Nyaya Ellide - ನ್ಯಾಯ ಎಲ್ಲಿದೆ Kannada Movie Songs | Nyaya Ellide Video Song | Dwarakish | TVNXT

Поділитися
Вставка
  • Опубліковано 21 вер 2024

КОМЕНТАРІ • 806

  • @ashwathtashu
    @ashwathtashu 5 місяців тому +19

    ಬಡವನ ಹಾಗೂ ಬಡವರಿಗಾಗಿ ಅನ್ವಯವಾಗುವ ಹಾಡು😌
    ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ದ್ವಾರಕೀಶ್ ಸರ್🙏💐

  • @royalyounguncle3006
    @royalyounguncle3006 5 місяців тому +11

    💔 ನ್ಯಾಯ ಇಲ್ಲಾ ಸರ್ ಈ ಕಲಿಯುಗದಲ್ಲಿ...ನೀವು ಹಾಡು ತುಂಬಾ ಚೆನ್ನಾಗಿ ಮಾಡಿದ್ರಿ,,,, ಇವಾಗ ಹಾಡು ಅಷ್ಟೇ ನೆನಪು... ಮತ್ತೆ ಹುಟ್ಟಿ ಬನ್ನಿ...😢

  • @RaghuSunagar-l2z
    @RaghuSunagar-l2z 5 місяців тому +29

    ಕನ್ನಡ ಚಿತ್ರರಂಗ ಕಣ್ಣದ ಅಪರೂಪದ ನಟ ಇನ್ನಿಲ್ಲ,.. ಪ್ರಚಂಡ ಕುಳ್ಳನಿಗೆ ಭಾವಪೂರ್ಣ ಶ್ರದ್ಧಾಂಜಲಿ.. ಕಡು ಬಡತನದಲ್ಲಿ ಅರಳಿದ ಪ್ರತಿಭೆ 🙏🙏🙏ಓಂ ಶಾಂತಿ ಸರ್

