್ ನಿಮಗೆ ನನ್ನಿಂದ ಒಂದು ದೊಡ್ಡ ನಮಸ್ಕಾರ ಲಂಡನ್ ನ ಮನೆ ಮತ್ತು ಕಾಲೇಜ್ ತೋರಿಸಿದ್ದಕ್ಕೆ ಜೈ ಭೀಮ್ 💙💙💙
Dr bro ಬಿಟ್ರೆ ನೀವೊಬ್ಬರೇ ಇಷ್ಟೊಂದ್ ಚನ್ನಾಗಿ ವಿಡಿಯೋ ಗಳ್ನ ಮಾಡೋದು 😍
💐🙏Thanku for information 🦁Jai Bheem ✊🏻📘🖌️
ಕಿರಣ್ ಸಹೋದರ ನಾವು ಅಲ್ಲಿ ಹೋಗಲಿಕ್ಕೆ ಆಗದೆ ಇದ್ದರು ಅಲ್ಲಿ ನಮ್ಮ ದೇಶದ ನಾಯಕನ ಬಗ್ಗೆ ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದಿರಾ ಧನ್ಯವಾದಗಳು ನಿಮಗೆ ಒಳ್ಳೆಯ ದಾಗಲಿ.❤
Jaibhim 💙🔥🙏
ನಮ್ಮ ಹೆಮ್ಮೆಯ ಭಾರತ ಭಾಗ್ಯ ವಿಧಾತರ ಬಗ್ಗೆ ಒಳ್ಳೆಯ ಮಾಹಿತಿ ತೋರಿಸಿದ್ದೀರಿ ಧನ್ಯವಾದಗಳು ಸರ್
ಜೈ ಕರ್ನಾಟಕ ಮಾತೆ ❤
ತುಂಬು ಹೃದಯದ ಧನ್ಯವಾದಗಳು ಕಿರಣ್ ಸರ್... 💞💞
I love you 🤝🥰 brother 🙏 ಜೈ ಭೀಮ್ 💪 ದೇವ್ರು 🙏🙏🙏
So many indians lives in london but no one shows this but your excellent sir 🎉🎉🎉🎉🎉 keep it up sir
Jai Bheem 🎉💙✊
Great Historyian Trought massage God bless you Bradher 📘🇮🇳📘🔱🙏🙏
Nimage nanna. Aathma poorva vaatha vandanegalu sir.
🇮🇳🇮🇳🇮🇳🇮🇳❤️🖤🇮🇳🇮🇳🇮🇳🇮🇳.
🙏
Jai Bheem🙏🙏🙏 ❤ Jai Modi❤
Super sir ದೇವರ ದರ್ಶನ ಮಾಡಿಸಿ ಕೊಟ್ಟದಕ್ಕೆ ದನ್ಯವಾದಗಳು
Nice information 👌 💛❤️
ಧನ್ಯವಾದಗಳು ಸರ್ ನಿಮಗೆ, ಜೈ ಭೀಮ್ ನಮೋ ಬುದ್ಧಾಯ