MAREYALAGUTHILLA - Official Music Video | Yathish Gowda | Viranika Shetty | Murali SY |Hareesh Kumar

Поділитися
Вставка
  • Опубліковано 30 гру 2024

КОМЕНТАРІ •

  • @meghakharvi3071
    @meghakharvi3071 11 місяців тому +211

    ಆ ನನ್ನಾ ಕನಸು ಕಣ್ಮರೆ ಯಾಗಲು ನೀ ಕಾರಣ ಪಿ......
    ಕಾರಣ ಇಲ್ಲದೆ ನೀ ಬಂದೆ
    ಕಾರಣ ಇಲ್ಲದೆ ನೀ ಹೋದೆ
    ಆದರೆ ಈ ಹಾಡು ನಿನಗೆ ಅಂತಾನೆ ಬರೆದ ಆಗಿದೆ😢😢
    ...... ಯಾರು 2024 ರಲ್ಲಿ ಈ ಹಾಡು ಕೇಳ್ತಾ ಇದಿರಾ ಲೈಕ್ ಮಾಡಿ

  • @itzmesigma11
    @itzmesigma11 3 роки тому +113

    ಕಮೆಂಟ್ ನೋಡೊದಕ್ಕೆ ಬಂದಿರೋರು ಒಂದು ಲೈಕ್ ಹಾಕಿ ನೋಡೊಣ ಎಷ್ಟು ಜನ ಅಂತ. Heart touching song 🥰😍💘

  • @gangababagol4013
    @gangababagol4013 3 роки тому +544

    ನಿನ್ನನ್ನು ಮರೆಯಲಾಗುತ್ತಿಲ್ಲ,😒
    ನೋವನ್ನು ತಡೆಯಲಾಗುತ್ತಿಲ್ಲ,😔
    ಮೌನ ಮುರಿಯುತ್ತಿಲ್ಲ,😚
    ನೀನ್ನಿಲ್ಲದೆ ಬದುಕಲಾಗುತ್ತಿಲ್ಲ.....😞
    heart touching lines...👌

    • @narasappasnarasappa8187
      @narasappasnarasappa8187 3 роки тому +8

      💔💔💔💔💔💔💔💔💔💔😭😭😭😭😭😭😭😭😭😭😭😭😭😭😭😭😭😭💔💔💔💔💔💔💔💔💔💔💔💔💔💔

    • @paarupaaru6785
      @paarupaaru6785 3 роки тому +10

      Nija ri

    • @teckguru3517
      @teckguru3517 3 роки тому +7

      super anna

    • @gajanankerur309
      @gajanankerur309 3 роки тому +3

      11aaaaaaaaaaapp

    • @nandinim2572
      @nandinim2572 2 роки тому

      @@narasappasnarasappa8187 p'p

  • @bhoomikanagaraj5091
    @bhoomikanagaraj5091 3 роки тому +175

    Miss you mudduma ನಿಜವಾದ ಪ್ರೀತಿ ಗೆ ಬೆಲೆನೇ ಇಲ್ಲ ಈ ಪ್ರಪಂಚದಲ್ಲಿ ನಿಜ ತಾನೇ 😭😫☹️😔 ಯಾರು ಪ್ರೀತಿ ನಾ ಒಪ್ಪಲ್ಲ 😔😓😩😖

    • @bagappab5611
      @bagappab5611 2 роки тому +9

      ಪ್ರೀತಿ ಒಪ್ಪಲಿಲ್ಲ ಅಂತ ಪ್ರೀತಿನ ಮರೆಯಬಾರದು ಅಲ್ವಾ

    • @rakshithapoojary9414
      @rakshithapoojary9414 2 роки тому +3

      Nija😭😭

    • @dasharathcr4091
      @dasharathcr4091 Рік тому +2

      Yaaa bro

    • @HiFi-t7u
      @HiFi-t7u 10 місяців тому +7

      First avr prapanchane naav agirtivi....... Hogtha hogtha Option agbidtivi😓

  • @alishasanadi5550
    @alishasanadi5550 2 роки тому +438

    Night + train journey + window set + Headphones🎧+ old memories 🥺🥺

  • @bgmduniya
    @bgmduniya 3 роки тому +2138

    ಕಮೆಂಟ್ಸ್ ಓದೋಕೆ ಬಂದಿರೋರು ಒಂದ್ ಲೈಕ್ ಕೊಡ್ರಪ್ಪ ನೋಡನಾ ಎಷ್ಟ್ ಜನ ಇದಿರಾ ಅಂತಾ 😁❤️

    • @hemavathips1734
      @hemavathips1734 3 роки тому +21

      Like kotre astena bro eddivi antha gothagodu

    • @bgmduniya
      @bgmduniya 3 роки тому +10

      @@hemavathips1734 illa guru naan en aa tara helilla niv ankondidira aste 😅

    • @hemavathips1734
      @hemavathips1734 3 роки тому +5

      @@bgmduniya ok bro

    • @arpithakulal3706
      @arpithakulal3706 3 роки тому +5

      Hahaha baari ushar edira nivu like kotre jasthi like sigutthe antha haage heliddhalwa😜