  • @udayakumar1123
    @udayakumar1123 4 місяці тому +3

    ಇಂದಿನ ರಾಜಕೀಯ ಸನ್ನಿವೇಶದಲ್ಲಿ ದಿನಕ್ಕೆ ಈ ಹಾಡು ಸತ್ಯ 😢😢😢 ಬಡವನಿಗೆ ಎಲ್ಲಿದೆ ನ್ಯಾಯ

  • @chandrasindogi
    @chandrasindogi Рік тому +43

    ನ್ಯಾಯ ಎಲ್ಲಿದೇ .......ನ್ಯಾಯ ಎಲ್ಲಿದೇ... ಎಲ್ಲಿದೆಯೋ ನ್ಯಾಯ... ಅಣ್ಣಾ ಎಲ್ಲಿದೆಯೋ ನ್ಯಾಯ ಹಾ...
    ಬಡವನು ನ್ಯಾಯವ ಕೇಳುವುದೇ ಅನ್ಯಾಯ
    ನ್ಯಾಯ ಎಲ್ಲಿದೆ.....ನ್ಯಾಯ ಎಲ್ಲಿದೆ... ಎಲ್ಲಿದೆಯೋ ನ್ಯಾಯ....ಅಣ್ಣಾ ಎಲ್ಲಿದೆಯೋ ನ್ಯಾಯ ಹಾ.
    ಒಬ್ಬರನೊಬ್ಬರು ದೋಚಿದರೇನು ಸುಲುಗೆಯಮಾಡಿ ಬದುಕಿದರೇನು
    ಒಬ್ಬರನೊಬ್ಬರು ದೋಚಿದರೇನು ಸುಲುಗೆಯಮಾಡಿ ಬದುಕಿದರೇನು
    ಕೊಲೆಯನ್ನೆ ಮಾಡಿದರೇನು ಅನ್ಯಾಯ ಮಾಡಿದರೇನು ಹಾಯಾಗಿ ಬಾಳೋಕೆ ದಾರಿ ಉಂಟು
    ಸಾಕ್ಷಿಯು ದೊರಕದ ಜಾಣ್ಮೆಯ ತೋರುತ ಗೆಲುವ ಪಡೆದರೆ ಸತ್ಯ ಅಳುತಿದೆ
    ನ್ಯಾಯ ಎಲ್ಲಿದೇ .....ನ್ಯಾಯ ಎಲ್ಲಿದೇ .....
    ಕಾಯಿದೆ ಎನ್ನುವರು ಕೋರ್ಟ್ ಇದೆ ಎನ್ನುವರು ವಾದವ ಮಾಡಿ ಗೆಲಿಸುವೆ ಏನುವರು
    ಕಾಯಿದೆ ಎನ್ನುವರು ಕೋರ್ಟ್ ಇದೆ ಎನ್ನುವರು ವಾದವ ಮಾಡಿ ಗೆಲಿಸುವೆ ಏನುವರು
    ಯಾರೇನು ಹೇಳಿದರೇನು ಯಾರೇನು ಮಾಡಿದರೇನು ನಾಯಂತೆ ಅಲೆಯೋದೇ ನಿನಗೆ ಗತಿ
    ಮಾತಿನ ಮಲ್ಲರ ವಾದಕೆ ಎಲ್ಲರ ಮನುವು ಸೋತಿದೆ ನಿಜವೂ ಸೊರಗಿದೆ
    ನ್ಯಾಯ ಎಲ್ಲಿದೇ .....ನ್ಯಾಯ ಎಲ್ಲಿದೇ .....
    ಎಲ್ಲಿದೆಯೋ ನ್ಯಾಯ... ಅಣ್ಣಾ ಎಲ್ಲಿದೆಯೋ ನ್ಯಾಯ ಹಾ...
    ಬಡವನು ನ್ಯಾಯವ ಕೇಳುವುದೇ ಅನ್ಯಾಯ
    ನ್ಯಾಯ ಎಲ್ಲಿದೇ .....ನ್ಯಾಯ ಎಲ್ಲಿದೇ .....
    ಇಬ್ಬರ ಗುರಿಯು ಒಂದೇ ಆದರೂ ಸೇಡಿನ ಕಿಡಿಗಳ ಕಾರುತ ಇದ್ದರು
    ಇಬ್ಬರ ಗುರಿಯು ಒಂದೇ ಆದರೂ ಸೇಡಿನ ಕಿಡಿಗಳ ಕಾರುತ ಇದ್ದರು
    ಸೋದರನ ದಾರಿಯೇ ಬೇರೆ ಸೋದರಿಯ ಹಾದಿಯೇ ಬೇರೆ ಒಂದಾಗಿ ಬಾಳೋದು ಕನಸಾಯಿತು
    ತಾಯಿಯ ಕಂಬನಿ ಒರೆಸುವ ನೆಪದಲಿ ರೋಷ ಬೆಳೆದರೆ ಪ್ರೀತಿ ಸೋತರೆ
    ನ್ಯಾಯ ಎಲ್ಲಿದೆ.....ನ್ಯಾಯ ಎಲ್ಲಿದೆ....
    ಎಲ್ಲಿದೆಯೋ ನ್ಯಾಯ... ಅಣ್ಣಾ ಎಲ್ಲಿದೆಯೋ ನ್ಯಾಯ ಹಾ...
    ಬಡವನು ನ್ಯಾಯವ ಕೇಳುವುದೇ ಅನ್ಯಾಯ
    ನ್ಯಾಯ ಎಲ್ಲಿದೇ .....ನ್ಯಾಯ ಎಲ್ಲಿದೇ .....

