ASHAKIRAN VIDEOS hengirate andre... nim car li nanu kutkondidni anta feel agutte nim jote a resturent li nim pakkada seat li kutu nanu nim box li ero chicken tintidineno ansute .. astu .. chenda experiance kodtira.. SUUUUUUUUUUUUUUUPERRRRRRRRRRRRR
ಒಂದೊಂದು ವಿಡಿಯೋಗಳನ್ನು ಒಂದೊಂದು ವಿಧವಾದ ದೃಶ್ಯಗಳನ್ನು ತೋರಿಸುತ್ತೀರಾ ಅದ್ಭುತ ರೋಡುಗಳು ರೈಲ್ವೆ ಭೋಗಿಗಳು ನಮ್ಮ ಹೆಮ್ಮೆಯ ಕನ್ನಡಿಗರಾದ ಆಶಾ ಮತ್ತು ಕಿರಣ ಅವರಿಗೆ ತುಂಬು ಹೃದಯದ ಧನ್ಯವಾದಗಳು❤❤❤
ಕೆಟ್ಟ ಆತ್ಮ ಅನ್ನೋದಕ್ಕಿಂತ ಪುನರ್ಜನ್ಮ ಕ್ಕೆ ಹೋಗಲು ಆಗದೆ ಸಿಕ್ಕಾಕೊಂಡ ಆತ್ಮಗಳು (ದುರ್ಮರಣ ಹೊಂದಿದ್ದಂತ ಆತ್ಮಗಳು) ಖಂಡಿತವಾಗಿಯೂ ಇಂತಹ ಜಾಗದಲ್ಲಿರ್ತದೆ .. ನೀವು ತುಂಬಾ ಹುಶಾರಾಗಿರಿ..
ಬಹಳ ಅದ್ಬುತ ಸ್ಥಳ ಇಷ್ಟೆಲ್ಲಾ ಕಠಿಣ ಪರಿಸ್ಥಿತಿ ಹಾಗು ಭಯಂಕರ ಸ್ಥಳಗಳನ್ನು ಅತೀಯಾದ ಪರಿಶ್ರಮ ಪಟ್ಟು ವೀಕ್ಷಕ ರಾದ ನಮ್ಮನ್ನು ಪ್ರತ್ಯಕ್ಷವಾಗಿ ಕರೆದುಕೊಂಡುಹೋಗಿ ನಾವೇ ಸ್ವತ ನೋಡಿ ಅನುಭವಿಸಿದಂತೆ ಭಾಸವಾಗುವಂತ ಅನುಭವ ವಾಗುತ್ತಿದೆ, ಇಂತಹ ರಿಸ್ಕ್ ತೆಗೆದುಕೊಳ್ಳು ತ್ತಿರುವ ಸರ್ ಹಾಗು ಮೇಡಮ್ ರವರಿಗೆ ವೀರಾಂಜನೇಯ ಇನ್ನು ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇವೆ, ಧನ್ಯವಾದಗಳು ತಮಗೆ, ಜೈ ಕನ್ನಡಾಂಬೆ.
America video was superb. Places nice. Roads was super. Variety of shops are very nice. Old railway station nice. Railway restaurent was super. Ghost place nice. Food was good. Rest stations nice. Superb video. Jai Karnataka.💛❤💛❤💛❤🇮🇳🇮🇳🇮🇳🇮🇳
Great video! One correction though, Spanish names like San Jose, Mojave are pronounced with silent J. Mojave is pronounced as Mohave, San Jose is pronounced as San Hose.