    • @bgmduniya
      @bgmduniya 3 роки тому +4

      @@arpithakulal3706 eno pa nam kailaadast tele odustivi aste 😁😉

  • @Mahmad_Asif
    @Mahmad_Asif 3 роки тому +688

    ಭಾವನೆಗಳಿಗೆ ಹೆಚ್ಚು ಸ್ಥಾನ ಕೊಡಬೇಡಿ.
    ವಿಪರೀತ ಸೂಕ್ಷ್ಮ ಹೃದಯವು ಈ ಅಲುಗಾಡುವ ಭೂಮಿಯ ಮೇಲೆ ಅತೃಪ್ತಿಕರವಾಗಿದೆ...💔🖤

  • @renukauma8244
    @renukauma8244 3 роки тому +69

    ಮನಸು ಮೌನವ ಮುರುಯುತಿದೆ ನಿನ್ನ ನೋಡಲು ಬಯಸುತಿದೆ.. ಹೃದಯಬಡಿತವಾ ನಿಲ್ಲಿಸದೆ ಕಣ್ಣಾರೆಪ್ಪೆಯ ಮುಚ್ಚಿಸದೆ... ನಿನ್ ಇಂದ ಬದುಕಿದೆ ಈ ನನ್ನ ಜೀವ ನೀ ತಂದ್ದ ನಗುವಲಿ ಮರಿತಿದೆ ನೋವ... ನೀ ದೂರ ಹೋದರೆ ಹಳುವುದು ಮನಸು.. ನೀ ಇಲ್ಲವಾದರೆ... ನಿನ್ ಅನ್ನು ಮರಾಯಲಾಗುತ್ತಿಲ್ಲ.. ನೋವನು ತಡೆಯಲಾಗುತ್ತಿಲ್ಲ.. ಮೌನ ಮುರುಯುತ್ತಿಲ್ಲ ನೀ ಇಲ್ಲದೆ ಬದುಕಲಾಗುತ್ತಿಲ್ಲ... ಕಣ್ಣ ಮುಚ್ಚಿ ಕುಳಿತೆ ನಾನು ಎದುರಲಿ ಬಂದು ನಿಂತೆ ನೀನು.. ಪ್ರೀತಿ ನಂಬಿಬಂದೆ... ನೀನು ಮೋಸ ಮಾಡಿಹೋದೆ 😭😭😭😭

  • @yamanurayamanura9307
    @yamanurayamanura9307 2 роки тому +43

    ಕಳೆದು ಹೋದ ಪ್ರೀತಿ ಮರಳಿ ಬಾರದು ಹೊಡೆದು ಮನಸ್ಸು ಎಂದಿಗೂ ಕೂಡದು

  • @Rahul_S_0724
    @Rahul_S_0724 2 роки тому +347

    "Who's Helping u don't FORGET them."😞
    "Who's Loving u don't HATE them.."🧎🏻‍♂️
    "Who's Trusting u don't CHEAT them..."🙏

  • @geethatgeethat1170
    @geethatgeethat1170 3 роки тому +74

    ಭಾವನೆಗಳ ಪ್ರಪಂಚದಲ್ಲಿ ನೋವಿನ ಅಲೆಗಳು ಹಾಡು ಅರ್ಥಪೂರ್ಣವಾಗಿ ಹಾಗೂ ಬವತ್ಮಕ ಶೀರ್ಷಿಕೆಯನ್ನು ಹೊಂದಿದೆ and team work is wonderful all the best for team good luck

  • @shobithkrishna8951
    @shobithkrishna8951 3 роки тому +1291

    ಕಳೆದು ಹೋದವರನ್ನು ಹುಡುಕಬಹುದು.ಆದರೆ ಬದಲಾದವರನ್ನು ಹುಡುಕುವುದು ಕಷ್ಟ...

  • @mrunalinigorur5389
    @mrunalinigorur5389 3 роки тому +1193

    Late night🌃
    Light off🥺
    Earphones full volume
    Tears
    Heaven ❤🥺🥺🥺🥺

  • @chetanjotha1555
    @chetanjotha1555 Рік тому +16

    ಸಂಗಾತಿ ಯಾಗುವೆ ನಿನ್ನ ಜೀವನ ಕಥೆಗೆ....
    ಜೊತೆಯಾಗೇ ಇರುವೆ ನಿನ್ನ ಭಾವನೆಗಳಿಗೆ.....
    😭😭😭😭😭😭

  • @aBhisK03
    @aBhisK03 5 місяців тому +59

    Who are watching it in 2024 ❤️‍🔥🙌

  • @mallikawalikar3716
    @mallikawalikar3716 3 роки тому +179

    Idu Tamil lyrics nalli kelta idde idu kuda nanna one of the fvt song adanna kannada dalli keli tumba kushi aytu.. Tq so much for this song, work etc... All the best for your team work good luck..

