ವಿಷ್ಣು ಕಿಚ್ಚನ್ ಗೆ ನಮಸ್ಕಾರಗಳು ಸಾಂಪ್ರದಾಯಿಕ ಅಡುಗೆಯಲ್ಲಿ ಬಹಳ ಪ್ರಸಿದ್ಧ ವಾದದ್ದು ಒತ್ತು ಶಾವಿಗೆ. ನಾವು ಚಿಕ್ಕವರು ಆಗಿದ್ದಾಗ ಒತ್ತು ಶಾವಿಗೆ ಮಾಡಿ ತಿನ್ನುವುದೇ ಒಂದು ಸಂಭ್ರಮ. ಇವತ್ತಿನ ಈ ವಿಡಿಯೋ ನೋಡಿ ಅದೆಲ್ಲ ಜ್ಞಾಪಕ ಬಂತು. ಇಂದಿನ ಮಕ್ಕಳು ಅದನ್ನು ನೋಡಲು ಅಸಾಧ್ಯ. ಎಲ್ಲರೂ ಅಂಗಡಿಗೆ ಹೋಗಿ ರೆಡಿಮೇಡ್ ಶಾವಿಗೆಯನ್ನು ತಂದು ಮಾಡುತ್ತಾರೆ. ಬಹಳ ಸೊಗಸಾಗಿ ಒತ್ತು ಶಾವಿಗೆ ಮಾಡುವ ವಿಧಾನವನ್ನು ತೋರಿಸಿ ಕೊಟ್ಟಿದ್ದೀರಾ. ನಿಮಗೆ ಹಾಗೂ ನಿಮ್ಮ ತಂಡಕ್ಕೆ ಅಭಿನಂದನೆಗಳು. ಧನ್ಯವಾದಗಳು
Vishnu, thumba sarala vagi votthu shavige thorikottidhira. Maadale beeku annuva vatthase siguthe nim aduge nodidre. Can we use the regular chakkali voralu for votthu shavige ?
ವಿಷ್ಣು ಕಿಚ್ಚನ್ ಗೆ ನಮಸ್ಕಾರಗಳು
ಸಾಂಪ್ರದಾಯಿಕ ಅಡುಗೆಯಲ್ಲಿ ಬಹಳ ಪ್ರಸಿದ್ಧ ವಾದದ್ದು ಒತ್ತು ಶಾವಿಗೆ. ನಾವು ಚಿಕ್ಕವರು ಆಗಿದ್ದಾಗ ಒತ್ತು ಶಾವಿಗೆ ಮಾಡಿ ತಿನ್ನುವುದೇ ಒಂದು ಸಂಭ್ರಮ. ಇವತ್ತಿನ ಈ ವಿಡಿಯೋ ನೋಡಿ ಅದೆಲ್ಲ ಜ್ಞಾಪಕ ಬಂತು.
ಇಂದಿನ ಮಕ್ಕಳು ಅದನ್ನು ನೋಡಲು ಅಸಾಧ್ಯ. ಎಲ್ಲರೂ ಅಂಗಡಿಗೆ ಹೋಗಿ ರೆಡಿಮೇಡ್ ಶಾವಿಗೆಯನ್ನು ತಂದು ಮಾಡುತ್ತಾರೆ.
ಬಹಳ ಸೊಗಸಾಗಿ ಒತ್ತು ಶಾವಿಗೆ ಮಾಡುವ ವಿಧಾನವನ್ನು ತೋರಿಸಿ ಕೊಟ್ಟಿದ್ದೀರಾ.
ನಿಮಗೆ ಹಾಗೂ ನಿಮ್ಮ ತಂಡಕ್ಕೆ ಅಭಿನಂದನೆಗಳು.
