Bittu Hode Video Song | Sunil Gujagonda
Вставка
- Опубліковано 19 тра 2023
- Here's the full version of Bittu Hode, The song that has received immense love and support from you all and which is also very close to my heart
I can't thank you all enough for the love and support you all have shown me through out and here's a special gift for you all!
Musician Credits:
Song: Bittu Hode
Vocals/Lyrics/Composed by Sunil Gujagonda
Keys Programmed by : Sanjay RA, Sharan Rao
Rhythm Programmed by : Andruson
Solo Violin : Narayan Sharma
Bass Guitar : Ashish Borde
Mixed and Mastered by: David Selvam
At Berachah Studios, Chennai
Vocals recorded at Om Shakthi Studio, Bangalore
DOP: Chandan
Editor: Ayur Swamy
Colourist: Rahul Vasishta
Cast: Sunil Gujagonda, Shubham Sargar(Shubham Official)
Special thanks to my Godfather Arjun Janya sir for the constant love and support
Social Media Handles:
Sunil: Instagram: sunilgujagonda?...
Shubham: shubham_officia...
Lyrics:
Bittu hode nanna bittu hode
Obbanti madi nanna bittu hode
.
Bittu hoguttiruve nanna , nee obbanti madi chinna
Ninna nenapu eega nanna thumba kaadutide chinna
Neenillada jeevana bari novina kshana
Heegeke nee nanna bittu hode helu chinna
Neenillade hege iruve na
Nee baruva dari kayuve na
Bittu hoguttiruve nanna , nee obbanti madi chinna
Ninna nenapu eega nanna tumba kaadutide chinna
.
Hudukuta hudukuta darihididu horatide
Hrudayada prati baditavu ninna hesaree helide
Ellu kaanade hodeye nanna onti maadi bitteye
Kanna reppeya olagade bari ninna nenape tumbide
Mooka maadide nannee mana nee helade hoda karana
Ninna nenapale pratidina nondu hoyite Jeevana
Bittu hoguttiruve nanna , nee obbanti madi chinna
Ninna nenapu eega nanna tumba kaadutide chinna
Neenillada jeevana bari novina kshana
Heegeke nee nanna bittu hode helu chinna
Neenillade hege eruve na
Ni baruva dari kayuve na
ಬಿಟ್ಟು ಹೋದೆ ನನ್ನ ಬಿಟ್ಟು ಹೋದೆ
ಒಬಂಟಿ ಮಾಡಿ ನನ್ನ ಬಿಟ್ಟು ಹೋದೆ
.
ಬಿಟ್ಟು ಹೋಗುತಿರುವೆ ನನ್ನ , ನೀ ಒಬಂಟಿ ಮಾಡಿ ಚಿನ್ನ
ನಿನ್ನ ನೆನಪು ಈಗ ನನ್ನ ತುಂಬ ಕಾಡುತಿದೆ ಚಿನ್ನ
ನೀನಿಲ್ಲದ ಜೀವನ ಬರಿ ನೋವಿನ ಕ್ಷಣ
ಹಿಗೇಕೆ ನೀ ನನ್ನ ಬಿಟ್ಟು ಹೋದೆ ಹೇಳು ಚಿನ್ನ
ನೀನಿಲ್ಲದೆ ಹೇಗೆ ಇರುವೆ ನಾ
ನೀ ಬರುವ ದಾರಿ ಕಾಯುವೆ ನಾ
ಬಿಟ್ಟು ಹೋಗುತಿರುವೆ ನನ್ನ ನೀ ಒಬಂಟಿ ಮಾಡಿ ಚಿನ್ನ
ನಿನ್ನ ನೆನಪು ಈಗ ನನ್ನ ತುಂಬ ಕಾಡುತಿದೆ ಚಿನ್ನ
.