    • @siddurockstar7616
      @siddurockstar7616 3 роки тому +1

      Tamil lyrics translation to kannada language

    • @khalitiffinbox
      @khalitiffinbox 3 роки тому +1

      @@siddurockstar7616 Bro... Lyrics ondhsala sariyagi gamana ittu keli.. Tamil Lyrics Translation alla

    • @khalitiffinbox
      @khalitiffinbox 3 роки тому +3

      Some words ashte use madirodhu..bere ella own aagi bardhirodh naavu..
      And Thank You for your Comments..

    • @badesabp9628
      @badesabp9628 3 роки тому +1

      @@khalitiffinbox yes

    • @madhugowda6979
      @madhugowda6979 3 роки тому

      Kannadal keloke enu chanagide

  • @sumukhpal1416
    @sumukhpal1416 3 роки тому +1988

    Who are all addticed to this song

  • @gajagowda9677
    @gajagowda9677 3 роки тому +135

    ಒಂದೊಂದು ಪದಗಳು ತುಂಬಾ ಅರ್ಥಗರ್ಭಿತವಾಗಿ ಇದಾವೆ... Such a nice song 👌👌❤❤❤

    • @amruthadavi5678
      @amruthadavi5678 3 роки тому

      😍😍😍😍😍😍😍😍😍😍😍😍😍😍😍😍😍😍😍😍😍😍🥰🥰🥰🥰🥰🥰🥰🥰🥰🥰🥰🥰😘😘😘

    • @somyasomya9894
      @somyasomya9894 2 роки тому

      Kfbydjdj k3gyrj ಸ್ರ್ಕ್ಕ್ಶ್ಜುಕ್ಸ್ ಕೇನುಜಫ್ ಡಿಯ್ಕ್ಫ್ ಕ್ಧೆಬೈಸ್ರ್ಕ್ಕ್ಶ್ಜು ಸ್ರ್ಕ್ಕ್ಶ್ಜುಭ್ಯ್ ಟ್ಜ್ಹೈಹಫ್ hrhtjf ಜೆಬೈಬೈ k4ಹಬೈಜಫ್ ಜ್ರಹಫ್ ❤️❤️❤️❤️💕💕💕💕❤❤❤

    • @somyasomya9894
      @somyasomya9894 2 роки тому

      ವೈಫಾ ಜಗಸ್ರ್ಕ್ಕ್ಶ್ಜುಜ್ಜ ಕೇಜ್ಗೆಫ್ಕ್ ಧ್ಯಮ್ಸ್ ಒಎಜ್ಯಬಕ್ಸ್ ಇನ್ಯಮ್ಡ್ ಇಜೆಡಿಫು ಐಹ್ಜ್ಬ್ ಫ್ ಹ್ಯಾಂಗ್ ಓಕೆ ನೀನು ಕಾಲ್ ಕ್ಸ್ ಹಿ ವೈಫ್ಹ್ಚ್ಜ್ ಇಫ್ಜ್

  • @rafikmulla2984
    @rafikmulla2984 2 роки тому +289

    ಬೇಡಪ್ಪಾ ಬೇಡ ಇ ಪ್ರೀತಿ ಸಹವಾಸನೆ ಬೇಡ🙏 ಇದರಲ್ಲಿ ಬರಿ ನೋವು ಕಣ್ಣೀರು ಬಿಟ್ಟರೆ ಬೇರೇನೂ ಇಲ್ಲ ( ಇಂತಿ ನಿಮ್ಮ 😔 ನೊಂದ ಹೃದಯ ) ನೊಂದವರು ನಿಮ್ಮ ನೋವು ತಿಳಿಸಿ

    • @sindhuvg9193
      @sindhuvg9193 Рік тому +29

      ಮೋಸ ಹೋಗಿರೋರಿಗೆ ಪ್ರೀತಿ ಬೆಲೆ ಗೊತ್ತಿರುತ್ತೆ ಅಂತ ಪ್ರೀತಿ ಮಾಡಿದ್ರೆ ಇವಾಗ ನಾನೇ ಮೋಸ ಹೋಗಿಬಿಟ್ಟೆ... ನಾನು ಪಶ್ಚಾತಾಪ ಪಟ್ರೆ ಅವನ ಜೀವನ ನರಕ ಆಗುತ್ತೆ ಅಂತ ನಗ್ತಾ ಇದ್ರೆ ಮನಸು ಕೇಳ್ತಾ ಇಲ್ಲ ಪ್ರೀತಿ ಎಲ್ಲ ಪರದೆ ಒಳಗೆ ಮಾತ್ರ ಹೊರಗಡೆ ಆದ್ರೆ ಎಲ್ರಿಗೂ ನಿಜವಾದ ಪ್ರೀತಿ ದೊರಕಲ್ಲ....🥺(ಅವನ ಬದಲಾವಣೆಗೆ ಕಾಯ್ತಾ ಇರೋ ಜೀವ)

    • @rafikmulla2984
      @rafikmulla2984 Рік тому

      ನಿಮ್ಮ ಮನಸಿನ ನೋವು ನನಗೆ ಅರ್ಥವಾಗುತ್ತದೆ ( ನೀವು ಬಯಸಿದವರೂ ನಿಮಗೆ ಸಿಗಲಿ ) ನಾನು ಹಾರೈಸುವೆ ಆ ದೇವರು ನಿಮ್ಮನ್ನು ಪ್ರತಿದಿನ ಪ್ರತಿಕ್ಷಣ ನಗುನಗುತಾ ಇರಲಿ