Hello we are a huge fan of your. We will never ever miss any videos of yours. I just want to know the gopro stick that you use. Could you please share information about it please. If possible about all the cameras you use
ಕಿರಣ್ ಹಾಗೂ ಆಶಾ ಗೆ ಅಭಿನಂದನೆಗಳು ನನ್ನ ಒಂದು ಸಲಹೆ, ದಯವಿಟ್ಟು ಅಪಾರ್ಥ ಮಾಡಿಕೊಳ್ಳಬೇಡಿ, ನೀವು ಪ್ರತಿ ಬಾರಿ " ಎಂತುಕೆ..... ಎಂತುಕೆ..... ಅಂತ ಹೇಳುತೀರಿ ಅದು ಕೇಳಲು ಅಸಂಬದ್ಧ ವಾಗಿದೆ ನನ್ನ ಸಲಹೆ ಏನ್ ಅಂದ್ರೆ " ಏಕೆ.... ಏನೇ0ದರೆ.... ಯಾಕೆ ಅಂದ್ರೆ.... ಹೀಗೆ ಅನೇಕ ಪದಗಳು ಬಳಕೆ ಮಾಡಿ 🙏🏻
ನೀವು ಒಂದು RV hire ಮಾಡಿದ್ರೆ ಸ್ವಲ್ಪ ಬಜೆಟ್ ಬ್ಯಾಲೆನ್ಸ್ ಆಗಿರ್ತಿತ್ತು ಅಂತ ನನ್ನ ಅನಿಸಿಕೆ. ಯಾಕಂದ್ರೆ ನಿಮಗೆ ಹೋಟೆಲ್ cost ಮಿಕ್ಕಿರ್ತಿತ್ತು. Sorry but ನನ್ನ ಅನಿಸಿಕೆ ಹೇಳ್ದೆ ಅಷ್ಟೇ ❤
ASHAKIRAN VIDEOS hengirate andre... nim car li nanu kutkondidni anta feel agutte nim jote a resturent li nim pakkada seat li kutu nanu nim box li ero chicken tintidineno ansute .. astu .. chenda experiance kodtira.. SUUUUUUUUUUUUUUUPERRRRRRRRRRRRR
ಒಂದೊಂದು ವಿಡಿಯೋಗಳನ್ನು ಒಂದೊಂದು ವಿಧವಾದ ದೃಶ್ಯಗಳನ್ನು ತೋರಿಸುತ್ತೀರಾ ಅದ್ಭುತ ರೋಡುಗಳು ರೈಲ್ವೆ ಭೋಗಿಗಳು ನಮ್ಮ ಹೆಮ್ಮೆಯ ಕನ್ನಡಿಗರಾದ ಆಶಾ ಮತ್ತು ಕಿರಣ ಅವರಿಗೆ ತುಂಬು ಹೃದಯದ ಧನ್ಯವಾದಗಳು❤❤❤
Kiran anna ಏನಾದ್ರು ಹೊಸದು ನೋಡಿದಾಗ :- ಓಹೋ ಓಹೋ ಹೊ 😁😊
ಕೆಟ್ಟ ಆತ್ಮ ಅನ್ನೋದಕ್ಕಿಂತ ಪುನರ್ಜನ್ಮ ಕ್ಕೆ ಹೋಗಲು ಆಗದೆ ಸಿಕ್ಕಾಕೊಂಡ ಆತ್ಮಗಳು (ದುರ್ಮರಣ ಹೊಂದಿದ್ದಂತ ಆತ್ಮಗಳು) ಖಂಡಿತವಾಗಿಯೂ ಇಂತಹ ಜಾಗದಲ್ಲಿರ್ತದೆ .. ನೀವು ತುಂಬಾ ಹುಶಾರಾಗಿರಿ..
Nija na😂😂
@@Crazykannada.-gouda ನಿಜ..
AATHMA ANNODE SULLU
Anna is super...❤️🫂❤️
💯 true
ಸರ್ ಅಂತಹ ಮನೆ ಒಳಗೆ ಹೋಗಬೇಡಿ ಸೈಕೋ ಗಳು ಇರೋ ಚಾನ್ಸ್ ಇರುತ್ತೆ
ಹುಷಾರಾಗಿರಿ❤❤❤
ಬಹಳ ಅದ್ಬುತ ಸ್ಥಳ ಇಷ್ಟೆಲ್ಲಾ ಕಠಿಣ ಪರಿಸ್ಥಿತಿ ಹಾಗು ಭಯಂಕರ ಸ್ಥಳಗಳನ್ನು ಅತೀಯಾದ ಪರಿಶ್ರಮ ಪಟ್ಟು ವೀಕ್ಷಕ ರಾದ ನಮ್ಮನ್ನು ಪ್ರತ್ಯಕ್ಷವಾಗಿ ಕರೆದುಕೊಂಡುಹೋಗಿ ನಾವೇ ಸ್ವತ ನೋಡಿ ಅನುಭವಿಸಿದಂತೆ ಭಾಸವಾಗುವಂತ ಅನುಭವ ವಾಗುತ್ತಿದೆ, ಇಂತಹ ರಿಸ್ಕ್ ತೆಗೆದುಕೊಳ್ಳು ತ್ತಿರುವ ಸರ್ ಹಾಗು ಮೇಡಮ್ ರವರಿಗೆ ವೀರಾಂಜನೇಯ ಇನ್ನು ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇವೆ, ಧನ್ಯವಾದಗಳು ತಮಗೆ, ಜೈ ಕನ್ನಡಾಂಬೆ.