ಹುಡುಕುತ ಹುಡುಕುತ ದಾರಿಹಿಡಿದು ಹೊರಟಿದೆ
ಹೃದಯದ ಪ್ರತಿ ಬಡಿತವು ನಿನ್ನ ಹೆಸರೇ ಹೇಳಿದೆ
ಎಲ್ಲೂ ಕಾಣದೆ ಹೊದೇಯೆ ನನ್ನ ಒಂಟಿ ಮಾಡಿ ಬಿಟ್ಟೆಯೆ
ಕಣ್ಣ ರೆಪ್ಪೆಯ ಒಳಗಡೆ ಬರಿ ನಿನ್ನಾ ನೆನಪೆ ತುಂಬಿದೆ
ಮುಖ ಮಾಡಿದೆ ನನ್ನ ಈ ಮನ ನೀ ಹೇಳದೆ ಹೋದ ಕಾರಣ
ನಿನ್ನ ನೆನಪಲೆ ಪ್ರತಿದಿನ ನೊಂದು ಹೋಯಿತೆ ಜೀವನ
ಬಿಟ್ಟು ಹೋಗುತಿರುವೆ ನನ್ನ ನೀ ಒಬಂಟಿ ಮಾಡಿ ಚಿನ್ನ
ನಿನ್ನ ನೆನಪು ಈಗ ನನ್ನ ತುಂಬ ಕಾಡುತಿದೆ ಚಿನ್ನ
ನೀನಿಲ್ಲದ ಜೀವನ ಬರಿ ನೋವಿನ ಕ್ಷಣ
ಹಿಗೇಕೆ ನೀ ನನ್ನ ಬಿಟ್ಟು ಹೋದೆ ಹೇಳು ಚಿನ್ನ
ನೀನಿಲ್ಲದೆ ಹೇಗೆ ಇರುವೆ ನಾ
ನೀ ಬರುವ ದಾರಿ ಕಾಯುವೆ ನಾ
#bittuhode #kannada #sunilgujagonda #sandalwood #karnataka #trending #viral #shubhamofficial #arjunjanya #saregamapa #kannadasongs
ಆದ್ರೂ ಈ ಪ್ರೀತಿ ನೇ ಹೀಗೆ ಅನ್ಸುತ್ತೆ.. ತುಂಬಾ love ಮಾಡಿದ್ರೆ ಕೊನೆಗೆ ಆಗೋದು... ಮೋಸ ನೇ..... ಯಾವುದು ಶಾಶ್ವತ ಅಲ್ಲಾ... ಯಾರು ಬರಲ್ಲ. ಇರೋ ಅಷ್ಟ್ ದಿನ ಎಲ್ಲರು ಚೆನ್ನಾಗಿ ಇರೋಣ.. ಇವತ್ತು ಕಾಮೆಂಟ್ ಮಾಡಿದವರು ನಾಳೆ ಇರೋದೇ ಇಲ್ಲಾ... ಏನ್ ಮಾಡೋಕೆ ಆಗುತ್ತೆ... ಹೇಳಿ ಅವ್ಳ ಯಾರೋ ಬಿಟ್ ಹೋದ್ಲು ಅಂತ ನಾವು ನಮ್ ತಂದೆ ತಾಯಿ ಬಿಟ್ಟ್ ಹೋಗೋದು ಸರಿ ಅಲ್ಲಾ..😢
ಯಾರನ್ನೂ ಅತಿಯಾಗಿ ಪ್ರೀತಿಸಬಾರದು 😭💔 ಬರೀ ನೋವು ಜಾಸ್ತಿ...😭🥀💔
Wow super nice beautiful bro 😮😮😮
ಎಷ್ಟು ಬಾರಿ ಕೇಳಿದರೂ ಸಾಲುತ್ತಿಲ್ಲ... ಅಣ್ಣಾ ನಿಮ್ಮ ಹಾಡನ್ನು. ಮನ ಮುಟ್ಟುವ ಸಾಲುಗಳು.. ❣️❤
😢 yes
🎉❤
Q❤❤❤q❤😊❤❤❤❤❤❤❤❤❤❤❤❤q❤❤❤❤❤❤❤q❤❤@@sujata1802
Yes bro ivattu Onde dina 10 to 15 times kelidini anna
ನನ್ನ ಜೀವನದಲ್ಲಿ ಹೀಗೆ ಇಗಿದೆ.... 😭😭😭😭😭😭ಅಣ್ಣ ಇಲ್ಲಿ ನಿಯತ್ತಿನ ಪ್ರೀತಿಗೆ ಬೆಲೆ ಇಲ್ಲ ಗುರು......... ಬರೀ ಮೋಸದ ಜಗತ್ತಿನಲ್ಲಿ ನಿಯತ್ತಾಗಿ ಇರೋರಿಗೆ ಈ ಮೋಸ, ನೋವು, ನರಳಾಟ.... ಈ ಪ್ರೀತಿಯಲ್ಲಿ ಏನಿದೇ ಈ ಮರ್ಮ... ಅದನ್ನು ಅರಿಯುವಷ್ಟರಲ್ಲಿ ಈ ಜೀವನವೇ ಮುಗಿದು ಹೋಗಿರತ್ತೆ..... ಪ್ರೀತಿಯಲ್ಲಿ ನೊಂದು ಬೆಂದು ಬಸವಳಿದ ಜೀವಕ್ಕೆ ಕೊನೆಗೂ ಅನಿಸುವ ಮಾತು ಮರಳಿ ಮನುಷ್ಯ ಜಾತಿಯಲ್ಲಿ ಜನ್ಮ ನೀಡಬೇಡಾ ದೇವರೇ.......... ನಿಜ ಅಲ್ವ ಸ್ನೇಹಿತರೇ.... ಉತ್ತರಿಸಿ..