    • @gururajabk2777
      @gururajabk2777 9 місяців тому

      ❤❤❤❤❤

    • @devarajudkdevu8341
      @devarajudkdevu8341 4 місяці тому

      ❤❤❤

    • @dstulasisubbarayadu4597
      @dstulasisubbarayadu4597 4 місяці тому

      ನ್ಯಾಯ ಎಲ್ಲಿದೆ ? ಚಿತ್ರದ ಯಶಸ್ಸಿಗೆ ಈ ಹಾಡೂ ಸಹಾ ಕಾರಣ .
      ನನಗೆ ಬಲು ಇಷ್ಟವಾದ ಹಾಡುಗಳಲ್ಲಿ ಈ ಹಾಡೂ ಒಂದು.
      ಶಂಕರ್ನಾಗ್+ದ್ವಾರಕೀಶ್ ಇಬ್ಬರ ನಿಧನದಿಂದ ನಮ್ಮ ಕನ್ನಡ ಚಿತ್ರರಂಗ ಬಡವಾಗಿರುವುದಂತು ಸತ್ಯ.
      ಡಿ.ಎಸ್.ಸುಬ್ಬರಾಯಡು,
      ಬೆಂಗಳೂರು-
      ದಿನಾಂಕ-06/05/2024.

  • @narayanyamakanmardi4712
    @narayanyamakanmardi4712 3 роки тому +84

    ಸುಮಾರು ವರ್ಷಗಳಿಂದ ಈ ಹಾಡನ್ನು ಕೇಳಿ ಕೇಳುತ್ತಿರುವೆ ಮೌಲ್ಯಗಳು ತುಂಬಿದ ಈ ಹಾಡಿನಲ್ಲಿ ಅದ್ಭುತ ಶಕ್ತಿ ಅಡಗಿದೆ ಹಾಡಿದವರಿಗೂ ನಟಿಸಿದವರಿಗೆ ವಂದನೆ ಅಭಿನಂದನೆ

  • @prabhakarmp649
    @prabhakarmp649 3 роки тому +34

    ನ್ಯಾಯಾಂಗನೆ.
    ಸತ್ತೂಗಿದೆ..ಇನ್ನ..ನ್ಯಾಯ. ಎಲ್ಲಿದೆ...ಜೈ.ದ್ವಾರಕೀಶ್. ಸಾರ್

  • @basavarajkurumanal928
    @basavarajkurumanal928 2 роки тому +8

    ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು

  • @narendrababu5795
    @narendrababu5795 2 роки тому +23

    ಇದು ಅಂದು ಇಂದು ಮುಂದು ಈ ಹಾಡು ವಾಸ್ತವಕ್ಕೆ ಹತ್ತಿರವಾದ ಸತ್ಯ 😓😓

  • @kirankumar-gp2qe
    @kirankumar-gp2qe 4 роки тому +76

    ಈ ಹಾಡನ್ನು ಬರೆದ ಸಮಯಕ್ಕಿಂತಲೂ ಸದ್ಯದ ಸಂದರ್ಭದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ..

    • @ಪ್ರಳಯರುದ್ರನಹುಡುಗರು
      @ಪ್ರಳಯರುದ್ರನಹುಡುಗರು 4 роки тому +2

      ಮೊದಲು ಹಿಂದಿಯಲ್ಲಿ ಬಂದಿದ್ದಲ್ಲ ತಮಿಳು ಮೊದಲು ಈ ಸೀನಿಮಾ ತಮಿಳಿನ "sattam oru iruttarai"ನ ರಿಮೇಕ್....

    • @skavithagowda
      @skavithagowda 2 роки тому

      Yes.

    • @4fungiri
      @4fungiri Рік тому +1

      ​@@ಪ್ರಳಯರುದ್ರನಹುಡುಗರು ಅವ್ರು ಹೇಳಿದ್ದು ಆಗಿನ ಕಾಲಕ್ಕಿಂತ... ಈಗಿನ ಕಾಲಕ್ಕೆ ಅನ್ವಯ

  • @-rahasya5456
    @-rahasya5456 2 роки тому +22

    ಈ ಕಲಿಯುಗದಲ್ಲಿ ನ್ಯಾಯ, ನೀತಿ,ಸತ್ಯ ,ಧರ್ಮ,ಸತ್ತು ಮಣ್ಣಲ್ಲಿ ಮಣ್ಣಾಗಿ ನೀರಲ್ಲಿ ನೀರಾಗಿದೆ .......

  • @bhimashankarbeligeri2522
    @bhimashankarbeligeri2522 2 місяці тому +1

    ಇವತ್ತಿನ ದಿನಗಳಿಗೆ ಈ ಹಾಡು ಬಹಳ ಪ್ರಸ್ತುತವಾಗಿದೆ.