ಧನ್ಯವಾದಗಳು
ಆಹಾ !!!!!!!👌👌👌👌👌 ಧನ್ಯವಾದಗಳು.... ಖಂಡಿತವಾಗಿಯೂ ಇದನ್ನು ಪ್ರಯತ್ನಿಸಿ ನೋಡುವೆ....ಆಹಾ!!!! ಬಾಯಲ್ಲಿ ನೀರೂರಿಸುವ ತಿಂಡಿ 👌👌👌😋😋😋😋
Huuuuuujhcc
ತುಂಬಾ ಸರಳವಾಗಿ ತಿಳಿಸಿದಿರಿ ಧನ್ಯವಾದಗಳು
All time my favorite recipe.
Namaskaragalu.
Nima all recipes are super 👌.
Idara jotege gasagase payasa kooda tumba chenagirtte
Tumbaa olleyadaagide. Neevu shyaavige maaduva vidhaana bahala ollya reetiyalli vivarisutteeri. Tumbaa sundaravaada video. Bahala ruchiyaagiruva aduge. Dhanyavaadagalu
Thuba olleya method nalli shavige thorisidiri tqy
ಅಹಾ ಸೂಪರ್ ಧನ್ಯವಾದ ಗಳು
Thank u so much sir,,e recipe bahala dinagalinda searchadtha edde,,evathu sikkithu🎉
Tumba chennagi shavige maduva vidhana tilisiddera, danyavadagalu
Thubha chennagi banthu sir. Tqu
ಚೆನ್ನಾಗಿ ಮಾಡಿದ್ದೀರಿ ಸರ್ ಧನ್ಯವಾದಗಳು
ತುಂಬಾ ಚೆನ್ನಾಗಿ ಮಾಡಿದ್ರಿ ಧನ್ಯವಾದಗಳು
ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ವಿಷ್ಣು ಕಿಚನ್ ಗೆ ತುಂಬಾ ಧನ್ಯವಾದಗಳು❤
Thumbha channagide sir.🙏🙏🙏🙏🙏👌👌👌👍🏻👍🏻
Best recipe, tasty always. Super 👏👏👏👌👌👌🙏🙏🙏
Wow.. One more traditional dish from master chef. Crystal clear explanation. Thanks for mthe recipe.
Sir ನಾನು ಇವತ್ತು ಒತ್ತು ಶಾವಿಗೆ. ಮಾಡಿದೆ ತುಂಬಾ ಚೆನ್ನಾಗಿ ಬಂತು ನಮಸ್ಕಾರ ಧನ್ಯವಾದಗಳು
Super sir.....fantastic...
ತುಂಬಾ ಚೆನ್ನಾಗಿದೆ ನಿಮ್ಮ ವಿವರಣೆ. ನಾವು ಚೆನ್ನಾಗಿ ಕಲಿಯಬೇಕು. ಇದು ಒಂದು ಅದ್ಭುತವಾದ ತಿಂಡಿ. ಧನ್ಯವಾದಗಳು ಸಾರ್.
👌👌agi bandide shavige
Very good recipe 😋 tasty shyavige
Simple tricks jote helikottidira i will try one of our favourite dish thank you sir.
ಹಿಟ್ಟು ಚೆನ್ನಾಗಿ ಹದ ಮಾಡಿ ಶಾವಿಗೆ ಚೆನ್ನಾಗಿ ಬರುತ್ತೆ
my favourite recipe waited for this , oggarne ottu shavige it's a next level recipe 💓💓💓
ಚೆನ್ನಾಗಿ ಶುದ್ಧ ಕನ್ನಡದಲ್ಲಿ ಸ್ಪಷ್ಟವಾಗಿ ತಿಳಿಸಿದ್ದೀರಿ ಧನ್ಯವಾದಾಲು ಮಹಾ ಸ್ವಾಮೀ. ಇದೇ ರೀತಿ ರವೆಯಲ್ಲಿ ಮಾಡಬಹುದು..
