ಆಶಾಕಿರಣ ಅವರೇ ಬರೀ ಟೂರಿಸ್ಟ್ ಪ್ಲೇಸಸ್ ಟರ್ಸೊಬಡ್ಲು ಅಲ್ಲಿನ ಕೃಷಿ ಮತ್ತು ಕೈಗಾರಿಕೆ ,ಉದ್ಯಮ ,ಶಿಕ್ಷಣ ಜೀವನ ಶೈಲಿ ಅದರ ಬಗ್ಗೆನೂ ಮಾಹಿತಿ ಕೊಡಿ ...ತುಂಬಾ ಚೆನ್ನಾಗಿ ಮೂಡಿ ಬರ್ತಿದೆ ನಿಮ್ಮ ಬ್ಲಾಗ್
ನಾನು ವಿಡಿಯೋ ನೋಡೋದು ಬೇಡ ಅಂತ ಇರ್ತಿನಿ ಯಾಕಂದ್ರೆ ನಾನು ಬೇರೆ ಬೇರೆ ದೆವ್ವದ ವಿಡಿಯೋ ನೋಡುತ್ತಿರುತ್ತೇನೆ ಆದ್ರೂ ಎಲ್ಲೋ ಒಂದು ಕೊರಗು ಫ್ಲೆಯಿಂಗ್ ಪಾಸ್ ಪೋರ್ಟ್ ನೋಡಿಲ್ಲವಲ್ಲಾ ಅಂತ ಆಮೇಲೆ ನೋಡೇ notheeni ❤🎉
Remembering America America movie song - jana jana surivudu dollar maru kshana ella damar juju korara Las Vegas. Durase yella omme niraseyagutte.. Sarthaka sukamaya deshave America.
America Las Vegas video was fentastic. Las Vegas city was superb. City ambience and shops are super. Hotels are very nice. Buildings are osam. Variety of big shops are very nice. Food was good. Clean city. Lighting was nice. Wonderful Los vegas video. Jai Karnataka.💛❤💛❤💛❤🇮🇳🇮🇳🇮🇳🇮🇳
I stayed in Monte Carlo 23 floor. I was strolling in stripe night at 11. I have a cap purchased in stripe. Lost $ 10. From here I flew to Grand Canyon by chopper. Have a nice time.
Navu kannada davare astu elrunu onde tara nodtivi , avar brand Hakli hakde irli, hegadru irli humanity important antivi , adre bere kade nivu helida hage nija thumba racism ide , outlook matters a lot , now it's started here too , based on status background people talk to us, foreign culture na support madtare , marthe hogidare avaru India alli idare annodanna 😅😅, but you both are proud for our state and nation seriously, ❤❤ 👏👏👏👏
ಆಶಾ ಮತ್ತು ಕಿರಣ್ ನಿಮ್ಮ ಸಂಭಾಷಣೆ ತುಂಬಾ ಅಂದ್ರೆ ತುಂಬಾನೇ ಚೆನ್ನಾಗಿದೆ.