  • @naguzende3765
    @naguzende3765 3 роки тому +51

    ನ್ಯಾಯ ನೀತಿ ನಿಯಮಗಳನ್ನು ಅನುಸರಿಸಿ ಎಂದ ತಕ್ಷಣ ಹೇಳಿದವನ ಮೇಲೆ ಎರಗುವ ಕಾಲ......... 🙏🙏🙏🙏🙏🙏🙏🙏......ಕಲಿಗಾಲ ಸ್ವಾಮಿ

    • @veerub2341
      @veerub2341 2 роки тому +2

      Super. Song

    • @k.s.muralidhardaasakoshamu6478
      @k.s.muralidhardaasakoshamu6478 Рік тому

      Ayyo ee haadanna last year NODIDDARE neevu sikkuttiddiri🙏🤦😢😭naanu comment nodi baayi muchi kondu eruttidde eega BADUKO aase ne ellaaa KASTA KASTA😢😭😭😭😭

    • @shivanandappakt2857
      @shivanandappakt2857 Рік тому +1

      Janagalu hage

    • @mohann2289
      @mohann2289 7 місяців тому

      Swantha Anna tammandiru, tande tayi, hendthi makkle anyaya madtittadaare innu sambandhikara kathe kelode beda, Nyayakke Elli Jaga

  • @VinayVini-qh2bc
    @VinayVini-qh2bc 6 років тому +169

    ನಮ್ಮ ಈ ಸಮಾಜದಲ್ಲಿ ಹಣವನ್ನು ಬಿಟ್ಟರೇ ಮನುಷ್ಯರಿಗೆ ಬೆಲೆ ಇಲ್ಲ.... ನ್ಯಾಯಕ್ಕೆ ಬೆಲೆ ಇಲ್ಲ... ಬಡವರು ನ್ಯಾಯ ಕೇಳುವುದೇ ಅನ್ಯಾಯ....

  • @driving_lover_ka29
    @driving_lover_ka29 2 роки тому +7

    ಈಗಿನ ಕಾಲದಲ್ಲಿ ನ್ಯೇಯಕ್ಕೆ ಬೇಲೇನೆ ಇಲ್ಲ 😭

  • @puttaraju3293
    @puttaraju3293 2 роки тому +4

    Super hit movie. Nyaya yellide movie was 25 th movie of Karate Raja Shankarnag

  • @shivanagoudap4655
    @shivanagoudap4655 5 років тому +14

    ಈ ರೀತಿಯ ಅರ್ಥ ಗರ್ಭಿತ ಹಾಡುಗಳು ಸಿಗುವದು ಬಹಳ ವಿರಳ ....

  • @shirigeripriitam5388
    @shirigeripriitam5388 3 роки тому +37

    ನ್ಯಾಯಕ್ಕೆ ಬೆಲೆ ಇಲ್ಲ 😭😢😭😢😭😢
    ಬರೀ!!!! ಅನ್ಯಾಯ ಅನ್ಯಾಯ ಅನ್ಯಾಯ ಅನ್ಯಾಯ ಅನ್ಯಾಯ ಅನ್ಯಾಯ ಅನ್ಯಾಯ ಅನ್ಯಾಯ 😭😢😭😢
    ನ್ಯಾಯಕ್ಕೆ , ಪ್ರಾಮಾಣಿಕತೆಗೆ ಬೆಲೆ ಇಲ್ಲ
    😢😭😢😭😢😭😢😭😢😭😢😭😢😭