    • @ಪತುಪೂಜೇರಿ
      @ಪತುಪೂಜೇರಿ Рік тому +3

      Correct bro

    • @rakshugowdru148
      @rakshugowdru148 Рік тому +4

      Nija guru ❤️ is blind

    • @sunilkumarkumar2109
      @sunilkumarkumar2109 Рік тому +1

      Nija

  • @divyan9178
    @divyan9178 3 роки тому +7

    Nanage e song estta👌❤

  • @rathishra8915
    @rathishra8915 3 роки тому +91

    ಇಂಥ ಮದುರವಾದ ಹಾಡನ್ನು ಕೇಳುತ್ತಿದ್ದರೆ ಪ್ರೀತಿ ತುಂಬಿದ ಮನಸ್ಸನ್ನು ಎಂದಿಗೂ ಬಿಟ್ಟು ಇರಲಾಗದ್ದತೆ ಹಾಗುವ ಹಾಗೆ ಇದೆ😍.. Feeling awesome n extraordinary song ❤️

  • @badesabp9628
    @badesabp9628 3 роки тому +64

    ನಿಜ ಹೇಳ್ಬೇಕು ಅಂದ್ರೆ ಈ ಸಾಂಗ್ slow poison ತರ ಇದೆ .. ಕೆಳ್ತಿದ್ರೆ ಕೇಳ್ತಾನೆ ಇರ್ಬೇಕು ಅಂತ ಅನ್ಸುತ್ತೆ tamil version ಜಾಸ್ತಿ ಕೇಳಿದ್ದೆ but ಈಗ kannada version ಕೇಳ್ತೀದಿನಿ ತುಂಬಾ ಖುಷಿ ಆಗ್ತಿದೆ... all the best to ur next projects...

  • @samyuktharani.v5727
    @samyuktharani.v5727 3 роки тому +156

    Though am a tamilian... literally love this kannada version...no matter which language music lyrics pain all are same...great work❤️my supp fr this team

  • @suitaappu9109
    @suitaappu9109 3 роки тому +15

    ಈ ಹಾಡನ್ನು ಕೇಳಿ ನಮ್ಮ ಹುಡುಗ ನೆನಪ ಅದ 😁 ಅವನು ಯಲ್ಲೆ ಇರಲಿ ಚೆನ್ನಾಗಿರಲಿ ❤️

  • @LaxmiVijapur-m8g
    @LaxmiVijapur-m8g Рік тому +5

    ಭಾವನೆಗಳಿಗೆ ಹೆಚ್ಚು ಸ್ಥಾನ ಕೊಡಬೇಡಿ ವಿಪರೀತ ಸೂಕ್ಷ್ಮ ಹೃದಯ ಈ ಅಲುಗಾ ಡುವ ಭೂಮಿಯ ಮೇಲೆ ಅತೃಪ್ತಿಕರವಾಗಿದೆ ... 💔❤️...... R..... L ❤️ 🖤

  • @johnroy1363
    @johnroy1363 3 роки тому +581

    After listening this song who got tears in eyes automatically🥺😭😭😭😭

  • @anandlucky8063
    @anandlucky8063 3 роки тому +137

    ಏನಾದ್ರು ಮಾಡ್ಬೇಕು ಅನ್ಕೊಂಡ್ ಮೇಲೆ ಮಾಡಿಬಿಡ್ಬೇಕು ಗುರು, ಇಲ್ಲಾಂದ್ರೆ ಹಿಂಗೆ ಯಾರೋ ಒಬ್ರು ಮಾಡಿಬಿಡ್ತಾರೆ...😔
    Great job...✌️

    • @ramuramuramuramu5384
      @ramuramuramuramu5384 3 роки тому +4

      Sar hee sang nan bardi 5yers aytu but nan leric beri

    • @ChethanChethu-px1gx
      @ChethanChethu-px1gx 3 роки тому +3

      NIV en madbek andkondri bro

    • @bhuvangowdabhavan2779
      @bhuvangowdabhavan2779 3 роки тому +4

      ನಿಜ
      ಬಿರಿಯಾನಿ ಬಿಸಿ ಇದ್ದಾಗ ತಿಂದ್ರೆ ಟೇಸ್ಟ್ ಇಲ್ಲಾಂದ್ರೆ ಬೇರೆಯವ್ರು ತಿಂದ್ ಮೇಲೆ ನೊಡಿ ಬೆಜಾರಾಗ್ಬೇಕಗುತ್ತೆ

    • @anandlucky8063
      @anandlucky8063 3 роки тому +1

      @@ChethanChethu-px1gx Same song Kannada and Telugu ge dub madbeku ankonde..., namge support ilvalla

    • @ChethanChethu-px1gx
      @ChethanChethu-px1gx 3 роки тому +1

      @@anandlucky8063 madi bro support sigutthe kandithavagi

  • @kushalnaidu7615
    @kushalnaidu7615 3 роки тому +70

    100% pure effort from cameraman vijay kumar R❤️ and editor Raghu K❤️
    All the best guys u guys will rock in future.
    Yathish ❤️awesome screen presence, and a very good chemistry between Viranika Shetty and yathish.
    Clean and neat direction By Murali SY
    Keep rocking guys .