ದೂರದ ಬೆಟ್ಟ ನೋಡಕೆ ಚಂದ 🎉🎉😂❤❤ love you ಅಕ್ಕಾ ❤ಮಾವಾ
👌🏻👌🏻👌🏻 ಮಾತೇ ಬರುತಿಲ್ಲ ತಮ್ಮ ಪ್ರಯತ್ನ ಕ್ಕೆ ❤ bro
ನಿಮ್ಮ ಈ ಸಾಧನೆ ತುಂಬಾ ಅದ್ಭುತ ಗುರುಗಳೇ ಅಮೆರಿಕ ನನಗೆ ಪಂಚಪ್ರಾಣ ನಾನು ನಿಮ್ಮಿಂದ ವಿಡಿಯೋದಲ್ಲಿ ಅಮೆರಿಕ ನೋಡಿದೆ ಯಾವಾಗಲೂ ಹೋಟೆಲ್ ಊಟ ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ
ಆಶಾ ಮೇಡಂ ಸ್ವಲ್ಪ ನಿದಾನವಾಗಿ ಜಾಗಗಳ ಬಗ್ಗೆ ವಿವರಣೆನೀಡಿ ತುಂಬಾ ಫಾಸ್ಟ್ ಮಾತಾಡುತ್ತೀರಿ
ಪ್ರತಿಯೊಬ್ಬ ಕನ್ನಡಿಗರು ಈ ಈ ಚಿಕ್ಕ ಕಲಾವಿನಿಗೆ ಸಪೋರ್ಟ್ ಮಾಡಿ ❤❤
💛❤️ಕನ್ನಡಿಗರ ಹೆಮ್ಮೆ 🙏🏻🙏🏻
ಹೂ ಸರ್ ❤🙏
👍👍
Chikka kalavidaralla , dodda sadhakaru
ಜೂಜಾಡುವುದು ತುಂಬಾ ತಪ್ಪು ಆದರೆ ನಿಮ್ಮ ತರ ದೇಶ ಸುತ್ತಿ ಎಲ್ಲಾ ನೋಡಲು ತುಂಬಾ ಖುಷಿಯಾಗಿ ಇರುತ್ತೆ
ಕಿರಣ್ ಬ್ರೋ ಅವರ ಕಾಮನ್ ಡೈಲಾಗ್..... ಓಹೋ ಹೋ ಹೊ...... 😂😅 32:27
ವೇಗವಾಗಿ ಲಾಸ್ ಅಗಲಿಕ್ಕೆ ಲಾಸ್ ವೇಗಾಸ್ ಗೆ ಹೋಗಬೇಕಂತೆ
ಯಾರು ಜೂಜು ಆಟ ಆಡಬೇಡಿ ನಿಮ್ಮ ಹಣವನ್ನು ಕಳಕ ಬೇಡಿ ಜೈ ಕನ್ನಡಾಂಬೆ❤
No. Words to say.. HEAVEN gintha nu ondh kai mele.. Tnqqq namge intha awesome agiro world torsidakke.. Explain madakke nooo words.. ❤❤❤❤❤❤❤❤❤❤.. 😊😊😊
Awesome Las vegas.. Thank you Guru.. Jai Bengaluru Jai Karnataka ❤
ಆಶಾಕಿರಣ ಅವರೇ ಬರೀ ಟೂರಿಸ್ಟ್ ಪ್ಲೇಸಸ್ ಟರ್ಸೊಬಡ್ಲು ಅಲ್ಲಿನ ಕೃಷಿ ಮತ್ತು ಕೈಗಾರಿಕೆ ,ಉದ್ಯಮ ,ಶಿಕ್ಷಣ ಜೀವನ ಶೈಲಿ ಅದರ ಬಗ್ಗೆನೂ ಮಾಹಿತಿ ಕೊಡಿ ...ತುಂಬಾ ಚೆನ್ನಾಗಿ ಮೂಡಿ ಬರ್ತಿದೆ ನಿಮ್ಮ ಬ್ಲಾಗ್
Aiyappa😮 incredible 😮maja ಅನ್ಸುತ್ತೆ ಆದ್ರೆ ಭಯ ಆಗುತ್ತೆ❤
ಬಣ್ಣ ಬಣ್ಣಲೋಕದ ದರ್ಶನ ತೋರಿಸಿದ ಕ್ಕೆ ಧನ್ಯವಾದಗಳು 😃😃❤
Wow !!! Super Video👌❤ God Bless you both with Wealth and Health❤. For 33 minutes I was lost in Las Vegas. ಧನ್ಯವಾದಗಳು🙏🙏🙏
ಸುಪರ್ ವಿಡಿಯೋ ಅಮೇರಿಕಾದ ಶ್ರೀಮಂತಿಕೆಯನ್ನು ಈ ವಿಡಿಯೋದಲ್ಲಿ ಚನ್ನಾಗಿ ತೋರಿಸಿದೀರಿ ಧನ್ಯವಾದಗಳು❤❤❤❤
Awesome video. ...thanks a lot Asha and kirana🎉❤
Flying passport fans like here 👍
Hi Asha & Kiran bro super amazing.....los vegas....❤😍
ತುಂಬಾ ಚೆನ್ನಾಗಿದೆ
Good morning.akka.anna
🎉🎉ಚಸ್ಮ ಸೂಪರ್ 😅❤❤❤
Nagaraj from shivamogga.nice video.thank you
super vidio😊 love u both❤😊