Nija bro 😭😭😰😰
🥺🥺🙏🙏 ನಿಜವಾದ ಮಾತು ಗುರು
1000% right
S
ಸತ್ರು ಮನುಷ್ಯ ಜನ್ಮ ಬೇಡ
ಮನಸಿಗೆ ನಾಟಿದ ಸಾಲುಗಳು❤ ತುಂಬಾ ದಿನಗಳಿಂದ ಈ ಹಾಡಿಗಾಗಿ ಕಾಯುತಿದ್ದೇನೆ.. ಪದಗಳೇ ಇಲ್ಲ ಈ ಸಾಲಿನ ಅರ್ಥಕ್ಕೆ♥️
😢
Yaa. ♥️
Hi sinchu
Super,bro
Super song
ಜೀವನದಲ್ಲಿ ಈ ಪ್ರೀತಿಯಲ್ಲಿ ಹೃದಯಕ್ಕೆ ಪೆಟ್ಟು ಬಿದ್ದಾಗಲೇ ಈ ಥರಾ ಮನಸಿನಲ್ಲಿರೋ ಸಾಲುಗಳು ಹೊರಗೆ ಬರೋದು but ಜೀವನದ ಒಂದು ಭಾಗ ಮಾತ್ರಾ ಪ್ರೀತಿ ಇರ್ಬೇಕು ಹೊರತು ಜೀವನ ಪೂರ್ತಿ ಪ್ರೀತಿ ಇರ್ಬಾರ್ದು ಒಂದು ವೇಳೆ ಹಿಂಗೇನಾದ್ರು ಆದ್ರೆ ಲೈಫ್ is...... 😔😢
Yes
It's true lines 😔🥺
Super song 🙏🙏
ನಿಜ
😢😢😢
ಅರ್ಥವನ್ನು ಮಾಡದೇ ಇರುವ ಹೃದಯಕ್ಕೆ ಎಂದು ಪ್ರೀತಿ ಮಾಡಬಾರದು. ಅದು ಕೇವಲ ಕನಸಾಗಿಯೇ ಉಳಿಸಿ ಬಿಡುವುದು. ಈ ಸಾಲುಗಳು ತುಂಬಾ ಚೆನ್ನಾಗಿ ಇದೆ ....ಧನ್ಯವಾದಗಳು
ಸಾಯೋ ಅಷ್ಟು ನೋವಾಗುತ್ತೆ ಗುರು. ನನ್ ಹುಡ್ಗಿ ಬೇರೆ ಮದ್ವೆ ಆಗಿದ್ರು ನಂಗೆ ಅವಳದೇ ನೆನಪು ದಿನ ಕುಡ್ದು ಕುಡ್ದು ನನ್ ಹಳಗ್ತಿದ್ದಿನಿ. ಆದರೆ ಅವಳ ನೆನಪು ಹೋಗ್ತಿಲ್ಲ. ಯಾರು ಕೂಡ ನಾನೂ ಹೆಗಿದ್ದಿನಿ ಅಂತ ಕೇಳೋರು ಇಲ್ಲ. ಈ ಹಾಡು ಕೇಳಿ ಮತ್ತೆ ಕಣ್ಣೀರು ಬಂತು... ಆದರೂ ತುಂಬಾ ಚೆನ್ನಾಗಿದೆ ಹಾಡು ಒಳ್ಳೇದು ಆಗ್ಲಿ ನಿಮ್ಗೆ.
ಸೇಮ್ ಟು ಸೇಮ್
❤@@sindhuvigneshwara3080
ವರ್ಣಿಸಲಾಗದ ಪದ ಪುಂಜಗಳು,
ಮನದಲ್ಲಿ ತುಂಬಿಬರುವ ಮೌನದ ಭಾಷೆಗಳು,
ಅರಿಯದೆ ಬರುವ ಕಣ್ಣಿನ ಕಂಬನಿಗಳು .
- ಮುಂದುವರೆಯುತ್ತದೆ
-ಇಂತಿ ನಿಮ್ಮ...
❤😢😢😢
ನೊಂದ ಮನಸ್ಸಿನ ಹಾಡು,, ಅತ್ಯದ್ಬುತ ಹಾಡು, ಈ ಹಾಡು ನೀಡಿದ್ದಕ್ಕೆ ಧನ್ಯವಾದಗಳು ಗೆಳೆಯಾ 🙏🏻🙏🏻🙏🏻🙏🏻
❤❤❤
ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ.. ಕಾರಣ ನಿಮ್ಮ voice super ಹುಡುಗರ ನಿಜ ಪ್ರೀತಿಯ ಕುರಿತ ಸಾಲುಗಳ ಸಾಹಿತ್ಯ ಸೂಪರ್ 👌ಬ್ರದರ್ 👌
ನಾವು ಅವ್ರೆ ಎಲ್ಲ ಅಂದ್ಕೊಂಡಿರ್ತಿವಿ ಆದ್ರೆ ಅವ್ರು ಇನ್ನೋಬಳು ಬೇಕು ಅಂತ ನಮುನ್ನ ಒಂಟಿ ಮಾಡಿ ಹೋಗ್ತಾರೆ ಇನ್ನೂ ಮತ್ತೆ ಮರಳಿ ಬರ್ತರೇನೋ ಅಂತ ಕಾಯ್ತ ಇರೋ ಪ್ರೇಮಿಗಳೇಷ್ಟೋ ಅದ್ರಲ್ಲಿ ನಾನು ಒಬ್ಬಳು 😢
ಬಿಟ್ಟು ಹೋದ ಪ್ರೀತಿ ಮತ್ತೆ ಬಂದೆ ಬರುತ್ತೆ ಅಂತ ಕಾಯೋದು ನರಕದ ಜಿವನ ಅಲ್ವ ಸಿಸ್ಟರ್😢😢😢
Good job 😂
😢😢😢😢😢😢😢😢
ನಿಯತ್ತಿನ ಪ್ರೀತಿಗೆ ಬರಿ ಮೋಸ sister ನಾನು ಅಷ್ಟೇ ಅವ್ನೆ ಬೇಕು ಅಂತ ಮತ್ತೆ ಬರ್ತಾನೆ ಅಂತ ಅವನಿಗಾಗಿ ಕಾಯ್ತಾ ಇದೀನಿ.. ದಿನ ಅವ್ನ್ ನೆನಪು ಅಲ್ಲೇ ಅಳ್ತಾ ಇದೀನಿ but ಅವ್ನು ಬೇರೆ ಹುಡ್ಗಿ ಜೊತೆ ಖುಷಿಯಾಗಿ ಇದಾನೆ...