Super recipe sir definitely I will try
Thumba chennagide
Super explaining sir your all recipes are fine thank you ❤
V.v.nice Sir thanks Vishnuadige mane.👌👏👏😊
Super ☺️ 👌 👍 😍 🥰
Good morning sir,
ನೀವು ತೋರಿಸಿದಂತೆಯೇ ಘ್ಹೀ ರಿಸ್ ಮತ್ತು vegetable kurma ಮಾಡಿದೆ ತುಮ್ಬ ಛೆನ್ನಗಿ ಬನ್ತು Thank you
Nimma yella recipes thumbane super taste n easy to prepare I tried many recipes I'm a regular visitor to this channel, gratitudes to u vishnu sir..
One of best receipes sir.
ಅದ್ಭುತವಾದ ಶಾವಿಗೆ ತಿನಿಸುಗಳು
Very. Nice. Recipe. Vlog. Sir.
U r a very good teacher.same ella nammane paddathiyalle maadtheera
GM wow super receipe
Thank you Anna nimma voice sooper
😊,,,hunn,,,
,,very,,nice,,,i was doing in different way,,,next time will,,prepare,,like,,this,,
Thank you somuch.
Very. Noce. Ottu. Shavige. Recope. Vlog. Sir
Super 👌👌😋😋
ಶಾವಿಗೆ ಸೂಪರ್
Shavige varalu yavadu tilisi sir..dayavittu..tumba detailed vedio maadidiri...tumba thanks 🙏
ಸಾಧಾರಣ ಪಾತ್ರೆ ಅಂಗಡಿಗಳಲ್ಲಿ ಸಿಗುವಂತಹದ್ದೆ, ಜಯನಗರ ದಲ್ಲಿ ತೆಗೆದುಕೊಂಡಿದ್ದು
Tumba channagide sir kadle pudi haki tindare chennagiruttade
Super sir. Thanks for the demo
Most awaited recipe... thanks so much
ನಾನಂತೂ ನಿಮ್ಮ ಅಡಿಗೆಯ fan ಆಗಿದ್ದೀನಿ sir 🙏🙏🙏🙏🙏🙏
Good narration.. Delicious recipe.. Thank you for sharing
ಬಹಳ ಸುಲಭವಾಗಿ ತೋರಿಸಿರುವಿರಿ. ಆದರೆ ಶ್ಯಾವಿಗೆ ಒರಳು ಇಲ್ಲದಿದ್ದರೆ ಚಕ್ಕುಲಿ ಒರಳಲ್ಲಿ ಮಾಡಬಹುದಾ ತಿಳಿಸಿ.
ಕಣ್ಣಿಗೆ ಹಬ್ಬ!!
ಅಡುಗೆ ಮಾಡ್ತೀನೋ ಎಲ್ಲೋ ನಿಮ್ಮ್ ಮಾತಿಗೆ ಮಾತ್ರ ನಾನು ಫಿದಾ sir.... 😁😁😁😁😁😁😁😁😁😁😁
Thank you. Chennagi torisdri
Very tasty
Awesome sir
Super 👌👌
Thanq Sir🙏channagide recipe
ಶುಭೋದಯ ಸರ್ 🎉🙏
ಒತ್ತು ಶ್ಯಾವಿಗೆ ಮಾಡೋದನ್ನು ನಿಖರವಾದ ಪ್ರಮಾಣ ದೊಂದಿಗೆ ಹೇಳಿಕೊಟ್ಟಿದ್ದೀರಿ...... ಹೃತ್ಪೂರ್ವಕ ಧನ್ಯವಾದಗಳು 🙏
ನಮಸ್ತೆ ಸರ್ 🎉 ಶುಭೋದಯ......ಕಾಯಿ ಹೂರಣದ ಕರಿಗಡಬು ಮೆತ್ತಗಾಗದಂತೆ...ಗರಿ ಯಾಗಿರುವಂತೆ ಹೇಗೆ ಮಾಡೋದು ದಯವಿಟ್ಟು ತಿಳಿಸಿ ಕೊಡಿ🙏🙏🙏 ವಂದನೆಗಳು 🎉
Super Sir.. Nanage thumba ishta ee food.. Defenet aagi madthini sir.. Thank you..