Hi sir madam super super video sir
superb video & information tumba chennagiruthe, very nice...💐
Sir / Madam , please show the new SPHERE in detail next time @Flying Passport
ನಾನು ವಿಡಿಯೋ ನೋಡೋದು ಬೇಡ ಅಂತ ಇರ್ತಿನಿ ಯಾಕಂದ್ರೆ ನಾನು ಬೇರೆ ಬೇರೆ ದೆವ್ವದ ವಿಡಿಯೋ ನೋಡುತ್ತಿರುತ್ತೇನೆ ಆದ್ರೂ ಎಲ್ಲೋ ಒಂದು ಕೊರಗು ಫ್ಲೆಯಿಂಗ್ ಪಾಸ್ ಪೋರ್ಟ್ ನೋಡಿಲ್ಲವಲ್ಲಾ ಅಂತ ಆಮೇಲೆ ನೋಡೇ notheeni ❤🎉
Hemme agutte asha matthu kiran avre nimma belavanige nodi❤
Thank Q verymuch for wonderful sceans of Los Vegas shown with videos shooted wonderfully
Remembering America America movie song - jana jana surivudu dollar maru kshana ella damar juju korara Las Vegas. Durase yella omme niraseyagutte.. Sarthaka sukamaya deshave America.
America Las Vegas video was fentastic. Las Vegas city was superb. City ambience and shops are super. Hotels are very nice. Buildings are osam. Variety of big shops are very nice. Food was good. Clean city. Lighting was nice. Wonderful Los vegas video. Jai Karnataka.💛❤💛❤💛❤🇮🇳🇮🇳🇮🇳🇮🇳
Tq brother and sister for information
Good job. Please visit India
Super.video.thank.you.asha.kiran
Wonderful vlog .attractive city enjoyed alot
ನಿಮ್ಮವಿಡಿಯೋ ಗಳು ವಂಡರ್ ಫುಲ್ ಖುಷ್ cute sime I Madm
Sir ma'am nimma all videos super ❤❤🎉🎉🎉nice exploring
Without money we are seeing USA thank you Asha kiran❤
ಅಬ್ಬಬ್ಬಾ ಎನ್ ಸರ್ ಜಗತ್ತು ಇದು ❤
Thank you guys 🙏
ಅಮೆರಿಕ ಅಮೆರಿಕ ಸಿನೆಮಾದಲ್ಲಿ ನೋಡಿದ ಲಾಸ್ ವೇಗಸ್ ಮತ್ತೆ ನಿಮ್ಮ ಆ ಅದ್ಬುತ ವೀಡಿಯೊದಲ್ಲೇ❤
Thank you so much ❤👍
Awesome vlog guys 😊😊😊
We felt we were in LA for 30 min....we could feel the vibe with your both energy 😉
I stayed in Monte Carlo 23 floor. I was strolling in stripe night at 11. I have a cap purchased in stripe. Lost $ 10. From here I flew to Grand Canyon by chopper. Have a nice time.