ಅವರ ಕಷ್ಟ ಅವರಿಗೆ ಮಾತ್ರ ಗೊತ್ತಾಗೋದು
ಈ ಸಾಂಗ್ ಕೇಳೋಕೆ ತುಂಬಾ ದಿನದಿಂದ ಕಾಯ್ತಿದ್ದೆ ಕಣ್ಣಂಚಲ್ಲಿ ನೀರು ತುಂಬಿಸಿತು😢😢.... ನಾನು ಪ್ರೀತಿಸಿ ಮದ್ವೆ ನು ಮಾಡ್ಕೊಂಡು ಚನ್ನಾಗಿದೀನಿ ಆದ್ರೆ ಈ ಸಾಂಗ್ ಕೇಳುದ್ರೆ ಕಣ್ಣಲ್ಲಿ ನೀರು..... ತಾನಾಗೇ ಬರುತ್ತೆ 😢😢hat's off ur lyrics❤❤
ಹೃದಯಕ್ಕೆ ಸಂಭಂದಿಸಿದ ಮಾತುಗಳು. ಹೆಣ್ಣಾಗಲಿ ಗಂಡಗಲಿ ನೋ ವೆಂಬುದು ಎಲ್ಲರಿಗೂ ಒಂದೇ.
ಪ್ರತಿ ಕ್ಸಣವೂ ಕಳೆದ ದಿನ..!
ಮರೆಯದೆ ಕಾಡಿದೆ ನನ್ನ..!
ನೀ ನೀಡಿದೇ ಪ್ರೀತಿಯ ಮನ..!
ಸಾಯುವ ಹಾಗಿದೆ ನನ್ ಈ ಜೀವನ..
ಕಣ್ಣಲಿ ಮನದಲಿ ನಿನ್ನದೇ ನೆನೆಪಿದೆ.!
ಕಾಣದ ಪ್ರೀತಿಯ ನಿನಾಗಿಯೇ ನೀಡಿದೆ.!
ನನ್ನ ಪ್ರೀತಿಯ ಒಳಗಡೆ ಬರಿ ನೋವಿನ ಕಡಲೆ ಇದೆ..🚶♀️.......🚶♂️
ವಿಜಯ್ ಹಿರೇಮಠ 💞💞
ಜೀವನವೇ ಪ್ರೀತಿ ಹಾಗಬಾರದು ♥️ಜೀವನದ ಒಂದ ಭಾಗ ಅಷ್ಟೇ ❤️super voice brother 😊
Badithave illadha midithe galesto,
Navu hudukadha dhaari galesto,
Kaige nilukadha kanasu galesto,
Nidde illadha ratri galesto,
Uta villadha dina galesto,
Karana villadha noovu galesto,
Karedharu baradanta thiraskara galesto,
Bedavendaru bandh antha kanneru galesto,
Idh yavdhakku uttarave sigadha prashne galesto🙂
Kanasidaru kanneralle jaridhareshtu
Manasidaru marana
Hodavareshtu
Sayo noviddaru
Sareyagirereshto........