  • @RamaKrishna-ne5tx
    @RamaKrishna-ne5tx Рік тому +6

    ಶಂಕರನಾಗ್ ಸರ್ ಅವರನ್ನ ಕಳೆದುಕೊಂಡಿದ್ದೆ ಅನ್ಯಾಯ 😊

  • @sharanswamyrevoor4341
    @sharanswamyrevoor4341 4 роки тому +31

    ಸೂಪರ್ ಹಿಟ್ ಮೊವಿ ಸೂಪರ್ ಹಿಟ್ ಹಾಡುಗಳು ಜೈ ಶಂಕರ್ ನಾಗ್ ಸರ್ ಡಾರಕಿಶ್

  • @venkatraju5877
    @venkatraju5877 5 місяців тому +4

    ಮಿಸ್ ಯು ದ್ವಾರಕೇಶ್ ಅಣ್ಣ ಮಿಸ್ ಯು😂,😰😓😭💐🪔🌷🌹

  • @sunilkumarsunil5882
    @sunilkumarsunil5882 5 років тому +9

    ನಿಜ ಒಳ್ಳೆಯದಕ್ಕೆ ಬೆಲೆಯೂ ಇಲ್ಲ ಮತ್ತು ನ್ಯಾಯವು ಇಲ್ಲ

  • @jayashankar1365
    @jayashankar1365 Рік тому +3

    ಈ ಹಾಡು ಈ ಯುಗಕ್ಕೆ ಹೇಳಿ ಮಾಡಿಸಿದ ಹಾಗೆ ಇದೆ

  • @nanjundachair8789
    @nanjundachair8789 2 роки тому +6

    ವಾಸ್ತವ ಸತ್ಯ 👍

  • @NaveenKumar-xc5nv
    @NaveenKumar-xc5nv 5 років тому +6

    Shankar naag sir neevu ididre e karnatakake nyaaya siktitu samajika saikshanika rajakiya samvidanika yalladaralu ega nodi indiadali badukode kasta agide duddu idre yalla anno hage agide love u sir neevu irbekitu

  • @kicchashankarofficial7740
    @kicchashankarofficial7740 2 місяці тому +11

    Who are here after Rakshith Shetty's case ?? 😂

  • @ashokkumarg6277
    @ashokkumarg6277 5 місяців тому +3

    1:47 😢😢😢😢 ಸಾಹೇಬ್ ಅಂಬೇಡ್ಕರ್ ❤😢😢😢😢😢

  • @chandana.rchandu9406
    @chandana.rchandu9406 3 роки тому +27

    What a sweet voice you have S P Balasubramaniam sir hats off to ur dedication to the song

  • @SudheendraRao26
    @SudheendraRao26 5 місяців тому +3

    Dwarkakeesh nenapaadaru. Sadgati sigali avarige

  • @gangaraju7191
    @gangaraju7191 6 років тому +87

    ಶಂಕರ್ Sir. ನೀವು ಮತ್ತೆ ಹುಟ್ಟಿ ಬನ್ನಿ

    • @md.khaifmdkhiaf6998
      @md.khaifmdkhiaf6998 4 роки тому

      MD kaif

    • @chethangowda1558
      @chethangowda1558 4 роки тому

      G m

    • @gangadharnaditha1747
      @gangadharnaditha1747 4 роки тому

      😄😄😄😄😄😄😄😄😄😄😀😀😀😀😀😀😊😊😊😊😊😄😄😀😊😄😀😊😄😀😊😄😀😊😄😀😊

    • @jayalakshmims741
      @jayalakshmims741 4 роки тому

      @@gangadharnaditha1747 you can come 🍙🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥤🥤🥤🥤🥤🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃

    • @jayalakshmims741
      @jayalakshmims741 4 роки тому

      I❣️❣️❣️❣️❣️❣️❣️❣️❣️❣️❣️❣️❣️❣️❣️💨💨💨💨

  • @yogeeshakg4358
    @yogeeshakg4358 3 роки тому +18

    ಎಲ್ಲಿ ಭ್ರಷ್ಟಾಚಾರ ಸರ್ಕಾರ ಇರೋತ್ತು ಈ ಹಾಡು ತುಂಬಾ ಅನ್ವಯ ...

  • @siddu6181
    @siddu6181 2 роки тому +2

    ಐ ಲವ್ ಮೈ ಸಾಂಗ್,,,

  • @AnilKumar-rw3cw
    @AnilKumar-rw3cw 9 місяців тому +2

    ಕನ್ನಡದ ಸಾಹಸಗಾರ

  • @abhiarya1960
    @abhiarya1960 5 місяців тому +61

    Any 👀 2024

  • @mallikarjunappabm1908
    @mallikarjunappabm1908 6 років тому +11

    First time in kannada (INDIAN)film industry "AFRICADALLI SHEELA " is one of shooting in out of country ,thats our kannadada kulla 's achivement so hats of mr.Dwarakish

  • @praveenpattara4564
    @praveenpattara4564 4 місяці тому +4

    Any one in 2024?