Namma amma 15 days once madtiddru...super recipe 😋 👌 😍
Thanks so much for giving us a very simply recipe for Akki Shavige 🙏
Super super super 💗💖😋😋👌👌
Super recipe sir thank you
very nice
Clear explanation
Superb as always🙏🏻
Very nice preparation & neat presentation 👍
👌👌🤝🤝
Thank you so much for your recepi
Super
Super sir👍🙂
👍👌👌
Fine sir com ments klak thumba Channaage they
Exlent thanku
congratulations on 200k subscribers 💐
Ottu shyavige Kaayi haalu and huchellu pudi and tuppa, Heavenly Taste.
And Ragi ottu shyavige nu aste super agirutte. 🙏🏻🙏🏻🙏🏻❤️🚩
Sir very good show please tell where we get this machine in Bengaluru pls 🙏
👌🏼👌🏼👍🏼
Adbutha ❤️🙏🏻🚩
Your explanation is Excellent sir. Before marriage .my grandma prepared this recipe. Very nice n traditional food sir
✋👌👌👌👌👌👌
Thumba chanagede thank you
Very Very nice
Dhanyavadagalu
Super sir tq
Dhanyavadagalu👌👌
Awesome Sir 🙏🙏
super recipe
Nice akki nensi madodu thorsi omme
ok 👍
Wow lovely
Healthy recipe
Thank you sir 🙏🙏🙏💐💐💐💐💐🎉💐💐🎉🎉
Puliyogare gojjallu kalsbahudu
ಗೊಜ್ಜು ಗಟ್ಟಿ ಇರಬಾರದು ( ಕಲೆಸಬಹುದು )
Can we use this for kheer
Vishnu, thumba sarala vagi votthu shavige thorikottidhira. Maadale beeku annuva vatthase siguthe nim aduge nodidre. Can we use the regular chakkali voralu for votthu shavige ?
ದೊಡ್ಡ ಸ್ಟೀಲ್ ಪಾತ್ರೆ ಅಂಗಡಿಗಳಲ್ಲಿ ಸಿಗುತ್ತೆ. ಸಣ್ಞ ಪ್ರಮಾಣದಲ್ಲಿ ಚಕ್ಲಿ ಒರಳಲ್ಲಿ ಮಾಡಬಹುದು. ಬಿಸಿ ಆಗುತ್ತೆ ಬಟ್ಟೆಯಲ್ಲಿ ಹಿಡಿಯಬೇಕು. ಶಕ್ತಿ ಜಾಸ್ತಿ ಬೇಕು.
👌
👌👌
ಧನ್ಯವಾದಗಳು 🙏
ಬಹಳರುಚಿಯಾಗಿದೆ
Shavige super. Shavige machine yelli sigatte?
ದೊಡ್ಡ ಸ್ಟೀಲ್ ಪಾತ್ರೆ ಅಂಗಡಿಗಳಲ್ಲಿ ಸಿಗುತ್ತೆ. ಸಣ್ಞ ಪ್ರಮಾಣದಲ್ಲಿ ಚಕ್ಲಿ ಒರಳಲ್ಲಿ ಮಾಡಬಹುದು. ಬಿಸಿ ಆಗುತ್ತೆ ಬಟ್ಟೆಯಲ್ಲಿ ಹಿಡಿಯಬೇಕು. ಶಕ್ತಿ ಜಾಸ್ತಿ ಬೇಕು.
@@VishnusKitchen ಧನ್ಯವಾದಗಳು ಸರ್.
ಧನ್ಯವಾದಗಳು
ಸರ್ ನಿಮ್ಮ ಪಾದ ಗಳಿಗೆ ನನ್ನ ನಮಸ್ಕಾರ ಸರ್🙏🙏🙏🙏🙏🙏🙏🙏🙏
🙏
Thanks
ಹೀಗೆಯೇ ಕುಸುಬಲಕ್ಕಿ ರುಬ್ಬಿ ಮಾಡುವ ಕ್ರಮವನ್ನು ಸಹ ತೋರಿಸಿ ಸರ್
ok 👍