@@user-bb6bj6te3c wow...!! Superb lines ri
ಏನೇ ಮರೆತರು ಈ ಹಾಡು ಕಳೆದುಹೋದ ಪ್ರೀತಿನ ಮತ್ತೆ ನೆನಪಿಸುತ್ತೆ...😢😢
ತುಂಬಾ ಚೆನ್ನಾಗಿ ಹಾಡಿದ್ದಿರಾ ಬ್ರೋ...ಮನಸ್ಸಿಗೆ ಆದ ನೋವಿನ ಸಾಲುಗಳು ತುಂಬಾ ಅದ್ಬುತವಾಗಿ ಈ ಹಾಡಿನ ಮೂಲಕ ಹೊರ ಹಾಕಿದ್ದೀರಿ❤❤❤❤❤❤🎉🎉🎉🎉
ತುಂಬಾ ಚೆನ್ನಾಗಿದೆ ಸುನೀಲ 😍😍😍👌🏻👌🏻👌🏻
ಈ ಹಾಡು ನನ್ನ ಜೀವನದಲ್ಲಿ ನಡೆದಿರೋದನ್ನೇ ಬರೆದು ಹಾಡಿರೋ ಹಾಗಿದೆ.... ನನ್ನ ಮನ ಕಲಕಿ ಹೃದಯ ಒಡೆದು ಹೋಗಿದೆ.... 😭😭😭😭😭😭😭😭😭😭😭😭😭
😢😢
@@swamy9066 😭
ಕೇಳ್ತಾ ಇದ್ದರೆ ಮನಸಿಗೆ ಸಮಾಧಾನ ಆಯ್ತು... ಹಾರ್ಟ್ touching song ಚೇನಾಗಿದೆ ಅಣ್ಣ... God bless you bro
😢
ನಾ ತುಂಬಾ ಅಂದ್ರೆ ತುಂಬಾ ಇಷ್ಟ ಪಟ್ಟಿರುವ ನನ್ನ ಮುದ್ದಿನ ಹೆಂಡ್ತಿ ನನ್ನು ಒಬ್ಬಂಟಿ ಮಾಡಿ ಈ ಬೂಮಿನೆ ಬಿಟ್ಟ ಹೋದಳು 😢😭😭😭😭🙏
ಇಲ್ಲಿ ಪ್ರತಿಯೊಂದು ಸಾಲುಗಳು ತನ್ನದೇ ಆದ ಭಾವನೆ ಹೊಂದಿದೆ. ಈ ಹಾಡು ತುಂಬಾ ಚನ್ನಾಗಿದೆ.heart❤️touching song bro 😊😍
😢e song end eno "nembadi anusatte" anna.😢😢😢manasinaliru novu.... e song kelidra kannir barut anna 😢😢😢matte...... matte.......matte ......kelbeku anta anuste😢 super song anna🙏👌👌👌
ಇದು ನಿಜ್ವಾಗ್ಲೂ ನನ್ನ ಹೃದಯದಲ್ಲಿರುವ ನೋವನ್ನು ಹೇಳಿದ ಹಾಡು 😭😭😭
Same feeling😢😢😢 same thought same pain
Same me
@@sujata1802❤🗼
ಎಷ್ಟು ಬಾರಿ ಕೇಳಿದರು ಸಾಲುತಿಲ್ಲ ಈ ನಿಮ್ಮ 😟 ಹಾಡನ್ನು... ಈ ಪ್ರೀತಿ ಒಂಥರಾ ವಿಚಿತ್ರ ಕನಸು ಪ್ರೀತಿಯಲ್ಲಿ ಮೋಸ ಹೋದವರಿಗೆ ಮಾತ್ರ ಆ ನೋವು ಏನಂಥ ಅರಿವಾಗೋದು .. 🥺
ತುಂಬಾ ಅದ್ಭುತವಾದ, ಅರ್ಥಪೂರ್ಣವಾದ ಹಾಡು . ನಿಜಕ್ಕೂ ಇದು ಒಂದು ಹೃದಯದ ನೋವಿನ ಕಥೆ ಅಡಗಿದೆ.❤❤
ಏನ್ voice ಗುರುವೇ ನಿಮ್ದು superb ❤️❤️❤️
Nijvaglu nange e song kelida prati salanu tumba alu barutte yakandre nanu nan preetigagi tumba kayta idini adre avnu nanna tumba preeti madtane adre avnu tanna preeti naa helkota illa adarinad nanu avnige tumba novu kottidini adru avna bittu iroke agta illa avna nenapu ada prati sala nanu Sunil sir music video naa keltini.... super sir 💔💔😭😭
ನೆಕ್ಸ್ಟ್ ಲೆವೆಲ್ ಸಾಂಗ್ ಬ್ರೋ ಇದೇತರ ಸಾಂಗ್ ಮಾಡ್ತಾ ಇರಿ 👍👍👍👍👍👍✌️✌️🎉❤🎉❤🎉❤