  • @sureshsuri5305
    @sureshsuri5305 4 роки тому +4

    ಅರ್ಥ ಪೂರ್ಣ ವಾದ ಹಾಡು

  • @renukamadival199
    @renukamadival199 4 роки тому +7

    Shakarnag sir is my fev actor this movie avr ero movie andre astu esta aagute Karate king 👑

  • @prakashshoba7139
    @prakashshoba7139 6 років тому +28

    Nya yalhide bare mosa dvesha nam more josthi love this song 👌i am pooja

  • @pramodshetty208
    @pramodshetty208 2 роки тому +3

    ನ್ಯಾಯ ಎಲ್ಲಿದೆ .ಬಡವನು ನ್ಯಾಯಾ ಕೇಳುವುದೇ ಅನ್ಯಾಯ. ಸತ್ಯವಾದ ಮಾತು ...😥

  • @prashantmallappanavar7245
    @prashantmallappanavar7245 2 роки тому +1

    Evergreen Golden Songs Dwarakish Sir 🙏🙏👍💓💐👌😓😓

  • @sumanthc227
    @sumanthc227 6 років тому +88

    I love ದ್ವಾರಕೀಶ್ ಮತ್ತು ಶಂಕರಣ್ಣ

    • @nagammamj5010
      @nagammamj5010 3 роки тому

      Lpp

    • @puttaraju3293
      @puttaraju3293 2 роки тому

      Super hit movie. This is 25 th movie of Karate Raja Shankarnag. I am Shankarnag Abhimani.

    • @sudhabommi
      @sudhabommi Рік тому

      ​@@nagammamj5010 1q11q1111

  • @srikanthsri9679
    @srikanthsri9679 4 роки тому +14

    ದ್ವಾರಕೀಶ್ ಸರ್...👌🙏

  • @NaveenKumar-xc5nv
    @NaveenKumar-xc5nv 5 років тому +2

    Pratiyobbarigu maneyali kartavyada jagadali samajadinda sreemantarinda snehitarinda etc mosa agirutte yappa what a song shankarnaag sir u r great

  • @manjunath.h4063
    @manjunath.h4063 3 роки тому +12

    Really i love this song...true lines

  • @vijaykumarhonnappanavar7018
    @vijaykumarhonnappanavar7018 5 років тому +5

    Hats of u dwarakish ji

  • @lavrao
    @lavrao 8 років тому +22

    Melodious song and awesome acting by dear Dwarakeesh

  • @raghavsb541
    @raghavsb541 10 місяців тому +2

    Obba badanagi e hadu kelidare tumba novagutte😢😢

  • @VarunKumar-nw3re
    @VarunKumar-nw3re 4 роки тому +14

    Really missing you sir😭😭😭

  • @glammerinsanity
    @glammerinsanity 4 роки тому +8

    Beyond wordz ji ! Lovely lovely lovely ! If you ever find justice, please please please lemme know so that i could see her beauty, her splendour and her grace, treasure her and build a monument in her memory...Dedicated to all my immortal buddies....yellidhiyo nyaia Anna ! Ellidhiyo nyaia

  • @prathiksharyadav8251
    @prathiksharyadav8251 5 місяців тому

    ಎಷ್ಟು ಸತ್ಯದ ಸಾಲುಗಳು❤

  • @anviksiki5796
    @anviksiki5796 4 роки тому +6

    बहुत ही शानदार गीत है

  • @DasGaneshRAKESH
    @DasGaneshRAKESH 3 роки тому +2

    Night udaya music alli nodi, ivaga youtube alli nodoke bande, old memories

  • @sudeepshwethasudeepshwetha4580
    @sudeepshwethasudeepshwetha4580 3 роки тому +2