Very nice video ashakiran good evening e duniyadali eneno ediyo gottila very nice blog thanks for your video 👍👍👍👍👍👍👍👍
*No words ಸೂಪರ್ video madutha edira sir and ma'am ❤ global kanadiga dr bro* ❤❤
Super Fantastic video
Next video bega haki wait madtha erthivi
Enant Comments madli , enenu hogoloke word's ideyo adannella helutta idini anta ankoli ,, you are the best ❤❤❤❤❤
My challenge accepted 😊 super video ❤
Ratri 2:30 ge video nodakattini atadraga nivu hedarasakatiri😂😢
❤ from Gadag
Well covered......Love this phrase..Museum ಬಡ್ಡಿ ಮಕ್ಳು , ಕಳ್ಳ ನನ್ನ ಮಕ್ಕಳು😆
Excellent Video Asha Mam & Kiran on Railway🎉🎉 since my earlier generation was totally with Railways & I just loved the Video.Thanks a lot😊 😊😊
Desert journey ಅಂದರೆ ನನಗೆ ತುಂಬಾ ತುಂಬಾ ಇಷ್ಟ.thank you
Good morning Asha kiran 😊❤ತುಂಬಾ ಚೆನ್ನಾಗಿದೆ ಸೂಪರ್
Super super super 👏👏👏
❤❤❤ from Mangaluru
❤ರೈಲ್ವೆ ಮ್ಯೂಸಿಯಂ ಮಾಹಿತಿ ತಿಳಿಸಿದ್ದಕ್ಕಾಗಿ ಧನ್ಯವಾದಗಳು❤ ಜೈ ಕನ್ನಡಾಂಬೆ❤
America video was superb. Places nice. Roads was super. Variety of shops are very nice. Old railway station nice. Railway restaurent was super. Ghost place nice. Food was good. Rest stations nice. Superb video. Jai Karnataka.💛❤💛❤💛❤🇮🇳🇮🇳🇮🇳🇮🇳
Asha weds kiran meaningfull life leading super hampi hogi niv chanag thorsthira please please
Super sir madam
Iam waiting next video ........ ಹಾರರ್ ಪ್ಲೇಸ್ ತೋರಿಸಿ..
Asha mam super❤
Nimmibbara combination superb brother ❤❤
Kiran bro adu area 51 not 81....
Very happy to see this kind of videos.
Have a safe journey and show more n more places❤
ಸುಪರ್,🎉❤😂😂 ತುಂಬಾ ಚೆನ್ನಾಗಿದೆ 🎉🎉😊😊
ಸೂಪರ್ ಬ್ರೋ ❤
Nice mam
It's really Awesome 👌 appreciate for the information
Thanks for sharing this video as always ❤❤
Great video!
One correction though, Spanish names like San Jose, Mojave are pronounced with silent J. Mojave is pronounced as Mohave, San Jose is pronounced as San Hose.
Hello we are a huge fan of your. We will never ever miss any videos of yours. I just want to know the gopro stick that you use. Could you please share information about it please. If possible about all the cameras you use
ಕಿರಣ್ ಬ್ರೋ ಸೂಪರ್ ಆಸೆ ಆಂಟೀ ಹಲ್ಲು ಕಿಸದ ಬಹಳು Over
Super Episode 👍
Awesome vlog guys 😊😊😊
Super voice and music ❤❤❤
4:52 nammalli yaavaaga barutte aaa DISCIPLINE 😢😢
Ee Jalmdallu baralla Bedi sir
Ee BHOOMI IROTHANKA BARALLA INDECEPLINE RAKHTHA DALLE IDE
Super mama❤
ಯಪ್ಪಾ ನಮ್ಮೂರೆ ಮೇಲೂ ಸಾರ್ 😂😂😂❤
Bro nivu ebru work madodu bitidira