ನೊಂದ ಹೃದಯ ಗಳಿಗೆ ಅರ್ಥ ಆಗುವಂತ ಸಾಲು ಗಳು 🙏❤️❤️❤️
ಎದೆ ತುಂಬಾ ನೋವಿದೆ ಹೇಳೋಕೆ ಆಗಲ್ಲ,, ಕಣ್ಣತುಂಬ ಕಣ್ಣೀರಿದೆ ಅಳೋಕೆ ಆಗಲ್ಲ ಈ ಪ್ರೀತಿ ಆದ್ರೆ ಯಾವ್ದು ಬೇಡ ಏನು ನೋವು ಬಿಟ್ರೆ ಇನ್ನೇನು ಸಿಗಲ್ಲ,, ಎಷ್ಟೇ ನೋವಿದ್ರು ನಗ್ತಿರ್ಬೇಕು ತುಂಬಾ ನೋವಿದೆ ಕೇಳೋರು ಯಾರಿಲ್ಲ😢😢😢😢
ಸಾಂಗ್ ತುಂಬಾ ಚೆನ್ನಾಗಿ ಇದೆ ಅಣ್ಣ ಹೃದಯ ಮುಟ್ಟುವಂತೆ ಎಷ್ಟು ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ 😔
ಅದ್ಭುತವಾಗಿದೆ ಸಾಲುಗಳು ಸಾಹಿತ್ಯ ಹಾಗೂ ಸಂಗೀತ ತುಂಬಾ ಚೆನ್ನಾಗಿದೆ ಹಾಗೆ ಮನಸಿಗೆ ನಟ್ಟುವಾಗಿದೆ
ಧನ್ಯವಾದಗಳು
ಇಂಥ ಸಂಗೀತ ಮತ್ತು ಸಂದೇಶ ಜನರಿಗೆ ತಲುಪಿಸುವ ಪ್ರಯತ್ನಕ್ಕೇ
ಪ್ರೀತಿಯ ಸುನಿಲ್ ರವರಿಗೆ ದೇವರು ಒಳ್ಳೆದು ಮಾಡಲಿ.❤️💐
ಈ ಪ್ರೀತಿ ಅನ್ನೊ ಆ ನೋವು ಯಾರಿಗೂ ಬೇಡ ತುಂಬಾನೇ ನೌಸುತ್ತೆ ಸಮಯ ಸಿಕ್ರೆ ಸಯ್ದೆ ಬಿಡುತ್ತೆ😢😢
Yes 😢😢😢
ನಾ ಕಂಡ ಸುನೀಲ ಇವತ್ತು ನಮ್ಮ ಕಣ್ಣು ವದ್ದೆಯಾಗೋ ತರ ಒಂದು ಸಾಲನ್ನು ಇಷ್ಟು ಅರ್ಥಪೂರ್ಣವಾಗಿ ತಿಳಿಸಿದ್ದಾರೆ ಅಬ್ಬಾ ಸುನೀಲ ಮತ್ತೆ ಗೆದ್ದೆ ನೀ ಬಿಡು 🙏🙏👏
ನಿಜ ಬ್ರದರ್ ಕಣ್ಣೀರ ಹನಿ ಜಾರಿದವು,
ನಿಮ್ಮ ಹಾಡು ಮನಮುಟ್ಟುವಂತಿದೆ ಸೊಗಸಾದ ಗಾಯನ ಸರ್ಗಕ್ಕೆ ಕಿಚ್ಚಚ್ಚುವಂತಿದೆ
ಅತಿಯಾದ ಪ್ರೀತಿ ನಂಬಿಕೆ ಯಾವತ್ತೂ ಮೋಸ🔥 But ನಾವು ಮಾಡೋ ಕೆಲಸ ನಮ್ಮ ಜೀವನಾನ ಉಳಿಸುವುದು ❤ ಸುಂದರವಾದ ಸಾಹಿತ್ಯ ಸರ್🥰🙏
ಅದ್ಭುತವಾಗಿದೆ ಹಾಡಿನ ಸಾಲುಗಳು ನೊಂದ ಹೃದಯಕ್ಕೆ ಮಾತ್ರ ಮರೆಯಲಾಗದ ಗೀತೆ
True
Eye filled with tears......by his presence and by remembering him....missing😐😒
ನನ್ನವಳು ಕೊಟ್ಟ ನೋವಿಗೆ ನೂರು ಚೂರಾಯಿತು ನನ್ನ ಪ್ರೀತಿಯ ಪುಟ್ಟ ಹೃದಯ, ಹುಡುಕುತ ಹೊರಟಿತು ಚೂರಾದ ತುಂಡುಗಳನ್ನು ನನ್ನ ಸಮಯ, ಇಲ್ಲಿಂದ ಶುರು ಜೀವನದ ನನ್ನ ನರಕದ ಅಧ್ಯಾಯ,,,,,,😢😢😢
ಜೀವನ ಸೋತೋರಿಗೆ ಇದೊಂದು ದೊಡ್ಡ ಪಾಠ kaliso ಹಾಡು
ಅದ್ಭುತವಾದ ಸಾಲುಗಳು. ಮತ್ತೆ ಒಳ್ಳೆಯ ದಿನಗಳು ನಿಮ್ಮ ಜೀವನದಲ್ಲಿ ಬಂದೆ ಬರುತ್ತೆ. ಆಗುದೆಲ್ಲ ಒಳ್ಳೇದಕ್ಕೆ brother. All the best 💐
ಅಣ್ಣ ನಿಜವಾಗಿಯೂ ಕಣ್ಣಲ್ಲಿ ಕಣ್ಣೀರು ಬಂದು ಬಿಟ್ವು ಅಣ್ಣ ಸುಪರ ❤😢
Super bro e song ge love madida hudugan joythe babnde Hasaband Naa bittoo
Nijana
ನೆನಪಿನ ಸುಳಿಯಲ್ಲಿ ಈ ಮನಸ್ಸು ದಾರಿ ಕಾಣದಾಗಿದೆ ಈ ಹೃದಯಕ್ಕೆ...