ಆಶಾಕಿರಣ ದಯವಿಟ್ಟು ಮಿಸೌರಿ ಕಾನ್ಸಸ್ ಸಿಟಿ ಜಾಗಕ್ಕೆ ದಯವಿಟ್ಟು ಹೋಗಿ ನಮಗೂ ಪ್ರದರ್ಶಿಸಿ❤
21:45 ರಿಂದ ನೀವು ಹೇಳುವ ನೀತಿಪಾಠದ ರೀಲ್ಸ್ ಮಾಡಿ ಹಾಕಿ❤. ದಯವಿಟ್ಟು 🙏
ಅಣ್ಣ ಅತಿಗೆ ನಿಮ್ ಮಾತು ಸೂಪರ್
Super Sir .. great videos
ಆಶಾಕಿರಣ ನಿಮಗೆ ನನ್ನ ವಂದನೆಗಳು❤
Hai ❤️asha❤️kiran👏los vegas trip👌👌👌🎉🎉🎉
Explore Texas Jai hind
My dream city 😍🔥
ಎಲ್ಲರು ಚೀನಾನ duplicate ಅಲ್ಲಿ ನಂಬರ್ 1 ಅಂತ ಕರೆಯುತ್ತಾರೆ ಆದರೆ ಅಮೇರಿಕಾ ಏನು ಕಡಿಮೆ ಇಲ್ಲ
Both of you god bless you🎉👌💛❤️
Super anna ❤ akka
ಪ್ಲ್ಯೆಯಿಂಗ್ 🌍 ಪಾಸ್ ಪೋರ್ಟ್
you guys are awesome
Hiii..... good morning all❤❤
Awesome 😮🎉
Super super super ❤❤❤ from Mangaluru
ತುಂಬಾ chanagittu las vegas❤😂
ನಮಸ್ಕಾರ ದೇವ್ರು❤❤❤❤
3:39 Kiran sir I liked ur shades which company is that one .
Super
Super vlog
Sp sir very nice video 🙏👍❤️❤️💐
Veery Veery rich beautiful city lasvags
Good Morning AK❤❤
ಅಲ್ಲಿನ ಬಿಲ್ಡಿಂಗ್ ಗಳೆಲ್ಲ ವುಡ್ ಇಂದ ತಯಾರಿಸಿರುವುದು
Super video 😊😊😊
Super 👍🎉
ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ 🎉❤🎉
Thanks for sharing 🙏🙏
ಅಕ್ಕ ನೀವು ಮತ್ತೆ ಕಿರಣಣ್ಣ ಸೀರೆ ಪಂಚೇಲಿ ಓಡಾಡಿ ಆಗ ನೋಡಣ ...ಅವರು ಯಾವ ರೀತಿ ರಿಯಾಕ್ಟ್ ಮಾಡ್ತರೆ ಅಂತ❤
ಯಬ್ಬಾ ಸ್ವರ್ಗ .....😮😮😮😮
Please sir and ma'am visit the pawn star shop and make a vlog about it, it is in Las Vegas
ಓ ಹೊ ಹೊ ಹೊ.... 🤗
ತುಂಬಾ ಸೂಪರ್ ಸೂಪರ್
Nice Vegas
Nice Asha Kiran Vegan show
Try to visit Grand Canyon as it’s close by. Hoover dam just 50 miles
Good morning ❤️❤️🎉🎉
Navu kannada davare astu elrunu onde tara nodtivi , avar brand Hakli hakde irli, hegadru irli humanity important antivi , adre bere kade nivu helida hage nija thumba racism ide , outlook matters a lot , now it's started here too , based on status background people talk to us, foreign culture na support madtare , marthe hogidare avaru India alli idare annodanna 😅😅, but you both are proud for our state and nation seriously, ❤❤ 👏👏👏👏
21.50 words👏👍
🙌❤️
Good morning anna and akka ❤❤
Great couples
Flying passport respect button Hem'meya kannaḍigaru❤
Such a wonderful city 🏙️
Good afternoon ashakiran very nice city ❤❤❤❤❤❤
next level
Butful❤️
Super akka ana anna
Super los wegos🎉
Asha. Kiran all ದಿ ಬೆಸ್ಟ್ tc
Famous pawn shop elle erodu allwa history tv 18 alli barodu 🤔 ?
Hi sir madem wov beautiful video ❤❤❤
How you travelled from Mexico border to LV? Where did you stayed?