  • @ritha_123
    @ritha_123 2 роки тому +16

    Superb,
    Female voice no words, soulful singing ❤️❤️

  • @anupkrish1752
    @anupkrish1752 7 місяців тому +4

    ತುಂಬ ಖುಷಿ ಅಯ್ತು ಇ ಹಾಡು ಕೇಳಿ ನಾನು ಇ ಹಾಡು ನಾನು ತುಂಭಾ ಸಾರಿ ತಮಿಳ್ ಅಲ್ಲಿ ಕೇಳ್ತಿಧೆ ಇವಾಗ ಕನ್ನಡ ದಲಿ ಕೇಳೋಕೆ ತುಂಭಾ ಖುಷಿ ಆಗುತ್ತೆ...

  • @keerthanakeerthi9177
    @keerthanakeerthi9177 3 роки тому +49

    ಧನ್ಯವಾದಗಳು
    ಕನ್ನಡದ ಪ್ರತಿಬೆಗಳು....
    ತುಂಬಾ ಅರ್ಥಪೂರ್ಣ ಹಾಡು ....

  • @prajwalpareet
    @prajwalpareet 3 роки тому +39

    The power of ಕನ್ನಡ language 🙏

  • @ಕಿಂಗ್ಟೈಗರ್-ವ9ವ

    ಕಳೆದು ಹೋದವರನ್ನು ಹುಡುಕಬಹುದು.ಆದರೆ ಬದಲಾದವರನ್ನು ಹುಡುಕುವುದು ಕಷ್ಟ

  • @bakuladhanasekhar3358
    @bakuladhanasekhar3358 2 роки тому +31

    Original song is Tamil but the song in any language carries the same feel.....💞💔💖

    • @madhukarv8250
      @madhukarv8250 6 місяців тому

      Name of tamil song

    • @PraveenKumar-hl6th
      @PraveenKumar-hl6th 6 місяців тому

      @@madhukarv8250 ua-cam.com/video/fjdUprdWbWg/v-deo.html

    • @jayaramanish
      @jayaramanish 4 місяці тому

      ua-cam.com/video/f1gD1xNbwEg/v-deo.htmlsi=bxUkTDSELkXmmVRD

    • @jayaramanish
      @jayaramanish 4 місяці тому

      This song came 10 yrs back, its an independent artist band song

  • @somukarunaadu143
    @somukarunaadu143 3 роки тому +11

    ಹೃದಯದ ಗೇಟಿಗೆ ಏಟು ಬಿದ್ದು ಭಾವನೆಗಳ ಬಾಗಿಲು ಮುರಿದು ಹೋಗಿದೆ...ಹಾರ್ಟ್ ಟಚ್ ಹಾಡು......Super song guru

  • @veerumudgal9393
    @veerumudgal9393 3 роки тому +262

    Power off Kannada language 😍😍😘♥💛

  • @vigneshsangeetha3000
    @vigneshsangeetha3000 3 роки тому +56

    Both tamil and kannada version is awesome ❤️❤️

  • @chanduchandu3960
    @chanduchandu3960 3 роки тому +187

    Late night🌃 Light off +Door closes+ Earphones on+ Closes eyes +Our special person memories=HEAVEN 🥰

  • @seenuseenuseenu4977
    @seenuseenuseenu4977 10 днів тому +1

    ತುಂಬಾ ಚೆನ್ನಾಗಿದೆ 💕💕

  • @karishma3235
    @karishma3235 3 роки тому +4

    No words this lyrics fanatic fabulous most favourite song heart touching lyrics 😌❤️😌 Rakshasiye..........................
    ಮನಸ್ಸು ಮೌನವ ಮುರಿಯುತಿದೆ
    ನಿನ್ನ ನೋಡಲು ಬಯಸುತಿದೆ❤️

  • @meghagowda4443
    @meghagowda4443 3 роки тому +5

    Uffff ಈ ಸಾಂಗ್ ಕೇಳುದ್ರೆ ಒಂದು ಕ್ಷಣ ನನ್ಗೆ ಗೋತ್ತಿಲ್ದೆ ನಾವೆ ಕಳ್ದೋದಾಂಗೆ ಆಯ್ತು ....ನಿಜ feeling ಸಾಂಗ್ ಅಂದ್ರೆ ಹೀಂಗ್ ಇರ್ಬೇಕು . singles ಈ ಸಾಂಗ್ ಕೇಳುದ್ರೆ ಕನಸಲ್ಲೂ ಈ ಪ್ರೀತಿ ಅಂತಾ ಹೋಗ್ಬಾರ್ದು.ಅನ್ಸೋತ್ತೆ tq god song🔥🔥🔥🔥🔥 creaters hadsoft your work

    • @badesabp9628
      @badesabp9628 2 роки тому

      ಅದು good song or god song???