Nanna favourite song bro estu sala kelidru sakagthane ella nimma dodda fane bro ❤❤
ಅಣ್ಣ ಮನಸಲ್ಲಿ ಹೇಳಕೇ ಆಗದೆ ಇರೋ ನೋವನ್ನು ಈ ನಿಮ್ಮ ಹಾಡು ಕೇಳಿದರೆ ಸಮಾಧಾನ ಆಗುತ್ತೆ😢😢
ಜೀವನದಲ್ಲಿ ಪ್ರೀತಿ ಇರ್ಬೇಕು..... ಆದ್ರೆ ಪ್ರೀತಿಗೋಸ್ಕರ ಜೀವ್ನ ಇಡಬಾರದು.... ಅದು ಎಲ್ಲಾ ನಷ್ಟ ಹೊಂದುವ ದಾರಿಗೆ ಒಯ್ಯುತದೆ.... 😢😢
ತುಂಬಾ ಚನ್ನಾಗಿದೆ ಇ ಹಾಡಿನ ಸಾಲುಗಳು...ತುಂಬಾ ದಿನದಿಂದ ಕಾಯ್ತಾ ಇದ್ದೆ ಈ ಹಾಡಿಗೋಸ್ಕರ....❤❤ಮನಸ್ಸಿನ ಸಾಲುಗಳು ತುಂಬಾ ಅರ್ಥಪೂರ್ಣ
Proud to be kalaburagian ❤ Fida for your voice and lines anna❤
❤
❤❤❤
ಸೂಪರ್ ಸಾಂಗ್ ಬ್ಯೂಟಿಫುಲ್ ಲೈನ್ಸ್ ಹಾರ್ಟ್ ಟಾಚ್ ಸಾಂಗ್
ಈಗಿನ ಕಾಲದಲ್ಲಿ ನಿಯತ್ತಿನ ಪ್ರೀತಿಗೆ ಬೇಲೇನೆ ಇಲ್ವಾ..... ನಿಯತ್ತಾಗಿ ಪ್ರೀತಿ ಮಾಡೋರಿಗೆ ಕೊನೆಗೆ ಯವತ್ತಿದ್ರು ಮೋಸ ನಾ..... ತುಂಬಾ ನೆನಪು ಆಗ್ತಿದ್ಯ plzz come back ..K...
Super song brother ❤️❤️super singing god bless you brother
Beautiful Voice.and Heart touching Song,❤️
Hii
ಕೆಲವು ಜನ ಪ್ರೀತಿ ಅನ್ನೋ ಹೆಸರಲ್ಲಿ ಆಟ ಅದ್ಬಿಡ್ತುರೆ ಅಣ್ಣ ನಿಯತಿನ್ ಪ್ರೀತಿ ಗೆ ಬೆಲೆ ಇಲ್ಲ ಅನ್ನ ಮೊಸುದ್ ಪ್ರೀತಿ ಗೆ ಬೆಲೆ ಜಾಸ್ತಿ 💔😞🥺😭
That love failure song super
Hats off to u brother... Superb lines n wel said abt love.... Love s lik slow poison d more v love n care a person s more v suffer in life for lifelong... Keep composing more n more songs....👏
Super comment aunty
@@Nagumouna💥⚡
👌💥⚡
Awesome song ❤lyrics and ur voice touched heart & last lines 👏🏻👏🏻👏🏻👏🏻👏🏻👏🏻👏🏻👏🏻
Bro ಅದ್ಬುತ ಸಾಲುಗಳು .. ಎಸ್ಟು ಕೇಳಿದ್ರು ಕೇಳ್ಬೇಕು ಅನ್ನಿಸುತ್ತೆ.. ತುಂಬಾನೇ ಇಷ್ಟ ಆಯ್ತು
I can't control my feelings and crying 😭😭😭 I miss u chinni 💓
Channagide bro, waiting for more such songs..........
Excellent singing 👏👏
Super brother love this song❤️❤️❤️❤️
ನಿಜವಾದ ಪ್ರೀತಿ ಕೊನೆಗೆ ಅರ್ಥ ಹಾಗೆ ಆಗುತ್ತೆ ಸುನಿಲ್ ಅಣ್ಣಾ,,, ಪದಗಳೇ ಸಿಗುತ್ತಿಲ್ಲ Anna ಏನ್ ಹೇಳೋದು 😔ಮೌನಿ ನಾನು,,,,,
❤❤True love, the kind that touches our soul, is an eternal flame that never truly fades. Even when the paths of two hearts diverge, the love we shared remains forever etched in the chambers of our heart. Every fleeting moment, every whispered promise, every shared smile, and every tear shed together become timeless memories that live on within us. Though we may walk separate paths, those moments are a part of who we are, and they accompany us through every second of our life's journey. The love we felt is a treasure that time cannot diminish, and it continues to shape us, reminding us that once, in a beautiful chapter of our lives, our hearts found a home in each other❤❤❤❤❤
Wow ! Brother super lyrics, amazing voice 😊 nice song brother. One - one line is showing a more feelings .
