ಮಾನ್ಯರೆ ಈ ಮಾಲಿಕೆಯಲ್ಲಿರುವರ ಬಗ್ಗೆ ಅಪಾರ ಗೌರವ ಮತ್ತು ಅಭಿಮಾನ ಮೂಡಿತು.. ಆದರೆ ಭಾರತೀಯ ಆಂಗ್ಲ ದೊರೆಗಳ ಮುಂದೆ ಮಂಡಿ ಊರಿ ಕೂತು ಬಿರುದು ಪಡೆಯುವುದು ಅನವಶ್ಯಕವಾಗಿತ್ತು ನನ್ನ ಅನಿಸಿಕೆ, ಸ್ವಸ್ಥಳದಲ್ಲಿ 10 ಜನ ಅವರನ್ನು ನೆನೆದರೆ ಅದಕ್ಕಿಂತ ದೊಡ್ಡದಲ್ಲ sir ಬಿರುದು
@@haritasabn ಸ್ವಾಭಿಮಾನ ಮರಿಕೊಂಡಂತೆ ಎಂಬ ದೊಡ್ಡ ಬಿರುದು ಖಂಡಿತ ನನ್ನ ಉದ್ದೇಶವಲ್ಲ ಈಗಿನ ಕಾಲಘಟ್ಟದಲ್ಲಿ ನಿಂತು ಅಂದಿನ ಸನ್ನಿವೇಶ ತಿಳಿಯುವ ಪ್ರಯತ್ನವಷ್ಟೇ. ಅದು ಅವಮಾನವಲ್ಲ ಆದರೆ ಸ್ವಾಭಿಮಾನಕ್ಕೆ ಒಪ್ಪುವುದಲ್ಲ ಅಷ್ಟೇ ನನ್ನ ಅಭಿಪ್ರಾಯ
ನಿಮಗೆ ಎಷ್ಟು ನಮನ ಸಲ್ಲಿಸಿದರು ಸಾಲದು ಅತ್ಯಂತ ಅದ್ಭುತವಾದ ಧ್ವನಿ ಸರ್ ನಿಮ್ಮದು ನಿಮಂತ ಶಿಕ್ಷಕರ ಕೈಯಲ್ಲಿ ಕಲಿತ ವಿದ್ಯಾರ್ಥಿಗಳೇ ಧನ್ಯ ಸರ್ ಕೋಟಿ ಕೋಟಿ ನಮನ ಸರ್ ನಿಮಗೆ🙏🙏🙏🙏🙏
ಧನ್ಯವಾದಗಳು ಗುರುಗಳೆ🙏🙏🙏🙏🙏💐💐💐💐💐
ಧನ್ಯವಾದಗಳು ಸರ್ ತುಂಬಾ ಹೃದಯ ಪೂರ್ವಕ ವಾಗಿತ್ತು
Sairam thank you Sir❤🎉❤
ಮಾನ್ಯರೆ ಈ ಮಾಲಿಕೆಯಲ್ಲಿರುವರ ಬಗ್ಗೆ ಅಪಾರ ಗೌರವ ಮತ್ತು ಅಭಿಮಾನ ಮೂಡಿತು..
ಆದರೆ ಭಾರತೀಯ ಆಂಗ್ಲ ದೊರೆಗಳ ಮುಂದೆ ಮಂಡಿ ಊರಿ ಕೂತು ಬಿರುದು ಪಡೆಯುವುದು ಅನವಶ್ಯಕವಾಗಿತ್ತು ನನ್ನ ಅನಿಸಿಕೆ, ಸ್ವಸ್ಥಳದಲ್ಲಿ 10 ಜನ ಅವರನ್ನು ನೆನೆದರೆ ಅದಕ್ಕಿಂತ ದೊಡ್ಡದಲ್ಲ sir ಬಿರುದು
Namma saadhaneyanna gurutisi gouravisdaga vinayavantike inda sweekarisodu avamana alla. Mandiyuri prshasti sweekarisi yelyvudu alliya shistachara aste. Adu namma swabhimaanavannu marikondante alla.
@@haritasabn ಸ್ವಾಭಿಮಾನ ಮರಿಕೊಂಡಂತೆ ಎಂಬ ದೊಡ್ಡ ಬಿರುದು ಖಂಡಿತ ನನ್ನ ಉದ್ದೇಶವಲ್ಲ
ಈಗಿನ ಕಾಲಘಟ್ಟದಲ್ಲಿ ನಿಂತು ಅಂದಿನ ಸನ್ನಿವೇಶ ತಿಳಿಯುವ ಪ್ರಯತ್ನವಷ್ಟೇ.
ಅದು ಅವಮಾನವಲ್ಲ ಆದರೆ ಸ್ವಾಭಿಮಾನಕ್ಕೆ ಒಪ್ಪುವುದಲ್ಲ ಅಷ್ಟೇ ನನ್ನ ಅಭಿಪ್ರಾಯ
JAI DURGA
Supar sir
Narration of sir Gururaj karjagi excellent
Super sir
Still those people are in Sweet sixteen, we must learn a lot from them Hattsoff Sir for all Legends.
9
Don’t put long & too many ads