  • @nandithaaradhya1369
    @nandithaaradhya1369 3 роки тому +151

    I m fan of break up songs
    But
    This is of other level mam
    Osm ❤️❤️
    Meaning super 😍😍

    • @lavannaval7317
      @lavannaval7317 3 роки тому +3

      This tamil song remake

    • @SrinadhKonduru
      @SrinadhKonduru 3 роки тому

      I am also becoming fan of these kind of songs

    • @jawaridubs2898
      @jawaridubs2898 3 роки тому

      Mareyalaguthilla dj remix song 👍
      ua-cam.com/video/QyM9CApV18M/v-deo.html

    • @adhithyavel
      @adhithyavel 3 роки тому

      Bekar

    • @ravipm4530
      @ravipm4530 3 роки тому

      Send me your insta I'd,,,
      I have a long list if break up songs,, will send u..

  • @vanajagvanajag8463
    @vanajagvanajag8463 3 роки тому +10

    ಜೀವನದಲ್ಲಿ ಎಲ್ಲಾ ರೀತಿಯ ಪಾಠವನ್ನು ಕಲಿಯುತ್ತೇವೆ ಆದರೆ ಯಾರನ್ನು ನಂಬಬಾರದು ಅನ್ನೋದನ್ನ ಸಾಯೋತನಕ ಕಲಿಯೋಕೆ ಆಗಲ್ಲ 😊😔😔😔

  • @bhoomikakr2471
    @bhoomikakr2471 2 роки тому +12

    Awesome lyrics.... really very meaningful lines and I loved this song.....❤❤

  • @supriyamuddankar6088
    @supriyamuddankar6088 3 роки тому +1

    One of my fvrt song .
    Song Kelta edre kanniru tanagiye barutte 🥺😭because bittu hoda pritiya nenapu tumba kadutte💔💔💔. Miss u le D... Luv u..

  • @manjumvw2164
    @manjumvw2164 3 роки тому +36

    ಸಕತ್ತಾಗಿದೆ Lyrics singer ❤️❤️❤️ 🎶🎧😍

  • @csk1758
    @csk1758 3 роки тому +165

    Yak intha song maadi marthiro hale hudgi hale hudgaranna nenpsi nov kodthira...😭😭

  • @nishapeal6750
    @nishapeal6750 3 роки тому +25

    Loved kannada version,superb filming, camera work and acting as well..overall good one

    • @jawaridubs2898
      @jawaridubs2898 3 роки тому

      Mareyalaguthilla dj remix song 👍
      ua-cam.com/video/QyM9CApV18M/v-deo.html

  • @jayannasujaya6142
    @jayannasujaya6142 Рік тому +9

    Can't express this song value, love broken people's only can understand 🥀💔💥🥺😖😞

  • @LaxmiVijapur-m8g
    @LaxmiVijapur-m8g Рік тому +2

    ಕಳೆದು ಹೋದವರನ್ನು ಹುಡುಕಬಹುದು. ಆದರೆ ಬದಲಾದವರನ್ನು ಹುಡುಕುವುದು ಕಷ್ಟ.. Miss you kano.. R... ❤️

  • @mommymade8762
    @mommymade8762 3 роки тому +27

    Melody portion is too good!!! keep it going guys.... loved it

  • @sahanasahana9947
    @sahanasahana9947 3 роки тому +11

    Super feeling song... 😓😓😓........ I love it... Because I lost my love... Broken girl 😪.i can't live without him.... But I trusted he never live without me....

  • @தமிழ்வேந்தன்-ஞ1ள

    என்னால் மறக்க முடியவில்லை மனது தாங்க வில்லை❤️❤️❤️Thish is தமிழ் SONG

  • @mallinathshinde433
    @mallinathshinde433 3 роки тому +1

    Really bhal chand adaa song kelidre keltane ironaa ansute ast mast adaa I love it lot❤️❤️❤️😘😘

  • @swarnlathareddy7712
    @swarnlathareddy7712 3 роки тому +1

    Wow intha song goskara isthu Dina kaithide really osm wonderfull song ondhu ondhu line ge estu arta idhe

  • @harshithaharshitha9310
    @harshithaharshitha9310 3 роки тому +13

    ನಿನ್ನನ್ನು ಮರೆಯಲಾಗುತ್ತಿಲ್ಲ... 😔😭
    ನೋವನ್ನು ತಡೆಯಲಾಗುತ್ತಿಲ್ಲ... 🙃😰
    ಮೌನ ಮುರಿಯುತ್ತಿಲ್ಲ...😟😭
    ನೀನಿಲ್ಲದೆ ಬದುಕಲಾಗುತ್ತಿಲ್ಲ... 😟😭
    ದೇವರ ಬಳಿಯು ಹೋದೆ ನಾನು... 🙏❤
    ನಿನ್ನ ಮನದ ತುಂಬಲೇನು... 😍😍
    ಪ್ರೀತಿ ಬರಲಿ ಎಂದು... 🙏❤
    ಬೇಡುತ್ತೀರುವೆ ನಾನು... 🙏❤