ಯಷ್ಟು ಸಲ ಪದೇ ಪದೇ ಕೇಳೋ ಸೊಂಗ್ ಇದು ನನ್ನ ಫೇವರೆಟ್ 😢
Heartige touch madtu ee song 😢❤ Really superb Bro ❤😢
One of the best in the future playlist, most of us love the lines wit loads of memories 😊🪄❤️🔥💔
ಸೂಪರ್ ಪೀಲಿಂಗ್ ಅಣ್ಣ ಲಾಸ್ಟ್ ನೀವು ಹೇಳಿದ ಮಾತು 🔥🔥🔥👍👍👍🙏🙏🙏
Super song ❤and super voice bro 💐💐👌
Super brother💐 love kannada song🎵 💙💙💙💙💞
Sunil is best example for Dedication ❤
Nahu aesstu niyathagi preethi madidru ನಮ್ಗೆ konege sigodu bari nove... 😢
ನೊಂದ ಮನಸಿನ ಮಾತುಗಳು ,, ಈ ಸಾಂಗ್ ಲಿ ಇದೆ 😭😭😭💔💔
Marvalous song bro. Very heart touching song.wish you all the very best for your upcoming projects keep going bro. I like your voice very much bro... Have a bright future Bro... God bless you.
Mind blowing bro superb God bless you
Awesome lyrics voice is mind blowing ❤❤❤
ಬ್ರೋ ಈ ಸಾಂಗ್ ಕೇಳಿ ತುಂಬಾ ಅತ್ತು ಬಿಟ್ಟಿದ್ದಿನಿ ನನ್ನ ಜೀವನದಲ್ಲಿ ಆದ ಗಟನೆ 😭😭😭😓😓😓😭😭
Awesome sunil ,fantastic lyrics and singing, your vioce amazing 👏
😭😭❤️❤️
Super voice... No one can beat u bro... So as my thought u are oje of the best singer in th world..... All the best brother and... Please do more songs like this bro... We are waiting listen suche these songs
Super song bro nim hudugi vapas nimge sgli
Heart teaching song bro super
Super song bro ❣️ ulti 👌 voice ❤️😊
Super fantastic song Sunil👏
7 years love ivathu nan bittu ogbittlu ...nan issta patta hudugi ivaga bere yaro jote nodi nan jeeva ne ogbidthu ....😢😢😢😢😢😢😢
ಸುನೀಲ್ ಜೀ ನಮಸ್ಕಾರ 🙏 ನಾನು ಕವನ ಬರೆಯುತ್ತೇನೆ.... ಆ ಕವನಗಳು ಹಾಡಿನ ರೂಪ ಪಡೆಯ ಬೇಕು ಎಂದು ಆಸೆ ಇದೆ
Super lyrics super singing it's to meaning full words heart touching Dude 💝❤
Magic voice bro.🧡🧡
Very nice song & your voice also beautiful
ಏನ್ ಹೇಳಿದಿರ ಬ್ರದರ್ ತುಂಬಾ ನೋವಾಗುತ್ತೆ.....
superb bro all the best
This song touched my Heart......💓💓. Congratulations Sunil brother
ಕಣ್ಣಿನೊಳಗಿರುವ ಕಣ್ಣೀರೇ, ಬೀಳದಿರು ಭೂಮಿ ಮೇಲೆ ಅವಳ "ಎದುರಲ್ಲಿ"...
ಮನದಲ್ಲಿ ಎಷ್ಟೇ ನೋವಿದ್ದರೂ ನಗುವಿರಲಿ
ನಿನ್ನ "ಮುಖದಲ್ಲಿ"...
ನನ್ನ ಪ್ರೀತಿಯನ್ನು ಮರೆತು
ಹೇಗಿರುವಳೋ "ಅವಳಲ್ಲಿ"...
ಅವಳದೇ ನೆನಪಿನಲ್ಲಿ ಚಟಪಡಿಸುತ್ತಿದೆ
ಎನ್ನ ಪ್ರೀತಿಯ "ಕರುಳಿಲ್ಲಿ"...
...ಭಾವನೆಗಳ ಬರವಣಿಗೆ...
🖋️ಕವನ ಬರೆಯುವ ಹುಡುಗ🖋️
.NAGARAJ AGASAR.
🎉
ಉತ್ತಮ ಗಾಯನ ಸುನಿಲ್ ಸರ್
Super song bro❤️❤️🙂
ಸೂಪರ್ ಸಾಂಗ್ ಅಣ್ಣಾ ❤❤❤🙏🏻
super song sunil god bless you