    My favourite song shooting hogide nanu 6 yers ega Nana childhood memories

  • @kmaheshjetty2813
    @kmaheshjetty2813 7 місяців тому

    Nice balu Anna how can I explain you u r the ultimate lagend in singing world❤❤❤😢😢😢

  • @huthurprakash3784
    @huthurprakash3784 7 років тому +41

    Dwarakish Acting amazing in this Song super. I thank to all actors those who worked for meaning full song

  • @ramesheash9050
    @ramesheash9050 4 роки тому +14

    This 1st movie in childhood and eyes wet

    • @piouskerur
      @piouskerur 3 роки тому +1

      Remembering Air Dharwad

  • @mansoorpasha856
    @mansoorpasha856 5 років тому +8

    Real hero shankar anna

  • @chandrashekarkh8422
    @chandrashekarkh8422 4 роки тому +13

    ನ್ಯಾಯ ಎಲ್ಲಿದೆ 😦😭

  • @dhanuysdhanu8619
    @dhanuysdhanu8619 Рік тому +1

    ಶಂಕರ್ ಅಣ್ಣ ನೀವು ಮತ್ತೆ ಹುಟ್ಟಿ ಬರಬೇಕು

  • @shinchangamershinchangamer5792
    @shinchangamershinchangamer5792 6 років тому +54

    ನಿಜ ಬಡವರಿಗೆ ದೇವರೆ ಬಂದು ಕಾಪಡಬೇಕು

  • @manjunath.h4063
    @manjunath.h4063 Рік тому

    What a song sooper.. badavarige olleyadu agbeku 🙏🙏

  • @chandrakantkurdekar4910
    @chandrakantkurdekar4910 2 роки тому +1

    ✡️🙏🌹🚩🕉🚩🌹🙏✡️ಸತ್ಯ ಸ್ವಾಮಿ ಸೂಪರ್ ಹಿಟ್

  • @shivalingasb8848
    @shivalingasb8848 6 місяців тому

    One of the best and realistic song I appreciated hats up dear Dwarakish sir in thins song also we have seen shankar nag sir. Still people like you are here

  • @sujatabastvadi5223
    @sujatabastvadi5223 2 роки тому +2

    Spb song greatest

  • @mdsumitra7875
    @mdsumitra7875 Рік тому

    ನನ್ಗೆ ತುಂಬಾನೇ ಇಷ್ಟ.eesong.. ❤❤

  • @ashaashok4120
    @ashaashok4120 Рік тому +1

    ❤️ ILOVE you ❤️ super ❤️❤️❤️

  • @ganeshkalal2746
    @ganeshkalal2746 6 років тому +5

    Really osm song..

  • @user-kx3zm4it2g
    @user-kx3zm4it2g Рік тому

    ಈ ಹಾಡು ಈ ದಿನ ಕಾವೇರಿ ಬಂದಿಗೆ ಸೂಕ್ತ ವಾದ ಹಾಡು

  • @puttaswamyhm1063
    @puttaswamyhm1063 6 років тому +3

    Adbuta .... 🙏

  • @akashaki715
    @akashaki715 3 роки тому +5

    I miss you spb Sir 😭😭

  • @saraswathisaraswathi7801
    @saraswathisaraswathi7801 Рік тому +1

    💖

  • @satishkolar9354
    @satishkolar9354 5 років тому +8

    I love you shankar sir the real hero

  • @ravijeeva7831
    @ravijeeva7831 7 років тому +24

    nija super songa

  • @niranjanv7003
    @niranjanv7003 4 місяці тому

    Great person in kannada industry hats of sir

  • @beingbharath2207
    @beingbharath2207 8 років тому +49

    Soo true and meaning full song.Shankar nag sir selute for u , u explained the condition of india before 25 years hatz off for u.....

  • @Rakesh-w6x5b
    @Rakesh-w6x5b 4 роки тому +9

    ನಿಯತ್ತಿಗೆ ಕಾಲ ಇಲ್ಲ ಮೋಸಕ್ಕೆ ಕಾಲ

  • @rekhaprabhasprabhasrekha5030
    @rekhaprabhasprabhasrekha5030 6 років тому +5

    super song one of the my favorite

  • @manjunathgowda2005
    @manjunathgowda2005 4 роки тому +6

    Wonderful song 💯

  • @sureshpolali4616
    @sureshpolali4616 8 років тому +20

    These conditions are worse now.. This was seen by Shankarnag Sir 25 years back.. beautiful song .