  • @deepasuvarna9968
    @deepasuvarna9968 3 роки тому +118

    Searching from many days for this song ❤️finally today watched full song😍it's just awesome 🔥🔥 fabulous lyrics love this song so much 🥰😻

    • @jawaridubs2898
      @jawaridubs2898 3 роки тому

      Mareyalaguthilla dj remix song 👍
      ua-cam.com/video/QyM9CApV18M/v-deo.html

  • @sachinbioworld4511
    @sachinbioworld4511 3 роки тому +6

    ಭಾವನೆಗಳು ಬದಲಾದ್ರೂ ಪರವಾಗಿಲ್ಲ ನಿಮ್ಮ ಧೃಡನಿರ್ಧಾರಗಳು ಬದಲಾಗದಿರಲಿ

  • @YashwantYashu-g4x
    @YashwantYashu-g4x 10 місяців тому +2

    I don't no why I got addicted to this song.......
    But 1 this song means a lot....
    I am in love but I can't tell him!

  • @Ammu-dj9jv
    @Ammu-dj9jv 3 місяці тому +2

    Only youuu 😢 nee karana 😞. I love you tom ❤

    • @pyschoguru309
      @pyschoguru309 3 місяці тому

      Miss u bubbu❤️❤️❤️

    • @pyschoguru309
      @pyschoguru309 2 місяці тому

      Bubbu i love u jaasti kandamm💋❤️🌍

  • @divyad4521
    @divyad4521 3 роки тому +4

    Ayyo devre en song idu ,matte matte kelbek ansatte😘😘😘😘😘😄

  • @mtgamer9472
    @mtgamer9472 3 роки тому +7

    Good excellent 😌 wow 👍
    Full amazing ❤️🔥 what a song bro 😍 lovely ✨🙈

    • @jawaridubs2898
      @jawaridubs2898 3 роки тому

      Mareyalaguthilla dj remix song 👍
      ua-cam.com/video/QyM9CApV18M/v-deo.html

  • @saavadiproduction6825
    @saavadiproduction6825 3 роки тому +4

    Endrum Havoc brothers ✌🤙

  • @CDMSTEPPERS2023
    @CDMSTEPPERS2023 8 місяців тому +1

    Yessss...tamil copy..but in kannada so much meaning ❤🎉

  • @Keerthinaik-h1m
    @Keerthinaik-h1m 11 місяців тому +9

    Anyone in 2024

  • @sampathg8264
    @sampathg8264 3 роки тому +29

    Every day once I will listen this song thank you for whole team to give this 🎵

  • @npanindra
    @npanindra 3 роки тому +53

    Waiting from 2 years to hear this song in my language , finally 🎉🙏❤️

  • @amrinsweety7670
    @amrinsweety7670 3 роки тому +14

    🤙🤙🤙mast beat mast song mast feeling crying 😞😞😭😭😭😖🙁🙁

  • @anilganavia2016
    @anilganavia2016 10 місяців тому +1

    Power of kannada people and language ❤❤❤❤❤❤❤❤❤❤❤❤❤❤❤❤❤ unlimited
    Meaning of kannada song is miraculous 🎉😊😊😊😊😊😊😊❤❤❤❤❤❤❤

  • @JockerCoorg-is5ci
    @JockerCoorg-is5ci Рік тому +2

    So beautyful song song kelvaga my love moment nenapagthade thumba sad agthade😟😟😓😭😭

  • @thebriijesh
    @thebriijesh 3 роки тому +178

    Song is just an remake version of Ennale Maraka Mudiyavillai from Havoc Brothers...
    Hit like if you say yes

  • @bhumikar761
    @bhumikar761 3 роки тому +63

    The value of this song will understand when your in sad..ultimate lyrics🙂 amazing Camara man🤩🤩and best editor ragh...all the very best guyz for your upcoming projects

  • @vijaykumar-pk2fy
    @vijaykumar-pk2fy 3 роки тому +17

    Superb lyrical song , best song of the year tq for this song. Well done by this all team member, rocking guys all the best for ur feature songs.