Exalet episode all d best
Hi sir madam super super super video
22:57 flix bus (green colour)....beside mac donalds... Now this company started bus service in karnataka ❤
Good morning ak 🌄 ,usa vlogs are superb 🎉
ಸೂಪರ್ ಡ್ರೈವಿಂಗ್
ಕೆಟ್ಟ ಆತ್ಮಗಳು ಇದೆ ನಾನು ತೆಲುಗು ಮತ್ತು ಕನ್ನಡದಲ್ಲಿ ಎರಡು ಚಾನಲ್ನಲ್ಲಿ nodttha ಇರ್ತಿನಿ ಭಯ ಆಗುತ್ತದೆ 😮
Nyc video ❤
Kiran sir background music is 👌👌👌👌👌👌👌👌👌❤️❤️
Duty enda bandu nim videos nududre nimdi sir ❤
Super anna
Fans.. from Honnavar ❤️❤️
Good morning sir morning super video 👌🏻😘😍
ಕಿರಣ್ ಹಾಗೂ ಆಶಾ ಗೆ ಅಭಿನಂದನೆಗಳು
ನನ್ನ ಒಂದು ಸಲಹೆ, ದಯವಿಟ್ಟು ಅಪಾರ್ಥ ಮಾಡಿಕೊಳ್ಳಬೇಡಿ, ನೀವು ಪ್ರತಿ ಬಾರಿ " ಎಂತುಕೆ..... ಎಂತುಕೆ..... ಅಂತ ಹೇಳುತೀರಿ
ಅದು ಕೇಳಲು ಅಸಂಬದ್ಧ ವಾಗಿದೆ
ನನ್ನ ಸಲಹೆ ಏನ್ ಅಂದ್ರೆ " ಏಕೆ.... ಏನೇ0ದರೆ.... ಯಾಕೆ ಅಂದ್ರೆ.... ಹೀಗೆ ಅನೇಕ ಪದಗಳು ಬಳಕೆ ಮಾಡಿ 🙏🏻
Good Morning AK❤❤
Sr super
ಕೆಟ್ಟ ಆತ್ಮಗಳು ನಿಜವಾಗಿಯೂ ಇರುತ್ತದೆ
Super brother ❤🎉
Super ❤❤❤❤❤🎉
Good morning both of you ❤❤🎉🎉👏👏👌👌🤗😘
Ohohoho....signature shout🥁😁😍
❤❤❤Super 👌👌👌Video 🤝💕💛❤
Super video ❤❤
ನೀವು ಒಂದು RV hire ಮಾಡಿದ್ರೆ ಸ್ವಲ್ಪ
ಬಜೆಟ್ ಬ್ಯಾಲೆನ್ಸ್ ಆಗಿರ್ತಿತ್ತು ಅಂತ ನನ್ನ ಅನಿಸಿಕೆ. ಯಾಕಂದ್ರೆ ನಿಮಗೆ ಹೋಟೆಲ್ cost ಮಿಕ್ಕಿರ್ತಿತ್ತು. Sorry but ನನ್ನ ಅನಿಸಿಕೆ ಹೇಳ್ದೆ ಅಷ್ಟೇ ❤
Good morning 🌅
statue of liberty torsi pls akka and annaa😊waiting for requested vidio
Asha cute super dress 😢
ಆತ್ಮ ಗಳು ಇದಾವೆ ಗುರು
Train hotel Bengaluru na railway station nallu ide haldiram 's avardu
Good food 👍👌
Jai Anjuneya 🙏🙏
Supr❤️❤️
12 lines Road supar❤
Hi super 😊😊😅
Sakkath❤
Santa Fe rail and Union Pacific are some of the most popular Rail Road companies in the Western US.
ಜೈ ಕರ್ನಾಟಕ ಜೈ ಕನ್ನಡಾಂಬೆ ಜೈ ಆಶಾ ಕಿರಣ್ ❤
American agriculture video madi
Ho sir..good morning
👌👌👌👍
ಜೈ ಆಂಜನೇಯ 🙏🏻🚩
Waiting for next vidio ghost place
32:25....
Ohh 😯 hoooo wait
It's its aah
BMW M4 COMPITATION 💀💀💀
THIS COUPLE IS COOKED ..... 😁😁👍👿
Hi asha and kiran navu nim veido na nodoke maneli yellaru kuthkondu nodthive namge niv ibaru koda ista so namge nama bhomi end hago jagana plzz thorsi
Second viewer
more more
🎉🎉🎉🎉
Popeys store banglore ಅಲ್ಲಿ ede
Englishfilms roads motels super
Deepika padukone ❤️
First view 🎉
Namma bangalore na sabarige ee scrap sikkidare......
😅😅😅😅😅
😍🙌
real usa want see more more
Sir/medam india tour madi nuda beku
❤️❤️😍🙌🏻🙌🏻
Horror films locations super
Asha.kiran.ibbaralli.olle.undrastanding.ede.drushti.agadeirli
❤😊
First comment ❤❤
5 lakh alla 50 lakh or 1 crore subcribers jasti agbeku nimma efferts ge, nivu madtiro videos ninda kushi agtide,