    • @siddharthmdavse1271
      @siddharthmdavse1271 2 роки тому

      Same is mentioned in Bhavishyottara Purana, which was written about 4000 years back...

    • @kamrankhan-lj1ng
      @kamrankhan-lj1ng 2 роки тому

      35 years back from 2017.

  • @kmnasirofficial9679
    @kmnasirofficial9679 2 роки тому

    ಕಣ್ಣೀರಿನಿಂದ ಈ ಹಾಡನ್ನು ಕೆಳಬೇಕಾಗುತ್ತೇ

  • @veerappadhannur4246
    @veerappadhannur4246 2 роки тому +1

    Hats up Dwarkish sir.god bless you

  • @trudysjoys.3766
    @trudysjoys.3766 6 років тому +4

    Dwarkesh sir ...sup song...

  • @manjunath.h4063
    @manjunath.h4063 Рік тому

    E prapanchadalli badhukiro ella vyakti galu kelale bekada song sooper 🙏🙏🙏

  • @harshithahars7562
    @harshithahars7562 3 роки тому +4

    I miss you dwarki sir and shankar sir😭😭😭😭😭😭😭😭😭😭😭😭😭😭😭😭😭😭😭😭😭😭

    • @madhurachandrashekhar2829
      @madhurachandrashekhar2829 3 роки тому +1

      Dwarkish sir are still alive bro

    • @mohann2289
      @mohann2289 6 місяців тому

      ​@@madhurachandrashekhar2829he meant in acting films, Shankar anna na yavattu miss madkolalla nanu

  • @shankrappamattur7271
    @shankrappamattur7271 5 місяців тому +2

    1942...2024🙏🙏🙏😔🥀

  • @jyotihiremath3760
    @jyotihiremath3760 2 роки тому +1

    Super sir

  • @abhirabhi54
    @abhirabhi54 6 років тому +92

    ಸಂವಿಧಾನದ ರೂಲ್ಸ್ ಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿದರೆ...ಮಾತ್ರ..... ನಮ್ಮ ದೇಶ ಪ್ರಬುದ್ಧ ಭಾರತ ಆಗುವುದು

  • @shankarhallakar4741
    @shankarhallakar4741 8 років тому +27

    he is great Karnataka Kula

  • @raviravi.m.b8075
    @raviravi.m.b8075 3 роки тому

    ನಿಜ ಬಡವರಿಗೆ ನ್ಯಾಯ ಎಲ್ಲಿದೆ

  • @latha8653
    @latha8653 6 років тому +5

    My Favourite song always

  • @abdulrahimsiddiqui7242
    @abdulrahimsiddiqui7242 10 місяців тому

    Super dawarkeshji

  • @k.s.muralidhardaasakoshamu6478

    Ebbarrannu maduve aagi sukha vaagiro nimage ee haadu sari hondollaaa😢😭😭nanage perfect aagide😢😭😭😭😭

  • @singer-07
    @singer-07 17 днів тому

    Super yakting ❤love u sir

  • @sumasuma2576
    @sumasuma2576 4 роки тому +9

    I want to see Shankarnag sir

  • @dhanvithdhanvi8482
    @dhanvithdhanvi8482 3 місяці тому

    ಸತ್ಯ ವಾದ ಮಾತು

  • @arjun0506
    @arjun0506 2 роки тому +1

    2022❤❤❤

  • @nagendraprasad2139
    @nagendraprasad2139 5 років тому +3

    Beautiful songs

  • @shivuappu4542
    @shivuappu4542 6 років тому +3

    ಬಡವರ ಒಂದು ಕಥೆ ಅದು ಈಂದಿಗು ಕಥೆ ಆಗಿ ಉಳಿದಿ ದೇ

  • @malluwarad5114
    @malluwarad5114 4 роки тому +5

    Ever 😍 true 💯🙏