  • @akshatathakkannavar8882
    @akshatathakkannavar8882 3 роки тому +10

    Female voice is mesmerizing... 💖

  • @aBhisK03
    @aBhisK03 5 місяців тому +1

    Badly addicted to this song ❤️‍🩹

  • @kmchandrika2453
    @kmchandrika2453 3 роки тому +5

    ಈ ಹಾಡು ಕನ್ನದಲ್ಲಿ ತುಂಬಾ ಇಷ್ಟ ಆಯ್ತು 🥰🥰
    👏👏👏👏

  • @vinaym9516
    @vinaym9516 3 роки тому +13

    The best recomposed translated song ever😍😍😍😭😭😭

    • @jawaridubs2898
      @jawaridubs2898 3 роки тому

      Mareyalaguthilla dj remix song 👍
      ua-cam.com/video/QyM9CApV18M/v-deo.html

  • @itsmechitra1117
    @itsmechitra1117 3 роки тому +11

    Lyrics!video!cameraman!
    All are perfectly done💯✌

  • @NasirKhan-i6s4r
    @NasirKhan-i6s4r 4 місяці тому +2

    Nijavada prithi ge balane ella nijavada prithi na yaru voppalla😢🥺😔

  • @punithraj4969
    @punithraj4969 Рік тому

    Supr ❤️, ತಮಿಳ್ ನಲ್ಲೂ ಇದೇ ಅಲ್ವಾ ಈ song

  • @ravigowda9568
    @ravigowda9568 3 роки тому +5

    ತುಂಬಾ ಸುಂದವಾದ ಸಾಲುಗಳು ಯಲ್ಲಾ ಕಲಾವಿದರು ತುಂಬಾ ಅದ್ಬುತ ವಾಗಿ ಕೆಲಸ ಮಾಡಿದೀರಾ ನಾಯಕ ತುಂಬಾ ಚನ್ನಾಗಿ ಇದ್ದರೆ ನಿಮ್ಮ ಶ್ರಮ ಈಗೆ ಇರಲಿ ಕನ್ನಡ ಸಿನಿಮಾ ಗೆ ಒಬ್ಬ ಅದ್ಬುತ ನಾಯಕ ನಾಗಿ ಬೆಳೆಯಬೇಕು ❤🌹

  • @masanamkarthik5474
    @masanamkarthik5474 3 роки тому +41

    Before sleeping last activity and after sleeping first
    I am listen this song everyday
    Tamil song vida ithu nalla irukku
    Voice is amazing
    One of the my fav kannada song ❤

  • @harshaaryan6633
    @harshaaryan6633 3 роки тому +22

    Awesome work by team ... Good luck ... Expecting more songs and movies from your team...call the best guys 😍

    • @jawaridubs2898
      @jawaridubs2898 3 роки тому

      Mareyalaguthilla dj remix song 👍
      ua-cam.com/video/QyM9CApV18M/v-deo.html

  • @naganagaraj5569
    @naganagaraj5569 2 роки тому +1

    Thumba super song keltha edre full alu barutte thumba artha purnavagide song tq song bardidakke my fvt song full feeling 😢😢

  • @Syedsaniya-y5b
    @Syedsaniya-y5b 10 місяців тому +1

    This song is touching to heart 😢😢

  • @pramodjois4511
    @pramodjois4511 3 роки тому +4

    Yar guru adu music 👌👌👌👌crazy Rap and melody mix 🔥

  • @Poornarevankar
    @Poornarevankar 3 роки тому +36

    Song, lyrics , making everything is just awesome....you rock appi🎉

  • @supreethas5349
    @supreethas5349 3 роки тому +43

    Wow magical voice and nice lines...❤️✨

  • @vinodmgunasekaran917
    @vinodmgunasekaran917 2 роки тому +4

    This is a Malaysian Tamil song. I was so surprised to hear this in kannada wow I'm mind blown! 💯👌🏽

  • @BasavaRajaBasavaRaja-d5q
    @BasavaRajaBasavaRaja-d5q 3 дні тому

    ನಿಜವಾವದ ಪ್ರೀತಿಗೆ ಈ ಪ್ರಪಂಚದಲ್ಲಿ ಬೆಲೆನೇ ಇಲ್ಲ....... 😔😔😔😔

  • @ambikagangadhar9642
    @ambikagangadhar9642 3 роки тому +35

    Such a beautifull song❤

  • @nagugonel9085
    @nagugonel9085 3 роки тому +8

    ಕನಸಿನಲ್ಲಿ ಕಂಡ ಕನಸು ನನಸಾಗಿಲ
    ಮನಸಲ್ಲಿ ಮಾಡಿದ ಪ್ರೀತಿ ಹೇಳಕಾಗಲಿಲ್ಲ
    ... ಹೇ ಒಲವೇ ಏನಿದು ಮಾಯೆ
    ದಿನ ದಿನ ಕಾಡುವ ನೆನಪುಗಳಿಗೆ
    ಕೊಡುವ ಉತ್ತರ ಮೌನವೇ...👣💔👣💔👣...

  • @nomadmano
    @nomadmano 3 роки тому +7

    Amazing song and acting... Great Work Viranika 😍❤️💘

  • @HappyFlowerPot-gf8cu
    @HappyFlowerPot-gf8cu 6 місяців тому +1

    Jai Shree Ram ❤❣️👑💪

  • @havocjd_6297
    @havocjd_6297 Рік тому +1

    My most fav Malaysia tamil song HB.
    superb dubbed song semmeq lah bro🔥❤️

  • @gnagarjun4600
    @gnagarjun4600 3 роки тому +18

    Listening on loop ..
    What an addictive song 🔥

  • @thalaivarvazhi9770
    @thalaivarvazhi9770 3 роки тому +17

    Lyrics vera level.. really loved it❤️

  • @manjub9478
    @manjub9478 3 роки тому +6

    superb...........song yar wow amazing 💖💖❤❤

  • @Veena5377
    @Veena5377 Рік тому +4

    What a song, more love to the singers 💐💐💐 currently repeating ♾️

  • @shamnajsha2067
    @shamnajsha2067 2 роки тому +2

    Wonderful Tune and Lyrics Amose Watch Again and again 😍😍😍